alex Certify Live News | Kannada Dunia | Kannada News | Karnataka News | India News - Part 3973
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿ ಬೀಳಿಸುವ ವರದಿ: ಕೊರೋನಾ ಮರಣ ಮೃದಂಗ, ಬೆಂಗಳೂರು 23 ಸೇರಿ ಒಂದೇ ದಿನ 70 ಮಂದಿ ಸಾವು – ದಾಖಲೆಯ 2799 ಮಂದಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಬ್ಲಾಸ್ಟ್ ಆಗಿದ್ದು, ಇವತ್ತು ಒಂದೇ ದಿನ ಬರೋಬ್ಬರಿ 70 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 613 ಕ್ಕೆ ಏರಿಕೆಯಾಗಿದೆ. Read more…

BIG NEWS: ಸಚಿವ ಸಿ.ಟಿ. ರವಿಗೆ ಕೊರೋನಾ ಪಾಸಿಟಿವ್

ಬೆಂಗಳೂರು: ಸಚಿವ ಸಿ.ಟಿ. ರವಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಸಿ.ಟಿ. ರವಿ ಅವರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ. Read more…

ಮಗು ಆಟವಾಡುವಾಗಲೇ ಆಘಾತಕಾರಿ ಘಟನೆ, ದಾಳಿ ಮಾಡಿ ಕೊಂದು ಹಾಕಿದ ಚಿರತೆ

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಗ್ರಾಮವೊಂದರಲ್ಲಿ 4 ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿದೆ. ರಾಜೇಂದ್ರಪುರದ ಮುನಿರಾಜು, ದೊಡ್ಡಈರಮ್ಮ ದಂಪತಿಯ ಪುತ್ರ ಚಂದು ಮೃತಪಟ್ಟ ಮಗು Read more…

BREAKING: ಹಾಡಹಗಲೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ: ಲವ್ ಮ್ಯಾರೇಜ್ ವಿಚಾರಕ್ಕೆ 5 ಮಂದಿಯ ಬರ್ಬರ ಹತ್ಯೆ…?

ರಾಯಚೂರು: ಪ್ರೇಮ ವಿವಾಹ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ 5 ಮಂದಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಸಿಂಧನೂರು ಪಟ್ಟಣದ ಸುಕಾಲಪೇಟೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಸುಕಾಲಪೇಟೆಯಲ್ಲಿ Read more…

ಸಾರಿಗೆ ಸಿಬ್ಬಂದಿಗೆ ಡಿಸಿಎಂ ಲಕ್ಷ್ಮಣ ಸವದಿ ʼಗುಡ್ ನ್ಯೂಸ್ʼ

ಬೆಳಗಾವಿ: ಯಾವುದೇ ಕಾರಣಕ್ಕೂ ಸಾರಿಗೆ ಸಿಬ್ಬಂದಿ ವೇತನ ನಿಲ್ಲಿಸುವುದಿಲ್ಲ ಎಂದು ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ನಿಪ್ಪಾಣಿಯಲ್ಲಿ ಮಾತನಾಡಿದ ಅವರು, ಕೆಎಸ್ಆರ್ಟಿಸಿ 2652 ಕೋಟಿ ರೂಪಾಯಿ Read more…

ಇಂದು ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೆ ಸಂಪೂರ್ಣ ಬಂದ್, ಅನಗತ್ಯವಾಗಿ ಹೊರಬಂದ್ರೆ ಅಷ್ಟೇ…!

ಬೆಂಗಳೂರು: ಇಂದು ರಾತ್ರಿ 8 ಗಂಟೆಗೆ ನೈಟ್ ಕರ್ಫ್ಯೂ ಜಾರಿಯಾಗುವುದರೊಂದಿಗೆ 33 ಗಂಟೆಗಳ ಲಾಕ್ ಡೌನ್ ಆರಂಭವಾಗಲಿದೆ. ಎರಡನೇ ಸಂಡೇ ಲಾಕ್ಡೌನ್ ಜಾರಿಯಾಗಲಿದ್ದು, ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ Read more…

ಶಾಕಿಂಗ್ ನ್ಯೂಸ್: ಕೊರೋನಾ ಸೋಂಕು ತಗುಲಿದ್ದ 12 ವರ್ಷದ ಬಾಲಕಿ ಸಾವು

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗುಲಿದ್ದ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ 12 ವರ್ಷದ ಬಾಲಕಿ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದು ಕೊರೊನಾ Read more…

ಅಚ್ಚರಿಗೆ ಕಾರಣವಾಗಿದೆ ನೀಲಿ ಬಣ್ಣದ ಲಾವಾ ಸ್ಪೋಟ…!

