alex Certify Live News | Kannada Dunia | Kannada News | Karnataka News | India News - Part 4189
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ಪ್ರಕಟವಾಗಲಿದೆ ಮಿನಿ ಮಹಾಸಮರದ ಫಲಿತಾಂಶ; ಗೆದ್ದ ಅಭ್ಯರ್ಥಿಗಳ ಸಂಭ್ರಮಾಚರಣೆಗೆ ಬ್ರೇಕ್

ಬೆಂಗಳೂರು: ಉಪಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಆರ್.ಆರ್.ನಗರ ಹಾಗೂ ಶಿರಾ ಮಿನಿ ಮಹಾಸಮರದ ಫಲಿತಾಂಶ ಹೊರಬೀಳಲಿದೆ. ಗೆಲುವು ಯಾರದ್ದೇ ಆದರೂ ಗೆದ್ದ ಅಭ್ಯರ್ಥಿಗಳು ಈ ಬಾರಿ ಯಾವುದೇ Read more…

ಕಿಡ್ನಾಪರ್ ಸಿಕ್ಕಿ ಬೀಳಲು ಕಾರಣವಾಯ್ತು ತಪ್ಪು ಸ್ಪೆಲ್ಲಿಂಗ್…!

ಇಂಗ್ಲೀಷ್​ ಭಾಷೆಯಲ್ಲಿ ಸ್ಪೆಲ್ಲಿಂಗ್​ ಮಿಸ್ಟೇಕ್​ ಮಾಡಿದ ಸುಳಿವಿನ ಮೇರೆಗೆ ಅಪಹರಣಕಾರರನ್ನ ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಾಲಕನನ್ನ ಅಪಹರಣ ಮಾಡಿದ್ದ ರಾಮ್​ ಪ್ರಸಾದ್​ ಸಿಂಗ್​ ಮನೆಗೆ Read more…

‘ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತವೇ ಮುಂಚೂಣಿ’

ಕೊರೊನಾ ನಿಯಂತ್ರಣಕ್ಕೆ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ್ ಆಂಧ್ರ ಪ್ರದೇಶ, ಆಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕೇರಳ, Read more…

ಶಾಕಿಂಗ್: ಶುಲ್ಕ ಕಟ್ಟಲು ಹಣವಿಲ್ಲದೆ ವಿದ್ಯಾರ್ಥಿನಿ ಸೂಸೈಡ್​..!

ದೆಹಲಿ ಶ್ರೀರಾಮ ಮಹಿಳಾ ಕಾಲೇಜು ವಿದ್ಯಾರ್ಥಿನಿ ತೆಲಂಗಾಣದ ತನ್ನ ಊರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಡೆತ್​ ನೋಟ್​ನಲ್ಲಿ ಆರ್ಥಿಕ ಸಂಕಷ್ಟವೇ ನನ್ನ ಸಾವಿಗೆ ಕಾರಣ ಅಂತಾ ಬರೆದಿದ್ದಾಳೆ. ಐಶ್ವರ್ಯ ರೆಡ್ಡಿ Read more…

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ನಿರ್ಬಂಧ

ನವೆಂಬರ್​ 9ರ ಮಧ್ಯರಾತ್ರಿಯಿಂದ ನವೆಂಬರ್​ 30ರ ಮಧ್ಯರಾತ್ರಿಯವರೆಗೆ ಎಲ್ಲಾ ರೀತಿಯ ಪಟಾಕಿಗಳ ಬಳಕೆ ಹಾಗೂ ಮಾರಾಟವನ್ನ ದೆಹಲಿಯಲ್ಲಿ ನಿರ್ಬಂಧಿಸಲಾಗಿದೆ. ದೆಹಲಿಯಲ್ಲಿ ಕಳಪೆ ವಾಯು ಗುಣಮಟ್ಟ ಹಿನ್ನೆಲೆ ಎನ್​ಜಿಟಿ ಈ Read more…

BREAKING NEWS: ಡ್ರಗ್ಸ್ ಪ್ರಕರಣ – ಮಾಜಿ ಸಚಿವರ ಪುತ್ರ ಅರೆಸ್ಟ್

ಬೆಂಗಳೂರು: ಡ್ರಗ್ಸ್ ಜಾಲದ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಇದೀಗ ಕಾಂಗ್ರೆಸ್ ನಾಯಕ, ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಡೀಲಿಂಗ್ ಮಾಡುತ್ತಿದ್ದ Read more…

