alex Certify Live News | Kannada Dunia | Kannada News | Karnataka News | India News - Part 4155
ಕನ್ನಡ ದುನಿಯಾ
    Dailyhunt JioNews

Kannada Duniya

ನನ್ನ ರಾಜಕೀಯ ಜೀವನದಲ್ಲಿ ಎಂದೂ ಇಂತಹ ಸಿಎಂ ನೋಡೇ ಇಲ್ಲ: 14 ಶಾಸಕರು ಸಸ್ಪೆಂಡ್ -ಜಗನ್ ವಿರುದ್ಧ ಚಂದ್ರಬಾಬು ನಾಯ್ಡು ವಾಗ್ದಾಳಿ

ವಿಜಯವಾಡ: ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಲು ಅರ್ಹರಲ್ಲ ಎಂದು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದಾಳಿ ನಡೆಸಿದ್ದಾರೆ. ಚಂದ್ರಬಾಬು ನಾಯ್ಡು ಸೇರಿದಂತೆ 13 ಟಿಡಿಪಿ ಶಾಸಕರನ್ನು ವಿಧಾನಸಭೆಯಿಂದ ಅಮಾನತು Read more…

ಶಾಕಿಂಗ್ ನ್ಯೂಸ್: ಸ್ನೇಹಿತನ ತಂಗಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ

ಕಾನ್ಪುರ್: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 13 ವರ್ಷದ ಬಾಲಕಿಯ ಮೇಲೆ ಆಕೆಯ ಅಣ್ಣನ ಸ್ನೇಹಿತ ಗೆಳೆಯರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ವೈದ್ಯಕೀಯ ಪರೀಕ್ಷೆ Read more…

BIG NEWS: ರೈತರು ಇರುವಲ್ಲೇ ಸಮಸ್ಯೆ ಆಲಿಸಿ ಬೇಡಿಕೆ ಈಡೇರಿಸಲು ಹೆಚ್.ಡಿ. ಕುಮಾರಸ್ವಾಮಿ ಆಗ್ರಹ

ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಹೋರಾಟ 5 ನೇ ದಿನಕ್ಕೆ ಕಾಲಿಟ್ಟಿದೆ. ರೈತರ ಹಿತಕ್ಕಾಗಿ ಕಾಯ್ದೆ ತಂದಿರುವುದಾಗಿ ಹೇಳಿರುವ ಕೇಂದ್ರ ಕೂಡಲೇ ಪ್ರತಿಭಟನಾಕಾರರೊಂದಿಗೆ ಮಾತನಾಡಿ Read more…

ಡಾ.ಶೀತಲ್ ಆಮ್ಟೆ ಆತ್ಮಹತ್ಯೆ; ಚರ್ಚೆಗೆ ಕಾರಣವಾಯ್ತು ಸಾವಿಗೂ ಮುನ್ನ ಮಾಡಿದ್ದ ಟ್ವಿಟರ್ ಪೋಸ್ಟ್

ಮುಂಬೈ: ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಬಾಬಾ ಆಮ್ಟೆ ಅವರ ಮೊಮ್ಮಗಳು, ಖ್ಯಾತ ಸಾಮಾಜಿಕ ಕಾರ್ಯಕರ್ತೆ, ವೈದ್ಯೆ ಶೀತಲ್ ಆಮ್ಟೆ ಕರಾಜಿಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಂದ್ರಾಪುರ ಜಿಲ್ಲೆಯ ಆನಂದವನ್ ದಲ್ಲಿ Read more…

ಕಚೇರಿಯಲ್ಲೇ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ತಹಶೀಲ್ದಾರ್: ಲಂಚ ಸ್ವೀಕರಿಸುವಾಗಲೇ ಎಸಿಬಿ ವಶಕ್ಕೆ

ಎರಡು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಮೊಳಕಾಲ್ಮೂರು ತಹಶೀಲ್ದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ Read more…