ಜಗತ್ತಿನ ಅತ್ಯಂತ ಶ್ರೇಷ್ಠ ಕಲಾಕಾರ ಎಂದರೆ ಅದು ಪ್ರಕೃತಿ. ಮಾನವರು ಊಹಿಸಲೂ ಸಾಧ್ಯವಿರದ ಮನಮೋಹಕ ದೃಶ್ಯ ಚಿತ್ತಾರಗಳನ್ನು ಪ್ರಕೃತಿ ತನ್ನೊಡಲಲ್ಲಿ ಇಟ್ಟುಕೊಂಡಿದೆ. ಇತ್ತೀಚೆಗೆ ಇಂಡೋನೇಷ್ಯಾದ ಕಾವಾ ಇಜೆನ್ ಜ್ವಾಲಾಪರ್ವತದಲ್ಲಿ Read more…

ಪರಸ್ಪರ ಆರೋಗ್ಯ ವಿಚಾರಿಸಿಕೊಂಡ BSY – HDK

ರಾಜ್ಯದಲ್ಲಿ ಕೊರೊನಾ ಬಿಟ್ಟುಬಿಡದೇ ಕಾಡುತ್ತಿದೆ. ಇದನ್ನು ನಿಯಂತ್ರಿಸುವುದೇ ಯಡಿಯೂರಪ್ಪ ಸರ್ಕಾರಕ್ಕೆ ದೊಡ್ಡ ಸವಾಲಾಗಿದ್ದು, ಹೀಗಾಗಿ ಪ್ರತಿ ನಿತ್ಯವೂ ಸರಣಿ ಸಭೆಗಳು ನಡೆಯುತ್ತಿವೆ. ಇದರ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪನವರ ಗೃಹ Read more…

ʼಮಾಸ್ಕ್ʼ‌ ಮಹತ್ವವನ್ನು ಈ ರೀತಿ ತಿಳಿಸಿದ್ದಾರೆ ಪುಟ್ಟ ಪೋರರು…!

ಕೋವಿಡ್ ಸಾಂಕ್ರಮಿಕದ ನಡುವೆ ಎಲ್ಲೇ ಹೋದರೂ ಮಾಸ್ಕ್ ಧರಿಸಿಕೊಂಡು ಹೋಗಬೇಕು ಎನ್ನುವ ಜಾಗೃತಿಯನ್ನು ಜನರಲ್ಲಿ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಂತಮ್ಮ ಪ್ರಯತ್ನಗಳನ್ನು ಮಾಡಿದ್ದಾರೆ. ಇವರುಗಳ ಸಾಲಿಗೆ ಈಗ Read more…

BIG NEWS: ಸಿಕ್ಕೇ ಬಿಡ್ತಾ ಮಾರಣಾಂತಿಕ ಕೊರೊನಾಗೆ ಲಸಿಕೆ…? ಇಲ್ಲಿದೆ ಲಸಿಕೆ ಪಡೆದುಕೊಂಡ ಮೊದಲ ಮಹಿಳೆಯ ಅನಿಸಿಕೆ

ಅಮೆರಿಕದಲ್ಲಿ ಕೊರೊನಾ ವೈರಸ್ ಲಸಿಕೆಯನ್ನು ಮೊದಲು ಪಡೆದ ಮಹಿಳೆ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಲಸಿಕೆ ಕುರಿತ ಅಧ್ಯಯನದ ಮೊದಲ ಸುತ್ತಿನಲ್ಲಿ, 43 ವರ್ಷದ ಜೆನ್ನಿಫರ್ ಹೊಲ್ಲರ್‌ಗೆ ಮಾರ್ಚ್‌ನಲ್ಲಿ ಲಸಿಕೆ Read more…

2020 ರ ಪರಿಸ್ಥಿತಿಯನ್ನು ಬಿಂಬಿಸುತ್ತಿದೆ ಈ ಕುರ್ಚಿ…!

