alex Certify Live News | Kannada Dunia | Kannada News | Karnataka News | India News - Part 3855
ಕನ್ನಡ ದುನಿಯಾ
    Dailyhunt JioNews

Kannada Duniya

ʼಮೆಟ್ರೋʼ ಸಮಾರಂಭದಲ್ಲಿ ಕನ್ನಡ ಬಳಸದಿರುವುದಕ್ಕೆ ಸಚಿವರು ಗರಂ

ಮೈಸೂರು ರಸ್ತೆ – ಕೆಂಗೇರಿ ನಡುವಿನ ಬೆಂಗಳೂರು ಮೆಟ್ರೋ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಕನ್ನಡದ ಬಳಕೆ ಕಂಡುಬಾರದೇ ಇದ್ದ ವಿಚಾರವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) Read more…

ಟಿವಿ, ಫ್ರಿಜ್ ಇರುವ ಬಡವರಿಗೆ ಸರ್ಕಾರದಿಂದ ಬಿಗ್ ಶಾಕ್: ಬಿಪಿಎಲ್ ಕಾರ್ಡ್ ರದ್ದು…?

ಬೆಂಗಳೂರು: ಟಿವಿ, ಫ್ರಿಜ್ ಇರುವ ಬಡವರಿಗೆ ಸರ್ಕಾರದಿಂದ ಬಿಗ್ ಶಾಕ್ ನೀಡಲಾಗಿದೆ. ಫ್ರಿಡ್ಜ್ ಮತ್ತು ಟಿವಿ ಇರುವ ಬಡವರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಎನ್ನಲಾಗಿದೆ. 3 Read more…

ಮರಗಳ ಮಧ್ಯೆ ಸಿಲುಕಿದ ಹಸು ರಕ್ಷಣೆ ವಿಡಿಯೋ ವೈರಲ್

ಚಂಡಮಾರುತ ಐಡಾದಿಂದಾಗಿ ಲೌಸಿಯಾನಾ ಮತ್ತು ಮಿಸ್ಸಿಸ್ಸಿಪಿಯಲ್ಲಿ ಹಲವು ಕಡೆ ಜೀವನ ದುಸ್ತರವಾಗಿದೆ. ಚಂಡಮಾರುತದಿಂದಾಗಿ ಸೆಂಟ್ ಬರ್ನರ್ಡ್ ಪರೀಶ್ ಸ್ಥಳದಲ್ಲಿ ಜೀವಗಳಿಗೆ ಮಾರಕವಾಗಿರುವ ಪ್ರವಾಹದ ಬಗ್ಗೆ ನ್ಯೂ ಓರ್ಲಿಯನ್ಸ್ ನ್ಯಾಷನಲ್ Read more…

ಡ್ರೈವಿಂಗ್ ಅಫೆನ್ಸ್; ಕೋರ್ಟ್ ಮೆಟ್ಟಿಲೇರಿದ ಫುಟ್ಬಾಲ್ ತಾರೆ

ಫುಟ್ಬಾಲ್ ತಾರೆ ಮ್ಯಾಂಚೆಸ್ಟರ್ ಯುನೈಟೆಡ್ ರೈಟ್ ಬ್ಯಾಕ್‌ನ 23 ವರ್ಷದ ಅರೋನ್ ವಾನ್ ಬಿಸ್ಸಾಕ ತಮ್ಮ ಮೇಲೆ ವಾಹನ ಚಾಲನೆ ಅವಕಾಶ ಅನರ್ಹಗೊಳಿಸಿದ ಆದೇಶ ವಜಾ ಮಾಡಬೇಕೆಂದು ಕೋರ್ಟಿನಲ್ಲಿ Read more…

