alex Certify Live News | Kannada Dunia | Kannada News | Karnataka News | India News - Part 3916
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ತದೊತ್ತಡ (ಬಿಪಿ) ಮಟ್ಟ ತಿಳಿಸುತ್ತೆ ಈ ಸ್ಮಾರ್ಟ್‌ ವಾಚ್

ಗ್ಯಾಲಾಕ್ಸಿ ವಾಚ್‌4 ಮತ್ತು ಗ್ಯಾಲಾಕ್ಸಿ ವಾಚ್‌4 ಕ್ಲಾಸಿಕ್‌ ಅನ್ನು ಬುಧವಾರ ಬಿಡುಗಡೆ ಮಾಡಿದೆ ಸ್ಯಾಮ್ಸಂಗ್. ಗೂಗಲ್ ಜೊತೆಗೆ ಜಂಟಿಯಾಗಿ ಈ ಸ್ಮಾರ್ಟ್‌ವಾಚ್‌ಗಳನ್ನು ಅಭಿವೃದ್ಧಿಪಡಿಸಿದ ಸ್ಯಾಮ್ಸಂಗ್ ವೇರ್‌ ಒಎಸ್‌ ಅನ್ನು Read more…

BIG NEWS: ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಪ್ರಕರಣ; ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡ ರಚನೆ

ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಅವರಿಗೆ ಸೇರಿದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳನ್ನು Read more…

ʼಓಣಂʼ ಹಬ್ಬದ ಪ್ರಯುಕ್ತ ವಿಶೇಷ ಸ್ಪರ್ಧೆ ಆಯೋಜನೆ

ಭಾರತದ ಪ್ರಸಿದ್ಧ ಅಗರಬತ್ತಿ ಕಂಪನಿ ಸೈಕಲ್​ ಪ್ಯೂರ್​​ ಈ ಬಾರಿಯ ಓಣಂ ಹಬ್ಬದ ನಿಮಿತ್ತ ಜನತೆಗೆ ಸ್ಪರ್ಧೆಯೊಂದನ್ನು ಆಯೋಜಿಸಿದೆ. ಮನೆಯಲ್ಲಿಯೇ ಸುರಕ್ಷಿತವಾಗಿ ಹಬ್ಬವನ್ನು ಆಚರಿಸಿ ಎಂದಿರುವ ಈ ಕಂಪನಿಯು Read more…

‘ಗಜಾನನ and ಗ್ಯಾಂಗ್’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಅಭಿಷೇಕ್ ಶೆಟ್ಟಿ ನಿರ್ದೇಶನದ ಶ್ರೀ ಮಹಾದೇವ್ ನಟನೆಯ ‘ಗಜಾನನ ಆ್ಯಂಡ್ ಗ್ಯಾಂಗ್’ ಚಿತ್ರದ ‘ನಾನ್ ಒಳ್ಳೆಯವ್ನೆ’ ಎಂಬ ವಿಡಿಯೋ ಹಾಡನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ Read more…

ಆ.15 ರಿಂದ ಮತ್ತಷ್ಟು ತೆರೆದುಕೊಳ್ಳಲಿದೆ ಮಹಾರಾಷ್ಟ್ರ

ಒಂದು ಕಡೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಇನ್ನೊಂದು ಕಡೆ ಜನರು ಯಾವ ಭಯವಿಲ್ಲದೆ ಓಡಾಡ್ತಿದ್ದಾರೆ. ಮಹಾರಾಷ್ಟ್ರ, ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಇದ್ರ ಮಧ್ಯೆಯೇ  ಮಹಾರಾಷ್ಟ್ರ ಸರ್ಕಾರ Read more…

ಪೆಗಾಸಸ್ ಪ್ರಕರಣದ ತನಿಖೆ ಕುರಿತ ಅರ್ಜಿಯಲ್ಲಿ ಮಾರ್ಪಾಡು

ಪೆಗಾಸಸ್ ಪ್ರಕರಣ ಸಂಬಂಧ ಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು ತಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಂಪುಟದ ಕೆಲ ಸಚಿವರ ಹೆಸರುಗಳನ್ನು ತೆಗೆದುಹಾಕಿದ್ದಾರೆ. Read more…

