alex Certify Live News | Kannada Dunia | Kannada News | Karnataka News | India News - Part 3913
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್ ನಿಯಂತ್ರಣಕ್ಕೆ ಸ್ಲೋ ಮೆಡಿಸಿನ್; ಆ.15ರ ಬಳಿಕ ತುರ್ತು ಸಭೆ; ಸಚಿವ ಆರ್. ಅಶೋಕ್ ಮಾಹಿತಿ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿ ನಿಟ್ಟಿನಲ್ಲಿ ಆಗಸ್ಟ್ 15ರ ಬಳಿಕ ತುರ್ತು ಸಭೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ Read more…

ಪಾಲಕರಿಗೆ ಖುಷಿ ಸುದ್ದಿ..! ಕಡಿಮೆಯಾಗಲಿದೆ ಶಾಲಾ ಶುಲ್ಕ

ಕೊರೊನಾ ಸಂದರ್ಭದಲ್ಲಿ ಅನೇಕ ಪಾಲಕರು ತಮ್ಮ ಮಕ್ಕಳ ಶಾಲೆ ಅಡ್ಮಿಷನ್ ಮಾಡಿಸಿಲ್ಲ. ಅಂತವರಿಗೆ ಖುಷಿ ಸುದ್ದಿಯೊಂದಿದೆ. ಕೊರೊನಾ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ, ಪಾಲಕರಿಗೆ ಖುಷಿ ಸುದ್ದಿ ನೀಡಿದೆ. 2021-22 Read more…

BIG BREAKING: ಕೋವಿಡ್ ಸಭೆ ನಾಳೆಗೆ ಮುಂದೂಡಿಕೆ; ವೀಕೆಂಡ್ ಕರ್ಫ್ಯೂ ಭವಿಷ್ಯ ನಾಳೆಯೇ ನಿರ್ಧಾರ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕಠಿಣ ನಿಯಮಗಳ ಬಗ್ಗೆ ಚರ್ಚಿಸಲು ಇಂದು ನಡೆಯಲಿದೆ ಎನ್ನಲಾಗಿದ್ದ ಕೋವಿಡ್ ಸಭೆ ನಾಳೆಗೆ ಮುಂದೂಡಲಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ Read more…

BIG NEWS: ಆನ್ಲೈನ್ ಕಿರುಕುಳಕ್ಕೆ ಕಡಿವಾಣ ಹಾಕಲು ಮುಂದಾದ ಇನ್‌ಸ್ಟಾಗ್ರಾಂ

ಕಾಮೆಂಟ್ ಸೆಕ್ಷನ್‌ಗಳಲ್ಲಿ ಅಸಭ್ಯವಾದ ಪ್ರತಿಕ್ರಿಯೆಗಳಿಂದ ಬಳಕೆದಾರರನ್ನು ರಕ್ಷಿಸಲು ಒಂದಷ್ಟು ಹೊಸ ಫೀಚರ್‌ಗಳನ್ನು ಇನ್‌ಸ್ಟಾಗ್ರಾಂ ಪರಿಚಯಿಸಿದೆ. ಈ ಫೀಚರ್‌ಗಳು ಸೆಲೆಬ್ರಿಟಿಗಳು ಹಾಗೂ ಹೈ-ಪ್ರೊಫೈಲ್ ಕ್ರಿಯೇಟರ್‌ಗಳಿಗೆ ಇನ್ನಷ್ಟು ಅನುಕೂಲವಾಗಲಿವೆ. ಕಾಮೆಂಟ್‌ಗಳು ಹಾಗೂ Read more…

