alex Certify Live News | Kannada Dunia | Kannada News | Karnataka News | India News - Part 4097
ಕನ್ನಡ ದುನಿಯಾ
    Dailyhunt JioNews

Kannada Duniya

ಒಳ ಉಡುಪಿನಲ್ಲಿತ್ತು ಅಪಾರ ಪ್ರಮಾಣದ ಚಿನ್ನ

ಚೆನ್ನೈ: ಒಳ ಉಡುಪಿನಲ್ಲಿ ಡೈರಿ ಮಿಲ್ಕ್ ಚಾಕೊಲೇಟ್ ರ್ಯಾಪರ್ ನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಚಿನ್ನ ಸೇರಿ ಸುಮಾರು 2 ಕೋಟಿ ರೂಪಾಯಿ ಮೌಲ್ಯದ 3.72 ಕೆಜಿ ಚಿನ್ನವನ್ನು Read more…

ಅಚಾನಕ್‌ ಆಗಿ ಲಭಿಸಿದ ಹಣ ಕಂಡು ದಾರಿಹೋಕನಿಗೆ ಶಾಕ್…!

ಮನುಕುಲದ ಪಾಲಿಗೆ 2020 ಅತ್ಯಂತ ಕಠಿಣ ವರ್ಷವಾಗಿದ್ದು, ಬಹಳಷ್ಟು ಜನರ ಪ್ರೀತಿಪಾತ್ರರನ್ನು ಕಿತ್ತುಕೊಂಡ ಕೊರೊನಾ ವೈರಸ್‌ ಕಾಟ ಇನ್ನೂ ಮುಗಿದಿಲ್ಲ. ಇದೀಗ 2021 ಆರಂಭಗೊಂಡಿದ್ದು, ಈ ವರ್ಷವಾದರೂ ಎಲ್ಲ Read more…

ಮನೆ, ಕಟ್ಟಡ ನಿರ್ಮಾಣಕ್ಕೆ ಮರಳು ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಮಂಗಳೂರು: 15 ದಿನದಲ್ಲಿ ಕರಾವಳಿಗೆ ಹೊಸ ಮರಳು ನೀತಿ ಜಾರಿಗೊಳಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ. ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ Read more…

ಅಧಿಕಾರದಿಂದ ಇಳಿಯುವ ಹೊತ್ತಲ್ಲಿ ಡೊನಾಲ್ಡ್ ಟ್ರಂಪ್ ಗೆ ಬಿಗ್ ಶಾಕ್

ವಾಷಿಂಗ್ಟನ್: ಅಮೆರಿಕದ ಸಂಸತ್ ಮೇಲೆ ಕಂಡು ಕೇಳರಿಯದ ದಾಳಿ ನಡೆಸಲಾಗಿದೆ. ಅಪಾರ ಸಂಖ್ಯೆಯಲ್ಲಿದ್ದ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ನೂತನ ಅಧ್ಯಕ್ಷರ ಆಯ್ಕೆ Read more…

ಟಿಟಿ ಪಲ್ಟಿಯಾಗಿ ಅಪಘಾತ: ಮೂವರ ಸಾವು – 11 ಜನರಿಗೆ ಗಾಯ

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಸುವರ್ಣವತಿ ಡ್ಯಾಮ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ಪಲ್ಟಿ ಮೂವರು ಸಾವನ್ನಪ್ಪಿದ್ದಾರೆ. ತಮಿಳುನಾಡಿನಿಂದ ಮೈಸೂರಿಗೆ ಬರುವಾಗ ಘಟನೆ ನಡೆದಿದ್ದು, ಅಪಘಾತದಲ್ಲಿ 11 ಜನರಿಗೆ Read more…

ಬ್ರಿಟನ್: ಐತಿಹಾಸಿಕ ತಾಣದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ

ಪ್ರವಾಸಿ ತಾಣಗಳು, ಪುರಾಣ ಪ್ರಸಿದ್ಧ ಸ್ಮಾರಕಗಳಲ್ಲಿ ತ್ಯಾಜ್ಯ ಎಸೆಯುವುದು ಬರೀ ಭಾರತದಲ್ಲಿ ಮಾತ್ರ ಇರುವ ದುರಭ್ಯಾಸ ಎಂದುಕೊಂಡಿದ್ದೆವು. ಬ್ರಿಟನ್‌ನ ವೇಲ್ಸ್‌ನಲ್ಲಿರುವ ಕೋಸ್ಟ್‌ ರಾಷ್ಟ್ರೀಯ ಉದ್ಯಾನದಲ್ಲಿರುವ ಕ್ಯಾಸಲ್ ಹೆನಿಲ್ಸ್‌ ಐರನ್ Read more…

