alex Certify Live News | Kannada Dunia | Kannada News | Karnataka News | India News - Part 3856
ಕನ್ನಡ ದುನಿಯಾ
    Dailyhunt JioNews

Kannada Duniya

16 ಪ್ರತಿಶತ ಎರಡೂ ಡೋಸ್​ ಲಸಿಕೆ ಪೂರ್ಣ: ಕೇಂದ್ರ ಸಚಿವಾಲಯದಿಂದ ಮಾಹಿತಿ

ಕೊರೊನಾ ಮೂರನೇ ಅಲೆಯ ಬಗ್ಗೆ ಆತಂಕ ಹೆಚ್ಚುತ್ತಿರುವ ನಡುವೆಯೇ ಕೇಂದ್ರ ಆರೋಗ್ಯ ಸಚಿವಾಲಯವು ದೇಶದ ವಯಸ್ಕರಲ್ಲಿ 16 ಪ್ರತಿಶತ ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದೆ. Read more…

ಹಬ್ಬದ ವೇಳೆ ಹಬ್ಬಲಿದೆ ಕೊರೋನಾ: ಮೈಮರೆಯದಿರಿ ಎಂದ ಕೇಂದ್ರ ಸರ್ಕಾರ

ನವದೆಹಲಿ: ಮನೆಯೊಳಗೆ ಹಬ್ಬ ಆಚರಿಸಿ, ಸಾರ್ವಜನಿಕವಾಗಿ ಹಬ್ಬ ಆಚರಣೆ ಮಾಡದಿರಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ಎರಡನೆಯ ಇನ್ನೂ Read more…

ಕೋವಿಡ್​ ಲಸಿಕೆ ಹಂಚಿಕೆ ವಿಚಾರವಾಗಿ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

64.45 ಕೋಟಿಗೂ ಅಧಿಕ ಕೋವಿಡ್​ 19 ಲಸಿಕೆಯ ಡೋಸೇಜ್​​ಗಳನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಉಚಿತವಾಗಿ ಹಾಗೂ ನೇರ ರಾಜ್ಯ ಖರೀದಿ ವಿಭಾಗದಲ್ಲಿ ಒದಗಿಸಿದೆ ಎಂದು Read more…

ಈ ಆಟಗಾರನಿಗೆ 4ನೇ ಟೆಸ್ಟ್ ನಲ್ಲೂ ಕೊಹ್ಲಿ ನೀಡಲಿಲ್ಲ ಅವಕಾಶ

ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದು, ಆರಂಭದಲ್ಲಿಯೇ ಭಾರತಕ್ಕೆ ಆಘಾತವಾಗಿದೆ. ಭಾರತದ ಮೂವರು ಆಟಗಾರರು ಪೆವಿಲಿಯನ್ ಪರೆಡ್ ನಡೆಸಿದ್ದಾರೆ. ಈ ಮಧ್ಯೆ Read more…

BIG NEWS: ನೋ ವ್ಯಾಕ್ಸಿನ್; ನೋ ರೇಷನ್ ಎಂದ ಅಧಿಕಾರಿಗಳು; ಲಸಿಕೆ ಹಾಕಿಸಿಕೊಳ್ಳಲು ಒತ್ತಡ ಹೇರುವಂತಿಲ್ಲ ಎಂದ ರಾಜ್ಯ ಸರ್ಕಾರ

ಬೆಂಗಳೂರು: ಚಾಮರಾಜನಗರ ಜಿಲ್ಲಾಡಳಿತದ ಬೆನ್ನಲ್ಲೇ ಮಂಡ್ಯ ಜಿಲ್ಲೆ ಮಳವಳ್ಳಿ ತಹಶಿಲ್ದಾರ್ ಹೊರಡಿಸಿದ್ದ ನೋ ವ್ಯಾಕ್ಸಿನ್, ನೋ ರೇಷನ್ ಆದೇಶದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ಸಾರ್ವಜನಿಕರಿಗೆ Read more…

