alex Certify Live News | Kannada Dunia | Kannada News | Karnataka News | India News - Part 3861
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಎರಡೂ ಲಸಿಕೆ ಪಡೆದ ಭಾರತೀಯರಿಗೆ ಸಿಗ್ತಿದೆ ಉಚಿತ ವಿಮಾನ ಟಿಕೆಟ್

ಕೊರೊನಾ ವೈರಸ್ ಸೋಂಕಿನ ಮಧ್ಯೆ, ಲಸಿಕೆ ಅಭಿಯಾನ ಭಾರತದಲ್ಲಿ ವೇಗವಾಗಿ ನಡೆಸಲಾಗುತ್ತಿದೆ. ಇದುವರೆಗೆ 64 ಕೋಟಿ 48 ಲಕ್ಷ ಡೋಸ್‌ಗಳನ್ನು ದೇಶಾದ್ಯಂತ ನೀಡಲಾಗಿದೆ. ಭಾರತದಲ್ಲಿ ಲಸಿಕೆ ಅಭಿಯಾನ ಚುರುಕು Read more…

ಭಾವನಿಗೆ ಶೂ ಕೊಡಲು ಸತಾಯಿಸಿದ ವಧುವಿನ ಸಹೋದರಿ…! ಕ್ಯೂಟ್‌ ವಿಡಿಯೋ ವೈರಲ್

ಇತ್ತೀಚೆಗೆ ಭಾರತೀಯ ಮದುವೆಯ ವಿಡಿಯೋಗಳು ಭಾರಿ ಕ್ರೇಜ್ ಹುಟ್ಟುಹಾಕಿವೆ. ಇಲ್ಲಿ ಹಾಸ್ಯ, ಮೋಜು-ಮಸ್ತಿ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಸದ್ಯ ಭಾವ-ನಾದಿನಿಯ ಮೋಜಿನ ತುಣುಕು ಭಾರಿ ವೈರಲ್ ಆಗಿದ್ದು, ಜನರನ್ನು ರಂಜಿಸಿದೆ. Read more…

ಅಮೆರಿಕ ಸೇನೆ ಸ್ಥಳಾಂತರ ನಿರ್ಧಾರದಿಂದ ಉಳಿದಿದೆ ಅನೇಕರ ಜೀವ; ನಿರ್ಗಮನದ ಸಮಯ ಸಮರ್ಥಿಸಿಕೊಂಡ ಬೈಡೆನ್

ಅಫ್ಘಾನ್ ನಿಂದ ಅಮೆರಿಕ ಸೇನೆ ನಿರ್ಗಮಿಸಿದ ಸಮಯವನ್ನು ಅಧ್ಯಕ್ಷ ಜೋ ಬೈಡೆನ್ ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಯುಎಸ್ ಅನೇಕರ ಜೀವಗಳನ್ನು ಉಳಿಸಿದೆ ಎಂದು ಅವರು ಹೇಳಿದ್ದಾರೆ. ಅಧ್ಯಕ್ಷ ಜೋ ಬಿಡೆನ್ Read more…

ವಿಂಬಲ್ಡನ್ ನಲ್ಲಿ ನಡೆದಿದ್ದ ತಮಾಷೆಯ ವಿಡಿಯೋ ಹಂಚಿಕೊಂಡ ಗೊಯೆಂಕಾ: ಹಳೆ ವಿಡಿಯೋ ಮತ್ತೆ ವೈರಲ್

2014ರಲ್ಲಿ ನಡೆದ ವಿಂಬಲ್ಡನ್ ಪಂದ್ಯದ ವಿಡಿಯೋವೊಂದು ಸದ್ಯ ವೈರಲ್ ಆಗಿದೆ. ಇದನ್ನು ಹರ್ಷ ಗೊಯೆಂಕಾ ಅವರು ಹಂಚಿಕೊಂಡಿದ್ದಾರೆ. ಇದು ವಿಂಬಲ್ಡನ್ ನಲ್ಲಿ ನಡೆದ ಮಹಿಳೆಯರ ಡಬಲ್ಸ್ ಮೊದಲ ಸುತ್ತಿನ Read more…