ನಟ‌ ಅನಿರುದ್ದ್ ಮನೆಗೆ ಭೇಟಿ ಕೊಟ್ಟ ಶಾಸಕಿ ಸೌಮ್ಯ ರೆಡ್ಡಿ

ಜಯನಗರದ ಶಾಸಕಿ ಸೌಮ್ಯ ರೆಡ್ಡಿ ‘ಜೊತೆ ಜೊತೆಯಲಿ’ ಧಾರವಾಹಿ ಖ್ಯಾತಿಯ ಅನಿರುದ್ದ್ ಮನೆಗೆ ಭೇಟಿ ನೀಡಿದ್ದಾರೆ. ಇದನ್ನು ಅನಿರುದ್ದ್ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ Read more…

ಬಸ್ ಪ್ರಯಾಣಿಕರಿಗೆ KSRTC ಭರ್ಜರಿ ಗುಡ್ ನ್ಯೂಸ್: ಸಾಂದರ್ಭಿಕ ಒಪ್ಪಂದದ ದರ ಇಳಿಕೆ

ಬೆಂಗಳೂರು: ಬಸ್ ಪ್ರಯಾಣಿಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಪ್ರೀಮಿಯಂ ಬಸ್ ಮತ್ತು ಎಲ್ಲಾ ವರ್ಗದ ಬಸ್ ಗಳನ್ನು ಸಾಂದರ್ಭಿಕ ಒಪ್ಪಂದದ ಮೇರೆಗೆ ಪಡೆಯುವ ವಾಹನಗಳ ಮೇಲಿನ Read more…

ಗುಳ್ಳೆಯೊಳಗೆ ಗುಳ್ಳೆ ಬಿಟ್ಟು ನೂತನ ವಿಶ್ವ ದಾಖಲೆ….!

ದಿನನಿತ್ಯದ ಜೀವನದಲ್ಲಿ ಮಾಡಬಹುದಾದ ಎಲ್ಲ ರೀತಿಯ ಕೆಲಸದಲ್ಲೂ ಸಹ ವಿಶ್ವ ದಾಖಲೆ ಮಾಡಬಹುದು. ಇತ್ತೀಚಿನ ನಿದರ್ಶನವೊಂದರಲ್ಲಿ, ದೊಡ್ಡ ಗುಳ್ಳೆಯೊಂದರ ಒಳಗೆ ನೂರಾರು ಸಣ್ಣ ಗುಳ್ಳೆಗಳನ್ನು ಊದಿದ ವ್ಯಕ್ತಿಯೊಬ್ಬರು ಗಿನ್ನೆಸ್ Read more…

ಐಐಟಿ ಸೀಟ್ ಮಿಸ್ ಆಗಲಿದ್ದ ಹುಡುಗನ ನೆರವಿಗೆ ನಿಂತ ಸುಪ್ರೀಂ ಕೋರ್ಟ್

ಅಕಸ್ಮಾತ್‌ ಆಗಿ ತಪ್ಪು ಲಿಂಕ್ ಮೇಲೆ ಕ್ಲಿಕ್ ಮಾಡಿದ ಕಾರಣಕ್ಕೆ ಪ್ರತಿಷ್ಠಿತ ಐಐಟಿ-ಬಾಂಬೆಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಸೀಟು ಕೈತಪ್ಪಿ ಹೋಗಲಿದ್ದ 18 ವರ್ಷದ ವಿದ್ಯಾರ್ಥಿಯ ನೆರವಿಗೆ ಸುಪ್ರೀಂ ಕೋರ್ಟ್ Read more…

ಟ್ವಿಟರ್​ನಲ್ಲಿ ಟ್ರೆಂಡ್​ ಸೆಟ್​ ಮಾಡಿದ ಕಿರುಚುವ ಆಕೃತಿಯ ಪಾಸ್ತಾ..!

