alex Certify Live News | Kannada Dunia | Kannada News | Karnataka News | India News - Part 4220
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಗ್ ಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಮಹಿಳೆ…!

ಮಹಿಳೆಯೊಬ್ಬಳು ಬ್ಯಾಗ್ ಎತ್ತಿಕೊಳ್ಳಲು ಭಯಾನಕ‌ ಮೊಸಳೆಗಳ ಹಿಂಡೇ ಇರುವ ಕೊಳದಲ್ಲಿ ಇಳಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೇರಿಕಾದ ಮಿನ್ನೆಸೊಟಾದ‌ ಸಫಾರಿ‌ ನಾರ್ತ್ ವನ್ಯಜೀವಿಧಾಮದಲ್ಲಿ ಘಟನೆ Read more…

ʼಮಾಸ್ಕ್ʼ‌ ಧರಿಸದವರ ಮುಖಕ್ಕೆ ಹೊಡೆದಂತಿದೆ ಈ ವಿಡಿಯೋ

ಕೊರೋನಾ ವೈರಸ್ ಸಾಂಕ್ರಮಿಕವು ದೇಶಾದ್ಯಂತ ವ್ಯಾಪಕವಾಗಿ ಹರಡಿರುವ ಕಾರಣದಿಂದ ಸಾರ್ವಜನಿಕರಿಗೆ ಅಗತ್ಯವಿಲ್ಲದೆ ಮನೆಗಳಿಂದ ಹೊರ ಬರದೇ ಇರಲು ಸರ್ಕಾರಗಳು ಎಚ್ಚರಿಕೆ ಕೊಡುತ್ತಲೇ ಇವೆ. ಆದರೂ ಸಹ ಜನ ತಮಗೆ Read more…

ಸೋಂಕು ನಿಯಂತ್ರಿಸಲು ಹರಸಾಹಸ ಪಡುತ್ತಿರುವ ವೈದ್ಯರ ಗೌರವಾರ್ಥ ಬಂತು ’ಶಾ ಬಾರ್‌’

ಕೊರೋನಾ ವೈರಸ್ ಕಾಲಘಟ್ಟದಲ್ಲಿ ಅಮೆರಿಕ maine ರಾಜ್ಯವನ್ನು ಸೋಂಕು ಮುಕ್ತವಾಗಿ ಇಡಲು ಯತ್ನಿಸುತ್ತಿರುವ ಡಾಕ್ಟರ್‌ ನೀರವ್ ಶಾ ಗೌರವಾರ್ಥ ಅಲ್ಲಿನ ಚಾಕಲೇಟ್ ಕಂಪನಿಯೊಂದು, ’ಶಾ ಬಾರ್‌’ ಹೆಸರಿನಲ್ಲಿ ಹೊಸ Read more…

ಮರೆವಿನ ಕಾಯಿಲೆಯಿದ್ದ ವೃದ್ಧ ಜೋಡಿಯನ್ನು ಹುಡುಕಿಕೊಟ್ಟ ಶ್ವಾನ

ಮರೆವಿನ ರೋಗ ಇರುವ ವೃದ್ಧ ಜೋಡಿಯೊಂದನ್ನು ಪತ್ತೆ ಮಾಡಲು ನೆರವಾದ ಪೊಲೀಸ್ ಶ್ವಾನವೀಗ ನೆಟ್ಟಿಗರ ಪಾಲಿನ ಹೀರೋ ಆಗಿದ್ದಾನೆ. ಜುಲೈ 16ರಂದು ನಾಪತ್ತೆಯಾದ ಈ ಜೋಡಿ ರಸ್ತೆ ಬದಿಯ Read more…

ಮುಪ್ಪು ತಡೆಯಬಹುದು ಎಂದ ಕ್ಯಾಲಿಫೋರ್ನಿಯಾ ವಿವಿ..!

