alex Certify Live News | Kannada Dunia | Kannada News | Karnataka News | India News - Part 3968
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಪೇನ್‌ʼ ನಲ್ಲಿ ಹೀಗೊಂದು ವಿಚಿತ್ರ ಟೊಮ್ಯಾಟೋ ಸ್ಪರ್ಧೆ

ಸ್ಪೇನ್‌ ಎಂದ ಕೂಡಲೇ ನೆನಪಾಗುವುದು ‘ಗೂಳಿ ಕಾಳಗ’. ಇತ್ತೀಚೆಗೆ ಯುವಕರ ಮನಸ್ಸಲ್ಲಿ ಸ್ಪೇನ್‌ ಎಂದರೆ ಜ್ಞಾಪಕಕ್ಕೆ ಬರುವುದು ’ ಲಾ ಟೊಮ್ಯಾಟಿನೊ’ ಉತ್ಸವ. ಒಬ್ಬರಿಗೊಬ್ಬರು ಟೊಮ್ಯಾಟೊ ಎರಚಿಕೊಂಡು, ಊರಿಗೆ Read more…

ತಲೆ ತಿರುಗಿಸುತ್ತೆ ಅನ್ಯಗ್ರಹ ಜೀವಿಗಳ ಜೊತೆ ನಡೆದ ಅನುಭವ ಹಂಚಿಕೊಂಡ ಈ ವ್ಯಕ್ತಿಯ ಕತೆ..!

ಏಲಿಯನ್​​ಗಳು ತನ್ನ ಕೈನಲ್ಲಿ ನ್ಯಾನೋ ಚಿಪ್​ ಅಳವಡಿಸಿದ್ದು ಇದು ನನ್ನನ್ನು ಪತ್ನಿಯಿಂದ ದೂರ ಮಾಡಿದ್ದು ಮಾತ್ರವಲ್ಲದೇ ಕೆಲಸವನ್ನು ಕಳೆದುಕೊಳ್ಳಲು ಕಾರಣವಾಗಿದೆ ಎಂದು ಅಮೆರಿಕದ ವ್ಯಕ್ತಿಯೊಬ್ಬ ವಿಚಿತ್ರ ಆರೋಪ ಮಾಡಿದ್ದಾನೆ. Read more…

ವಿಚಿತ್ರವೆನಿಸಿದರೂ ಇದು ಸತ್ಯ…! ಜಪಾನ್‌ ನಲ್ಲಿ ಮಾತ್ರ ಕಂಡು ಬರುತ್ತೆ ಈ 5 ವಿಶಿಷ್ಟ ಸಂಗತಿ

ಉದಯಿಸುವ ಸೂರ್ಯನ ನಾಡು ಎಂಬ ಖ್ಯಾತಿಯ ಜಪಾನ್‌ನಲ್ಲಿ ವಿಶಿಷ್ಟ ಸಂಸ್ಕೃತಿ ಮತ್ತು ಶ್ರಮ-ಬುದ್ಧಿವಂತಿಕೆಯ ಕೆಲಸಕ್ಕೆ ಜನರು ಹೆಸರು ವಾಸಿಯಾಗಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಗೆ ಹೆಸರುವಾಸಿಯಾಗಿ, ರೋಬಾಟ್‌ಗಳು, ಬುಲೆಟ್‌ ರೈಲುಗಳ Read more…

ಐಪಿಎಲ್ ಆರಂಭಕ್ಕೂ ಮುನ್ನವೇ ಎಂ.ಎಸ್‌‌‌‌. ಧೋನಿ ಭರ್ಜರಿ ಬ್ಯಾಟಿಂಗ್

ಸೆಪ್ಟೆಂಬರ್ 19ರಿಂದ ಉಳಿದ ಐಪಿಎಲ್ ಪಂದ್ಯಗಳು ಯುಎಇ ನಲ್ಲಿ ನಡೆಯುತ್ತಿದ್ದು, ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಅಭ್ಯಾಸ ನಡೆಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕ್ಯಾಪ್ಟನ್ ಕೂಲ್ ಎಂ.ಎಸ್‌. ಧೋನಿ Read more…

