alex Certify Live News | Kannada Dunia | Kannada News | Karnataka News | India News - Part 3919
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿಗೆ ನಾಯಕರನ್ನು ಉತ್ಪಾದಿಸಿ ಕೊಡುವ ಕಾರ್ಖಾನೆಯೇ RSS​ ಎಂದ ಸಿದ್ದರಾಮಯ್ಯಗೆ ಟ್ವೀಟ್ ​ನಲ್ಲೇ ತಿವಿದ ಸಿ.ಟಿ. ರವಿ

ಆರ್‌.ಎಸ್‌.ಎಸ್‌.​ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನು ಉತ್ಪಾದಿಸಿ ಕೊಡುವ ಕಾರ್ಖಾನೆಯೇ ಎಂದು ಪ್ರಶ್ನೆ ಮಾಡಿದ್ದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ Read more…

ನಿಮಗೆ ತಿಳಿದಿರಲಿ ಡಿಜಿಟಲ್ ಹೆಲ್ತ್ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‌ ನಡುವಿನ ವ್ಯತ್ಯಾಸ

ನ್ಯಾಷನಲ್ ಡಿಜಿಟಲ್ ಹೆಲ್ತ್ ಕಾರ್ಡ್, ಭಾರತ ಸರ್ಕಾರದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ನ ಭಾಗವಾಗಿದೆ. ಆದ್ರೆ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಹಾಗೂ ಡಿಜಿಟಲ್ ಹೆಲ್ತ್ ಕಾರ್ಡ್ Read more…

ಅಕ್ಟೋಬರ್‌ 2ರಂದು ‘ಶ್ರೀಕೃಷ್ಣ@ gmail.com’ ಚಿತ್ರದ ಟ್ರೈಲರ್ ರಿಲೀಸ್

ನಾಗಶೇಖರ್ ನಿರ್ದೇಶನದ ಡಾರ್ಲಿಂಗ್ ಕೃಷ್ಣ ನಟನೆಯ ಬಹು ನಿರೀಕ್ಷೆಯ ‘ಶ್ರೀಕೃಷ್ಣ@ gmail.com’ ಚಿತ್ರದ ಟ್ರೈಲರ್ ಅನ್ನು ಅಕ್ಟೋಬರ್‌ 2 ಗಾಂಧಿ ಜಯಂತಿಯ ದಿನದಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಶ್ರದ್ಧಾ ಶ್ರೀನಾಥ್

ನಟಿ ಶ್ರದ್ಧಾ ಶ್ರೀನಾಥ್ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶ್ರದ್ಧಾ ಶ್ರೀನಾಥ್ 2015ರಲ್ಲಿ ತೆರೆಕಂಡ ಮಲಯಾಳಂನ ‘ಕೊಹಿನೂರ್’ ಚಿತ್ರದ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. ನಂತರ ‘ಯೂ Read more…

ಹುಚ್ಚಗಣಿ ಮಹದೇವಮ್ಮ ದೇಗುಲ ತೆರವು ವಿವಾದಕ್ಕೆ ಬಿಗ್​ ಟ್ವಿಸ್ಟ್​ ನೀಡಿದ ಶಾಸಕ ಹರ್ಷವರ್ಧನ್​ ..!

ರಾಜ್ಯದಲ್ಲಿ ಭಾರೀ ದೊಡ್ಡ ವಿವಾದಕ್ಕೆ ಗ್ರಾಸವಾಗಿರುವ ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ವಿಚಾರಕ್ಕೆ ಬಹುದೊಡ್ಡ ಟ್ವಿಸ್ಟ್​ ದೊರಕಿದೆ. ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ಮಾಡಲು ಸ್ವತಃ ಜಿಲ್ಲಾಧಿಕಾರಿಯೇ ಆದೇಶ Read more…

ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸುವ ಲೆಕ್ಕಾಚಾರದಲ್ಲಿರುವವರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ

ಕಳೆದ ಒಂದು ವರ್ಷದಿಂದ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರುಮುಖ ಆಗುತ್ತಲೇ ಇದೆ. ಈಗಾಗಲೇ ಸಾರ್ವಕಾಲಿಕ ದಾಖಲೆ ಬೆಲೆಯನ್ನು ಇಂಧನಗಳು ತಲುಪಿವೆ. ಪ್ರಮುಖವಾಗಿ ಪೆಟ್ರೋಲ್‌ 100 ರೂ. ಗಡಿ Read more…

18 ವರ್ಷದೊಳಗಿನವರಿಗೆ ಈ ರೆಸ್ಟೋರೆಂಟ್‌ ಗಿಲ್ಲ ಎಂಟ್ರಿ…!