ಸಾಮಾನ್ಯವಾಗಿ ಮನುಷ್ಯರು ಯಂಗ್ ಅಂಡ್ ಎನರ್ಜೆಟಿಕ್ ಆಗಿಯೇ ಉಳಿಯಬೇಕು, ಸುಂದರವಾಗಿ ಕಾಣಬೇಕು, ಮುಪ್ಪು ನಮ್ಮ ಬಳಿ ಸುಳಿಯುವುದೇ ಬೇಡ ಎಂಬ ಆಲೋಚನೆಯಲ್ಲಿ ಇದ್ದೇ ಇರುತ್ತಾರೆ. ಆದರೆ ಪ್ರಾಕೃತಿಕವಾಗಿ ಒಬ್ಬ Read more…

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬಡ ಕಾರ್ಮಿಕನ ಪುತ್ರನ ಅದ್ವಿತೀಯ ಸಾಧನೆ

ರಾಜಸ್ಥಾನದ ಕಾರ್ಮಿಕರೊಬ್ಬರ ಪುತ್ರ ದ್ವಿತೀಯ ಪಿಯುಸಿಯಲ್ಲಿ 99.2% ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾ‌ನೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಲೋಹರವ ಗ್ರಾಮದ ಈ Read more…

ಅಪ್ರಾಪ್ತೆ ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳಿದ್ದ ಮಹಿಳೆಗೆ 24 ವರ್ಷ ಜೈಲು

12 ವರ್ಷದ ಬಾಲಕಿಯನ್ನು ಅಪಹರಿಸಿ ವೇಶ್ಯಾವಾಟಿಕೆ ವ್ಯವಹಾರಕ್ಕೆ ತಳ್ಳಿದ್ದ ಸೋನು ಪಂಜಾಬನ್‌ಗೆ 24 ವರ್ಷಗಳ  ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿ ಸಂದೀಪ್ ಬೆಡ್ವಾಲ್ ಗೆ 20 ವರ್ಷಗಳ ಜೈಲು Read more…

ಪತ್ನಿಯ 14 ಬಾಯ್ ಫ್ರೆಂಡ್ ಗಳಿಗೆ ನೊಟೀಸ್ ನೀಡಿ 100 ಕೋಟಿ ಪರಿಹಾರ ಕೇಳಿದ ಪತಿ…!

ಕೋಲ್ಕತ್ತಾದಲ್ಲಿ ಸಿನಿಮಾ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ನಿಯ ಅಕ್ರಮ ಸಂಬಂಧ ಪತ್ತೆ ಹಚ್ಚಲು ಪತಿ ಮುಂದಾಗಿದ್ದಾನೆ. ಈ ವೇಳೆ ಪತಿಗೆ ಸಿಕ್ಕ ಮಾಹಿತಿ ದಂಗಾಗಿಸಿದೆ. ಒಂದಲ್ಲ ತನ್ನ Read more…

ಕೊರೊನಾ ರೀತಿಯ ವೈರಸ್ ಸೃಷ್ಟಿಸಿದ ತಜ್ಞರು…!

ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾದ ಪ್ರತಿರೂಪದ ಮತ್ತೊಂದು ವೈರಸ್ ಇದೀಗ ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದರೆ ಇದು ಮನುಷ್ಯರಿಗೆ ಮಾರಕವಾಗಿರದೇ, ಪೂರಕವಾಗಿದೆ. ಹೌದು, ಕೊರೊನಾಗೆ ವಿಶ್ವದೆಲ್ಲೆಡೆ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. Read more…

ಸರ್‌ ನೇಮ್ ಕಾರಣಕ್ಕೆ ಕೆಲಸಕ್ಕೆ ಅರ್ಜಿ ಸಲ್ಲಿಸಲಾಗುತ್ತಿಲ್ಲ ಯುವತಿಗೆ…!

