alex Certify Live News | Kannada Dunia | Kannada News | Karnataka News | India News - Part 3883
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಆಹಾರ ಪದ್ಧತಿ ಒಂದು ಮಸಾಲೆಯನ್ನು ಆಧರಿಸಿದೆ ಅಂಕಣಕ್ಕೆ ವ್ಯಕ್ತವಾಗ್ತಿದೆ ತೀವ್ರ ಟೀಕೆ

ಭಾರತದ ಆಹಾರ ಪದ್ಧತಿಗೆ ಸಂಬಂಧಿಸಿದಂತೆ ವಾಷಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾದ ಅಂಕಣಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ಬರ್ತಿದೆ. ಭಾರತೀಯ ಆಹಾರ Read more…

ಇಲ್ಲಿದೆ SSLC ಪೂರಕ ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಣ ಮಂಡಳಿಯು ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಗೆ ದಿನಾಂಕ ನಿಗದಿ ಮಾಡಿದೆ. ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಅಭ್ಯರ್ಥಿಗಳು ಮಂಡಳಿಯ ಅಧಿಕೃತ ವೆಬ್​ಸೈಟ್​ sslc.karnataka.gov.in.ನಲ್ಲಿ ಪರಿಶೀಲಿಸಬಹುದಾಗಿದೆ. ಪೂರಕ Read more…

ಪೆಟ್ರೋಲ್ ಪಂಪ್ ಬಳಿ ಸಿಗರೇಟ್ ಸೇದಿದವನಿಗೆ ಮಾಲೀಕ ಮಾಡಿದ್ದೇನು…? ಹಳೆ ವಿಡಿಯೋ ಮತ್ತೆ ವೈರಲ್

ಕೆಲವು ಬೇಜವಾಬ್ದಾರಿ ಇರುವ ಜನರೇ ಹಾಗೆ ಎಲ್ಲಿ ಏನು ಮಾಡಬಾರದೋ ಅಂಥ ಕೆಲಸವನ್ನೇ ಮಾಡುತ್ತಾರೆ. ಆದರೆ ಇಂಥವರು ಮಾಡುವ ಕೆಲಸವನ್ನು ಸಹಿಸದೆ ವ್ಯಕ್ತಿಯೊಬ್ಬರು ಧೈರ್ಯವಾಗಿ ಎದುರಿಸಿರುವ ಘಟನೆಯು ಎಲ್ಲರಿಗೂ Read more…

BIG NEWS: ಜಿಂಬಾಬ್ವೆ ಬೌಲರ್ ರಾಯ್ ಕೈಯಾ ಅಮಾನತುಗೊಳಿಸಿದ ಐಸಿಸಿ

ದುಬೈ: ಜಿಂಬಾಬ್ವೆ ಕ್ರಿಕೆಟ್ ತಂಡದ ಬೌಲರ್ ರಾಯ್ ಕೈಯಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಿಂದ ಐಸಿಸಿ ಅಮಾನತುಗೊಳಿಸಿದೆ. ರಾಯ್ ಕೈಯಾ ಅವರ ಬೌಲಿಂಗ್ ಕ್ರಮ ಕಾನೂನುಬಾಹಿರ ಎಂದು ಪರಿಗಣಿಸಿದ Read more…

BIG BREAKING: ಕಾಂಗ್ರೆಸ್ ನತ್ತ ಮುಖ ಮಾಡಿದ ಜಿ.ಟಿ.ದೇವೇಗೌಡ; ಅಧಿಕೃತ ಘೋಷಿಸಿದ JDS ಶಾಸಕ

ಮೈಸೂರು: ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ Read more…

ಬರ್ತಡೇ ಪಾರ್ಟಿಯಲ್ಲಿ ದುರಂತ….! ಮನೆ ಕುಸಿದು ಇಬ್ಬರ ದಾರುಣ ಸಾವು

ಬರ್ತಡೇ ಪಾರ್ಟಿ ನಡೆಯುತ್ತಿದ್ದ ನವೀಕರಣ ಹಂತದಲ್ಲಿದ್ದ ಮನೆಯು ಕುಸಿದಿದ್ದು ಕನಿಷ್ಟ 2 ಮಂದಿ ಸಾವನ್ನಪ್ಪಿದ್ದು ಮಾತ್ರವಲ್ಲದೇ 15ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆಯು ಆಗ್ರಾ ತಾಜ್​ಮಹಲ್​ ಸಮೀಪದ ದುಂಡುಪುರ Read more…

ಭಾರತೀಯ ಖಾದ್ಯಕ್ಕೆ ಮನಸೋತ ಹಾಲಿವುಡ್ ಖ್ಯಾತ ನಟ ಟಾಮ್ ಕ್ರೂಸ್…..!

