alex Certify Live News | Kannada Dunia | Kannada News | Karnataka News | India News - Part 3882
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೀಸಲಾತಿ ಕೆನೆಪದರ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಮೀಸಲಾತಿ ಕೆನೆಪದರ ನಿಗದಿಗೆ ವಾರ್ಷಿಕ ಆದಾಯವೇ ಮಾನದಂಡವಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇತರೆ ಹಿಂದುಳಿದ ವರ್ಗದವರಲ್ಲಿ ಕೆನೆಪದರ ತೀರ್ಮಾನಿಸಲು ಕೇವಲ ವಾರ್ಷಿಕ ಆದಾಯವನ್ನು Read more…

ಫೇಶಿಯಲ್ ಗೂ ಮುನ್ನ ಮತ್ತು ನಂತರ ಈ ತಪ್ಪುಗಳನ್ನು ಮಾಡಲೇಬೇಡಿ…!

ಫೇಶಿಯಲ್​ ಮಾಡುವ ಮುನ್ನ ಮತ್ತು ನಂತರ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮಾಡಿಸಿದ ಫೇಶಿಯಲ್​ ನೆಗೆಟಿವ್​ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ Read more…

ಕೃಷಿ ಆದಾಯದ ಮೇಲೆ ಇದೆಯಾ ತೆರಿಗೆ….? ನಿಮಗೆ ತಿಳಿದಿರಲಿ ಈ ಮಾಹಿತಿ

2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್ಲೈನ್‌ ಅನ್ನು ಕೋವಿಡ್-19 ಸಾಂಕ್ರಮಿಕದ ಎರಡನೇ ಕಾರಣದಿಂದ ವಿಸ್ತರಿಸಲಾಗಿದೆ. ಕಳೆದ ವಿತ್ತಿಯ ವರ್ಷದ ಐಟಿಆರ್‌-1 ಹಾಗೂ ಐಟಿಆರ್‌-4 Read more…

ಭಾರೀ ಹೊಡೆತದ ಬಳಿಕ ಸಹ ಆಟಗಾರರೊಂದಿಗೆ ಚೆಂಡು ಹುಡುಕಿದ ʼಕ್ಯಾಪ್ಟನ್ ಕೂಲ್ʼ

ಐಪಿಎಲ್‌ 2021ರ ಎರಡನೇ ಸಂಚಿಕೆಗೆ ಸಿದ್ಧರಾಗುತ್ತಿರುವ ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅಭ್ಯಾಸದ ಸಂದರ್ಭದಲ್ಲಿ ಭಾರೀ ಹೊಡೆತಗಳ ಪ್ರಯೋಗದ ಬಳಿಕ ಕಾಣೆಯಾದ ಚೆಂಡನ್ನು ಹುಡುಕಲು Read more…

ರೈತರ ಖಾತೆಗೆ 10 ಸಾವಿರ ರೂ., ‘ರೈತ ಸಿರಿ’ ಯೋಜನೆಯಡಿ ಪ್ರೋತ್ಸಾಹಧನ

ಹಾಸನ: ರೈತರು ಆರ್ಥಿಕವಾಗಿ ಸದೃಢರಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತಸಿರಿ ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದು, ಸಿರಿಧಾನ್ಯಗಳನ್ನು ಬೆಳೆಯುವಂತೆ ರೈತರಿಗೆ ಪ್ರೋತ್ಸಾಹಿಸಲು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಈ Read more…

ಖೈದಿಗಳ ಪ್ರತಿಭೆ ಹೊರಹಾಕಲು ಕಲೆ & ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡ ಪರಪ್ಪನ ಅಗ್ರಹಾರ

ತನ್ನ ದೈನಂದಿನ ಚಟುವಟಿಕೆಗಳ ಅದೇ ಬೋರಿಂಗ್ ವೇಳಾಪಟ್ಟಿಯಿಂದ ಒಂದು ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿರುವ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ಕಲಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರತಿ Read more…