ಉಪನಾಮ ಸರಿಯಿಲ್ಲ ಎಂದು ಕಾರಣ ನೀಡಿದ ರಾಷ್ಟ್ರೀಯ ಬೀಜ ನಿಗಮ ನಿಯಮಿತವು (NSCL) ಅಸ್ಸಾಂನ ಪ್ರಿಯಾಂಕಾ ಚುತಿಯಾ ಹೆಸರಿನ ಯುವತಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಪಡೆಯಲು ನಿರಾಕರಿಸಿದೆ. ಇಲ್ಲಿನ ಗೊಗಾಮುಖ್ Read more…

ಒಂದೇ ದಿನ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣ ದಾಖಲು

ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ದಾಖಲೆ ಮಟ್ಟದಲ್ಲಿ ಹೆಚ್ಚಾಗ್ತಿದೆ. ದೇಶದಲ್ಲಿ 12 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬುಧವಾರ, ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. 24 Read more…

8 ವರ್ಷಗಳ ಬಳಿಕ ಈ ಗ್ರಾಮದಲ್ಲಿ ಕೇಳಿಸಿದೆ ಮಗುವಿನ ಅಳು…!

ಕೇವಲ 29 ಜನರಿರುವ ಇಟಲಿಯ ಅತಿ ಚಿಕ್ಕ ಹಳ್ಳಿಯಲ್ಲಿ 8 ವರ್ಷಗಳ ನಂತರ ಮತ್ತೆ ಕಂದನ ಅಳು ಕೇಳಿಸಿದೆ.‌ ಮೊರ್ಟೆರೋನ್ ಗ್ರಾಮದ ಜನರು ತಮ್ಮ ಊರಿಗೆ ಬಂದ ಹೊಸ Read more…

ಮದುವೆಯಾದ ಮೂರನೇ ದಿನಕ್ಕೆ ವಧುವಿನ ಬಣ್ಣ ಬಯಲು

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮದುವೆಯಾದ 3ನೇ ದಿನಕ್ಕೆ ವಧುವಿನ ಬಣ್ಣ ಬಯಲಾಗಿದೆ. ವಧು ಮನೆಯಲ್ಲಿದ್ದ 2 ಲಕ್ಷ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾಳೆ. ವರನ ಕಡೆಯವರು ಪೊಲೀಸರಿಗೆ ದೂರು Read more…

ಅರ್ಧಂಬರ್ಧ ಸುಟ್ಟ ಮೀನು ತಿಂದು ಅರ್ಧ ಲಿವರ್ ಕಳೆದುಕೊಂಡ ವ್ಯಕ್ತಿ

ಬೀಜಿಂಗ್: ಅರ್ಧಂಬರ್ಧ ಸುಟ್ಟ ಮೀನು ತಿಂದ ಚೀನೀ ವ್ಯಕ್ತಿಯೊಬ್ಬ ತನ್ನ ಅರ್ಧ ಯಕೃತ್ತು (ಲಿವರ್)ನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಹೊಟ್ಟೆನೋವು, ಸುಸ್ತು ಹಾಗೂ ಭೇದಿಯಿಂದ ಬಳಲುತ್ತಿದ್ದ 55 ವರ್ಷದ Read more…

ಕುತಂತ್ರ ಬುದ್ದಿಯನ್ನು ಮತ್ತೆ ತೋರಿಸಿದ ಚೀನಾ

ಎಷ್ಟೇ ಪಾಠ ಕಲಿಸಿದರೂ ಯಾಕೋ ಚೀನಾ ಬುದ್ದಿ ಕಲಿಯುವಂತೆ ಕಾಣುತ್ತಿಲ್ಲ. ಇದೀಗ ಮತ್ತೆ ತಮ್ಮ ಕ್ಯಾತೆ ತೆಗೆಯೋದಿಕ್ಕೆ ರೆಡಿ ಆದಂತೆ ಕಾಣುತ್ತಿದೆ. ಗಡಿಭಾಗದಿಂದ ಎರಡೂ ಕಡೆಯ ಸೈನಿಕರು ನಿರ್ಗಮಿಸಬೇಕೆಂದು Read more…

ಶೀಘ್ರವೇ ಕೊರೋನಾ ತಡೆ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ಭಾರತ, ಅಮೆರಿಕ, ಬ್ರಿಟನ್, ರಷ್ಯಾ ಮೊದಲಾದ ಕಡೆಗಳಲ್ಲಿ ಕೊರೋನಾ ತಡೆ ಲಸಿಕೆ ಅಂತಿಮ ಹಂತದ ಪ್ರಯೋಗಗಳು ನಡೆಯುತ್ತಿದ್ದು, 2 ಹಂತದ ಪರೀಕ್ಷೆ ಯಶಸ್ವಿಯಾಗಿವೆ. ಅಂತಿಮ ಹಂತದ ಪ್ರಯೋಗ ನಡೆದು Read more…

