alex Certify ಮನೆಯಂಗಳದಲ್ಲಿ ಮಲಬಾಧೆ ತೀರಿಸಿಕೊಂಡ ಸೈಕ್ಲಿಸ್ಟ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಂಗಳದಲ್ಲಿ ಮಲಬಾಧೆ ತೀರಿಸಿಕೊಂಡ ಸೈಕ್ಲಿಸ್ಟ್‌

ಸೈಕ್ಲಿಸ್ಟ್ ಒಬ್ಬರು ಮಲಬಾಧೆ ತಾಳಲಾರದೇ ತಮ್ಮ ಮನೆಯಂಗಳಕ್ಕೆ ಬಂದು ಮಲವಿಸರ್ಜನೆ ಮಾಡುತ್ತಿರುವ ದೃಶ್ಯವನ್ನು ಸಿಸಿ ಟಿವಿ ಕ್ಯಾಮೆರಾದಲ್ಲಿ ಕಂಡ ಮನೆಯೊಡೆಯ ದಂಗಾದ ಘಟನೆ ಆಸ್ಟ್ರೇಲಿಯಾದಲ್ಲಿ ಜರುಗಿದೆ.

ಆಸ್ಟ್ರೇಲಿಯಾದ ವಿಕ್ಟೋರಿಯಾದ ಬ್ರೈಟನ್‌ನ ಇವಾನ್ ಸಿಯಾ ಹೆಸರಿನ ಈಕೆ ಫೇಸ್ಬುಕ್‌ನಲ್ಲಿ ಈ ದೃಶ್ಯವನ್ನು ಶೇರ್‌ ಮಾಡಿಕೊಂಡಿದ್ದಾರೆ. ಮನೆಯ ಮುಂದಿನ ಅಂಗಳದಲ್ಲಿ ಸೈಕ್ಲಿಸ್ಟ್ ಬಹಿರ್ದಸೆಗೆ ಹೋದ ದೃಶ್ಯ ವೈರಲ್ ಆಗಿದೆ.

ಮಹಿಳೆಯ ಕಿವಿಯಲ್ಲಿ ಜೀವಂತ ಜೇಡ ಕಂಡು ಬೆಚ್ಚಿಬಿದ್ದ ವೈದ್ಯ

“ನನ್ನ ಡ್ರೈವ್‌ವೇನಲ್ಲಿ ಹೀಗೆ ಮಾಡಿದ್ದು ಯಾರು ಎಂದು ದಯವಿಟ್ಟು ನನಗೆ ತಿಳಿಸಿ. ಚಿಯರ್ಸ್,” ಎಂದು ಕ್ಯಾಪ್ಷನ್ ಹಾಕಿರುವ ಇವಾನ್, ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...