alex Certify Live News | Kannada Dunia | Kannada News | Karnataka News | India News - Part 3853
ಕನ್ನಡ ದುನಿಯಾ
    Dailyhunt JioNews

Kannada Duniya

ಆಸೀಸ್ ಪ್ರವಾಸದಲ್ಲಿರುವ ಭಾರತೀಯ ವನಿತೆಯರಿಗೆ ಕೋವಿಡ್ ಕ್ವಾರಂಟೈನ್‌ನಿಂದ ಭಾರೀ ಕಿರಿಕಿರಿ

ಆಸ್ಟ್ರೇಲಿಯಾ ಪ್ರವಾಸಕ್ಕೆ ಆಗಮಿಸಿರುವ ಭಾರತೀಯ ವನಿತೆಯರ ಕ್ರಿಕೆಟ್ ತಂಡ, ಕೋವಿಡ್‌-19 ಸುರಕ್ಷತಾ ಮಾರ್ಗಸೂಚಿಯಂತೆ ಬ್ರಿಸ್ಬೇನ್‌ನ ಪುಟ್ಟದೊಂದು ಹೊಟೇಲ್‌ನಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿದೆ. ಸರ್ಕಾರೀ ಪ್ರಾಯೋಜಿತ ಕೋಣೆಗಳು Read more…

ಕುಗ್ರಾಮಗಳಲ್ಲಿ ಸಂಚರಿಸುತ್ತಿದೆ ‘ಒಂಟೆ ಬಂಡಿ ಗ್ರಂಥಾಲಯ’…..! ಇಲ್ಲಿದೆ ಈ ಕುರಿತ ವಿಶೇಷ ಮಾಹಿತಿ

ಕೊರೊನಾ ಕಾರಣದಿಂದಾಗಿ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಶಾಲೆಗಳು ಮುಚ್ಚಿದ್ದವು. ಇದರಿಂದ ಹೆಚ್ಚಾಗಿ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದೆ. ಆದರೆ ಈ ಸಂದರ್ಭದಲ್ಲಿ ಮಕ್ಕಳ ಓದಿಗೆ Read more…

ತಾಲಿಬಾನಿಗಳ ಸೂಪರ್ ಮಾರುಕಟ್ಟೆಯಲ್ಲಿ ಸಿಗ್ತಿದೆ ಅಮೆರಿಕಾ ಸೈನಿಕದ ಬಂದೂಕು

ಅಫ್ಘಾನಿಸ್ತಾನ ತಾಲಿಬಾನ್ ಕೈವಶವಾದ್ಮೇಲೆ ಅಲ್ಲಿನ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಜೊತೆಗೆ ಅಲ್ಲಿನ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಸ್ತು, ಮಾರಾಟಗಾರರೂ ಬದಲಾಗಿದ್ದಾರೆ. ಅಲ್ಲಿನ ಮಾರುಕಟ್ಟೆಯಲ್ಲಿ ಈಗ ಅಮೆರಿಕಾ ಸೈನಿಕರ ಡ್ರೆಸ್ ನಿಂದ Read more…

BIG NEWS: ಇನ್‌ ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದ ವಿರಾಟ್‌ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಬಹುಬೇಡಿಕೆಯ ಸೆಲೆಬ್ರಿಟಿ ಅಂತಾ ಹೇಳಿದ್ರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಇವರ ಅಭಿಮಾನಿಗಳ ಸಂಖ್ಯೆ ಯಾವುದೇ ಹೀರೋಗಳಿಗೆ ಕಡಿಮೆ ಇಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು Read more…

ಪ್ರತಿ ದಿನ ಕೇವಲ 7 ರೂ. ಹೂಡಿಕೆ ಮಾಡಿ, ಮಾಸಿಕ ಪಿಂಚಣಿ 5000 ರೂ. ಪಡೆಯಿರಿ

ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲವಾಗಿ, ಇಳಿವಯಸ್ಸಿನಲ್ಲಿ ಪಿಂಚಣಿ ಸೌಲಭ್ಯ ಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಆರು ವರ್ಷಗಳ ಮುನ್ನವೇ ಅಟಲ್ ಪೆನ್ಷನ್ ಯೋಜನೆ (ಎಪಿವೈ) Read more…

BIG NEWS: ಆಪರೇಷನ್ ಕಮಲದ ಬಗ್ಗೆ ಬಾಯ್ಬಿಟ್ಟ ಜೆಡಿಎಸ್ ಶಾಸಕ

ತುಮಕೂರು: ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಿದ್ದು, ತನ್ನನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೆಳೆಯಲು ಯತ್ನ Read more…

