alex Certify Live News | Kannada Dunia | Kannada News | Karnataka News | India News - Part 4203
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಯಡಿಯೂರಪ್ಪ ನಂತರ ಕುಟುಂಬದ ಮತ್ತೊಬ್ಬರಿಗೆ ಕೊರೊನಾ ಪಾಸಿಟಿವ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲದ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ Read more…

ಗಮನಿಸಿ…! ಮುಂದಿನ 5 ದಿನಗಳವರೆಗೆ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗಾವಿ, ಕೊಪ್ಪಳ, ರಾಯಚೂರು, ಚಿತ್ರದುರ್ಗ, Read more…

ಸಿಎಂ ಯಡಿಯೂರಪ್ಪ ಚೇತರಿಕೆಗೆ ಸಿದ್ಧರಾಮಯ್ಯ ಹಾರೈಕೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಎಂ ಯಡಿಯೂರಪ್ಪ ಶೀಘ್ರ ಗುಣಮುಖರಾಗಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. Read more…

ಬಿಗ್ ನ್ಯೂಸ್: ತಜ್ಞ ವೈದ್ಯರಿಂದ ಚಿಕಿತ್ಸೆ, ಸಿಎಂ ಯಡಿಯೂರಪ್ಪ ಆರೋಗ್ಯ ಸ್ಥಿರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಯಾವುದೇ ರೋಗ ಲಕ್ಷಣವಿಲ್ಲ. ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ ಆಸ್ಪತ್ರೆಯಲ್ಲಿ ಸಿಎಂ ಚಿಕಿತ್ಸೆ ಪಡೆಯುತ್ತಿದ್ದು ತಜ್ಞ ವೈದ್ಯರು Read more…

ಹೃದಯ ಶ್ರೀಮಂತಿಕೆ ಮೆರೆದ ಬಡ ಮಹಿಳೆ ವಿಡಿಯೋ ವೈರಲ್

ಮನುಷ್ಯತ್ವದ ಮೌಲ್ಯಗಳ ಸಾಕಾರ ರೂಪವಾದ ಚಿತ್ರವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ತರಕಾರಿ ವ್ಯಾಪಾರ ಮಾಡುವ ಮಹಿಳೆಯೊಬ್ಬರು ಖುದ್ದು ತಮ್ಮ ಕೈಗಳಿಂದ ನವಿಲೊಂದಕ್ಕೆ ಆಹಾರ ನೀಡುತ್ತಿರುವ ವಿಡಿಯೋವೊಂದು ಟ್ವಿಟರ್‌ನಲ್ಲಿ ಹಾಕಲಾಗಿದೆ. Read more…

ಗೆಳತಿಗೆ ನೈತಿಕ ಸ್ಥೈರ್ಯ ತುಂಬಲು ತಲೆ ಬೋಳಿಸಿಕೊಂಡ ಪ್ರೇಮಿ…!

ಅಲೋಪೇಸಿಯಾದಿಂದ ಬಳಲುತ್ತಿರುವ ತನ್ನ ಗೆಳತಿಗೆ ಮಾನಸಿಕ ಬೆಂಬಲ ನೀಡಲೆಂದು ಯುವಕನೊಬ್ಬ ತನ್ನ ತಲೆಯನ್ನೂ ಶೇವ್‌ ಮಾಡಿಕೊಂಡ ಘಟನೆ ತಿಳಿದು ನೆಟ್ಟಿಗ ಸಮುದಾಯ ಬೆರಗಾಗಿದೆ. ದಶಕಕ್ಕಿಂತ ಹೆಚ್ಚಿನ ಅವಧಿಯಿಂದ ತಲೆಗೂದಲನ್ನು Read more…

ನೆರಿಗೆಯುಕ್ತ ಚರ್ಮ ರಿಪೇರಿ ಮಾಡಿಸಿಕೊಂಡು ಮಿಂಚುತ್ತಿರುವ ಶ್ವಾನ

ಸಿಕ್ಕಾಪಟ್ಟೆ ರಿಂಕ್ಲಿ ಚರ್ಮವಿದ್ದ ನಾಯಿಯೊಂದಕ್ಕೆ ತನ್ನ ಕಣ್ಣುಗಳನ್ನೂ ಮುಚ್ಚಿಕೊಳ್ಳುವ ಮಟ್ಟದಲ್ಲಿ ಅತಿಯಾದ ಚರ್ಮವಿದ್ದ ಕಾರಣ ಕಿರಿಕಿರಿ ಅನುಭವಿಸುತ್ತಿತ್ತು. ನೆಪೊಲಿಟನ್ ಮಾಸ್ತಿಫ್‌ ತಳಿಯ ರಿಯೋ ಎಂಬ ಹೆಸರಿನ ಈ ಶ್ವಾನಕ್ಕೆ Read more…

