alex Certify Live News | Kannada Dunia | Kannada News | Karnataka News | India News - Part 3854
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಧರಿಸದ ಯೋಧನಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ

ಜಾರ್ಖಂಡಿನ ಛತ್ರ ಜಿಲ್ಲೆಯಲ್ಲಿ ಮಾಸ್ಕ್ ಧರಿಸದ ಯೋಧನೊಬ್ಬನಿಗೆ ಪೊಲೀಸರು ಹಲ್ಲೆ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ತಾಣದಲ್ಲಿ ಲಭ್ಯವಾಗಿದ್ದು, ನೋಡುಗರು ಆಘಾತ ವ್ಯಕ್ತಪಡಿಸುತ್ತಿದ್ದಾರೆ. ಛತ್ರ ಜಿಲ್ಲೆಯ ಮಯೂರ್ ಬಂದ್ನಲ್ಲಿ, Read more…

ಐಡಾ ಚಂಡಮಾರುತ ಆರ್ಭಟ: ನ್ಯೂಯಾರ್ಕ್​ನಲ್ಲಿ ಪ್ರವಾಹದ ಅಬ್ಬರಕ್ಕೆ 41 ಮಂದಿ ಬಲಿ

ಇಡಾ ಚಂಡಮಾರುತವು ಉಂಟು ಮಾಡಿದ ಪ್ರವಾಹ ಪರಿಸ್ಥಿತಿಯಲ್ಲಿ ನ್ಯೂಯಾರ್ಕ್​ನಲ್ಲಿ ರಾತ್ರೋರಾತ್ರಿ ಕನಿಷ್ಟ 41 ಮಂದಿಯನ್ನು ಬಲಿ ಪಡೆದಿದೆ. ಹ್ಯುರಿಕೇನ್​ ಇಡಾ ಚಂಡಮಾರುತದ ಬಳಿಕ ನ್ಯೂಯಾರ್ಕ್​ನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ Read more…

8 ತಿಂಗಳು ಹೊಟೇಲ್ ನಲ್ಲಿದ್ದವ 25 ಲಕ್ಷ ಬಿಲ್ ನೋಡಿ ಕಿಟಕಿ ಹಾರಿದ…..!

ಕೆಲವರು ಹೊಟೇಲ್ ನಿಂದ ಕೆಲ ವಸ್ತುಗಳನ್ನು ತರ್ತಿರುತ್ತಾರೆ. ಈ ವಿಷ್ಯಕ್ಕೆ ಟ್ರೋಲ್ ಆಗ್ತಿರುತ್ತಾರೆ. ಈಗ ಹೊಟೇಲ್ ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬನ ವಿರುದ್ಧ ದೂರು ದಾಖಲಾಗಿದೆ. ವ್ಯಕ್ತಿ ತನ್ನ ಮಗನ Read more…

ಪತ್ನಿ ಸಹೋದರಿ ಜೊತೆ ಲವ್ವಿ- ಡವ್ವಿ….! ಕುಟುಂಬಸ್ಥರ ವಿರೋಧದ ಬಳಿಕ ನಡೆದದ್ದು ಘನಘೋರ ದುರಂತ

ತಮ್ಮ ಸಂಬಂಧವನ್ನು ಕುಟುಂಬಸ್ಥರು ವಿರೋಧಿಸಿದರು ಎಂಬ ಕಾರಣಕ್ಕೆ 26 ವರ್ಷದ ಪುರುಷ ಹಾಗೂ ಆತನ ಪತ್ನಿಯ 22 ವರ್ಷದ ಸಹೋದರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ Read more…

BIG NEWS: 10 ಹಾಗೂ 12ನೇ ತರಗತಿಗೆ ಮಾದರಿ ಪತ್ರಿಕೆ ಬಿಡುಗಡೆ ಮಾಡಿದ ಸಿ.ಬಿ.ಎಸ್​​.ಇ. ಬೋರ್ಡ್

ಸೆಂಟ್ರಲ್​ ಬೋರ್ಡ್​ ಆಫ್​ ಸೆಕೆಂಡರಿ ಎಜ್ಯುಕೇಶನ್​ 2021-22ನೇ ಸಾಲಿನ ಮಾದರಿ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. 10 ಹಾಗೂ 12 ನೇ ತರಗತಿಯ ಮಾದರಿ ಪತ್ರಿಕೆಗಳು ಸಿಬಿಎಸ್​ಇ ಅಧಿಕೃತ ವೆಬ್​ಸೈಟ್​​ನಲ್ಲಿ Read more…

ಪತ್ನಿ ಮೇಲಿನ ಸಿಟ್ಟಿಗೆ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಮಾಜಿ ಪತಿ

