alex Certify Live News | Kannada Dunia | Kannada News | Karnataka News | India News - Part 3955
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಸಾವಿನ ವಿಚಾರ ರಾಜಕೀಯ ಮಾಡಬೇಡಿ: ಹೆಚ್.ಡಿ.ಕೆ. ವಿರುದ್ಧ ಅಭಿಷೇಕ್ ಆಕ್ರೋಶ

ಬೆಂಗಳೂರು: ಪದೇ ಪದೇ ನನ್ನ ತಂದೆ ಸಾವಿನ ವಿಚಾರ ಮಾತನಾಡಬೇಡಿ. ನನ್ನ ತಂದೆ ಸಾವನ್ನು ರಾಜಕೀಯ ಮಾಡುವುದು ಸರಿಯಲ್ಲ. ಓರ್ವ ಮಗನಾಗಿ ನನಗೆ ನೋವಾಗುತ್ತೆ ಎಂದು ಅಂಬರೀಶ್ ಪುತ್ರ Read more…

BIG NEWS: ಗೊಂದಲದಲ್ಲಿ ಪ್ರತಾಪ್ ಸಿಂಹ; ಕ್ಲಾರಿಟಿ ಪಡೆದು ಮಾತಾಡಲಿ; ತಿರುಗೇಟು ಕೊಟ್ಟ ಸುಮಲತಾ

ಬೆಂಗಳೂರು: ಮೈಸೂರು ಸಂಸದ ಪ್ರತಾಪ್ ಸಿಂಹ ಕೆಲವು ಗೊಂದಲದಲ್ಲಿದ್ದಾರೆ. ಅವರು ಮೈಸೂರು ಸಂಸದರಾ? ಅಥವಾ ಮಂಡ್ಯ ಸಂಸದರಾ? ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ. BIG Read more…

CET ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಬೆಂಗಳೂರು: ಸಿಇಟಿ ಪರೀಕ್ಷೆಗೆ ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳಿಗೆ ಕೊಂಚ ಸಮಾಧಾನಕರ ಸಂಗತಿ. ಸಿಇಟಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಒಂದು ವಾರ ಕಾಲ ವಿಸ್ತರಿಸಲಾಗಿದೆ. BIG NEWS: ರಾಜ್ಯಾದ್ಯಂತ ಹೋರಾಟಕ್ಕೆ Read more…

BIG NEWS: ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾದ ಅಂಬರೀಶ್ ಅಭಿಮಾನಿಗಳು

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಕುಮಾರಸ್ವಾಮಿ ವಿರುದ್ಧ ಅಂಬರೀಶ್ ಅಭಿಮಾನಿಗಳು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ. ಕುಮಾರಸ್ವಾಮಿ Read more…

ವಿವಾದಾತ್ಮಕ ಗೌಪ್ಯತಾ ನೀತಿ ಕುರಿತಂತೆ ಮಹತ್ವದ ನಿರ್ಧಾರ ಘೋಷಿಸಿದ ʼವಾಟ್ಸಾಪ್ʼ​

ಫೇಸ್​​ಬುಕ್​​ನೊಂದಿಗೆ ಬಳಕೆದಾರರ ಡೇಟಾ ಹಂಚಿಕೆ ಮಾಡುವ ವಾಟ್ಸಾಪ್​​ ನಿರ್ಧಾರ ಭಾರತೀಯ ಸಂವಿಧಾನದ ಅಡಿಯಲ್ಲಿ ಬಳಕೆದಾರರ ಗೌಪ್ಯತೆ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂಬ ಆರೋಪಗಳ ನಡುವೆಯೇ ವಾಟ್ಸಾಪ್​ ಸ್ವಯಂಪ್ರೇರಿತವಾಗಿ ಈ ಹೊಸ Read more…

ಹೊಟ್ಟೆ ಹುಣ್ಣಾಗಿಸುವಂತೆ ನಗು ತರಿಸುತ್ತೆ ಆಭರಣದಂಗಡಿಯಲ್ಲಿ ಪೇಚಿಗೆ ಸಿಲುಕಿದ ಕಳ್ಳನ ಅವಸ್ಥೆ..!