ದೀಪಾವಳಿಗೆ ಅಯೋಧ್ಯೆಯಲ್ಲಿ ದೀಪ ಬೆಳಗಬೇಕೇ…? ಹಾಗಾದ್ರೆ ಈ ಸುದ್ದಿ ಓದಿ

ಕೋವಿಡ್-19 ಸಂಕಷ್ಟದ ನಡುವೆಯೇ ಬಂದಿರುವ ಈ ವರ್ಷದ ದೀಪಾವಳಿ ಸಮಯದಲ್ಲಿ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ವಿನೂತನವಾಗಿ ಆಚರಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ನಿರ್ಧರಿಸಿದೆ. ಈ ಸಂದರ್ಭಕ್ಕಾಗಿ ಆನ್ಲೈನ್ Read more…

ನಾನು ಸಹಾಯ ಮಾಡಿದ್ದೇ ತಪ್ಪಾಯ್ತು ಎಂದ ಗೌರವ್​ ವಾಸನ್​

ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ ವಿಡಿಯೋದಿಂದಾಗಿ ಫೇಮಸ್​ ಆಗಿದ್ದ ಬಾಬಾ ಕಾ ಡಾಬಾ ಇದೀಗ ವಿಚಿತ್ರ ತಿರುವುಗಳನ್ನ ಪಡೆದುಕೊಳ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೊ ಹರಿಬಿಟ್ಟಿದ್ದ ಯೂ ಟ್ಯೂಬರ್​ ಗೌರವ್​ ವಾಸನ್​​ Read more…

ಮುಂಬೈನಲ್ಲಿದ್ದಾರಾ ಬಿಡೆನ್ ಸಂಬಂಧಿಕರು…?

ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 2013ರಲ್ಲಿ ಭೇಟಿ ಕೊಟ್ಟಿದ್ದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಮಾಯಾನಗರಿಯಲ್ಲಿ ತಮ್ಮ ದೂರದ ಬಂಧುಗಳು ಇರುವುದಾಗಿ ತಿಳಿಸಿದ್ದಾರೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾಗಿರುವ Read more…

ನಾಯಿಗಾಗಿ ಶುರುವಾದ ಜಗಳ ಫೈರಿಂಗ್​ನಲ್ಲಿ ಅಂತ್ಯ..!

ನಾಯಿಯ ವಿಚಾರಕ್ಕೆ ಶುರುವಾದ ಜಗಳ ಗುಂಡಿನ ಚಕಮಕಿಯಲ್ಲಿ ಕೊನೆಯಾದ ಘಟನೆ ಅಮೆರಿಕದ ನ್ಯಾಶ್ವಿಲ್ಲೆಯಲ್ಲಿ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಭಾನುವಾರ ನ್ಯಾಶ್ವಿಲ್ಲೆಯಲ್ಲಿ ಇಬ್ಬರು ವಾದಕ್ಕೆ ಇಳಿದಿದ್ರು. ಇದರಲ್ಲಿ Read more…

ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ತಿಳಿಸಿದ ಸಿರೋ ಸರ್ವೆ..!

ಕೊರೊನಾ ಮಾಹಾಮರಿ ಕೋಟ್ಯಾಂತರ ಜನಕ್ಕೆ ತಗುಲಿದ್ದು, ಚೇತರಿಕೆ ಕಾಣುತ್ತಿದ್ದಾರೆ. ಇದರ ಮಧ್ಯೆ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಐಸಿಎಂಆರ್ ದೇಶದಾದ್ಯಂತ ಸೀರೋ ಸರ್ವೆ ನಡೆಸಿತ್ತು. ಈ ಸರ್ವೆಯಲ್ಲಿ ಕೊರೋನಾ Read more…

ಪುರಸಭಾ ಸದಸ್ಯರಿಗೆ ಹಣದ ಆಮಿಷ, ಆರೋಪ ಸಾಬೀತಾದ್ರೆ ರಾಜೀನಾಮೆ ಎಂದ ಶಾಸಕ…!

ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ಅಧ್ಯಕ್ಷ್ಯ ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿದೆ. ಈ ಬೆನ್ನಲ್ಲೇ ಇದೀಗ ರಾಜಕೀಯ ಕೆಸರೆರಚಾಟಗಳು ಆರಂಭವಾಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ತಿಕ್ಕಾಟ ಜೋರಾಗಿದ್ದು, ಇದರ Read more…

ಮರಳು ಕಲಾಕೃತಿ ಮೂಲಕ ಬಿಡೆನ್​ – ಹ್ಯಾರಿಸ್​ಗೆ ಶುಭಾಶಯ

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬಿಡೆನ್​ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ರಿಗೆ ಶುಭಕೋರಿ ಮರಳು ಕಲಾವಿದ ಸುದರ್ಶನ್​ ಪಟ್ನಾಯಕ್​​ ಪುರಿಯಲ್ಲಿ 25 ಅಡಿ ಉದ್ದದ ಶಿಲ್ಪ ನಿರ್ಮಿಸಿದ್ದಾರೆ. ಇದೊಂದು Read more…

ಟಾಟಾ ಬಿಡುಗಡೆ ಮಾಡಿದೆ ಕೋವಿಡ್ -19 ಟೆಸ್ಟ್ ಕಿಟ್

ಟಾಟಾ ಗ್ರೂಪ್ ನ ಟಾಟಾ ಮೆಡಿಕಲ್ ಮತ್ತು ಡಯಾಗ್ನೋಸ್ಟಿಕ್ಸ್ ಈಗ ಕೋವಿಡ್-19 ಟೆಸ್ಟ್ ಕಿಟ್ ತಯಾರಿಸಲು ಮುಂದಾಗಿದೆ. ಕಂಪನಿಯು ಸೋಮವಾರದಿಂದ ಇದರ ತಯಾರಿ ಶುರು ಮಾಡಿದೆ. ಟಾಟಾದ ಈ Read more…

ಅಚ್ಚರಿ…! ಪ್ರೀತಿಯ ಆಹಾರದ ಹೆಸರು ಕೇಳಿ ಕೋಮಾದಿಂದ ಎದ್ದ ಯುವಕ

ಜೀವಮಾನ ಪೂರ್ತಿ ಕೊಟ್ಟರು ತಿನ್ನಬಲ್ಲೆ ಅನ್ನೋವಷ್ಟರ ಮಟ್ಟಿಗೆ ನಿಮಗೆ ಇಷ್ಟವಾಗುವ ಆಹಾರ ಯಾವುದಾದ್ರೂ ಇದೆಯಾ? ನೀವು ಪ್ರಜ್ಞೆ ತಪ್ಪಿ ಬಿದ್ದ ಸಂದರ್ಭದಲ್ಲಿ ಅದೊಂದು ತಿಂಡಿಯ ಹೆಸರು ಹೇಳಿದ್ರೆ ಸಾಕು Read more…

ಬ್ರೇಕಿಂಗ್ ನ್ಯೂಸ್: ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೈಲೇ ಗತಿ – ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್

ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಧಾರವಾಡ ಸೆಷನ್ಸ್ Read more…

ಅಮೆರಿಕ ಚುನಾವಣೆ ಫಲಿತಾಂಶದ ದಿನ ನಡೀತು ಈ ಘಟನೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿ 46ನೇ ಅಧ್ಯಕ್ಷರಾಗಿ ಬಿಡೆನ್​ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಕೂಡ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ Read more…

ಕೇಂದ್ರ ಹಡಗು ಸಚಿವಾಲಯಕ್ಕೆ ಮರು ನಾಮಕರಣ ಮಾಡಿದ ಮೋದಿ…!

ಕೇಂದ್ರ ಹಡಗು ಸಚಿವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮರುನಾಮಕರಣ ಮಾಡಿದ್ದಾರೆ. ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಸೂರತ್ ಬಳಿಯಿರುವ ಹಜೀರಾ ಮತ್ತು ಭಾವನಗರದ ಘೋಘಾ ಪಟ್ಟಣದ ನಡುವೆ ಜಲ Read more…

ಉಪಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ

ಮೈಸೂರು: ಕಾಂಗ್ರೆಸ್ ನಾಯಕರು ತಮ್ಮ ಸೋಲಿಗೆ ತಾವೇ ಕಾಯುತ್ತಿದ್ದಾರೆ. ಆರ್.ಆರ್.ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಖಚಿತ. ಫಲಿತಾಂಶದ ಬಳಿಕ ಕಾಂಗ್ರೆಸ್ ನಲ್ಲಿ ಬದಲಾವಣೆಯಾಗಲಿದೆ ಎಂದು ಸಹಕಾರ Read more…

