alex Certify Live News | Kannada Dunia | Kannada News | Karnataka News | India News - Part 4024
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನ ಖರೀದಿದಾರರಿಗೆ ಭರ್ಜರಿ ಖುಷಿ ಸುದ್ದಿ: ಒಂಬತ್ತು ತಿಂಗಳ ಬಳಿಕ ದೊಡ್ಡ ರಿಯಾಯಿತಿ ಘೋಷಣೆ

ಲಾಕ್‌ಡೌನ್ ಸಂಬಂಧಿ ನಿರ್ಬಂಧಗಳ ಕಾರಣದಿಂದ ದೇಶದಲ್ಲಿ ಚಿನ್ನದ ವ್ಯಾಪಾರ ಮಂಕಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಾಗುತ್ತಲೇ ಚಿನ್ನದ ಬೇಡಿಕೆ ಎಂದಿನ ಮಟ್ಟಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇವೆ. Read more…

SBI ಗ್ರಾಹಕರಿಗೊಂದು ಬಹುಮುಖ್ಯ ಮಾಹಿತಿ: ಜೂನ್ 30ರೊಳಗೆ ಮಾಡಲೇಬೇಕಿದೆ ಈ ಕೆಲಸ

ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ನೋಟಿಸ್ ಕಳುಹಿಸಿದ್ದು, ತಂತಮ್ಮ ಖಾತೆಗಳಿಗೆ ಜೂನ್ 30ರೊಳಗಾಗಿ ಪಾನ್‌-ಆಧಾರ್‌ ಲಿಂಕಿಂಗ್ Read more…

ಹೆಣ್ಣು ಮಕ್ಕಳ ಪೋಷಕರಿಗೆ ನೆರವಾಗುತ್ತೆ ಎಲ್‌ಐಸಿ ʼಕನ್ಯಾದಾನ್‌ʼ ಯೋಜನೆ

ಹೆಣ್ಣುಮಕ್ಕಳನ್ನು ಹೆತ್ತ ಪೋಷಕರಿಗೆ ವಿಶಿಷ್ಟ ಸ್ಕೀಂ ಒಂದನ್ನು ತಂದಿರುವ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ), ಅವರ ಮದುವೆಗೆಂದು ಹಣವನ್ನು ಹೂಡಿಕೆ ಮಾಡಲು ಅವಕಾಶ ಕೊಟ್ಟಿದೆ. ದೇಶದ ಅತಿ Read more…

ಹೋಂಡಾ ಶೈನ್ ಖರೀದಿಸುವವರಿಗೆ ಸಿಗಲಿದೆ ಕ್ಯಾಶ್‌ಬ್ಯಾಕ್…! ಇಲ್ಲಿದೆ ಈ ಕುರಿತ ವಿವರ

ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದ ಹೋಂಡಾದ ಶೈನ್‌ ಬೈಕ್‌ನ ಬೆಲೆಯನ್ನು 1,072 ರೂ.ಗಳಷ್ಟು ಏರಿಕೆ ಮಾಡಲಾಗಿದೆ. ಡ್ರಮ್ ಮತ್ತು ಡಿಸ್ಕ್‌ ಬ್ರೇಕ್‌ ಅವತರಣಿಕೆಗಳಿರುವ-ಬಿಎಸ್‌6 ಮಾಡೆಲ್‌‌ ಬೈಕ್‌ಗಳ ಬೆಲೆಯನ್ನು ಕಳೆದ ಎರಡು Read more…

ಕಾರ್ಮಿಕರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ ಹಣ ಜಮಾ, ಆಹಾರದ ಕಿಟ್ ವಿತರಣೆಗೆ ಕ್ರಮ

ಬೆಂಗಳೂರು: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಪ್ಯಾಕೇಜ್ ನೀಡಲಾಗಿದೆ. ಸುಮಾರು 25 ಲಕ್ಷ ಕಟ್ಟಡ ಕಾರ್ಮಿಕರ ಖಾತೆಗೆ ತಲಾ 3 ಸಾವಿರ ರೂಪಾಯಿಯನ್ನು Read more…

ಲಸಿಕೆ ಪಡೆದವರಿಗೆ ಮಾತ್ರ ದೇಶಕ್ಕೆ ಬರಲು ಅವಕಾಶವೆಂದ ಫ್ರಾನ್ಸ್…!