17 ವಾರಗಳ ಬಳಿಕ ಇಂದೋರ್‌ – ದುಬೈ ವಿಮಾನ ಸೇವೆಗೆ ಮರುಚಾಲನೆ ಕೊಟ್ಟ ಏರ್‌ ಇಂಡಿಯಾ

ಹಂತಹಂತವಾಗಿ ಅಂತಾರಾಷ್ಟ್ರೀಯ ಸೇವೆಗಳನ್ನು ಮರುಆರಂಭಿಸುತ್ತಿರುವ ಏರ್‌ ಇಂಡಿಯಾ, ಇಂದೋರ್‌ – ದುಬೈ ಮಾರ್ಗದಲ್ಲಿ ತನ್ನ ಕಾರ್ಯಾಚರಣೆಯನ್ನು ಪುನಾರಂಭಿಸಿದೆ. ಕೋವಿಡ್ ಸಂಕಷ್ಟದಿಂದ 17 ತಿಂಗಳ ಬಳಿಕ ಇಂದೋರ್‌ – ದುಬೈ Read more…

ಸ್ವಯಂ ಪ್ರೇರಣೆಯಿಂದ ಪ್ರಕರಣ ಕೈಗೆತ್ತಿಕೊಳ್ಳುವ ಅಧಿಕಾರ NGT ಗೆ ಇಲ್ಲ: ʼಸುಪ್ರೀಂʼನಲ್ಲಿ ಕೇಂದ್ರದ ವಾದ

ಸಿಕ್ಕ ಸಿಕ್ಕ ವಿಚಾರಕ್ಕೆಲ್ಲಾ ತನ್ನದೇ ನಿಲುವು ತೆಗೆದುಕೊಳ್ಳಲು ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್‌ಜಿಟಿ) ಯಾವುದೇ ಶಾಸನಾತ್ಮಕ ಅಧಿಕಾರ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಯಾವುದೇ Read more…

786 ಸರಣಿಯ ನೋಟ್‌ ನಿಮ್ಮ ಬಳಿ ಇದೆಯೇ…? ಹಾಗಾದ್ರೆ ಇಲ್ಲಿದೆ ಲಕ್ಷಾಂತರ ರೂ. ಗಳಿಸುವ ಅವಕಾಶ

ನಿಮ್ಮ ಬಳಿ 786 ಸರಣಿಯ ಭಾರತೀಯ ಕರೆನ್ಸಿ ನೋಟೇನಾದರೂ ಇದ್ದಲ್ಲಿ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ನಿಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶ ಇಲ್ಲಿದೆ. ಆರ್‌ಬಿಐನಿಂದ ವಿತರಿಸಲಾದ ನೋಟ್‌ ಒಂದರಲ್ಲಿ ಈ ಸರಣಿ Read more…

ಸೆ. 5ನ್ನು ‘ಗೌರಿ ಲಂಕೇಶ್ ದಿನ’ವೆಂದು ಘೋಷಿಸಿದ ಕೆನಡಾದ ಬರ್ನಬೀ ನಗರಾಡಳಿತ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ದಿನವಾದ ಸೆಪ್ಟೆಂಬರ್‌ 5 ನ್ನು ’ಗೌರಿ ಲಂಕೇಶ್ ದಿನ’ ಎಂದು ಕೆನಡಾದ ಬರ್ನಬಿ ನಗರಾಡಳಿತ ಘೋಷಣೆ ಮಾಡಿದೆ. ಗೌರಿ ಹತ್ಯೆಯ ನಾಲ್ಕನೇ ವರ್ಷದ Read more…

ಸಿದ್ದಾರ್ಥ್ ಮಾತ್ರವಲ್ಲ, ಈ ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಮತ್ತಿಬ್ಬರು ಕಲಾವಿದರು

ನಟ, ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ದಾರ್ಥ್ ಶುಕ್ಲಾ ಅವರ ಹಠಾತ್ ಸಾವು ಜನರನ್ನು ಮತ್ತೊಮ್ಮೆ ಜೀವನದ ಅನಿಶ್ಚತತೆ ಬಗ್ಗೆ ಯೋಚಿಸುವಂತೆ ಮಾಡಿದೆ. ಸಿದ್ದಾರ್ಥ್ ಶುಕ್ಲಾ ಅವರು Read more…