ಇ‌ಲ್ಲಿದೆ ದಿನಗೂಲಿ ನೌಕರನ ಪುತ್ರ 2000 ಕೋಟಿ ರೂ. ಮೌಲ್ಯದ ಕಂಪನಿ ಕಟ್ಟಿದ ಕಥೆ

ಕೇರಳದ ಗ್ರಾಮವೊಂದರಲ್ಲಿ ಜನಿಸಿದ ಮುಸ್ತಫಾ ತಂದೆ ಒಬ್ಬ ದಿನಗೂಲಿ ನೌಕರ. ಖುದ್ದು ಶಿಕ್ಷಣದಿಂದ ವಂಚಿತರಾದ ಮುಸ್ತಫಾ ತಂದೆಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮಹದಾಸೆ. ಆರನೇ ಕ್ಲಾಸಿನಲ್ಲಿ ಓದುತ್ತಿರುವ Read more…

ಮೈ ನವಿರೇಳಿಸುತ್ತೆ ಯುವತಿ ಮಾಡಿರುವ ಸ್ಟಂಟ್

ಈ ಪ್ರಪಂಚದಲ್ಲಿ ಎಂತೆಂಥ ಪ್ರತಿಭೆ ಇರುವವರು ಇದ್ದಾರೆ ಗೊತ್ತಾ..? ನೋಡಿದರೆ ಆಶ್ಚರ್ಯವಾಗುತ್ತದೆ. ನೋಡಿದರೆ ವ್ಹಾವ್….. ಇದು ಸಾಧ್ಯನಾ..? ಅಂತಾ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂಥ ವಿಡಿಯೋವೊಂದು ಸದ್ಯ ವೈರಲ್ Read more…

ಅನಾಮಧೇಯ ಮೂಲಗಳಿಂದ ರಾಷ್ಟ್ರೀಯ ಪಕ್ಷಗಳಿಗೆ ಹರಿದು ಬಂದಿದೆ 3,377 ಕೋಟಿ ರೂ. ದೇಣಿಗೆ…!

ರಾಜಕೀಯ ಪಕ್ಷಗಳಿಗೆ ಯಾವ ಕ್ಷೇತ್ರದಿಂದ, ಯಾವ ಉಪಕಾರಕ್ಕಾಗಿ, ಯಾರು ಹಣ ನೀಡುತ್ತಾರೆ ಎನ್ನುವುದು ಚಿದಂಬರ ರಹಸ್ಯವೇ ಸರಿ. ಸದ್ಯದ ಮಟ್ಟಿಗಂತಲೂ ಬಿಜೆಪಿ, ಕಾಂಗ್ರೆಸ್, ಎನ್‍ಸಿಪಿ, ಟಿಎಂಸಿಯಂತಹ ರಾಷ್ಟ್ರೀಯ ಪಕ್ಷಗಳು Read more…

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾಯ್ತು ಜಲಪಾತ..!

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಭಾಗಗಳಲ್ಲಿ ಭಾರಿ ಮಳೆಯಾದ ಪರಿಣಾಮ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮನೆಯಲ್ಲಿ ಕುಳಿತವರು ಚಹಾ ಕುಡಿಯುತ್ತಾ ಮಳೆಯನ್ನು ಆನಂದಿಸಿದರೆ, ಕೆಲಸಕ್ಕೆಂದು ಹೋದವರು ಸಂಚಾರ Read more…

ಮೊಬೈಲ್ ವಿಡಿಯೋ ಬಿಚ್ಚಿಟ್ಟ ರಹಸ್ಯ: ಸೋದರಿಯರೊಂದಿಗೆ ಸಂಬಂಧ ಹೊಂದಿದ್ದವನಿಂದ ಅಪ್ರಾಪ್ತೆಯರ ಮೇಲೂ ಲೈಂಗಿಕ ದೌರ್ಜನ್ಯ

