alex Certify Live News | Kannada Dunia | Kannada News | Karnataka News | India News - Part 4017
ಕನ್ನಡ ದುನಿಯಾ
    Dailyhunt JioNews

Kannada Duniya

ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕೊರೋನಾ ತಡೆಗೆ ಕಠಿಣ ನಿರ್ಧಾರ: 4 ಜಿಲ್ಲೆ ಸಂಪೂರ್ಣ ಲಾಕ್ ಡೌನ್

ಚೆನ್ನೈ: ತಮಿಳುನಾಡಿನಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ನಿರ್ಧಾರ ಕೈಗೊಂಡಿದ್ದು, ರೋಗ ಹೆಚ್ಚುತ್ತಿರುವ 4 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಗೆ ಮುಂದಾಗಿದೆ. Read more…

ಮನೆ ಹೊಂದುವ ಕನಸು ಕಂಡವರಿಗೆ ಸಚಿವರಿಂದ ಗುಡ್ ನ್ಯೂಸ್

ದಾವಣಗೆರೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಸೂರಿಲ್ಲದವರಿಗೆ 2022ರೊಳಗಾಗಿ ಪ್ರತಿಯೊಬ್ಬರಿಗೂ ಒಂದು ಸೂರು ಒದಗಿಸುವ ಚಿಂತನೆಗೆ ಸುಮಾರು 10 ಲಕ್ಷ ಮನೆಗಳನ್ನು ಇನ್ನೂ ಒಂದೂವರೆಯಿಂದ ಎರಡು ವರ್ಷಗಳಲ್ಲಿ Read more…

ಬಿಗ್ ನ್ಯೂಸ್: 5 ಸಾವಿರ ಪೊಲೀಸ್, 500 ಪಿಎಸ್ಐ ನೇಮಕಾತಿ ಅಧಿಸೂಚನೆ

ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ 5000 ಪೊಲೀಸ್ ಕಾನ್ಸ್ ಟೇಬಲ್ ಮತ್ತು 500 ಪಿಎಸ್‍ಐ ಗಳನ್ನು ನೇಮಕಾತಿ ಮಾಡಲು ಅಧಿಸೂಚಿಸಲಾಗಿದೆ ಎಂದು ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ Read more…

ಆನ್ಲೈನ್ ಕ್ಲಾಸ್ ಆತಂಕದಲ್ಲಿದ್ದ ಮಕ್ಕಳು, ಪೋಷಕರಿಗೆ ಮುಖ್ಯ ಮಾಹಿತಿ

ಬೆಂಗಳೂರು: ಆನ್ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದ್ದು ಎಲ್.ಕೆ.ಜಿ.ಯಿಂದ 5ನೇ ತರಗತಿಯವರೆಗೆ ಆನ್ಲೈನ್ ಶಿಕ್ಷಣ ಇರುವುದಿಲ್ಲ. 6 ನೇ ತರಗತಿಯಿಂದ 10ನೇ ತರಗತಿಯವರೆಗೆ ಆನ್ಲೈನ್ Read more…

ಬಿಗ್ ನ್ಯೂಸ್: ಆನ್ ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು: ಆನ್ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಲಾಗಿದ್ದು ಎಲ್.ಕೆ.ಜಿ.ಯಿಂದ 5ನೇ ತರಗತಿಯವರೆಗೆ ಆನ್ಲೈನ್ ಶಿಕ್ಷಣ ಇರುವುದಿಲ್ಲ. 6 ನೇ ತರಗತಿಯಿಂದ 10ನೇ ತರಗತಿಯವರೆಗೆ ಆನ್ಲೈನ್ Read more…

ಕಲಬುರಗಿ 48, ಬೆಂಗಳೂರು 35 ಮಂದಿಗೆ ಕೊರೋನಾ ದೃಢ: ಇಲ್ಲಿದೆ ಜಿಲ್ಲಾವಾರು ವಿವರ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 213 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 7213 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ Read more…

ರಾಜ್ಯದಲ್ಲಿಂದು ಕೊರೋನಾ ದ್ವಿಶತಕ: ಹೊಸದಾಗಿ 213 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 213 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 7213 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 180 ಮಂದಿ Read more…

