alex Certify Live News | Kannada Dunia | Kannada News | Karnataka News | India News - Part 3972
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ: 75 ರೂ.ನ ಹೊಸ ಪ್ರೀಪೇಯ್ಡ್‌ ಪ್ಲಾನ್ ಬಿಡುಗಡೆ

ಪೆಟ್ರೋಲ್‌, ಎಲ್‌ಪಿಜಿ, ದಿನಸಿ, ಅಡುಗೆ ಎಣ್ಣೆ ಬೆಲೆಗಳ ಏರಿಕೆಯಂತಹ ಆರ್ಥಿಕ ಹೊರೆಯ ಸುದ್ದಿಗಳನ್ನೇ ಕೇಳುತ್ತಿರುವ ಜನರಿಗೆ ಜಿಯೋ ಕಂಪನಿಯು ಸಿಹಿ ಸುದ್ದಿ ನೀಡಿದೆ. ‌ ಕೇವಲ 75 ರೂ.ಗಳಲ್ಲಿ Read more…

ಗಮನಿಸಿ: SBI ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಇಂದೇ ಕೊನೆ ಅವಕಾಶ

ಸ್ವಾತಂತ್ರ್ಯದ 75 ನೇ ವರ್ಷಾಚರಣೆ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಕಳೆದ ತಿಂಗಳು ಸೀಮಿತ ಅವಧಿಯ ವಿಶೇಷ ಠೇವಣಿ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಗೆ ಬ್ಯಾಂಕ್, ಪ್ಲಾಟಿನಂ Read more…

ಯಾದಗಿರಿ: ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣಕ್ಕೆ ತಿರುವು

ಯಾದಗಿರಿ: ಯಾದಗಿರಿ ಜಿಲ್ಲೆಯ ಶಹಾಪುರ ಬಳಿ ಮಹಿಳೆಯನ್ನು ಬೆತ್ತಲೆಗೊಳಿಸಿ ಕಬ್ಬಿನ ಜಲ್ಲೆಯಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ Read more…

ಸಿನಿಮಾ ನಿರ್ಮಾಣಕ್ಕೆ ಬರೋಬ್ಬರಿ 1000 ಕೋಟಿ ರೂ. ಹೂಡಿಕೆ

ಬಾಲಿವುಡ್ ಸಿನಿಮಾ ಪ್ರೊಡಕ್ಷನ್​ ಹೌಸ್​ ಟಿ ಸೀರಿಸ್​ ಹಾಗೂ ರಿಲಾಯನ್ಸ್​ ಎಂಟರ್​ಟೈನ್​ಮೆಂಟ್​​ ಒಂದಾಗಿ 10ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿವೆ. ಇದರಲ್ಲಿ ಭಾರೀ ದೊಡ್ಡ, ಮಧ್ಯಮ ಹಾಗೂ Read more…

BIG NEWS: ಅಪ್ರಾಪ್ತೆಗೆ ಬ್ಲಾಕ್ ಮೇಲ್; ಬಾಲಕಿ ಮೇಲೆ ಎರಡು ತಿಂಗಳಿಂದ ನಿರಂತರ ಅತ್ಯಾಚಾರ

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿ ಬಟ್ಟೆ ಬದಲಿಸುತ್ತಿದ್ದ ವಿಡಿಯೋ ಚಿತ್ರೀಕರಿಸಿಕೊಂಡು, ಆಕೆಗೆ ಬ್ಲಾಕ್ ಮೇಲ್ ಮಾಡಿ ಹೆದರಿಸಿ ಕಾಮುಕರು ನಿರಂತರ ಅತ್ಯಾಚಾರ ಮಾಡುತ್ತಿದ್ದ ಅಮಾನುಷ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು Read more…

ಸೆಪ್ಟೆಂಬರ್ 27 ರಂದು ಕರ್ನಾಟಕ ಬಂದ್

ಬೆಂಗಳೂರು: ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಸೆಪ್ಟೆಂಬರ್ 27 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ರೈತ ವಿರೋಧಿ ಕಾಯ್ದೆ ವಾಪಸ್ ಆಗುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದು Read more…