ರಾಜ್ಯಸಭೆಯಲ್ಲಿ ಮೈಕ್ ಕೈಕೊಟ್ಟ ಘಟನೆಗೆ ಮತ್ತೊಂದು ತಿರುವು

ಸೆಪ್ಟೆಂಬರ್​ 20ರಂದು ಸಂಸತ್ತಿನ ಮಾನ್ಸೂನ್​ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ವಿವಾದಾತ್ಮಕ ಕೃಷಿ ಮಸೂದೆಗಳು ಚರ್ಚೆಯಾಗುತ್ತಿದ್ದ ಸಂದರ್ಭದಲ್ಲಿ ಆಡಿಯೋ ಫೀಡ್​ ಸಮಸ್ಯೆಯಿಂದಾಗಿ ಸುಮಾರು 20 ನಿಮಿಷಗಳ ಅಧಿವೇಶನಕ್ಕೆ ಅಡ್ಡಿಯಾಗಿತ್ತು ಅಂತಾ ಕೇಂದ್ರ Read more…

ಕೊರೊನಾ ನಿಯಂತ್ರಣಕ್ಕೆ ಮುಂಬೈ ಪಾಲಿಕೆಯಿಂದ ಮತ್ತೊಂದು ಕ್ರಮ..!

ಮುಂಬೈನಲ್ಲಿ ಇನ್ಮುಂದೆ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿದರೆ ಅವರು 200 ರೂಪಾಯಿಗಳ ದಂಡ ತೆರಬೇಕಾಗುತ್ತೆ. ಬಿಎಂಸಿ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ರೆ ಅವರಿಗೆ ದಂಡ Read more…

BREAKING NEWS: ಹೆಚ್.ವಿಶ್ವನಾಥ್ ಗೆ ಬಿಗ್ ಶಾಕ್

ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರಿಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದೆ. ಹೆಚ್.ವಿಶ್ವನಾಥ್ ಸಚಿವರಾಗಲು ಸಂವಿಧಾನದ ಆರ್ಟಿಕಲ್ 164(1B), 361B ಅಡಿಯಲ್ಲಿ ಅನರ್ಹರಾಗಿದ್ದಾರೆ Read more…

BIG NEWS: ದೊಡ್ಡ ಹುದ್ದೆಗೆ ಹೋಗಬೇಕೆಂಬ ಆಸೆ – ಡಿಸಿಎಂ ಹುದ್ದೆ ಮೇಲೆ ಸಾಹುಕಾರ್ ಕಣ್ಣು…?

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಧ್ಯದಲ್ಲೆ ಮಹತ್ವದ ಬದಲಾವಣೆಗಳು ಆಗಲಿದೆಯೇ ಎಂಬ ಕುತೂಹಲ ಮೂಡಿದೆ. ತನ್ನ ಆಪ್ತರಿಗೆ ಸಚಿವ ಸ್ಥಾನ ಕೊಡಿಸಲು ಹೈಕಮಾಂಡ್ ಬಳಿ ಲಾಬಿ ನಡೆಸಿದ್ದ ಜಲಸಂಪನ್ಮೂಲ ಸಚಿವ Read more…

ಭಾರತೀಯರ ಕಾಯಿ ತುರಿಯುವ ಪರಿಗೆ ವಿದೇಶಿಗನ ಅಚ್ಚರಿ

ಮಸಾಲೆಯುಕ್ತ ಆಹಾರ ಪದಾರ್ಥಗಳಿಗೆ ಭಾರತ ಹೆಸರುವಾಸಿ. ಅದರಲ್ಲೂ ದಕ್ಷಿಣ ಭಾರತದಲ್ಲಿ ಮಸಾಲೆ ಪದಾರ್ಥಗಳಿಲ್ಲದೇ ಅಡುಗೆಯೇ ಆಗೋದಿಲ್ಲ. ದಕ್ಷಿಣ ಭಾರತದ ಅಡುಗೆ ತಯಾರು ಮಾಡುವ ವಿಧಾನ ನಮಗೆಲ್ಲ ವಿಶೇಷ ಎನಿಸಲ್ಲ. Read more…

ಅಫ್ಘಾನಿಸ್ತಾನದಲ್ಲಿ ಟ್ಯಾಟೂ ಶಾಪ್​ ತೆರೆದ ಯುವತಿ…!