SSLC ಪಾಸಾದವರಿಗೆ ಗುಡ್ ನ್ಯೂಸ್: ಡಿಪ್ಲೊಮಾ ಪ್ರವೇಶಕ್ಕೆ ಸೆ. 20 ರವರೆಗೆ ಕಾಲಾವಕಾಶ

ಬೆಂಗಳೂರು: 2021-22ನೇ ಸಾಲಿನ ಡಿಪ್ಲೊಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದ್ದು, ಈ ತಿಂಗಳ 20 ರವರೆಗೆ ಪ್ರವೇಶಾವಕಾಶ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ Read more…

BREAKING NEWS: ರಾಜ್ಯದಲ್ಲಿಂದು 1240 ಜನರಿಗೆ ಸೋಂಕು, 22 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1240 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 1252 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 22 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇವತ್ತು 1,65,386 ಪರೀಕ್ಷೆ Read more…

BIG NEWS: ದೂರಶಿಕ್ಷಣ ಕೋರ್ಸ್ ನಡೆಸಲು UGC ಯಿಂದ 11 ವಿವಿ ಗಳಿಗೆ ಅನುಮತಿ

ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) 11 ವಿಶ್ವವಿದ್ಯಾಲಯಗಳಿಗೆ ಮುಕ್ತ, ದೂರಶಿಕ್ಷಣ ಕೋರ್ಸ್ ಒದಗಿಸಲು ಅನುಮತಿ ನೀಡಿದೆ. 11 ವಿಶ್ವವಿದ್ಯಾಲಯದ ಪಟ್ಟಿಯನ್ನು ಯುಜಿಸಿ ಬಿಡುಗಡೆ ಮಾಡಿದೆ. ಜೂನ್ ಹಾಗೂ Read more…

ರ್ಯಾಂಪ್​ ವಾಕ್​ ಮಾಡುತ್ತಲೇ ಜಾರಿಬಿದ್ದ ಮಾಡೆಲ್​..! ಮುಂದೇನಾಯ್ತು ನೋಡಿ

ರ್ಯಾಂಪ್​ ವಾಕ್​​ ಮಾಡುವ ವೇಳೆ ಸಾಕಷ್ಟು ಮಾಡೆಲ್​ಗಳು ಆಯತಪ್ಪಿ ಬಿದ್ದ ವಿಡಿಯೋಗಳು ಇಂಟರ್ನೆಟ್​​ನಲ್ಲಿ ಹರಿದಾಡುತ್ತಲೇ ಇರುತ್ತದೆ. ಆದರೆ ಈ ರೀತಿ ಮುಜುಗರಕ್ಕೆ ಒಳಗಾದ ಬಳಿಕವೂ ಮಾಡೆಲ್​ಗಳು ಹೇಗೆ ಅದನ್ನು Read more…

BIG NEWS: ಸುಳ್ಳು ಸುದ್ದಿ ಬಿತ್ತರಿಸುವ ವೆಬ್​ ಪೋರ್ಟಲ್​, ಯುಟ್ಯೂಬ್​ ಚಾನೆಲ್ ಗಳ ವಿರುದ್ಧ ʼಸುಪ್ರೀಂʼ ಕಳವಳ

ವೆಬ್​ ಪೋರ್ಟಲ್​ಗಳು ಹಾಗೂ ಯುಟ್ಯೂಬ್​​ನಂತಹ ಆನ್​ಲೈನ್​ ಚಾನೆಲ್​ಗಳಲ್ಲಿ ಬಿತ್ತರವಾಗುವ ಸುದ್ದಿಗಳನ್ನು ನಿಯಂತ್ರಿಸಲು ಯಾವುದೇ ಪರಿಣಾಮಕಾರಿ ಕಾರ್ಯವಿಧಾನ ಇಲ್ಲದಿರುವುದರ ಬಗ್ಗೆ ಸುಪ್ರೀಂ ಕೋರ್ಟ್​ ಕಳವಳ ವ್ಯಕ್ತಪಡಿಸಿದೆ. ಕಳೆದ ವರ್ಷ ದೇಶದಲ್ಲಿ Read more…