ಖ್ಯಾತ ಹಾಲಿವುಡ್ ನಟ ಟಾಮ್ ಕ್ರೂಸ್ ಬರ್ಮಿಂಗ್ ಹ್ಯಾಮ್ ನಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ವೇಳೆ ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಅವರ ರೆಸ್ಟೋರೆಂಟ್ ಗೆ Read more…

ಆತ್ಮಹತ್ಯೆಗೆ ಮುಂದಾದ ವ್ಯಕ್ತಿ ಖಾಸಗಿ ಅಂಗ ಕತ್ತರಿಸಿಕೊಂಡ…..! ಮುಂದೇನಾಯ್ತು ಗೊತ್ತಾ….?

ಬ್ರಿಟನ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬ ಖಾಸಗಿ ಅಂಗವನ್ನು ಚಾಕುವಿನಿಂದ ಕತ್ತರಿಸಿಕೊಂಡಿದ್ದಾನೆ. ಘಟನೆ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದಿದೆ. ಇಲ್ಲಿನ 34 ವರ್ಷದ Read more…

BIG BREAKING: ಕೇಂದ್ರ ಸಚಿವ ನಾರಾಯಣ ರಾಣೆ ಪೊಲೀಸರ ವಶಕ್ಕೆ

ಮುಂಬೈ: ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆಯನ್ನು ರತ್ನಗಿರಿ ಪೊಲೀಸರು ವಶಕ್ಕೆ ಪಡೆದಿಕೊಂಡಿದ್ದಾರೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕಪಾಳಕ್ಕೆ ಹೊಡೆಯುತ್ತೇನೆ ಎಂದು ಹೇಳುವ ಮೂಲಕ Read more…

BIG NEWS: ನೆಲೆಯಿಲ್ಲದ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ‘ಕೈ’ ನಾಯಕರಿಗೆ ಶೋಭಾ ಕರಂದ್ಲಾಜೆ ತಿರುಗೇಟು

ಚಿಕ್ಕಮಗಳೂರು: ಆರ್.ಎಸ್.ಎಸ್. ಹಾಗೂ ತಾಲಿಬಾನ್ ಒಂದೇ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಆರ್.ಧ್ರುವನಾರಾಯಣ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನೆಲೆ ಇಲ್ಲದೇ ಕಾಂಗ್ರೆಸ್ ನವರು Read more…

ಸ್ಕ್ಯಾನಿಂಗ್ ನಲ್ಲಿ ಕಳ್ಳನ ಅಸಲಿಯತ್ತು ಬಯಲು

ಬೆಂಗಳೂರು: ಮಹಿಳೆಯರೇ ಚಿನ್ನದ ಸರ ಹಾಕಿಕೊಂಡು ನಗರ ಸುತ್ತುವ ಮುನ್ನ ಹುಷಾರ್ ಆಗಿರಿ. ಯಾಕೆಂದರೆ ಬೆಂಗಳೂರಿನಲ್ಲಿ ಎಂತೆಂಥ ಖತರ್ನಾಕ್ ಕಳ್ಳರಿದ್ದಾರೆ ಅನ್ನೋದನ್ನು ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ. ಹೌದು, Read more…

ವಾಹನ ಸವಾರರಿಗೆ ಖುಷಿ ಸುದ್ದಿ..! ಮತ್ತೆ ಇಳಿಕೆ ಕಂಡ ಪೆಟ್ರೋಲ್ – ಡಿಸೇಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ. ತೈಲ ಕಂಪನಿಗಳು ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ತಲಾ 15 ಪೈಸೆ ಇಳಿಕೆ ಮಾಡಿವೆ. 38 ದಿನಗಳಲ್ಲಿ ಎರಡನೇ ಬಾರಿ ಪೆಟ್ರೋಲ್-ಡಿಸೇಲ್ Read more…

ಮಾದಕ ದ್ರವ್ಯ ನೀಡಿ ವಿವಾಹಿತೆ ಮೇಲೆ ಅತ್ಯಾಚಾರವೆಸಗಿದ ಜಿಮ್ ಟ್ರೈನರ್​…!

