alex Certify ‘ದಿ ಜವಾನಿ’ ಹಾಡಿಗೆ 63ರ ಹರೆಯದ ಮಹಿಳೆ ಬಿಂದಾಸ್ ಸ್ಟೆಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದಿ ಜವಾನಿ’ ಹಾಡಿಗೆ 63ರ ಹರೆಯದ ಮಹಿಳೆ ಬಿಂದಾಸ್ ಸ್ಟೆಪ್ಸ್

ವಯಸ್ಸು ಕೇವಲ ಸಂಖ್ಯೆಯಷ್ಟೇ….. ಒಬ್ಬ ವ್ಯಕ್ತಿಯ ಸಾಮರ್ಥ್ಯ ತೋರಿಸಲು ಈ ವಯಸ್ಸು ಯಾವತ್ತೂ ಅಡ್ಡಿ ಬರೋದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ 63 ವರ್ಷದ ರವಿ ಬಾಲ ಶರ್ಮಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ಸ್ಟೂಡೆಂಫ್ ಆಫ್ ದಿ ಇಯರ್-2 ಚಿತ್ರದ ‘ದಿ ಜವಾನಿ’ ಹಾಡಿಗೆ ಬಾಲಾ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ‘ಯೇ ಜವಾನಿ ಹೈ ದಿವಾನಿ’ ಎಂದು ಶೀರ್ಷಿಕೆ ನೀಡಿದ್ದಾರೆ. ಬಾಲ ಶರ್ಮಾ ಅವರ ನೃತ್ಯ ನೋಡಿದ ಅಭಿಮಾನಿಗಳು ವಾರೆ ವ್ಹಾ ಎಂದು ಮನಸಾರೆ ಹೊಗಳಿದ್ದಾರೆ.

ಶೀರೂರು ಮಠಕ್ಕೆ ಬಾಲಸನ್ಯಾಸಿ; ಪೀಠಾಧಿಪತಿ ಆಯ್ಕೆ ಪುರಸ್ಕರಿಸಿದ ಹೈಕೋರ್ಟ್..!

ಸದ್ಯ, ರವಿ ಬಾಲ ಶರ್ಮಾ ಅವರ ಈ ಡ್ಯಾನ್ಸ್ ವಿಡಿಯೋ ಸಖತ್ ವೈರಲ್ ಆಗಿದೆ. 64,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಆಕೆಯ ಉತ್ಸಾಹಭರಿತ ನೃತ್ಯಕ್ಕೆ ನೆಟ್ಟಿಗರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಜೊತೆಗೆ ಆಗಾಗ್ಗೆ ನೃತ್ಯ ಮಾಡಿ ಪೋಸ್ಟ್ ಮಾಡುವಂತೆ ಹುರಿದುಂಬಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...