ಜನವರಿ 2022ರವರೆಗೆ ʼವರ್ಕ್‌ ಫ್ರಮ್‌ ಹೋಮ್‌ʼ ಮುಂದುವರಿಸಿದೆ ಈ ಕಂಪನಿ

ಕೋವಿಡ್ ಸೋಂಕಿನ ಡೆಲ್ಟಾ ಅವತರಣಿಕೆ ಎಲ್ಲೆಡೆ ಭೀತಿ ಮೂಡಿಸುತ್ತಿರುವ ಕಾರಣ ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್ಬುಕ್ ಅಮೆರಿಕದಲ್ಲಿರುವ ತನ್ನ ಕಚೇರಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಜನವರಿ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್: 2439 ಪ್ಯಾರಾಮೆಡಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್‌ಪಿಎಫ್) ಕಾಂಟ್ರಾಕ್ಟ್ ಮೇಲೆ 2439 ಪ್ಯಾರಾಮೆಡಿಕಲ್ ಸಿಬ್ಬಂದಿ ನೇಮಕಾತಿಗೆ ನೋಟಿಫಿಕೇಷನ್ ಬಿಡುಗಡೆ ಮಾಡಲಾಗಿದೆ. “ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಿವೃತ್ತ ಸಿಬ್ಬಂದಿ ಹಾಗೂ Read more…

ಹಿಮಾಚಲ ಪ್ರದೇಶದಲ್ಲಿ ಭಾರಿ ಭೂಕುಸಿತ: ಕೆರೆಯಂತಾದ ನದಿ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ನದಿಗಳು ಕೆರೆಯಂತಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಹುವಲ್-ಸ್ಪಿತಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತದಿಂದಾಗಿ ಚಂದ್ರಭಾಗ ನದಿಯ ಹರಿವನ್ನು ತಡೆದಿದ್ದು, ಆ Read more…

ಸಹ ನಟಿಗೆ ಮಾಸ್ಕ್ ತೆಗೆಯಲು ಸಹಾಯ ಮಾಡಿ ವೈರಲ್ ಆದ ಆಮೀರ್‌ ಖಾನ್

ಈ ಬಾಲಿವುಡ್ ಮಂದಿ ಸೀನಿದ್ದು, ಕೆಮ್ಮಿದ್ದೆಲ್ಲಾ ಸುದ್ದಿಯಾದರೂ ಅದನ್ನು ನೋಡಲು ಕೆಲವರಿಗೆ ಸ್ವಲ್ಪವೂ ಬೋರೆನಿಸುವುದಿಲ್ಲ. ಇಂಥದ್ದೇ ನಿದರ್ಶನವೊಂದರಲ್ಲಿ ಬಾಲಿವುಡ್‌ ನಟ ಅಮೀರ್‌ ಖಾನ್ ನಟಿ ಕಯಾರಾ ಅಡ್ವಾಣಿರ ಮಾಸ್ಕ್‌ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಮುಖ್ಯ ಮಾಹಿತಿ

347 ತಜ್ಞ ಅಧಿಕಾರಿಗಳ ಹುದ್ದೆಗೆ ಆಹ್ವಾನಿಸಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೋಟಿಫೀಕೇಶನ್ ಹೊರಡಿಸಿದೆ. ಸೆಪ್ಟೆಂಬರ್‌ 3, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವ Read more…

ಪ್ರೀ ಪೇಯ್ಡ್ ಸ್ಮಾರ್ಟ್ ಮೀಟರ್‌ ಅಳವಡಿಕೆಗೆ ಕೋರಿ ಸರ್ಕಾರಿ ಕಚೇರಿಗಳಿಗೆ ಪತ್ರ ಬರೆದ ಇಂಧನ ಸಚಿವಾಲಯ

ಸ್ಮಾರ್ಟ್ ವಿದ್ಯುತ್‌ ಮೀಟರ್‌ಗಳ ಅಳವಡಿಕೆಯನ್ನು ಎಲ್ಲಾ ಇಲಾಖೆಗಳ ಕಾರ್ಯಾಲಯಗಳಲ್ಲೂ ಅಳವಡಿಸುವುದನ್ನು ಖಾತ್ರಿ ಪಡಿಸಲು ಕೋರಿ ಎಲ್ಲಾ ಸಚಿವಾಲಯಗಳಿಗೂ ಇಂಧನ ಸಚಿವಾಲಯ ಸೂಚನೆ ಹೊರಡಿಸಿದೆ. ಆದ್ಯತೆ ಮೇರೆಗೆ ಸ್ಮಾರ್ಟ್‌ ಮೀಟರ್‌ಗಳ Read more…