ಕೋವಿಡ್ ಎರಡನೇ ಅಲೆಯ ಏಟಿನ ಬಳಿಕ ಅಮೆರಿಕದಲ್ಲಿರುವ ರೆಸ್ಟೋರೆಂಟ್‌ಗಳು ನಿಧಾನವಾಗಿ ತೆರೆದುಕೊಳ್ಳುತ್ತಿವೆ. ಕೆಲವೊಂದು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ಪ್ರವೇಶ ನೀಡಲು ಕೋವಿಡ್ ಲಸಿಕೆಯ ಕನಿಷ್ಠ ಒಂದು ಚುಚ್ಚುಮದ್ದು ಪಡೆದಿರಬೇಕೆಂಬ ನಿಯಮಗಳನ್ನು Read more…

ಸಿದ್ದರಾಮಯ್ಯ ಪಂಚೆ ಪುರಾಣ ಆಡಿಕೊಂಡ ಬಿಜೆಪಿಗೆ ಕಾಂಗ್ರೆಸ್​ನಿಂದ ‘ಚಡ್ಡಿ’ ಟಾಂಗ್​..!

ವಿಧಾನಸಭೆಯಲ್ಲಿ ಮೈಸೂರು ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದ ವೇಳೆ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯರ ಪಂಚೆ ಕಳಚಿ ಹೋಗಿತ್ತು. ಡಿಕೆಶಿ ಇದನ್ನು ಸಿದ್ದರಾಮಯ್ಯ ಕಿವಿಯಲ್ಲಿ ಉಸುರಿದ್ದರೂ Read more…

ಟೀಕೆಗಳು ಕೇಳಿ ಬರ್ತಿದ್ದಂತೆ ಮಕ್ಕಳಿಗಾಗಿ ಇನ್‌ಸ್ಟಾಗ್ರಾಂ ಅಪ್ಲಿಕೇಶನ್ ಅಭಿವೃದ್ಧಿ ಕೆಲಸ ನಿಲ್ಲಿಸಿದ ಫೇಸ್ಬುಕ್

ಮಕ್ಕಳಿಗೆಂದೇ ವಿಶೇಷವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದ ಇನ್‌ಸ್ಟಾಗ್ರಾಂನ ಅವತರಣಿಕೆಯ ಕೆಲಸವನ್ನು ಫೇಸ್ಬುಕ್ ತಾತ್ಕಾಲಿಕವಾಗಿ ನಿಲ್ಲಿಸಿದೆ. ಫೋಟೋ ಶೇರಿಂಗ್ ಅಪ್ಲಿಕೇಶನ್‌ನ ಈ ವರ್ಶನ್‌ ಅನ್ನು 13 ವರ್ಷದೊಳಗಿನ ಮಕ್ಕಳಿಗೆಂದೇ ವಿಶೇಷವಾಗಿ ಅಭಿವೃದ್ಧಿ Read more…

ಬಿಜೆಪಿಯದ್ದು ತಾಲಿಬಾನ್​ ಆಡಳಿತ ಎಂದ ಸಿದ್ದರಾಮಯ್ಯಗೆ ಬಿ.ಸಿ. ಪಾಟೀಲ್​ ಟಾಂಗ್​..!