ನಾಳೆ ‘ಪುಷ್ಪ’ ಚಿತ್ರದ ಮೊದಲ ಹಾಡು ರಿಲೀಸ್

ಕ್ರಿಸ್ಮಸ್ ಹಬ್ಬದಂದು ತೆರೆಮೇಲೆ ಬರಲು ಸಜ್ಜಾಗಿರುವ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷೆಯ ‘ಪುಷ್ಪ’ ಚಿತ್ರದ ಮೊದಲ ಹಾಡನ್ನು ನಾಳೆ 5 ಭಾಷೆಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ‘ದಾಕ್ಕೊ Read more…

BIG NEWS: ಸಿಲಿಕಾನ್ ಸಿಟಿಯಲ್ಲಿ 3ನೇ ಅಲೆ ಆತಂಕ; 10 ದಿನದಲ್ಲಿ 505 ಮಕ್ಕಳಿಗೆ ವೈರಸ್…!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆ ಸದ್ದಿಲ್ಲದೇ ಕಾಲಿಟ್ಟಂತಿದೆ. ಕೊರೊನಾ ಹೊಸ ತಳಿ ಡೆಲ್ಟಾ, ಕಪ್ಪಾ ಬೆನ್ನಲ್ಲೇ ಇದೀಗ ಮಕ್ಕಳಲ್ಲಿ ಸೋಂಕು ಹೆಚ್ಚುತ್ತಿದೆ. ಕಳೆದ 10 ದಿನಗಳಲ್ಲಿ Read more…

ಮೂರನೇ ಬಾರಿ ಕಸಿ ಮಾಡಿಸಿಕೊಂಡು ಒಟ್ಟಾರೆ ಐದು ಕಿಡ್ನಿಗಳೊಂದಿಗೆ ಮನೆಗೆ ಮರಳಿದ ರೋಗಿ

ತಮ್ಮ ಮೂರನೇ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ಮಾಡಿಸಿಕೊಂಡ 41 ವರ್ಷದ ವ್ಯಕ್ತಿಯೊಬ್ಬರು ಒಟ್ಟಾರೆ 5 ಕಿಡ್ನಿಗಳೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚೆನ್ನೈನ ಈ ವ್ಯಕ್ತಿಗೆ ಸುದೀರ್ಘಾವಧಿಯಿಂದ ಕಿಡ್ನಿ ಸಮಸ್ಯೆಯಿದ್ದು, ಅದಾಗಲೇ Read more…

ಇವು ವಿಶ್ವದ ಅತ್ಯದ್ಭುತ ವಿಮಾನ ನಿಲ್ದಾಣಗಳು

ವಿಶ್ವದಲ್ಲಿ ಅತ್ಯದ್ಭುತ ವಿಮಾನ ನಿಲ್ದಾಣಗಳಿವೆ. ಅವುಗಳ ವಿವರ ಇಲ್ಲಿದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ, ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಪ್ರಸಿದ್ಧಿಯಾಗಿದೆ. ಈ ಚಾಂಗಿ ವಿಮಾನ ನಿಲ್ದಾಣ Read more…

BIG NEWS: ಕಾಂಗ್ರೆಸ್ ನಾಯಕರ ಟ್ವಿಟರ್ ಖಾತೆ ಲಾಕ್; ಕೇಂದ್ರದ ವಿರುದ್ಧ ‘ಕೈ’ ನಾಯಕರ ಕಿಡಿ

ನವದೆಹಲಿ: ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಖಾತೆ ಹಾಗೂ 6 ನಾಯಕರ ಟ್ವಿಟರ್ ಖಾತೆಯನ್ನು ಲಾಕ್ ಮಾಡಲಾಗಿದೆ. ಕೇಂದ್ರ ಸರ್ಕಾರದ ಇಂತಹ ನಡೆಯಿಂದ ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಹತ್ತಿಕ್ಕಲಾಗದು Read more…