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​​ನಲ್ಲಿ ಟ್ಯಾಟೂ ಶಾಪ್​ ತೆರೆಯುವ ಮೂಲಕ ಸೊರಾಯಾ ಶಾಹಿದಿ ಎಂಬ ಯುವತಿ ಹೊಸ ಸಾಹಸಕ್ಕೆ ಅಣಿಯಾಗಿದ್ದಾರೆ. ಇಸ್ಲಾಂ ಧರ್ಮದ ಅನುಸಾರ ಟ್ಯಾಟೂವನ್ನ ನಿಷೇಧಿಸಲಾಗಿದೆ, ಆದರೂ ಸಹ Read more…

ಐಸ್ ಕ್ರೀಮ್ ಹೆಸರಿನಲ್ಲಿ ಸಾಬೂನು ತಿನ್ನಿಸಿದ ಯೂಟ್ಯೂಬರ್…!

ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆಗಬೇಕು ಅಂತಾ ಅನೇಕರು ಜೀವ ಪಣಕ್ಕಿಡೋಕೆ ಬೇಕಿದ್ದರೂ ತಯಾರಾಗಿ ಬಿಡ್ತಾರೆ. ಇಲ್ಲವೇ ಇನ್ನೊಬ್ಬರ ಜೀವಕ್ಕಾದರೂ ತೊಂದರೆ ಕೊಟ್ಟು ಬಿಡ್ತಾರೆ. ಈ ಮಾತಿಗೆ ಪುರಾವೆ ಎಂಬಂತೆ Read more…

Shocking News: ಚುನಾವಣೆ ವೇಳೆ ನಡೆದಿದ್ದ ಎಳೆದಾಟ ಪ್ರಕರಣ; ಪುರಸಭೆ ಸದಸ್ಯೆಗೆ ಗರ್ಭಪಾತ

ಮಹಾಲಿಂಗಪುರ: ಮಹಾಲಿಂಗಪುರ ಪುರಸಭೆ ಚುನಾವಣೆ ವೇಳೆ ನಡೆದಿದ್ದ ಗಲಾಟೆ ವೇಳೆ ನೂಕಾಟ-ತಳ್ಳಾಟ ನಡೆದು ಗಾಯಗೊಂಡಿದ್ದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಗೆ ಗರ್ಭಪಾತವಾಗಿದೆ. ನವೆಂಬರ್ 9ರಂದು ಪುರಸಭೆ ಆವರಣದಲ್ಲಿ Read more…

ಸರೀಸೃಪಗಳ ಓಡಾಟಕ್ಕೆ ವಿಶೇಷ ಸೇತುವೆ ನಿರ್ಮಾಣ…!

ವನ್ಯಜೀವಿಗಳ ರಕ್ಷಣೆಗೆ ಮುಂದಾಗಿರುವ ಉತ್ತಾರಖಂಡ ಅರಣ್ಯ ಇಲಾಖೆ ರಸ್ತೆ ಅಪಘಾತದಿಂದ ವನ್ಯಜೀವಿಗಳು ಸಾಯದಂತೆ ತಡೆಯುವ ಸಲುವಾಗಿ ನೈನಿತಾಲ್​ ಜಿಲ್ಲೆಯ ರಾಮನಗರ ಅರಣ್ಯ ವಿಭಾಗದಲ್ಲಿ ಪ್ರಾಣಿಗಳಿಗೆಂದೇ ವಿಶೇಷ ಪರಿಸರ ಸೇತುವೆಯನ್ನ Read more…

ಕೊರೊನಾದಿಂದ ಪೋಷಕರು ಚೇತರಿಸಿಕೊಂಡಿದ್ದಕ್ಕೆ 100 ಮಂದಿ ಆಸ್ಪತ್ರೆ ಸಿಬ್ಬಂದಿಗೆ ಪುತ್ರನಿಂದ ಅಕ್ಕಿ ಚೀಲ ವಿತರಣೆ