ಬಿಜೆಪಿಯದ್ದು ತಾಲಿಬಾನ್​ ಮಾದರಿ ಆಡಳಿತ ಎಂದು ಹೇಳಿದ್ದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್​ ತಿರುಗೇಟು ನೀಡಿದ್ದಾರೆ. ನಿಪ್ಪಾಣಿಯಲ್ಲಿ ಈ Read more…

‘ಪುಷ್ಪ’ ಚಿತ್ರದ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ರಿಲೀಸ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ‘ಪುಷ್ಪ’ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ ರಶ್ಮಿಕಾ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ‘ಮೆಟ್ರೋ’ದಲ್ಲಿ ನೇಮಕಾತಿ – ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

ನವದೆಹಲಿ: ಪುಣೆ ಮೆಟ್ರೋ ರೈಲು ಯೋಜನೆಗಾಗಿ ಮಹಾರಾಷ್ಟ್ರ ಮೆಟ್ರೋ ರೈಲು ನಿಗಮಕ್ಕೆ ಅನುಭವಿ ಸಿಬ್ಬಂದಿ ನೇಮಕಾತಿ ನಡೆಯಲಿದೆ. ತಕ್ಷಣದ ಅಗತ್ಯವನ್ನು ಪೂರೈಸುವ ಸಲುವಾಗಿ ಮಹಾ ಮೆಟ್ರೋ ಬಂಪರ್ ಖಾಲಿ Read more…

ಕಾರಿನ ಬಾನೆಟ್ ಮೇಲೆ ಪೊಲೀಸ್ ಪೇದೆಯನ್ನು ಎಳೆದೊಯ್ದ ವ್ಯಕ್ತಿಗೆ ಕೊನೆಗೂ ಜಾಮೀನು

ದೆಹಲಿ: ಪೊಲೀಸ್ ಚೆಕ್‌ಪಾಯಿಂಟ್‌ನಲ್ಲಿ ತನ್ನ ಕಾರನ್ನು ನಿಲ್ಲಿಸಲು ನಿರಾಕರಿಸಿದಲ್ಲದೆ ವೇಗವಾಗಿ ಚಲಾಯಿಸಿ ಕಾರಿನ ಬಾನೆಟ್‌ನಲ್ಲಿ ಪೊಲೀಸ್ ಪೇದೆಯನ್ನು ಎಳೆದೊಯ್ದ ವ್ಯಕ್ತಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಪ್ರಕರಣದ ತನಿಖೆ Read more…

ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬನ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಮದುವೆ ಸಮಾರಂಭದಲ್ಲಿ ವ್ಯಕ್ತಿಯೊಬ್ಬ ಜನಪ್ರಿಯ ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿರುವ ಮನರಂಜನೆಯ ವಿಡಿಯೋ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು ಮೆಮೆ ಪುಟದ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು, Read more…

ಚಿನ್ನ ಸಾಗಿಸಲು ಈತ ಅನುಸರಿಸಿದ ಮಾರ್ಗ ಕೇಳಿದ್ರೆ ಬೆಚ್ಚಿಬೀಳ್ತಿರಾ…!

ಇಂಫಾಲ್: ಗುದನಾಳದೊಳಗೆ ಹಳದಿ ಲೋಹದ ಪೇಸ್ಟ್ ಇಟ್ಟುಕೊಂಡಿದ್ದ ಪ್ರಯಾಣಿಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸೋಮವಾರ ಇಂಫಾಲ್ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದೆ. ಸಿಐಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್ Read more…

ಕ್ಯಾಂಟರ್ ಗೆ ಶಾಲಾ ಬಸ್ ಡಿಕ್ಕಿ: ಕೈ ಕಳೆದುಕೊಂಡ ವಿದ್ಯಾರ್ಥಿ

ಶಾಲಾ ಬಸ್ ಕ್ಯಾಂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬನ ಒಂದು ಕೈ ಕಟ್ ಆಗಿದ್ದು, ಮೂವರು ಗಾಯಗೊಂಡಿರುವ ದುರ್ಘಟನೆ ಹರಿಯಾಣದ ಫತೇಹಾಬಾದ್ ಜಿಲ್ಲೆಯ ಹಮ್ಜಾಪುರ ಗ್ರಾಮದ ಬಳಿ Read more…