ಜೋಡಿ ಜೊತೆಯಾಗಿದ್ದ ನೋಡಬಾರದ ದೃಶ್ಯ ನೋಡಿದ ಬಾಲಕ: ಪ್ರೇಮಿಗಳಿಂದ ಘೋರ ಕೃತ್ಯ

ಚೆನ್ನೈ: ಪ್ರೇಮಿಗಳು ಏಕಾಂತದಲ್ಲಿದ್ದ ದೃಶ್ಯವನ್ನು ನೋಡಿದ 8 ವರ್ಷದ ಬಾಲಕ ಬೇರೆಯವರಿಗೆ ವಿಷಯ ತಿಳಿಸುತ್ತಾನೆ ಎಂಬ ಭಯದಲ್ಲಿ ಆತನನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ನಡೆದಿದೆ. Read more…

ಕೊರೋನಾ ತಡೆಗೆ ಕಠಿಣ ನಿರ್ಧಾರ ಕೈಗೊಂಡ ಸರ್ಕಾರ: ಜೂನ್ 30 ರವರೆಗೆ 4 ಜಿಲ್ಲೆ ಸಂಪೂರ್ಣ ಲಾಕ್ ಡೌನ್

ಚೆನ್ನೈ: ತಮಿಳುನಾಡಿನಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ 4 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಗೆ ಮುಂದಾಗಿದೆ. Read more…

ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ವಿರುದ್ಧ ಎಫ್ಐಆರ್ ದಾಖಲು

ಬಳ್ಳಾರಿ: ಮಾಜಿ ಸಚಿವರ ಮಗನ ಮದುವೆ ಆರತಕ್ಷತೆಯಲ್ಲಿ ನಿಯಮ ಉಲ್ಲಂಘನೆ ಆದ ಹಿನ್ನಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮಾಜಿ ಸಚಿವ ಪರಮೇಶ್ವರ ನಾಯ್ಕ್ ಮತ್ತು ಅವರ ಪುತ್ರನ ವಿರುದ್ಧ ಬಳ್ಳಾರಿ Read more…

ಕುತೂಹಲಕ್ಕೆ ಕಾರಣವಾಗಿದೆ ಗ್ಯಾಲಕ್ಸಿಯಿಂದ ಬರುತ್ತಿರುವ ರೇಡಿಯೋ ಸಿಗ್ನಲ್…!

ಮೂರು ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗ್ಯಾಲಕ್ಸಿಯಿಂದ ರೇಡಿಯೋ ಸಿಗ್ನಲ್ ‌ಗಳು ಭೂಮಿಗೆ ಪ್ರತಿ 157 ದಿನಗಳಿಗೊಮ್ಮೆ ಬರುತ್ತಿವೆ ಎಂದು ಕಂಡುಬಂದಿದೆ. ಈ ಸಿಗ್ನಲ್‌ಗಳ ಜಾಡನ್ನು ಹಿಡಿದು ಖಗೋಳ ಶಾಸ್ತ್ರಜ್ಞರು Read more…

ಬಡ ಮಕ್ಕಳಿಗೆ ನೆರವಾಗಲು ಗೆಳೆಯರ ಬಳಗದಿಂದ ಹೀಗೊಂದು ಅನುಕರಣೀಯ ಕಾರ್ಯ

ಕೋವಿಡ್-19 ಲಾಕ್‌ಡೌನ್‌ನಿಂದ ಹೊರಬಂದು ಎಂದಿನಂತೆ ಚಟುವಟಿಕೆಗಳನ್ನು ನಡೆಸುವುದು ಯಾವಾಗ ಎಂದು ಇಡೀ ಜಗತ್ತೇ ಚಿಂತನೆಯಲ್ಲಿ ತೊಡಗಿದೆ. ಶೈಕ್ಷಣಿಕ ರಂಗಕ್ಕೂ ಸಹ ಇದೇ ಚಿಂತೆ ಕಾಡುತ್ತಿದೆ. ಶಾಲಾ-ಕಾಲೇಜುಗಳು ಯಾವಾಗ ಮರು Read more…

ರಾಜಾರೋಷವಾಗಿ ರಸ್ತೆಯಲ್ಲಿ ಓಡಾಡಿದ ಸಿಂಹ..!

