alex Certify Live News | Kannada Dunia | Kannada News | Karnataka News | India News - Part 4093
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಸಿಎಂ ದೆಹಲಿ ಭೇಟಿ ಉದ್ದೇಶ ಸಕ್ಸಸ್, ಸಂಪುಟ ವಿಸ್ತರಣೆಗೆ ವರಿಷ್ಠರಿಂದ ಗುಡ್ ನ್ಯೂಸ್

ನವದೆಹಲಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಗುಡ್ ನ್ಯೂಸ್ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಇಂದು ಸಮಾಧಾನ ಮತ್ತು ತೃಪ್ತಿಕರವಾದ ಚರ್ಚೆಗಳು Read more…

ಟ್ರಂಪ್‌ ಟ್ವಿಟ್ಟರ್‌ ಖಾತೆ ಅಮಾನತಿನ ಬಳಿಕ ಪ್ರಧಾನಿ ಮೋದಿಗೆ ಸಿಕ್ಕಿದೆ ಈ ಪಟ್ಟ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊಸ ದಾಖಲೆ ಬರೆದಿದ್ದಾರೆ. ಟ್ವೀಟರ್ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಂಬರ್ ಒನ್ ರಾಜಕಾರಣಿಯಾಗಿದ್ದಾರೆ. ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟ್ವೀಟರ್ ಖಾತೆ Read more…

NSE ಟ್ವೀಟರ್ ನಲ್ಲಿ ತಪ್ಪಾಗಿ ಪೋಸ್ಟ್ ಆಯ್ತು ಈ ಫೋಟೋ

ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್  ಶನಿವಾರ ನಟಿ ಮೌನಿ ರಾಯ್ ಹಾಟ್ ಫೋಟೋಗಳನ್ನು ಆಕಸ್ಮಿಕವಾಗಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ತಪ್ಪನ್ನು ಅರಿತುಕೊಂಡ ನಂತರ ಎನ್ಎಸ್ಇ ತಕ್ಷಣವೇ ಟ್ವೀಟ್ Read more…

ರೈತರ ಸಾಲ ಮನ್ನಾ, ಕುಟುಂಬಕ್ಕೆ ಒಂದು ಮನೆ, ಒಬ್ಬರಿಗೆ ಉದ್ಯೋಗದ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ

ಮಂಡ್ಯ: ರಾಮನಗರದ ರೀತಿಯಲ್ಲೇ ಮಂಡ್ಯ ಅಭಿವೃದ್ಧಿಗೆ ನಾನು ಅಧಿಕಾರದಲ್ಲಿದ್ದಾಗ ಹಣ ಬಿಡುಗಡೆ ಮಾಡಿದ್ದೆ. ಆದರೆ, ಬೇರೆ ಕೆಲಸಕ್ಕೆ ಹಣ ಬಳಸಿಕೊಳ್ಳುತ್ತಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯ ಜಿಲ್ಲೆ Read more…

ರಾಧಿಕಾ ಕುಮಾರಸ್ವಾಮಿ ಯಾರೆಂದು ಗೊತ್ತಿಲ್ಲ, ಸಂಬಂಧಪಡದ ವಿಚಾರ ಕೇಳಬೇಡಿ: HDK

ಮಂಡ್ಯ: ರಾಧಿಕಾ ಯಾರೆಂದು ನನಗೆ ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಳಕೆರೆಯಲ್ಲಿ ಮಾತನಾಡಿದ ಅವರು, ಯಾರಪ್ಪ ಅವರೆಲ್ಲ. ಅದ್ಯಾರು Read more…

BREAKING: ಅಮಿತ್ ಶಾ –ಯಡಿಯೂರಪ್ಪ ಭೇಟಿ, ಮಹತ್ವದ ಚರ್ಚೆ

ನವದೆಹಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿ ಪ್ರವಾಸದಲ್ಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ನವದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಅಮಿತ್ ಶಾನಿವಾಸಕ್ಕೆ Read more…

ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ನಾನೇ ಕಾರಣ: ರಮೇಶ್ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಲು ನಾನೇ ಕಾರಣ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯ Read more…