BIG NEWS: ಹಿಂದೂ ಮಹಿಳೆಯೊಂದಿಗೆ ಮುಸ್ಲಿಂ ಪುರುಷನ 2 ನೇ ವಿವಾಹ ಅನೂರ್ಜಿತಗೊಳಿಸಿದ ಗುವಾಹಟಿ ಹೈಕೋರ್ಟ್

ಹಿಂದೂ ಮಹಿಳೆಯ ಜೊತೆಗೆ ಮುಸ್ಲಿಂ ಪುರುಷನ 2ನೇ ವಿವಾಹವು ವಿಶೇಷ ವಿವಾಹ ಕಾಯ್ದೆ 1954ರ ಅಡಿಯಲ್ಲಿ ಅನೂರ್ಜಿತವಾಗಿದೆ ಎಂದು ಗುವಾಹಟಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 2017ರಲ್ಲಿ ರಸ್ತೆ Read more…

ಸೆಕೆಂಡ್‌ ಹ್ಯಾಂಡ್‌ ಫೋರ್ಡ್‌ ಕಾರು ಕೊಳ್ಳಲು ಮುಂದಾಗಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ಮಾಹಿತಿ

2021ರ ಸೆ.9 ರಂದು ತಾನು ಭಾರತದಲ್ಲಿ ಇನ್ಮುಂದೆ ಯಾವುದೇ ಕಾರುಗಳನ್ನು ತಯಾರಿಕೆ ಮಾಡುವುದಿಲ್ಲ ಎಂದು ಘೋಷಿಸಿ, ತನ್ನ ಘಟಕಕ್ಕೆ ‘ಫೋರ್ಡ್‌ ಇಂಡಿಯಾ’ ಕಂಪನಿಯು ಬೀಗ ಜಡಿಯಿತು. ಅದಾದ ಮೇಲೆ Read more…

BIG NEWS: ಸ್ವಾಗತ ಭಾಷಣಕ್ಕೆ ಸಿಎಂ ಗರಂ; ಸಮಯಕ್ಕೆ ಮಹತ್ವ ಕೊಡಿ; ಕಾರ್ಯಕ್ರಮದ ಆಯೋಜಕರಿಗೆ ಆರಂಭದಲ್ಲೇ ಚಾಟಿ ಬೀಸಿದ ಬೊಮ್ಮಾಯಿ

ಬೆಂಗಳೂರು: ಸರ್ ಎಂ. ವಿಶ್ವೇಶ್ವರಯ್ಯ 161ನೇ ಜಯಂತಿ ಕಾರ್ಯಕ್ರಮದ ವೇಳೆ ಸ್ವಾಗತ ಭಾಷಣ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಗರಂ ಆದ ಘಟನೆ ನಡೆದಿದೆ. ಸರ್ ಎಂ. ವಿಶ್ವೇಶ್ವರಯ್ಯ Read more…

ಪೆಟ್ರೋಲ್‌ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಡಬಲ್ ಸವಾರಿಯ ಮೊದಲ‌ ಇವಿ ಬೈಸಿಕಲ್ ಮಾರುಕಟ್ಟೆಗೆ

ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಹೆಚ್ಚುತ್ತಿದೆ. ವೋಲ್ಟ್ರಾನ್ ಮೋಟಾರ್ಸ್ ಈಗ ತನ್ನ ವಿದ್ಯುತ್ ಚಕ್ರದ VM 50 ಮತ್ತು Read more…

BIG NEWS: ದೇವಾಲಯಗಳ ತೆರವು ವಿಚಾರ; ಕಾಂಗ್ರೆಸ್ ನಾಯಕರು ಹೇಳಿದ್ದರಲ್ಲಿ ತಪ್ಪಿಲ್ಲ ಎಂದ ಸಚಿವ ಈಶ್ವರಪ್ಪ