ಆಸ್ಪತ್ರೆಯಲ್ಲೇ ಆಘಾತಕಾರಿ ಘಟನೆ: ರಾತ್ರಿ ಕರ್ತವ್ಯನಿರತ ವೈದ್ಯನಿಂದಲೇ ಸೋಂಕಿತೆಗೆ ಲೈಂಗಿಕ ಕಿರುಕುಳ

ಉತ್ತರಪ್ರದೇಶದ ಆಲಿಘರ್ ನಲ್ಲಿ ಕೊರೋನಾ ಸೋಂಕಿತ ಮೇಲೆ ವೈದ್ಯ ಎರಡು ಸಲ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. 28 ವರ್ಷದ ಸೋಂಕಿತೆ ಮೇಲೆ ರಾತ್ರಿ ಕರ್ತವ್ಯನಿರತ ವೈದ್ಯ ಅತ್ಯಾಚಾರಕ್ಕೆ Read more…

ಭಾರತವನ್ನು ಹಾಡಿ ಹೊಗಳಿದ ಅಮೆರಿಕಾ, ಚೀನಾಗೆ ಮತ್ತೊಮ್ಮೆ ಮುಖಭಂಗ

ನವದೆಹಲಿ: ಭಾರತ, ವಿಶ್ವದ ಹಲವು ದೇಶಗಳ ವಿಶ್ವಾಸವನ್ನು ಗಳಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ. ಭಾರತ, ಚೀನಾದಿಂದ ಜಾಗತಿಕ ಪೂರೈಕೆ ಸರಪಳಿ ಆಕರ್ಷಿಸಬಹುದು. ಆಗ Read more…

ಕೊರೊನಾದಿಂದ ಚೇತರಿಸಿಕೊಂಡರೂ ಕೆಲಸ ಕಳೆದುಕೊಂಡ ಮಹಿಳೆಗೆ ನೆರವಾದ ಪೊಲೀಸ್

ಕೊರೊನಾ ವೈರಸ್‌ನಿಂದ ಚೇತರಿಕೆ ಕಂಡ ಮಹಿಳೆಯೊಬ್ಬರಿಗೆ ತಮ್ಮ ಕೆಲಸವನ್ನು ಮುಂದುವರೆಸಲು ನೆರವಾದ ಚೆನ್ನೈ ಪೊಲೀಸ್ ಸಿಬ್ಬಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ರಾಧಾ ಅಮ್ಮ ಹೆಸರಿನ ಈ Read more…

ಮಳೆಯಿಂದ ತುಂಬಿ ಹರಿಯುತ್ತಿದ್ದ ದೆಹಲಿ ರಸ್ತೆಯಲ್ಲಿ ಮಕ್ಕಳ ಈಜಾಟ

ಅತ್ತ ಕೇಂದ್ರ ಸರ್ಕಾರವು ವಾರಾಣಸಿಯನ್ನು ಜಪಾನ್ ಕ್ಯೋಟೋ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಹೊರಟಿದ್ದರೆ, ಇತ್ತ ದೆಹಲಿಯ ರಸ್ತೆಯು ಇಟಲಿಯ ವೆನಿಸ್ ಮಾದರಿಯಂತೆ ದ್ವೀಪವಾಗಿ ಮಾರ್ಪಟ್ಟಿದೆ. ಭಾರೀ ಮಳೆಯಿಂದಾಗಿ ರಸ್ತೆಯಲ್ಲೇ ನೀರು Read more…

ಆಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಮೂವರು ಅರೆಸ್ಟ್

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ, ಆಂಬುಲೆನ್ಸ್ ಗೆ ಬೆಂಕಿ ಹಚ್ಚಿ, ವಾಹನಗಳಿಗೆ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳಗಾವಿ Read more…