ಆಭರಣದ ಅಂಗಡಿಗಳಲ್ಲಿ ಕಳ್ಳತನ ನಡೆದಿರುವ ಪ್ರಕರಣಗಳ ಬಗ್ಗೆ ಕೇಳಿರ್ತೀರಾ. ಈ ಪ್ರಕರಣಗಳು ಎಷ್ಟು ಗಂಭೀರವಾದವು ಅನ್ನೋದು ಸಹ ನಿಮಗೆ ತಿಳಿದಿರುತ್ತೆ. ಆದರೆ ಆಭರಣದ ಅಂಗಡಿಯಲ್ಲಿ ನಡೆದ ಕಳ್ಳತನದ ಯತ್ನದ Read more…

BIG NEWS: ಆಡಿಯೋ-ವಿಡಿಯೋ ಬಾಂಬ್ ವಿಚಾರ; ಅಶ್ಲೀಲ ದೃಶ್ಯ ಸೇರಿಸಿ ದುರ್ಬಳಕೆಗೆ ಪ್ಲಾನ್; ಹೆಚ್.ಡಿ.ಕೆ. ವಿರುದ್ಧ ರಾಕ್ ಲೈನ್ ಸ್ಪೋಟಕ ಆರೋಪ

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕೆಂಡಕಾರಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಅವರು ಆಡಿಯೋ-ವಿಡಿಯೋ ಎಂದು ಹೇಳಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿನ ಸಿಸಿ ಟಿವಿ Read more…

ದಂಗಾಗಿಸುತ್ತೆ ಈ ವಿಚಿತ್ರ ಮದುವೆ ನಿಶ್ಚಿತಾರ್ಥದ ಕತೆ…!

ಅಮೆರಿಕದ ಜೈಲೊಂದರಲ್ಲಿ 2032ರವರೆಗೂ ಜೈಲು ಶಿಕ್ಷೆ ಅನುಭವಿಸಲಿರುವ ಕೈದಿಯೊಬ್ಬನ ಜೊತೆ ನೆದರ್​ಲೆಂಡ್​ನ ಮಹಿಳೆಯೊಬ್ಬಳು ನಿಶ್ಚಿತಾರ್ಥ ಮಾಡಿಕೊಂಡ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಕೆಲ್ಲಿ ಜ್ಯಾಕೋಬ್ಸ್ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಜೇಮ್ಸ್​ Read more…

ಮಾನವೀಯತೆ ಇನ್ನೂ ಇದೆ ಎಂಬುದನ್ನು ನಿರೂಪಿಸುತ್ತೆ ಈ ವಿಡಿಯೋ

ಸುರಿಯುವ ಮಳೆಯಲ್ಲಿ ಸಿಲುಕಿಕೊಂಡ ಗಾಲಿ ಕುರ್ಚಿಯಲ್ಲಿದ್ದ ವ್ಯಕ್ತಿಗೆ ಕೆಫೆಯೊಂದರ ಕಾರ್ಮಿಕ ನೆರವಾದ ವಿಡಿಯೋ ತುಣುಕೊಂದು ಈಗ ವೈರಲ್ ಆಗಿದೆ. ಐರ್ಲೆಂಡ್‌ನಲ್ಲಿ ನಡೆದ ಘಟನೆ ಇದು. ಸಪ್ಲೇಯರ್ ಆಗಿರುವ ಫ್ರಾಂಕಿ Read more…

BIG NEWS: ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರ; ಪೇಪರ್ ಮುಖಕ್ಕೆ ಎಸೆದು ರೇಗಾಡಿದ್ದರು; ಕುಮಾರಸ್ವಾಮಿ ವಿರುದ್ಧ ಮತ್ತೆ ಕಿಡಿಕಾರಿದ ಸುಮಲತಾ

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.‌ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಅಂಬರೀಶ್ ಮೃತದೇಹ ಮಂಡ್ಯಕ್ಕೆ ಕರೆದೊಯ್ದ ವಿಚಾರದಿಂದ ಹಿಡಿದು, ಸ್ಮಾರಕ ನಿರ್ಮಾಣದವರೆಗೂ ಆದ ಘಟನೆಗಳ Read more…