ಚೆನ್ನೈ: ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 48 ವರ್ಷದ ಪುರುಷ ಮತ್ತು ಇಬ್ಬರು ಮಹಿಳೆಯರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಚೆನ್ನೈನ ಟಿಪಿ ಛತ್ರಮ್ ಪ್ರದೇಶದಲ್ಲಿ ತಂಪು ಪಾನೀಯಗಳ Read more…

ಎಲ್ಲರ ಗಮನ ಸೆಳೆದಿದೆ ಈತನ ಮಾರ್ಕೆಂಟಿಂಗ್ ಕೌಶಲ್ಯ

ಬೀದಿ ಬದಿ ವ್ಯಾಪಾರಸ್ಥರು ಅಥವಾ ಮಾರಾಟಗಾರರು ಗ್ರಾಹಕರನ್ನು ಸೆಳೆಯುವುದಕ್ಕಾಗಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಕೂಗುವುದನ್ನು ನೀವು ಗಮನಿಸಿರಬಹುದು. ಕೆಲವರು ತಮ್ಮ ಉತ್ಪನ್ನಗಳನ್ನು ಮಾರಲು ತಮಾಷೆಯ ಧ್ವನಿಯಲ್ಲಿ ಹೇಳುವ Read more…

ಈ ಮಂಚದ ಬೆಲೆ ಕೇಳಿದರೆ ನೀವು ಶಾಕ್ ಆಗೋದು ಪಕ್ಕಾ…!

ಭಾರತೀಯ ಶೈಲಿಯ ಸೆಣಬಿನ ಮಂಚವನ್ನು ನ್ಯೂಜಿಲ್ಯಾಂಡ್ ನಲ್ಲಿ ಬರೋಬ್ಬರಿ 41,297 ರೂ. ಗೆ ಮಾರಾಟಕ್ಕೆ ಇಡಲಾಗಿದ್ದು, ಹಲವರ ಹುಬ್ಬೇರಿಸಿದೆ. ನ್ಯೂಜಿಲ್ಯಾಂಡ್ ನ ಬ್ರಾಂಡ್ ಅನ್ನಾಬೆಲ್ಸ್ ಸೆಣಬಿನ ಮಂಚವನ್ನು NZD Read more…

ಬೆಚ್ಚಿಬೀಳಿಸುವಂತಿದೆ ಕಾರ್‌ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾದ ದೃಶ್ಯ

ಗಾಳಿಯ ಟರ್ಬೈನ್ ಹೊತ್ತೊಯ್ಯುತ್ತಿದ್ದ ಟ್ರಕ್ ಒಂದಕ್ಕೆ ರೈಲು ಢಿಕ್ಕಿ ಹೊಡೆದ ಘಟನೆ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೈಲ್ವೇ ಕ್ರಾಸಿಂಗ್‌ ಅನ್ನು ಸೂಕ್ತ ವೇಳೆಯೊಳಗೆ ಟ್ರಕ್ ದಾಟಲು ಸಾಧ್ಯವಾಗದೇ ಇದ್ದಾಗ Read more…

ಸೆ.3 ರಂದು ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ; ಖಾಸಗಿ ನೌಕರರಿಗೆ ವೇತನ ಸಹಿತ ರಜೆ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯು ಸೆಪ್ಟೆಂಬರ್ 3 ರಂದು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನ ದಿನದಂದು Read more…

ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಲಾರಿ ಚಾಲಕ ಅರೆಸ್ಟ್

ಸಂಚಾರೀ ಪೊಲೀಸ್ ಪೇದೆಯೊಬ್ಬರ ಮೇಲೆ ಕೈ ಮಾಡಿದ ಲಾರಿ ಚಾಲಕನೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಮುಂಬಯಿಯಿಂದ ಬರುತ್ತಿದ್ದ ತನ್ನ ಲಾರಿಯನ್ನು ನಗರ ಪ್ರವೇಶಿಸದಂತೆ ತಡೆ ಹಿಡಿದ ಪೇದೆ ಚಂದ್ರಶೇಖರ್‌‌ Read more…