ಕ್ರಿಯಾಶೀಲತೆ ಅನ್ನೋದು ಎಲ್ಲಿ, ಹೇಗೆ ಹಾಗೂ ಯಾವ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತೆ ಅಂತಾ ಹೇಳೊಕೆ ಆಗಲ್ಲ. ಆದರೆ ನೀವೊಮ್ಮೆ ಟ್ವಿಟರ್​ ಲೋಕಕ್ಕೆ ಕಾಲಿಟ್ರಿ ಅಂದರೆ ಇಲ್ಲಿ ನಾನಾ ಬಗೆಯ ಕ್ರಿಯಾಶೀಲ Read more…

ವಿದೇಶಗಳನ್ನೂ ಮೀರಿಸುವಂತಿದೆ ಕೇರಳದ ಈ ಪಾರ್ಕ್​..!

ಕೇರಳದಲ್ಲಿ ತೀರಾ ಇತ್ತೀಚೆಗೆ ನಿರ್ಮಾಣ ಮಾಡಲಾದ ಪಾರ್ಕ್​ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿವೆ. ಪಾರ್ಕ್​ನ್ನ ಸೌಂದರ್ಯವನ್ನ ಕಂಡ ನೆಟ್ಟಿಗರು ಇದನ್ನ ಯುರೋಪ್​ ಸಿಟಿಗೆ ಹೋಲಿಕೆ ಮಾಡ್ತಿದ್ದಾರೆ. ಕೊಝಿಕೊಡೆ ಜಿಲ್ಲೆಯ Read more…

ಮಹಾಕೂಟದ ಶಿವ ‘ದೇವಾಲಯ’

ವಿಜಯಪುರ ಜಿಲ್ಲೆಯ ಐಹೊಳೆ, ಬಾದಾಮಿ ಹಾಗೂ ಪಟ್ಟದಕಲ್ಲಿನಲ್ಲಿ ಕ್ರಿ.ಶ. 5 ನೇ ಶತಮಾನದಿಂದ 8 ನೇ ಶತಮಾನದವರೆಗಿನ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ದೇವಾಲಯಗಳು ನಿರ್ಮಾಣವಾಗಿವೆ. ಬಾದಾಮಿಯ ಸುತ್ತಮುತ್ತ ಇರುವ Read more…

ಸ್ನಾನ ಮಾಡುತ್ತಲೇ ಬಾತ್​ ಟಬ್​ನಲ್ಲಿ ನಿದ್ದೆಗೆ ಜಾರಿದ ಭೂಪ…!

ವಾಹನ ಚಲಾವಣೆ ಮಾಡುತ್ತಿರುವಾಗ ನಿದ್ದೆ ಬರೋ ಹಾಗೆ ಆಗೋದು ಸಾಮಾನ್ಯ. ಆದರೆ ಸ್ನಾನ ಮಾಡುತ್ತಿರುವಾಗ ಯಾವಾಗಾದರೂ ನಿಮಗೆ ಇಂತಹ ಅನುಭವ ಆಗಿದ್ಯಾ..? ಆದರೆ ಸ್ನಾನ ಮಾಡುತ್ತಲೇ ನಿದ್ದೆ ಹೋದ Read more…

ಮಕರ ಸಂಕ್ರಾಂತಿಯಂದು ಅವಶ್ಯವಾಗಿ ಮಾಡಿ ಈ ಕೆಲಸ

ಮಕರ ಸಂಕ್ರಾಂತಿಯಂದು ಕೆಲವೊಂದು ಕೆಲಸಗಳನ್ನು ಅವಶ್ಯವಾಗಿ ಮಾಡಬೇಕು. ಇದು ಆರೋಗ್ಯ ಹಾಗೂ ಸಂತೋಷ ವೃದ್ಧಿಗೆ ಸಹಕಾರಿ. ಸೂರ್ಯನಿಗೆ ಜಲ ಅರ್ಪಿಸಿ : ಮಕರ ಸಂಕ್ರಾಂತಿಯಂದು ಸೂರ್ಯ ಮಕರ ರಾಶಿಗೆ Read more…

ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿ ತನ್ನೆಲ್ಲಾ ಆಭರಣಗಳನ್ನ ಮಾರಿದ ಸಮಾಜ ಸುಧಾರಕಿ..!