ದಿನನಿತ್ಯ ಓಡಾಡುವ ರಸ್ತೆಯಲ್ಲಿ ಸಿಂಹವೊಂದು ಬೀದಿನಾಯಿಯಂತೆ ಓಡಾಡಿದರೆ ಏನಾಗಬೇಡ. ವಿಷಯವನ್ನು ಕಣ್ಣಾರೆ ಕಂಡ ಮೇಲೂ, ಕಿವಿಯಾರೆ ಕೇಳಿದ ಮೇಲೂ ರಸ್ತೆಗೆ ಬರುವುದಿರಲಿ, ಮನೆ ಬಿಟ್ಟು ಹೊರಗೆ ಬರಲು ಸಾಧ್ಯವೆ Read more…

ʼಲಾಕ್ ‌ಡೌನ್ʼ ನಿಂದ ಸಂಕಷ್ಟಕ್ಕೀಡಾದ ವಕೀಲರಿಗೆ ನೆರವು

ನವದೆಹಲಿ: ಲಾಕ್‌ಡೌನ್ ನಿಂದ ತೊಂದರೆಗೀಡಾದ ವಕೀಲರು ಹಾಗೂ ಕ್ಲರ್ಕ್ ಗಳಿಗೆ ಸುಪ್ರೀಂ ಕೋರ್ಟ್ ವಕೀಲರ ಸಂಘ ಟ್ರಸ್ಟ್ ನಿಂದ ನೆರವು ನೀಡಲಾಗಿದೆ. 136 ವಕೀಲರಿಗೆ ತಲಾ 10 ಸಾವಿರ Read more…

ವಾಚ್ ಟವರ್ ಮೇಲೆ ಸಹೋದರರ ‘ಕ್ವಾರಂಟೈನ್’

ಕೊರೋನಾ ಲಾಕ್ ಡೌನ್ ವೇಳೆ ನಡೆದ ಚಿತ್ರ ವಿಚಿತ್ರ ಘಟನೆಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಗ್ರಾಮವೊಂದರಲ್ಲಿ ಸಹೋದರರಿಬ್ಬರು ಅರಣ್ಯದಂಚಿನ ವಾಚ್ ಟವರ್ ಏರಿ Read more…

ಪಾಕಿಸ್ತಾನದಲ್ಲಿ ಮಾತ್ರ ಇಂತದ್ದು ನಡೆಯಲು ಸಾಧ್ಯ…!

ಬಹುಶಃ ಪಾಕಿಸ್ತಾನದಲ್ಲಿ ಮಾತ್ರ ಇಂತಹ ತಿಳಿಗೇಡಿ ಕೆಲಸಗಳು ನಡೆಯಲು ಸಾಧ್ಯ ಎನ್ನಬಹುದು ಇಲ್ಲವೇ ಜಾಹೀರಾತಿನ ಪರಾಕಾಷ್ಠೆ ಎನ್ನಬಹುದು. ಪಾಕಿಸ್ತಾನದ ಅಬ್ ತಕ್ ಸುದ್ದಿವಾಹಿನಿ ಸುದ್ದಿವಾಚಕರು ಪ್ರೈಮ್ ಟೈಂನಲ್ಲಿ ಬರುವ Read more…

ಭಾರತದ ಭೂಭಾಗವನ್ನು ತಮ್ಮದೆಂಬ ಭ್ರಮೆಯಲ್ಲಿ ಸಂಭ್ರಮಿಸುತ್ತಿದ್ದಾರೆ ನೇಪಾಳಿಗಳು..!