BIG NEWS: 41 ತಾಲಿಬಾನ್ ಉಗ್ರರ ಹತ್ಯೆ, 21 ಮಂದಿ ಸೆರೆ ಹಿಡಿದ ಉತ್ತರ ಮೈತ್ರಿ ಪಡೆ

ಕಾಬೂಲ್: ತಾಲಿಬಾನ್ ಭಯೋತ್ಪಾದಕರು ಮತ್ತು ಉತ್ತರ ಪಡೆ ಮೈತ್ರಿಯ ನಡುವೆ ಸಂಘರ್ಷ ಮುಂದುವರೆದಿದ್ದು 41 ತಾಲಿಬಾನ್ ಉಗ್ರರನ್ನು ಮೈತ್ರಿ ಪಡೆ ಹತ್ಯೆ ಮಾಡಿದೆ. ಪಂಜ್ ಶೀರ್ ಪ್ರಾಂತ್ಯದ ಮೇಲೆ Read more…

ಕೊರೋನಾ ಹೊತ್ತಲ್ಲೇ ಮತ್ತೊಂದು ಶಾಕ್: ಮಾರಕ ಡೆಂಗ್ಯೂ ಜ್ವರದಿಂದ 30 ಕ್ಕೂ ಹೆಚ್ಚು ಮಕ್ಕಳು ಸಾವು; ಸಾವಿನ ಸಂಖ್ಯೆ 44 ಕ್ಕೆ ಏರಿಕೆ

ಲಖ್ನೋ: ಡೆಂಗ್ಯೂ ಜ್ವರದಿಂದ ಫಿರೋಜಾಬಾದ್‌ನಲ್ಲಿ 30 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 44 ಕ್ಕೆ ಏರಿದ್ದು, ಸಿಎಂ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶಿಸಿದ್ದಾರೆ. ಉತ್ತರ Read more…

ತಾಲಿಬಾನ್ ಪರ ಪಾಕ್ ಕ್ರಿಕೆಟಿಗನ ಬ್ಯಾಟಿಂಗ್: ನಾಚಿಕೆಗೇಡು ಎಂದು ನೆಟ್ಟಿಗರು ಗರಂ

ಇಸ್ಲಮಾಬಾದ್: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ, ತಾಲಿಬಾನ್ ಪರ ಬ್ಯಾಟಿಂಗ್ ಮಾಡಿದ್ದಾರೆ. ತಾಲಿಬಾನ್ ಕ್ರಿಕೆಟ್ ಮೇಲಿನ ಪ್ರೀತಿಯ ಬಗ್ಗೆ ಹೇಳಿಕೆ ನೀಡಿರುವುದು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ Read more…

ಪಿಯು, ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್, ದಿಢೀರ್ ಶುಲ್ಕ ಹೆಚ್ಚಳದ ಬರೆ, ಪೋಷಕರು ಕಂಗಾಲು

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಪಿಯು ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ದಿಢೀರ್ ಶುಲ್ಕದ ಹೊರೆ ಎದುರಾಗಿದೆ. ದುಬಾರಿ ಶುಲ್ಕದಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ತತ್ತರಿಸಿಹೋಗಿದ್ದಾರೆ. ಕೊರೋನಾ Read more…

BPL, ಅಂತ್ಯೋದಯ ಸೇರಿ ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಮಡಿಕೇರಿ: ಪಡಿತರ ಚೀಟಿ ಕುಟುಂಬದ ಸದಸ್ಯರುಗಳ ಇ-ಕೆವೈಸಿ (ಜೀವ ಮಾಪಕ ಮರು ದೃಡೀಕರಣ) ಕಾರ್ಯವನ್ನು ಮಾಡಲು ಸರ್ಕಾರ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ Read more…