ಐದು ವರ್ಷಗಳ ಕಾಲ ಉತ್ತರ ಪ್ರದೇಶದ ತೃತೀಯ ಲಿಂಗಿ ಸಮುದಾಯದವರು ಎದುರಿಸುತ್ತಿರುವ ಸಂಕಷ್ಟ ಹಾಗೂ ಸವಾಲುಗಳನ್ನ ಅಧ್ಯಯನ ನಡೆಸಿದ ರಂಜನಾ ಅರ್ಗವಾಲ್​ ತಮ್ಮ ಎಲ್ಲಾ ಆಭರಣಗಳನ್ನ ಮಾರಿ ಈ Read more…

ಕೊರೊನಾ ಕಾಲರ್​ ಟ್ಯೂನ್​​ಗೆ​ ಅಮಿತಾಭ್​ ಧ್ವನಿ ಬೇಡ ಎಂದು ದೆಹಲಿ ಹೈಕೋರ್ಟ್​ಗೆ ಮನವಿ

ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​​ರ ಧ್ವನಿಯನ್ನ ಹೊಂದಿರುವ ಕೊರೊನಾ ಕಾಲರ್​ ಟ್ಯೂನ್​ನ್ನ ಕೇಂದ್ರ ಸರ್ಕಾರ ತೆಗೆದು ಹಾಕಬೇಕು ಎಂದು ಕೋರಿ ದೆಹಲಿ ಹೈಕೋರ್ಟ್​ ಪಿಐಎಲ್​ ಸಲ್ಲಿಸಲಾಗಿದೆ. ಪಿಐಎಲ್​ Read more…

ಹೊಲಕ್ಕೆ ಮೇವು ತರಲು ಹೋದ ಹುಡುಗಿ ಮೇಲೆ ಅತ್ಯಾಚಾರ: ವಿಡಿಯೋ ಹರಿಬಿಟ್ಟ ದುರುಳರು

ಆಗ್ರಾ: ಉತ್ತರಪ್ರದೇಶದ ಬದೌನ್ ನಲ್ಲಿ 50 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆಗ್ರಾದ ಫಿರೋಜಾಬಾದ್ ನಲ್ಲಿ ಹದಿಹರೆಯದ Read more…

ರಾಜ್ಯದಲ್ಲಿಂದು ಹೊಸದಾಗಿ 761 ಜನರಿಗೆ ಸೋಂಕು, 7 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 761 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,24,898 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ ರಾಜ್ಯದಲ್ಲಿ 7 Read more…

ಮೆಡಿಕಲ್​ ಕಾಲೇಜಿಗೆ ಸೇರಿದ ಕಟ್ಟಡಕ್ಕೆ ನುಗ್ಗಿದ ಕಪ್ಪು ಚಿರತೆ…!

ಮೆಡಿಕಲ್​ ಕಾಲೇಜಿನ ಕಾರಿಡಾರ್​​ನಲ್ಲಿ ಚಿರತೆಯೊಂದು ಓಡಾಡಿದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಮರಾಜನಗರ ಮೆಡಿಕಲ್​ ಕಾಲೇಜ್ ಕ್ಯಾಂಪಸ್​ನಲ್ಲಿ ಈ ಘಟನೆ ನಡೆದಿದೆ. ಟ್ವಿಟರ್​ನಲ್ಲಿ ಐಎಫ್​​ಎಸ್​ ಅಧಿಕಾರಿ ಪರ್ವೀನ್​ Read more…

ರೈತನ ಶವವನ್ನ ಬ್ಯಾಂಕ್​ಗೆ ಹೊತ್ತೊಯ್ದ ಗ್ರಾಮಸ್ಥರು…!