ಏನಿದು ʼಮಾರ್ಬರ್ಗ್ʼ ವೈರಸ್….? ಇಲ್ಲಿದೆ ಸಂಪೂರ್ಣ ವಿವರ

ಹೊಸ ಸಾಂಕ್ರಮಿಕದ ಭೀತಿ ಮೂಡಿಸಿರುವ ಮಾರ್ಬರ್ಗ್ ವೈರಸ್‌ ಸೋಂಕಿನ ಮೊದಲ ಪ್ರಕರಣವು ಆಫ್ರಿಕಾದ ಗಿನೀ ದೇಶದ ಗೆಕೆಡೋ ಪ್ರದೇಶದಲ್ಲಿ ಖಾತ್ರಿಪಟ್ಟಿದೆ. 1967ರಲ್ಲಿ ಮೊದಲ ಬಾರಿಗೆ ಪತ್ತೆ ಮಾಡಲಾದ ಮಾರ್ಬರ್ಗ್ Read more…

ಮದುಮಕ್ಕಳ ಮುಂದೆ ʼನಾಗಿನ್ ಡಾನ್ಸ್ʼ: ವಿಡಿಯೋ ವೈರಲ್

ಇತ್ತೀಚೆಗೆ ವೆಡ್ಡಿಂಗ್ ಥೀಮ್ ಇರುವ ಸಾಕಷ್ಟು ವಿಡಿಯೋಗಳು ವೈರಲ್ ಆಗಿವೆ. ಇಂಥ ಪಟ್ಟಿಗೆ ಸೇರುವ ಮತ್ತೊಂದು ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ಸದ್ದು ಮಾಡುತ್ತಿದೆ. ಹೊಸದಾಗಿ ಮದುವೆಯಾದ ತನ್ನ ಸ್ನೇಹಿತನ ಮುಂದೆ Read more…

SHOCKING NEWS: ರಾಜಧಾನಿಯಲ್ಲಿ ಕೊರೊನಾ ವೈರಸ್ ಹೊಸ ತಳಿ ಪತ್ತೆ; ಬೆಂಗಳೂರಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಆತಂಕ…!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮೂರನೇ ಅಲೆ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆ ಮತ್ತೊಂದು ಆತಂಕಕಾರಿ ವಿಷಯ ಬಹಿರಂಗವಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಹೊಸ ತಳಿ ಪತ್ತೆಯಾಗಿದೆ. Read more…

ಚಿನ್ನದ ಪದಕ ವಿಜೇತ ʼನೀರಜ್‌ ಚೋಪ್ರಾʼಗೆ ಘೋಷಿಸಲ್ಪಟ್ಟ ಬಹುಮಾನದ ಮೊತ್ತ ಎಷ್ಟು ಗೊತ್ತಾ……?

ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಹರಿದುಬಂದಿದೆ. ಟೋಕ್ಯೋ ಕೂಟದ ಜಾವೆಲಿನ್ ಎಸೆತದಲ್ಲಿ ಚಿನ್ನ ಜಯಿಸಿದ ನೀರಜ್‌ಗೆ ಘೋಷಿಸಲ್ಪಟ್ಟ ನಗದು ಬಹುಮಾನದ ವಿವರಗಳು ಇಂತಿವೆ: Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಮತ್ತೊಂದು ಗುಡ್ ನ್ಯೂಸ್: ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ

ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಅರ್ಜಿ ಸಲ್ಲಿಕೆಗೆ ಮತ್ತೆ ಅವಕಾಶ ನೀಡಲಾಗಿದೆ. ತಾಂತ್ರಿಕ ಕಾರಣದಿಂದಾಗಿ ಶಿಕ್ಷಕರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದಂತಹ ಶಿಕ್ಷಕರಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. Read more…

50 ಅಡಿ ಆಳದ ಬಾವಿಗೆ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

50 ಅಡಿ ಆಳದ ಬಾವಿಗೆ ಬಿದ್ದಿದ್ದ ಮಹಿಳೆಯೊಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಮೇಲೆತ್ತುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕೇರಳದ ವಯನಾಡು ಜಿಲ್ಲೆಯ ಊರೊಂದರಲ್ಲಿ ಈ ಘಟನೆ ಜರುಗಿದ್ದು, ಸ್ಥಳೀಯರ Read more…