2 ವರ್ಷದ ಕಂದಮ್ಮನ ಮೇಲೆ ತಂದೆಯೇ ಅತ್ಯಾಚಾರಗೈದ ಅಮಾನುಷ ಘಟನೆ ಹರಿಯಾಣದ ಗುರುಗ್ರಾಮ ಜಿಲ್ಲೆಯ ಪಟೌಡಿ ಎಂಬಲ್ಲಿ ನಡೆದಿದೆ. ಆಗಸ್ಟ್​ 28ರಂದು ಈ ಘಟನೆ ನಡೆದಿದ್ದು ಸೆಪ್ಟೆಂಬರ್​ 2ರಂದು Read more…

ವಿಮಾನ ಕಟ್ಟಡಕ್ಕೆ ಅಪ್ಪಳಿಸಿ ನಾಲ್ವರ ದುರಂತ ಸಾವು

ಕನೆಕ್ಟಿಕಟ್​​ನ ಏರ್​ಪೋರ್ಟ್​ನಿಂದ ಟೇಕಾಫ್​​ ಆಗಿದ್ದ ಕೆಲವೇ ಹೊತ್ತಿನಲ್ಲಿ ಸಣ್ಣ ಜೆಟ್​​ ದುರಂತಕ್ಕೀಡಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಬರ್ಟ್​ಸನ್​​​ ವಿಮಾನ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೂ ಮುನ್ನವೇ Read more…

BIG NEWS: ಪ್ರತ್ಯೇಕ ಧರ್ಮದ ಹೋರಾಟ, ಕೂಗು ಇಲ್ಲ; ಮಾಜಿ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ

ಬೆಂಗಳೂರು: ಲಿಂಗಾಯಿತ, ವೀರಶೈವ ಯಾವುದೇ ಪ್ರತ್ಯೇಕ ಧರ್ಮದ ಬಗ್ಗೆ ನಾನು ಮಾತನಾಡಿಲ್ಲ, ಅಂತಹ ಯಾವುದೇ ಹೋರಾಟ, ಕೂಗು ಇಲ್ಲ. ನಾವು ಕೇಳಿರುವುದು ಧರ್ಮದ ಮಾನ್ಯತೆ ಎಂದು ಮಾಜಿ ಸಚಿವ Read more…

ಗ್ರಾಹಕರಿಗೆ ಬಿಗ್ ಶಾಕ್ ನೀಡಿದ BSNL

ದೇಶದಲ್ಲಿ ಮೊಬೈಲ್ ಕಂಪನಿಗಳ ಮಧ್ಯೆ ಹಾಗೂ ಟೆಲಿಕಾಂ ಕಂಪನಿಗಳ ಮಧ್ಯೆ ಬೆಲೆ ಯುದ್ಧ ನಡೆಯುತ್ತಿರುತ್ತದೆ. ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಕೂಡ ಈ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿಲ್ಲ. ಬಿಎಸ್ಎನ್ಎಲ್ Read more…

BIG NEWS: 2023ರ ವಿಧಾನಸಭಾ ಚುನಾವಣೆ; ಜೆಡಿಎಸ್ ನಿಂದ ಅಭ್ಯರ್ಥಿ ಘೋಷಣೆ

ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಜೆಡಿಎಸ್ ಬಾಗೇಪಲ್ಲಿ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿದೆ. ಜೆಡಿಎಸ್ ನಡೆ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದೆ Read more…

ಗಮನಿಸಿ: ಸೆಪ್ಟೆಂಬರ್‌ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕಿದೆ ಈ 5 ಕೆಲಸ

ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಈ ಸೆಪ್ಟೆಂಬರ್ 30 ರೊಳಗೆ ಮಾಡಿ ಮುಗಿಸಬೇಕಾದ ಅತ್ಯಗತ್ಯ ಐದು ಕೆಲಸಗಳ ಪಟ್ಟಿ ಇಲ್ಲಿದೆ ನೋಡಿ. * ಪಿಎಫ್ ಖಾತೆಗೆ ಆಧಾರ್ ಜೋಡಣೆ ನೌಕರರು Read more…