ಭಾರತದ ಗಡಿಪ್ರದೇಶಗಳನ್ನು ಸೇರಿಸಿಕೊಂಡು ಹೊಸ ಭೂಪಟ ಮಾಡಿಕೊಂಡಿರುವ ನೇಪಾಳ, ಟಿಕ್ ಟಾಕ್ ಮೂಲಕ ಖುಷಿ ಹಂಚಿಕೊಂಡಿದೆ. ನಮ್ಮ ಗಡಿ ಪ್ರದೇಶಗಳಾದ ಲಿಪುಲೇಖ್, ಕಾಲಾಪಾನಿ, ಲಿಂಪಿಯಾಧುರ ಮೇಲೆ ಹಕ್ಕುಸ್ವಾಮ್ಯ ಸಾಧಿಸುವ Read more…

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ‘ಬಾರ್‌’ ಮಾಡಿದೆ ಈ ಐಡಿಯಾ…!

ಕೋವಿಡ್-19 ಕಾಟದಿಂದ ತಪ್ಪಿಸಿಕೊಳ್ಳಲು ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಜನರಲ್ಲಿ ಅರಿವು ಮೂಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಜಪಾನ್‌ನ ಟೋಕಿಯೋದ ಗಿಂಜಾ ಏರಿಯಾದಲ್ಲಿರುವ ಬಾರ್‌ ಒಂದರಲ್ಲಿ ಎಲ್ಲಾ Read more…

ಬೆರಗಾಗಿಸುತ್ತೆ ಸೀರೆಯುಟ್ಟು ನಾರಿ ಮಾಡಿರುವ ಸಾಹಸ…!

ಜಗತ್ತಿನಲ್ಲಿ ಪ್ರತಿಭೆಗಳಿಗೇನೂ ಕಮ್ಮಿ ಇಲ್ಲ. ಥರಾವರಿ ಪ್ರತಿಭೆಗಳ ಅನಾವರಣವನ್ನು ನಾವು ದಿನಂಪ್ರತಿ ಸೋಷಿಯಲ್ ಮೀಡಿಯಾಗಳಲ್ಲಿ ನೋಡುತ್ತಲೇ ಬಂದಿದ್ದೇವೆ. ಇಂಥದ್ದೇ ಒಂದು ನಿದರ್ಶನದಲ್ಲಿ, ಸಂಗೀತಾ ವರಿಯರ್‌ ಎಂಬ ಮಹಿಳೆ ಸೀರೆಯುಟ್ಟುಕೊಂಡೇ Read more…

75 ದಿನಗಳ ಏಕಾಂತ ವಾಸದ ಬಳಿಕ ಆತ ಕೇಳಿದ್ದೇನು ಗೊತ್ತಾ..?

ವರ್ಮಾಂಟ್: ಅಮೆರಿಕದ ವ್ಯಕ್ತಿಯೊಬ್ಬ ಯಾರೊಬ್ಬರ ಸಹವಾಸಕ್ಕೂ ಸಿಲುಕದೆ ಬರೋಬ್ಬರಿ ಎರಡೂವರೆ ತಿಂಗಳು ಏಕಾಂತ ವಾಸದಲ್ಲಿದ್ದು, ಬಳಿಕ ಹೊರಬಂದು ಪ್ರಪಂಚಕ್ಕೆ ಮತ್ತೆ ತೆರೆದುಕೊಂಡಿದ್ದಾನೆ. ಆಗ ಆತ ಟ್ವೀಟ್ ಮೂಲಕ ಕೇಳಿಕೊಂಡಿದ್ದೇನು Read more…

ಮೂತ್ರ ಮಾಡಿದ ಪ್ರತಿಭಟನಾಕಾರನ ಅರೆಸ್ಟ್…!