BIG NEWS: 50 ಲಕ್ಷ ಮನೆ, 5600 ಸುಸಜ್ಜಿತ ಶಾಲೆ, ಆಸ್ಪತ್ರೆ ನಿರ್ಮಾಣ; HDK

ಮಂಡ್ಯ: ರಾಜ್ಯದಲ್ಲಿ ಹೊಸದಾಗಿ 50 ಲಕ್ಷ ಮನೆ ನಿರ್ಮಾಣ ಮಾಡಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ Read more…

BIG NEWS: ಫೆ. 1 ರಂದು ಕೇಂದ್ರ ಬಜೆಟ್, ರಾಜ್ಯದ ಆದ್ಯತೆ ಪಟ್ಟಿ ಸಲ್ಲಿಕೆ

ಹುಬ್ಬಳ್ಳಿ: ಜನವರಿ 29 ರಿಂದ ಫೆಬ್ರವರಿ 15 ರವರೆಗೆ ಕೇಂದ್ರ ಬಜೆಟ್ ಅಧಿವೇಶನ ನಡೆಯಲಿದ್ದು, ಜನವರಿ 30 ರಂದು ಸರ್ವಪಕ್ಷ ಸಭೆ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ Read more…

ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್

ಹುಬ್ಬಳ್ಳಿ: ಕೊರೋನಾ ವ್ಯಾಕ್ಸಿನ್ ಮೊದಲು ಪ್ರಧಾನಿ ನರೇಂದ್ರ ಮೋದಿ ಪಡೆಯಬೇಕು ಎಂದು ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳ ನಾಯಕರು ಹೇಳಿರುವುದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದು Read more…

ನಾಯಿ-ಬೆಕ್ಕಿನ ನಂಟಿನ ವಿಡಿಯೋಕ್ಕೆ ಫುಲ್ ಡಿಮಾಂಡ್

ಕೆಲವು ಕಡೆ ಮಳೆ, ಇನ್ನು ಕೆಲವೆಡೆ ಚಳಿ ಇದೆ. ಚಳಿಗಾಲದಲ್ಲಿ ಒಲೆಯ ಎದುರು ಕುಳಿತು ಬೆಂಕಿ ಕಾಯಿಸುವುದೇ ಅನೂಹ್ಯ ಅನುಭವ. ಇಲ್ಲೊಂದು ಅಪರೂಪದ ವಿಡಿಯೋ ಚಳಿಗಾಲದ ನೆನಪನ್ನು ಉಕ್ಕಿಸುತ್ತದೆ. Read more…

ನಗು ಉಕ್ಕಿಸುವಂತಿದೆ‌ ಕ್ಯಾಪಿಟಲ್‌ ಗಲಭೆಯ ಕಮೆಂಟ್ರಿ…!

ಅಮೆರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್ ಆಯ್ಕೆ ವಿರೋಧಿಸಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದೇಶದ ರಾಜಧಾನಿಯಲ್ಲಿ ನಡೆಸಿದ ಗಲಾಟೆ ಈಗ ಟಾಕ್ ಆಫ್ ದ ಟೌನ್. Read more…

ಹೋರಾಟದ ವೇಳೆಯಲ್ಲೇ ದುಡುಕಿನ ನಿರ್ಧಾರ ಕೈಗೊಂಡ ರೈತ

ನವದೆಹಲಿ: ಹೋರಾಟ ವೇಳೆಯಲ್ಲಿಯೇ ರೈತರೊಬ್ಬರು ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ರೈತರು Read more…

ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನೆಟ್, ಪ್ರತಿನಿತ್ಯ 2 ಜಿಬಿ ಡೇಟಾ ಫ್ರೀ

ಚೆನ್ನೈ: ತಮಿಳುನಾಡು ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ತಮಿಳುನಾಡು ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಪ್ರತಿದಿನ ಉಚಿತವಾಗಿ 2 ಜಿಬಿ ಡೇಟಾದೊಂದಿಗೆ ನೆಟ್ ಸೌಲಭ್ಯ ನೀಡಲಾಗುವುದು. ಏಪ್ರಿಲ್ ನಲ್ಲಿ ಪರೀಕ್ಷೆಗಳು Read more…

ಗನ್‌ ತೋರಿಸಿ ಹಣ ಲೂಟಿ ಮಾಡಿದ ಉ.ಪ್ರದೇಶ ಪೊಲೀಸ್

ನೋಯ್ಡಾ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಈ ಘಟನೆ ಅನ್ವರ್ಥಕವಾಗಿದೆ. ನೋಯ್ಡಾದಲ್ಲಿ ಒಬ್ಬ ಪೊಲೀಸನೇ ಲೂಟಿ ಮಾಡಿದ ಘಟನೆ ನಡೆದಿದೆ. ಕಾರಿನಲ್ಲಿ ಪರಿಶೀಲನೆ ನಡೆಸುವ Read more…

ಬೆರಗಾಗಿಸುತ್ತೆ ಮರಳಿನಿಂದ ನಿರ್ಮಾಣವಾದ ಕೋಟೆ…!