ಕೊರೊನಾ ಸೋಂಕಿನ ಬಳಿಕ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಿದ್ದ ಫ್ರಾನ್ಸ್ ಇದೀಗ ತನ್ನ ನಿಯಮಗಳಲ್ಲಿ ಸಡಿಲಿಕೆ ಮಾಡಿದೆ. ಕೊರೊನಾ ಲಸಿಕೆ ಸ್ವೀಕರಿಸಿದ ವಿದೇಶಿ ಪ್ರವಾಸಿಗರು ಪ್ಯಾರೀಸ್​ ಪ್ರವಾಸ ಮಾಡಬಹುದು ಎಂದು Read more…

ಮೊಸಳೆ ದಾಳಿಗೊಳಗಾದವನ ತಲೆಗೆ ಬಿತ್ತು ಬರೋಬ್ಬರಿ 34 ಹೊಲಿಗೆ..!

ಶಾರ್ಕ್​ನ ಹಲ್ಲುಗಳಿಗಾಗಿ ಹುಡುಕಾಟ ನಡೆಸುತ್ತಿದ್ದ ವ್ಯಕ್ತಿಯ ತಲೆಯನ್ನ ಬರೋಬ್ಬರಿ 9 ಅಡಿ ಉದ್ದದ ಮೊಸಳೆಯು ಕಚ್ಚಿದ್ದು ಅದೃಷ್ಟವಶಾತ್​ ಆತ ಮೊಸಳೆಯ ದಾಳಿಯಿಂದ ಪಾರಾಗಿದ್ದಾನೆ. 25 ವರ್ಷದ ಜೇಫ್ರಿ ಹೇಮ್​ Read more…

ತಲೆ ತಿರುಗಿಸುವಂತಿದೆ ಈ ಪಾರ್ಕಿಂಗ್​ ಸ್ಥಳದ ಬೆಲೆ…..!

ಹಾಂಗ್​ಕಾಂಗ್​​​ನ ಪಾರ್ಕಿಂಗ್​​ ಜಾಗವೊಂದು ಬರೋಬ್ಬರಿ 10 ಮಿಲಿಯನ್​ ಹಾಂಗ್​ಕಾಂಗ್​ ಡಾಲರ್​​ ಅಂದರೆ 9.43 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಮೂಲಕ ಇದು ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಬೆಲೆಯ Read more…

ಕುಟುಂಬದ ಬದುಕು ಬದಲಿಸಿದ ‘ಮಹಿಳಾ ಮಾರುಕಟ್ಟೆ’

ಕೊರೊನಾ ಎಲ್ಲರ ಬದುಕಲ್ಲೂ ಸಾಕಷ್ಟು ಏರಿಳಿತವನ್ನು ತಂದಿದೆ. ಕೆಲವರು ಅದಕ್ಕೆ ತತ್ತರಿಸಿ ಹೋಗಿದ್ದರೆ ಇನ್ನು ಕೆಲವರು ಆ ಸೋಲನ್ನೇ ಮೆಟ್ಟಿಲುಗಳನ್ನಾಗಿಸಿಕೊಂಡು ಬದುಕನ್ನು ಬಂಗಾರವನ್ನಾಗಿಸಿಕೊಂಡಿದ್ದಾರೆ. ಸಂಸಾರವನ್ನು ಸಾಗಿಸಲು ಇದ್ದ ಐಸ್ Read more…

BIG NEWS: ರೈತರಿಗೆ ಉಚಿತವಾಗಿ ರಸಗೊಬ್ಬರ, ಬಿತ್ತನೆ ಬೀಜ ನೀಡಲು ಸಿಎಂ BSY ಗೆ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಕೊರೋನಾ ಸಂಕಷ್ಟ ಮತ್ತು ಸರ್ಕಾರದ ನೀತಿ ಮೊದಲಾದ ಕಾರಣಗಳಿಂದ ರೈತರಿಗೆ ಕೃಷಿ ಚಟುವಟಿಕೆ ಹಣವಿಲ್ಲದಂತಾಗಿದ್ದು, ಉಚಿತವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ನೀಡಬೇಕೆಂದು ವಿಧಾನಸಭೆ ವಿಪಕ್ಷ ನಾಯಕ Read more…