ಬಿಹಾರದ ಗ್ರಾಮವೊಂದರಲ್ಲಿ ಮೃತನಾದ ರೈತನ ಅಂತ್ಯಸಂಸ್ಕಾರಕ್ಕೆ ಹಣ ಬೇಕೆಂಬ ಕಾರಣಕ್ಕೆ ನೆರೆ ಹೊರೆಯವರು ಬ್ಯಾಂಕ್​ಗೆ ಆತನ ಶವವನ್ನ ಕೊಂಡೊಯ್ದಿದ್ದಾರೆ. 55 ವರ್ಷದ ಮಹೇಶ್​ ಯಾದವ್​ ದೀರ್ಘಕಾಲದ ಅನಾರೋಗ್ಯದ ಬಳಿಕ Read more…

ಶಾಕಿಂಗ್..! ಗ್ಯಾಂಗ್ ರೇಪ್, ಹತ್ಯೆ ಪ್ರಕರಣ: ಕುಟುಂಬದವರ ಭೇಟಿ ವೇಳೆ ವಿವಾದಿತ ಹೇಳಿಕೆ ನೀಡಿದ ಮಹಿಳಾ ಆಯೋಗದ ಮೆಂಬರ್

ಉತ್ತರ ಪ್ರದೇಶದ ಬದೌನ್ ಜಿಲ್ಲೆ ಉಘೈತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನಿರ್ಭಯಾ ಮಾದರಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ(ಎನ್.ಸಿ.ಡಬ್ಲ್ಯೂ.) ಸದಸ್ಯೆ Read more…

ಮನೆ ಕಟ್ಟುವವರಿಗೆ ಗುಡ್ ನ್ಯೂಸ್: ಹೈಕೋರ್ಟ್ ಮಹತ್ವದ ತೀರ್ಪು -ಜಲ್ಲಿ, ಕಲ್ಲು, ಎಂ ಸ್ಯಾಂಡ್ ಗೆ ತೆರಿಗೆ ರದ್ದು

ಬೆಂಗಳೂರು: ಜಲ್ಲಿ, ಕಲ್ಲು, ಎಂ ಸ್ಯಾಂಡ್ ಗೆ ಅಂತರ ರಾಜ್ಯ ತೆರಿಗೆಯನ್ನು ರದ್ದು ಮಾಡಲಾಗಿದೆ. ರಾಜ್ಯ ಸರ್ಕಾರದ ತಿದ್ದುಪಡಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ಸಣ್ಣ ಖನಿಜಗಳ ರಿಯಾಯಿತಿ ನಿಯಮ 42(7) Read more…

BIG BREAKING: JEE ಪರೀಕ್ಷೆಗೆ ದಿನಾಂಕ ಘೋಷಣೆ: ಜುಲೈ 3 ರಂದು ನಡೆಯಲಿದೆ ಎಕ್ಸಾಂ

ನವದೆಹಲಿ: ಜುಲೈ 3 ರಂದು ಜೀ ಅಡ್ವಾನ್ಸಡ್ ಪರೀಕ್ಷೆ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ತಿಳಿಸಿದ್ದಾರೆ. ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಷನ್(ಜೆಇಇ) ಅಡ್ವಾನ್ಸ್ -2021 Read more…

ಟ್ರಂಪ್​ ಬೆಂಬಲಿಗರ ಹಿಂಸಾಚಾರದ ವೇಳೆ ತ್ರಿವರ್ಣ ಧ್ವಜ ಪ್ರದರ್ಶನ..!

ಬುಧವಾರ ಅಮೆರಿಕ ಕ್ಯಾಪಿಟಲ್​ ಮೇಲೆ ಟ್ರಂಪ್​ ಬೆಂಬಲಿಗರು ನಡೆಸಿದ ಹಿಂಸಾಚಾರದಲ್ಲಿ ನಾಲ್ವರು ಜೀವ ತೆತ್ತಿದ್ದಾರೆ. ಈಗಾಗಲೇ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ನಡುವೆ Read more…

ಆರೋಗ್ಯವಂತ ಮಗಳಿಗೆ ರೋಗವೆಂದು ಹೇಳಿ ಚಿತ್ರಹಿಂಸೆ ಕೊಟ್ಟ ತಾಯಿ

ಆರೋಗ್ಯವಂತ ಮಗಳಿಗೆ ಆಕೆಯ ಆರೋಗ್ಯ ಸರಿ ಇಲ್ಲವೆಂದು ಪದೇ ಪದೇ ಸುಳ್ಳು ಹೇಳುತ್ತಲೇ ಬಂದ ಆಕೆಯ ತಾಯಿ ಆಕೆಯನ್ನು ಎಂಟು ವರ್ಷಗಳ ಕಾಲ ಗಾಲಿ ಕುರ್ಚಿ ಮೇಲೆ ಕಾಲ Read more…

ಬರೋಬ್ಬರಿ 66 ವರ್ಷಗಳ ಬಳಿಕ ಕೈ ಸೇರ್ತು ಗೆಳೆಯನ ಪತ್ರ..!