ಲಂಡನ್ ನಲ್ಲಿ ಪ್ರತಿಭಟನಾಕಾರನೊಬ್ಬ ಪೊಲೀಸ್ ಸ್ಮಾರಕಕ್ಕೆ ಮೂತ್ರ ಮಾಡಿ ಇದೀಗ ಬಂಧನಕ್ಕೊಳಗಾಗಿದ್ದಾನೆ. ಸೆಂಟ್ರಲ್ ಲಂಡನ್ ನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು ಜನಾಂಗೀಯ ಹೋರಾಟದ ಪರ – ವಿರೋಧ ಜಟಾಪಟಿ ನಡೆದಿದೆ. Read more…

ಮೃತಪಟ್ಟ ಫುಟ್ಬಾಲ್‌ ಆಟಗಾರನಿಗೆ ಹೃದಯಸ್ಪರ್ಶಿ ವಿದಾಯ

ಫುಟ್ ಬಾಲ್ ತಂಡವೊಂದು ಮೃತಪಟ್ಟ ತಂಡದ ಸದಸ್ಯನಿಗೆ ವಿದಾಯವನ್ನು ವಿಶೇಷ ರೀತಿಯಲ್ಲಿ ರೂಪಿಸಿದ ವಿಡಿಯೋವೊಂದು ವೈರಲ್ ಆಗಿದೆ. 16 ವರ್ಷದ ಬಾಲಕ ಮೆಕ್ಸಿಕೋದಲ್ಲಿ ಪೊಲೀಸರ ಗುಂಡಿಗೆ ಆಕಸ್ಮಿಕವಾಗಿ ಬಲಿಯಾಗಿದ್ದ. Read more…

ವಿಡಿಯೋ ಮೂಲಕ ದಂಗಾಗಿಸುವ ಸತ್ಯ ಬಿಚ್ಚಿಟ್ಟ ನರ್ಸ್…!

ಹಸಿರು ವಲಯದಲ್ಲಿ ವೈದ್ಯನೊಬ್ಬ ತನ್ನ ಗಂಟಲ ದ್ರವವನ್ನು ತಾನೇ ತೆಗೆದು ಕೋವಿಡ್ ಪರೀಕ್ಷೆಗೆ ಒಳಗಾದ ಪ್ರಸಂಗ ನಡೆದಿದೆ. ಲಕ್ನೋದ ಆರ್ ಎಂ ಎಲ್ ಆಸ್ಪತ್ರೆಯ ಸ್ಥಾನಿಕ ವೈದ್ಯನೊಬ್ಬ ತನ್ನ Read more…

ರೈತರು – ಸರ್ಕಾರದ ಕಿತ್ತಾಟದ ಮಧ್ಯೆ ಲಾಭವಾಗಿದ್ದು ಮಂಗಗಳಿಗೆ…!

ಹಿಮಾಚಲಪ್ರದೇಶ: ಸರ್ಕಾರದ ಹಾಗೂ ರೈತರ ಜಗಳದಲ್ಲಿ ಗೆದ್ದಿದ್ದು ಮಾತ್ರ ಮಂಗಗಳು ಎಂಬ ಹೊಸ ಗಾದೆ ಶುರುವಾಗಿದೆ. ಹೌದು ಇಲ್ಲಿನ ರೈತರಿಗೆ ಮಂಗಗಳ ಕಾಟ ವಿಪರೀತವಾಗಿದ್ದು, ಬೆಳೆ ಹಾನಿ ಮಾಡುತ್ತಿವೆ. Read more…

ಪುಟ್ಟ ಮಕ್ಕಳನ್ನು 4 ನೇ ಮಹಡಿಯಿಂದ ಕೆಳಗೆಸೆದ ಪಾಪಿ

ದುರುಳನೊಬ್ಬ ಎರಡು ಮಕ್ಕಳನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ವಿಲಕ್ಷಣ ಘಟನೆಯೊಂದು ಕೊಲ್ಕತ್ತಾದಲ್ಲಿ ನಡೆದಿದೆ. ಸೆಂಟ್ರಲ್ ಕೊಲ್ಕತ್ತಾದ ಬುರ್ರಬಜಾರ್ ಪ್ರದೇಶದಲ್ಲಿ ಈ ಪ್ರಕರಣ ನಡೆದಿದ್ದು, ಕೆಳಗೆ ತಳ್ಳಲ್ಪಟ್ಟ ಎರಡು Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಮಕ್ಕಳಿಬ್ಬರ ಆತ್ಮೀಯ ಆಲಿಂಗನ