’ಜೈಶ್ರೀರಾಮ್’ ಹೇಳಲು ಅನ್ಯ ಕೋಮಿನ ವ್ಯಕ್ತಿಗೆ ಬಲವಂತ

ಅನ್ಯ ಕೋಮಿನ ವ್ಯಕ್ತಿಯೊಬ್ಬರಿಗೆ ಥಳಿಸಿ ಆತನ ಮಗಳ ಮುಂದೆಯೇ ಬಲವಂತದಿಂದ ’ಜೈ ಶ್ರೀರಾಮ್‌’ ಎಂದು ಹೇಳುವಂತೆ ಮಾಡಿದ ಘಟನೆಯೊಂದರ ವಿಡಿಯೋವೊಂದು ವೈರಲ್ ಆಗಿದೆ. ಒಂದು ನಿಮಿಷದ ಈ ವಿಡಿಯೋ Read more…

ಮತ್ತಷ್ಟು ಹೆಚ್ಚಾಯ್ತು ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಸಂಕಷ್ಟ

ರಾಜ್ ಕುಂದ್ರಾ ನೀಲಿ ಚಿತ್ರದ ವ್ಯವಹಾರದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಬ್ರಾಂಚ್‌ ಇದಕ್ಕೆಂದೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ನೀಲಿ ಚಿತ್ರಗಳ ನಿರ್ಮಾಣ Read more…

ವಿವಾಹ ನಂತರದ ಬಲವಂತದ ಲೈಂಗಿಕತೆಯು ಕಾನೂನುಬಾಹಿರವಲ್ಲ: ಮುಂಬೈ ನ್ಯಾಯಾಲಯದ ತೀರ್ಪು

ಮುಂಬೈ: ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯ ಅರ್ಜಿಯನ್ನು ತಿರಸ್ಕರಿಸಿದ್ದು, ಇದು ಕಾನೂನುಬಾಹಿರ ಚಟುವಟಿಕೆಯಲ್ಲ ಎಂದು ಕೋರ್ಟ್ ಆದೇಶಿಸಿದೆ. Read more…

ಈ ಪೆಟ್ರೋಲ್ ಬಂಕ್‌ನಲ್ಲಿ ಸಿಂಧು, ನೀರಜ್ ಹೆಸರಿನ ಮಂದಿಗೆ ಸಿಗುತ್ತೆ ಉಚಿತ ಇಂಧನ

ಒಲಿಂಪಿಕ್ ಪದಕ ವಿಜೇತರಾದ ನೀರಜ್ ಚೋಪ್ರಾ ಹಾಗೂ ಪಿ.ವಿ. ಸಿಂಧು ಹೆಸರಿರುವ ಮಂದಿಗೆ ಉಚಿತ ಇಂಧನ ನೀಡಲು ತಮಿಳು ನಾಡಿನ ಕರೂರ್‌ ಜಿಲ್ಲೆಯಲ್ಲಿರುವ ತಿರುಮಣಿಲಯೂರ್‌ ಎಂಬ ಊರಿನಲ್ಲಿರುವ ಪೆಟ್ರೋಲ್ Read more…

BIG NEWS: ವಂಚನೆ ಪ್ರಕರಣ; ಯುವರಾಜ್ ಸ್ವಾಮಿ ವಿರುದ್ಧ 350 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವರಾಜ್ ಸ್ವಾಮಿ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಯುವರಾಜ್ ಸ್ವಾಮಿ Read more…

ಧೋನಿ ಹೇರ್‌ಸ್ಟೈಲ್‌ಗೆ ಪಾಂಡ್ಯಾ ಫುಲ್‌ ಫಿದಾ……!

