alex Certify Live News | Kannada Dunia | Kannada News | Karnataka News | India News - Part 4119
ಕನ್ನಡ ದುನಿಯಾ
    Dailyhunt JioNews

Kannada Duniya

ಅಸ್ಪೃಶ್ಯತೆ ವಿರುದ್ಧ ದನಿಯಾಗಿದ್ದ ವೈದ್ಯೆ ನಿಧನ

ಕೆಲವೇ ವಾರಗಳ ಹಿಂದೆ ಅಸ್ಪೃಶ್ಯತೆಯ ವಿರುದ್ಧ ದೂರಿದ್ದ ಕೃಷ್ಣವರ್ಣೀಯ ವೈದ್ಯರೊಬ್ಬರು ಮೃತಪಟ್ಟ ಘಟನೆ ಅಮೆರಿಕದಲ್ಲಿ ಜರುಗಿದೆ. ಕೋವಿಡ್‌-19 ಸೋಂಕಿತರಾಗಿದ್ದ ಡಾ. ಸೂಸನ್‌ ಮೂರ್‌ ತಮಗಾದ ಅನುಭವವನ್ನು ಹೇಳುತ್ತಾ, ರೋಗಿಯೊಬ್ಬರ Read more…

ಸಾಕು ಪ್ರಾಣಿಗಳ ಅಂಗಡಿಯಿಂದ ಹಾವು ಕದ್ದು ಪರಾರಿಯಾದ ದಂಪತಿ

ಸಾಕು ಪ್ರಾಣಿಗಳ ಅಂಗಡಿಯೊಂದರಲ್ಲಿ $300 ಬೆಲೆ ಬಾಳುವ ಹಾವೊಂದನ್ನು ಕದ್ದು ಓಡಿ ಹೋಗಿರುವ ಜೋಡಿಯೊಂದನ್ನು ಹಿಡಿಯಲು ಮಸ್ಸಾಷುಸೆಟ್ಸ್‌ನ ಪೀಬಾಡಿ ಪಟ್ಟಣದ ಪೊಲೀಸರು ಬಲೆ ಬೀಸಿದ್ದಾರೆ. ಸೋಮವಾರ ಸಂಜೆ 4:30ರ Read more…

ತನ್ನ ಹಸಿವು ನೀಗಿಸಿದ ಮಹಿಳೆ ನೋಡಿ ಧನ್ಯತಾಭಾವದಿಂದ ಆನಂದಭಾಷ್ಪ ಸುರಿಸಿದ ಬೀದಿನಾಯಿ

ದಯೆ ಹಾಗೂ ಕರುಣೆ ಬೆಳೆಸಿಕೊಳ್ಳಲು ದುಡ್ಡು ಖರ್ಚು ಮಾಡಬೇಕಾಗಿಲ್ಲ. ಪ್ರಾಣಿಗಳಿಗೂ ಸಹ ಈ ಭಾವನೆಗಳು ಅರ್ಥವಾಗುತ್ತವೆ. ಮಹಿಳೆಯೊಬ್ಬರು ತನಗೆ ತಿನ್ನಲು ತಿಂಡಿ ಕೊಟ್ಟ ಖುಷಿಗೆ ಆನಂದಭಾಷ್ಪ ಹಾಕಿರುವ ವಿಡಿಯೋವೊಂದು Read more…

ಶುಭ ಸುದ್ದಿ: ಪದವಿ ಸೇರಿ 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

ಬೆಂಗಳೂರು: ರಾಜ್ಯದ 1.55 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ಟ್ಯಾಬ್ ವಿತರಿಸಲಾಗುತ್ತದೆ. ಪದವಿ, ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಲಿಯುತ್ತಿರುವ 1.55 ಲಕ್ಷ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ 155.4 Read more…

ದಕ್ಷಿಣ ಕಾಶಿ ಖ್ಯಾತಿಯ ನಂಜನಗೂಡು ದೇಗುಲದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿದೆ. ಈ ದೇವಾಲಯದಲ್ಲಿ ಒಂದೂವರೆ ತಿಂಗಳಲ್ಲಿ ದಾಖಲೆಯ 1.98 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ದೇವಾಲಯದ 31 ಹರಕೆ ಹುಂಡಿಗಳಲ್ಲಿ Read more…

ಪ್ರತಿಭಟನಾ ನಿರತ ರೈತರಿಗೆ ಬಂತು ಕಿಸಾನ್ ಮಾಲ್…!