ಸಂಬಳ ಸಿಗದ್ದಕ್ಕೆ ಬೇಸತ್ತು ಅತಿಥಿ ಉಪನ್ಯಾಸಕ ಆತ್ಮಹತ್ಯೆ

ಸಂಬಳ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಬೇಸತ್ತ ಅತಿಥಿ ಉಪನ್ಯಾಸಕ ಆತ್ಮಹತ್ಯೆಗೆ ಶರಣಾದ ಘಟನೆಯು ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ನಾಗರಕರ್ನೂಲ್​​ ಜಿಲ್ಲೆಯ ವೆಲ್ಡಾಂಡಾದ ಸರ್ಕಾರಿ ಕಾಲೇಜಿನಲ್ಲಿ ಸೇವೆ Read more…

3 ನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮದ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಮಕ್ಕಳಲ್ಲಿ ಸೃಷ್ಠಿಯಾದ ಪ್ರತಿಕಾಯದಿಂದ ಯಾವುದೇ ಪರಿಣಾಮವಿಲ್ಲ: PGIMER ನಿರ್ದೇಶಕ

ಚಂಡೀಗಢ: ಶೇಕಡ 71 ಮಕ್ಕಳಲ್ಲಿ ಪ್ರತಿಕಾಯಗಳ ಅಭಿವೃದ್ಧಿಯಾಗಿದ್ದು, ಕೊರೋನಾ ಮೂರನೇ ಅಲೆ ಸಮಯದಲ್ಲಿ ಅವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು PGIMER ನಿರ್ದೇಶಕ ಹೇಳಿದ್ದಾರೆ. ಚಂಡಿಗಢದ ಸ್ನಾತಕೋತ್ತರ ವೈದ್ಯಕೀಯ Read more…

ಪ್ಲಾಸ್ಮಾ ಥೆರಪಿ ಕುರಿತಂತೆ ಅಧ್ಯಯನದಲ್ಲಿ ಆಘಾತಕಾರಿ​ ಮಾಹಿತಿ ಬಹಿರಂಗ

ಕೋವಿಡ್​ 19 ರೋಗಿಗಳಲ್ಲಿ ಪ್ಲಾಸ್ಮಾ ಥೆರಪಿಯು ಸಾವಿನ ಅಪಾಯವನ್ನು ಕಡಿಮೆ ಮಾಡುವುದಿಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಈ ಅಧ್ಯಯನದ ಪ್ರಕಾರ ಪ್ಲಾಸ್ಮಾ ಥೆರಪಿಗೆ ಒಳಗಾಗುವ ರೋಗಿಗಳು ಹೆಚ್ಚು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಆದರೆ ಏರುತ್ತಲೇ ಇದೆ ಸಾವಿನ ಸಂಖ್ಯೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 25,404 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ Read more…

ಕರಡಿಗಳ ಫುಟ್ಬಾಲ್ ಆಟ ಎಂದಾದರೂ ನೋಡಿದ್ದೀರಾ…?

ನೀವು ಖ್ಯಾತ ಫುಟ್ಬಾಲ್ ಆಟಗಾರರು ದೊಡ್ಡದಾದ ಸ್ಟೇಡಿಯಂಗಳಲ್ಲಿ ಅಥವಾ ಓಣಿಯ ಹುಡುಗರು ಗಲ್ಲಿಗಳಲ್ಲಿ ಫುಟ್ಬಾಲ್ ಆಡುವುದನ್ನು ನೋಡಿರಬಹುದು‌. ಆದರೆ ಎಂದಾದರೂ ಕರಡಿಗಳ ಫುಟ್ಬಾಲ್ ಆಟ ನೋಡಿದ್ದೀರಾ…? ಇಲ್ಲೊಂದು ಅಪರೂಪದ Read more…

ನಿಮ್ಮ ಮೊಗದಲ್ಲಿ ನಗು ಅರಳಿಸುತ್ತೆ ಪುಟ್ಟ ಕಂದನ ಮುದ್ದಾದ ವಿಡಿಯೋ

ಪಿಜ್ಜಾ ಎಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ. ವೃತ್ತಾಕಾರದ ಈ ಖಾದ್ಯದ ಮೇಲೆ ವಿಭಿನ್ನ ಟಾಪಿಂಗ್ ಹರಡಿ, ತ್ರಿಕೋನಾಕಾರದಲ್ಲಿ ಕತ್ತರಿಸಿ ತಿನ್ನುವವರಿಗಷ್ಟೇ ಗೊತ್ತು ಇದರ ಗಮ್ಮತ್ತು. ಇಲ್ಲೊಂದು ಮಗು Read more…