ವೃದ್ಧ ವ್ಯಾಪಾರಿಯ ವಿಶೇಷ ಫ್ಲೇವರ್ ನ ಐಸ್ ಕ್ರೀಮ್ ಗೆ ಭಾರಿ ಬೇಡಿಕೆ

ಬೇಸಿಗೆಯ ಬೇಗೆಯಲ್ಲಿ ಹಂಗೇರಿ ಬಾಲಾಟೊನ್ ಸರೋವರದ ವೃದ್ಧ ಲ್ಯಾಸ್ಜೊಲ್ ಸ್ಜೇಕರ್ ಅವರ ಐಸ್ ಕ್ರೀಮ್ ಫ್ಲೇವರ್ ಗೆ ಭಾರಿ ಬೇಡಿಕೆ ಬಂದಿದೆ.‌ 60 ವರ್ಷದಿಂದ ಐಸ್ ಕ್ರೀಮ್ ವ್ಯಾಪಾರ Read more…

ಮುಳ್ಳುಹಂದಿಯೊಂದಿಗೆ ಚಿರತೆ ಫೈಟ್; ವಿಡಿಯೋ ವೈರಲ್

ಕಾಡಿನಲ್ಲಿ ಹೋರಾಟದ‌ ಜೀವನ. ಕೆಲವೊಮ್ಮೆ ಕಾಡುಪ್ರಾಣಿಗಳು ಹೊಡೆದಾಡುವ ಕ್ಷಣ ನೋಡುವುದಕ್ಕೆ ಮೈ ರೋಮಾಂಚನದ ಅನುಭವ ನೀಡುತ್ತದೆ. ಇದೇ ರೀತಿಯ ವಿಡಿಯೊ ಇದೀಗ ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ ಜಗನ್ Read more…

ಕೊರೊನಾ ಸೋಂಕು ಗುರುತಿಸುತ್ತೆ ಶ್ವಾನ…!

ಸ್ಯಾಂಟಿಯಾಗೊ: ಬೆವರಿನಿಂದ ಕೊರೊನಾ ಸೋಂಕನ್ನು ಪ್ರಾಥಮಿಕ ಹಂತದಲ್ಲೇ ನಾಯಿಗಳಿಂದ ಗುರುತಿಸುವ ಕಾರ್ಯಕ್ಕೆ ಚಿಲಿ ಪೊಲೀಸರು ಮುಂದಾಗಿದ್ದಾರೆ. ಗೋಲ್ಡನ್‌ ರಿಟ್ರೀವರ್ ಹಾಗೂ ಲ್ಯಾಬ್ರಡಾರ್ ಜಾತಿಯ 4 ನಾಯಿಗಳಿಗೆ ಈಗಾಗಲೇ ಪ್ರಾಥಮಿಕ Read more…

ಬಿಗ್‌ ನ್ಯೂಸ್:‌ ಮುಖ್ಯಮಂತ್ರಿ ಯಡಿಯೂರಪ್ಪಗೆ ಕೊರೊನಾ – ಆಸ್ಪತ್ರೆಗೆ ದಾಖಲು

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಡಿಯೂರಪ್ಪನವರಿಗೆ ಯಾವುದೇ ರೋಗ ಲಕ್ಷಣಗಳಿಲ್ಲವಾದರೂ ವೈದ್ಯರ ಸಲಹೆ ಮೇರೆಗೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದುಬಂದಿದೆ. ಸ್ವತಃ Read more…

ಯಡಿಯೂರಪ್ಪ ಸಿಎಂ ಆಗಿದ್ರೂ, ಕೆಳಗಿಳಿದ್ರೂ ಲಾಭ: ಬಿಜೆಪಿ ಸರ್ಕಾರ ಪತನವಾದ್ರೆ ಕಾಂಗ್ರೆಸ್ ಪ್ಲಾನ್ ಬಗ್ಗೆ ಸತೀಶ್ ಜಾರಕಿಹೊಳಿ ಮಾಹಿತಿ