ಟೀಂ ಇಂಡಿಯಾದ ಫಾರೆವರ್‌ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೊಸ ಕೇಶಶೈಲಿಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ನಿರೀಕ್ಷೆಯಂತೆಯೇ ಆ ಸ್ಟೈಲ್ ವೈರಲ್ ಆಗಿ ಅನೇಕ ಯುವಕರು Read more…

BIG NEWS: ʼಸುಲಭ ಶೌಚಾಲಯʼಕ್ಕೆ ಮೋದಿ ಹೆಸರಿಡಲಿ; ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ

ಬೆಂಗಳೂರು: ವಿಶ್ವವೇ ಮೆಚ್ಚಿಕೊಂಡ ಪ್ರಧಾನಿ ಮೋದಿ ಬಗ್ಗೆ ಕಾಂಗ್ರೆಸ್ ನಾಯಕರು ಲಘುವಾಗಿ ಹೇಳಿಕೆ ನೀಡಿದ್ದಾರೆ. ಇವರಾಡಿದ ಮಾತುಗಳನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಒಪ್ಪುತ್ತಾರೆಯೇ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ. Read more…

ಕೂದಲೆಳೆಯಲ್ಲಿ ಪದಕ ವಂಚಿತರಿಗೆ ಟಾಟಾ ಮೋಟರ್ಸ್‌ನಿಂದ ಅರ್ಥಪೂರ್ಣ ಸನ್ಮಾನ

ಇತಿಹಾಸ ಯಾವಾಗಲೂ ಗೆದ್ದವರನ್ನೇ ಸನ್ಮಾನಿಸುತ್ತದೆ. ಆದರೆ ತಮ್ಮದೆಲ್ಲವನ್ನೂ ಧಾರೆ ಎರೆದು ಶ್ರಮಪಟ್ಟರೂ ಕೂದಲೆಳೆ ಅಂತರದಲ್ಲಿ ಗೆಲುವಿನಿಂದ ವಂಚಿತರಾಗುವ ಸಾಧಕರ ಬಗ್ಗೆ ನಮ್ಮಲ್ಲಿ ಬಹುತೇಕರಿಗೆ ಗೊತ್ತೇ ಇರುವುದಿಲ್ಲ. ಎಲ್ಲರೂ ಒಲಿಂಪಿಕ್ Read more…

’ಮರಣ ಪ್ರಮಾಣ ಪತ್ರಗಳ ಮೇಲೂ ಪಿಎಂ ಫೋಟೋ ಹಾಕಿಸಿ’: ಮೋದಿ ವಿರುದ್ಧ ದೀದಿ ಗರಂ

ಕೋವಿಡ್ ಲಸಿಕೆ ಪ್ರಮಾಣ ಪತ್ರಗಳ ಮೇಲೆ ಪ್ರಧಾನ ಮಂತ್ರಿಗಳ ಚಿತ್ರ ಹಾಕಬೇಕೆಂಬ ವಿಚಾರವಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮರಣ ಪ್ರಮಾಣ ಪತ್ರಗಳ Read more…

BIG NEWS: ನಮಗೆ ಸಂಸತ್ ನಲ್ಲೂ ಅವಕಾಶವಿಲ್ಲ; ಟ್ವಿಟರ್ ನಲ್ಲೂ ಮಾತನಾಡಲು ಬಿಡಲ್ಲ; ರಾಜಕೀಯವನ್ನು ಕಂಪನಿಗಳು ನಿರ್ಧರಿಸುವುದನ್ನು ಒಪ್ಪಲ್ಲ; ಕಿಡಿಕಾರಿದ ರಾಹುಲ್ ಗಾಂಧಿ

ನವದೆಹಲಿ: ತಮ್ಮ ಟ್ವಿಟರ್ ಖಾತೆ ಲಾಕ್ ಮಾಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಗುಡುಗಿದ್ದಾರೆ. ರಾಜಕಾರಣಿಯಾಗಿ Read more…

ಈ ಕಾರಣಕ್ಕೆ ಪೊಲೀಸ್‌ ಠಾಣೆಯಲ್ಲೇ ಠಿಕಾಣಿ ಹೂಡಿದ್ದಾರೆ ಬಾಂಗ್ಲಾ ದಂಪತಿ

ಎರಡು ವರ್ಷಗಳ ಜೈಲುವಾಸ ಮುಗಿದ ಬಳಿಕವೂ ಬಾಂಗ್ಲಾದೇಶದ ಜೋಡಿಯೊಂದು ಪುಣೆಯ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ತಿಂಗಳನ್ನು ಕಳೆದಿದೆ. ಏಜೆಂಟ್ ಒಬ್ಬರ ಮೂಲಕ ಪುಣೆಗೆ ಎರಡು ವರ್ಷಗಳ Read more…