ಕೊರೊನಾ ಬೂಸ್ಟರ್‌ ಡೋಸ್‌ ಬಗ್ಗೆ ತಜ್ಞರು ಹೇಳಿದ್ದೇನು…? ಇಲ್ಲಿದೆ ಮಾಹಿತಿ

ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರಿಗೆ ಆರು ತಿಂಗಳ ನಂತರ ಬೂಸ್ಟರ್‌ ಡೋಸ್‌ ನೀಡುವ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೂ ಕೂಡ , ಅದರ ಅಗತ್ಯತೆ ಬಗ್ಗೆ Read more…

BIG NEWS: ಸಿಐಎ ಮುಖ್ಯಸ್ಥನಿಂದ ತಾಲಿಬಾನ್‌ ಮುಖಂಡ ಬರಾದರ್‌ ಜತೆ ರಹಸ್ಯ ಸಭೆ

ಕಾಬೂಲ್‌: ಸೇನೆ ವಾಪಸಾತಿಗೆ ನೀಡಲಾಗಿರುವ ಆ.31ರ ಗಡುವನ್ನು ವಿಸ್ತರಿಸುವುದಿಲ್ಲಎಂದು ತಾಲಿಬಾನ್‌ ಉಗ್ರರು ಬೆದರಿಕೆ ಹಾಕಿದ ಬೆನ್ನಿಗೇ ತಾಲಿಬಾನ್‌ ಸಹ ಸಂಸ್ಥಾಪಕ ಮುಲ್ಲಾಅಬ್ದುಲ್‌ ಘನಿ ಬರಾದರ್‌ ಜತೆ ಅಮೆರಿಕದ ಕೇಂದ್ರೀಯ Read more…

ಬಸ್ ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ST ವಿದ್ಯಾರ್ಥಿಗಳಿಗೆ ಉಚಿತ ಪಾಸ್

ಬೆಂಗಳೂರು: ಸಾರಿಗೆ ಸಚಿವರಾದ ಬಿ. ಶ್ರೀರಾಮುಲು ವಿಧಾನಸೌಧದಲ್ಲಿ ಮಂಗಳವಾರ ಸಾರಿಗೆ ಇಲಾಖೆಯ ಅಧಿಕಾರಿಗಳು, ಸಾರಿಗೆ ನಿಗಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, Read more…

ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ ಕ್ಯಾರೆಟ್ ಪುಡ್ಡಿಂಗ್

ಪುಡ್ಡಿಂಗ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬಾಯಿಚಪ್ಪರಿಸಿಕೊಂಡು ತಿನ್ನುತ್ತಾರೆ. ಇಂದು ಕ್ಯಾರೆಟ್ ಪುಡ್ಡಿಂಗ್ ಮಾಡುವ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಇದನ್ನು ಮಾಡಿದರೆ Read more…

ಕೇವಲ ಖುಷಿಯೊಂದೇ ಅಲ್ಲ ಇದನ್ನೆಲ್ಲ ನೀಡುತ್ತೆ ಶಾರೀರಿಕ ಸಂಬಂಧ

ಸೆಕ್ಸ್ ಜೀವನದ ಒಂದು ಭಾಗ. ಇದು ಸಂತೋಷ ಒಂದನ್ನೇ ನೀಡುತ್ತೆ ಎಂದುಕೊಂಡಿದ್ದರೆ ನಿಮ್ಮ ನಂಬಿಕೆ ತಪ್ಪು. ಸೆಕ್ಸ್ ಕೇವಲ ಸಂತೋಷ, ಖುಷಿಯೊಂದೇ ಅಲ್ಲ ಆರೋಗ್ಯದ ಜೊತೆ ದಾಂಪತ್ಯ ಗಟ್ಟಿಯಾಗಲು Read more…