ಕೇಕ್​ ಮೂಲಕ ಬಾಸ್​ಗೆ ರಾಜೀನಾಮೆ ಸಲ್ಲಿಸಿದ ಮಹಿಳೆ..! ಸೋಶಿಯಲ್​ ಮೀಡಿಯಾದಲ್ಲಿ​ ಫೋಟೋ ವೈರಲ್​

ಕೆಲಸಕ್ಕೆ ರಾಜೀನಾಮೆ ಕೊಡುವ ವೇಳೆ ಹೇಗಿರಬೇಕು ಅನ್ನೋದರ ಬಗ್ಗೆ ಬಹುಶಃ ಯಾರೂ ಪ್ಲಾನ್​ ಮಾಡಿರೋದಿಲ್ಲ. ಆದರೆ ಕೆಲ ದಿನಗಳ ಹಿಂದಷ್ಟೇ ಬೇಕರ್​​ ಆಗಬೇಕು ಅಂತಾ ತನ್ನ ಕೆಲಸಕ್ಕೆ ರಾಜೀನಾಮೆ Read more…

ಪದೋನ್ನತಿ ಶಿಕ್ಷಕರಿಗೆ ಹಿಂಬಡ್ತಿ ಆದೇಶ, ಸರ್ಕಾರದಿಂದ ಮಹತ್ವದ ಕ್ರಮ -ಕೆಎಟಿ ಆದೇಶ ಪ್ರಶ್ನಿಸಿ ಮೇಲ್ಮನವಿ

ಬೆಂಗಳೂರು: ಶಿಕ್ಷಕರಿಗೆ ಹಿಂಬಡ್ತಿ ನೀಡಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುವುದು. ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿ ಪಾಠ ಮಾಡುವ ಶಿಕ್ಷಕರಿಗೆ ಪ್ರೌಢಶಾಲೆಗೆ ಪದೋನ್ನತಿ ನೀಡುವುದರ Read more…

ಗರಿ ಗರಿಯಾದ ಹೆಸರು ಬೇಳೆ ʼಚಕ್ಕುಲಿʼ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು : ಅಕ್ಕಿ ಹಿಟ್ಟು- 4 ಕಪ್, ಹೆಸರು ಬೇಳೆ- 1 ಕಪ್, ಇಂಗು ಪುಡಿ- 1 ಚಮಚ, ಖಾರದ ಪುಡಿ- 1 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, Read more…

ಹೇಗಿದೆ ಗೊತ್ತಾ ಪಾಂಡ್ಯ ಸಹೋದರರ ಐಷಾರಾಮಿ ಬಂಗಲೆ…? ಇಲ್ಲಿದೆ ಅದರ ಫೋಟೋ

ಹಾರ್ದಿಕ್​ ಪಾಂಡ್ಯ ಹಾಗೂ ಕೃನಾಲ್​ ಪಾಂಡ್ಯ ಸಹೋದರರು ಎಂದರೆ ಗೊತ್ತಿಲ್ಲ ಎನ್ನುವವರು ಸಿಗೋದು ತುಂಬಾನೇ ಕಡಿಮೆಯೇ. ಸತತ ಪರಿಶ್ರಮದ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಈ ಸಹೋದರರ Read more…

ಆಧಾರ್, ಡಿಎಲ್ ಸೇರಿ ಗುರುತಿನ ಚೀಟಿ ಇಲ್ಲದವರಿಗೂ ಗುಡ್ ನ್ಯೂಸ್, ಲಸಿಕೆಗೆ ಬೇಕಿಲ್ಲ ಐಡಿ ಕಾರ್ಡ್

ಬೆಂಗಳೂರು: ಕೊರೋನಾ ಲಸಿಕೆ ಪಡೆಯಲು ಗುರುತಿನ ಚೀಟಿ ಬೇಕಿಲ್ಲ. ಗುರುತಿನ ಚೀಟಿ ಇಲ್ಲದವರಿಗೆ ಕೂಡ ಲಸಿಕೆ ನೀಡುವಂತೆ ಸರ್ಕಾರ ಸೂಚಿಸಿದೆ. ಕೊರೋನಾ ಲಸಿಕೆ ಪಡೆಯಲು ಆಧಾರ್, ಪಾನ್ ಕಾರ್ಡ್, Read more…