ಕಾಮದ ಮದದಲ್ಲಿ ತಾಲಿಬಾನ್ ಗಳಿಂದ ನೀಚ ಕೃತ್ಯ: ಪುರುಷನ ಥಳಿಸಿ ಅತ್ಯಾಚಾರ

ಕಾಬೂಲ್ ನಲ್ಲಿ ತಾಲಿಬಾನ್ ಭಯೋತ್ಪಾದಕರು ವ್ಯಕ್ತಿ ಮೇಲೆಯೇ ಥಳಿಸಿ ಅತ್ಯಾಚಾರ ಎಸಗಿದ್ದಾರೆ. ಆತನನ್ನು ಭೇಟಿಯಾಗಿ ಮೋಸ ಮಾಡಿದ್ದಾರೆ. ಅಫ್ಘಾನಿಸ್ತಾನವನ್ನು ತೊರೆಯಲು ಸಹಾಯ ಮಾಡಬಹುದು ಎಂದು ಹೇಳಿದ್ದರಿಂದ ಆ ವ್ಯಕ್ತಿ Read more…

ಇಲ್ಲಿದೆ ಸುಲಭವಾಗಿ ʼಈರುಳ್ಳಿʼ ಕತ್ತರಿಸುವ ಟಿಪ್ಸ್

ಈರುಳ್ಳಿ ಆಹಾರ ಬಾಯಿಗೆ ರುಚಿ. ಆದ್ರೆ ಈರುಳ್ಳಿ ಕಟ್ ಮಾಡೋದು ಮಾತ್ರ ಕಷ್ಟದ ಕೆಲಸ. ಕಣ್ಣಲ್ಲಿ ನೀರು ಸುರಿಸುತ್ತಾ ಈರುಳ್ಳಿ ಕಟ್ ಮಾಡುವವರೆಗೆ ಸುಸ್ತಾಗಿ ಬಿಡುತ್ತೆ. ಸಾಕಪ್ಪ ಈ Read more…

ವೆಜ್ ʼಕಟ್ಲೆಟ್ʼ ಮಾಡುವ ವಿಧಾನ

ವೆಜ್ ಕಟ್ಲೆಟ್ ಎಂದರೆ ಬಾಯಲ್ಲಿ ನೀರು ಬರುತ್ತದೆ. ತರಕಾರಿ ಹಾಕಿ ಮಾಡುವುದರಿಂದ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಒಮ್ಮೆ ಈ ರೀತಿ ನಿಮ್ಮ ಮನೆಯಲ್ಲಿ ಮಾಡಿಕೊಂಡು ತಿನ್ನಿ. ಮಾಡುವ Read more…

ಈ ರಾಶಿಯವರಿಗೆ ಸಿಗಲಿದೆ ʼಉದ್ಯೋಗʼದಲ್ಲಿ ಬಡ್ತಿ

ಮೇಷ : ಬಹಳ ಸಮಯದಿಂದ ನಿಮ್ಮಲ್ಲಿ ಮೂಡಿದ್ದ ತಪ್ಪು ಗ್ರಹಿಕೆಯೊಂದು ನಿವಾರಣೆಯಾಗಲಿದೆ. ಸಾರ್ವಜನಿಕ ಜೀವನದಲ್ಲಿ ಮನ್ನಣೆ ಪಡೆಯಲಿದ್ದೀರಿ. ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಹೋಗಬೇಡಿ. ಹಣದ ವಿಚಾರದಲ್ಲಿ ನೀವು ಎಚ್ಚರವಾಗಿದ್ದಷ್ಟೂ Read more…

ಸ್ಮಶಾನದಲ್ಲಿ ವ್ಯಕ್ತಿಗೆ ಥಳಿಸಿದ ಆರೋಪಿಗಳು ಅರೆಸ್ಟ್

ಭೋಪಾಲ್: ಆರು ಜನರ ಗುಂಪೊಂದು ಸ್ಮಶಾನದಲ್ಲಿ 22 ವರ್ಷದ ವ್ಯಕ್ತಿಯನ್ನು ಥಳಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಹರ್ದಾದಲ್ಲಿ ನಡೆದಿದೆ. ಕುಲದೀಪ್ ಯೋಗಿ, ಹಲ್ಲೆಗೊಳಗಾದ ಯುವಕ. ಸೋಮವಾರ ಮಧ್ಯಾಹ್ನ ವೇಳೆ Read more…

BIG BREAKING: ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಸರ್ಕಾರದಿಂದ ಅಧಿಕೃತ ಆದೇಶ, ಸೆ. 6 ರಿಂದ 6,7,8 ನೇ ಕ್ಲಾಸ್ ಶುರು

