alex Certify Live News | Kannada Dunia | Kannada News | Karnataka News | India News - Part 4173
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಪುಟ ವಿಸ್ತರಣೆಯೋ? ಸಿಎಂ ಬದಲಾವಣೆಯೋ? ದಿಕ್ಕೆಟ್ಟ ಆಡಳಿತ, ಬೆತ್ತಲಾದ ಬಿಜೆಪಿ: ಸಿದ್ಧರಾಮಯ್ಯ ಆಕ್ರೋಶ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಸ್ತರಣೆಯೋ? ಪುನಾರಚನೆಯೋ? ಸಿಎಂ ಬದಲಾವಣೆಯೋ? ಇವೆಲ್ಲಾ ನಿಮ್ಮ ಪಕ್ಷದ ಹಣೆಬರಹ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. Read more…

ಬೆಂಗಳೂರು ತಂತ್ರಜ್ಞಾನ ಮೇಳದಲ್ಲಿ ಸ್ವೀಡನ್ ರಾಯಭಾರಿ ಮಹತ್ವದ ಘೋಷಣೆ, ಶುಕ್ರಗ್ರಹ ಅನ್ವೇಷಣೆಗೆ ಇಸ್ರೋ ಜೊತೆ ಸಹಯೋಗ

ಬೆಂಗಳೂರು: ಶುಕ್ರಗ್ರಹ ಅನ್ವೇಷಣೆಗಾಗಿ ಇಸ್ರೋ ಕೈಗೊಳ್ಳುತ್ತಿರುವ ಯೋಜನೆಯಲ್ಲಿ ಸ್ವೀಡನ್ ಕೈಜೋಡಿಸಲಿದೆ ಎಂದು ಸ್ವೀಡನ್ ರಾಯಭಾರಿ ಕ್ಲಾಸ್ ಮೊಲೀನ್ ಪ್ರಕಟಿಸಿದ್ದಾರೆ. ‘ಬೆಂಗಳೂರು ತಂತ್ರಜ್ಞಾನ ಮೇಳ-2020’”ದಲ್ಲಿ ಶುಕ್ರವಾರ ‘ಸುಸ್ಥಿರ ಭವಿಷ್ಯಕ್ಕಾಗಿ ಸ್ವೀಡನ್-ಭಾರತ Read more…

ಗ್ರಾಮೀಣ ಜನತೆಗೆ ಮತ್ತೊಂದು ಸಿಹಿ ಸುದ್ದಿ: ಸಹಕಾರ ಇಲಾಖೆಯಿಂದ ಪ್ರತಿ ಹಳ್ಳಿಗೂ ಜನೌಷಧ ಕೇಂದ್ರ

ವಿಜಯಪುರ: ಪ್ರತಿ ಹಳ್ಳಿಹಳ್ಳಿಗೂ ಜನೌಷಧ ಕೇಂದ್ರವನ್ನು ತೆಗೆದುಕೊಂಡು ಹೋಗಬೇಕು ಎಂಬ ನಿಟ್ಟಿನಲ್ಲಿ ಸಹಕಾರ ಇಲಾಖೆ ಮೂಲಕ ನಾವು ಚಿಂತನೆ ಮಾಡಿದ್ದೇವೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಅವರು Read more…

BREAKING: ರಾಜ್ಯದಲ್ಲಿಂದು 1781 ಜನರಿಗೆ ಕೊರೋನಾ ಸೋಂಕು ದೃಢ, 17 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1781 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸಂಖ್ಯೆ 8,69,561 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿನಿಂದ 17 Read more…

ಹೊಲದಲ್ಲಿ ಒಂಟಿ ಮಹಿಳೆ ಶವದ ಮೇಲೆ ಅತ್ಯಾಚಾರ ಎಸಗಿದ್ದ ವಿಕೃತಕಾಮಿ ಅರೆಸ್ಟ್

ಚಿಕ್ಕಬಳ್ಳಾಪುರ: ಮಹಿಳೆಯನ್ನು ಕೊಲೆ ಮಾಡಿ ಅತ್ಯಾಚಾರವೆಸಗಿದ್ದ ವಿಕೃತಕಾಮಿಯನ್ನು ಬಟ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಂಕರಪ್ಪ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಠಾಣೆ Read more…

