alex Certify ಮದುವೆ ಮಂಟಪದಲ್ಲಿ ವಧುವನ್ನು ನೋಡಿ ವರನ ರಿಯಾಕ್ಷನ್ ಹೇಗಿತ್ತು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮಂಟಪದಲ್ಲಿ ವಧುವನ್ನು ನೋಡಿ ವರನ ರಿಯಾಕ್ಷನ್ ಹೇಗಿತ್ತು ಗೊತ್ತಾ..?

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಒಂದು ವಿಶೇಷ ಸಂದರ್ಭ. ಪರಸ್ಪರ ಪ್ರೀತಿಸುವ ಎರಡು ಹೃದಯಗಳ ಶಾಶ್ವತ ಬಂಧನವಿದು. ವಧು-ವರರು ಬಹಳಷ್ಟು ಸಂತೋಷದಲ್ಲಿರುವ ದಿನವೇ ವಿವಾಹದ ಕ್ಷಣಗಳು. ಅಂದಹಾಗೆ, ವಿವಾಹೋತ್ಸವದ ವಿಡಿಯೋ ತುಣುಕೊಂದು ಸದ್ಯ ವೈರಲ್ ಆಗಿದ್ದು, ಇದು ನೆಟ್ಟಿಗರ ಹೃದಯಗೆದ್ದಿದೆ.

SHOCKING NEWS: ಒಂದು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ; ಬಾಗಲಕೋಟೆಯಲ್ಲಿ ಹೃದಯವಿದ್ರಾವಕ ಘಟನೆ

ಹೌದು, ಮದುವೆ ಮಂಟಪದಲ್ಲಿದ್ದ ವರನ ಎದುರು ಪರದೆ ಹಾಕಲಾಗಿತ್ತು.

ಪರದೆ ತೆರೆದಾಕ್ಷಣ ವಧುವನ್ನು ನೋಡಿದ ವರನ ರಿಯಾಕ್ಷನ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ತನ್ನ ಕೈಗಳಿಂದ ವಧುವಿಗೆ ಸನ್ನೆ ಮಾಡುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು. ಹಾಗೆಯೇ ಈ ಕ್ಯೂಟ್ ಕಪಲ್ ಗೆ ನೆಟ್ಟಿಗರು ಮದುವೆಯ ಶುಭಹಾರೈಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...