alex Certify OMG: ಜೋಕರ್​ ವೇಷ ಧರಿಸಿ ಕಚೇರಿಗೆ ಬಂದ ಚುನಾವಣಾ ಅಭ್ಯರ್ಥಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG: ಜೋಕರ್​ ವೇಷ ಧರಿಸಿ ಕಚೇರಿಗೆ ಬಂದ ಚುನಾವಣಾ ಅಭ್ಯರ್ಥಿ…..!

ಟೋಕಿಯೋದಿಂದ ಹೊರಭಾಗದಲ್ಲಿರುವ ಜಪಾನ್​ನ ಸಣ್ಣ ಪ್ರಾಂತ್ಯದಲ್ಲಿ ರಾಜ್ಯಪಾಲರ ಸ್ಥಾನಕ್ಕೆ ಸ್ಪರ್ಧಿಸಲು ಕಣಕ್ಕಿಳಿದಿದ್ದ ವ್ಯಕ್ತಿ ಜೋಕರ್​ ರೀತಿ ವೇಷ ತೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಚಿಬಾ ಪ್ರಿಫೆಕ್ಚರ್​ ಗವರ್ನರ್​ ಸ್ಪರ್ಧೆಯಲ್ಲಿದ್ದ ಯುಸೂಕೆ ಕವಾಯಿ, ಈ ರೀತಿಯ ವೇಷ ಧರಿಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರನ್ನ ಗೊಂದಲಕ್ಕೀಡಾಗುವಂತೆ ಮಾಡಿದ್ದಾರೆ.

ಕಾರ್ಯಕ್ರಮ ಆಯೋಜನೆ ಹಾಗೂ ತಾತ್ಕಾಲಿಕ ಉದ್ಯೋಗ ಏಜೆನ್ಸಿ ಮುಖ್ಯಸ್ಥರಾಗಿರುವ ಈ 40 ವರ್ಷದ ವ್ಯಕ್ತಿ ಜೋಕರ್​ ಮಾದರಿಯಲ್ಲಿ ಮುಖಕ್ಕೆ ಪೇಟಿಂಗ್​ ಮಾಡಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...