ವೈದ್ಯರ ನಿರ್ಲಕ್ಷ್ಯ: ಜೀವನ್ಮರಣದ ನಡುವೆ ಹೋರಾಡಿ ಪತ್ನಿಯ ಕಣ್ಣೆದುರೆ ಪ್ರಾಣಬಿಟ್ಟ ಪತಿ

ಬೆಂಗಳೂರು: ಕೊರೊನಾ ಸೋಂಕಿನಿಂದ ಇತ್ತೀಚೆಗಷ್ಟೇ ಗುಣಮುಖರಾಗಿದ್ದ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪತ್ನಿಯ ಎದುರೇ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ರವೀಂದ್ರನಾಥ್ (47) ಮೃತ ವ್ಯಕ್ತಿ. ಕೊರೊನಾದಿಂದ Read more…

ಮಹಿಳೆಯರ ಕುರಿತ ಪದಗಳ ವಿಶ್ಲೇಷಣೆ ಬದಲಿಸಿದ ಆಕ್ಸ್‌ಫರ್ಡ್ ಶಬ್ದಕೋಶ

ಮಹಿಳೆಯರ ಬಗ್ಗೆ ಏನೇ ಮಾತನಾಡಿದರೂ, ಬರೆದರೂ ಸಹ ವಿವಾದವಾಗುವ ಸಾಧ್ಯತೆಗಳು ಯಾವಾಗಲೂ ಇದ್ದೇ ಇರುತ್ತದೆ. ಇದೀಗ ಆಕ್ಸ್‌ಫರ್ಡ್ ವಿವಿ ತನ್ನ ಪದಕೋಶದಲ್ಲಿ ಇರುವ ’ಬಿಚ್‌, ಬಿಂಟ್ ಹಾಗೂ ವೆಂಚ್‌’ Read more…

ಪಟಾಕಿ ಹೊಡೆದರೆ ಹುಷಾರ್…! ಮಾರ್ಷಲ್ ಗಳಿಂದ ಹದ್ದಿನ ಕಣ್ಣು

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ವೇಳೆ ಈ ಬಾರಿ ಪಟಾಕಿ ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ಪಟಾಕಿ ಹೊಡೆಯುವವರ ಮೇಲೆ ಬಿಬಿಎಂಪಿ ಹದ್ದಿನ ಕಣ್ಣಿಟ್ಟಿದೆ. Read more…

ಗೇಲಿಗೆ ಗುರಿಯಾಗಿದೆ ಡೊನಾಲ್ಡ್ ಟ್ರಂಪ್ ಟ್ವೀಟ್

ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡೆನ್ ಅಧಿಕೃತವಾಗಿ ಆಯ್ಕೆಯಾಗುವ ಪ್ರಕ್ರಿಯೆ ಮುಗಿಯುತ್ತಿದ್ದು, ಭಾರತೀಯ ಮೂಲದ ನಂಟಿರುವ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿ ನೇಮಕಗೊಳ್ಳುತ್ತಿದ್ದಾರೆ. ಇದೇ ವೇಳೆ ನಿರ್ಗಮಿಸಲಿರುವ ಅಧ್ಯಕ್ಷ ಡೊನಾಲ್ಡ್‌ Read more…

ಅಪರಿಚಿತನ ಕರೆ ನಂಬಿದ್ದಕ್ಕೆ ಕ್ಷಣಾರ್ಧದಲ್ಲಿ 9 ಲಕ್ಷ ರೂ. ಮಂಗಮಾಯ

ಅಪರಿಚಿತ ಕರೆ ಮಾಡಿದ ವ್ಯಕ್ತಿಯೊಬ್ಬ ಹೇಳಿದ ಅಪ್ಲಿಕೇಶನ್​ ಡೌನ್​ಲೋಡ್ ಮಾಡಿದ ಕೂಡಲೇ ಬ್ಯಾಂಕ್​ ಖಾತೆಯಿಂದ 9 ಲಕ್ಷ ರೂಪಾಯಿ ಎಗರಿಸಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ. ಕರೆ ಸ್ವೀಕರಿಸಿದ ಅಪ್ರಾಪ್ತನಿಗೆ Read more…