ದೆಹಲಿ-ಹರಿಯಾಣಾ ಗಡಿಯಲ್ಲಿ ಪ್ರತಿಭಟನಾ ನಿರತರಾಗಿರುವ ರೈತರ ನೆರವಿಗೆ ಬಂದಿರುವ ಅಂತಾರಾಷ್ಟ್ರೀಯ ಮಟ್ಟದ ಎನ್‌ಜಿಓ ಖಾಲ್ಸಾ ಏಡ್‌, ಟಿಕ್ರಿ ಗಡಿಯ ಬಳಿ ಕಿಸಾನ್ ಮಾಲ್ ಸ್ಥಾಪಿಸಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸುವ Read more…

ಶಾಕಿಂಗ್ ನ್ಯೂಸ್: ಬ್ರಿಟನ್ ಬಳಿಕ ಮತ್ತೊಂದು ಮಾದರಿ ವೈರಸ್ ಪತ್ತೆ –ನೈಜಿರಿಯಾದಲ್ಲಿ ಆತಂಕ

ನೈರೋಬಿ: ಬ್ರಿಟನ್ ಬಳಿಕ ನೈಜೀರಿಯಾ ವೈರಸ್ ಆತಂಕ ಸೃಷ್ಟಿಸಿದೆ. ನೈಜಿರಿಯಾದಲ್ಲಿ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾಗಿದೆ. ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾ ವೈರಸ್ ಗಿಂತಲೂ ಭಿನ್ನ ಮಾದರಿಯ Read more…

2 ನೇ ಹಂತದ ಗ್ರಾಪಂ ಚುನಾವಣೆ: ಮತದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಚಾಮರಾಜನಗರ: ನಾಳೆ ರಾಜ್ಯದಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ನಡೆಯಲಿದೆ. ಗ್ರಾಮ ಪಂಚಾಯಿತಿ ಮತದಾನದ ವೇಳೆ ಮತದಾರರು ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ(ವೋಟರ್ ಐಡಿ) ಅಥವಾ Read more…

ಭರ್ಜರಿ ಗುಡ್ ನ್ಯೂಸ್: ಡಿಸೆಂಬರ್ 28, 29 ರಂದು ಲಸಿಕೆ ನೀಡಿಕೆ ತಾಲೀಮು ಶುರು

ನವದೆಹಲಿ: ಡಿಸೆಂಬರ್ 28, 29 ರಂದು 4 ರಾಜ್ಯಗಳಲ್ಲಿ ಲಸಿಕೆ ನೀಡಿಕೆ ತಾಲೀಮು ಆರಂಭವಾಗಲಿದೆ. ಪಂಜಾಬ್, ಅಸ್ಸಾಂ, ಆಂಧ್ರಪ್ರದೇಶ ಮತ್ತು ಗುಜರಾತ್ ನಲ್ಲಿ ರಿಹರ್ಸಲ್ ನಡೆಯಲಿದೆ. ಈ ಸಂದರ್ಭದಲ್ಲಿ Read more…

ಶ್ವಾನಗಳಿಗೆಂದೇ ಆಯೋಜನೆಗೊಂಡಿದೆ ಸಂಗೀತ ಕಛೇರಿ..!