ಬೆಂಗಳೂರು: ಇಂದು ಇಡೀ ರಾಜ್ಯದಲ್ಲಿ ದೇವಾಲಯಗಳ ತೆರವು ಭೀತಿ ಎದುರಾಗಿದೆ. ಬಿಜೆಪಿ ಸರ್ಕಾರ ಇರೋ ಸಂದರ್ಭದಲ್ಲಿ ದೇವಾಲಯ ಒಡೆದಿದ್ದು ಸರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ Read more…

BREAKING: ಭಾರತದಲ್ಲಿ ‘ಸ್ಪುಟ್ನಿಕ್​ ಲೈಟ್​’ ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ಅನುಮೋದನೆ

ರಷ್ಯಾದ ಸ್ಪುಟ್ನಿಕ್ ಲೈಟ್​​ ಕೋವಿಡ್​ 19 ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ನಡೆಸಲು ಭಾರತದ ಔಷಧಿ ನಿಯಂತ್ರಕ ಸಂಸ್ಥೆ ಅನುಮೋದನೆಯನ್ನು ನೀಡಿದೆ. ಸ್ಪುಟ್ನಿಕ್​ ವಿ ಲಸಿಕೆಯು ಹ್ಯೂಮನ್​​ ಅಡೆನೊವೈರಸ್ Read more…

ರೌಡಿ ಶೀಟರ್ ಬರ್ಬರ ಹತ್ಯೆ; ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು: ಅಶೋಕನಗರದ ಫುಟ್ಬಾಲ್ ಗ್ರೌಂಡ್ ನಲ್ಲಿ ನಡೆದಿದ್ದ ರೌಡಿ ಶೀಟರ್ ಅರವಿಂದನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸ್ಟಾಲಿನ್, ವಿಜಯ್, ಅರುಣ್ ಹಾಗೂ Read more…

ಸೆಪ್ಟೆಂಬರ್ 16ರಂದು ಶ್ರೀನಗರ ಕಿಟ್ಟಿ ನಟನೆಯ ‘ಗೌಳಿ’ ಚಿತ್ರದ ಮುಹೂರ್ತ

ಸೂರ ನಿರ್ದೇಶನದ ಶ್ರೀನಗರ ಕಿಟ್ಟಿ ನಟನೆಯ ಬಹುನಿರೀಕ್ಷೆಯ ‘ಗೌಳಿ’ ಚಿತ್ರದ ಮುಹೂರ್ತ ಸಮಾರಂಭವನ್ನು ಇದೇ ತಿಂಗಳು 16ರಂದು ಗುರುವಾರ ಬೆಳಿಗ್ಗೆ 11:30ಕ್ಕೆ ನೆರವೇರಿಸಲಿದ್ದಾರೆ. ಈ ಕುರಿತು ಚಿತ್ರತಂಡ ಸಾಮಾಜಿಕ Read more…

ಪಠ್ಯದಲ್ಲಿ ʼರಾಮಾಯಣʼ ಸೇರಿಸಬಹುದಾದರೆ ʼಖುರಾನ್‌ʼ ಯಾಕೆ ಬೇಡ…? ಕಾಂಗ್ರೆಸ್‌ ಶಾಸಕನ ಪ್ರಶ್ನೆ

ರಾಮಾಯಣ ಹಾಗೂ ಮಹಾಭಾರತದ ಕತೆಗಳನ್ನು ರಾಜ್ಯದ ಇಂಜಿನಿಯರಿಂಗ್​ ಪಠ್ಯಕ್ರಮದಲ್ಲಿ ಸೇರಿಸುವ ಬಗ್ಗೆ ಮಧ್ಯ ಪ್ರದೇಶ ಸರ್ಕಾರ ಘೋಷಣೆ ಮಾಡಿರುವ ಬೆನ್ನಲ್ಲೇ ಭೋಪಾಲ್​​ನ ಕಾಂಗ್ರೆಸ್​ ಶಾಸಕ ಆರಿಫ್​ ಮಸೂದ್​​ ಕುರಾನ್​ Read more…