ಉದ್ಯೋಗ ಅರಸುತ್ತಿರುವ ಈ ರಾಶಿಯವರಿಗೆ ಇಂದು ಕಾದಿದೆ ಉತ್ತಮ ಅವಕಾಶ

ಮೇಷ : ಅನಗತ್ಯ ಖರ್ಚಿನಿಂದಾಗಿ ತಿಂಗಳ ಕೊನೆಯಲ್ಲಿ ಭಾರೀ ಕಷ್ಟ ಅನುಭವಿಸಲಿದ್ದೀರಿ. ಹೂಡಿಕೆ ಮಾಡುವ ವಿಚಾರದಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ಅನುಭವಸ್ಥರ ಬಳಿ ಸರಿಯಾಗಿ ಮಾತನಾಡಿ. ತತ್​ಕ್ಷಣದಲ್ಲಿ Read more…

ಈ ವಸ್ತುಗಳನ್ನು ದಾನ ಮಾಡಿದ್ರೆ ಸಮಸ್ಯೆ ನಿಶ್ಚಿತ

ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇದ್ರ ಜೊತೆಗೆ ಹಿಂದೆ ಮಾಡಿದ ಪಾಪವೆಲ್ಲ ತೊಳೆದು ಹೋಗುತ್ತದೆ. ನಿರ್ಗತಿಕರಿಗೆ ದಾನ ಮಾಡುವುದರಿಂದ ದಾನ ಮಾಡಿದ ವ್ಯಕ್ತಿಯ ಸಮಸ್ಯೆಗಳೆಲ್ಲ ದೂರವಾಗುತ್ತವೆ. ಆದ್ರೆ ಕೆಲವೊಂದು Read more…

BIG NEWS: ಪಠ್ಯಪುಸ್ತಕವಿಲ್ಲದೇ ಶಾಲೆ ಆರಂಭ, ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ

ಬೆಂಗಳೂರು: ಮಕ್ಕಳಿಗೆ ಪುಸ್ತಕ ನೀಡದೆ 9 ಮತ್ತು 10ನೇ ತರಗತಿಗಳನ್ನು ಆರಂಭಿಸಲಾಗಿದ್ದು, ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪಠ್ಯಪುಸ್ತಕಗಳನ್ನು ಒದಗಿಸಲು ಪೂರ್ವಸಿದ್ಧತೆ ಏಕೆ ಕೈಗೊಂಡಿಲ್ಲ? ಪಠ್ಯಪುಸ್ತಕಗಳು Read more…

ಕಾಮದ ಮದದಲ್ಲಿ ಅಚಾತುರ್ಯ; ಸರಸದ ವೇಳೆ ಖಾಸಗಿ ಅಂಗ ಅಂಟಿಂದ ಸೀಲ್ ಮಾಡಿ ಜೀವಕ್ಕೇ ಕುತ್ತು

ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ 25 ವರ್ಷದ ಯುವಕ ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಕಾಂಡೊಮ್ ಸಿಗದಿದ್ದಾಗ ಖಾಸಗಿ ಅಂಗವನ್ನು ಅಂಟಿನಿಂದ ಸೀಲ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಹಿರಿಯ Read more…

ಮದುವೆ ಸಮಾರಂಭದಲ್ಲಿ ಮೋಜು ಮಾಡಲು ಹೋಗಿ ಪೇಚಿಗೆ ಸಿಲುಕಿದ ವಧು-ವರರ ಕುಟುಂಬಸ್ಥರು….!

ಹಿಂದೂ ಸಂಪ್ರದಾಯಗಳಲ್ಲಿ ನಡೆಯುವ ಮದುವೆಗಳಲ್ಲಿ ಶಾಸ್ತ್ರಕ್ಕೇನು ಬರಗಾಲವಿಲ್ಲ. ಸಾಲು ಸಾಲು ಶಾಸ್ತ್ರಗಳನ್ನು ಪೂರೈಸುವಲ್ಲಿಯೇ ವಧು – ವರರ ಕುಟುಂಬಸ್ಥರು ಸುಸ್ತಾಗಿಬಿಡ್ತಾರೆ. ಇದೇ ರೀತಿ ಮದುವೆ ಕಾರ್ಯಕ್ರಮದಲ್ಲಿ ಶಾಸ್ತ್ರಗಳನ್ನು ಪೂರೈಸುವ Read more…

ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಭಾರಿ ಇಳಿಕೆ: ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1259 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 1701 ಜನ ಗುಣಮುಖರಾಗಿದ್ದಾರೆ. 29 ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,41,026 ಏರಿಕೆಯಾಗಿದ್ದು, ಇದುವರೆಗೆ Read more…

ಅಮೆಜಾನ್​​ ಅಪ್ಲಿಕೇಶನ್​ನಲ್ಲಿ ತಾಂತ್ರಿಕದೋಷ…! ಶೀಘ್ರ ಸಮಸ್ಯೆ ಪರಿಹಾರದ ಭರವಸೆ ನೀಡಿದ ಇ ಕಾಮರ್ಸ್ ದೈತ್ಯ

ಐಓಎಸ್​ನಲ್ಲಿ ಅಮೆಜಾನ್​ ಅಪ್ಲಿಕೇಶನ್​ ಬಳಕೆ ಮಾಡುವವರು ಇಂದು ಕೆಲ ಕಾಲ ತಾಂತ್ರಿಕ ದೋಷವನ್ನು ಅನುಭವಿಸಿದ್ದಾರೆ. ಅಮೆಜಾನ್​ ಬಳಕೆದಾರರು ಈ ಬಗ್ಗೆ ಟ್ವಿಟರ್​​ನಲ್ಲಿ ಬೆಳಕು ಚೆಲ್ಲಿದ್ದಾರೆ. ಯಾವುದೇ ವಸ್ತುಗಳನ್ನು ಖರೀದಿ Read more…

ಚಿಕನ್​ ಫ್ರೈ​ ಮಾಡಲು ಒಲ್ಲೆ ಎಂದ ಪತ್ನಿಯನ್ನು ಕೊಂದ ಪಾಪಿ ಪತಿ…..!

ಚಿಕನ್​ ಫ್ರೈ​ ಮಾಡಲು ಪತ್ನಿ ನಿರಾಕರಿಸಿದಳು ಎಂಬ ಕಾರಣಕ್ಕೆ ಕೋಪಗೊಂಡ ಪತಿ ಪತ್ನಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿರಿನ್​ ಬಾನು ಕಣ್ಮರೆಯಾಗಿರುವ ಬಗ್ಗೆ ಪೋಷಕರು Read more…

ಹುಟ್ಟುಹಬ್ಬವನ್ನು ಸ್ಮರಣೀಯವನ್ನಾಗಿಸದ್ದಕ್ಕೆ ಗೆಳೆಯನ ಮೇಲೆ ಯುವತಿ ಸಿಡಿಮಿಡಿ…! ವಿಡಿಯೋ ವೈರಲ್

ತಮ್ಮ ಹುಟ್ಟುಹಬ್ಬವನ್ನು ಬಹಳ ಚೆನ್ನಾಗಿ ಆಚರಿಸಬೇಕೆಂದು ಹಲವರು ಇಷ್ಟಪಡುತ್ತಾರೆ. ಅದರಲ್ಲೂ ವಿಶೇಷವಾಗಿ ಹೆಣ್ಮಕ್ಕಳು ಇದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಅಷ್ಟೇ ಅಲ್ಲ ತಮ್ಮ ಪ್ರೀತಿ ಪಾತ್ರರು ನೀಡುವ ಉಡುಗೊರೆ Read more…

ಜೆಡಿಎಸ್ ಗೆ ಮತ್ತೊಂದು ಬಿಗ್ ಶಾಕ್: ಪಕ್ಷಕ್ಕೆ ಗುಡ್ ಬೈ ಹೇಳ್ತಾರಾ ಶಾಸಕ ಜಿ.ಟಿ. ದೇವೇಗೌಡ …?

