alex Certify ನಿಮ್ಮ ಬಳಿ ಒಂದು ರೂಪಾಯಿಯ ಈ ನೋಟಿದ್ದರೆ 45,000 ಜೇಬಿಗಿಳಿಸಬಹುದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಬಳಿ ಒಂದು ರೂಪಾಯಿಯ ಈ ನೋಟಿದ್ದರೆ 45,000 ಜೇಬಿಗಿಳಿಸಬಹುದು…!

ನಿಮ್ಮ ಬಳಿ ಒಂದು ರೂಪಾಯಿಯ ನೋಟಿದ್ದರೆ ನಿಮಗೆ 45,000 ರೂ.ಗಳನ್ನು ಸಂಪಾದಿಸುವ ಅವಕಾಶವಿದೆ.

ನಿಮ್ಮ ಸಂಗ್ರಹದ ಪೆಟ್ಟಿಗೆಯಲ್ಲೇನಾದರೂ ಒಂದು ರೂಪಾಯಿಯ ನೋಟು ಇದ್ದಲ್ಲಿ, ನಿಮ್ಮ ಮನೆಯಲ್ಲೇ ಕುಳಿತು ಸಾವಿರಾರು ರೂ.ಗಳನ್ನು ಸಂಪಾದಿಸಬಹುದಾಗಿದೆ. ಆದರೆ ಇದಕ್ಕೆ ಕೆಲವೊಂದು ಷರತ್ತುಗಳಿವೆ.

ಗಮನಿಸಿ: SBI ವಿಕೇರ್‌ ಯೋಜನೆ ಮಾರ್ಚ್ 31, 2022 ರ ವರೆಗೂ ವಿಸ್ತರಣೆ

ಆ ನೋಟಿನ ಮೇಲೆ ವಿತ್ತ ಸಚಿವಾಲಯದ ಮಾಜಿ ಪ್ರಧಾನ ಕಾರ್ಯದರ್ಶಿ ಎಚ್‌.ಎಂ. ಪಟೇಲ್ ಸಹಿ ಇದ್ದು, 123456ರ ಸರಣಿ ಸಂಖ್ಯೆಯನ್ನು ಹೊಂದಿರಬೇಕು. ಹಾಗಿದ್ದಲ್ಲಿ ಕಾಯಿನ್‌ ಬಜ಼ಾರ್‌ ಜಾಲತಾಣದಲ್ಲಿ ಆ ಒಂದು ರೂಪಾಯಿ ನೋಟನ್ನು ಮಾರಾಟ ಮಾಡಬಹುದಾಗಿದೆ.

ಇದೊಂದು ಒಳ್ಳೆ ಅವಕಾಶ, ಮನೆಯ ಖಜಾನೆಯನ್ನೊಮ್ಮೆ ತಡಕಾಡಿ ಅದೃಷ್ಟ ಪರೀಕ್ಷಿಸಿಕೊಳ್ಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...