ತಮಿಳುನಾಡಿನ ವ್ಯಕ್ತಿಯೊಬ್ಬರು 100 ಮಂದಿ ಆರೋಗ್ಯ ಕಾರ್ಯಕರ್ತರಿಗೆ ತಲಾ 5 ಕೆಜಿ ತೂಕದ ಅಕ್ಕಿ ಚೀಲಗಳನ್ನ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಚೆನ್ನೈನ ರಾಜೀವ್​ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ Read more…

ಹಿಂಗಾಲುಗಳನ್ನು ಕಳೆದುಕೊಂಡ ಶ್ವಾನಕ್ಕೆ ಹೊಸ ಬದುಕು ಕೊಟ್ಟ‌ ಅಪ್ಪ-ಮಗಳು

ಹೃದಯಸ್ಪರ್ಶಿ ಘಟನೆಯೊಂದರಲ್ಲಿ ತಮಿಳುನಾಡಿನ ಕೊಯಮತ್ತೂರಿನ ಅಪ್ಪ-ಮಗಳ ಜೋಡಿಯೊಂದು ಎರಡು ಕಾಲುಗಳನ್ನು ಕಳೆದುಕೊಂಡ ನಾಲ್ಕು ವರ್ಷದ ನಾಯಿಯೊಂದನ್ನು ದತ್ತು ಪಡೆದು, ಅದಕ್ಕೊಂದು ಗಾಲಿ ಕುರ್ಚಿಯ ವ್ಯವಸ್ಥೆ ಮಾಡಿದ್ದಾರೆ. ವೀರಾ ಹೆಸರಿನ Read more…

ಆತ್ಮಹತ್ಯೆ ಯತ್ನ ಅಚಾತುರ್ಯ, ಆಕಸ್ಮಿಕ ಘಟನೆ ಎಂದ ಎನ್.ಆರ್. ಸಂತೋಷ್

ಬೆಂಗಳೂರು: ನನ್ನ ಕಸೀನ್ ಬ್ರದರ್ ಮದುವೆಗೆ ಹೋಗಿದ್ದಾಗ ಊಟದಲ್ಲಿ ವ್ಯತ್ಯಾಸವಾಗಿ ನನಗೆ ಸ್ವಲ್ಪ ಅಜೀರ್ಣವಾಗಿತ್ತು. ಅದಕ್ಕೆ ಮಾತ್ರೆ ನುಂಗಿದ್ದೆ. ಅದರಿಂದ ಡೋಸೆಜ್ ಹೆಚ್ಚಿ ಡ್ರೌಸಿನೆಸ್ ಬಂದಿದೆ ಹೊರತು ಆತ್ಮಹತ್ಯೆಗೆ Read more…

ಚೀನಾದಲ್ಲಿ ಭಾರೀ ಚರ್ಚೆಗೀಡಾದ ಥ್ಯಾಂಕ್ಸ್‌ ಗಿವಿಂಗ್ ಡೇ

ಥ್ಯಾಂಕ್ಸ್‌ ಗಿವಿಂಗ್ ಕ್ಯಾಂಡಿಗಳನ್ನು ಕೊಟ್ಟ ಡಾರ್ಮಿಟರಿ ಉಸ್ತುವಾರಿ ವಿರುದ್ಧ ಚೀನಾದ ಕಾಲೇಜು ವಿದ್ಯಾರ್ಥಿಯೊಬ್ಬ ದೂರು ನೀಡುವುದಾಗಿ ಬೆದರಿಕೆ ಒಡ್ಡಿದ ಬಳಿಕ ಕಾಲೇಜ್ ಕ್ಯಾಂಪಸ್‌ಗಳ ಮೇಲೆ ಅಲ್ಲಿನ ಸರ್ಕಾರದ ಹಿಡಿತದ Read more…

ನೋವಿನ ನಡುವೆಯೂ ಹಿರಿಯ ಮಹಿಳೆಯಿಂದ ಹೃದಯಸ್ಪರ್ಶಿ ಕಾರ್ಯ

ಆಗಸ್ಟ್‌ 4ರಂದು ಲೆಬನಾನ್‌ನ ಬೈರೂತ್‌ನಲ್ಲಿ ಸಂಭವಿಸಿದ ಸ್ಫೊಟದಲ್ಲಿ ನೂರಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡು, ಆ ದೇಶದ ಇತಿಹಾಸದ ಅತ್ಯಂತ ನೋವಿನ ಅಧ್ಯಾಯಯಗಳಲ್ಲಿ ಒಂದಾಗಿದೆ. ಇದೀಗ ಯೊಲಾಂಡೆ ಲಬಾಕಿ Read more…

