alex Certify ಸೆಕ್ಸ್ ಆಮಿಷವೊಡ್ಡಿ ಪ್ರಿಯತಮನ ಹತ್ಯೆ ಮಾಡಿಸಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕ್ಸ್ ಆಮಿಷವೊಡ್ಡಿ ಪ್ರಿಯತಮನ ಹತ್ಯೆ ಮಾಡಿಸಿದ ಯುವತಿ

ತನ್ನ ಪ್ರಿಯತಮನನ್ನು ಕೊಲೆ ಮಾಡಿದ್ರೆ ಕೊಲೆಗಾರನಿಗೆ 1.50 ಲಕ್ಷ ರೂಪಾಯಿ ಕೊಡೋದು ಮಾತ್ರವಲ್ಲದೇ ಆತನೊಂದಿಗೆ ಲೈಂಗಿಕ ಸಂಪರ್ಕ ಹೊಂದೋದಾಗಿ ಹೇಳಿದ್ದ ಯುವತಿಯನ್ನ ಪೊಲೀಸರು ಬಂಧಿಸಿದ್ದಾರೆ.

ಚಂದು ಮೋಹಾಪುರ್​ ಎಂಬಾತ ವಿವಾಹಿತನಾಗಿದ್ದರೂ ಸಹ ಪರಸ್ತ್ರೀಯೊಂದಿಗೆ ಸಂಬಂಧ ಹೊಂದಿದ್ದ. ಈತನನ್ನ ಅದೇ ಯುವತಿ ಫೆಬ್ರವರಿ 25ರಂದು ಕೊಲೆ ಮಾಡಿಸಿದ್ದಾಳೆ. 20 ವರ್ಷದ ಈ ಯುವತಿ ಚಂದು ಮೋಹಾಪುರ್​ ಸ್ನೇಹಿತ ಹಾಗೂ ದೂರದ ಸಂಬಂಧಿ ಭರತ್​ ಗುಜಾರ್​ಗೆ ಈತನನ್ನ ಕೊಲೆ ಮಾಡೋಕೆ ಸುಪಾರಿ ನೀಡಿದ್ದಾಳೆ. ಈ ಭರತ್​ಗೆ 1.5 ಲಕ್ಷ ರೂಪಾಯಿ ಹಣ ಹಾಗೂ ಸೆಕ್ಸ್​ನ ಆಮಿಷವೊಡ್ಡಿದ್ದಳು ಎನ್ನಲಾಗಿದೆ.

ಕೊಲೆ ಪ್ರಕರಣದಲ್ಲಿ ಹುಂಜವನ್ನ ಅರೆಸ್ಟ್ ಮಾಡಿದ ಪೊಲೀಸ್…?

ಭರತ್​​ನ್ನ ಸ್ಥಳೀಯ ಪೊಲೀಸರು ಬಂಧಿಸಿದ್ದು ಸೂಕ್ತ ತನಿಖೆ ಬಳಿಕ ಆರೋಪಿ ಮಹಿಳೆಯನ್ನೂ ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...