ಮರಾಠ ನಿಗಮ ಹಿಂಪಡೆದ್ರೆ ದೊಡ್ಡ ಅನಾಹುತ ಸಂಭವಿಸುತ್ತೆ: ಬಿಜೆಪಿ ಶಾಸಕನ ಎಚ್ಚರಿಕೆ…!

ವಿಜಯಪುರ: ಮರಾಠ ಅಭಿವೃದ್ಧಿ ನಿಗಮ ಹಿಂಪಡೆದರೆ ದೊಡ್ಡ ಅನಾಹುತ ಸಂಭವಿಸುತ್ತೆ. ನಮ್ಮ ರಕ್ಷಣೆ ಮಾಡಿದ ಶಿವಾಜಿ ಮಹಾರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದು ಶಾಸಕ ಬಸನಗೌಡ Read more…

ದೆಹಲಿ ತೊರೆದ ಕಾಂಗ್ರೆಸ್ ಅಧ್ಯಕ್ಷೆ: ಗೋವಾಗೆ ಶಿಫ್ಟ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿ ತೊರೆದು ಗೋವಾಗೆ ಶಿಫ್ಟ್ ಆಗಿದ್ದಾರೆ. ಸೋನಿಯಾ ಗಾಂಧಿ ಹಲವು ದಿನಗಳಿಂದ ಎದೆ Read more…

ಗಾಯಗೊಂಡ ಪಕ್ಷಿಯ ಆರೈಕೆ ಮಾಡಿದ ಗೊರಿಲ್ಲಾ…! ವಿಡಿಯೋ ವೈರಲ್

ನೋಡ ನೋಡುತ್ತಲೇ ಭಯ ಹುಟ್ಟಿಸುಂತೆ ಕಾಣುವ ದಿಗ್ಗಜ ಜೀವಿಗಳಾದ ಗೊರಿಲ್ಲಾಗಳು ಸಾಕಷ್ಟು ಬಾರಿ ತಮ್ಮ ಮೃದು ಸ್ವಭಾವದಿಂದ ಜನರ ಹೃದಯವನ್ನೂ ಗೆಲ್ಲುತ್ತವೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮೃಗಾಲಯದಲ್ಲಿರುವ Read more…

ಮುಂಬೈ ದಾಳಿ ಮಾದರಿಯಲ್ಲೇ ಮತ್ತೊಂದು ದಾಳಿಗೆ ನಡೆದಿತ್ತು ಉಗ್ರರ ಸ್ಕೆಚ್…!

ನವದೆಹಲಿ: ನಗ್ರೊಟಾದಲ್ಲಿ ನಡೆದಿದ್ದ ಉಗ್ರರ ಎನ್ ಕೌಂಟರ್ ಬೆನ್ನಲ್ಲೇ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, 26/11ರ ದಾಳಿ ಮಾದರಿಯಲ್ಲೇ ಮತ್ತೊಂದು ದಾಳಿಗೆ ಪಾಕ್ ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗಿದೆ. ನಿನ್ನೆ Read more…

ನಿರಂತರ ಕಾರ್ಯಾಚರಣೆ ಬಳಿಕ ಬಾವಿಗೆ ಬಿದ್ದಿದ್ದ ಆನೆಯ ರಕ್ಷಣೆ

ಸುಮಾರು 14 ಗಂಟೆಗಳ ಕಾರ್ಯಾಚರಣೆ ಬಳಿಕ ತಮಿಳುನಾಡಿನ ಗ್ರಾಮವೊಂದರ ಜಮೀನಿನ ಬಾವಿಗೆ ಬಿದ್ದಿದ್ದ ಮಧ್ಯಮ ವಯಸ್ಕ ಆನೆಯನ್ನ ರಕ್ಷಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪಂಪಪಳ್ಳಿ ಬಳಿಯ ಯೆಲಗುಂದೂರ್​ Read more…