2020 ರ ವರ್ಷ ಬಹುತೇಕ ಮಂದಿಗೆ ಬಹಳ ನೋವಿನ ವರ್ಷವಾಗಿದೆ ಎಂದು ಸಾಕಷ್ಟು ಬಾರಿ ಕೇಳುತ್ತಲೇ ಇದ್ದೇವೆ, ಇದು ಸತ್ಯವೆಂದೂ ಸಹ ಅನಿಸುತ್ತಲೇ ಇರುವಂಥ ಘಟನೆಗಳು ಸಂಭವಿಸುತ್ತಲೇ ಬಂದಿವೆ. Read more…

2 ಹುಲಿಗಳ ನಡುವಿನ ರಣ ಕಾಳಗದ ವಿಡಿಯೋ ವೈರಲ್

ದಕ್ಷಿಣ ಆಫ್ರಿಕಾದ ಟೈಗರ್ ಕ್ಯಾನ್ಯನ್ ವನ್ಯಜೀವಿ ಮತ್ತು ಸಫಾರಿ ಉದ್ಯಾನದಲ್ಲಿ ಎರಡು ಹುಲಿಗಳ ನಡುವೆ ನಡೆದ ಭೀಕರ ರಣಕಾಳಗದ ವಿಡಿಯೋ ಈಗ ವೈರಲ್ ಆಗಿದೆ. 2013ರಲ್ಲಿ ಈ ವಿಡಿಯೋವನ್ನು Read more…

ʼಪಂಜಾಬಿʼ ಕಲಿಯಲು ಇಲ್ಲಿದೆ ಒಂದು ಸರಳ ವಿಧಾನ

ಹೊಸ ಭಾಷೆಯನ್ನು ಕಲಿಯುವ ಆಲೋಚನೆ ಎಷ್ಟು ಚೆಂದವೂ ಅಷ್ಟೇ ಸವಾಲುಗಳನ್ನೂ ಸಹ ನಮ್ಮ ಮುಂದೆ ಇಡುತ್ತದೆ. ಒಂದಷ್ಟು ಮಟ್ಟಿನ ಸಂಕಲ್ಪದಿಂದ ಹೊಸ ಭಾಷೆಗಳನ್ನು ಆರಾಮವಾಗಿ ಕಲಿಯಬಹುದಾಗಿದೆ. ಪಂಜಾಬಿ ಭಾಷೆಯನ್ನು Read more…

ಅಳಿಯ ಬಂದ ಖುಷಿಗೆ 67 ತಿಂಡಿ ಮಾಡಿದ ಅತ್ತೆ..!

ಮನೆಗೆ ಅತಿಥಿಗಳು ಬಂದಾಗ ವಿಶೇಷ ಅಡುಗೆ ಮಾಡುವುದು ಭಾರತೀಯ ಸಂಪ್ರದಾಯ. ಅಳಿಯನ ವಿಷ್ಯಕ್ಕೆ ಬಂದಾಗ ಪ್ರಾಮುಖ್ಯತೆ ಹೆಚ್ಚು. ಅಳಿಯನಿಗೆ ಪತ್ನಿ ಮನೆಯವರು ವಿಶೇಷ ಗೌರವ ನೀಡ್ತಾರೆ. ಹಾಗೆ ಅಳಿಯ Read more…

ಮನೆ ಮುಂದೆ ಕಾಣಿಸಿಕೊಂಡ ದೈತ್ಯಾಕಾರದ ಹಲ್ಲಿ ನೋಡಿ ಬೆಚ್ಚಿಬಿದ್ದ ಜನ

ದೈತಾಕಾರದ ಮಾನಿಟರ್‌ ಹಲ್ಲಿಯೊಂದು ದೆಹಲಿಯ ಮನೆಯೊಂದರ ಅಂಗಳದಲ್ಲಿ ಕಾಣಿಸಿಕೊಂಡಿದ್ದು, ಅದರ ಫೋಟೋ ಈಗ ವೈರಲ್ ಆಗಿದೆ. ಈ ಚಿತ್ರವನ್ನು ಐಪಿಎಸ್ ಅಧಿಕಾರಿ ಧಲಿವಾಲ್ ಹಂಚಿಕೊಂಡಿದ್ದಾರೆ. “ಅರಾವಳಿಯ ಛತ್ತರ್‌ಪುರ ಪ್ರದೇಶದಿಂದ Read more…

ಈ ವಿಡಿಯೋ ನೋಡಿದ ಮೇಲೆ ಮಿಸ್‌ ಮಾಡದೆ ಧರಿಸುತ್ತೀರಿ ‌ʼಮಾಸ್ಕ್ʼ

ಕೊರೋನಾ ವೈರಸ್ ವಿಶ್ವದಲ್ಲಿ ರುದ್ರತಾಂಡವ ಆರಂಭಿಸಿ ಆರು ತಿಂಗಳಾಗುತ್ತ ಬಂದಿದೆ.‌ ಮಾರಣಾಂತಿಕ ಕಾಯಿಲೆಯಿಂದ ಬಚಾವಾಗಲು ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಹಾಗೂ ಕೈಗೆ ಸ್ಯಾನಿಟೈಸರ್ ಹಚ್ಚಿಕೊಳ್ಳುವುದು ಅಥವಾ Read more…