1955ರಲ್ಲಿ ಬರೆದು ಪೋಸ್ಟ್ ಮಾಡಲಾಗಿದ್ದ ಅಂಚೆ ಪತ್ರವೊಂದು ಬರೋಬ್ಬರಿ ಆರೂವರೆ ದಶಕಗಳ ಬಳಿಕ ನಿವೃತ್ತ ಸೇಲ್ಸ್​ಮ್ಯಾನ್​ ಕೈ ಸೇರಿದೆ. ಬ್ರಿಟೀಷ್​ ಪ್ರಜೆ ಕ್ರಿಸ್​ ಹಾರ್ಮೋನ್​​ 9 ವರ್ಷ ವಯಸ್ಸಿನವರಾಗಿದ್ದಾಗ Read more…

ಒಂದೇ ಮಂಟಪದಲ್ಲಿ ಇಬ್ಬರು ಹುಡುಗಿಯರ ಕೈ ಹಿಡಿದ ವರ…!

ಈಗಿನ ಪರಿಸ್ಥಿತಿಯಲ್ಲಿ ಒಂದು ಸಂಸಾರ ನಡೆಸೋದೆ ಕಷ್ಟ. ಹೀಗಿರುವಾಗ ಇಬ್ಬರು ಹೆಂಡತಿಯರ ಜೊತೆ ಸಂಸಾರ ನಡೆಸುವುದು ಎಷ್ಟು ಕಷ್ಟ ಅನ್ನೋದನ್ನು ಹೇಳಬೇಕಾಗಿಲ್ಲ.ಆದ್ರೆ ಛತ್ತೀಸ್ಗಡದ ವ್ಯಕ್ತಿಯೊಬ್ಬ ಧೈರ್ಯ ಮಾಡಿ ಒಂದೇ Read more…

ಪೊಲೀಸರ ವಿಚಾರಣೆಗೆ ಹಾಜರಾದ ಕಾಮಿಡಿಯನ್​ ಕಪಿಲ್​ ಶರ್ಮಾ

ಮುಂಬೈ ಪೊಲೀಸರು ವಶಪಡಿಸಿಕೊಂಡಿರುವ ನಕಲಿ ನೋಂದಾಯಿತ ಕಾರುಗಳ ಪ್ರಕರಣ ಸಂಬಂಧ ಪ್ರಸಿದ್ಧ ಕಾಮಿಡಿಯನ್​ ಕಪಿಲ್​ ಶರ್ಮಾರನ್ನ ಮುಂಬೈ ಸಿಐಯು ವಿಚಾರಣೆಗೆ ಕರೆದಿದ್ದಾರೆ. ಮುಂಬೈ ಅಪರಾಧ ಗುಪ್ತಚರ ಘಟಕದ ಎಪಿಐ Read more…

ಕೊರೊನಾ ಲಸಿಕೆ ಪಡೆದ ನಂತ್ರ ಪಾರ್ಶ್ವವಾಯುವಿಗೊಳಗಾದ ವೈದ್ಯೆ

ಯುಕೆ, ಯುಎಸ್ಎ, ಬಲ್ಗೇರಿಯಾ, ಪೋರ್ಚುಗಲ್ ನಂತ್ರ ಮೆಕ್ಸಿಕೋ ಸಿಟಿಯಲ್ಲೂ ಫಿಜರ್ ಕೊರೊನಾ ಲಸಿಕೆ ಅಡ್ಡಪರಿಣಾಮ ಬೀರಿರುವುದು ವರದಿಯಾಗಿದೆ. ಮಹಿಳಾ ವೈದ್ಯೆಗೆ ಫಿಜರ್ ಲಸಿಕೆ ನೀಡಲಾಗಿತ್ತು. ಮೊದಲು ಆಕೆಗೆ ಚರ್ಮದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...