ಇಬ್ಬರು ಮಕ್ಕಳ ತಾಯಿಗೆ ಜಿಮ್​ ಮಾಲೀಕ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆಕೆಗೆ ಬ್ಲಾಕ್​ಮೇಲ್​ ಮಾಡಿದ ಘಟನೆಯು ಪಂಜಾಬ್​ನ ಲೂಧಿಯಾನದಲ್ಲಿ ನಡೆದಿದೆ. ಈ ಸಂಬಂಧ ಸಂತ್ರಸ್ತೆ Read more…

ರಾಮ್ ರಹೀಮ್ ಸಿಂಗ್ ಭೇಟಿಗೆ ಸಂದರ್ಶಕರಿಗೆ ಅವಕಾಶ; ಡಿಎಸ್ಪಿ ಅಮಾನತು

ಚಂಡೀಗಢ: ದೆಹಲಿಯ ಏಮ್ಸ್ ನಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ನನ್ನು ಭೇಟಿಯಾಗಲು ಅನಧಿಕೃತ ಸಂದರ್ಶಕರಿಗೆ ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಡಿಎಸ್ಪಿಯನ್ನು Read more…

BIG BREAKING: ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಕೇಂದ್ರ ಸಚಿವ ನಾರಾಯಣ ರಾಣೆ ಬಂಧನ ಸಾಧ್ಯತೆ

ಮುಂಬೈ: ಕೇಂದ್ರ ಸಚಿವ ನಾರಾಯಣ ರಾಣೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರತ್ನಗಿರಿ ನ್ಯಾಯಾಲಯಯ ತಿರಸ್ಕರಿಸಿದ್ದು, ಸಚಿವರಿಗೆ ಬಂಧನ ಭೀತಿ ಎದುರಾಗಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ Read more…

BIG BREAKING: 83 ಪ್ರಯಾಣಿಕರಿದ್ದ ಉಕ್ರೇನ್ ವಿಮಾನ ಹೈಜಾಕ್; ಇರಾನ್ ಹೇಳಿದ್ದೇನು….?

ಕಾಬೂಲ್: ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ನಲುಗಿರುವ ಅಪ್ಘಾನಿಸ್ತಾನದಿಂದ ತಮ್ಮ ಪ್ರಜೆಗಳನ್ನು ಕರೆತರುತ್ತಿದ್ದ ಉಕ್ರೇನ್ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಕಾಬೂಲ್ ಏರ್ ಪೋರ್ಟ್ ನಿಂದ Read more…

ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಕ್ವಿಕ್ ರಿಲೀಫ್

ಗ್ಯಾಸ್ಟ್ರಿಕ್ ಸದ್ಯ ಎಲ್ಲರ ಸಾಮಾನ್ಯ ಸಮಸ್ಯೆ. ಎಣ್ಣೆಯುಕ್ತ-ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಅಥವಾ ಹಳೆಯ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಇದ್ರಿಂದ ಅಜೀರ್ಣ, ವಾಯು, ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತದೆ. Read more…

BIG NEWS: 100 ಬಿಲಿಯನ್ ಡಾಲರ್ ತಲುಪಿದ ಇನ್ಫೋಸಿಸ್ ಮಾರುಕಟ್ಟೆ ಕ್ಯಾಪ್

ಇನ್ಫೋಸಿಸ್ ಮತ್ತೊಂದು ದಾಖಲೆ ಬರೆದಿದೆ. ಮಂಗಳವಾರ ಇನ್ಫೋಸಿಸ್ ಷೇರು ಬೆಲೆ ದಾಖಲೆ ಮಟ್ಟವನ್ನು ತಲುಪಿದೆ. ಇದರೊಂದಿಗೆ ಕಂಪನಿಯ ಮಾರುಕಟ್ಟೆ ಕ್ಯಾಪ್, 100 ಬಿಲಿಯನ್ ಡಾಲರ್ ತಲುಪಿದೆ. ಈ ಮೂಲಕ Read more…

BIG NEWS: ಹೆಚ್.ವಿಶ್ವನಾಥ್ ಬೈಯ್ಯದ ವ್ಯಕ್ತಿಗಳಿಲ್ಲ; ದಶಪಥ ರಸ್ತೆ ಬಗ್ಗೆ ಚರ್ಚೆಗೆ ಬರಲಿ; ಸವಾಲು ಹಾಕಿದ ಸಂಸದ ಪ್ರತಾಪ್ ಸಿಂಹ

ಮೈಸೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣ ಕಾಮಗಾರಿ ಬಗ್ಗೆ ಎಂ ಎಲ್ ಸಿ ಹೆಚ್.ವಿಶ್ವನಾಥ್ ನೀಡಿದ್ದ ತಿರುಗೇಟಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಪ್ರಧಾನಿ ಮೋದಿ ಸರ್ಕಾರ ಹಣ Read more…

‘ಮಾತಾಡ್ ಮಾತಾಡು ಮಲ್ಲಿಗೆ’ ತೆರೆಮೇಲೆ ಬಂದು ಇಂದಿಗೆ 14 ವರ್ಷ

ಸಾಹಸಸಿಂಹ ವಿಷ್ಣುವರ್ಧನ್, ಸುಹಾಸಿನಿ ಹಾಗೂ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ‘ಮಾತಾಡ್ ಮಾತಾಡು ಮಲ್ಲಿಗೆ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 14 ವರ್ಷ ಕಳೆದಿವೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ Read more…

BIG NEWS: ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್; ಕೊಟ್ಟ ಖಾತೆ ವಹಿಸಿಕೊಳ್ಳುವುದಾಗಿ ಸ್ಪಷ್ಟನೆ

ಬೆಂಗಳೂರು: ಖಾತೆ ಹಂಚಿಕೆ ವಿಚಾರವಾಗಿ ತೀವ್ರ ಅಸಮಾಧಾನಗೊಂಡಿದ್ದ ಸಚಿವ ಆನಂದ್ ಸಿಂಗ್ ಈಗ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದು, ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಸಿಎಂ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ಘಟನೆ; ಹೋಟೆಲ್​​ ಆವರಣದಲ್ಲಿ ಮಹಿಳೆಯನ್ನು ಇರಿದು ಕೊಂದು ದುಷ್ಕರ್ಮಿ ಪರಾರಿ

38 ವರ್ಷದ ಮಹಿಳೆಗೆ ವ್ಯಕ್ತಿಯೊಬ್ಬ ದೆಹಲಿ – ಗುರುಗ್ರಾಮ ರಸ್ತೆಯಲ್ಲಿರುವ ಹೋಟೆಲ್ ​ನಲ್ಲಿ ಇರಿದ ಆಘಾತಕಾರಿ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ಸಚಿನ್​ ಎಂದು ಗುರುತಿಸಲಾಗಿದೆ. ಆಗಸ್ಟ್​​ 20ರಂದು Read more…

BIG BREAKING: ಪ್ರಭಾವಿಗಳ, ನಟರ ಮಕ್ಕಳಿಂದಲೂ ಡ್ರಗ್ಸ್ ಸೇವನೆ; ಇಂದ್ರಜಿತ್ ಲಂಕೇಶ್ ಸ್ಫೋಟಕ ಮಾಹಿತಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ, ಖ್ಯಾತ ನಟರ ಮಕ್ಕಳೂ ಡ್ರಗ್ಸ್ ಸೇವಿಸುತ್ತಿದ್ದಾರೆ. ಸಮಾಜ ಭವಿಷ್ಯದಲ್ಲಿ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದನ್ನು ಯೋಚಿಸಬೇಕು Read more…

ಟಿ-20 ವಿಶ್ವಕಪ್ ನಲ್ಲಿ ಈ ಆಟಗಾರ ಆಡೋದು ಅನುಮಾನ

ಶೀಘ್ರದಲ್ಲೇ ಐಸಿಸಿ ಟಿ-20 ವಿಶ್ವಕಪ್ 2021 ಕ್ಕೆ ಟೀಮ್ ಇಂಡಿಯಾ ಘೋಷಣೆಯಾಗಲಿದೆ. ಆದ್ರೆ ವೇಗದ ಬೌಲರ್ ಶಾರ್ದೂಲ್ ಠಾಕೂರ್ 15 ಆಟಗಾರರ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ. ಭುವನೇಶ್ವರ್ Read more…

ಚಿಂಪಾಂಜಿ ಜೊತೆ ಸಂಬಂಧ ಹೊಂದಿದ್ದ ಮಹಿಳೆಗೆ ಮೃಗಾಲಯದಿಂದಲೇ ನಿರ್ಬಂಧ…!