ರೈತರ ಮಕ್ಕಳಿಗೆ ಕೃಷಿ ಇಲಾಖೆಯಿಂದ ಗುಡ್ ನ್ಯೂಸ್: ಉನ್ನತ ಶಿಕ್ಷಣ ಪ್ರೋತ್ಸಾಹಕ್ಕೆ ಶಿಷ್ಯವೇತನ

ಬೀದರ: ರಾಜ್ಯ ಕೃಷಿ ಇಲಾಖೆ ವತಿಯಿಂದ ರೈತ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಎಸ್.ಎಸ್.ಎಲ್.ಸಿ ಅಥವಾ  10ನೇ ತರಗತಿಯನ್ನು Read more…

ಹಬ್ಬಕ್ಕೆ ಮಾಡಿ ಪೂರಿ ಪಾಯಸ

ಹಬ್ಬದ ವೇಳೆಯಲ್ಲಿ ಮನೆಯಲ್ಲಿ ಸಿಹಿ ಅಡುಗೆ ಮಾಡುವುದು ಸಾಮಾನ್ಯ. ಬಗೆಬಗೆಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದೇ ಚೆಂದ. ಹಬ್ಬದಲ್ಲಿ ಪೂರಿ ಪಾಯಸದ Read more…

ಹಳ್ಳಿ – ಹಳ್ಳಿಗಳಿಗೆ ಹೆಲಿಕಾಪ್ಟರ್​ನಲ್ಲಿ ತೆರಳಿ ಕೊರೊನಾ ಲಸಿಕೆ ನೀಡುತ್ತಿದೆ ಈ ರಾಜ್ಯ….!

ವಯಸ್ಕರಿಗೆ ಕೋವಿಡ್ 19 ಲಸಿಕೆಯ ಮೊದಲ ಡೋಸ್​ನ್ನು ಸಂಪೂರ್ಣವಾಗಿ ವಿತರಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಹಿಮಾಚಲ ಪ್ರದೇಶ ಪಾತ್ರವಾಗಿದೆ. ರಾಜ್ಯ ಆರೋಗ್ಯ ಇಲಾಖೆಯು ಯಾರಾದರೂ ವಯಸ್ಕರು Read more…

ಪಾಕ್​ ಗಡಿಯಲ್ಲಿ ಶಂಕಿತ ಪಾರಿವಾಳವನ್ನು ಸೆರೆ ಹಿಡಿದ ಗಡಿ ಭದ್ರತಾ ಪಡೆ

ಜಮ್ಮು & ಕಾಶ್ಮೀರದ ಅಖ್ನೂರ್​ ಸೆಕ್ಟರ್​ನ ಪಾಕಿಸ್ತಾನದ ಗಡಿಯ ಬಳಿ ನೀಲಿ ಹಾಗೂ ಹಳದಿ ಬಣ್ಣದ ಉಂಗುರವನ್ನು ಕಾಲಿಗೆ ಧರಿಸಿದ್ದ ಶಂಕಿತ ಪಾರಿವಾಳವೊಂದನ್ನು ಸೆರೆಹಿಡಿಯಲಾಗಿದೆ ಎಂದು ಬಿಎಸ್​ಎಫ್​ ಮಾಹಿತಿ Read more…

ಶುಭ ಸುದ್ದಿ: 4000 ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ

ದಾವಣಗೆರೆ: 4000 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಸರ್ಕಾರಕ್ಕೆ ಮೊದಲು Read more…

ಬೆಳಗಾವಿ ಸೇರಿ ರಾಜ್ಯದ 3 ಮಹಾನಗರ ಪಾಲಿಕೆಗೆ ಇಂದು ಚುನಾವಣೆ, ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ

ಬೆಂಗಳೂರು: ರಾಜ್ಯದ ಮೂರು ಮಹಾನಗರ ಪಾಲಿಕೆಗಳಿಗೆ ಇಂದು ಚುನಾವಣೆ ನಡೆಯಲಿದೆ. ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. Read more…