ನಿಯಮ ಮೀರಿ ಗೋವಾ ಸಿಎಂ ಗೆ ಸವದತ್ತಿ ಯಲ್ಲಮ್ಮ ದೇಗುಲ ಪ್ರವೇಶಕ್ಕೆ ಅವಕಾಶ; ಸಾರ್ವಜನಿಕರ ಆಕ್ರೋಶ

ಬೆಳಗಾವಿಯಲ್ಲಿ ಜನತೆಗೊಂದು ನ್ಯಾಯ, ರಾಜಕಾರಣಿಗಳಿಗೆ ಒಂದು ನ್ಯಾಯವಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ. ಕೋವಿಡ್​ 19 ಕಾರಣವನ್ನು ನೀಡಿ ಸಾಮಾನ್ಯ ಜನತೆಗೆ ಪ್ರಸಿದ್ಧ ಯಲ್ಲಮ್ಮ ದೇವಿ ದೇಗುಲದ Read more…

ಪೂರ್ವ ಸಿದ್ದತೆಯಿಲ್ಲದಿದ್ದರೂ ಆಸ್ಪತ್ರೆಯಲ್ಲೇ ಆರೋಗ್ಯ ಕಾರ್ಯಕರ್ತನ ಅದ್ಬುತ ನೃತ್ಯ

ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಆರೋಗ್ಯ ಕಾರ್ಯಕರ್ತ ಉತಾಹ್ ಆಸ್ಪತ್ರೆಯಲ್ಲಿ ನೃತ್ಯ ಪ್ರದರ್ಶನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಖಗವಸು ಧರಿಸಿದ್ದ ಡ್ಯಾನ್ಸರ್ ಯಾರೆಂಬುದು ಗೊತ್ತಾಗಿಲ್ಲ. ಹೀಗಾಗಿ Read more…

ಕ್ವಾರಂಟೈನ್‍ ನಲ್ಲಿರುವ ಮಹಿಳಾ ಕ್ರಿಕೆಟಿಗರ ಪಾಡು ಹೇಳತೀರದು…!

ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿಗಾಗಿ ಬ್ರಿಸ್ಬೇನ್ ತಲುಪಿರುವ ಭಾರತೀಯ ಮಹಿಳಾ ಕ್ರಿಕೆಟಿಗರ ತಂಡವು ಅಲ್ಲಿನ ಸರ್ಕಾರದ ಸೂಚನೆಯಂತೆ 14 ದಿನಗಳ ಕಡ್ಡಾಯ ಕ್ವಾರಂಟೈನ್‍ಗೆ ಒಳಪಟ್ಟಿದೆ. ಕೇವಲ 4 ದಿನಗಳನ್ನು Read more…

ʼಡಿಜಿಟಲ್ ಲೋನ್‌ʼ ಪಡೆದುಕೊಳ್ಳುವುದೆಷ್ಟು ಸೂಕ್ತ…? ಇಲ್ಲಿದೆ 5 ಪ್ರಮುಖ ಕಾರಣ

ಕೆಳ ಹಂತದ ಆದಾಯದ ಮಂದಿಗೆ ಸಾಲ ಸೌಲಭ್ಯವನ್ನು ಸರಳವಾಗಿಸುವ ಡಿಜಿಟಲ್ ಲೋನ್‌ನ ಟ್ರೆಂಡ್ ದಿನೇ ದಿನೇ ಏರುತ್ತಲೇ ಇದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅನುಕೂಲವಾಗುವುದರೊಂದಿಗೆ ಅಲ್ಪಾದಾಯದ ವರ್ಗಗಳಿಗೆ Read more…

ಡ್ರಗ್ಸ್ ಪ್ರಕರಣದಲ್ಲಿ ಬರೋಬ್ಬರಿ 5 ಗಂಟೆ ವಿಚಾರಣೆ ಎದುರಿಸಿದ ನಟಿ ಚಾರ್ಮಿ ಕೌರ್

ಟಾಲಿವುಡ್‍ನಲ್ಲಿ ಮಾದಕ ವಸ್ತುಗಳ ಘಾಟು ಜೋರಾಗಿದ್ದು ಈ ಬಗ್ಗೆ ಕೂಲಂಕಷ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಕೈಗೊಂಡಿದೆ. ನಟಿ-ನಿರ್ಮಾಪಕಿ ಚಾರ್ಮಿ ಕೌರ್ ಅವರು ಈ ಪ್ರಕರಣದ ಸಂಬಂಧ ಇ.ಡಿ. Read more…

ಎಸ್‍.ಪಿ. ಕಚೇರಿಗೆ ಮುಲಾಯಂ ಸಿಂಗ್ ಅಚ್ಚರಿಯ ಭೇಟಿ…! ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ ಹಿರಿಯ ನಾಯಕ

ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರು ಲಖನೌನಲ್ಲಿನ ಪಕ್ಷದ ಕೇಂದ್ರ ಕಚೇರಿಗೆ ಅಚ್ಚರಿಯ ಭೇಟಿ ಕೊಟ್ಟು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. 2022ರಲ್ಲಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ಸಿದ್ಧತೆ Read more…