ಬೀದಿ ನಾಯಿಗಳ ಪಾಲಿಗೆ ಅನ್ನದಾತೆ ಈ ಯುವತಿ

ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ಯುವತಿಯೊಬ್ಬಳು ಬೀದಿ ನಾಯಿಗಳಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಾಯಿಯೆಂದರೆ ಹೆದರುತ್ತಿದ್ದ ಹೈದರಾಬಾದ್​ ನಿವಾಸಿ ಶೈಲಜಾ ಮನೆಯಲ್ಲಿ Read more…

ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ನೋವಿನ ಕಥೆ ವೈರಲ್

ದೆಹಲಿಯ ಬಾಬಾ ಕಾ ಡಾಬಾ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬಳಿಕ ಇಂತಹ ಅದೆಷ್ಟೋ ನೋವಿನ ಕತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿವೆ. ಆಗ್ರಾದ ರೋಟಿವಾಲಿ ಅಮ್ಮ, ಬೆಂಗಳೂರಿನ ರೇವಣ Read more…

2 ತಿಂಗಳ ಬಳಿಕ ಸೂರ್ಯೋದಯ ಕಾಣಲಿದ್ದಾರೆ ಈ ಊರಿನ ಜನ…!

ಅಮೆರಿಕದ ಉತ್ತರದ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ 1.30ಕ್ಕೆ ಸೂರ್ಯಾಸ್ತವಾಗಿದೆ. ಅಂದಹಾಗೆ ಇದು 2020ರ ಕೊನೆಯ ಸೂರ್ಯಾಸ್ತವಾಗಿದೆ. ಇನ್ನು 65 ದಿನಗಳ ಬಳಿಕ ಅಂದರೆ ಜನವರಿ 21,2021ರಂದು ಸೂರ್ಯೋದಯವಾಗಲಿದೆ. ವಿಶೇಷ Read more…

ತಪ್ಪಿಸಿಕೊಂಡಿದ್ದ 76 ಮಕ್ಕಳನ್ನು ಮನೆಗೆ ಸೇರಿಸಿದ ಮಹಿಳಾ ಪೇದೆ

ದೆಹಲಿಯ ಸಮ್ಯಾಪುರ ಬಡ್ಲಿ ಪೊಲೀಸ್ ಠಾಣೆಯ ಮಹಿಳಾ ಮುಖ್ಯ ಪೇದೆ ಸೀಮಾ ಢಾಕಾ ಕೇವಲ ಮೂರು ತಿಂಗಳ ಅವಧಿಯಲ್ಲಿ ತಪ್ಪಿಸಿಕೊಂಡಿದ್ದ 76 ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಇವರಲ್ಲಿ 56 Read more…

ಒಳ್ಳೆ ಕೆಲಸ ಮಾಡುವಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ ಕಳ್ಳ…!

ಕಳ್ಳನೊಬ್ಬ ಒಳ್ಳೆಯ ಕೆಲಸ ಮಾಡಲು ಮುಂದಾದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಕೋಲ್ಕತ್ತಾದಲ್ಲಿ ಜರುಗಿದೆ. ಇಲ್ಲಿನ ಕಾಳಿಘಾಟ್‌ ಪ್ರದೇಶದ ಪಟುವಾಪಾರ ಎಂಬಲ್ಲಿ ಒಂದು ಜೀವ ಬಲಿ ತೆಗೆದುಕೊಂಡ ಅಗ್ನಿ Read more…