RTO 33 ಸೇವೆಗಳು ಆನ್ಲೈನ್ ನಲ್ಲೇ ಲಭ್ಯ

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸಕಲ ಸಾರ್ವಜನಿಕ ಸೇವೆಗಳನ್ನು ಆನ್ಲೈನ್ ಮಾಡಲು ಹೊರಟಿರುವ ಅರವಿಂದ್ ಕೇಜ್ರಿವಾಲ್‌ರ ದೆಹಲಿ ಸರ್ಕಾರವು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಲ್ಲಿ ಪ್ರಾದೇಶೀಕ ಸಾರಿಗೆ ಕಚೇರಿಯ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಡೀರ್ ಏರಿಕೆ; ಒಂದೇ ದಿನದಲ್ಲಿ 490 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 41,195 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಕಳೆದ 24 Read more…

ಮಾಜಿ ಪ್ರಿಯತಮೆ ಜೊತೆಗೆ ಮಾತನಾಡಿದ ವ್ಯಕ್ತಿಗೆ ಚಾಕುವಿನಲ್ಲಿ ಇರಿದ ಯುವಕ

ತನ್ನ ಮಾಜಿ ಗರ್ಲ್‌ಫ್ರೆಂಡ್ ಜೊತೆಗೆ ಮಾತನಾಡಿದ ಎಂಬ ಕಾರಣಕ್ಕೆ 20 ವರ್ಷದ ಯುವಕ ಹಾಗೂ ಆತನ ಟೀನೇಜ್ ಸಂಗಡಿಗನೊಬ್ಬ ಸೇರಿಕೊಂಡು ವ್ಯಕ್ತಿಯೊಬ್ಬರಿಗೆ ಚಾಕುವಿನಲ್ಲಿ ಇರಿದ ಘಟನೆ ದೆಹಲಿಯ ಮಂಗೊಲ್ಪುರಿ Read more…

BIG BREAKING: ಭಾರಿ ನಿರಾಸೆ, ಗುರಿ ತಲುಪುವಲ್ಲಿ ವಿಫಲವಾದ ಇಸ್ರೋ ಉಪಗ್ರಹ

ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ ಉಡಾವಣೆ ಮಾಡಲಾಗಿದ್ದ ಅತ್ಯಾಧುನಿಕ ಜಿಯೋ – ಇಮೇಜಿಂಗ್ ಉಪಗ್ರಹ ಇಒಎಸ್ -03 ಉಪಗ್ರಹ ಗುರಿ ತಲುಪುವಲ್ಲಿ ವಿಫಲವಾಗಿದೆ. Read more…

ಗಮನಿಸಿ…! ಆಗಸ್ಟ್ 15 ರ ವರೆಗೂ ಮಳೆ, ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಆಗಸ್ಟ್ 15 ರ ವರೆಗೂ ಮುಂದುವರೆಯುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಬಹುತೇಕ ಭಾಗದಲ್ಲಿ ಮತ್ತು ಉತ್ತರ ಒಳನಾಡಿನ ಕೆಲವೆಡೆ Read more…

BIG NEWS: ಬಾಲಾಪರಾಧಿಗಳ ಬಗ್ಗೆ ಮಹತ್ವದ ನಿರ್ಧಾರ, ವಯೋಮಿತಿ ಇಳಿಕೆ ಇಲ್ಲ

ನವದೆಹಲಿ: ಬಾಲಾಪರಾಧಿಗಳ ವಯೋಮಿತಿಯನ್ನು 16 ವರ್ಷಕ್ಕೆ ಇಳಿಕೆ ಮಾಡುವುದು ಬೇಡವೆಂದು ಗೃಹ ಖಾತೆ ವ್ಯವಹಾರಗಳ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಬಾಲಾಪರಾಧಿಗಳು ಎಂದು ಗುರುತಿಸಲು Read more…

BIG BREAKING ಇಸ್ರೋ ಅತ್ಯಾಧುನಿಕ ಜಿಯೋ -ಇಮೇಜಿಂಗ್ ಉಪಗ್ರಹ ಉಡಾವಣೆ

ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಅತ್ಯಾಧುನಿಕ ಜಿಯೋ – ಇಮೇಜಿಂಗ್ ಉಪಗ್ರಹ ಇಒಎಸ್ -03 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. ಬೆಳಗ್ಗೆ 5.43 ಕ್ಕೆ ಉಪಗ್ರಹವನ್ನು Read more…

