alex Certify BIG BREAKING: ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಹಲವು ವೆಬ್ ಸೈಟ್ ಏಕಾಏಕಿ ‘ಸ್ಥಗಿತ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಹಲವು ವೆಬ್ ಸೈಟ್ ಏಕಾಏಕಿ ‘ಸ್ಥಗಿತ’

ಫೈನಾನ್ಶಿಯಲ್​ ಟೈಮ್ಸ್, ದಿ ನ್ಯೂಯಾರ್ಕ್ ಟೈಮ್ಸ್ ಹಾಗೂ ಬ್ಲೂಮ್​ ಬರ್ಗ್​ ನ್ಯೂಸ್​ ಸೇರಿದಂತೆ ಬಹುತೇಕ ಸುದ್ದಿ ವಾಹಿನಿ ವೆಬ್​ಸೈಟ್​ಗಳು ಜಗತ್ತಿನಾದ್ಯಂತ ಏಕಾಏಕಿ ಸ್ಥಗಿತಗೊಂಡಿವೆ.

ಇದು ಮಾತ್ರವಲ್ಲದೇ ಅಮೆಜಾನ್​.ಕಾಮ್​ ವೆಬ್​ಸೈಟ್ ​ಕೂಡ ಇಂದು ತಾಂತ್ರಿಕ ದೋಷವನ್ನ ಎದುರಿಸಿದೆ. ಆದರೆ ಈ ಬಗ್ಗೆ ತತ್​ಕ್ಷಣದಲ್ಲಿ ಅಮೆಜಾನ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವೆಬ್​ಸೈಟ್​ಗಳಲ್ಲಿ ಉಂಟಾದ ತಾಂತ್ರಿಕ ದೋಷದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...