ಪರಿಶಿಷ್ಟ ಜಾತಿ-ಪಂಗಡದ ನೌಕರರಿಗೆ ಬಡ್ತಿ, ಮಧ್ಯಂತರ ಆದೇಶಕ್ಕೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿ Read more…

ಪತ್ನಿಯ ಸಹೋದರಿಯೊಂದಿಗೆ ಆಟೋ ಚಾಲಕನ ಸರಸ, ಮಹಿಳೆ ಪತಿಯಿಂದ ಘೋರ ಕೃತ್ಯ

ತೂತುಕುಡಿ: ತಮಿಳುನಾಡಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 27 ವರ್ಷದ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಲಾಗಿದೆ. ಆಟೋ ಚಾಲಕ ಪ್ರೇಮ್ ಕುಮಾರ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಪ್ರೇಮ್ Read more…

ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ಆಟಾಟೋಪದ ಬಳಿಕ ಭಾರತದಲ್ಲಿ ಚೀನಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆಯಲ್ಲದೆ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗುತ್ತಿದೆ. ಇದರಿಂದಾಗಿ ಚೀನಾದಲ್ಲಿ ತಯಾರಾದ Read more…

‘ಆಯುರ್ವೇದ’ ಮಾತ್ರೆ ಸೇವನೆಯಿಂದಲೇ ಕೊರೊನಾ ಗೆದ್ದ ಸಚಿವ…!

ಸಚಿವ ಸಿ.ಟಿ. ರವಿಯವರಿಗೆ ಮೊದಲು ಕೊರೊನಾ ಟೆಸ್ಟ್ ಮಾಡಿದ ವೇಳೆ ನೆಗೆಟಿವ್ ಬಂದಿತ್ತು. ಆ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಲಾಗಿದ್ದು ಆ ಸಂದರ್ಭದಲ್ಲಿ ಪಾಸಿಟಿವ್ ಬಂದಿತ್ತು. ಹೀಗಾಗಿ ಮೂರನೇ Read more…

ವೇಶ್ಯಾವಾಟಿಕೆಗೆ ಬಾಲಕಿ: ಸೆಕ್ಸ್ ರಾಕೆಟ್ ಕುಖ್ಯಾತಿಯ ಗೀತಾಗೆ 24 ವರ್ಷ ಜೈಲು

ನವದೆಹಲಿ: 12 ವರ್ಷದ ಬಾಲಕಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ದೂಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಸ್ ರಾಕೆಟ್ ನಲ್ಲಿ ಕುಖ್ಯಾತಿ ಪಡೆದಿರುವ ಗೀತಾ ಅರೋರಾ ಅಲಿಯಾಸ್ ಸೋನು ಪಂಜಾಬನ್ ಗೆ ಕೋರ್ಟ್ Read more…

ದಂಗಾಗಿಸುತ್ತೆ ವಾರದ ‘ಲಾಕ್ ಡೌನ್’ ನಿಂದ ಬೆಂಗಳೂರಿನಲ್ಲಾಗಿರುವ ನಷ್ಟ…!

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟ ನಡೆಸುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ಕೊರೊನಾ ದಾಳಿಗೆ ತತ್ತರಿಸಿ ಹೋಗಿದ್ದು, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. Read more…

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಮತ್ತೆ ಶಾಕ್…?

ಬೆಂಗಳೂರು: ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಿದ ಅನುಮತಿ ರದ್ದು ಪಡಿಸುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಡಿ.ಕೆ. ಶಿವಕುಮಾರ್ Read more…

ನಾಳೆ ಭಾರೀ ಮಳೆ ಸಾಧ್ಯತೆ: 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಜುಲೈ 24ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜುಲೈ Read more…

ವಿಧಾನಪರಿಷತ್ ನಾಮ ನಿರ್ದೇಶನದಲ್ಲಿ ಯಡಿಯೂರಪ್ಪನವರದ್ದೇ ಮೇಲುಗೈ…!

ರಾಜ್ಯಸಭಾ ಚುನಾವಣೆಯಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಆ ನಂತರ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ತಾವು ಬಯಸಿದ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...