ಒಲಂಪಿಕ್ ಜ್ಯೋತಿ ಆರಿಸಲು ವಾಟರ್ ಪಿಸ್ತೂಲು ಬಳಕೆ; ಮಹಿಳೆ ಅರೆಸ್ಟ್

ಒಲಂಪಿಕ್ಸ್‌ಗೆ ಜಪಾನ್ ಭರ್ಜರಿ ಸಿದ್ಧತೆ ನಡೆಸುತ್ತಿದೆ, ಇದೇ ವೇಳೆ ಸ್ಥಳೀಯ ಕೆಲವು ಜನರು ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಕ್ರೀಡಾಕೂಟ ನಡೆಸದಂತೆ ಆಕ್ಷೇಪಿಸಿದ್ದಾರೆ. ಮತ್ತೆ ಕೆಲವರು ಪ್ರತಿಭಟಿಸುತ್ತಿದ್ದಾರೆ. ಇತ್ತೀಚೆಗೆ ಒಲಂಪಿಕ್ Read more…

ಶಾಕಿಂಗ್: ಎದುರಾಳಿ‌ ಮಹಿಳೆ ಸೀರೆ ಎಳೆದ ರಾಜಕೀ‌ಯ ಕಾರ್ಯಕರ್ತರು

ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ರಾಜಕೀಯ ರಾದ್ಧಾಂತ ಮೇರೆ ಮೀರಿದೆ.‌ ಪರಿಸ್ಥಿತಿ ‌ನಿಯಂತ್ರಿಸಲು ಪೊಲೀಸರಿಂದ ಗುಂಡಿನ ಮೊರೆತ ಸಹ ಕೇಳಿದೆ. ಲಕ್ನೋದಿಂದ Read more…

ಪೂರಿ ಹಾರ ಹಾಕಿಕೊಂಡು ಮದುವೆಗೆ ತಯಾರಾದ ವಧು…!

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷವಾದ ದಿನವಾಗಿದೆ. ಈ ದಿನದಂದು ವಧು – ವರರು ಅತ್ಯಂತ ಸುಂದರವಾಗಿ ಕಾಣುವಂತೆ ತಯಾರಾಗ್ತಾರೆ ಅನ್ನೋದು ಸಹ ಎಲ್ಲರಿಗೂ ತಿಳಿದಿರುವ ವಿಚಾರವೇ. ಮದುವೆ Read more…

ಕುತೂಹಲಕ್ಕೆ ಕಾರಣವಾಯ್ತು ಸಿಎಂ ಯಡಿಯೂರಪ್ಪ – ಎಂ.ಬಿ. ಪಾಟೀಲ್‌ ಭೇಟಿ

ರಾಜ್ಯ ರಾಜಕೀಯದಲ್ಲಿ ಪ್ರಸ್ತುತ ಹಲವಾರು ಬೆಳವಣಿಗೆಗಳು ನಡೆಯುತ್ತಿದ್ದು, ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿರುವ ಕೆಲವರು ಬಹಿರಂಗವಾಗಿಯೇ ಯಡಿಯೂರಪ್ಪನವರ ವಿರುದ್ದ ಹೇಳಿಕೆ ನೀಡುತ್ತಿದ್ದಾರೆ. ಇದರ ಮಧ್ಯೆ ಯಡಿಯೂರಪ್ಪನವರ ಆಪ್ತರು ನವದೆಹಲಿಗೆ ತೆರಳಿ Read more…

BIG NEWS: ಅಂಬರೀಶ್ ಬಗ್ಗೆ ಮಾತಾಡುವಾಗ ಪ್ರಜ್ಞೆಯಿರಲಿ; ಮಾಜಿ ಸಿಎಂ ಹೆಚ್.ಡಿ.ಕೆ.‌ ಗೆ ರಾಕ್ ಲೈನ್ ವಾರ್ನಿಂಗ್

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಿಡಿಕಾರಿದ್ದು, ಒಂದೆಡೆ ಭ್ರಷ್ಟಾಚಾರ ಎಂದು ಆರೋಪ ಮಾಡುತ್ತೀರಿ, ಇನ್ನೊಂದೆಡೆ ಸ್ನೇಹಿತ ಎಂದು ಹೇಳುತ್ತೀರಿ. ಹಿರಿಯ Read more…

BIG BREAKING: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಡೇಟ್‌ ಫಿಕ್ಸ್

ಕೊರೊನಾ ಕಾರಣಕ್ಕೆ ಮುಂದೂಡಿಕೆಯಾಗಿದ್ದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್ಇಟಿ)‌ ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಗಿದೆ. ಜುಲೈ 25 ರ ಭಾನುವಾರದಂದು ಈ ಪರೀಕ್ಷೆ ನಡೆಯಲಿದೆ ಎಂದು ಮೈಸೂರು ವಿಶ್ವವಿದ್ಯಾನಿಯದ Read more…

