alex Certify Live News | Kannada Dunia | Kannada News | Karnataka News | India News - Part 3864
ಕನ್ನಡ ದುನಿಯಾ
    Dailyhunt JioNews

Kannada Duniya

ಆಕರ್ಷಣೀಯ ‘ಪಾರೆಕಟ್’ ಜಲಪಾತ

ಕೊಡಗಿನಲ್ಲಿ ಪ್ರವಾಸಿಗರ ಸಂದರ್ಶನಕ್ಕೆ ಯೋಗ್ಯವಾದ ನೂರಾರು ತಾಣಗಳಿವೆ. ಅದರಲ್ಲಿ ದಟ್ಟವಾದ ಕಾನನದ ಮಧ್ಯೆ ಹರಿದು ಬರುವ ಸುಂದರ ಪಾರೆಕಟ್ ಜಲಪಾತವೂ ಒಂದು. ಕೊಡಗಿನ ಪವಿತ್ರ ತೀರ್ಥ ಕ್ಷೇತ್ರ ಭಾಗಮಂಡಲ, Read more…

ಶಾಲೆಗೆ ಮರಳುತ್ತಿರುವ ಮಕ್ಕಳಿಗೆ ಅದ್ದೂರಿ ಸ್ವಾಗತ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಸುದೀರ್ಘಾವಧಿಯಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ನಿಧಾನವಾಗಿ ಎಲ್ಲೆಡೆ ಆರಂಭಗೊಳ್ಳುತ್ತಿವೆ. ಡೆನ್ಮಾರ್ಕ್‌ನ ಶಾಲೆಯೊಂದು ತನ್ನ ಮಕ್ಕಳನ್ನು ತರಗತಿಗಳಿಗೆ ರಾಕ್‌ಸ್ಟಾರ್‌ಗಳಂತೆ ಮರಳಿ ಸ್ವಾಗತಿಸುತ್ತಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. Read more…

‌ʼಮಾರುತಿʼ ಪ್ರಿಯರಿಗೆ ಶಾಕ್: ಉತ್ಪಾದನಾ ವೆಚ್ಚದ ಕಾರಣಕ್ಕೆ ಎಲ್ಲಾ ಕಾರುಗಳ ಬೆಲೆ ಏರಿಕೆ

ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾದ ಕಾರಣ ಸೆಪ್ಟೆಂಬರ್‌ನಿಂದ ತನ್ನೆಲ್ಲಾ ವಾಹನಗಳ ಬೆಲೆ ಏರಿಸಲು ಮಾರುತಿ ಸುಜ಼ುಕಿ ನಿರ್ಧರಿಸಿದೆ. “ಬಹು ರೀತಿಯ ಉತ್ಪಾದನಾ ವೆಚ್ಚಗಳಲ್ಲಿ ಹೆಚ್ಚಳವಾದ ಕಾರಣ ಕಳೆದ ಒಂದು ವರ್ಷದಿಂದ Read more…

ಅರ್ಹತಾ ಮಾನದಂಡ ಪೂರೈಸದೇ ಕಂಚಿನ ಪದಕ ಕಳೆದುಕೊಂಡ ಭಾರತೀಯ ಅಥ್ಲಿಟ್

ದಿವ್ಯಾಂಗ ಮಾನದಂಡದಲ್ಲಿ ತೇರ್ಗಡೆಯಾಗದೇ ಇರುವ ಕಾರಣ ಭಾರತೀಯ ಡಿಸ್ಕಸ್ ಎಸೆತಗಾರ ವಿನೋದ್ ಕುಮಾರ್‌ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ ಕಂಚಿನ ಪದಕ ಕಳೆದುಕೊಂಡಿದ್ದಾರೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕನ Read more…

ವಿವಾಹ ವಾರ್ಷಿಕೋತ್ಸವದಲ್ಲಿ ಬಾಲಿವುಡ್ ಹಾಡಿಗೆ ಸ್ಟೆಪ್ ಹಾಕಿದ ವಿದೇಶಿ ದಂಪತಿ

ಅಂತರ್ಜಾಲದಲ್ಲಿ ಶೇರ್‌ ಮಾಡಲ್ಪಡುವ ಕೆಲವೊಂದು ವಿಡಿಯೋಗಳು ಬಹಳ ಟ್ರೆಂಡ್ ಆಗಿ ನೆಟ್ಟಿಗರ ಹೃದಯ ಗೆದ್ದುಬಿಡುತ್ತವೆ. ಅಮೆರಿಕದ ರಿಕಿ ಪಾಂಡ್ ಶೇರ್‌ ಮಾಡಿದ ಈ ವಿಡಿಯೋದಲ್ಲಿ ತಮ್ಮ ಮದುವೆಯ 25ನೇ Read more…