ಬಿಜೆಪಿ ಸೇರಿರುವ ಯಾರಿಗೂ ಕೂಡ ಅನ್ಯಾಯವಾಗಬಾರದು

ನವದೆಹಲಿ: ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಯಾರಿಗೂ ಕೂಡ ಅನ್ಯಾಯವಾಗಬಾರದು. ಪಕ್ಷ, ಸಚಿವ ಸ್ಥಾನಗಳನ್ನು ತ್ಯಾಗ ಮಾಡಿ ಬಿಜೆಪಿಗೆ ಸೇರ್ಪಡೆಯಾದ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು. ಯಾರಿಗೂ ಅನ್ಯಾಯವಾಗಲ್ಲ Read more…

‘ಕೊರೊನಾಗೆ ಜೈ’ ಎನ್ನುತ್ತಿದ್ದಾರೆ ಬಿಜೆಪಿ ಕಾರ್ಯಕರ್ತರು…! ಅಚ್ಚರಿಯಾಗುವಂತಿದೆ ಇದರ ಹಿಂದಿನ ಕಾರಣ

ಕೊರೊನಾ ಅಂದರೆ ಸಾಕು ಜನರು ಮೂಗು ಮುರಿಯೋ ಈ ಟೈಂನಲ್ಲಿ ಕೇರಳದಲ್ಲಿ ಮಾತ್ರ ಬಿಜೆಪಿ ಕಾರ್ಯಕರ್ತರು ಕೊರೊನಾಗೆ ಜೈ ಅಂತಾ ಹೇಳ್ತಿದ್ದಾರೆ. ಅಂದಹಾಗೆ ಬಿಜೆಪಿ ಕಾರ್ಯಕರ್ತರು ಈ ರೀತಿ Read more…

ಅಮೆರಿಕಾ ನೂತನ ಅಧ್ಯಕ್ಷರನ್ನು ಕೊಂಡಾಡಿದ ಬಿಲ್ ಗೇಟ್ಸ್

ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ವಿಚಾರವಾಗಿ ಮಾತನಾಡಿದ ಮೈಕ್ರೋ ಸಾಫ್ಟ್ ಕೋ ಪೌಂಡರ್ ಬಿಲ್​ ಗೇಟ್ಸ್, ಜೋ ಬಿಡೆನ್​ ಹಾಗೂ ಕಮಲಾ ಹ್ಯಾರಿಸ್​ ಕೊರೊನಾ ನಿಯಂತ್ರಣ ಮಾಡುವಲ್ಲಿ ಉತ್ತಮ Read more…

ಗನ್ ತೋರಿಸಿ ಬೆದರಿಕೆ: ರೌಡಿಶೀಟರ್ ಗೆ ಎಸ್.ಪಿ. ಕಪಾಳಮೋಕ್ಷ

ವಿಜಯಪುರ: ಗನ್ ತೋರಿಸಿ ಸಾರ್ವಜನಿಕರನ್ನು ಬೆದರಿಸುತ್ತಿದ್ದ ರೌಡಿ ಶೀಟರ್ ಜುಟ್ಟು ಹಿಡಿದು ಎಸ್.ಪಿ. ಅನುಪಮ್ ಅಗರ್ವಾಲ್ ಕಪಾಳಕ್ಕೆ ಬಾರಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ Read more…

ಇದೇ ಮೊದಲ ಬಾರಿಗೆ ಈ ವಿಧಾನಕ್ಕೆ ಮೊರೆ ಹೋಗಿದೆ ಕಾಂಗ್ರೆಸ್…!

ಭಾರತದ ಅತ್ಯಂತ ಹಿರಿಯ ಪಕ್ಷ ಕಾಂಗ್ರೆಸ್​ ಈ ಬಾರಿ ತನ್ನ ಪಕ್ಷದ ಅಧ್ಯಕ್ಷರ ಆಯ್ಕೆಗೆ ಡಿಜಿಟಲ್​ ಮಾರ್ಗವನ್ನ ಹುಡುಕಿಕೊಂಡಿದೆ. ಇದೇ ಮೊದಲ ಬಾರಿಗೆ ಎಐಸಿಸಿ ಪದಾಧಿಕಾರಿಗಳಿಗೆ ಡಿಜಿಟಲ್​ ಐಡಿ Read more…

ಮಾಸ್ಕ್ ಧಾರಣೆಯ ಮಹತ್ವ ಹೇಳುತ್ತಿದೆ ಈ ಓತಿಕ್ಯಾತ…!