ಸುಲಭವಾಗಿ ಮಾಡಬಹುದು ಬೆಟ್ಟದ ನೆಲ್ಲಿಕಾಯಿ ಪುಳಿಯೊಗರೆ

ಪುಳಿಯೊಗರೆ ಸುಲಭವಾಗಿ ಮಾಡಬಹುದಾದ ತಿಂಡಿಗಳಲ್ಲಿ ಒಂದಾಗಿದೆ. ರೆಡಿಮೇಡ್ ಪೌಡರ್ ತಂದು ಪುಳಿಯೊಗರೆ ಮಾಡುವ ಬದಲು, ಸುಲಭವಾಗಿ ಮಾಡುವ ಬೆಟ್ಟದ ನೆಲ್ಲಿಕಾಯಿಯ ಪುಳಿಯೊಗರೆ ಕುರಿತ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು Read more…

ನೋ ವ್ಯಾಕ್ಸಿನ್, ನೋ ರೇಷನ್ ಗೆ ಬ್ರೇಕ್: ಲಸಿಕೆ ಪಡೆಯದವರಿಗೂ ಪಿಂಚಣಿ, ಪಡಿತರ – ಯಾವುದೇ ಯೋಜನೆಗೆ ಲಸಿಕೆ ಜೋಡಿಸಿಲ್ಲವೆಂದು CS ಸ್ಪಷ್ಟನೆ

ಬೆಂಗಳೂರು: ಕೊರೋನಾ ಲಸಿಕೆ ಪಡೆದುಕೊಳ್ಳದವರಿಗೆ ಪಡಿತರ ನೀಡುವುದಿಲ್ಲ ಎಂದು ಹೇಳುವಂತಿಲ್ಲ. ಲಸಿಕೆಯನ್ನು ಯಾವ ಯೋಜನೆಗೆ ಜೋಡಣೆ ಮಾಡಿಲ್ಲ. ಲಸಿಕೆ ಪಡೆಯದವರಿಗೆ ರೇಷನ್ ನೀಡಲ್ಲ ಎನ್ನುವ ಕ್ರಮವನ್ನು ಜಿಲ್ಲಾಡಳಿತಗಳು ಕೈಗೊಳ್ಳುವಂತಿಲ್ಲ Read more…

ಇಲ್ಲಿದೆ ಕ್ಯಾರೆಟ್ ಪೊಂಗಲ್ ಮಾಡುವ ವಿಧಾನ

ಬೆಳಿಗ್ಗೆಯಾದರೆ ಸಾಕು ಏನು ತಿಂಡಿ ಮಾಡಬೇಕೆಂಬುದು ಹೆಚ್ಚಿನ ಗೃಹಿಣಿಯರ ಯೋಚನೆಯಾಗಿರುತ್ತದೆ. ಒಂದೇ ರುಚಿಯ ಉಪಾಹಾರ ಸೇವಿಸಿ ನಾಲಿಗೆ ಜಡ್ಡು ಹಿಡಿದಿದ್ದರೆ, ಇಲ್ಲಿದೆ ನೋಡಿ ಕ್ಯಾರೆಟ್ ಪೊಂಗಲ್ ಮಾಡುವ ವಿಧಾನ. Read more…

ತೂಕ ಕಡಿಮೆಯಾಗಲು ಇಲ್ಲಿದೆ ಸುಲಭ ಉಪಾಯ

ಬೊಜ್ಜು ಸದ್ಯ ಎಲ್ಲರ ಸಮಸ್ಯೆ. ತೂಕ ಇಳಿಸಿಕೊಳ್ಳಬೇಕು, ಹೊಟ್ಟೆ ಕರಗಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಕೆಲವೊಮ್ಮೆ ಈ ಕಸರತ್ತು ಫಲ ನೀಡಿದ್ರೆ ಹೆಚ್ಚು ಬಾರಿ Read more…

12,000 ಅಡಿ ಎತ್ತರದಲ್ಲಿ ಸಿಲುಕಿದ್ದ ಸ್ಥಳೀಯರನ್ನು ರಕ್ಷಿಸಿದ ಐಟಿಬಿಪಿ ಸಿಬ್ಬಂದಿ

ಉತ್ತರಾಖಂಡದ ಮಿಲಾಮ್ ಬಳಿ ಸಿಲುಕಿದ್ದ ಸ್ಥಳೀಯರನ್ನು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ 12,000 ಅಡಿ ಎತ್ತರದಿಂದ ರಕ್ಷಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಜನರನ್ನು ರಕ್ಷಿಸುತ್ತಿರುವ ಈ ಕಾರ್ಯಾಚರಣೆಯ ವಿಡಿಯೋ ಸದ್ಯ Read more…