ಥಟ್ಟಂತ ಮಾಡಿ ‘ಗೋಧಿ’ ಹಿಟ್ಟಿನ ಬರ್ಫಿ

ಸಿಹಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರೂ ಮನೆಯಲ್ಲಿ ಇರುವಾಗ ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸುವುದು ಸಹಜ. ಹಾಗಾಗಿ ಇಲ್ಲಿ ಸುಲಭವಾಗಿ ಗೋಧಿ ಬರ್ಫಿ ಮಾಡುವ ವಿಧಾನ Read more…

ಚಿನ್ನ ಕಳ್ಳಸಾಗಣೆಗೆ ಈತ ಅನುಸರಿಸಿದ ಮಾರ್ಗ ಕಂಡು ದಂಗಾದ ಅಧಿಕಾರಿಗಳು…!

ಚಿನ್ನ ಕಳ್ಳಸಾಗಣೆಗೆ ಆರೋಪಿಗಳು ತರಹೇವಾರಿ ವಿಧಾನಗಳ ಮೊರೆ ಹೋಗುತ್ತಾರೆ. ಗುದದ್ವಾರದಲ್ಲಿ ಚಿನ್ನ ಅಡಗಿಸಿಕೊಂಡು ಬರುವುದು, ಸೂಟ್ಕೇಸ್ ಹಿಡಿಕೆಯನ್ನು ಚಿನ್ನದಲ್ಲಿ ಮಾಡಿಸಿ ತರುವುದು ಸೇರಿದಂತೆ ಹಲವು ಮಾರ್ಗ ಅನುಸರಿಸುತ್ತಾರೆ. ಆದರೆ Read more…

ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್; 20 ದಿನದಲ್ಲಿ ಬಾಕಿ ಪಠ್ಯಪುಸ್ತಕ ಪೂರೈಕೆ

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಶೇಕಡ 54.74 ರಷ್ಟು ಪಠ್ಯಪುಸ್ತಕ ಪೂರೈಕೆ ಮಾಡಲಾಗಿದ್ದು, ಪುಸ್ತಕಗಳ ಮುದ್ರಣ ಕಾರ್ಯ ಪ್ರಗತಿಯಲ್ಲಿದೆ. ಇನ್ನು 20 ದಿನಗಳ ಒಳಗೆ Read more…

BIG NEWS: ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ‘ನೆಮ್ಮದಿ’ ಸುದ್ದಿ

ಅಸಂಘಟಿತ ವಲಯಗಳ ಪೈಕಿ ಒಂದಾದ ಕಾರ್ಮಿಕ ವಲಯ ಸದಾ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತದೆ. ಇಂತಹ ಕಾರ್ಮಿಕರಿಗೆ ಇದೀಗ ರಾಜ್ಯ ಸರ್ಕಾರ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ Read more…

ಅತ್ಯಾಚಾರ ಆರೋಪಿ ಕುರಿತು ಬೆಚ್ಚಿಬೀಳಿಸುವ ಸಂಗತಿ ಬಹಿರಂಗ

ಮೈಸೂರಿನ ಚಾಮುಂಡಿಬೆಟ್ಟದ ಲಲಿತಾದ್ರಿ ಗುಡ್ಡ ತಪ್ಪಲಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಕುರಿತಂತೆ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. Read more…

ಸಾರಿಗೆ ಸಚಿವ ಶ್ರೀರಾಮುಲು ಹೆಸರಲ್ಲಿ ವಂಚನೆ, ಅರೆಸ್ಟ್

ಬೆಂಗಳೂರು: ಸಾರಿಗೆ ಸಚಿವರಾದ ಬಿ. ಶ್ರೀರಾಮುಲು ಅವರ ಹೆಸರಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀರಾಮುಲು ಅವರ ಮಾಜಿ ಆಪ್ತ, ಕೊಡಿಗೆಹಳ್ಳಿ ನಿವಾಸಿ ಧರ್ಮತೇಜ್ Read more…