ನೋಡನೋಡುತ್ತಿದ್ದಂತೆಯೇ ಮಹಿಳೆ ಕೂದಲಿಗೆ ಹೊತ್ತಿಕೊಂಡ ಬೆಂಕಿ…! ಅಚ್ಚರಿ ಮೂಡಿಸುತ್ತೆ ಈ ವಿಡಿಯೋ

ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ತಮ್ಮ ಕೂದಲಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು 46 ಸೆಕೆಂಡ್‌ಗಳ ನಂತರವಷ್ಟೇ ಅರಿವಿಗೆ ಬಂದಿದೆ. ವೃತ್ತಿಯಲ್ಲಿ ಶೆಫ್ ಆಗಿರುವ ಈ ಮಹಿಳೆ ತಮ್ಮ Read more…

ದೇಶದ ಜನತೆಗೆ ಗುಡ್ ನ್ಯೂಸ್: ಕೊರೋನಾ ಸಕ್ರಿಯ ಪ್ರಕರಣಗಳಲ್ಲಿ ಭಾರಿ ಇಳಿಕೆ, ಚೇತರಿಕೆ ಪ್ರಮಾಣ ಏರಿಕೆ

ನವದೆಹಲಿ: ದೇಶದಲ್ಲಿ 18,870 ಜನರಿಗೆ ಹೊಸದಾಗಿ ಕೋವಿಡ್ ಸೋಂಕು ತಗುಲಿದೆ. ಕಳೆದ 24 ಗಂಟೆಗಳಲ್ಲಿ 378 ಮಂದಿ ಸಾವು ಕಂಡಿದ್ದಾರೆ. ಚೇತರಿಕೆಯ ಪ್ರಮಾಣ ಶೇಕಡ 97.81 ರಷ್ಟಿದೆ. ಭಾರತದಲ್ಲಿ Read more…

ಅಚ್ಚರಿಗೆ ಕಾರಣವಾಗಿದೆ ಕಬ್ಬಿಣದ ಕುರ್ಚಿಯೊಂದರ ಕಥೆ…!

ಮ್ಯಾಂಚೆಸ್ಟರ್: ಯುಕೆ ರೆಸ್ಟೋರೆಂಟ್‌ ವೊಂದರ ಹೊರಗಡೆ ಇರಿಸಲಾಗಿರುವ ಕುರ್ಚಿಯ ವಿಡಿಯೋ ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಆ ಕಬ್ಬಿಣದ ಕುರ್ಚಿಯಲ್ಲೇನು ವಿಶೇಷವಿದೆ ಅಂತಾ ಆಶ್ಚರ್ಯ ಪಡುತ್ತಿದ್ದೀರಾ..? ಹಾಗಿದ್ರೆ ಈ Read more…

ನಟನೆಯ ಕನಸು ಕಾಣುತ್ತಿದ್ದ ಮೌನಿ ರಾಯ್ ಇದಕ್ಕಾಗಿ ಮಾಡಿದ್ದೇನು ಗೊತ್ತಾ….?

ಬಾಲಿವುಡ್ ಕನಸು ಬೆನ್ನತ್ತಿ ಕಾಲೇಜು ವ್ಯಾಸಂಗಕ್ಕೆ ತಿಲಾಂಜಲಿ ಬಿಟ್ಟಿದ್ದ ಮೌನಿ ರಾಯ್ ಅಕ್ಷಯ್‌ ಕುಮಾರ್‌ ಜೊತೆಗೆ ’ಗೋಲ್ಡ್’ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟು ಚಿತ್ರರಂಗದಲ್ಲಿ ಇದುವರೆಗೂ Read more…

ಗದಗದಲ್ಲಿ ಹೃದಯ ವಿದ್ರಾವಕ ಘಟನೆ: ನದಿ ಬಳಿ ದುಡುಕಿನ ನಿರ್ಧಾರ, ಮೂವರು ಮಕ್ಕಳೊಂದಿಗೆ ಹಾರಿದ ತಾಯಿ, ಇಬ್ಬರ ಸಾವು – ಮತ್ತಿಬ್ಬರು ಪಾರು

ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 8 ವರ್ಷದ ಹೆಣ್ಣು ಮಗು ಮತ್ತು ತಾಯಿ ಉಮಾದೇವಿ(45) ಸಾವನ್ನಪ್ಪಿದ್ದಾರೆ. ತಾಯಿ ಕೈಯಿಂದ ತಪ್ಪಿಸಿಕೊಂಡು ಇಬ್ಬರು ಮಕ್ಕಳು ಪಾರಾಗಿದ್ದಾರೆ. Read more…

ಬರೋಬ್ಬರಿ 157 ಪ್ರಾಚ್ಯವಸ್ತುಗಳನ್ನು ಮರಳಿ ಪಡೆದ ಭಾರತ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ 157 ಪ್ರಾಚ್ಯ ವಸ್ತುಗಳನ್ನು ಅಲ್ಲಿನ ಸರ್ಕಾರ ಭಾರತಕ್ಕೆ ಮರಳಿಸಿದೆ. 1970ರಿಂದ 2000ನೇ ಇಸವಿವರೆಗೂ ವಿದೇಶಗಳಲ್ಲಿ ಇದ್ದ Read more…

ದೈಹಿಕ ಸಂಬಂಧ ಬೆಳೆಸಿದ ಯುವಕ, ಗರ್ಭಿಣಿಯಾಗಿದ್ದು ಗೊತ್ತಾಗಿ ಘೋರ ಕೃತ್ಯ: ವಿಚಾರಣೆಯಲ್ಲಿ ಬಯಲಾಯ್ತು ರಹಸ್ಯ

ಬರೇಲಿ: ಉತ್ತರ ಪ್ರದೇಶದಲ್ಲಿ 16 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದ ಯುವಕ ಆಕೆ ಗರ್ಭಿಣಿ ಎಂದು ತಿಳಿದಾಗ ಹತ್ಯೆಗೈದಿದ್ದಾನೆ. ನಾಪತ್ತೆಯಾಗಿದ್ದ ಹುಡುಗಿ ಸೆಪ್ಟೆಂಬರ್ 20 Read more…

ಸೌದಿ ಮಹಿಳೆಯರಿಗೆ ಸೈಕ್ಲಿಂಗ್ ಕ್ರೇಜ಼್‌ ಹುಟ್ಟಿಸುತ್ತಿದ್ದಾರೆ ಈ ಮಹಿಳೆ…!

ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸಲು ಅನುಮತಿ ಇಲ್ಲದ ಕಟ್ಟರ್‌ ಪಂಥೀಯ ಸೌದಿ ಅರೇಬಿಯಾದ ಬೀದಿಗಳಲ್ಲಿ ಸೈಕಲ್ ತುಳಿದು ಸಾಗುವುದು ಅಸಾಧ್ಯದ ಮಾತೇ ಎಂದು ಸಮರ್‌ ರಹ್ಬಿನಿ ಅಂದುಕೊಂಡಿದ್ದರು. ಈ ಕಾರಣಕ್ಕೆ Read more…

ವಿವಾಹದಂದು ಒಂದೇ ರೀತಿಯ ಉಡುಪು ಧರಿಸಿ ಸಲಿಂಗಕಾಮಿಗಳ ರಿಯಾಕ್ಷನ್ ಫೋಟೋ ವೈರಲ್..!

ಸಲಿಂಗಕಾಮಿ ವಧುಗಳಿಬ್ಬರು ತಮ್ಮ ವಿವಾಹದ ದಿನದಂದು ಒಂದೇ ರೀತಿಯ ಉಡುಗೆ ಧರಿಸಿದ್ದು, ಇಬ್ಬರಿಗೂ ಸಖತ್ ಸಪ್ರೈಸ್ ಆಗಿತ್ತು. ಒಂದೇ ರೀತಿಯ ಉಡುಪು ನೋಡಿ ಅವರಿಬ್ಬರ ಕೊಟ್ಟ ರಿಯಾಕ್ಷನ್ ನೆಟ್ಟಿಗರ Read more…