ಈ ಲಾಕ್ ‌ಡೌನ್ ಅವಧಿ ಮುಗಿದು ಯಾವಾಗ ನಮ್ಮ ಗೆಳೆಯರನ್ನು, ಹಿತೈಷಿಗಳನ್ನು ಮುಖತಃ ನೋಡಿ ಮಾತನಾಡಿಸುತ್ತೇವೋ ಎಂಬ ಕಾತರ ಎಲ್ಲರಿಗೂ ಇದೆ. ಮಕ್ಕಳಿಗಂತೂ ಬಹಳವೇ ಇದೆ. ಇಂಥದ್ದೇ ಒಂದು Read more…

ಈ ದೇಗುಲದಲ್ಲಿ ಕೈ ತೇಲಿಸಿದರೆ‌ ಮೊಳಗುತ್ತೆ ಘಂಟಾನಾದ…!

ಮಂಡ್ಸೂರ್, ಮಧ್ಯಪ್ರದೇಶ: ಈ ಕೋವಿಡ್-19 ನಿಂದ ಸುಮಾರು ಎರಡೂವರೆ ತಿಂಗಳು ದೇಶವೇ ಸ್ತಬ್ಧವಾಗಿತ್ತು. ಬಳಿಕ ಒಂದೊಂದಾಗಿಯೇ ಅನುಮತಿ ಕೊಟ್ಟು ಸಾರ್ವಜನಿಕ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು. ಇನ್ನು ಧಾರ್ಮಿಕ ಕೇಂದ್ರಗಳಿಗೂ Read more…

ಬಾಳೆಹಣ್ಣು ಮಾರಾಟ ಮಾಡುತ್ತಿದ್ದ ಶಿಕ್ಷಕನ ನೆರವಿಗೆ ನಿಂತ ಹಳೆ ವಿದ್ಯಾರ್ಥಿಗಳು

ನೆಲ್ಲೂರು, ಆಂಧ್ರಪ್ರದೇಶ: ಕೊರೋನಾ ಮಹಾಮಾರಿ ಅದೆಷ್ಟೋ ಮಂದಿಯ ಜೀವವನ್ನು ಕಿತ್ತುಕೊಂಡಿದ್ದಲ್ಲದೆ, ಜೀವನವನ್ನೂ ಕಿತ್ತುಕೊಂಡಿದೆ. ಆಂಧ್ರಪ್ರದೇಶದ ನೆಲ್ಲೂರಿನ ಶಿಕ್ಷಕರೊಬ್ಬರನ್ನು ಶಾಲೆಯಿಂದ ವಜಾಗೊಳಿಸಿದ ಹಿನ್ನೆಲೆಯಲ್ಲಿ ಜೀವನೋಪಾಯಕ್ಕಾಗಿ ಬಾಳೆಹಣ್ಣು ಮಾರಾಟ ಮಾಡುತ್ತಿದ್ದರು. ಈ Read more…

ದಕ್ಷಿಣ ಕೊರಿಯಾಗೆ ಬೆದರಿಕೆ ಹಾಕಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ

ಸಿಯೋಲ್: ದಕ್ಷಿಣ ಕೊರಿಯಾ ಮೇಲೆ ಸೇನಾ ಕಾರ್ಯಾಚರಣೆ ನಡೆಸುವುದಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೊ ಜೊಂಗ್ ಗುಡುಗಿದ್ದಾರೆ. ಉತ್ತರ ಕೊರಿಯಾದ ಪ್ರಭಾವಿ Read more…

ಕೊರೋನಾ ಪರಿಣಾಮ ಆಘಾತಕಾರಿ: ಮಧುಮೇಹಿಗಳಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಕೊರೋನಾ ಸೋಂಕಿನಿಂದ ಮಧುಮೇಹ ಕಾಣಿಸಿಕೊಳ್ಳಬಹುದಾದ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಲ್ಲದೆ, ಈಗಾಗಲೇ ಮಧುಮೇಹ ಇರುವವರಿಗೆ ಕೊರೋನಾ ವೈರಾಣುಗಳು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನಲಾಗಿದೆ. ಇಂಟರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...