‘ಒನ್ ಮ್ಯಾನ್ ಆರ್ಕೆಸ್ಟ್ರಾ’ ಖ್ಯಾತಿಯ ಸಾಂಟಿಯಾಗೊ ವಿಡಿಯೊ ಭಾರಿ ವೈರಲ್

ಪಿಟೀಲು, ಗಿಟಾರ್, ಡ್ರಮ್ಸ್ ಹೀಗೆ ಹಲವಾರು ವಾದ್ಯಗಳನ್ನು ಪರಿಣಿತ ವಾದಕರು ಒಂದೇ ವೇದಿಕೆಯಲ್ಲಿ ನುಡಿಸುವುದನ್ನು ಕಂಡಿರುತ್ತೀರಿ. ಆದರೆ, ಎಲ್ಲ ವಾದ್ಯಗಳನ್ನು ಒಬ್ಬನೇ ವ್ಯಕ್ತಿ, ಮೈಮೇಲೆ ಹೇರಿಕೊಂಡು ನುಡಿಸುವುದನ್ನು ಬಹುಶಃ Read more…

ನೋಕಿಯಾ 3310 ಮೊಬೈಲ್‌ ಬಿಡುಗಡೆಯಾಗಿ 20 ವರ್ಷ…! ನಿಮ್ಮ ಬಳಿಯೂ ಇತ್ತಾ ಈ ಮೊಬೈಲ್…?

ಈಗ ನಿಮ್ಮ ಕೈಯಲ್ಲಿ ಸ್ಮಾರ್ಟ್​ ಫೋನ್​​ಗಳು ಇದ್ದರೂ ಸಹ ನೀವು ಕೂಡ ಅನೇಕ ವರ್ಷಗಳ ಹಿಂದೆ ನೋಕಿಯಾ 3310 ಮೊಬೈಲ್​ ಫೋನ್​ನ್ನು ಬಳಕೆ ಮಾಡಿದ್ದಿರಬಹುದು. ಈ ಫೋನ್​ ಕಾಲಾಂತರದಲ್ಲಿ Read more…

ಇಹಲೋಕ ತ್ಯಜಿಸುವ 6 ದಿನ ಮೊದಲು ಮಾನವ ಜೀವನ ಬಲು ಅಗ್ಗ ಎಂದು ಹೇಳಿದ್ದ ಸಿದ್ಧಾರ್ಥ್ ಶುಕ್ಲಾ

ಬಿಗ್ ಬಾಸ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ನಿಧನ ಅಭಿಮಾನಿಗಳ ಆಘಾತಕ್ಕೆ ಕಾರಣವಾಗಿದೆ. ಸಿದ್ಧಾರ್ಥ ಶುಕ್ಲಾ 40ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆರಂಭಿಕ ವರದಿಯಲ್ಲಿ ಸಿದ್ಧಾರ್ಥ್ ಗೆ ಹೃದಯಾಘಾತವಾಗಿದೆ Read more…

ಭಾರತದಲ್ಲಿ ಇದ್ದಕ್ಕಿದ್ದಂತೆ ಸ್ಥಗಿತಗೊಂಡ ಇನ್ಸ್ಟಾಗ್ರಾಮ್; ಗಂಟೆಗಳ ಕಾಲ ಬಳಕೆದಾರರ ಪರದಾಟ

ಸಾಮಾಜಿಕ ಜಾಲತಾಣ ನಮ್ಮ ಜೀವನದ ಒಂದು ಮುಖ್ಯ ಭಾಗವಾಗಿದೆ. ಅದಿಲ್ಲದೆ ಇರಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣದ ಬಗ್ಗೆ ಹೇಳುವಾಗ ಬರುವ ಹೆಸರುಗಳಲ್ಲಿ ಇನ್ಸ್ಟಾಗ್ರಾಮ್ ಕೂಡ Read more…