ಬಿಜೆಪಿ ಸರ್ಕಾರ ಪತನವಾದರೂ ನಾವು ಸರ್ಕಾರ ರಚಿಸುವ ಪ್ರಶ್ನೆ ಇಲ್ಲ. ನಾವು ಚುನಾವಣೆಗೆ ಹೋಗುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬಿಜೆಪಿಯಿಂದ ಲೀಗಲ್ ನೋಟಿಸ್ ನೀಡುವ Read more…

ರಾಮಮಂದಿರ ಶಿಲಾನ್ಯಾಸಕ್ಕೆ ಅಯೋಧ್ಯೆಗೆ ಬರುವ ಮೋದಿ ಮೊದಲ ಭೇಟಿ ಎಲ್ಲಿ ಗೊತ್ತಾ…?

ಅಯೋಧ್ಯೆ: ಆಗಸ್ಟ್ 5 ರಂದು ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಹಿನ್ನೆಲೆಯಲ್ಲಿ ಶಿಲಾನ್ಯಾಸಕ್ಕೆ ಮೊದಲು ಹನುಮಾನ್ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಹನುಮಾನ್ ಗಡಿ ಎಂದು ಕರೆಯುವ Read more…

ಸೊಸೆಯೊಂದಿಗೆ ಸಂಬಂಧ ಬೆಳೆಸಿ ವಿಡಿಯೋ ಹರಿಬಿಟ್ಟ ಕಿರಾತಕ

ಗುಜರಾತ್ ನ ಸೂರತ್ ನಲ್ಲಿ ಸೊಸೆಯೊಂದಿಗೆ ಸಂಬಂಧ ಬೆಳೆಸಿದ ಅಂಕಲ್ ಆಕೆಯ ತಂದೆಗೆ ವಿಡಿಯೋ ಸೆಂಡ್ ಮಾಡಿದ್ದಾನೆ. ಮದುವೆಯ ನಂತರ ಅಕ್ರಮ ಸಂಬಂಧ ಮುಂದುವರೆಸುವಂತೆ ಬಲವಂತ ಮಾಡಿದ್ದಾನೆ. ಸೌರಾಷ್ಟ್ರ Read more…

BIG SHOCKING: ರಾಜ್ಯದಲ್ಲಿಂದು 5532 ಜನರಿಗೆ ಕೊರೋನಾ ದೃಢ, 84 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 5532 ಜನರಿಗೆ ಕೊರೊನಾ ಸೋಂಕು ತಗುಲಿರುವ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1,34,819 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿಂದು 84 ಜನ Read more…

ಆರೋಪಿ ಸಿಕ್ಕಿಬೀಳುತ್ತಿದ್ದಂತೆ ಪೊಲೀಸರೇ ಬೆಚ್ಚಿಬಿದ್ರು – ತಂಗಿಯನ್ನೇ ಪ್ರೀತಿಸಿದ್ದಕ್ಕೆ ಬುದ್ಧಿ ಮಾತು, ಮಗನಿಂದಲೇ ಘೋರ ಕೃತ್ಯ

ಮಂಡ್ಯದ ವಿದ್ಯಾನಗರ ಬಡಾವಣೆಯಲ್ಲಿ ಹಾಡಹಗಲೇ ಮಹಿಳೆಯೊಬ್ಬರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಮನು ಬಂಧಿತ ಆರೋಪಿ ಎಂದು ಹೇಳಲಾಗಿದೆ. ನಾಲ್ಕು ದಿನಗಳ ಹಿಂದೆ Read more…

ಕೇಂದ್ರ ಗೃಹ ಸಚಿವ ಅಮಿತ್ ಶಾ ಆಸ್ಪತ್ರೆಗೆ ದಾಖಲು

ನವದೆಹಲಿ: ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೇದಾಂತ್ ಆಸ್ಪತ್ರೆಗೆ ಅಮಿತ್ ಶಾ ದಾಖಲಾಗಿದ್ದು ತಜ್ಞ Read more…

ಹೊಟ್ಟೆಗೆ ಕಲ್ಲು ಹಾಕಿದನಲ್ಲ ಎಂದು ನನ್ನ ಮೇಲೆ ಕೋಪ: ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ತರಾಟೆ

