alex Certify ವಧುವಿನ ಪಾದ ಸ್ಪರ್ಶ ಮಾಡಿದ ವರ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಧುವಿನ ಪಾದ ಸ್ಪರ್ಶ ಮಾಡಿದ ವರ: ವಿಡಿಯೋ ವೈರಲ್

ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಸಮಯದಲ್ಲಿ ವಧುವು ವರನ ಕಾಲು ಮುಟ್ಟಿ ಆಶೀರ್ವಾದ ಪಡೆಯುವುದು ಸಾಮಾನ್ಯ.

ಮಹಿಳೆಯರು ಮಾತ್ರ ತನ್ನ ಗಂಡನ ಮುಂದೆ ಏಕೆ ತಲೆಬಾಗಬೇಕು ಅಂತೆಲ್ಲಾ ಪ್ರಶ್ನೆ ಮಾಡುವವರು ಅನೇಕರಿದ್ದಾರೆ. ಇತ್ತೀಚೆಗೆ ಅನೇಕ ದಂಪತಿಗಳು ತಮ್ಮದೇ ಶೈಲಿಯಲ್ಲಿ ಹಳೆಯ ಆಚರಣೆಯನ್ನು ವಿರೋಧಿಸುತ್ತಿದ್ದಾರೆ.

BIG BREAKING: 10 ಜಿಲ್ಲೆಗಳಲ್ಲಿ ಕೊರೋನಾ ಶೂನ್ಯ: ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಹೌದು, ಸದ್ಯ ಮದುವೆಯ ವಿಡಿಯೋವೊಂದು ವೈರಲ್ ಆಗಿದ್ದು, ಇಲ್ಲಿ ವಧುವು ವರನ ಪಾದ ಮುಟ್ಟಿ ನಮಸ್ಕರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ವರ ಕೂಡ ವಧುವಿನ ಪಾದ ಮುಟ್ಟಿ ನಮಸ್ಕಾರ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದ್ದು, ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...