ಬೆಂಗಳೂರು: ಶಾಲೆ ಆರಂಭಕ್ಕೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಸೆಪ್ಟೆಂಬರ್ 6 ರಿಂದ 6, 7, 8 ನೇ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. Read more…

ಹೊಳಲ್ಕೆರೆ ವ್ಯಾಪಾರಿ ಶೂಟೌಟ್ ಪ್ರಕರಣ: ತಂದೆ ಹತ್ಯೆಯ ಸೇಡು ತೀರಿಸಿಕೊಂಡ ಪುತ್ರ ಸೇರಿ ಇಬ್ಬರು ಅರೆಸ್ಟ್

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ ವ್ಯಾಪಾರಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂಜಿತ್ ಸಿಂಗ್(22) ಮತ್ತು ಪೃಥ್ವಿರಾಜ್ ಸಿಂಗ್(31) ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. Read more…

ಕೌನ್​ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ ಅಮಿತಾಬ್​​ರಿಗೆ ಸ್ಪೂರ್ತಿ ತುಂಬಿದ್ದಾರೆ ಈ ಸ್ಪರ್ಧಿ

ಕೌನ್​ ಬನೇಗಾ ಕ್ರೋರ್​ಪತಿಯ 13ನೇ ಆವೃತ್ತಿಯನ್ನು ನಡೆಸಿಕೊಡುತ್ತಿರುವ ಅಮಿತಾಬ್​ ಬಚ್ಚನ್​ ಸಾಕಷ್ಟು ಸ್ಪರ್ಧಿಗಳನ್ನು ಹಾಟ್​ ಸೀಟ್​ನಲ್ಲಿ ನೋಡಿದ್ದಾರೆ. ಆದರೆ ಜನ್ಮಾಷ್ಟಮಿ ದಿನದಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಹಾಟ್​ ಸೀಟ್​ನಲ್ಲಿ ಕುಳಿತಿದ್ದ Read more…

BIG BREAKING: ರಾಜ್ಯದಲ್ಲಿಂದು 1217 ಜನರಿಗೆ ಸೋಂಕು, 25 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1217 ಜನರಿಗೆ ಕೊರೊನಾ ಸೋಂಕು ತಗುಲಿದೆ. 25 ಜನ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,49,445 ಕ್ಕೆ ಏರಿಕೆಯಾಗಿದೆ. ಇದುವರೆಗೆ 37,318 Read more…

BIG BREAKING NEWS: ಲಸಿಕೆ ನೀಡಿಕೆಯಲ್ಲಿ ಮತ್ತೊಂದು ದಾಖಲೆ, ಒಂದೇ ದಿನ 1 ಕೋಟಿ ಜನರಿಗೆ ವ್ಯಾಕ್ಸಿನ್

ನವದೆಹಲಿ: ಕೊರೋನಾ ಲಸಿಕೆ ನೀಡಿಕೆಯಲ್ಲಿ ಭಾರತ ಮತ್ತೊಂದು ಹೊಸ ದಾಖಲೆ ಬರೆದಿದೆ. ಇವತ್ತು ಒಂದೇ ದಿನ ಒಂದು ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ. ಕಳೆದ ಮೂರು ದಿನಗಳ Read more…

6720 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಪ್ರೌಢಶಿಕ್ಷಣ ನಿರ್ದೇಶನಾಲಯ(ಡಿಎಸ್‌ಇ), ಒಡಿಶಾ ವತಿಯಿಂದ ವಿವಿಧ ವಿಷಯಗಳಿಗೆ ತರಬೇತಿ ಪಡೆದ ಶಿಕ್ಷಕ(ಟಿಜಿಟಿ) ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಕಲೆ, ವಿಜ್ಞಾನ(PCM), ವಿಜ್ಞಾನ(CBZ) ಮತ್ತು ತೆಲುಗು ಶಿಕ್ಷಕರಿಗೆ ಒಡಿಶಾದ ಸರ್ಕಾರಿ ಮಾಧ್ಯಮಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...