ಮದುವೆ ಸಮಾರಂಭಗಳಿಗಾಗಿ ಬಂದಿದೆ ವಿಶೇಷ ಮಾಸ್ಕ್

ಕೋವಿಡ್-19 ಸೋಂಕು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳಿಲ್ಲದೆ ಇರುವ ಕಾರಣ ಮಾಸ್ಕ್‌ಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಮೊದಲೇ ಎಲ್ಲದರಲ್ಲೂ ಫ್ಯಾಶನ್ ಟೇಸ್ಟ್ ಇರುವ ಮಹಿಳೆಯರಿಗೆ ಈ ಮಾಸ್ಕ್‌ಗಳೂ ಸಹ Read more…

ಈ ಶ್ವಾನಕ್ಕೆ ಬೈಕ್ ಸವಾರಿ ಅಂದರೆ ಬಲು ಪ್ರೀತಿ…!

ಕಪ್ಪು ಸ್ಪೋರ್ಟ್ಸ್ ಜಾಕೆಟ್, ಏವಿಯೇಟರ್‌ ಸನ್ ಗ್ಲಾಸ್‌, ಕಿತ್ತಳೆ ಬಣ್ಣದ ಹೆಲ್ಮೆಟ್ ಧರಿಸಿಕೊಂಡು ಯಾವಾಗಲೂ ಮಿಂಚುತ್ತಲೇ ಇರುವ ಬೋಗಿ ಬಲೇ ಸಾಹಸಿ ನಾಯಿ. ಈತ ಯಾವಾಗಲೂ ಮೋಟರ್ ‌ಸೈಕಲಿಸ್ಟ್‌ಗಳ Read more…

BREAKING NEWS: ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಣೆ

ಬೆಂಗಳೂರು: ಲೋಕಲ್ ವಾರ್ ಎಂದೇ ಕರೆಯಲಾಗುವ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಡಿಸೆಂಬರ್ 22 Read more…

BIG NEWS: ಬಂದ್ ವೇಳೆ ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರು

ಕಂಪ್ಲಿ: ನೂತನ ವಿಜಯನಗರ ಜಿಲ್ಲೆಯಿಂದ ಕಂಪ್ಲಿ ತಾಲೂಕನ್ನು ಕೈಬಿಟ್ಟ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕಂಪ್ಲಿ ಬಂದ್ ನಡೆಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ Read more…

‌ನಾಪತ್ತೆಯಾಗಿದ್ದ ಯುವತಿ ಶವ ಚೀಲದಲ್ಲಿ ಪತ್ತೆ

ಬಾರಾಬಂಕಿ: ಅತ್ಯಾಚಾರ ಪ್ರಕರಣಗಳಿಂದ ಸದಾ ಸುದ್ದಿಯಲ್ಲಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಅದೇ ಮಾದರಿಯ ಘಟನೆ ನಡೆದಿದೆ. ಬಾರಾಬಂಕಿ‌ ಜಿಲ್ಲೆಯ ಜುತೆಬಾಗದಿಂದ ನಾಪತ್ತೆಯಾಗಿದ್ದ ಯುವತಿ ಚೀಲ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. Read more…

ನಿವಾರ್‌ ಚಂಡಮಾರುತ ತಂತು ’ಗೋಲ್ಡನ್‌’ ನ್ಯೂಸ್

ಭಾರತದ ಪೂರ್ವ ಕಡಲ ತೀರಕ್ಕೆ ಅಪ್ಪಳಿಸಿದ್ದ ನೀವಾರ್‌ ಚಂಡಮಾರುತದಿಂದ ಐವರು ಮೃತಪಟ್ಟಿದ್ದಲ್ಲದೇ ನೂರಾರು ಮರಗಳು ಬುಡಮೇಲಾಗಿದ್ದು, ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯವಾಗಿದೆ. ಆದರೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ Read more…

ಡಿಯಾಗೋ ಮರಡೋನಾ ವೈಯಕ್ತಿಕ ವೈದ್ಯರಿಗೆ ಎದುರಾಯ್ತು ಸಂಕಷ್ಟ..!