ಹಬ್ಬದ ಋತುವಿನಲ್ಲಿ ದಾಖಲೆಯ ರಫ್ತು ಕಂಡ ಆಭರಣಗಳು

ಮುಂಬರುವ ಹಬ್ಬದ ಮಾಸದಲ್ಲಿ ಬೇಡಿಕೆ ಹೆಚ್ಚಿರುವ ಕಾರಣ ಆಭರಣ ಹಾಗೂ ರತ್ನಗಳ ರಫ್ತುಗಳು ಆಗಸ್ಟ್‌ನಲ್ಲಿ ದಾಖಲೆಯ 24,239.81 ಕೋಟಿ ರೂ.ಗಳ ಮಟ್ಟಕ್ಕೆ ಏರಿಕೆ ಕಂಡಿದೆ. 92ನೇ ವಸಂತಕ್ಕೆ ಕಾಲಿಟ್ಟ Read more…

ಈ ಕಾರಣಕ್ಕೆ ‘ಮಹೇಶ್‌ ಬಾಬು’ ಬಗ್ಗೆ ಬೇಸರಗೊಂಡಿದ್ದಾರೆ ಅಭಿಮಾನಿಗಳು

ತೆಲುಗು ಸೂಪರ್‌ಸ್ಟಾರ್‌, ನಟ ’ಮಹೇಶ್‌ ಬಾಬು’ ಅವರಿಗೆ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಯುವತಿಯರ, ಮಹಿಳೆಯರ ಅಚ್ಚುಮೆಚ್ಚು ಈ ’ಸ್ಫುರದ್ರೂಪಿ’. ಎರಡು ಮಕ್ಕಳ ತಂದೆ ಆದರೂ, ತಮ್ಮ Read more…

BIG NEWS: ಕೌಟುಂಬಿಕ ಪಿಂಚಣಿ ಅರ್ಹತೆ ಮೊತ್ತ ಹೆಚ್ಚಿಸಿದ ಸರ್ಕಾರ

ಸದ್ಯ ಮೃತ ಪಿಂಚಣಿದಾರರ ಮಕ್ಕಳು ಅಥವಾ ಅವಲಂಬಿತರು ವಿಕಲಾಂಗರಾಗಿದ್ದರೆ ಅಥವಾ ತೀವ್ರತರ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅಂಥವರು ಕೌಟುಂಬಿಕ ಪಿಂಚಣಿ ಪಡೆಯಬೇಕಾದಲ್ಲಿ ಮಾಸಿಕ ಆದಾಯವು ಒಂಭತ್ತು ಸಾವಿರ ರೂಪಾಯಿಗಿಂತ Read more…

ಸ್ಮಾರ್ಟ್‌ ಫೋನ್‌ ಖರೀದಿ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಬಂಪರ್‌ ಸುದ್ದಿ

ಶಾಪಿಂಗ್ ಗೀಳಿನ ಮಂದಿ ಭಾರೀ ಉತ್ಸುಕತೆಯಿಂದ ಕಾಯುತ್ತಿರುವ ಅಮೆಜ಼ಾನ್‌ನ ಗ್ರೇಟ್ ಇಂಡಿಯನ್ ಶಾಪಿಂಗ್ ಫೆಸ್ಟಿವಲ್‌ ಅಕ್ಟೋಬರ್‌ 3ರಿಂದ ಆರಂಭವಾಗಲಿದೆ. ಅನೇಕ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ ವಸ್ತುಗಳು, ವೈರ್‌ಲೆಸ್‌ ಸ್ಟೀರಿಯೋ, ಇಯರ್‌ಫೋನ್‌ಗಳು, Read more…

ಶಿವಮೊಗ್ಗ: ದಟ್ಟ ಕಾಡಿನಲ್ಲಿ ಸುಟ್ಟು ಕರಕಲಾದ ಕಾರ್ ನಲ್ಲಿತ್ತು ಮೃತದೇಹ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಟ್ಟು ಕರಕಲಾಗಿದ್ದ ಕಾರ್ ನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮಿಟ್ಲುಗೋಡು ಸಮೀಪದ ಕಾಡಿನಲ್ಲಿ ಸಂಪೂರ್ಣ ಸುಟ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...