ಕೊಲಂಬಿಯಾದಲ್ಲಿ ಕ್ರಿಸ್​ ಮಸ್​ ಹಾಗೂ ಹೊಸ ವರ್ಷದ ವಿಶೇಷವಾಗಿ ರಾಶಿ ರಾಶಿ ಪಟಾಕಿಯನ್ನ ಸಿಡಿಸೋದು ಸಂಪ್ರದಾಯವಾಗಿದೆ. ಆದರೆ ಕೊಲಂಬಿಯಾ ರಾಜಧಾನಿ ಬೊಗೋಟಾದಲ್ಲಿ ಫಿಲ್ಹಾರ್ಮೋನಿಕ್​ ಆರ್ಕೆಸ್ಟ್ರಾ ಸದಸ್ಯರು ಸಾಕು ಪ್ರಾಣಿಗಳಿಗಾಗಿ Read more…

ಶುಭ ಸುದ್ದಿ: ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನ

ಚಾಮರಾಜನಗರ: ಚಾಮರಾಜನಗರ ನಗರಸಭೆ ವತಿಯಿಂದ ಶೇ.24.10, 7.25 ಯೋಜನೆಗಳ 2020-21ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ನಗರಸಭಾ ಅನುದಾನಗಳ ಅನುಮೋದಿತ ಕ್ರಿಯಾ ಯೋಜನೆಯಂತೆ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ, Read more…

BREAKING: ರಾಜ್ಯದಲ್ಲಿಂದು 1005 ಜನರಿಗೆ ಸೋಂಕು ದೃಢ -5 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1005 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,14,488 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 5 ಮಂದಿ Read more…

ಬಯಸದೇ ಬಂದ ಭಾಗ್ಯ: ಓದುವಾಗಲೇ ಒಲಿದು ಬಂದ ಉನ್ನತ ಹುದ್ದೆ – 21 ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಮೇಯರ್

ತಿರುವನಂಪುರಂ: 21 ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಆರ್ಯಾ ರಾಜೇಂದ್ರನ್ ತಿರುವನಂತಪುರಂ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅತಿ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಸಿಪಿಎಂ ಪಕ್ಷದ Read more…

ಮೊಬೈಲ್ ಜತೆ ಕೊಟ್ಟ ಬ್ಯಾಗ್ ಗೆ ಹಣ ಪಡೆದ ಕಂಪನಿ…! ಗ್ರಾಹಕರ ನ್ಯಾಯಾಲಯದಿಂದ ದಂಡ

ಬೆಂಗಳೂರು: ಮೊಬೈಲ್ ಖರೀದಿಸುವಾಗ ರಂಗಿನ ಬ್ಯಾಗ್ ಕೊಟ್ಟರೆ ಅದೆಲ್ಲ ಉಚಿತವಾಗಿ ಸಿಕ್ಕಿದೆ ಎಂದು ಖುಷಿಪಡುತ್ತೇವೆ. ಆದರೆ ಬ್ಯಾಗ್ ಗೂ ಬೆಲೆ ಪಡೆದಿರಬಹುದು ಒಮ್ಮೆ ಬಿಲ್ ಅನ್ನು ವಿವರವಾಗಿ ಪರಿಶೀಲಿಸಿ. Read more…

ವಿಮಾನ ಚಲಾಯಿಸಿದ ಜೆಸಿಬಿ ಚಾಲಕ…! ನೆಟ್ಟಿಗರು ಶಾಕ್

ಗುಜರಿ ಸೇರಿದ್ದ ವಿಮಾನವೊಂದು ತನ್ನ ಕೊನೆಯ ಹಾರಾಟ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂದಹಾಗೆ ಈ ವಿಡಿಯೋ ವೈರಲ್​ ಆಗೋಕೆ ಕಾರಣ ವಿಮಾನದ ಹಾರಾಟವಲ್ಲ ಬದಲಾಗಿ Read more…

BIG BREAKING: ಇವತ್ತು 0, ಒಂದೇ ಒಂದು ಕೊರೋನಾ ಕೇಸ್ ಇಲ್ಲ – ಏಪ್ರಿಲ್ ನಂತರ ಮೊದಲ ಬಾರಿಗೆ ಧಾರಾವಿ ಸ್ಲಂಗೆ ಗುಡ್ ನ್ಯೂಸ್

ಮುಂಬೈ: ಅತಿ ದೊಡ್ಡ ಕೊಳಗೇರಿ ಪ್ರದೇಶವಾಗಿರುವ ಮುಂಬೈನ ಧಾರಾವಿಯಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಕೊರೋನಾ ವೈರಸ್ ಪ್ರಕರಣ ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಶುಕ್ರವಾರ ಸಂಜೆ ಮಾಹಿತಿ Read more…