ಮೈಸೂರು: ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಪಕ್ಕಾ ಆದಂತಿದೆ. ಜೆಡಿಎಸ್ ಪಕ್ಷಕ್ಕೆ ಜಿ.ಟಿ. ದೇವೇಗೌಡರು ಗುಡ್ ಬೈ ಹೇಳಲಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ನನಗೆ ಅವಮಾನವಾಗಿದೆ ಎಂದು Read more…

ಜೇಮ್ಸ್ ಬ್ಯಾಂಡ್ ವಾದನ ನುಡಿಸಿದ ಮುಂಬೈ ಖಾಕಿ ಪಡೆ: ಪೊಲೀಸ್ ಬ್ಯಾಂಡ್ ಗೆ ನೆಟ್ಟಿಗರು ಫಿದಾ

ಮುಂಬೈ: ಪೊಲೀಸರನ್ನು ಕಂಡರೆ ಸಾಕು ಹಲವು ಮಂದಿ ಹೆದರುತ್ತಾರೆ. ಯಾಕೆಂದರೆ ಅವರ ಕಾರ್ಯಶೈಲಿಯೇ ಹಾಗಿರುತ್ತದೆ. ಆದರೆ ಮುಂಬೈ ಪೊಲೀಸ್ ಬ್ಯಾಂಡ್ ವಾದನ ತಂಡವು ಸದ್ಯ ಜನರನ್ನು ಆಕರ್ಷಿಸಿದ್ದು, ನೆಟ್ಟಿಗರು Read more…

ಮಿಲ್ಕ್ ಕ್ರೇಟ್ ಚಾಲೆಂಜ್ ಕೇಳಿದ್ದೀರಾ…? ಸವಾಲು ಸ್ವೀಕರಿಸೋ ಮುನ್ನ ಹುಷಾರ್

ಜನಪ್ರಿಯ ಸಾಮಾಜಿಕ ಮಾಧ್ಯಮಗಲ್ಲಿ ಟಿಕ್ ಟಾಕ್ ಕೂಡ ಒಂದು. ಇದು ಅನೇಕರಿಗೆ ಮನರಂಜನೆಯ ಮೂಲವಾಗಿದೆ. ಇದರಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ಇದೀಗ ಈ ಸಾಲಿಗೆ ಮಿಲ್ಕ್ Read more…

ವಿಶ್ವವಿದ್ಯಾಲಯ ಗೆಸ್ಟ್ ಹೌಸ್ ನಲ್ಲೇ ಹನಿಮೂನ್, ತನಿಖೆಗೆ ಆದೇಶಿಸಿದ ರಿಜಿಸ್ಟ್ರಾರ್

ಆಂಧ್ರಪ್ರದೇಶದ ಕಾಕಿನಾಡ ಜವಾಹರಲಾಲ್ ನೆಹರು ಟೆಕ್ನಾಲಜಿಕಲ್ ಯೂನಿವರ್ಸಿಟಿ ಕ್ಯಾಂಪಸ್ ಅತಿಥಿಗೃಹದಲ್ಲಿ ಹನಿಮೂನ್ ಗೆ ವ್ಯವಸ್ಥೆ ಮಾಡಿದ ವಿಷಯ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಸಂಬಂಧ ತನಿಖೆಗೆ ಸಮಿತಿ ರಚಿಸಲಾಗಿದೆ. Read more…

ನನ್ನ ಹೆಸರು ಬಳಸಿ ಆರೋಪ ಮಾಡಿದ್ರೆ ಮಾನಹಾನಿ ಕೇಸ್ ದಾಖಲಿಸುವೆ; ನಟ ಕೋಮಲ್ ಎಚ್ಚರಿಕೆ….!