ತಡರಾತ್ರಿ ಭೀಕರ ಅಪಘಾತದಲ್ಲಿ ವೈದ್ಯ ದಂಪತಿ ಸೇರಿ 7 ಮಂದಿ ಸಾವು, ಮೃತರ ಗುರುತು ಪತ್ತೆ

ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿದೆ. ಬೆಂಗಳೂರಿನ ಕೋರಮಂಗಲದಲ್ಲಿ ವಿದ್ಯುತ್ ಕಂಬಕ್ಕೆ ಐಷಾರಾಮಿ ಕಾರ್ ಡಿಕ್ಕಿಯಾಗಿ ಕಾರಿನಲ್ಲಿದ್ದ 7 ಮಂದಿ ಮೃತಪಟ್ಟಿದ್ದಾರೆ. Read more…

BIG NEWS: 7 ಜನರ ಜೀವಕ್ಕೆ ಕುತ್ತು ತಂತು ಅತಿ ವೇಗ – ನಿರ್ಲಕ್ಷ್ಯದ ಚಾಲನೆ

ಬೆಂಗಳೂರಿನ ಕೋರಮಂಗಲದಲ್ಲಿರುವ ಮಂಗಳ ಕಲ್ಯಾಣ ಮಂದಿರದ ಬಳಿ ಇಂದು ಬೆಳಗಿನ ಜಾವ 1-30 ರ ಸುಮಾರಿಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು 7 Read more…

ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಲೇಹ್‌ ನಲ್ಲಿ ತಲೆಯೆತ್ತಿದ ಥಿಯೇಟರ್‌

ಲಡಾಖ್‌ನ ಲೇಹ್‌ ನಲ್ಲಿ ಸಮುದ್ರ ಮಟ್ಟದಿಂದ 11,562 ಅಡಿ ಎತ್ತರದಲ್ಲಿ ನಿರ್ಮಿಸಲಾದ ಡಿಜಿಟಲ್ ಮೂವಿ ಥಿಯೇಟರ್‌, ಜಗತ್ತಿನ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಥಿಯೇಟರ್‌ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಪಿಕ್ಚರ್‌ Read more…

BIG BREAKING: ಬೆಳ್ಳಂಬೆಳಿಗ್ಗೆ ಬೆಂಗಳೂರಿನಲ್ಲಿ ಭೀಕರ ಅಪಘಾತ – 7 ಮಂದಿ ದುರ್ಮರಣ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಐಷಾರಾಮಿ ಆಡಿ ಕ್ಯೂ 3 ಕಾರು ಲೈಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಒಟ್ಟು Read more…

ಥಟ್ಟಂತ ಮಾಡಿ ಮಜ್ಜಿಗೆ ಸಾರು

ಕೆಲವೊಮ್ಮೆ ಮಧ್ಯಾಹ್ನದ ಊಟಕ್ಕೆ ಏನು ಸಾರು ಮಾಡುವುದು ಎಂದು ಗೊತ್ತಾಗುವುದಿಲ್ಲ. ದಿನಾ ತೆಂಗಿನಕಾಯಿ ರುಬ್ಬಿ ಮಾಡುವ ಸಾರು ಕೂಡ ಬೇಜಾರು ಬಂದಿರುತ್ತದೆ. ಒಂದು ಕಪ್ ಹುಳಿ ಮೊಸರು ಇದ್ದರೆ Read more…

ಲೈಂಗಿಕ ಜೀವನ ಸುಧಾರಿಸಲು ಇಲ್ಲಿವೆ ಕೆಲವೊಂದು ʼಟಿಪ್ಸ್ʼ

ಕೆಲಸ ಹಾಗೂ ಒತ್ತಡ ಸಂಗಾತಿಯಿಂದ ದೂರ ಉಳಿಯುವಂತೆ ಮಾಡುತ್ತಿದೆ. ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಅಂತವರು ಮತ್ತೆ ಲೈಂಗಿಕ ಜೀವನದ ಟ್ರ್ಯಾಕ್ ಗೆ ಮರಳಿ ಬರಬೇಕೆಂದರೆ ಈ ಅಂಶಗಳನ್ನು Read more…

‘ಕ್ಲಬ್ ಹೌಸ್’ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಇತ್ತೀಚೆಗೆ ಜನರ ಗಮನ ಸೆಳೆಯುತ್ತಿರುವ ಆ್ಯಪ್ ಗಳಲ್ಲಿ ಕ್ಲಬ್ ಹೌಸ್ ಕೂಡ ಒಂದು. ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂನಂತೆಯೇ ಈ ಸೋಷಿಯಲ್ ಆಡಿಯೋ ಆ್ಯಪ್ ಉಳಿದೆಲ್ಲಾ ಆ್ಯಪ್ಗಳಿಗಿಂತ ಕೊಂಚ ಭಿನ್ನವಾಗಿದೆ. Read more…

ಅಕ್ರಮ ಸಂಬಂಧ ಶಂಕೆ, ಪತಿಗೆ ಪತ್ನಿ ನೀಡಿದ್ಲು ಇಂಥ ಶಿಕ್ಷೆ….!