ನಾನು ಬಹಿರಂಗವಾಗಿ ಕೊರೋನಾ ಉಪಕರಣ ಖರೀದಿ ಅಕ್ರಮಗಳನ್ನು ಪ್ರಶ್ನಿಸಿದ ನಂತರ ಲೂಟಿ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಕೋಟ್ಯಂತರ ರೂಪಾಯಿ ಖರೀದಿ ಆದೇಶಗಳನ್ನು ಸರ್ಕಾರ ತಡೆಹಿಡಿದಿದೆ. ಹೊಟ್ಟೆಗೆ ಕಲ್ಲು ಹಾಕಿದನಲ್ಲ Read more…

BIG BREAKING: ಕೇಂದ್ರ ಗೃಹ ಸಚಿವ ಅಮಿತ್ ಶಾಗೂ ಕೊರೊನಾ ಪಾಸಿಟಿವ್

ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ತಮಗೆ ಸೋಂಕು ತಗಲಿರುವ ಬಗ್ಗೆ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ. ಲಕ್ಷಣಗಳು ಕಂಡು ಬಂದ Read more…

ಕೊರೊನಾ ಹೊತ್ತಲ್ಲೇ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ: ಶೃಂಗಾರಗೊಂಡ ಅಯೋಧ್ಯೆಯಲ್ಲಿ ಸರ್ಪಗಾವಲು

ಅಯೋಧ್ಯೆ: ಆಗಸ್ಟ್ 5 ರಂದು ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಯೋಧ್ಯೆ ನಗರದಲ್ಲಿ ಮಹಾಮಾರಿ ಕೊರೊನಾ ಸೋಂಕು ಆತಂಕ ಮೂಡಿಸಿದೆ. ಕೆಲವು ಅರ್ಚಕರಿಗೆ ಕೊರೋನಾ Read more…

ದಾರುಣ ಘಟನೆ: ನಾಪತ್ತೆಯಾಗಿದ್ದ ತಾಯಿ, ಮಕ್ಕಳು ಶವವಾಗಿ ಪತ್ತೆ

ಚಿಕ್ಕಮಗಳೂರು: ಕಾಣೆಯಾಗಿದ್ದ ತಾಯಿ, ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಹುಣಸೆಕೊಪ್ಪ ಬಳಿ ಕೆರೆಯಲ್ಲಿ ಕಂಡು ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಹುಣಸೆಕೊಪ್ಪ ಗ್ರಾಮದ ಬಳಿ ಇಬ್ಬರು Read more…

BIG NEWS: ಯಡಿಯೂರಪ್ಪ ಪರ ಮಠಾಧೀಶರು, ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ರೆ ಹೋರಾಟದ ಎಚ್ಚರಿಕೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹುದ್ದೆಯಿಂದ ಕೆಳಗಿಳಿಸಬಾರದು ಎಂದು ವಿವಿಧ ಮಠಾಧೀಶರು ಒತ್ತಾಯಿಸಿದ್ದಾರೆ. ತಿಪಟೂರು ರುದ್ರಮುನಿ ಶ್ರೀ ಸೇರಿದಂತೆ ಹಲವು ಸ್ವಾಮೀಜಿಗಳು ಈ ಕುರಿತಾಗಿ ಆಗ್ರಹಿಸಿದ್ದಾರೆ. ಸಿಎಂ ಯಡಿಯೂರಪ್ಪ Read more…

ಗರ್ಭಿಣಿಯರ ಪಾಲಿಗೆ ಆಪತ್ಬಾಂಧವರಾದ ವೈದ್ಯರು: 160 ಸೋಂಕಿತರಿಗೆ ಯಶಸ್ವಿ ಹೆರಿಗೆ, ಯಾವ ಮಕ್ಕಳಿಗೂ ತಗುಲಿಲ್ಲ ಸೋಂಕು

ಬೆಂಗಳೂರಿನಲ್ಲಿ ಇದುವರೆಗೆ 160 ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ವಾಣಿವಿಲಾಸ ಆಸ್ಪತ್ರೆಯ ವೈದ್ಯರು 160 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು ಇದುವರೆಗೆ ಯಾವ ಮಕ್ಕಳು ಸೋಂಕಿಗೆ Read more…

ಗಣೇಶ ಮೂರ್ತಿ ತಯಾರಕರಿಗೆ ತಟ್ಟಿದ ಕೊರೊನಾ ಎಫೆಕ್ಟ್..!