ಆಷಾಢ ಅಮವಾಸ್ಯೆ: ಸಿಗಂದೂರಿನಲ್ಲಿ ಜನಜಾತ್ರೆ; ಅನ್ ಲಾಕ್ ಆಗುತ್ತಿದ್ದಂತೆ ಕೊರೊನಾ ಮರೆತ ಜನ

ಶಿವಮೊಗ್ಗ: ಅನ್ ಲಾಕ್ ಆಗುತ್ತಿದ್ದಂತೆಯೇ ಕೊರೊನಾ ಸೋಂಕಿನ ಭೀತಿಯನ್ನು ಮರೆತ ಜನರು ಪ್ರವಾಸಿ ತಾಣಗಳತ್ತ ಧಾವಿಸುತ್ತಿದ್ದಾರೆ. ಅದರಲ್ಲೂ ಇಂದು ಆಷಾಢ ಅಮವಾಸ್ಯೆ ಹಿನ್ನೆಲೆಯಲ್ಲಿ ಅಮ್ಮನವರ ದೇವಸ್ಥಾನಗಳಿಗೆ ಭಕ್ತರ ದಂಡೇ Read more…

BIG NEWS: ಜೆಡಿಎಸ್ ನಾಯಕರಿಗೆ ದೇವೇಗೌಡರಿಂದ ಖಡಕ್ ವಾರ್ನಿಂಗ್

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಸಂಘರ್ಷಕ್ಕೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮಧ್ಯಪ್ರವೇಶ ಮಾಡಿದ್ದು, ಅನಗತ್ಯ ಹೇಳಿಕೆಗಳನ್ನು ಕೊಡದಂತೆ ಜೆಡಿಎಸ್ ನಾಯಕರು, Read more…

ತಡರಾತ್ರಿ ಪೊಲೀಸರಿಗೆ ಬಿಸಿ ಮುಟ್ಟಿಸಿದ ಎಸಿಬಿ: ಪೊಲೀಸ್ ಠಾಣೆಯಲ್ಲೇ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪಿಎಸ್ಐ

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಸದಲಗಾ ಪೊಲೀಸ್ ಠಾಣೆಯ ಮೇಲೆ ರಾತ್ರಿ ಎಸಿಬಿ ದಾಳಿ ನಡೆಸಿದ್ದು, ಲಂಚ ಪಡೆಯುತ್ತಿದ್ದ ಪಿಎಸ್ಐ ಮತ್ತು ಇಬ್ಬರು ಕಾನ್ಸ್ ಟೇಬಲ್ ಗಳು ಬಲೆಗೆ Read more…

BIG NEWS: ಉಪ ನೋಂದಣಿ ಕಚೇರಿಯಲ್ಲಿ ಅವ್ಯವಹಾರ; 9 ಅಧಿಕಾರಿಗಳು ಸರ್ಕಾರಿ ಸೇವೆಯಿಂದ ವಜಾ

ಉಪ ನೋಂದಣಿ ಕಚೇರಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದ ಹಿನ್ನೆಲೆಯಲ್ಲಿ 9 ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಅಂಚೆ ಇಲಾಖೆ ನೇಮಕಾತಿ: Read more…

BIG NEWS: ಕೋವಿಡ್ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ; 24ಗಂಟೆಯಲ್ಲಿ 43,393 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 43,393 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,07,52,950ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ 911 Read more…

ಅಂಚೆ ಇಲಾಖೆ ನೇಮಕಾತಿ: ಜುಲೈ 15 ರಂದು ಅಂಚೆ ಜೀವ ವಿಮೆ ಏಜೆಂಟರ ನೇಮಕಾತಿಗಾಗಿ ನೇರ ಸಂದರ್ಶನ

ಕಲಬುರಗಿ: ಕಲಬುರಗಿ ಅಂಚೆ ವಿಭಾಗದ(ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ) ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ  ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ವ್ಯವಹಾರಕ್ಕಾಗಿ ಅಂಚೆ ಜೀವ ವಿಮೆ ಏಜೆಂಟರನ್ನು Read more…

ಟ್ರ್ಯಾಕ್ಟರ್ ಗೆ ಸಿಲುಕಿ ಬಾಲಕ ಸಾವು, ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಸವಕನಹಳ್ಳಿಪಾಳ್ಯದಲ್ಲಿ ಟ್ರ್ಯಾಕ್ಟರ್ ಗೆ ಸಿಲುಕಿ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಇದರಿಂದ ಮನನೊಂದ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ಪಿ.ಹೆಚ್.ಡಿ. ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸವಕನಹಳ್ಳಿಪಾಳ್ಯದ Read more…