ಮದುವೆಯಾದ ನಾಲ್ಕೇ ದಿನಕ್ಕೇ ಬಿಗ್ ಶಾಕ್: ಹಣವೂ ಇಲ್ಲ, ಹೆಂಡ್ತಿಯೂ ಇಲ್ಲದೇ ವರ ಕಂಗಾಲು

ಜೋಧ್ ಪುರ: ರಾಜಸ್ತಾನದ ಜೋಧ್ ಪುರದಲ್ಲಿ ವಿಚಿತ್ರ ಘಟನೆ ನಡೆದಿದೆ. ಯುವಕನೊಬ್ಬ ಮದುವೆಯಾಗಲು ನೋಡಿದ್ದ ಹುಡುಗಿಯೇ ಬೇರೆ, ತಾಳಿಕಟ್ಟಿದ ಹುಡುಗಿಯೇ ಬೇರೆ. ಕೊನೆಗೆ ಮದುವೆಯಾದವಳು ಕೂಡ ಸಿಗದೇ, ಹಣ Read more…

ನೈಟ್ ಕರ್ಫ್ಯೂ ಇಲ್ಲ, ಭರ್ಜರಿ ಪಾರ್ಟಿ ಮಾಡಬಹುದೆಂಬ ಖುಷಿಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ನೈಟ್ ಕರ್ಫ್ಯೂ ಜಾರಿ ಮಾಡಲ್ಲ, ಹೊಸ ವರ್ಷದ ವೇಳೆ ಪಾರ್ಟಿ ಮಾಡಿ ಎಂಜಾಯ್ ಮಾಡಬಹುದು ಎಂದು ಕೊಂಡವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕೊರೋನಾ ಸೋಂಕು ಹರಡುವುದನ್ನು ತಡೆಯಲು Read more…

ಬುದ್ಧಿಮಾಂದ್ಯ ಬಾಲಕಿಯನ್ನ ಬಂಧಿಸಿ ಕ್ರಿಸ್​ಮಸ್​ ಗಿಫ್ಟ್ ನೀಡಿದ ಪೊಲೀಸ್..!

ದಕ್ಷಿಣ ಯಾರ್ಕ್​ಷೈರ್​​ನ ಡಾನ್​ ಕಾಸ್ಟರ್​ನಲ್ಲಿರುವ ಪೊಲೀಸರು ಬುದ್ಧಮಾಂದ್ಯ ಬಾಲಕಿಯನ್ನ ಬಂಧಿಸುವ ಮೂಲಕ ಆಕೆಗೆ ಕ್ರಿಸ್​ಮಸ್​ ಉಡುಗೊರೆ ನೀಡಿದ್ದಾರೆ. ಎಮಿಲಿ ರಿಚರ್ಡ್​ಸನ್​ ನಿವಾಸಕ್ಕೆ ಆಗಮಿಸಿದ ಪೊಲೀಸರು ಜೀಪ್​​ನ ನೀಲಿ ಬಣ್ಣದ Read more…

ಮರೆಯಾಯ್ತು ಮಾನವೀಯತೆ: ಸಾರ್ವಜನಿಕ ನೀರನ್ನ ಬಳಕೆ ಮಾಡಿದ್ದಕ್ಕೆ ದಲಿತನಿಗೆ ಥಳಿತ..!