ಸೃಜನಶೀಲತೆಗೆ ಯಾವುದೇ ಪರಿಧಿಯಿಲ್ಲ ಎಂಬುದನ್ನ ಸಾಬೀತುಪಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಡಿಯೋದಲ್ಲಿ ಲಿಯೋನಾರ್ಡೋ ಉಗೊಲಿನಿ ಎಂಬ ಕಲಾವಿದ ಹಾಗ್ವಾರ್ಟ್ಸ್ ಕೋಟೆಯನ್ನ ಮರಳಿನಲ್ಲಿ ನಿರ್ಮಿಸಿದ್ದಾರೆ. ಮರಳಿನ Read more…

ಬಳಕೆ ಮಾಡಲು ಯೋಗ್ಯವಲ್ಲದ ಟೈರ್ ಗಳಿಂದ ನಿರ್ಮಾಣವಾಗಿದೆ ಅಪರೂಪದ ಕಲಾಕೃತಿ

ಬಳಕೆ ಮಾಡಲು ಯೋಗ್ಯವಲ್ಲದ ಪ್ಲಾಸ್ಟಿಕ್​ ಹಾಗೂ ರಬ್ಬರ್​ ತ್ಯಾಜ್ಯವನ್ನ ವಿಲೇವಾರಿ ಮಾಡೋದು ಬಹು ದೊಡ್ಡ ಸವಾಲಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಪರಿಸರದ ಬಗ್ಗೆ ಹೆಚ್ಚು ಕಾಳಜಿ ತೋರುತ್ತಿರೋದ್ರಿಂದ ಇಂತಹ Read more…

BIG BREAKING: ವಿದ್ಯಾರ್ಥಿಗಳಿಗೆ ಭರ್ಜರಿ ಶುಭ ಸುದ್ದಿ, ಉಚಿತ ಇಂಟರ್ ನೆಟ್ -ಪ್ರತಿದಿನ 2 ಜಿಬಿ ಡೇಟಾ ಫ್ರೀ; ತಮಿಳುನಾಡು ಸರ್ಕಾರ ಘೋಷಣೆ

ಚೆನ್ನೈ: ತಮಿಳುನಾಡು ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ತಮಿಳುನಾಡು ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಪ್ರತಿದಿನ ಉಚಿತವಾಗಿ 2 ಜಿಬಿ ಡೇಟಾದೊಂದಿಗೆ ನೆಟ್ ಸೌಲಭ್ಯ ನೀಡಲಾಗುವುದು. ಏಪ್ರಿಲ್ ನಲ್ಲಿ ಪರೀಕ್ಷೆಗಳು Read more…

BREAKING: 5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ಪಲ್ಸ್ ಪೋಲಿಯೋ ಅನಿರ್ಧಿಷ್ಟವಾಧಿಗೆ ಮುಂದೂಡಿಕೆ

ನವದೆಹಲಿ: ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ,. ಇದೇ ಜನವರಿ 17 ರಂದು ದೇಶದಾದ್ಯಂತ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಬೇಕಿತ್ತು. ಜನವರಿ 16 ರಿಂದ ಕೊರೋನಾ Read more…

BIG BREAKING: ಪಲ್ಸ್ ಪೋಲಿಯೋ ಅನಿರ್ಧಿಷ್ಟವಾಧಿಗೆ ಮುಂದೂಡಿಕೆ –ಜ. 16 ರಿಂದ ಕೊರೋನಾ ಲಸಿಕೆ ನೀಡಿಕೆ

ನವದೆಹಲಿ: ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ,. ಇದೇ ಜನವರಿ 17 ರಂದು ದೇಶದಾದ್ಯಂತ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಬೇಕಿತ್ತು. ಜನವರಿ 16 ರಿಂದ ಕೊರೋನಾ Read more…