ವಧುವಿನ ಪಾದ ಸ್ಪರ್ಶ ಮಾಡಿದ ವರ: ವಿಡಿಯೋ ವೈರಲ್

ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಸಮಯದಲ್ಲಿ ವಧುವು ವರನ ಕಾಲು ಮುಟ್ಟಿ ಆಶೀರ್ವಾದ ಪಡೆಯುವುದು ಸಾಮಾನ್ಯ. ಮಹಿಳೆಯರು ಮಾತ್ರ ತನ್ನ ಗಂಡನ ಮುಂದೆ ಏಕೆ ತಲೆಬಾಗಬೇಕು ಅಂತೆಲ್ಲಾ ಪ್ರಶ್ನೆ Read more…

GOOD NEWS: ಸಿಎನ್‌ಜಿ ರೂಪಾಂತರದಲ್ಲಿ ಟಾಟಾ 407 ಬಿಡುಗಡೆ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟರ್ಸ್​ ತನ್ನ ಸಾಂಪ್ರದಾಯಿಕ ವಾಣಿಜ್ಯ ವಾಹನವಾದ ಟಾಟಾ 407ನ ಸಿಎನ್​ಜಿ ರೂಪಾಂತರಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾಡೆಲ್​ನ Read more…

ಪರಪುರುಷನ ಜೊತೆ ಸಿಕ್ಕಿಬಿದ್ದ ಪತ್ನಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪತಿ

ಕೆಲಸದ ನಡುವೆಯೇ ಸಮಯ ಮಾಡಿಕೊಂಡು ಪತ್ನಿಗೆ ತಿಳಿಸದೆಯೇ ಮನೆಗೆ ನುಗ್ಗಿದ ಪತಿಗೆ ಆಘಾತ ಕಾದಿತ್ತು. ಆತ ಕೇವಲ ಗಾಳಿ ಸುದ್ದಿ ಎಂದು ನಂಬಿಕೊಂಡಿದ್ದ ಪರಪುರುಷನ ಜತೆಗೆ ಪತ್ನಿಯ ರಾಸಲೀಲೆಯ Read more…

ಜೀವನ ಪರ್ಯಂತ ಸಂಗಾತಿ ಜೊತೆಗಿರಬೇಕೆಂದ್ರೆ ಈ ತಪ್ಪು ಮಾಡಬೇಡಿ

ಸಂಬಂಧ ಗಟ್ಟಿಯಾಗಿರಲು, ಗೌರವ, ನಂಬಿಕೆ ಮುಖ್ಯವಾಗುತ್ತದೆ. ಕೆಲವೊಮ್ಮೆ ಜನರು ಸಂಬಂಧ ಉಳಿಸಿಕೊಳ್ಳಲು ತಮ್ಮನ್ನು ತಾವು ಸಂಪೂರ್ಣ ಸಮರ್ಪಿಸಿಕೊಳ್ತಾರೆ. ಇದು ಒಳ್ಳೆಯದಲ್ಲ. ಸಂಬಂಧವನ್ನು ಉಳಿಸಲು ಕೆಲ ತಪ್ಪುಗಳನ್ನು ಮಾಡಬಾರದು. ನಿಮ್ಮನ್ನು Read more…

ಕಪಾಳಮೋಕ್ಷ ಮಾಡಿದ ಪತಿಗೆ ತಿರುಗಿಸಿಬಿಟ್ಲು ಪತ್ನಿ…! ಟಿವಿ ಧಾರಾವಾಹಿ ದೃಶ್ಯದ ಕುರಿತು ನಡೆದಿದೆ ಹೀಗೊಂದು ಚರ್ಚೆ

ಗಂಡ, ಹೆಂಡತಿಗೆ ಹೊಡೆಯುವುದು ದೌರ್ಜನ್ಯದ ಸಂಕೇತ. ಹೆಂಡತಿಗೆ ಹೊಡೆಯುವ ಹಕ್ಕು ಪತಿಗೆ ಇರುವುದಿಲ್ಲ. ಅಂದಹಾಗೆ, ಇತ್ತೀಚೆಗೆ ಪಾಕಿಸ್ತಾನ ಟಿವಿ ಕಾರ್ಯಕ್ರಮವೊಂದರ ದೃಶ್ಯ ವೈರಲ್ ಆಗಿತ್ತು. ಇದಕ್ಕೆ ನೆಟ್ಟಿಗರು ವಿಭಿನ್ನ Read more…