BIG BREAKING: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಆಯುಕ್ತೆ ಶಿಲ್ಪಾ ನಾಗ್ ಗೆ ಸರ್ಕಾರದಿಂದ ಬಿಗ್ ಶಾಕ್, ದಿಢೀರ್ ವರ್ಗಾವಣೆ

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಹಾನಗರಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ಜಟಾಪಟಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. Read more…

ಬೆಚ್ಚಿಬೀಳಿಸುತ್ತೆ ಕೊರೊನಾ 2ನೇ ಅಲೆಯಲ್ಲಿ ಮೃತರಾದ ವೈದ್ಯರ ಸಂಖ್ಯೆ…..!

ಕೊರೊನಾ 2ನೇ ಅಲೆಯಿಂದಾಗಿ ದೇಶದಲ್ಲಿ ಒಟ್ಟು 646 ಮಂದಿ ವೈದ್ಯರು ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಮಾಹಿತಿ ನೀಡಿದೆ. ಭಾರತೀಯ ವೈದ್ಯಕೀಯ ಸಂಘ ನೀಡಿರುವ ಮಾಹಿತಿಯ Read more…

ಮಳೆಗಾಲದಲ್ಲಿ ತಿನ್ನಿ ಬಿಸಿ ಬಿಸಿ ಬದನೆಕಾಯಿ ಪಕೋಡ

ಮಳೆ ಬರುತ್ತಿರುವಾಗ ಕರಂ ಕುರುಂ ತಿನ್ನಬೇಕೆನ್ನುವ ಬಯಕೆಯಾಗುತ್ತದೆ. ಮಳೆ ಜೊತೆ ಟೀ ಕುಡಿಯುತ್ತ ಬದನೆಕಾಯಿ ಪಕೋಡ ಸೇವಿಸಿದ್ರೆ ಅದ್ರ ಮಜವೇ ಬೇರೆ. ಬದನೆಕಾಯಿ ಪಕೋಡ ಮಾಡಲು ಬೇಕಾಗುವ ಪದಾರ್ಥ Read more…

ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ನಿಲ್ಲಿಸಿದ ಉಪ್ಪಿ ಫೌಂಡೇಶನ್​..! ಇದರ ಹಿಂದಿದೆ ಈ ಕಾರಣ

ಏಪ್ರಿಲ್​ನಲ್ಲಿ ಲಾಕ್​ಡೌನ್​ ಆದೇಶ ಜಾರಿಗೆ ಬಂದಾಗಿನಿಂದ ನಟ ಹಾಗೂ ನಿರ್ದೇಶಕ ಉಪೇಂದ್ರ ಉಪ್ಪಿ ಫೌಂಡೇಶನ್​ ಮೂಲಕ ದಿನಗೂಲಿ ಕಾರ್ಮಿಕರಿಗೆ ರೇಷನ್​ ಕಿಟ್​, ಧನಸಹಾಯ, ತರಕಾರಿ ಸೇರಿದಂತೆ ಸಾಕಷ್ಟು ರೀತಿಯಲ್ಲಿ Read more…

ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ನಟಿ ಅನನ್ಯಾ ಫೋಟೋ

ಕೊರೊನಾದಿಂದಾಗಿ ಯಾವುದೇ ಶೂಟಿಂಗ್​ಗಳು ನಡೀತಾ ಇಲ್ಲ. ಹೀಗಾಗಿ ಬಾಲಿವುಡ್​ ತಾರೆಯರು ತಮ್ಮ ಅಭಿಮಾನಿಗಳನ್ನ ರಂಜಿಸೋಕೆ ಇನ್​ಸ್ಟಾಗ್ರಾಂನಲ್ಲಿ ಒಂದಿಲ್ಲೊಂದು ಪೋಸ್ಟ್​ಗಳನ್ನ ಶೇರ್​ ಮಾಡ್ತಾ ಇರ್ತಾರೆ. ಇದೇ ರೀತಿ ಬಾಲಿವುಡ್​ ನಟಿ Read more…

ರಜೆ ಪಡೆಯಲು ಈತ ಮಾಡಿದ ಪ್ಲಾನ್‌ ನೋಡಿದ್ರೆ ಶಾಕ್‌ ಆಗ್ತೀರಾ….!