ನೆಟ್ಟಿಗರಿಗೆ ಬಲು ಇಷ್ಟವಾಗಿದೆ ಪ್ರಧಾನಿ ಮೋದಿಯವರ ಈ ಫೋಟೋ

ಕೋವಿಡ್-19 ಸಾಂಕ್ರಮಿಕದ ಸಂದರ್ಭದಲ್ಲಿ ಗಮನಾರ್ಹ ಕೆಲಸ ಮಾಡಿರುವ ಮಹಾರಾಷ್ಟ್ರದ ಅಹಮದ್‌ ನಗರದ ಸಂಸದ ಸುಜಯ್ ವಿಖೆ ಪಾಟೀಲ್‌ ರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಸುಜಯ್, ತಮ್ಮ Read more…

ಪ್ರತಿದಿನ 34 ರೂ. ಹೂಡಿಕೆ ಮಾಡಿ ಮೆಚ್ಯೂರಿಟಿ ಅವಧಿಗೆ 18 ಲಕ್ಷ ನಿಮ್ಮದಾಗಿಸಿಕೊಳ್ಳಿ

ಸಾರ್ವಜನಿಕ ಪಿಂಚಣಿ ನಿಧಿ (ಪಿಪಿಎಫ್‌) ಮೂಲಕ ಸುರಕ್ಷಿತವಾದ ಹೂಡಿಕೆಗೆ ನೋಡುತ್ತಿರುವ ಮಂದಿಗೆ ಸಾಕಷ್ಟು ಸಾಧ್ಯತೆಗಳಿವೆ. ಪ್ರತಿನಿತ್ಯ 34 ರೂ.ನಂತೆ ತಿಂಗಳಿಗೆ 1000 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಸಾಗಿದರೆ, ಅದು Read more…

BIG NEWS: ಶಿರಾ ಕ್ಷೇತ್ರಕ್ಕೆ ಬಂದರೆ ಹುಷಾರ್…!; ಸಚಿವ ಮಾಧುಸ್ವಾಮಿಗೆ ಜಯಚಂದ್ರ ಎಚ್ಚರಿಕೆ

ತುಮಕೂರು: ಶಿರಾ ಕ್ಷೇತ್ರದ ವಿಷಯದಲ್ಲಿ ಸಚಿವ ಮಾಧುಸ್ವಾಮಿ ತಲೆ ಹಾಕಬಾರದು, ಕ್ಷೇತ್ರದ ಸುದ್ದಿಗೆ ಬಂದರೆ ಹುಷಾರ್ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಎಚ್ಚರಿಕೆ ನೀಡಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಜಯಚಂದ್ರ, Read more…

ಮಹಿಳೆ ಬೆಡ್ ರೂಮಿನಲ್ಲಿ ಬರ್ತಿತ್ತು ಹಾವಿನ ಶಬ್ಧ…..! ಒಳಗೆ ಹೋದಾಗ ಕಂಡಿದ್ದೇನು ಗೊತ್ತಾ…?

ಹಾವಿನ ಹೆಸರು ಕೇಳ್ತಿದ್ದಂತೆ ಬೆವರು ಬರುತ್ತದೆ. ಹಾವು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಮನೆಯಲ್ಲಿ ಹಾವು ಕಾಣಿಸಿಕೊಂಡ್ರೆ ನಡುಗಿ ಹೋಗೋದು ಸಾಮಾನ್ಯ. ಅದೂ ಬೆಡ್ ರೂಮಿನಲ್ಲಿ ಹಾವು ಕಾಣಿಸಿಕೊಂಡ್ರೆ Read more…

ಹಾವು ಕಚ್ಚಿದ ಕೋಪಕ್ಕೆ ಹಾವನ್ನೇ ಕಚ್ಚಿದ ಭೂಪ….!