ಸಾರ್ವಜನಿಕ ಬಳಕೆಗೆ ಸರ್ಕಾರದ ವತಿಯಿಂದ ಅಳವಡಿಸಲಾಗಿದ್ದ ಬೋರ್​ವೆಲ್​ ಪಂಪ್​ನ್ನ ಮುಟ್ಟಿದ ಎಂಬ ಕಾರಣಕ್ಕೆ 45 ವರ್ಷದ ದಲಿತ ವ್ಯಕ್ತಿಗೆ ಸ್ಥಳೀಯರು ಮನಬಂದಂತೆ ಥಳಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶ Read more…

ಬೈಕ್ ಗಳ ಮುಖಾಮುಖಿ ಡಿಕ್ಕಿ: ಇಬ್ಬರು ಸವಾರರ ದುರ್ಮರಣ

ತುಮಕೂರು: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರರಿಬ್ಬರು ಸಾವನ್ನಪ್ಪಿದ ಘಟನೆ ಮಧುಗಿರಿ -ಹಿಂದೂಪುರ ರಸ್ತೆಯ ತೆರೆಯೂರು ಬಳಿ ನಡೆದಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ತೆರೆಯೂರು Read more…

ಚೀನಾದ ಕೊರೊನಾ ಲಸಿಕೆ ಬಳಕೆಗೆ ಅನುಮೋದನೆ ನೀಡಿದ ಟರ್ಕಿ

ಪ್ರಾಥಮಿಕ ಪರೀಕ್ಷೆಗಳಲ್ಲಿ ಕೊರೊನಾ ವಿರುದ್ಧ 91 ಪ್ರತಿಶತ ಪರಿಣಾಮಕಾರತ್ವವನ್ನ ತೋರಿಸಿದ ಹಿನ್ನೆಲೆ ಟರ್ಕಿ ಸರ್ಕಾರ ಚೀನಾದ ಸಿನೋವಾಕ್​ ಕೊರೊನಾ ವೈರಸ್​ ಲಸಿಕೆಗಳನ್ನ ಕೆಲವೇ ದಿನಗಳಲ್ಲಿ ಸ್ವೀಕರಿಸಲಿದೆ ಎಂದು ಆರೋಗ್ಯ Read more…

BIG NEWS: ಕೇಂದ್ರ ಸಚಿವ ಸದಾನಂದಗೌಡಗೆ ಯತ್ನಾಳ್ ತಿರುಗೇಟು

ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಓರ್ವ ಆರ್ಡಿನರಿ ಶಾಸಕ, ಪಕ್ಷದ ಅಧ್ಯಕ್ಷರಲ್ಲ ಎಂಬ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆಗೆ ತಿರುಗೇಟು ನೀಡಿರುವ ಶಾಸಕ ಯತ್ನಾಳ್, ಪರೋಕ್ಷ Read more…

BIG NEWS: ಶಾಸಕ ಯತ್ನಾಳ್ ವಿರುದ್ಧ ಕೇಂದ್ರ ಸಚಿವ ಸದಾನಂದಗೌಡ ಆಕ್ರೋಶ

ಬೆಂಗಳೂರು: ಜನವರಿ 16ರಂದು ಅಮಿತ್ ಶಾ ವಿಜಯಪುರಕ್ಕೆ ಬರುತ್ತಿದ್ದು, ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಆಗುತ್ತೋ, ಬದಲಾವಣೆ ಆಗುತ್ತೋ, ಇಲ್ಲಾ ಮತ್ತಿನ್ನೇನಾದರೂ ಆಗುತ್ತೋ ಗೊತ್ತಿಲ್ಲ ಎಂಬ ಬಿಜೆಪಿ ಶಾಸಕ ಬಸನಗೌಡ Read more…

ಭಾರತೀಯ ಸಂಗೀತ ಸಾಧನಗಳಲ್ಲಿ ಮೂಡಿಬಂತು ಜಿಂಗಲ್​ ಬೆಲ್ಸ್… ಜಿಂಗಲ್​ ಬೆಲ್ಸ್…

ಕ್ರಿಸ್​ಮಸ್​ ವಿಶೇಷವಾದ ಜಿಂಗಲ್​ ಬೆಲ್ಸ್ ಜಿಂಗಲ್​ ಬೆಲ್ಸ್ ಹಾಡು ಅಂದ್ರೆ ಯಾರಿಗ್​ ತಾನೆ ಗೊತ್ತಿಲ್ಲ ಹೇಳಿ. ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಹಾಡು ಚಿರಪರಿಚಿತ. ಆದರೆ ಈ Read more…