ನವದೆಹಲಿ: ಕೋವಿಡ್ -19 ವಿಶ್ವವನ್ನು ಆವರಿಸಿ ವರ್ಷ ಸಮೀಪಿಸುತ್ತಿದ್ದರೂ ಇದುವರೆಗೂ ಅದನ್ನು ತಡೆಯಲು ಲಸಿಕೆ ಸಿಕ್ಕಿಲ್ಲ.‌ ಇನ್ನೇನು ಕಡಿಮೆಯಾಯ್ತು ಎನ್ನುವಾಗ ಮತ್ತೆ ಮತ್ತೆ ಆವರಿಸಿ ಭಯ ಹುಟ್ಟಿಸುತ್ತಿದೆ. ಕೋವಿಡ್ Read more…

ವಾಯು ಗುಣಮಟ್ಟದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮುಂದುವರಿದ ಕಳಪೆ ಸಾಧನೆ

ಸಾಕಷ್ಟು ಸುರಕ್ಷಾ ಕ್ರಮಗಳ ಬಳಿಕವೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾದಂತೆ ಕಾಣುತ್ತಿಲ್ಲ. ಶುಕ್ರವಾರ ಕೂಡ ವಾಯು ಗುಣಮಟ್ಟ ಕಳಪೆಯಾಗೇ ಇದೆ ಅಂತಾ ಅಧಿಕಾರಿಗಳು ಮಾಹಿತಿ Read more…

ಪೌರ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..!

ಬಹಳ ವರ್ಷಗಳಿಂದ ಚಾಲ್ತಿಯಲ್ಲಿರುವ ಮ್ಯಾನ್​ ಹೋಲ್​ ಶುದ್ಧಿ ಕಾರ್ಯಕ್ಕೆ ಕಾರ್ಮಿಕರನ್ನ ಬಳಕೆ ಮಾಡೋದನ್ನ ಸಂಪೂರ್ಣವಾಗಿ ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾನೂನನ್ನ ಜಾರಿಗೆ ತರಲು ಹೊರಟಿದೆ. ಕೇಂದ್ರ Read more…

ಮಳೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸಿದ ಪೊಲೀಸ್ ಕಾನ್ಸ್ ಟೇಬಲ್ ಗೆ ನೆಟ್ಟಿಗರು ಸಲಾಂ

ಚೆನ್ನೈ: ಬಿಸಿಲು, ಮಳೆ, ಛಳಿ ಎಂಥದ್ದೇ ವಾತಾವರಣವಿರಲಿ ಎದೆಗುಂದದೇ ನಿಂತು ಕರ್ತವ್ಯ ನಿರ್ವಹಿಸುವವರು ಪೊಲೀಸರು. ಸುರಿಯುವ ಭಾರಿ ಮಳೆಯಲ್ಲಿ ತಮಿಳುನಾಡು ಪೊಲೀಸ್ ಕಾನ್ಸ್ ಟೇಬಲ್ ಒಬ್ಬ ನಿಂತು ಸಂಚಾರ Read more…

BREAKING NEWS: ಡಿಸೆಂಬರ್ 5ಕ್ಕೆ ‘ಕರ್ನಾಟಕ ಬಂದ್’ ಗೆ ನಿರ್ಧಾರ

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ರಚನೆ ಖಂಡಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್ ನಡೆಸಲು ಒಕ್ಕೊರಲ ನಿರ್ಧಾರ ಕೈಗೊಂಡಿವೆ. ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ ವ್ಯಕ್ತಪಡಿಸಿ Read more…

SHOCKING NEWS: ಗಂಟಲಲ್ಲಿ ಇಡ್ಲಿ ಸಿಲುಕಿ ಮೃತಪಟ್ಟ ವ್ಯಕ್ತಿ…!