ಕೊರೊನಾ ಮಹಾಮಾರಿಯಿಂದಾಗಿ ಜನರ ಜೀವ ಹಾಗೂ ಜೀವನ ಬೀದಿಗೆ ಬಿದ್ದಿದೆ. ಈಗಾಗಲೇ ದೇಶದಲ್ಲಿ ಸಾವಿರಾರು ಮಂದಿ ಸೊಂಕಿತರು ಸಾವನ್ನಪ್ಪಿದ್ದಾರೆ. ಅಷ್ಟೆ ಅಲ್ಲ ಎಷ್ಟೊ ಉದ್ಯಮಗಳು ನೆಲ ಕಚ್ಚಿ ಹೋಗಿವೆ. Read more…

ಶಾಲಾ ಮಕ್ಕಳಿಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದು, ಪಠ್ಯಕ್ರಮದಲ್ಲಿ ಮಹತ್ತರ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಹೊಸ ಶಿಕ್ಷಣ ನೀತಿಯ ಅನ್ವಯ ಮಧ್ಯಾಹ್ನದ Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ…!

ರಸ್ತೆಗಳಲ್ಲಿ ಓಡಾಡುವಾಗ ವಾಹನಗಳು ಬಂದು ನಿಮ್ಮನ್ನು ಗುದ್ದುವ ಸಾಧ್ಯತೆಗಳು ಬೆಂಗಳೂರಿನಂಥ ಊರುಗಳಲ್ಲಿ ಬಹಳಷ್ಟು ಇರುತ್ತದೆ. ಆದರೆ, ವಾಹನಗಳ ಚಾಲಕರೇ ಖುದ್ದು ಬಂದು ನಿಮಗೆ ಗುದ್ದುವ ಪ್ರಮೇಯ ಬಂದರೆ? ಆಟೋ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭೀಕರ ಅಪಘಾತದ ದೃಶ್ಯ

ತಾನು ಅಪಘಾತ ಮಾಡಿ ತನ್ನ ತಪ್ಪನ್ನು ನಾಯಿ ಮೇಲೆ ಹಾಕಿದ್ದಾರೆ ಫ್ಯಾಷನ್‌ ಡಿಸೈನರ್‌ ಒಬ್ಬರು. ಈ ಘಟನೆ ನಡೆದಿರೋದು ದೆಹಲಿಯ ಕೈಲಾಶ್​ ಬಡಾವಣೆಯ ಪೂರ್ವಭಾಗದಲ್ಲಿರುವ ಸಪ್ನಾ ಚಿತ್ರಮಂದಿರದ ಬಳಿ. Read more…

ದಾರುಣ ಘಟನೆ: 10 ದಿನದ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಾಣಂತಿ ಸಾವು

ಬೆಂಗಳೂರಿನ ಸುಂಕದಕಟ್ಟೆ ನಿವಾಸಿಯಾಗಿರುವ 10 ದಿನಗಳ ಬಾಣಂತಿ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷದಿಂದ ಮೃತಪಟ್ಟಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ Read more…

ವರ್ಷದ ಬಳಿಕ ಮಾಲೀಕನ ನೋಡಿ ಕುಣಿದಾಡಿದ ಶ್ವಾನ

ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದ ಶ್ವಾನ ವರ್ಷಗಳ ಬಳಿಕ ಮಾಲೀಕನ ಮಡಿಲು ಸೇರಿದ ಖುಷಿಯಲ್ಲಿ, ಮಾಲೀಕರ ಮೇಲೆ ಹಾರಿ ಮುದ್ದಾಡಿದ ವಿಡಿಯೋ ವೈರಲ್‌ ಆಗಿದೆ. ಐಎಫ್‌ಎಸ್‌ ಅಧಿಕಾರಿ ಸುಶಾಂತ್‌ ನಂದಾ Read more…

ಸಂಬಂಧಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ಲು ಗಂಡನಿಂದ ದೂರವಾದ ಮಹಿಳೆ: ನಡೆದೇ ಹೋಯ್ತು ನಡೆಯಬಾರದ ಘಟನೆ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ವಿವಾಹಿತೆಯನ್ನು ಪ್ರಿಯಕರನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. 21 ವರ್ಷದ ತೇಜಸ್ವಿನಿ ಕೊಲೆಯಾದ ವಿವಾಹಿತೆ. ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೇ ಕೊಲೆ ಆರೋಪಿಯಾಗಿದ್ದಾನೆ. ತೇಜಸ್ವಿನಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...