alex Certify ಮಳೆಗಾಲದಲ್ಲಿ ತಿನ್ನಿ ಬಿಸಿ ಬಿಸಿ ಬದನೆಕಾಯಿ ಪಕೋಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ತಿನ್ನಿ ಬಿಸಿ ಬಿಸಿ ಬದನೆಕಾಯಿ ಪಕೋಡ

ಮಳೆ ಬರುತ್ತಿರುವಾಗ ಕರಂ ಕುರುಂ ತಿನ್ನಬೇಕೆನ್ನುವ ಬಯಕೆಯಾಗುತ್ತದೆ. ಮಳೆ ಜೊತೆ ಟೀ ಕುಡಿಯುತ್ತ ಬದನೆಕಾಯಿ ಪಕೋಡ ಸೇವಿಸಿದ್ರೆ ಅದ್ರ ಮಜವೇ ಬೇರೆ.

ಬದನೆಕಾಯಿ ಪಕೋಡ ಮಾಡಲು ಬೇಕಾಗುವ ಪದಾರ್ಥ :

ದೊಡ್ಡ ಬಿಳಿಬದನೆ

1/2 ಕಪ್ ಕಡಲೆ ಹಿಟ್ಟು

1 ಚಮಚ ಹಸಿರು ಕೊತ್ತಂಬರಿ

1/2 ಚಮಚ ಕೆಂಪು ಮೆಣಸಿನ ಪುಡಿ

¼ ಚಮಚ ಅರಿಶಿನ

1 ಚಿಟಕಿ ಅಜ್ವೈನ

ರುಚಿಗೆ ತಕ್ಕಷ್ಟು ಉಪ್ಪು

ರುಚಿಗೆ ತಕ್ಕಷ್ಟು ಚಾಟ್ ಮಸಾಲಾ

ಕರಿಯಲು ಎಣ್ಣೆ

ಬದನೆಕಾಯಿ ಪಕೋಡಾ ಮಾಡುವ ವಿಧಾನ :

ಒಂದು ಪಾತ್ರೆಗೆ ಕಡಲೆ ಹಿಟ್ಟು, ಅಜ್ವೈನ, ಉಪ್ಪು, ಕೆಂಪು ಮೆಣಸಿನಕಾಯಿ, ಅರಿಶಿನ, ಹಸಿರು ಕೊತ್ತಂಬರಿ ಮಿಶ್ರಣ ಮಾಡಿ, ಸ್ವಲ್ಪ ನೀರು ಬೆರೆಸಿ ದಪ್ಪ ಬ್ಯಾಟರ್ ತಯಾರಿಸಿ. ಬಿಳಿಬದನೆಯನ್ನು ದುಂಡಗೆ ಕತ್ತರಿಸಿಕೊಳ್ಳಿ.ಇದನ್ನು ಮಿಶ್ರಣದಲ್ಲಿ ಹಾಕಿ 5 ನಿಮಿಷ ನೆನೆಸಿಡಿ. ನಂತ್ರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗ್ತಿದ್ದಂತೆ ಮಿಶ್ರಣದಲ್ಲಿ ಅದ್ದಿರುವ ಬದನೆಯನ್ನು ಕರಿಯಿರಿ. ನಂತ್ರ ಚಾಟ್ ಮಸಾಲಾ ಹಾಕಿ ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...