ನೆಲಕ್ಕುರುಳಲಿದೆ 40 ಅಂತಸ್ತಿನ ನೋಯ್ಡಾ ಅವಳಿ ಗೋಪುರ

ಉತ್ತರಪ್ರದೇಶ ನೋಯ್ಡಾದಲ್ಲಿನ ನಿರ್ಮಾಣ ಹಂತದಲ್ಲಿರುವ ಅಕ್ರಮ 40 ಮಹಡಿ ಬೃಹತ್ ಕಟ್ಟಡವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಕೆಡವಲು ಸಣ್ಣ ಸ್ಪೋಟಕ ಬಳಸಿ ನೆಲಸಮ ಮಾಡುವ ಸಾಧ್ಯತೆ ಇದೆ. ಈ Read more…

BIG NEWS: ಮೈಸೂರು ವಿವಿ ಪರೀಕ್ಷೆಗಳು ಮುಂದೂಡಿಕೆ

ಮೈಸೂರು: ನಾಳೆಯಿಂದ ಆರಂಭವಾಗಬೇಕಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಪರೀಕ್ಷೆ ಹೊಸ ದಿನಾಂಕವನ್ನು ಕೂಡ ನಿಗದಿಪಡಿಸಲಾಗಿದೆ. ಒಂದೇ ದಿನ ಎರಡು ವಿಷಯಗಳ ಪರೀಕ್ಷೆ ನಿಗದಿಯಾಗಿದ್ದರಿಂದ ಪರೀಕ್ಷಾ ದಿನಾಂಕ Read more…

ಬೇವಿನ ಕಡ್ಡಿಗೆ ವಿದೇಶದಲ್ಲಿದೆ ಹೆಚ್ಚಿನ ಬೇಡಿಕೆ

ಭಾರತದಲ್ಲಿ ಕೆಲ ವಸ್ತುಗಳು ಅಗ್ಗದ ಬೆಲೆಗೆ ಸಿಗುತ್ತವೆ. ಕೆಲ ಔಷಧಿ ಗುಣವುಳ್ಳ ಗಿಡದ ಬೇರು, ಎಲೆಗಳನ್ನು ಜನರು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಅವು ಉಚಿತವಾಗಿ ಸಿಕ್ಕರೂ ಅವುಗಳನ್ನು ಬಳಸುವವರಿಲ್ಲ. ಆದ್ರೆ Read more…

ಅಹಮದಾಬಾದ್ ನಲ್ಲಿ 3ನೇ ಹೆರಿಗೆಗೆ ನೀಡಬೇಕು ಶುಲ್ಕ

ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಗುಜರಾತ್ ನ ಅಹಮದಾಬಾದ್ ನಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತರಲಾಗಿದೆ. ಮುನ್ಸಿಪಲ್ ಕಾರ್ಪೊರೇಶನ್ ಆಸ್ಪತ್ರೆಗಳಲ್ಲಿ ಉಚಿತ Read more…

ತಮಾಷೆ ಮಾಡಲು ಹೋಗಿ ನಡು ಬೀದಿಯಲ್ಲಿ ರಂಪಾಟಕ್ಕೆ ಕಾರಣವಾದ ಯುವತಿ….! ವೈರಲ್​ ಆಯ್ತು ವಿಡಿಯೋ

ನಡು ರಸ್ತೆಯಲ್ಲಿ ಯುವತಿ ಯುವಕನ ಕೆನ್ನೆಗೆ ಬಾರಿಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ದೆಹಲಿಯಲ್ಲಿ ಈ ಘಟನೆ ಸಂಭವಿಸಿದ್ದು ತಮಾಷೆ ವಿಡಿಯೋ ಚಿತ್ರೀಕರಿಸುವ ಸಲುವಾಗಿ ಯುವತಿಯು ಅಪರಿಚಿತ Read more…