ಮೊದಲ ಬಾರಿಗೆ ಬಣ್ಣ ಗುರುತಿಸಿದವನ ಪ್ರತಿಕ್ರಿಯೆ ವೈರಲ್

ಬಣ್ಣವನ್ನ ಗುರುತಿಸಲಾಗದ ಸಮಸ್ಯೆಯಿಂದ ಬಳಲುತ್ತಿದ್ದ 22 ವರ್ಷದ ವಿದ್ಯಾರ್ಥಿ ಮೊದಲ ಬಾರಿಗೆ ಬಣ್ಣಗಳನ್ನ ಗುರುತಿಸಿದ್ದು ಆತ ಸಂತೋಷ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನ Read more…

ಲಾಕ್​ ಡೌನ್​ ಘೋಷಣೆಯ ಕೆಲ ಗಂಟೆಗಳ ಮುನ್ನ ನಡೆದಿದೆ ಈ ವಿಶೇಷ ಮದುವೆ

2018ರಲ್ಲಿ ಸ್ಕೂಬಾ ಡೈವಿಂಗ್​ ಮಾಡುವಾಗ ರೋಸಿ ಎಂಬವರು ತಮ್ಮ ಪತಿಯನ್ನ ಕಳೆದುಕೊಂಡರು. ಕ್ಯಾನ್ಸರ್​ನಿಂದಾಗಿ ಜೊನಾಥನ್​ ಗಿಲ್​ ಮಾಸ್​ ತಮ್ಮ ಪತ್ನಿಯನ್ನ ಕಳೆದುಕೊಂಡ್ರು. ಇದಾದ ಮೇಲೆ ಜೀವನೇ ಮುಗೀತು ಅಂದುಕೊಂಡ Read more…

ರೈಲ್ವೇ ಸೀಟ್​ ಕವರ್​ನ್ನೇ ಕ್ರಾಪ್​ ಟಾಪ್ ಮಾಡಿಕೊಂಡ ಯುವತಿ

ಫ್ಯಾಶನ್​ ಪ್ರಿಯರು ಕೆಲವೊಮ್ಮೆ ಎಲ್ಲಕ್ಕಿಂತ ಭಿನ್ನವಾಗಿ ಕಾಣಬೇಕೆಂದು ಏನೇನೋ ಪ್ರಯತ್ನ ಪಡ್ತಾರೆ. ಈಗಾಗಲೇ ಇದಕ್ಕೆ ಉದಾಹರಣೆ ಎಂಬಂತೆ ಸಾಕಷ್ಟು ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಫ್ಯಾಷನ್​ ವಿದ್ಯಾರ್ಥಿಯೊಬ್ಬರು Read more…

ಆನ್​​ಲೈನ್​ ಕ್ಲಾಸ್​ ನಡುವೆಯೇ ಪ್ರದರ್ಶನಗೊಂಡ ನೀಲಿ ಚಿತ್ರ..!

ಎಂಎಸ್​ಡಬ್ಲೂ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದ್ದ ಆನ್​ಲೈನ್​ ಕ್ಲಾಸಿನಲ್ಲಿ ಇದ್ದಕ್ಕಿದಂತೆ ನೀಲಿ ಚಿತ್ರ ಪ್ರದರ್ಶನಗೊಂಡ ವಿಚಿತ್ರ ಘಟನೆ ಕುರುಕ್ಷೇತ್ರ ವಿಶ್ವ ವಿದ್ಯಾಲಯದಲ್ಲಿ ನಡೆದಿದೆ. ಭಾರತದ ಮೂಲೆ ಮೂಲೆಯ ಯುವಕ ಹಾಗೂ ಯುವತಿಯರು Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಕೆಎಸ್ಆರ್ಟಿಸಿ ರಾಜಹಂಸ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಡ್ರೀಮ್ ಕ್ಲಾಸ್, ಎಸಿ, ಮತ್ತು ನಾನ್ ಎಸಿ ಬಸ್ ಗಳ ಪ್ರಯಾಣದರವನ್ನು ವೀಕೆಂಡ್ ನಲ್ಲಿ ಏರಿಕೆ ಮಾಡದಿರಲು ನಿರ್ಧರಿಸಲಾಗಿದೆ. Read more…