BIG NEWS: ಲಂಚಕ್ಕೆ ಬೇಡಿಕೆ; ಭೂಸ್ವಾಧೀನ ವಿಶೇಷಾಧಿಕಾರಿ ಸೇರಿ ಮೂವರು ACB ಬಲೆಗೆ

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು, ಪರಿಹಾರದ ಹಣ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಅಧಿಕಾರಿಗಳನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಪರಿಹಾರ ಹಣ ನೀಡಲು 6 Read more…

ಮೊಬೈಲ್‌ ನಲ್ಲಿ ರೆಕಾರ್ಡ್‌ ಆಗಿತ್ತು ಅತ್ಯಾಚಾರಕ್ಕೊಳಗಾಗಿದ್ದ ಯುವತಿಯ ಕೊನೆಯ ಮಾತು…!

ಕೆಲಸವೊಂದರ ಸಂದರ್ಶನ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಯುವತಿಯ ಮೇಲೆ ಉತ್ತರಪ್ರದೇಶದ ಬಿಜ್ನೋರ್‌ ರೈಲು ನಿಲ್ದಾಣ ಬಳಿ ಅತ್ಯಾಚಾರ ನಡೆದಿತ್ತು. ಅಷ್ಟೇ ಅಲ್ಲದೆ, ಸೆ.10 ರಂದು ಆಕೆಯ ಮೃತದೇಹ ಕೂಡ Read more…

’ಮ್ಯಾಗಿ ಮಿಲ್ಕ್‌ ಶೇಕ್‌’ ನೋಡಿ ನೂಡಲ್ಸ್‌ ಪ್ರಿಯರು ಕಿಡಿಕಿಡಿ

ಮನೆಯ ಅಡುಗೆ ತಿಂದು ಬೇಜಾರಾದಾಗ ಹಲವು ಜನರ ಪಾಲಿಗೆ ಮೊದಲು ನೆನಪಾಗುವುದು 2 ನಿಮಿಷದ ಮ್ಯಾಗಿ ನೂಡಲ್ಸ್‌. ಪ್ಯಾಕೆಟ್‌ ಅಂಗಡಿಯಿಂದ ತರುವುದು, ನೀರು ಕುದಿಸುವುದು, ಸುರಿಯುವುದು ಅಷ್ಟೇ. ನೂಡಲ್ಸ್‌ Read more…

SHOCKING: 9 ತಿಂಗಳ ಗರ್ಭಿಣಿ ಹೊಟ್ಟೆಯಂತೆ ಊದಿತ್ತು ಸಿಕ್ಸ್ ಪ್ಯಾಕ್ ಹೊಂದಿದ್ದ ಯುವಕನ ಹೊಟ್ಟೆ…!

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗ್ತಿದೆ. ಸಣ್ಣ ಸಮಸ್ಯೆ ನಿರ್ಲಕ್ಷ್ಯ ಮಾಡಿದ್ರೂ ಅದು ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಇದಕ್ಕೆ ಕೈಲ್ ಸ್ಮಿತ್ ಉತ್ತಮ ನಿದರ್ಶನ. ಕೈಲ್ ಸ್ಮಿತ್ ಫಿಟ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಖ್ಯಾತ ನಟಿ ರಮ್ಯಕೃಷ್ಣನ್

ಖ್ಯಾತ ಬಹುಭಾಷಾ ನಟಿ ರಮ್ಯ ಕೃಷ್ಣನ್ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಮ್ಯಕೃಷ್ಣನ್ 1984ರಲ್ಲಿ ತೆರೆಕಂಡ ‘ವೆಲ್ಲೈ ಮನಸು’ ಎಂಬ ತಮಿಳು ಚಿತ್ರದ ಮೂಲಕ ತಮ್ಮ ಸಿನಿಪಯಣ Read more…

BIG NEWS: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ವಾರಂಟ್ ಜಾರಿ

ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ದಕ್ಷಿಣ ಕನ್ನಡ ಸುಳ್ಯ ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. ಸೆ.29ರಂದು ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಡಿಜಿ ಹಾಗೂ ಐಜಿಪಿಗೆ Read more…