ʼಬಿಗ್‌ ಬಾಸ್ʼ ಮನೆಯಲ್ಲಿ ತಾಯಿ ಭೇಟಿ ಬಳಿಕ ಭಾವುಕರಾದ ಶಿಲ್ಪಾ ಶೆಟ್ಟಿ ಸಹೋದರಿ

ಅಂತಿಮ ಹಂತದಲ್ಲಿ ಆರು ಸ್ಪರ್ಧಿಗಳು ಮಾತ್ರವೇ ಉಳಿದಿರುವ ʼಬಿಗ್‌ ಬಾಸ್‌ʼ ಒಟಿಟಿಯ ಸೋಮವಾರ ರಾತ್ರಿಯ ಸಂಚಿಕೆಯಲ್ಲಿ ಕೌಟುಂಬಿಕ ವಿಶೇಷತೆ ಪ್ರಸಾರವಾಗಿದೆ. ಮುಖ್ಯವಾಗಿ ಈ ಬಿಗ್‌ ಬಾಸ್‌ ಅವತರಣಿಕೆಯಲ್ಲಿ ಗಮನ Read more…

SHOCKING: ರಸ್ತೆಯಲ್ಲೇ ಯುವತಿ ಅಂಗಾಂಗ ಸ್ಪರ್ಶಿಸಿ ಲೈಂಗಿಕ ಕಿರುಕುಳ, ಹಲ್ಲೆ

ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದ ಯುವಕ ಅಂಗಾಂಗ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದು, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು Read more…

ಮೃತ ವ್ಯಕ್ತಿ‌ ಬಳಸುತ್ತಿದ್ದ ಮೊಬೈಲ್‌ ಗೆ ಬಂತು ಎರಡು ಡೋಸ್‌ ʼಕೊರೊನಾʼ ಲಸಿಕೆ ನೀಡಿದ್ದರ ಮೆಸೇಜ್…!

ಕೊರೊನಾ ಸಾಂಕ್ರಾಮಿಕದ ಅಪಾಯದಿಂದ ಪಾರಾಗಲು ಲಸಿಕಾ ಕೇಂದ್ರದ ಎದುರು ಜನಸಾಮಾನ್ಯರು ಸಾಲಿನಲ್ಲಿ ನಿಲ್ಲುವುದು ಸ್ವಲ್ಪ ಮಟ್ಟದಲ್ಲಿ ಕಡಿಮೆಯಾಗಿದ್ದರೂ ಕೂಡ, ಕೊರೊನಾ ತಡೆ ಲಸಿಕೆಗಳಿಗೆ ಬೇಡಿಕೆಯೇ ಇದೆ. ಇಂಥ ಸಂದರ್ಭದಲ್ಲಿ Read more…

ಕೋವಿಡ್ ಲಸಿಕೆ: ಜನಸಾಮಾನ್ಯರಿಗೆ ಬೇಕಿಲ್ಲ ಬೂಸ್ಟರ್ ಡೋಸ್, ಈ ಹಂತದಲ್ಲಿ ಸೂಕ್ತವಲ್ಲ ಎಂದ ವಿಜ್ಞಾನಿಗಳು

ನವದೆಹಲಿ: ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಸೋಂಕು ತಡೆಗೆ 2 ಡೋಸ್ ಲಸಿಕೆ ನೀಡಲಾಗುತ್ತಿದ್ದು, ಕೊರೋನಾ ಮುಂದುವರೆದಿರುವುದರಿಂದ ಬೂಸ್ಟರ್ ಡೋಸ್ ನೀಡುವ ಕುರಿತು ಚಿಂತನೆ Read more…

ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿದ ‘ಶೂಟರ್’

ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಶೂಟರ್ ಒಬ್ಬರು ತಮ್ಮ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮೊಹಾಲಿಯಲ್ಲಿ ನಡೆದಿದೆ. ನಮನ್ ವೀರ್ ಸಿಂಗ್ ಬ್ರಾರ್ ಸಾವನ್ನಪ್ಪಿರುವ ಶೂಟರ್ ಆಗಿದ್ದಾರೆ. ಸೋಮವಾರದಂದು Read more…

ದಂಪತಿ ಸಾವಿಗೆ ಕಾರಣವಾಯ್ತು ಮೊಬೈಲ್ ಗೆ ಬಂದ ಮೆಸೇಜ್….!