BREAKING NEWS: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರ್ ಗಳಿಗೆ ಬೆಂಕಿ

ಬೆಂಗಳೂರು: ಬಿಜೆಪಿ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಕಾರ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಎರಡು ಐಷಾರಾಮಿ ಕಾರ್ ಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ Read more…

BIG NEWS: ಮೂರನೇ ಅಲೆಗೆ ಮುನ್ನವೇ ಮಕ್ಕಳಿಗೆ ಕೊರೋನಾ ಶಾಕ್, ಸೋಂಕು ಶೀಘ್ರದಲ್ಲೇ ಮೂರು ಪಟ್ಟು ಏರಿಕೆ ಸಾಧ್ಯತೆ

ಬೆಂಗಳೂರು: ಮೂರನೇ ಅಲೆಗೆ ಮುನ್ನವೇ ಆತಂಕಕಾರಿ ಬೆಳವಣಿಗೆ ಕಂಡುಬಂದಿದೆ. 10 ದಿನದ ಅವಧಿಯಲ್ಲಿ ಬೆಂಗಳೂರಿನ 500 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಸೋಂಕು ಶೀಘ್ರದಲ್ಲೇ Read more…

BIG NEWS: 13 ಜಿಲ್ಲೆಗಳ 61 ತಾಲೂಕು ಪ್ರವಾಹ ಪೀಡಿತ, ಸರ್ಕಾರ ಘೋಷಣೆ

ಬೆಂಗಳೂರು: ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳನ್ನು ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಣೆ ಮಾಡಿದೆ. ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿಯಿಂದ ಈ Read more…

BIG NEWS: ಕೊರೋನಾ ಹೊತ್ತಲ್ಲೇ ಮತ್ತೊಂದು ಎಲೆಕ್ಷನ್

ಬೆಂಗಳೂರು: ಕೊರೋನಾ ಮೂರನೇ ಅಲೆ ಆತಂಕದ ನಡುವೆಯೇ ಮೂರು ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಮಾಡಲಾಗಿದೆ. ರಾಜ್ಯ ಚುನಾವಣಾ ಆಯೋಗ ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳ್ಳಿ -ಧಾರವಾಡ ಮಹಾನಗರ Read more…

ಇಂದು ಲೂಸ್ ಮಾದ ಯೋಗಿ ನಟನೆಯ ‘ಲಂಕೆ’ ಚಿತ್ರದ ಟೀಸರ್ ರಿಲೀಸ್

ಎಮ್ ಡಿ ರಾಮ್ ಪ್ರಸಾದ್ ನಿರ್ದೇಶನದ ಲೂಸ್ ಮಾದ ಯೋಗಿ ನಟನೆಯ ಬಹು ನಿರೀಕ್ಷೆಯ ‘ಲಂಕೆ’ ಚಿತ್ರದ ಟೀಸರ್ ಅನ್ನು ಇಂದು ಸಂಜೆ 5 ಗಂಟೆಗೆ ಆನಂದ್ ಆಡಿಯೋ Read more…

ಈ ರಾಶಿಯವರಿಗೆ ವ್ಯಾಪಾರ – ವ್ಯವಹಾರದಲ್ಲಿ ಕಾದಿದೆ ಲಾಭ….!

ಮೇಷ: ವೈಯಕ್ತಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗದೇ ಒತ್ತಡವನ್ನು ಅನುಭವಿಸಲಿದ್ದೀರಿ. ವ್ಯಾಪಾರ – ವ್ಯವಹಾರದಲ್ಲಿ ಅಂದುಕೊಳ್ಳುವಂತಹ ಲಾಭವೇನು ಕಂಡು ಬರೋದಿಲ್ಲ. ಸ್ತ್ರೀಯರಿಗೆ ಅನಾರೋಗ್ಯದ ಸಮಸ್ಯೆ ಭಾದಿಸಲಿದೆ. ವೃಷಭ : ಕೌಟುಂಬಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...