ಬಾಸ್​​ನಿಂದ ರಜೆಯನ್ನ ಪಡೆದುಕೊಳ್ಳೋದು ಎಷ್ಟು ಕಷ್ಟ ಅನ್ನೋದು ಕೆಲಸ ಮಾಡುವವರಿಗಷ್ಟೇ ಗೊತ್ತು. ಆದರೆ ಎಂದಾದರೂ ಕಚೇರಿಯಿಂದ ರಜೆ ಪಡೆಯೋಕೆ ಅನಾರೋಗ್ಯವಾದವರಂತೆ ನಾಟಕ ಮಾಡಿದ್ದೀರಾ..? ಇಲ್ಲ ಎಂದಾದಲ್ಲಿ ಈ ವಿಡಿಯೋವನ್ನ Read more…

BREAKING: ಬೆಂಗಳೂರು ಸೇರಿ ರಾಜ್ಯದಲ್ಲಿಂದು ಕೊರೋನಾ ಇಳಿಕೆ, ಶೇ. 10 ಕ್ಕಿಂತ ಕಡಿಮೆಯಾದ ಪಾಸಿಟಿವಿಟಿ ದರ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಇಳಿಮುಖವಾಗಿದ್ದು, ಕಳೆದ ಏಪ್ರಿಲ್ 15 ನಂತರ ಇದೇ ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇಕಡ 9.69 ದಾಖಲಾಗಿದೆ. ರಾಜ್ಯದಲ್ಲಿ ಇಂದು ಹೊಸದಾಗಿ 13,800 Read more…

BIG BREAKING: ರಾಜ್ಯಕ್ಕೆ ಗುಡ್ ನ್ಯೂಸ್, ಕೊರೋನಾ ಇಳಿಕೆ; ಏ. 15 ರ ನಂತರ ಮೊದಲ ಬಾರಿಗೆ ಶೇ. 10 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗಿದೆ. ನಿನ್ನೆಗಿಂತ ಇವತ್ತು ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಇಂದು 13,800 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ 16,068 ಜನರಿಗೆ ಸೋಂಕು Read more…

ರಾಜ್ಯದಲ್ಲಿ 1,784 ಬ್ಲಾಕ್ ಫಂಗಸ್ ಪ್ರಕರಣ, 111 ಮಂದಿ ಸಾವು: ತಿಂಗಳಾಂತ್ಯಕ್ಕೆ ಕೊರೋನಾ ಇಳಿಮುಖ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಈವರೆಗೆ 1,784 ಕಪ್ಪು ಶಿಲೀಂಧ್ರ ಪ್ರಕರಣ ಕಂಡುಬಂದಿದ್ದು, 62 ಮಂದಿ ಗುಣಮುಖರಾಗಿದ್ದಾರೆ. ಇದಕ್ಕೆ ಬೇಕಾದ ಔಷಧಿಯನ್ನೂ ಪಡೆಯಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ Read more…

ಆಯುಷ್ಮಾನ್ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲೂ ಬ್ಲಾಕ್ ಫಂಗಸ್ ಗೆ ಉಚಿತ ಚಿಕಿತ್ಸೆ ನೀಡಲು ಕ್ರಮ: ಸುಧಾಕರ್

ಬೆಂಗಳೂರು: ಮಧ್ಯಮ ವರ್ಗದವರು, ಬಡವರ್ಗದವರು ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ದು, ಎಲ್ಲರಿಗೂ ಕಪ್ಪು ಶಿಲೀಂಧ್ರಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳು ಹಿಂದೆಯೇ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಘೋಷಿಸಿದ್ದಾರೆ Read more…