ಇಂಗ್ಲೀಷ್​ ಭಾಷೆಯಲ್ಲಿ ಸಾಧನೆ ತೋರಿದ ಬಾಲಕನಿಗೆ ಸಂಸದ ಶಶಿ ತರೂರ್​ ಮೆಚ್ಚುಗೆ

ಕಾಂಗ್ರೆಸ್​ ನಾಯಕ ಹಾಗೂ ಸಂಸದ ಶಶಿ ತರೂರ್​ ತಮ್ಮಂತೆ ಇಂಗ್ಲೀಷ್​ ಭಾಷೆಯಲ್ಲಿ ಚಾಕಚಕ್ಯತೆ ತೋರಿದ ಬಾಲಕನ ಸಾಧನೆಯ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಮಲಯಾಳಿ ಬಾಲಕ ಸಾತ್ವಿಕ್​ ಚರಣ್​ Read more…

ಪದಕ ಗೆದ್ದ ಬಳಿಕ ಪ್ಯಾರಾಲಿಂಪಿಕ್ಸ್ ವಿಜೇತರಿಗೆ ಸಿಕ್ತು ವೇತನ

ಜೈಪುರ: ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ನಮ್ಮ ಭಾರತೀಯ ಕ್ರೀಡಾಪಟುಗಳು ಇಡೀ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಪದಕ ಗೆದ್ದಿರುವ ರಾಜಸ್ಥಾನದ ಮೂಲದ ಪ್ಯಾರಲಿಂಪಿಯನ್ ಗಳಿಗೆ ಅಲ್ಲಿನ ಸರಕಾರ ಅರಣ್ಯ Read more…

ಅಫ್ಘಾನಿಸ್ತಾನ – ಆಸ್ಟ್ರೇಲಿಯಾ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ತಾಲಿಬಾನ್ ಗ್ರೀನ್ ಸಿಗ್ನಲ್

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ವಹಿಸಿಕೊಂಡಾಗಿನಿಂದಲೂ ಈ ದೇಶದ ಕ್ರಿಕೆಟ್ ನಲ್ಲಿ ಕರಿ ಮೋಡ ಆವರಿಸಿತ್ತು. ಆದರೀಗ ಅಫ್ಘನ್ ಕ್ರಿಕೆಟಿಗರಿಗೆ ಮುಂಬರುವ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಹಾಗೂ ಉದ್ದೇಶಿತ Read more…

ಸಮುದ್ರ ಹಾವಿನ ಸುಂದರ ದೃಶ್ಯ ಕ್ಯಾಮರಾದಲ್ಲಿ ಸೆರೆ

ಸಾಮಾನ್ಯವಾಗಿ ನೀರಿಗೆ ಇಳಿದಾಗ ಕಾಲಿಗೆ ಏನಾದರೂ ಸೋಕಿದರೆ ಹಾವಿರಬಹುದು ಎಂಬ ಆತಂಕದಲ್ಲಿ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಬೋರ್ಡಿಂಗ್ ಮಾಡುತ್ತಾ ಸಾಗರದಲ್ಲಿದ್ದ ಈ ಯುವಕನ ಎದುರು ಅಪರೂಪದ ಸಮುದ್ರ ಹಾವು Read more…

ಕಾರಿನೊಳಗೆ ಕೂತಿದ್ದ ತಾಯಿ – ಮಗನ ಮೇಲೆ ಏಕಾಏಕಿ ಹಲ್ಲೆ; ಆರೋಪಿ ಅರೆಸ್ಟ್

ಜನನಿಬಿಡ ರಸ್ತೆಯ ಬದಿಯಲ್ಲಿ ಕಾರಿನೊಳಗೆ ಕೂತು ಆಹಾರ ಸೇವಿಸುತ್ತಿದ್ದ 44 ವರ್ಷದ ಮಹಿಳೆ ಹಾಗೂ 23 ವರ್ಷದ ಪುತ್ರನ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಕೇರಳದ ಕೊಲ್ಲಂ Read more…

