alex Certify ಸೆಕ್ಸ್ ಡಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಹಾಂ​ಕಾಂಗ್​ ವ್ಯಕ್ತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕ್ಸ್ ಡಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಹಾಂ​ಕಾಂಗ್​ ವ್ಯಕ್ತಿ..!

ಹಾಂ​ಕಾಂಗ್​ನ 36 ವರ್ಷದ ವ್ಯಕ್ತಿಯೊಬ್ಬ ಸೆಕ್ಸ್ ಡಾಲ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಯುವತಿಯರನ್ನ ಗರ್ಲ್​ಫ್ರೆಂಡ್​​ ಮಾಡಿಕೊಳ್ಳೋದಕ್ಕಿಂತ ಗೊಂಬೆಯೇ ಒಳ್ಳೆಯ ಜೀವನ ಸಂಗಾತಿಯಾಗಬಲ್ಲುದು ಎಂದು ಅರಿತ ಮೇಲೆ ಈ ವ್ಯಕ್ತಿ ಈ ನಿರ್ಧಾರ ಕೈಗೊಂಡಿದ್ದಾನಂತೆ.

ಪೋಷಕರೊಂದಿಗೆ ವಾಸವಿರುವ ಕ್ಸೈ ಟಿಯಾಂರೊಂಗ್​ ತನ್ನ ಗರ್ಲ್​ಫ್ರೆಂಡ್​ಗೆ ​ಐಫೋನ್​ 12 ಸೇರಿದಂತೆ ವಿವಿಧ ದುಬಾರಿ ವಸ್ತುಗಳನ್ನ ಉಡುಗೊರೆಯಾಗಿ ನೀಡಿದ್ದಾನೆ. ಈ ಗೊಂಬೆಯ ಬಳಿ ಈಗ 20 ಜೊತೆ ದುಬಾರಿ ಉಡುಪು ಹಾಗೂ 10 ಶೂಗಳಿವೆ.

ಸಲ್ಮಾನ್​ ಖಾನ್​ಗೆ ʼಲವ್​ ಯೂʼ ಹೇಳಿದ್ರಾ ಈ ಖ್ಯಾತ ಗಾಯಕಿ..?

ಆತನ ಸೆಕ್ಸ್ ಗೊಂಬೆಗೆ ನೋವಾಗುತ್ತದೆ ಎಂಬ ಭಯದಿಂದ ಆತ ಅದಕ್ಕೆ ಯಾವುದೇ ಹಿಂಸೆ ನೀಡಿಲ್ಲ. ಮಾತ್ರವಲ್ಲದೇ ಆ ಗೊಂಬೆಯ ಚರ್ಮಕ್ಕೆ ಹಾನಿ ಉಂಟಾಗುತ್ತೆ ಎಂಬ ಕಾರಣದಿಂದ ಇದುವರೆಗೆ ಚುಂಬಿಸಿಲ್ಲ.

ನಾನು ಯುವತಿಯರನ್ನೂ ಗರ್ಲ್​ಫ್ರೆಂಡ್​ ಆಗಿ ಮಾಡಿಕೊಂಡಿದ್ದೆ. ಆದರೆ ನಾನೀಗ ಗೊಂಬೆಯ ಜೊತೆ ಹಾಯಾಗಿದ್ದೇನೆ. ನಾನು ಎಂದಿಗೂ ಈ ಗೊಂಬೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿಲ್ಲ. ನಾನು ಈ ಗೊಂಬೆಯನ್ನ ಗೌರವಿಸುತ್ತೇನೆ. ನನಗೆ ಇದರ ಜೊತೆಯೊಂದಿದ್ದರೆ ಸಾಕು ಎಂದು ಕ್ಸೈ ಟಿಯಾಂರೊಂಗ್ ಹೇಳಿದ್ದಾನೆ.

ಮನೆ ಮನೆಗಳಲ್ಲಿ ‘ಸಡಗರ’ ಹೆಚ್ಚಿಸುವ ಗೊಂಬೆ ಹಬ್ಬ

ಕ್ಸಿ 10 ವರ್ಷಗಳ ಹಿಂದೆ ಹಾಂ​ಕಾಂಗ್​ ಚಿಲ್ಲರೆ ಅಂಗಡಿಯೊಂದರಲ್ಲಿ ಗೊಂಬೆಯನ್ನ ಗುರುತಿಸಿ ಅದರತ್ತ ಆಕರ್ಷಿತನಾಗಿದ್ದ. ಆದರೆ ಆಗ ಅದರ ಬೆಲೆ 9 ಲಕ್ಷ ರೂಪಾಯಿಗೂ ಅಧಿಕ ಇದ್ದದ್ದರಿಂದ ದುಬಾರಿ ಎನಿಸಿ ಖರೀದಿ ಮಾಡಿರಲಿಲ್ಲ.

2019ರಲ್ಲಿ ಮೋಚಿಯನ್ನ ಕ್ಸಿ ಇಂಟರ್ನೆಟ್​ನಲ್ಲಿ ನೋಡಿದ್ರು. ಆಗ ಅದರ ಬೆಲೆ 1 ಲಕ್ಷ ರೂಪಾಯಿಗೆ ಇತ್ತು. 2019ರಲ್ಲಿ ಈ ಗೊಂಬೆಯನ್ನ ಖರೀದಿ ಮಾಡಿ ಕ್ಸಿ ಇದರೊಂದಿಗೆ ಹಾಯಾಗಿದ್ದಾರೆ. ಈ ಹಿಂದೆ ಬಾಡಿ ಬಿಲ್ಡರ್​​ ಒಬ್ಬರು ಇದೇ ರೀತಿ ಸೆಕ್ಸ್ ಗೊಂಬೆ ಜೊತೆ ವಿವಾಹವಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...