ಶಿವಮೊಗ್ಗ: ಇಷ್ಟವಾದ ಬೆಳಗಿನ ಉಪಹಾರ ಇಡ್ಲಿ ಸೇವಿಸುತ್ತಿದ್ದ ವೇಳೆ ಗಂಟಲಲ್ಲಿ ಸಿಲುಕಿದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಹಳ್ಳಿಬೈಲು ಗ್ರಾಮದ ಸಂತೋಷ್ Read more…

ಮುಂದಿನ ವಾರವೇ ಸಂಪುಟ ವಿಸ್ತರಣೆ ಎಂದ ಸಚಿವ

ಕಲಬುರ್ಗಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ದಿನದಿಂದ ದಿನಕ್ಕೆ ವಿಳಂಬವಾಗುತ್ತಿದ್ದು, ಮುಂದಿನ ವಾರ ಸಂಪುಟ ವಿಸ್ತರಣೆಯಾಗಬಹುದು ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕಲಬುರಗಿಯಲ್ಲಿ Read more…

ಕೋಮಾವಸ್ಥೆಯಲ್ಲಿಯೇ ಅವಳಿ ಮಕ್ಕಳಿಗೆ ಜನ್ಮವಿತ್ತ ಕೊರೊನಾ ಸೋಂಕಿತ ಮಹಿಳೆ

ಕೋವಿಡ್-19 ಸೋಂಕಿನ ಕಾರಣದಿಂದ ಕೋಮಾದಲ್ಲಿರುವ ಮಹಿಳೆಯೊಬ್ಬರು ಅವಧಿಗೂ ಮುನ್ನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬರ್ಮಿಂಗ್‌ಹ್ಯಾಮ್ ನಗರದ ಕ್ವೀನ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ಈಕೆಯನ್ನು ವೆಂಟಿಲೇಟರ್‌ ಸಹಾಯದಲ್ಲಿ Read more…

BIG NEWS: 2021ರ ಫೆಬ್ರವರಿ ವೇಳೆಗೆ ಆಕ್ಸ್​​ಫರ್ಡ್ ಲಸಿಕೆ ಬಳಕೆಗೆ ಸಿದ್ಧ..!

ಕೊರೊನಾ ವಿರುದ್ಧ ಅಭಿವೃದ್ಧಿ ಪಡಿಸಲಾಗ್ತಿರುವ ಆಕ್ಸ್​ಫರ್ಡ್​ ಲಸಿಕೆ 2021ರ ಫೆಬ್ರವರಿ ವೇಳೆಗೆ ಭಾರತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಭ್ಯವಾಗಲಿದೆ ಅಂತಾ ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಸಿಇಓ ಆಆದರ್ ಪೂನಾವಾಲಾ Read more…

SHOCKING: ಈ ಗ್ರಾಮದ ಪ್ರತಿಯೊಬ್ಬರಿಗೂ ತಗುಲಿದೆ ಕೊರೊನಾ ಸೋಂಕು..!

ಲಾಹೌಲ್​ ಕಣಿವೆಯಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡ ಬಳಿಕ ಟೆಲಿಂಗ್​​ ನುಲ್ಲಾಗೆ ಪ್ರವಾಸಿಗರ ಸಂಚಾರ ನಿರ್ಬಂಧಿಸಲಾಗಿದೆ. ಮನಾಲಿ – ಲೇಹ್​ ಹೆದ್ದಾರಿಯಲ್ಲಿನ ಥೋರಂಗ್​ ಗ್ರಾಮದಲ್ಲಿ ಕೇವಲ 42 ಮಂದಿ ನಿವಾಸಿಗಳಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...