ಕೋವಿಡ್-19 ಕಾಟದ ನಡುವೆಯೂ ಕ್ರಿಸ್‌ಮಸ್‌ ಸಂಭ್ರಮಕ್ಕಿಲ್ಲ ಅಡ್ಡಿ

ಬಹಳ ದೀರ್ಘವಾದ ಕ್ರಿಸ್‌ಮಸ್ ಆಚರಣೆ ಮಾಡುವ ಫಿಲಿಪ್ಪೀನ್ಸ್‌, ಪ್ರತಿ ವರ್ಷ ಸೆಪ್ಟೆಂಬರ್‌ನಿಂದಲೇ ಹಬ್ಬದ ಮೂಡ್‌ಗೆ ಬಂದುಬಿಡುತ್ತದೆ. ಆದರೆ ಈ ವರ್ಷ ಕೋವಿಡ್-19 ಲಾಕ್‌ಡೌನ್ ಇರುವ ಕಾರಣ ನಾಲ್ಕು ತಿಂಗಳ Read more…

ಮನೆ ಮುಂದೆಯೇ ಕಸ ಸುರಿಯುವ (ಅ)ನಾಗರೀಕರಿಗೆ ಪಾಠ ಕಲಿಸಲು ಮುಂದಾದ ಪಾಲಿಕೆ

ಯವುದೇ ನಾಗರಿಕ ಸಮಾಜದ ಭಾಗವಾಗಿದ್ದರೂ ಸಹ ಸಾರ್ವಜನಿಕ ಪ್ರಜ್ಞೆ ಎನ್ನುವುದು ಪ್ರತಿಯೊಬ್ಬರಲ್ಲೂ ಇರಲೇ ಬೇಕಾದ ಅತ್ಯಗತ್ಯ ವಿಚಾರವಾಗಿದೆ. ಸಂಚಾರೀ ನಿಯಮಗಳ ಪಾಲನೆಯಿಂದ ಹಿಡಿದು ನಮ್ಮ ಮನೆಯ ಸುತ್ತಲಿನ ಜಾಗವನ್ನು Read more…

ಭಾರೀ ಟ್ರೋಲ್ ಆಗುತ್ತಿರುವ ಡೊನಾಲ್ಡ್‌ ಟ್ರಂಪ್

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯದ್ದೇ ಎಲ್ಲಾ ಕಡೆ ಸದ್ದು ಎಂಬಂತಾಗಿದೆ. ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಸಂಗತಿಯನ್ನು ಅವರ ರಾಜಕೀಯ ವಿರೋಧಿಗಳು ಸಂಭ್ರಮಿಸುತ್ತಿರುವುದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ Read more…

ಒಂದೇ ಕಾಕ್‌ಪಿಟ್‌ ಹಂಚಿಕೊಂಡು ಇತಿಹಾಸ ಸೃಷ್ಟಿಸಿದ ತಾಯಿ – ಮಗಳು

ವಾಣಿಜ್ಯ ವಿಮಾನದ ಪೈಲಟ್‌ಗಳಾಗಿ ಒಂದೇ ಫ್ಲೈಟ್‌ನಲ್ಲಿ ಕೆಲಸ ಮಾಡಿದ ಅಮ್ಮ-ಮಗಳ ಜೋಡಿಯೊಂದು ಇತಿಹಾಸ ಸೃಷ್ಟಿಸಿದೆ. ಅಮೆರಿಕದ ಸುಜಿ ಗರ‍್ರೆಟ್‌ ಕಳೆದ 30 ವರ್ಷಗಳಿಂದ ಪೈಲೆಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. Read more…

8 ತಿಂಗಳಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಣಿ‌

ಕೊರೋನಾ ವೈರಸ್‌ ಜಗತ್ತಿನಾದ್ಯಂತ ಪಸರಿಸಿದ ಬಳಿಕ ಇದೇ ಮೊದಲ ಬಾರಿಗೆ ಬ್ರಿಟನ್ ರಾಣಿ ಎಲಿಜಬೆತ್‌ II ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ವೆಸ್ಟ್‌ಮಿನ್‌ಸ್ಟರ್‌ ಅಬ್ಬೆ ಬಳಿ ಇರುವ ಶತಮಾನದ ಹಿಂದೆ ಅಗಲಿದ Read more…

BIG NEWS: 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಕೇಸ್ ಗಳೆಷ್ಟು…? ಡಿಸ್ಚಾರ್ಜ್ ಆದವರೆಷ್ಟು…? – ಇಲ್ಲಿದೆ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಮುಂದುವರಿದಿದ್ದು, ಕಳೆದ 24 ಗಂಟೆಯಲ್ಲಿ 45,903 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85,53,657ಕ್ಕೆ ಏರಿಕೆಯಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...