ಸಂಪುಟ ಹೊರತುಪಡಿಸಿ ಸರ್ಕಾರದ ಮಿಕ್ಕೆಲ್ಲಾ ಮಟ್ಟಗಳಲ್ಲಿ ಸ್ತ್ರೀಯರಿಗೆ ಕೆಲಸ ಮಾಡಲು ಅವಕಾಶವೆಂದ ತಾಲಿಬಾನ್

ಸಂಪುಟದ ಅಗ್ರ ಹುದ್ದೆಗಳನ್ನು ಹೊರತುಪಡಿಸಿ ಸರ್ಕಾರದ ಮಿಕ್ಕೆಲ್ಲಾ ಹಂತಗಳಲ್ಲೂ ಮಹಿಳೆಯರು ಕೆಲಸ ಮಾಡಬಹುದು ಎಂದು ತಾಲಿಬಾನ್‌ನ ಅಫ್ಘಾನಿಸ್ತಾನದ ಹಿರಿಯ ನಾಯಕ ಮುಲ್ಲಾ ಬರದಾರ್‌ ತಿಳಿಸಿದ್ದಾನೆ. ಈ ಮುನ್ನ ಮಹಿಳೆಯರನ್ನೂ Read more…

ಬೆಲೆ ಏರಿಕೆ ನಾಡಿನ ಜನತೆಗೆ ಬಿಜೆಪಿ ಸರ್ಕಾರದ ಕೊಡುಗೆ; ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯ

ರಾಮನಗರ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಬೆಲೆ ಏರಿಕೆ ನಾಡಿನ ಜನತೆಗೆ ಬಿಜೆಪಿ Read more…

BIG NEWS: ಶಾಸಕ ಸತೀಶ್ ರೆಡ್ದಿ ಕಾರುಗಳಿಗೆ ಬೆಂಕಿ ಪ್ರಕರಣ; ಸಿಸಿಬಿಗೆ ವರ್ಗಾವಣೆ

ಬೆಂಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ನೀಡಿದ್ದಾರೆ. ಆಗಸ್ಟ್ 12ರಂದು Read more…

ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತೆ ಈ ಘಟನೆ

ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ದೇಶದಲ್ಲಿ ಒಂದೊಂದೇ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಮಹಾರಾಷ್ಟ್ರದಲ್ಲೂ ಇದೀಗ ನಾಗರಿಕ ಸಮಾಜ ತಲೆತಗ್ಗಿಸುವಂತಹ ಪ್ರಕರಣವೊಂದು ಮುನ್ನಲೆಗೆ Read more…

ಯೂಟ್ಯೂಬ್ ಚಾಟ್ ಶೋನಲ್ಲಿ ಬಿದ್ದು ಬಿದ್ದು ನಕ್ಕ ನಟಿ ಶಿಲ್ಪಾ ಶೆಟ್ಟಿ..!

ಅಶ್ಲೀಲ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಬಂಧಿಸಿದಾಗಿನಿಂದಲೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಒಂದು ತಿಂಗಳಿನಿಂದ ತನ್ನ ಕುಟುಂಬದೊಂದಿಗೆ ಸಮಯ ಕಳೆದ ಶಿಲ್ಪಾ, Read more…

ತಾಲಿಬಾನಿಗಳ ವಿಜಯ ಸಂಭ್ರಮಿಸಿದ ಭಾರತೀಯ ಮುಸ್ಲಿಮರಿಗೆ ನಾಸಿರುದ್ದೀನ್​ ಶಾ ಖಡಕ್​ ವಾರ್ನಿಂಗ್​..!

ಬಾಲಿವುಡ್​ ಹಿರಿಯ ನಟ ನಾಸೀರುದ್ದೀನ್​ ಶಾ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಿಜಯವನ್ನು ಸಂಭ್ರಮಿಸುತ್ತಿರುವ ಕೆಲ ಭಾರತೀಯ ಮುಸ್ಲಿಂ ಜನತೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಾಲಿಬಾನಿಗಳ ವಿಜಯವನ್ನು ಸಂಭ್ರಮಿಸುತ್ತಿರುವ ಭಾರತೀಯ ಮುಸ್ಲಿಮರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...