ಕೋವಿಡ್​ ಸೋಂಕಿತೆಯಾಗಿದ್ದ ಸ್ನೇಹಿತೆಗೆ ಕೇಳಬಾರದ ಪ್ರಶ್ನೆ ಕೇಳಿ ಪೇಚಿಗೆ ಸಿಲುಕಿದ ವೈದ್ಯೆ..!

ಲಂಡನ್​​ನ ಫಿಂಚ್ಲಿಯ ಮಹಿಳಾ ಉದ್ಯಮಿಯೊಬ್ಬರು ತಮ್ಮ ಸ್ನೇಹಿತೆಯೊಂದಿಗೆ ನಡೆಸಿದ ಅತ್ಯಂತ ವಿಚಿತ್ರವಾದ ಚಾಟ್​ ಸಂಭಾಷಣೆಯನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಮಹಿಳಾ ಉದ್ಯಮಿಯ ಸ್ನೇಹಿತೆ ಕೋವಿಡ್ ಪಾಸಿಟಿವ್​ ವರದಿಯನ್ನು Read more…

ರಾಷ್ಟ್ರೀಯ ಉದ್ಯಾನವನ ಮರುನಾಮಕರಣ ಕುರಿತಂತೆ ಸ್ಪಷ್ಟನೆ ನೀಡಿದ ಆಸ್ಸಾಂ ಸಿಎಂ

ಆಸ್ಸಾಂನ ಓರಾಂಗ್​ ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾವಣೆ ಕುರಿತಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. ಓರಾಂಗ್​ ರಾಷ್ಟ್ರೀಯ ಉದ್ಯಾನವನಕ್ಕೆ ಮರುನಾಮಕರಣ ಮಾಡೋದಿಲ್ಲ ಬದಲಾಗಿ ಅದರ ಮೂಲ Read more…

ದಿವಂಗತ ನಟ ಸಿದ್ದಾರ್ಥ್ ಶುಕ್ಲಾ ‘ಬಿಗ್ ಬಾಸ್ -13’ ಗೆದ್ದ ಆ ಕ್ಷಣ ಹೇಗಿತ್ತು ಗೊತ್ತಾ..?

ಜನಪ್ರಿಯ ನಟ, ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ದಾರ್ಥ್ ಶುಕ್ಲಾ ತಮ್ಮ 40ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಸಿದ್ದಾರ್ಥ್ ಸಾವಿನ ಸುದ್ದಿ ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಬಿಗ್ Read more…

ಸುಳ್ಳು ಹೇಳಿ ಮೂವರನ್ನು ಮದುವೆಯಾಗಿದ್ದ ಪತಿ ಅಂದರ್…!

ಉತ್ತರ ಪ್ರದೇಶದ ಮೀರತ್​ ಕಂಟೋನ್ಮೆಂಟ್​​ಗೆ ನೇಮಕವಾಗಿದ್ದ ಯೋಧ ಮೂವರನ್ನು ಮದುವೆಯಾಗಿದ್ದ ಕಾರಣಕ್ಕೆ ಜೈಲುಪಾಲಾಗಿದ್ದಾರೆ. ಬಂಧಿತ ಯೋಧನನ್ನು ಮನೀಶ್​ ಕುಮಾರ್​ ಎಂದು ಗುರುತಿಸಲಾಗಿದೆ. ಮೊದಲನೇ ಪತ್ನಿ ಜೀವಂತ ಇರುವಾಗಲೇ ಮನೀಶ್​ Read more…