ಮೊಬೈಲ್ ಇಂದು ಎಲ್ಲರಿಗೂ ಅನಿವಾರ್ಯ ಎನ್ನುವ ಮಟ್ಟಿಗೆ ಆಗಿದ್ದು, ಕೆಲವೊಮ್ಮೆ ಇದು ಅನಾಹುತಕ್ಕೂ ಕಾರಣವಾಗುತ್ತದೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಹೌದು, ಮೊಬೈಲ್ ಗೆ ಬಂದ ಒಂದು ಮೆಸೇಜ್ Read more…

ಗಮನಿಸಿ…! ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ 2 ದಿನ ಭಾರೀ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ Read more…

ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕೇವಲ 3.75 ಅಡಿ ನೀರು ಮಾತ್ರ ಬಾಕಿ…!

ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ನಿರಂತರವಾಗಿ ಮಳೆಯಾಗುತ್ತಿದೆ. ಶರಾವತಿ ಜಲಾಯನ ಪ್ರದೇಶದಲ್ಲೂ ಸಹ ವ್ಯಾಪಕ ಮಳೆಯಾಗುತ್ತಿದ್ದು, ಹೀಗಾಗಿ ಲಿಂಗನಮಕ್ಕಿ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಸೋಮವಾರ ಬೆಳಗ್ಗೆ 8ಗಂಟೆಗೆ Read more…

ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಬಿಗ್ ಶಾಕ್: ಟಿಇಟಿ ಪರೀಕ್ಷೆಯಲ್ಲಿ ಕೇವಲ ಶೇ.19 ಅಭ್ಯರ್ಥಿಗಳಷ್ಟೇ ಉತ್ತೀರ್ಣ

ಇತ್ತೀಚಿಗೆ ನಡೆದ 2021 ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶಿಕ್ಷಕ ಹುದ್ದೆ ಆಕಾಂಕ್ಷಿಯಾಗಿದ್ದ ಅಭ್ಯರ್ಥಿಗಳಿಗೆ ತೀವ್ರ ನಿರಾಸೆಯಾಗಿದೆ. ಸೋಮವಾರದಂದು ಸಾರ್ವಜನಿಕ ಶಿಕ್ಷಣ ಇಲಾಖೆ ಟಿಇಟಿ Read more…

ಹೆದ್ದಾರಿ ಮಧ್ಯದಿಂದ 40 ಮೀಟರ್ ವರೆಗೆ ಕಟ್ಟಡ ನಿರ್ಮಿಸುವಂತಿಲ್ಲ, ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಕರ್ನಾಟಕ ಹೆದ್ದಾರಿ ಕಾಯ್ದೆ ಮತ್ತು 2005 ರಲ್ಲಿ ಹೊರಡಿಸಲಾಗಿರುವ ಸುತ್ತೋಲೆಯ ಅನ್ವಯ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಮಧ್ಯಭಾಗದಿಂದ ಎರಡು ಕಡೆಗೆ 40 ಮೀಟರ್ ವರೆಗೆ ಯಾವುದೇ Read more…

ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಬಿಗ್ ಶಾಕ್: ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದ ಯುವತಿ ಸಾವು

ಶಿವಮೊಗ್ಗ: ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದ ಯುವತಿ ಹಾಗೂ ಮಗು ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕಿನ ಕುಂಸಿ ಗ್ರಾಮದ 20 ವರ್ಷದ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ Read more…

TET ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಬಿಗ್ ಶಾಕ್: ಕೇವಲ ಶೇ. 19 ರಷ್ಟು ಮಂದಿ ಪಾಸ್

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ -ಟಿಇಟಿ ಬರೆದ ಶೇಕಡ 19.51 ರಷ್ಟು ಅಭ್ಯರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಶಾಲಾ ಶಿಕ್ಷಕರ ಹುದ್ದೆಯ ಅರ್ಹತೆಗಾಗಿ ಆಗಸ್ಟ್ 22 ರಂದು ಕರ್ನಾಟಕ ಶಿಕ್ಷಕರ Read more…

ಸುಲಭವಾಗಿ ತಯಾರಿಸಬಹುದಾದ ʼವೆಜಿಟೆಬಲ್ʼ ಕಟ್ ಲೆಟ್

ವೆಜಿಟೆಬಲ್ ಕಟ್ ಲೆಟ್ ಎಂದ ಕೂಡಲೇ ಬಹುತೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವೆಜಿಟೆಬಲ್ ಬಳಸಿ ಸುಲಭವಾಗಿ ಮಾಡಬಹುದಾದ ಕಟ್ ಲೆಟ್ ಕುರಿತ ಮಾಹಿತಿ ಇಲ್ಲಿದೆ. ನೀವು ಒಮ್ಮೆ ಪ್ರಯತ್ನಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...