alex Certify ಸರ್ಜರಿ ವೇಳೆ ಕಣ್ಣೀರಿಟ್ಟಿದ್ದಕ್ಕೂ ಹಣ ವಿಧಿಸಿದೆ ಈ ಆಸ್ಪತ್ರೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಜರಿ ವೇಳೆ ಕಣ್ಣೀರಿಟ್ಟಿದ್ದಕ್ಕೂ ಹಣ ವಿಧಿಸಿದೆ ಈ ಆಸ್ಪತ್ರೆ..!

ಸರ್ಜರಿ ಸಮಯದಲ್ಲಿ ಅತ್ತ ಕಾರಣಕ್ಕೆ ಆಸ್ಪತ್ರೆಯಲ್ಲಿ ರೋಗಿಗೆ ಹೆಚ್ಚುವರಿ ಬಿಲ್​​ ವಿಧಿಸಿದ ವಿಚಿತ್ರ ಘಟನೆಯು ಅಮೆರಿಕದಲ್ಲಿ ವರದಿಯಾಗಿದೆ. ಸರ್ಜರಿ ನಡೆಸುತ್ತಿದ್ದ ಮೇಳೆ ಮಹಿಳೆಯು ಅತ್ತಿದ್ದಾಳೆ ಎಂಬ ಕಾರಣಕ್ಕೆ ಬಿಲ್​ನಲ್ಲಿ ಹೆಚ್ಚುವರಿ ಹಣ ನೀಡುವಂತೆ ಕೇಳಲಾಗಿದೆ.

BIG BREAKING: ಕೋವಿಡ್ 3ನೇ ಅಲೆ ಭೀತಿ; ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ

ಆಸ್ಪತ್ರೆಯ ಈ ವಿಚಿತ್ರ ನಿಯಮ ಕಂಡು ಕಂಗಾಲಾದ ಮಹಿಳೆಯು ಸೋಶಿಯಲ್​ ಮೀಡಿಯಾದಲ್ಲಿ ರಶೀದಿಯ ಫೋಟೋವನ್ನು ಶೇರ್​ ಮಾಡಿದ್ದಾರೆ.

ಮಿಡ್ಜ್ ಎಂಬ ಮಹಿಳೆಯು ಸೋಶಿಯಲ್​ ಮೀಡಿಯಾದಲ್ಲಿ ಆಸ್ಪತ್ರೆಯಿಂದ ನೀಡಲಾದ ರಶೀದಿಯ ಫೋಟೋವನ್ನು ಶೇರ್​ ಮಾಡಿದ್ದಾರೆ. ಇದರಲ್ಲಿ ಮಚ್ಚೆಯನ್ನು ತೆಗೆಸಿದ್ದಕ್ಕೆ 223 ಡಾಲರ್​ ಹಾಗೂ ಭಾವನೆಯನ್ನು ವ್ಯಕ್ತಪಡಿಸಿದ್ದಕ್ಕೆ 11 ಡಾಲರ್​ ವಿಧಿಸಲಾಗಿದೆ. ಟ್ವಿಟರ್​ನಲ್ಲಿ ಫೋಟೋ ಶೇರ್​ ಮಾಡಲಾಗಿದ್ದು ಸಾಕಷ್ಟು ರಿಟ್ವೀಟ್​ಗಳನ್ನು ಸಂಪಾದಿಸಿದೆ.

— Midge (@mxmclain) September 28, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...