ಬೆಂಗಳೂರು ನಗರದ ಹಲವೆಡೆ ಧಾರಾಕಾರ ಮಳೆ

ಬೆಂಗಳೂರು: ನಗರದ ಹಲವೆಡೆ ಮಳೆ ಮುಂದುವರೆದಿದೆ. ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ಶೇಷಾದ್ರಿಪುರಂ, ಬಸವೇಶ್ವರನಗರ, ವಿಜಯನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಅದೇ ರೀತಿ ಶಿವಾನಂದ ಸರ್ಕಲ್, ಯಲಹಂಕ, Read more…

ಈ ಉದ್ಯೋಗಿಗಳಿಗೆ ಭಾರತದಲ್ಲಿ ಸಿಗುತ್ತೆ ಅತಿ ಹೆಚ್ಚು ಸಂಬಳ…! ಇಲ್ಲಿದೆ ಈ ಕುರಿತ ಸಂಪೂರ್ಣ ವಿವರ

ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗ ಹೊಂದಿರುವ ನಗರ ಬೆಂಗಳೂರು ಎಂದು ರಾಂಡ್‌ಸ್ಟಾಡ್ ಇನ್ಸೈಟ್ ಸ್ಯಾಲರಿ ಟ್ರೆಂಡ್ ವರದಿ ಬಹಿರಂಗಪಡಿಸಿದೆ. ನಂತರದ ಸ್ಥಾನಗಳಲ್ಲಿ ಮುಂಬೈ, ಹೈದರಾಬಾದ್, ದೆಹಲಿ Read more…

ದೇಶದಲ್ಲಿ ವಾಸಯೋಗ್ಯ ನಗರಗಳಲ್ಲಿ ನಮ್ಮ ಬೆಂಗಳೂರಿಗೆ ಪ್ರಥಮ ಸ್ಥಾನ; ಸಿಲಿಕಾನ್ ಸಿಟಿಯೇ ಬೆಸ್ಟ್ ಎಂದ ಕೇಂದ್ರ ಸರ್ಕಾರ

ಬೆಂಗಳೂರು: ಈಸಿ ಆಫ್ ಲಿವಿಂಗ್ ಇಂಡೆಕ್ಸ್-2020ರ ಪಟ್ಟಿಯಲ್ಲಿ ದೇಶದಲ್ಲಿ ವಾಸಿಸಲು ಯೋಗ್ಯವಾದ ಮಹಾನಗರಗಳ ಪೈಕಿ ಬೆಂಗಳೂರಿಗೆ ಪ್ರಥಮ ಸ್ಥಾನ ದೊರೆತಿದೆ. ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ನೀಡಲಾಗುವ Read more…

ಗಮನಿಸಿ: ಸ್ವಂತ ವ್ಯವಹಾರ ಬಯಸುವವರಿಗೆ ಇದು ಬೆಸ್ಟ್

ಹೊಸ ಬ್ಯುಸಿನೆಸ್ ಮಾಡಲು ಬಯಸಿದ್ದರೆ ನಿಮಗೊಂದು ಅವಕಾಶವಿದೆ. ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ಮೂಲಕ ಉತ್ತಮ ಹಣ  ಗಳಿಸಬಹುದು. ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಲಾಗ್ತಿದೆ. ಪ್ಲಾಸ್ಟಿಕ್ ಬಾಟಲಿಗಳಿಗೆ ಹೊಸ ಪರ್ಯಾಯವನ್ನು ಸರ್ಕಾರ Read more…

SHOCKING NEWS: ಕನ್ನಡ ಬಾವುಟದಲ್ಲಿ ಒಳ ಉಡುಪುಗಳ ತಯಾರಿ; ಅಮೆಜಾನ್ ನಿಂದ ಕನ್ನಡಕ್ಕೆ ಅಪಮಾನ

ಬೆಂಗಳೂರು: ಗೂಗಲ್ ಬಳಿಕ ಇದೀಗ ಅಮೆಜಾನ್ ನಿಂದಲೂ ಕನ್ನಡಕ್ಕೆ ಅಪಮಾನ ಮಾಡಲಾಗಿದ್ದು, ಕನ್ನಡ ಬಾವುಟದಲ್ಲಿ ಒಳ ಉಡುಪು ತಯಾರಿಸಿ ಅಮೆಜಾನ್ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...