ನಿಮ್ಮನ್ನು ಭಾವುಕರನ್ನಾಗಿಸುತ್ತೆ ಈ ಪುನರ್ಮಿಲನದ ವಿಡಿಯೋ

ಡಬ್ಲ್ಯೂಡಬ್ಲ್ಯೂಐ ಐ ನಲ್ಲಿದ್ದ ಹಿರಿಯ ಫ್ರಾಂಕ್ ಗ್ರಾಸ್ ಬರ್ಗರ್ ಅವರಿಗೆ 12 ವರ್ಷದ ಹಿಂದೆ ಒಂಭತ್ತು ವರ್ಷದ ಬಾಲಕಿ ಪತ್ರ ಬರೆದು ಕಳುಹಿಸಿದ್ದರು. ಇದೀಗ ಆ ಯುವತಿಯನ್ನು ಭೇಟಿಯಾದ Read more…

ಸಮೋಸಾದಲ್ಲಿ ಕಂಡು ಬಂತಾ ಕ್ಯೂಆರ್ ಕೋಡ್..? ವೈರಲ್ ಫೋಟೋ ಬಗ್ಗೆ ನೆಟ್ಟಿಗರು ಹೇಳಿದ್ದೇನು..?

ವಿಶ್ವದ ಅತ್ಯಂತ ಜನಪ್ರಿಯ ದೇಸಿ ತಿನಿಸುಗಳಲ್ಲಿ ಸಮೋಸಾ ಕೂಡ ಒಂದು. ಈ ತಿಂಡಿಯನ್ನು ಬಹುತೇಕ ಎಲ್ಲರೂ ಪ್ರೀತಿಸುತ್ತಾರೆ. ಗರಿಗರಿಯಾದ ರುಚಿಕರವಾದ ಈ ತಿಂಡಿಗೆ ಮನಸೋಲದವರೇ ಇಲ್ಲ. ನಿತಿನ್ ಮಿಶ್ರಾ Read more…

BIG NEWS: ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಇಳಿಮುಖ, ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1240 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,51,844 ಕ್ಕೆ ಏರಿಕೆಯಾಗಿದೆ. ಇಂದು 1252 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. Read more…

ಕೊರೊನಾ ಮೂರನೇ ಅಲೆ ಎಚ್ಚರಿಕೆ…..! ಹಬ್ಬದಲ್ಲಿ ಮೈಮರೆಯದಂತೆ ಸೂಚನೆ

ಕೊರೊನಾ ವೈರಸ್ ಮೂರನೇ ಅಲೆ ಆರಂಭದ ಭಯ ಶುರುವಾಗಿದೆ. ದೇಶದಾದ್ಯಂತ ಕೊರೊನಾ ವೇಗ ಪಡೆದಿದೆ. ಕಳೆದ 6 ದಿನಗಳಿಂದ ಭಾರತದಲ್ಲಿ 40 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. Read more…

ಪರಿಸರವಾದಿ ಡಿ.ವಿ. ಗಿರೀಶ್ ಮೇಲೆ ಹಲ್ಲೆ ಮಾಡಿದ್ದ 7 ಮಂದಿ ಅರೆಸ್ಟ್

ಚಿಕ್ಕಮಗಳೂರು: ಪರಿಸರವಾದಿ ಡಿ.ವಿ. ಗಿರೀಶ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ಪರಿಸರವಾದಿ ಗಿರೀಶ್ ಮತ್ತು ಅವರ Read more…

BIG NEWS: ಕಾಂಗ್ರೆಸ್ ಮಹತ್ವದ ಹೆಜ್ಜೆ, ದೇಶಾದ್ಯಂತ ಜನಾಂದೋಲನಕ್ಕೆ ಕಮಿಟಿ ರಚನೆ

ನವದೆಹಲಿ: ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಜನಾಂದೋಲನ ರೂಪಿಸಲು ಸಮಿತಿಯನ್ನು ರಚಿಸಲಾಗಿದೆ. ದೇಶಾದ್ಯಂತ ಹೋರಾಟ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧಾರ ಕೈಗೊಂಡಿದ್ದು, ಜನಾಂದೋಲನವನ್ನು ರೂಪಿಸಿ ದೇಶಾದ್ಯಂತರ ಹೋರಾಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...