ಹತ್ಯೆ ಮಾಡಿದ 38 ವರ್ಷದ ಬಳಿಕ ಆರೋಪಿ ಅರೆಸ್ಟ್

ಪೊಲೀಸ್ ಸಿಬ್ಬಂದಿಯನ್ನು ಕೊಂದ ಆರೋಪ ಹೊತ್ತ 66 ವರ್ಷದ ವ್ಯಕ್ತಿಯನ್ನು 38 ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ. ಶಕ್ತಿಧನ್ ಸಿಂಗ್ ಎಂಬಾತನನ್ನು ರಾಜಸ್ತಾನದ ಬಿಜವಾಲ ಗ್ರಾಮದಲ್ಲಿ ಗುಜರಾತ್ ಪೊಲೀಸರು Read more…

ಬಸ್ ಚಾಲಕ ಮಾಸ್ಕ್ ಧರಿಸಲು ಹೇಳಿದ್ದೆ ತಪ್ಪಾಯ್ತು….!

ಕೊರೋನಾ ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಮಾಸ್ಕ್ ಬಳಕೆ ಅನಿವಾರ್ಯ ಎಂಬಂತಾಗಿದೆ. ಈ ವೇಳೆ ಸಾಕಷ್ಟು ಅವಿವೇಕಿಗಳು ಮಾಸ್ಕ್ ಧರಿಸದೇ ಓಡಾಟ ಮಾಡುತ್ತಿದ್ದಾರೆ. ಒಂದು ಪ್ರಕರಣದಲ್ಲಿ ಬಸ್ ಚಾಲಕ, Read more…

ಡಿಲಿವರಿ ಆರ್ಡರ್ ಮೇಲೆ ಈತ ಬರೆದಿದ್ದೇನು ಗೊತ್ತಾ…?

ಡಿಲಿವರಿ ಬಾಯ್ಸ್ ಗೆ ವಿಳಾಸ ಪತ್ತೆ ಹಚ್ಚುವುದು ಸವಾಲಿನ ಕೆಲಸ. ಅನೇಕರು ಪದೇ ಪದೇ ಕರೆ ಮಾಡಿ ವಿಳಾಸ ಪತ್ತೆ ಹಚ್ಚುತ್ತಾರೆ. ಆದ್ರೆ ವಿಳಾಸ ಪತ್ತೆ ಸುಲಭವಾಗ್ಲಿ ಎಂದು Read more…

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ನಕಲಿ ಸ್ವಾಮೀಜಿ ಅರೆಸ್ಟ್..!

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅವರನ್ನು ಜೀತದಾಳುಗಳಾಗಿ ಕೆಲಸ ಮಾಡಲು ಬೇರೆಯವರಿಗೆ ಸಹಾಯ ಮಾಡಿದ್ದ ಎಂಬ ಆರೋಪದಡಿ ಮುಜಾಫರ್ ಸುಕೇರ್ತಲ್‌ನ ಆಶ್ರಮವೊಂದರ ಮಾಲೀಕ ಸ್ವಾಮಿಭಕ್ತಿ ಭೂಷಣ ಗೋವಿಂದ Read more…

ಶಾಕಿಂಗ್‌ ಸುದ್ದಿ: ನಿವೃತ್ತ ಬ್ಯಾಂಕ್ ನೌಕರನ ನಿರುದ್ಯೋಗಿ ಪುತ್ರ ನಕಲಿ ಶಾಖೆಯನ್ನೇ ತೆರೆದ….!

ಬ್ಯಾಂಕ್ ಮಾಜಿ ಉದ್ಯೋಗಿಯ‌ ಮಗ ನಕಲಿ ಬ್ಯಾಂಕ್ ಬ್ರಾಂಚ್ ಆರಂಭಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಮಲ್ ಬಾಬು ಎಂಬಾತ ಈ ಕೃತ್ಯದ ಮಾಸ್ಟರ್ ಮೈಂಡ್. ಈತ ನಿರುದ್ಯೋಗಿಯಾಗಿದ್ದು, ಪೋಷಕರು Read more…

OMG: ಮಾನವರನ್ನು ಹೋಲುತ್ತೆ ಈ ಮೀನು…!