ಹಾವು ಮನುಷ್ಯನಿಗೆ ಕಚ್ಚಿರುವ ಅನೇಕ ಘಟನೆಗಳಿವೆ. ಆದ್ರೆ ಮನುಷ್ಯನೇ ಹಾವಿಗೆ ಕಚ್ಚಿರುವ ವಿಷ್ಯ ಕೇಳಿದ್ದೀರಾ…? ಯಸ್. ಒಡಿಶಾದಲ್ಲಿ ಇಂಥ ಘಟನೆ ನಡೆದಿದೆ. ಜಾಜ್‌ಪುರದಲ್ಲಿ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದೆ. ಇದ್ರಿಂದ Read more…

BIG NEWS: ಡೆಲ್ಟಾ ಪ್ಲಸ್ ಗೆ ಮೊದಲ ಬಲಿ; ಕ್ಷಣ ಕ್ಷಣಕ್ಕೂ ಹೆಚ್ಚಿದ ಮೂರನೇ ಅಲೆ ಆತಂಕ

ಮುಂಬೈ: ದೇಶಾದ್ಯಂತ ಕೊರೊನಾ ಮೂರನೇ ಅಲೆ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಈ ನಡುವೆ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್ ಗೆ ವಾಣಿಜ್ಯ ನಗರಿ ಮುಂಬೈನಲ್ಲಿ ಮೊದಲ ಬಲಿಯಾಗಿದೆ. Read more…

ರಾಜ್ಯಸಭಾ ಮಾರ್ಷಲ್‌ ಗಳೊಂದಿಗೆ ಕೈಕೈ ಮಿಲಾಯಿಸಿದ ವಿಪಕ್ಷ ಸಂಸದರು: ವಿಡಿಯೋ ವೈರಲ್

ರಾಜ್ಯ ಸಭೆಯಲ್ಲಿ ನಡೆದ ಮಾರಾಮಾರಿಯೊಂದರ ಸಿಸಿ ಟಿವಿ ಫುಟೇಜ್‌ಗಳು ಹೊರಬಂದಿದ್ದು, ಮೇಲ್ಮನೆಯ ಮಾರ್ಷಲ್‌ಗಳೊಂದಿಗೆ ವಿಪಕ್ಷಗಳ ಸಂಸದರು ಕೈಕೈ ಮಿಲಾಯಿಸುತ್ತಿರುವ ದೃಶ್ಯಗಳನ್ನು ನೋಡಬಹುದಾಗಿದೆ. ವಿಮಾ ಕಂಪನಿಗಳ ಖಾಸಗೀಕರಣ ಮಾಡುವ ಸಂಬಂಧ Read more…

BIG NEWS: ನಕಲಿ ಮಾರ್ಕ್ಸ್ ಕಾರ್ಡ್ ದಂಧೆ; ಬೆಂಗಳೂರಿನಲ್ಲಿ ಪಂಜಾಬಿ ದಂಪತಿ ಅರೆಸ್ಟ್

ಬೆಂಗಳೂರು: ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತ ದಂಪತಿ ಪಂಜಾಬ್ ಮೂಲದವರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸವಾಗಿದ್ದರು. ಎಂಎ, ಎಂಬಿಎ, Read more…

ಐದು ತಿಂಗಳಲ್ಲಿ 31 ಕೆಜಿ ತೂಕ ಇಳಿಸಿದ ಅನುಭವ ಹಂಚಿಕೊಂಡ ಕಾಂಗ್ರೆಸ್ ನಾಯಕ

ಯುವ ಕಾಂಗ್ರೆಸ್ ಸ್ಥಾಪನಾ ದಿವಸದಂದು ಪಂಜಾಬ್ ಕಾಂಗ್ರೆಸ್ ನಾಯಕ ಪವನ್ ದೇವನ್ 1998ರ ಥ್ರೋಬ್ಯಾಕ್ ಚಿತ್ರವೊಂದನ್ನು ಶೇರ್‌ ಮಾಡಿದ್ದಾರೆ. ಚಿತ್ರದಲ್ಲಿ ಪಕ್ಷದ ತಮ್ಮ ಸಹವರ್ತಿಗಳೊಂದಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...