BIG NEWS: ಜಾರ್ಖಂಡ್ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ; ಬರೋಬ್ಬರಿ 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು: ಮಾದಕ ವಸ್ತುಗಳ ವಿರುದ್ಧ ಸಮರ ಮುಂದುವರೆಸಿರುವ ಸಿಸಿಬಿ ಪೊಲೀಸರು ಇದೀಗ ಜಾರ್ಖಂಡ್ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದು, ಬರೋಬ್ಬರಿ 2 ಕೋಟಿ ರೂಪಾಯಿ ಮೌಲ್ಯದ Read more…

ಕೊರೊನಾದಿಂದ ಗುಣಮುಖನಾದವನು ಬಳಿಕ ನೇಣಿಗೆ ಶರಣು; ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪೋಷಕರು

ಸೂರತ್: ಕೆಲವೇ ದಿನಗಳ ಮುನ್ನ ಕೊರೊನಾ ಸೋಂಕಿನಿಂದ ಗುಣಮುಖನಾಗಿದ್ದ ನವಸಾರಿ ಜಿಲ್ಲೆಯ 31ರ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಇದನ್ನು ಕಂಡ ಆತನ Read more…

ವಿಚಿತ್ರ ವೈರಲ್ ಜ್ವರದಿಂದ ಕಂಗೆಟ್ಟಿದ್ದಾರೆ ಲಖನೌ ಜನ

ಕೊರೊನಾ ಸಾಂಕ್ರಾಮಿಕ ಪ್ರಸರಣದ ಭೀತಿಯಲ್ಲಿ ದೇಶ ಮುಳುಗಿದ್ದು, ಮೂರನೇ ಅಲೆ ಶುರುವಾಗುವ ಆತಂಕದಲ್ಲಿದ್ದರೆ ಉತ್ತರಪ್ರದೇಶದ ಲಖನೌನಲ್ಲಿ ಮಾತ್ರ ವಿಚಿತ್ರ ರೂಪದ ವೈರಲ್ ಜ್ವರದ ಹಾವಳಿ ಹೆಚ್ಚಿದೆ. ಹವಾಮಾನ ಬದಲಾವಣೆ Read more…

ಸಿದ್ಧಾರ್ಥ ಶುಕ್ಲಾ ಕೊನೆಯುಸಿರೆಳೆದ ರಾತ್ರಿ ಆಗಿದ್ದೇನು…? ಇಲ್ಲಿದೆ ವಿವರ

ಬಾಲಿವುಡ್ ನಟ, ಬಿಗ್‍ಬಾಸ್-13 ವಿಜೇತ ಸಿದ್ಧಾರ್ಥ ಶುಕ್ಲಾ ಅವರು ಸೆ.2ರ ತಡರಾತ್ರಿ ತೀವ್ರತರವಾದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ 40 ವಯಸ್ಸಿನ ಫಿಟ್ ಆ್ಯಂಡ್ ಫೈನ್ ಆಗಿದ್ದ ಸಿದ್ಧಾರ್ಥ್‍ಗೆ ಹೃದಯಾಘಾತ Read more…

ನೋಡುಗರಲ್ಲಿ ಭಯ ಹುಟ್ಟಿಸುತ್ತೆ ಈ ವಿಡಿಯೋ

ನೋಡಲು ಆಕರ್ಷಕ ಎಂದೆನಿಸಿದರೂ ಸ್ವಲ್ಪಮಟ್ಟಿಗೆ ಭಯಹುಟ್ಟಿಸುವ ವಿಡಿಯೋವೊಂದು ಸದ್ಯ ಆನ್ ಲೈನ್ ನಲ್ಲಿ ಭಾರಿ ಸದ್ದು ಮಾಡಿದೆ. ಒಬ್ಬ ವ್ಯಕ್ತಿಯು ಬೃಹತ್ ರೈನ್ ಬೋ ಹಾವನ್ನು ತನ್ನ ದೇಹಕ್ಕೆ Read more…

SHOCKING; ʼಕೊರೊನಾʼ ಲಸಿಕೆಗೆ ಹೆದರಿ ಊರು ತೊರೆದ ಜನ….!