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಸ್ವೆಟರ್ ಹಾಗೂ ಸಮವಸ್ತ್ರ ವಿತರಣೆ ಟೆಂಡರ್ ನಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಟ ಕೋಮಲ್, ಇದಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ. Read more…

ಡೀಪ್ ನೆಕ್ ಡ್ರೆಸ್ ನಲ್ಲಿ ಪಡ್ಡೆಗಳ ನಿದ್ರೆ ಕದ್ದ ಕಣ್ಸನ್ನೆ ಬೆಡಗಿ

  ಕಣ್ಣು ಮಿಟುಕಿಸಿ ರಾತ್ರೋ ರಾತ್ರಿ ಸುದ್ದಿಗೆ ಬಂದ ಪ್ರಿಯಾ ಪ್ರಕಾಶ್ ವಾರಿಯರ್ಸ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿ ಮಾಡ್ತಿರುತ್ತಾರೆ. ಈಗ ಮತ್ತೊಮ್ಮೆ ಪ್ರಿಯಾ ಸುದ್ದಿಗೆ ಬಂದಿದ್ದಾರೆ. ದೇಸಿ Read more…

BREAKING: ರಾಜ್ಯಕ್ಕೆ ಗುಡ್ ನ್ಯೂಸ್; ಕೊರೋನಾ ಪಾಸಿಟಿವಿಟಿ ದರ ಭಾರಿ ಇಳಿಕೆ – 1259 ಮಂದಿಗೆ ಸೋಂಕು, 29 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1259 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 1701 ಜನ ಗುಣಮುಖರಾಗಿದ್ದಾರೆ. 29 ಸೋಂಕಿತರು ಸಾವನ್ನಪ್ಪಿದ್ದಾರೆ. 19,784 ಸಕ್ರಿಯ ಪ್ರಕರಣಗಳಿದ್ದು, ಇವತ್ತು 1,90,915 ಪರೀಕ್ಷೆ Read more…

ಮತ್ತೆ ಬಾಲಿವುಡ್ ಗೆ ಹಾರಿದ ಐಂದ್ರಿತಾ ರೇ: ಅಕ್ಟೋಬರ್ ನಲ್ಲಿ ‘ರಾವಣ ಲೀಲಾ’ ರಿಲೀಸ್

ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಮತ್ತೆ ಬಾಲಿವುಡ್ ಗೆ ಹಾರಿದ್ದು, ‘ರಾವಣ ಲೀಲಾ (ಭಾವೈ)’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವು ಅಕ್ಟೋಬರ್ 1ರಂದು ತೆರೆಗೆ ಬರಲು ಸಜ್ಜಾಗಿದೆ. Read more…

ಸುಪ್ರೀಂ ಕೋರ್ಟ್​ ಆವರಣದಲ್ಲಿ ಬೆಂಕಿ ಹಚ್ಚಿಕೊಂಡಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಸಾವು

ಸುಪ್ರೀಂ ಕೋರ್ಟ್​ ಆವರಣದಲ್ಲಿ ಕಳೆದ ವಾರ ತನ್ನ ಸ್ನೇಹಿತನ ಜೊತೆ ಸೇರಿ ಬೆಂಕಿ ಹಚ್ಚಿಕೊಂಡಿದ್ದ 24 ವರ್ಷದ ಯುವತಿ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಉತ್ತರ ಪ್ರದೇಶ Read more…

2022ರಲ್ಲಿ ಭಾರತದಿಂದ ಕೋವಿಡ್ ಲಸಿಕೆ ರಫ್ತು ಪುನರಾರಂಭ ಸಾಧ್ಯತೆ: ಎನ್.ಕೆ.ಅರೋರಾ

  ನವದೆಹಲಿ: ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುತ್ತಿರುವುದರಿಂದ ಮುಂದಿನ ವರ್ಷದಿಂದ ಕೋವಿಡ್-19 ಲಸಿಕೆಗಳನ್ನು ರಫ್ತು ಮಾಡುವುದನ್ನು ಮರುಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಸರಕಾರದ ಪ್ರಭಾವಿ ತಜ್ಞರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...