ಅಂಬಾನಿ ವಿರುದ್ಧ ಆಕ್ರೋಶ: ಜಿಯೋ ಸಿಮ್​ ತಿರಸ್ಕರಿಸಿದ ರೈತರು

ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಯನ್ನ ಜಾರಿಗೆ ತರಲು ರಿಲಯನ್ಸ್ ಕಂಪನಿ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸಾಂಕೇತಿಕ ಬೆಂಬಲ ನೀಡುವ ಸಲುವಾಗಿ Read more…

ಹೊಸ ಸಾಹಸಕ್ಕೆ ಮುನ್ನುಡಿ ಬರೆದ ಏರ್ ಇಂಡಿಯಾ ಮಹಿಳಾ ಪೈಲಟ್ ಗಳು

ಭೂಮಿಯ ಅತ್ಯಂತ ದುರ್ಗಮ‌ ಪ್ರದೇಶ ಉತ್ತರ ಧ್ರುವದಲ್ಲಿ ಮಹಿಳಾ ಪೈಲಟ್ ಗಳು ನೇತೃತ್ವದಲ್ಲಿ ಏರ್ ಇಂಡಿಯಾ ವಿಮಾನ ಹಾರಾಟ ನಡೆಸಿದೆ. ಕ್ಯಾಪ್ಟನ್ ಜೋಯಾ ಅಗರವಾಲ್ ನೇತೃತ್ವದ ಮಹಿಳಾ ಪೈಲಟ್ Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಸಿಹಿ ಸುದ್ದಿ: ಶುಗರ್, ಬಿಪಿ, ಅಪೌಷ್ಠಿಕತೆ ಸಮಸ್ಯೆ ನಿವಾರಣೆಗೆ ಸಾರವರ್ಧಿತ ಅಕ್ಕಿ

ಬೆಂಗಳೂರು: ಪಡಿತರ ಚೀಟಿದಾರರಿಗೆ ಆಹಾರ ಸಚಿವ ಕೆ. ಗೋಪಾಲಯ್ಯ ಸಿಹಿ ಸುದ್ದಿ ನೀಡಿದ್ದಾರೆ. ಪಡಿತರ ಚೀಟಿದಾರರಿಗೆ ಸಾರಯುಕ್ತ ಅಕ್ಕಿ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ಸಿಎಂ ಯಡಿಯೂರಪ್ಪ ಸೂಚನೆಯಂತೆ Read more…

ಸಿರಿಂಜ್​ ಆಕಾರದ ಕೇಕ್​ ತಯಾರಿಸಿ ಸುದ್ದಿಯಾಯ್ತು ಬೇಕರಿ..!

ಪಶ್ಚಿಮ ಜರ್ಮನಿಯ ಪಟ್ಟಣವಾದ ಡಾರ್ಟ್ಮಂಡ್​ನ ಬೇಕರಿಯೊಂದರಲ್ಲಿ ಕೊರೊನಾ ವೈರಸ್​ ವಿಶ್ವಕ್ಕೆ ಅಪ್ಪಳಿಸಿ ವರ್ಷ ಪೂರ್ಣಗೊಂಡ ನೆನಪಿಗಾಗಿ ಸಿರಿಂಜ್​ ಆಕಾರದ ಕೇಕ್​ಗಳನ್ನ ತಯಾರಿಸಲಾಗಿದೆ. ಡಾರ್ಟ್ಮಂಡ್​ನ ಬೇಕರಿ ಈ ರೀತಿಯ ವಿಚಿತ್ರವಾದ Read more…

ಹಕ್ಕಿ ಜ್ವರ: ಚಿಂತೆ ಬೇಡ…..ಆದರೆ ತೋರದಿರಿ ನಿರ್ಲಕ್ಷ್ಯ

ಕೊರೊನಾ ವೈರಸ್​ ಜೊತೆ ಜೊತೆಗೆ ಸದ್ಯ ದೇಶಕ್ಕೆ ಹಕ್ಕಿ ಜ್ವರದ ಸಮಸ್ಯೆಯೂ ಶುರುವಾಗಿದೆ. ಈ ಹಕ್ಕಿ ಜ್ವರ ಮನುಷ್ಯನಿಂದ ಮನುಷ್ಯನಿಗೆ ಹರಡೋದು ಅಪರೂಪ. ಆದರೆ ಬೇಯಿಸದ ಅಥವಾ ಭಾಗಶಃ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...