ಫುಟ್​ಬಾಲ್​ ದಂತಕತೆ ಡಿಯಾಗೋ ಮರಡೋನಾ ಸಾವಿಗೆ ಅವರ ವೈಯಕ್ತಿಕ ವೈದ್ಯರ ನಿರ್ಲಕ್ಷ್ಯ ಆರೋಪ ಹಿನ್ನೆಲೆ ವೈದ್ಯರನ್ನ ತನಿಖೆಗೆ ಒಳಪಡಿಸಲಾಗಿದೆ. ಡಿಯಾಗೋ ಮರಡೋನಾ ನಿಧನದಲ್ಲಿ ವೈದ್ಯರ ನಿರ್ಲಕ್ಷ್ಯ ಕಾರಣವೇ ಎಂಬುದನ್ನ Read more…

ಕೊರೊನಾ ನಿಯಂತ್ರಣಕ್ಕೆ ರಾಜಸ್ಥಾನ ಸರ್ಕಾರದಿಂದ ಮಹತ್ವದ ತೀರ್ಮಾನ

ರಾಜಸ್ಥಾನ ಸರ್ಕಾರ 13 ಜಿಲ್ಲೆಗಳಲ್ಲಿ ರಾತ್ರಿ 8 ಗಂಟೆಯಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ವಿಧಿಸಿದೆ. ಕೋಟಾ, ಜೈಪುರ, ಜೋದ್​ಪುರ, ಉದಯಪುರ, ಬಿಕಾನೆರ್, ಉದಯಪುರ, ಅಜ್ಮೀರ್, ಅಲ್ವಾರ್​, ಭಿಲ್ವಾರಾ, ನಾಗೋರ್​, Read more…

ಕೊರೊನಾ ಲಸಿಕೆ ಕುರಿತು ಕೇಂದ್ರ ಸಚಿವರಿಂದ ಮತ್ತೊಂದು ಗುಡ್‌ ನ್ಯೂಸ್

2021ರ ಮೊದಲ ಭಾಗದಲ್ಲಿ ಕೊರೊನಾ ಲಸಿಕೆ ಕುರಿತಾದ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ್​ ಇದೀಗ ಮತ್ತೊಂದು ಗುಡ್​ ನ್ಯೂಸ್​ ನೀಡಿದ್ದಾರೆ. ಮುಂದಿನ Read more…

BIG NEWS: ಡಿಕೆಶಿಗೆ ಟಾಂಗ್ ನೀಡಿದ ಬಿ.ವೈ. ವಿಜಯೇಂದ್ರ

ಬೆಂಗಳೂರು; ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ, ಉಪಚುನಾವಣೆ ಸೋಲಿನಿಂದ ಹತಾಶರಾಗಿ ಇಂತಹ Read more…

ಸದ್ಯದಲ್ಲೇ ಬಂಗಾಳದ ಈ ಸಿಹಿ ತಿನಿಸು ದೇಶದ ವಿವಿಧೆಡೆಯೂ ಲಭ್ಯ

ಬಂಗಾಳದ ಜನಪ್ರಿಯ ಸಿಹಿ ತಿನಿಸಾದ ಜೋಯ್‌ನಾಗೆರರ್‌ ಮೋವಾ ಭೌಗೋಳಿಕ ಸೂಚಕದ ಟ್ಯಾಗ್‌ ಇರುವ ಖಾದ್ಯವಾಗಿದೆ. ಆದರೆ ಈ ಸಿಹಿ ತಿನಿಸಿಗೆ ಆಧುನಿಕ ಪ್ಯಾಕೇಜಿಂಗ್ ಮಾಡಲು ಮೂಲ ಸೌಕರ್ಯ ಅಭಿವೃದ್ಧಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...