ಉಕ್ರೇನ್ ನಲ್ಲಿ ಪತ್ನಿಯೊಬ್ಬಳು ಗಂಡನ ಮೇಲೆ ಸೇಡು ತೀರಿಸಿಕೊಳ್ಳಲು ಮಾಡಿದ ಕೆಲಸ ದಂಗಾಗಿಸುತ್ತದೆ. ಪತಿ ಮೋಸ ಮಾಡುತ್ತಿದ್ದಾನೆಂಬ ಕಾರಣಕ್ಕೆ ಪತ್ನಿ ಆತನಿಗೆ ಪಾಠ ಕಲಿಸಲು ಮುಂದಾಗಿದ್ದಾಳೆ. ಇದ್ರಿಂದ ಸಂಕಷ್ಟಕ್ಕೆ Read more…

ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಭಾರಿ ಇಳಿಕೆ; ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 973 ಜನರಿಗೆ ಸೋಂಕು ತಗುಲಿದ್ದು, 1324 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,48,228 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 28,92,517 ಜನ Read more…

BREAKING: ಕೆಟ್ಟು ನಿಂತಿದ್ದ ಲಾರಿ ದುರಸ್ತಿ ಮಾಡುತ್ತಿದ್ದಾಗಲೇ ದುರಂತ, ಪಿಕಪ್ ವಾಹನ ಡಿಕ್ಕಿಯಾಗಿ ಮೂವರ ಸಾವು

ಮಂಗಳೂರು: ಬೆದ್ರೋಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬೆದ್ರೋಡಿ ಗ್ರಾಮದ ಬಳಿ ಅಪಘಾತ Read more…

BIG NEWS: 3 ಜಿಲ್ಲೆಗಳಲ್ಲಿ ವೀಕೆಂಡ್, ರಾಜ್ಯಾದ್ಯಂತ ನೈಟ್ ಕರ್ಫ್ಯೂ; ಮದುವೆ, ಸಮಾರಂಭಕ್ಕೆ ಅವಕಾಶ –ಶಾಲೆ, ಗಣೇಶೋತ್ಸವಕ್ಕೂ ಅನುಮತಿ

ಬೆಂಗಳೂರು: ರಾಜ್ಯಾದ್ಯಂತ ನೈಟ್ ಕರ್ಫ್ಯೂ ಮುಂದುವರೆಸಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಮುಂದುವರೆಯಲಿದ್ದು, ಮೂರು ಜಿಲ್ಲೆಗಳಲ್ಲಿ ಮಾತ್ರ ವಾರಾಂತ್ಯ ಕರ್ಫ್ಯೂ ಇರಲಿದೆ. ಕೊಡಗು, Read more…

BIG BREAKING: ಡ್ರಗ್ಸ್ ಪ್ರಕರಣದಲ್ಲಿ ಮತ್ತೊಬ್ಬ ಸೆಲೆಬ್ರಿಟಿ ಅರೆಸ್ಟ್, ಮಾಡೆಲ್ ಸೋನಿಯಾ ಮನೆಯಲ್ಲಿ ಗಾಂಜಾ ಪತ್ತೆ – ಬಂಧನ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಮಾಡೆಲ್ ಸೋನಿಯಾ ಅಗರ್ ವಾಲ್ ಅವರನ್ನು ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೋನಿಯಾ ಅಗರ್ ವಾಲ್ ಮನೆಯಲ್ಲಿ 40 ಗ್ರಾಂ ಗಾಂಜಾ ದೊರೆತ Read more…

ಸೂಜಿ ನೋಡಿ ಹೆದರಿದ ಸುಂದರ ಮಹಿಳೆ ವಿಡಿಯೋ ವೈರಲ್

ಸೆಲೆಬ್ರಿಟಿಗಳಿಂದ ಹಿಡಿದು, ಜನಸಾಮಾನ್ಯರವರೆಗೆ ಅನೇಕರು, ಕೊರೊನಾ ಲಸಿಕೆ ಹಾಕಿಸಿಕೊಂಡ ಫೋಟೋ, ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೊಂದು ಮಹಿಳೆ ವಿಡಿಯೋ ವೈರಲ್ ಆಗಿದೆ. ಆಕೆ ಲಸಿಕೆ Read more…