ಕಳೆದ ವರ್ಷದಂತೆ ಈ ವರ್ಷವೂ ಖಾಸಗಿ ಶಾಲೆಗಳ ಶುಲ್ಕ ಕಡಿತ ಮಾಡಲು ಸಿಎಂಗೆ ಪೋಷಕರ ಮನವಿ

ಬೆಂಗಳೂರು: ಕಳೆದ ವರ್ಷದಂತೆ ಈ ಶೈಕ್ಷಣಿಕ ವರ್ಷದಲ್ಲಿಯೂ ಖಾಸಗಿ ಶಾಲಾ ಶುಲ್ಕ ಕಡಿತಗೊಳಿಸಬೇಕೆಂದು ಪೋಷಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ಕರ್ನಾಟಕ ರಾಜ್ಯ ಖಾಸಗಿ ಶಾಲಾ Read more…

ಮಾನವೀಯತೆ ಮೆರೆದ ಡಿಕೆಶಿ

ತುಮಕೂರು: ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾನವೀಯತೆ ತೋರಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ನ ಚಿಕ್ಕಕೆರೆ ಸಮೀಪ ನಡೆದ Read more…

ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ವಿಧಿವಶ

ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಗುರುವಾರದಂದು ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಟ ದುನಿಯಾ ವಿಜಯ್ ಅವರು Read more…

ಫೇಸ್ಬುಕ್ ನಲ್ಲಿ ಪೊಲೀಸರ ಮಾನಹಾನಿ ಸಂದೇಶ ಪೋಸ್ಟ್ ಮಾಡಿದ್ದ ಆರೋಪಿ ಅರೆಸ್ಟ್

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೊಲೀಸರ ವಿರುದ್ಧವೇ ನಿರಂತರವಾಗಿ ಪೋಸ್ಟ್ ಹಾಕಿದ್ದ ಆರೋಪಿಯನ್ನು ಮಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಪಾಲವ್ವನಹಳ್ಳಿ Read more…

ಆನ್ಲೈನ್ ಕ್ಲಾಸ್ ಗಾಗಿ ಮೊಬೈಲ್ ಖರೀದಿಗೆ ನೆರವು ನೀಡಲು ಬಡ ಸೋದರಿಯರ ಮೊರೆ

ಕಳೆದ ವರ್ಷದ ಆರಂಭದಲ್ಲಿ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಹೊಡೆತ ನೀಡಿದೆ. ಕೊರೊನಾ ಕಾರಣಕ್ಕೆ ಶಾಲಾ -ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಆನ್ಲೈನ್ ಮೂಲಕ Read more…

ಮದುವೆಗಾಗಿ ತಮಿಳುನಾಡಿಗೆ ತೆರಳಿದ್ದ 35 ಮಂದಿಗೆ ಕೊರೊನಾ

ಸಂಬಂಧಿಕರ ಮದುವೆಗೆಂದು ತಮಿಳುನಾಡಿಗೆ ತೆರಳಿದ್ದ 35 ಮಂದಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಜಿ ದೊಡ್ಡಿಹಳ್ಳಿಯಲ್ಲಿ ನಡೆದಿದೆ. Read more…

ಕೇರಳಕ್ಕೆ ಕಾಲಿಟ್ಟಿದೆಯಾ ಕೊರೊನಾ 3 ನೇ ಅಲೆ…? ಕಳವಳಕ್ಕೆ ಕಾರಣವಾಗಿದೆ ಪ್ರತಿನಿತ್ಯ ಏರಿಕೆಯಾಗುತ್ತಿರುವ ಸೋಂಕಿತರ ಸಂಖ್ಯೆ

ಕಳೆದ ವರ್ಷದ ಆರಂಭದಲ್ಲಿ ಕಾಣಿಸಿಕೊಂಡ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿದೆ. ಮೊದಲನೇ ಅಲೆ ಮುಗಿದ ಬಳಿಕ ಶುರುವಾದ ಎರಡನೇ ಅಲೆ ದೊಡ್ಡಮಟ್ಟದಲ್ಲಿ ಸಾವು ನೋವಿಗೆ ಕಾರಣವಾಗಿದೆ. ಇದೀಗ ಎರಡನೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...