ಚಿಂಪಾಂಜಿ ಜೊತೆ ತಾನು ಸಂಬಂಧ ಹೊಂದಿದ್ದೇನೆ ಎಂದು ಮಹಿಳೆ ಹೇಳಿಕೊಂಡ ಬಳಿಕ ಶಾಕ್​ ಆದ ಮೃಗಾಲಯ ಸಿಬ್ಬಂದಿ ಆಕೆಯನ್ನು ಮೃಗಾಲಯದಿಂದ ಬ್ಯಾನ್​ ಮಾಡಿದ ವಿಚಿತ್ರ ಘಟನೆಯು ಬೆಲ್ಜಿಯಂನಲ್ಲಿ ನಡೆದಿದೆ. Read more…

ಪಕ್ಷ ಸಂಘಟನೆಗಾಗಿ ಜಿಲ್ಲಾ ಪ್ರವಾಸ; ಹೊಸ ಕಾರು ಖರೀದಿಸಿದ BSY

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪಕ್ಷ ಸಂಘಟನೆಯತ್ತ ಗಮನಕೊಡಲು ನಿರ್ಧರಿಸಿದ್ದು, ಕೆಲ ದಿನಗಳಲ್ಲೇ ರಾಜ್ಯಾದ್ಯಂತ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಕಾರು ಖರೀದಿಸಿದ್ದಾರೆ. ಕುಟುಂಬ ಸದಸ್ಯರೊಂದಿಗೆ Read more…

ಮೃತದೇಹ ತೆಗೆಯಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಕಾದಿತ್ತು ಶಾಕ್

ನದಿಯೊಂದರಲ್ಲಿ ಆರಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮೃತಪಟ್ಟ ದೇಹವೆಂದು ಭಾವಿಸಿದ ರಕ್ಷಣಾ ಸಿಬ್ಬಂದಿ ಆತನನ್ನು ಮೇಲೆತ್ತಲು ಧಾವಿಸಿದ್ದಾರೆ. ಒಕ್ಲಾಹಾಮಾದ ತಲ್ಸಾದಲ್ಲಿ ಜರುಗಿದ ಈ ಘಟನೆಯಲ್ಲಿ, ನೀರಿನ ಮೇಲೆ ತೇಲುತ್ತಿದ್ದ ವ್ಯಕ್ತಿಯತ್ತ Read more…

ಮನೆಯ ಟೆರೇಸ್ ಬಳಸಿಕೊಂಡು ಲಕ್ಷಾಂತರ ರೂ. ಗಳಿಸಿ

ದುಡಿಯುವ ಛಲ ಹಾಗೂ ಒಳ್ಳೆಯ ಯೋಜನೆಯಿದ್ದಲ್ಲಿ ಸಣ್ಣ ಜಾಗದಲ್ಲೂ ಲಕ್ಷಾಂತರ ರೂಪಾಯಿ ಗಳಿಸಬಹುದು. ನಗರ ಪ್ರದೇಶಗಳಲ್ಲಿ ಸ್ವಂತ ಮನೆ ಹೊಂದಿರುವವರು ಮನೆ ಬಾಡಿಗೆಗೆ ನೀಡಿ ಮಾತ್ರವಲ್ಲ, ಖಾಲಿ ಇರುವ Read more…

ಮಾನವೀಯತೆಗೆ ಇಲ್ಲಿದೆ ಉದಾಹರಣೆ: ವೃದ್ಧ ರೋಗಿಗಳೊಂದಿಗೆ ವಾರಾಂತ್ಯ ಕಳೆಯುವ ನರ್ಸ್

ತಮ್ಮ ಬಿಡುವಿನ ದಿನಗಳನ್ನೂ ರೋಗಿಗಳೊಂದಿಗೆ ಕಳೆಯಲು ಇಚ್ಛಿಸುವ ಅಮೆರಿಕ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿರುವ ಬ್ರೂಕ್ ಜಾನ್ಸ್, ವೀಕಾಫ್ ಅವಧಿಯಲ್ಲಿ ವೃದ್ಧ ರೋಗಿಗಳಿಗೆ ಜಡೆ ಹಾಕುವುದನ್ನು ಎಂಜಾಯ್ ಮಾಡುತ್ತಾರೆ. ಲಾಸ್ Read more…

BIG BREAKING: ಇಂದೇ ರಾಜೀನಾಮೆ ಕೊಡ್ತಾರಾ ಸಚಿವ ಆನಂದ್ ಸಿಂಗ್…?

ಬೆಂಗಳೂರು: ಖಾತೆ ಹಂಚಿಕೆ ವಿಚಾರದಲ್ಲಿ ತೀವ್ರ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ರಾಜೀನಾಮೆಗೆ ನಿರ್ಧರಿಸಿದ್ದು, ಇಂದೇ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ತಮಗೆ ನೀಡಿರುವ ಪರಿಸರ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...