ಈ ಅಂತರ್ಜಾಲದಲ್ಲಿ ಸಾಕಷ್ಟು ಬಾರಿ ನಮ್ಮನ್ನು ಚಕಿತಗೊಳಿಸುವ ಅನೇಕ ವಿಚಾರಗಳನ್ನು ಕೇಳಿರುತ್ತೇವೆ. ಈ ವಿಚಾರಗಳು ಒಳ್ಳೆಯವೂ ಆಗಿರಬಹುದು, ಕೆಟ್ಟವೂ ಆಗಿರಬಹುದು ಅಥವಾ ವಿಚಿತ್ರವೂ ಇರಬಹುದು. ಮಲೇಷ್ಯಾದಲ್ಲಿ ಕಂಡು ಬಂದ Read more…

ಮನ ಕಲಕುತ್ತೆ PPE ಕಿಟ್‌ ಧರಿಸಿ ವಿಶ್ರಾಂತಿ ಪಡೆಯುತ್ತಿರುವ ನರ್ಸ್‌ ಫೋಟೋ

ಕೊರೊನಾ ಅಬ್ಬರದಿಂದ ಪ್ರತಿನಿತ್ಯ ಸಾವಿರಾರು ರೋಗಿಗಳನ್ನು ಆರೈಕೆ ಮಾಡುವುದು ಆಸ್ಪತ್ರೆಗಳಿಗೆ ಬಲೇ ದೊಡ್ಡ ಹೊರೆಯಾಗಿಬಿಟ್ಟಿದೆ. ಆರೋಗ್ಯ ಸೇವಾ ಕಾರ್ಯಕರ್ತರು ದಿನದ ಅಷ್ಟೂ ಅವಧಿಗೆ ವೈಯಕ್ತಿಯ ರಕ್ಷಣಾ ಸಲಕರಣೆ (PPE) Read more…

ದುಬೆ ಪ್ರಕರಣಕ್ಕೆ ಟ್ವಿಸ್ಟ್: ಪೊಲೀಸರಿಂದ ಹೊಸ ಹೇಳಿಕೆ..!

ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಎನ್‌ಕೌಂಟರ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಗುರುವಾರ ಮಧ್ಯಪ್ರದೇಶದಲ್ಲಿ ವಿಕಾಸ್ ದುಬೆಯನ್ನು ಬಂಧಿಸಲಾಗಿತ್ತು. Read more…

ಕೊರೊನಾ ವಿಷ್ಯದಲ್ಲಿ ದಾಖಲೆ ಮುರಿದ ಅಮೆರಿಕಾ

ಅಮೆರಿಕಾದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಯುಎಸ್ನಲ್ಲಿ 70,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೇ ಮೊದಲ ಬಾರಿ ಇಷ್ಟೊಂದು Read more…

ಕೊರೊನಾ ಔಷಧಿ ಪಡೆಯಲು ʼಆಧಾರ್ʼ ಅನಿವಾರ್ಯ..!

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಕೊರೊನಾ ಔಷಧಿ ನೀಡಲು ಆಧಾರ್ ಅನಿವಾರ್ಯ ಮಾಡಿದೆ. ಕೊರೊನಾ ಪಾಸಿಟಿವ್ ವರದಿ ಜೊತೆ Read more…

ಕೊರೊನಾ ಸಂಬಂಧ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಐಸಿಎಂಆರ್..!

ಕೊರೊನಾ ಮಹಾಮಾರಿಯ ಕರಿ ನೆರಳು ಇನ್ನೂ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಸೋಂಕಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಒಂದೇ ದಿನಕ್ಕೆ ಸಾವಿರಾರು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಾಗಿ ಸರ್ಕಾರಕ್ಕೂ Read more…

ದೆಹಲಿ ಜನರಿಗೆ ಗುಡ್ ನ್ಯೂಸ್: ಕರ್ನಾಟಕಕ್ಕೆ ಬ್ಯಾಡ್ ನ್ಯೂಸ್

ದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಒಂದು ಲಕ್ಷಕ್ಕಿಂತ ಹೆಚ್ಚಿದೆ. ಆದರೆ ರಾಷ್ಟ್ರ ರಾಜಧಾನಿಗೆ  ಒಳ್ಳೆಯ ಸುದ್ದಿ ಸಿಕ್ಕಿದೆ. ಕೊರೊನಾ ವೈರಸ್‌ನ ಅತಿ ಹೆಚ್ಚಿರುವ ದೆಹಲಿಯಲ್ಲಿ  ಕಳೆದ ಒಂದು ವಾರದಿಂದ Read more…

ಕೇಂದ್ರ ಸರ್ಕಾರದ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಆಕ್ಷೇಪ

ಮಧ್ಯಪ್ರದೇಶದ ರೇವಾದಲ್ಲಿ 750 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕ ಏಷ್ಯಾದ ಅತಿದೊಡ್ಡ ಘಟಕ ಎಂದು ಹೇಳಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಪಾವಗಡದಲ್ಲಿರುವ 2000 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...