ಬಯಲಾಯ್ತು ಪಾಕಿಸ್ತಾನದ ಮತ್ತೊಂದು ಕುತಂತ್ರ

ಪಾಕಿಸ್ತಾನ ಮಿಲಿಟರಿ ಬೇಹುಗಾರಿಕೆಯ ನರಿಬುದ್ಧಿ ಹೇಳತೀರದು. ಚೆಂದದ ಯುವತಿಯರಂತೆ ವರ್ತಿಸಿ, ಯೋಧರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಪಾಕ್‌ ಬೇಹುಗಾರಿಕೆ ಸಂಸ್ಥೆ ’ಐಎಸ್‌ಐ’ನ ಯುವತಿಯರು ಹನಿಟ್ರ್ಯಾಪ್‌ ಮಾಡಿ ಭಾರತೀಯ ರಕ್ಷಣಾ Read more…

ಇನ್ನೂ ಮುಗಿದಿಲ್ಲ ನಟ ಗೋವಿಂದ- ಅಳಿಯ ಕೃಷ್ಣಾ ಅಭಿಷೇಕ್‌ ಶೀತಲ ಸಮರ

ಬಾಲಿವುಡ್‌ ನಟ ಹಾಗೂ ಸೂಪರ್‌ ಡ್ಯಾನ್ಸರ್‌ ಗೋವಿಂದ ಮತ್ತು ಅವರ ಸೋದರಳಿಯ ಕೃಷ್ಣಾ ಅಭಿಷೇಕ್‌ ನಡುವಿನ ಮನಸ್ತಾಪ ವಿಚಾರ ಮತ್ತು ಹಲವು ಸಂದರ್ಭಗಳಲ್ಲಿ ಅದು ಸಾಮಾಜಿಕ ಜಾಲತಾಣಗಳಲ್ಲಿ ಸ್ಫೋಟಗೊಳ್ಳುವುದನ್ನು Read more…

’ಕೈ’ ಹಿಡಿಯಲಿದ್ದಾರೆಯೇ ಕನ್ಹಯ್ಯಾ ಕುಮಾರ್‌..? ರಾಜಕೀಯ ವಲಯದಲ್ಲಿ ನಡೆದಿದೆ ಹೀಗೊಂದು ಚರ್ಚೆ

ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಪ್ರತಿಭಟನೆಗಳಲ್ಲಿ ’ಆಜಾದಿ’ ಘೋಷಣೆಗಳ ಮೂಲಕ ದೇಶದ ಗಮನ ಸೆಳೆದ ಬಿಹಾರ ಮೂಲದ ಕನ್ಹಯ್ಯಾ ಕುಮಾರ್‌, ಎಡರಂಗದ ಸಹವಾಸ ಸಾಕು ಎನಿಸಿ ಕಾಂಗ್ರೆಸ್‌ ಕಡೆಗೆ ಮುಖ Read more…

101 ನೇ ವಯಸ್ಸಿನಲ್ಲೂ ಅಪಾಯಕಾರಿ ಕೆಲಸ ಮಾಡುತ್ತಾರೆ ವೃದ್ದೆ…!

70 ಅಥವಾ 80ರ ಇಳಿ ವಯಸ್ಸಿನಲ್ಲಿರುವ ಬಹುತೇಕ ಹಿರಿಯರು ತಮ್ಮ ಬಿಡುವಿಲ್ಲದ ಜೀವನಶೈಲಿಗೆ ವಿರಾಮ ಹಾಕುತ್ತಾರೆ. ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಆರಾಮವಾಗಿ ಕಾಲ ಕಳೆಯುತ್ತಾರೆ. ಆದರೆ, ಇಲ್ಲೊಬ್ಬರು ವೃದ್ಧೆ Read more…

ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವಧನ 1500 ರೂ. ಹೆಚ್ಚಳ

ಲಖ್ನೋ: ಉತ್ತರಪ್ರದೇಶ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 5500 ರೂಪಾಯಿ ಗೌರವಧನ ನೀಡುತ್ತಿದ್ದು, ಅದನ್ನು 1500 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಇನ್ನು Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ; ಒಂದೇ ದಿನದಲ್ಲಿ ಮಹಾಮಾರಿಗೆ 284 ಜನ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 27,176 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ Read more…

ಪೋಷಕರಿಗೆ ಭರ್ಜರಿ ಗುಡ್ ನ್ಯೂಸ್: ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ

ದಾವಣಗೆರೆ: 6 ನೇ ತರಗತಿಯಿಂದ 10 ನೇ ತರಗತಿವರೆಗೆ ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. Read more…

ಮಹಿಳೆಯರಿಗೆ ಶುಭ ಸುದ್ದಿ: ಸರ್ಕಾರಿ ಉದ್ಯೋಗದಲ್ಲಿ ಶೇಕಡ 40 ರಷ್ಟು ಮೀಸಲಾತಿ ಕಲ್ಪಿಸಿದ ತಮಿಳುನಾಡು ಸರ್ಕಾರ

ಚೆನ್ನೈ: ಸರ್ಕಾರಿ ಉದ್ಯೋಗದಲ್ಲಿ ಮಹಿಳಾ ಮೀಸಲಾತಿಯನ್ನು ಶೇಕಡ 30 ರಿಂದ 40ಕ್ಕೆ ಏರಿಕೆ ಮಾಡಲು ತಮಿಳುನಾಡು ಸರ್ಕಾರ ಕ್ರಮಕೈಗೊಂಡಿದೆ. ಮಾನವ ಸಂಪನ್ಮೂಲ ನಿರ್ವಹಣೆ ಖಾತೆ ಸಚಿವ ಪಳನಿವೇಲ್ ತ್ಯಾಗರಾಜನ್ Read more…

ನಟಿ ದೀಪಿಕಾ ಕುಟುಂಬ ಸದಸ್ಯರ ಹೆಸರಿನಲ್ಲಿದೆ ಈ ʼಸಾಮ್ಯತೆʼ

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ʼಐಶ್ವರ್ಯʼ ಚಿತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿ, ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ ಮತ್ತು ಆಕೆಯ ಮನೆಯವರ ಹೆಸರಿನಲ್ಲಿ ಒಂದು ವಿಶೇಷವಿದೆ. Read more…

ಗುಡ್ ನ್ಯೂಸ್: ಸಹಕಾರ ಇಲಾಖೆಯಲ್ಲಿ ನೇಮಕಾತಿ; ಸಚಿವ ಸೋಮಶೇಖರ್ ಮಾಹಿತಿ

ಬೆಂಗಳೂರು: ಸಹಕಾರ ಕ್ಷೇತ್ರದ ಬಲವರ್ಧನೆಗೆ ಅನೇಕ ಕ್ರಮಕೈಗೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹುಸೇವಾ ಸಂಸ್ಥೆಗಳನ್ನಾಗಿ ಅಭಿವೃದ್ಧಿಪಡಿಸಿ ಮೂಲಸೌಕರ್ಯ Read more…

ಖಿನ್ನತೆಗೆ ಕಾರಣವಾಗುತ್ತಿದೆಯಾ ಕೊರೊನಾ ಆತಂಕ…? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ಸಾಂಕ್ರಾಮಿಕ ತಡೆಗಾಗಿ ಸರಕಾರ ಹೇರಿದ್ದ ಲಾಕ್‌ಡೌನ್‌ ದೇಶದ ಬಹುತೇಕ ಕಡೆಗಳಲ್ಲಿ ತೆರವುಗೊಂಡಿದೆ. ಆದರೆ, ಕೊರೊನಾ ಸಾಂಕ್ರಾಮಿಕದ ಆತಂಕ, ಮೂರನೇ ಅಲೆ ಅಪ್ಪಳಿಸುವ ಭೀತಿ ಮಾತ್ರ ಜನರ ಮನಸ್ಸಿನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...