BIG NEWS: ರೈತರಿಗೆ ಕ್ರಿಸ್ ಮಸ್ ಬಂಪರ್ ಗಿಫ್ಟ್ – 18 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಕರ್ನಾಟಕ ಸೇರಿದಂತೆ 6 ರಾಜ್ಯಗಳ ರೈತರ ಜೊತೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಯೋಜನೆಯ ಮುಂದಿನ ಕಂತಿನ ಹಣವನ್ನು ಬಿಡುಗಡೆ ಮಾಡಿದರು. ನವದೆಹಲಿಯಲ್ಲಿ Read more…

ಆಕಾಶದಿಂದ ಏಕಾಏಕಿ ಬಂದಪ್ಪಳಿಸಿದ ಬೆಂಕಿಯ ಚೆಂಡು..!

ಆಕಾಶದಿಂದ ಬಂದ ಬೆಂಕಿಯ ಚೆಂಡೊಂದು ಭೂಮಿಗೆ ಬಂದು ಅಪ್ಪಳಿಸಿದ ಘಟನೆ ಚೀನಾದ ಯುಶು ನಗರದಲ್ಲಿ ಬುಧವಾರ ನಡೆದಿದೆ. ಯುಟ್ಯೂಬ್​ನಲ್ಲಿ ವಿಡಿಯೋ ತುಣುಕನ್ನ ಹಂಚಿಕೊಳ್ಳಲಾಗಿದ್ದು ಇದರಲ್ಲಿ ಪ್ರಕಾಶಮಾನವಾದ ಚೆಂಡೊಂದು ಮಿನುಗುತ್ತಿರೋದನ್ನ Read more…

ಸಿಎಂ ಬಿ ಎಸ್ ವೈ ಯಾಕಿಷ್ಟು ವೀಕ್ ಆಗಿದ್ದಾರೆ ಎಂದು ಚಿಂತೆಯಾಗ್ತಿದೆ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ಅವನೊಬ್ಬ ಹೇಳಿದ ಎಂದು ಅವೈಜ್ಞಾನಿಕವಾಗಿ ನೈಟ್ ಕರ್ಫ್ಯೂ ಜಾರಿ ಮಾಡಿದರು. ಈಗ ಅದನ್ನು ವಾಪಸ್ ಪಡೆದಿದ್ದಾರೆ. ನನಗೆ ಸಚಿವ ಸುಧಾಕರ್ ಬಗ್ಗೆ ಚಿಂತೆಯಾಗ್ತಿಲ್ಲ. ಸಿಎಂ ಯಡಿಯೂರಪ್ಪ ಯಾಕಿಷ್ಟು Read more…

ಕ್ರಿಸ್ಮಸ್​ ಗಿಡವನ್ನ ಈ ಕುಟುಂಬ ಇರಿಸಿದ ಜಾಗ ನೋಡಿ ಶಾಕ್​ ಆದ ನೆಟ್ಟಿಗರು…!

ಕ್ರಿಸ್​ ಮಸ್​ ಹಬ್ಬ ಅಂದ್ರೇನೆ ಸಂತೋಷ ಹಾಗೂ ಮೆರುಗನ್ನ ಹಂಚುವ ವಿಶೇಷ ದಿನ. ಆದರೆ ಇಲ್ಲೊಂದು ಕುಟುಂಬ ಕ್ರಿಸ್​ಮಸ್​ ಗಿಡವನ್ನ ಮನೆಯಲ್ಲಿ ಎಲ್ಲಿಡಬೇಕೆಂದು ತಿಳಿಯದೇ ವಿಚಿತ್ರವಾದ ಸ್ಥಳದಲ್ಲಿ ಇರಿಸುವ Read more…

BREAKING NEWS: ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಹಣ ಪಡೆದು ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಕೆ.ಮಂಜು ವಿರುದ್ಧ ಎಫ್ಐಆರ್ ದಾಖಲಾಗಿದೆ. ನಿರ್ಮಾಪಕ ಪುಟ್ಟರಾಜು ಎನ್ನುವವರು ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಕೆ.ಮಂಜು ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...