BIG BREAKING: ರಾಜ್ಯದ ಜನತೆಗೆ ಗುಡ್ ನ್ಯೂಸ್ -ಕೊರೋನಾ ಭಾರಿ ಇಳಿಕೆ, ಸಾವಿರದೊಳಗೆ ಹೊಸ ಕೇಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 973 ಜನರಿಗೆ ಸೋಂಕು ತಗುಲಿದ್ದು, 1324 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 15 ಜನ ಸೋಂಕಿತರು ಮೃತಪಟ್ಟಿದ್ದಾರೆ. 18,392 ಸಕ್ರಿಯ ಪ್ರಕರಣಗಳಿವೆ. ಇವತ್ತು 1,51,219 Read more…

ಚಿನ್ನದ ಪದಕ ವಿಜೇತೆ ಅವನಿ ಲೇಖಾರಾಗೆ ವಿಶೇಷ ಗಿಫ್ಟ್​ ಘೋಷಿಸಿದ ಆನಂದ್​ ಮಹೀಂದ್ರಾ

ಟೋಕಿಯೋ ಪ್ಯಾರಾ ಒಲಿಂಪಿಕ್​ನಲ್ಲಿ ಭಾರತದ ಪ್ಯಾರಾ ಶೂಟರ್​ ಅವನಿ ಲೇಖಾರಾ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಪ್ಯಾರಾ ಒಲಿಂಪಿಕ್​ನಲ್ಲಿ ಸ್ವರ್ಣ ಪದಕ ಬಾಚಿದ ದೇಶದ ಮೊದಲ ಮಹಿಳೆ Read more…

BREAKING NEWS: ಸೋಮವಾರದಿಂದಲೇ ಶಾಲೆ ಆರಂಭ – ಶೇ. 50 ರಷ್ಟು ಹಾಜರಾತಿಯೊಂದಿಗೆ 6 -8 ನೇ ಕ್ಲಾಸ್

ಬೆಂಗಳೂರು: ರಾಜ್ಯದಲ್ಲಿ 6, 7, 8 ನೇ ತರಗತಿ ಆರಂಭಿಸಲು ಸರ್ಕಾರದಿಂದ ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ Read more…

BIG BREAKING: ಗಣೇಶೋತ್ಸವಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್, ಸೆ. 5 ರಂದು ವಿಶೇಷ ಸಭೆ

ಬೆಂಗಳೂರು: ಕೊರೋನಾ ನಡುವೆ ಈ ಬಾರಿ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸೆ. 5 ರಂದು ಸಿಎಂ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಸಲಾಗುವುದು. ಸಚಿವ Read more…

BIG BREAKING NEWS: 6- 8ನೇ ತರಗತಿ ತಾಲ್ಲೂಕುವಾರು ಆರಂಭಿಸಲು ಸರ್ಕಾರ ಗ್ರಿನ್ ಸಿಗ್ನಲ್

ಬೆಂಗಳೂರು: 6, 7, 8 ನೇ ತರರಗತಿಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ ನಡೆಸಲಾಗುವುದು. ಶೇಕಡ 50 ರಷ್ಟು ಮಕ್ಕಳು ದಿನ ಬಿಟ್ಟು ದಿನ ಶೇ. 50 ರಷ್ಟು ಹಾಜರಾತಿಯೊಂದಿಗೆ ಶಾಲೆ Read more…

ತೃಣಮೂಲ ಕಾಂಗ್ರೆಸ್​ ಸೇರಿದ ಬಿಜೆಪಿ ಶಾಸಕ: ಕೇಸರಿ ಪಾಳಯದ ವಿರುದ್ಧ ಆರೋಪಗಳ ಸುರಿಮಳೆ….!

ಪಶ್ಚಿಮ ಬಂಗಾಳದ ಬಿಷ್ಣುಪುರದ ಬಿಜೆಪಿ ಶಾಸಕ ತನ್ಮೊಯ್​ ಘೋಷ್​ ತೃಣಮೂಲ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಕೇಸರಿ ಪಾಳಯವು ಪ್ರತೀಕಾರದ ರಾಜಕೀಯದಲ್ಲಿ ತೊಡಗಿಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ರು. ಬಿಜೆಪಿ ಸೇಡಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...