ಕೊರೊನಾ ತಡೆ ಲಸಿಕೆಗಳನ್ನು ಹಾಕುವ ವೈದ್ಯರ ತಂಡವು ಮನೆಗಳತ್ತ ಬರುತ್ತಿದೆ. ಈ ಲಸಿಕೆಯಿಂದ ಸಾವು ಸಂಭವಿಸುತ್ತದೆ. ಬಚಾವಾಗಬೇಕು, ಎಂದು ರಾಜಸ್ಥಾನದ ಝಾಲಾವರ್ ಜಿಲ್ಲೆಯ ಬುಡಕಟ್ಟು ಸಮುದಾಯದ ಜನರು ಮನೆಗಳನ್ನೇ Read more…

ಮೋದಿ ಆಡಳಿತದಲ್ಲಿ ದೇಶ ಸುರಕ್ಷಿತ:‌ ಕೇಂದ್ರ ಸಚಿವ ರಾಜನಾಥ್‌ ಸಿಂಗ್ ಹೇಳಿಕೆ

ಇಡೀ ದೇಶವೇ ಬೆಚ್ಚಿಬೀಳುವಂತಹ ದೊಡ್ಡ ಮಟ್ಟದ ಉಗ್ರ ದಾಳಿಗಳು ಕಳೆದ ಏಳು ವರ್ಷಗಳಲ್ಲಿ ಒಂದೂ ಕೂಡ ಆಗಿಲ್ಲ. ಆ ಮಟ್ಟಿಗೆ ದೇಶವು ಸುರಕ್ಷಿತವಾಗಿದೆ. ಹಲವು ಕಡೆಗಳಲ್ಲಿ ಉಗ್ರರ ದಾಳಿ Read more…

ಬೇಸರ ಹೊರ ಹಾಕಿದ ಸಭಾಪತಿ ಬಸವರಾಜ ಹೊರಟ್ಟಿ, ಮನೆ ಹಂಚಿಕೆ ಮಾಡದ ಸರ್ಕಾರದ ನಡೆಗೆ ಅಸಮಾಧಾನ

ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸರ್ಕಾರದಿಂದ ಇನ್ನೂ ಮನೆ ಹಂಚಿಕೆ ಮಾಡಿಲ್ಲ. ಇದಕ್ಕಾಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮನೆ ಹಂಚಿಕೆ ಮಾಡುವಂತೆ ಭಿಕ್ಷೆ ಬೇಡುತ್ತಿಲ್ಲ. Read more…

BIG BREAKING NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಕುಸಿತ; ಒಂದೇ ದಿನದಲ್ಲಿ 366 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿದ್ದು, ಕಳೆದ 24 ಗಂಟೆಯಲ್ಲಿ 45,352 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆ ಕೊಂಚ ಕುಸಿತವಾಗಿದ್ದು, ಕಳೆದ Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಸೆ. 10 ರ ವರೆಗೆ ಇ-ಕೆವೈಸಿ ಅವಧಿ ವಿಸ್ತರಣೆ

ಬೆಂಗಳೂರು: ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಯನ್ನು ಸೆ.1 ರಿಂದ 10 ರವರೆಗೆ ನಿರ್ವಹಿಸುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ನಿರ್ದೇಶನ ನೀಡಿದ್ದಾರೆ. ನ್ಯಾಯಬೆಲೆ Read more…

ಎದುರಾಳಿ ತಂಡದ ಆಟಗಾರನ ಕೆನ್ನೆಗೆ ಬಾರಿಸಿದ ಫುಟ್​ಬಾಲ್​ ಸೂಪರ್ ​ಸ್ಟಾರ್​…!

ಪೋರ್ಚುಗಲ್​ ಫುಟ್​ ಬಾಲ್​ ಸೂಪರ್​ ಸ್ಟಾರ್​​ ಕ್ರಿಸ್ಟಿಯಾನೋ ರೊನಾಲ್ಡೋ ಸಾರ್ವಕಾಲಿಕ ವಿಶ್ವ ದಾಖಲೆ ನಿರ್ಮಿಸಿ ಸುದ್ದಿಯಲ್ಲಿದ್ದಾರೆ. ಫುಟ್​ಬಾಲ್​ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ 110ನೇ ಗೋಲ್​ ದಾಖಲಿಸುವ ಮೂಲಕ Read more…

ರಾಜ್ಯ ಬಿಜೆಪಿ ನಾಯಕತ್ವದ ಬಗ್ಗೆ ಸ್ಪಷ್ಟ ಸಂದೇಶ ನೀಡಿದ ಅಮಿತ್ ಶಾ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಅವರು ಹೇಳುವ ಮೂಲಕ ರಾಜ್ಯ ಬಿಜೆಪಿ Read more…

ಆಗಸ್ಟ್ ತಿಂಗಳಲ್ಲಿ 4 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ ಸೈಕಲ್, ಆಗಸ್ಟ್ 2021ರ ವೇಳೆಗೆ ವಾಹನ ಮಾರಾಟದಲ್ಲಿ ಶೇಕಡಾ 18ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೋಂಡಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...