ರೈಲಿನಲ್ಲಿ ಒಳ ಉಡುಪಿನಲ್ಲೇ ಅಡ್ಡಾಡಿದ ಶಾಸಕ….! ಇದರ ಹಿಂದಿದೆ ಒಂದು ಕಾರಣ

ಬಿಹಾರದ ನಿತೀಶ್​ ಕುಮಾರ್​ ಸರ್ಕಾರದ ಶಾಸಕ ರೈಲಿನಲ್ಲಿ ಸಹ ಪ್ರಯಾಣಿಕರ ಎದುರಲ್ಲೇ ಒಳ ಉಡುಪಿನಲ್ಲಿ ಓಡಾಡುವ ಮೂಲಕ ಮುಜುಗರ ತರಿಸಿದ್ದಾರೆ. ಜೆಡಿಯು ಶಾಸಕ ಗೋಪಾಲ್​ ಮಂಡಲ್​ ತೇಜಸ್​ ರಾಜಧಾನಿ Read more…

ಮತ್ತೊಂದು ವಿಚಿತ್ರ ವಿಷ್ಯಕ್ಕೆ ಚರ್ಚೆಯಾಗ್ತಿದ್ದಾರೆ ಸೆಕ್ಸ್ ಡಾಲ್ ಜೊತೆ ಮದುವೆಯಾಗಿದ್ದ ಬಾಡಿ ಬಿಲ್ಡರ್

ಕಜಕಿಸ್ತಾನದ ಬಾಡಿ ಬಿಲ್ಡರ್ ಯುರಿ ತೊಲೊಚೊಕೊ, ಸೆಕ್ಸ್ ಡಾಲ್ ಮದುವೆಯಾಗಿ ಸುದ್ದಿಗೆ ಬಂದಿದ್ದರು. ಈ ಬಾರಿ ಕೂಡ ಮತ್ತೊಮ್ಮೆ ಯುರಿ ಚರ್ಚೆಗೆ ಬಂದಿದ್ದಾರೆ. ಈ ಬಾರಿಯ ಕಾರಣವೂ ವಿಚಿತ್ರವಾಗಿದೆ. Read more…

ಎಲ್ಲದಕ್ಕಿಂತ ಈ ಮಾಸ್ಕ್ ತುಂಬಾ ಬೆಸ್ಟ್…..!

ಕೊರೊನಾ ಲಸಿಕೆ ಪಡೆದ ನಂತ್ರವೂ ಮಾಸ್ಕ್ ಹಾಕುವುದು ಅನಿವಾರ್ಯವಾಗಿದೆ. ಕೊರೊನಾ ನಿಯಂತ್ರಣದಲ್ಲಿ ಮಾಸ್ಕ್ ಮಹತ್ವದ ಕೆಲಸ ಮಾಡ್ತಿದೆ. ಮಾರುಕಟ್ಟೆಗೆ ಅನೇಕ ವಿಧದ ಮಾಸ್ಕ್ ಲಗ್ಗೆಯಿಟ್ಟಿದೆ. ಕೊರೊನಾ ನಿಯಂತ್ರಣಕ್ಕೆ ಯಾವ Read more…

ಮದ್ಯ ಖರೀದಿಸಲು ಬೇಕು ಕೋವಿಡ್ ಲಸಿಕೆ ಪ್ರಮಾಣ ಪತ್ರ….!

ಕೊರೊನಾ ಲಸಿಕೆಯ ಪ್ರಮಾಣಪತ್ರವು ಸದ್ಯ ಅತ್ಯಂತ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ಪ್ರಯಾಣ ಮಾಡುವಾಗ, ಸಿನಿಮಾ ಮಂದಿರಗಳಿಗೆ ಎಂಟ್ರಿ ನೀಡುವಾಗ ಹೀಗೆ ಎಲ್ಲೇ ಹೋಗಬೇಕಾದರೂ ಕೊರೊನಾ ಲಸಿಕೆ ಪ್ರಮಾಣ ಪತ್ರ Read more…

BIG NEWS: LPG ಸಿಲಿಂಡರ್, ತೈಲ ಬೆಲೆ ಹೆಚ್ಚಳಕ್ಕೆ ತಾಲಿಬಾನ್ ಕಾರಣ ಎಂದ ಶಾಸಕ ಅರವಿಂದ್ ಬೆಲ್ಲದ್

ಹುಬ್ಬಳ್ಳಿ: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಜನಸಾಮಾನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಇತ್ತ ಬಿಜೆಪಿ ನಾಯಕರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಬೆಲೆ ಏರಿಕೆಯಿಂದ ಯಾರಿಗೂ ಸಮಸ್ಯೆಯಾಗಿಲ್ಲ, ನಿಜವಾಗಿ ಗ್ಯಾಸ್ Read more…

GOOD NEWS: ಶೀಘ್ರದಲ್ಲೇ ಮತ್ತೊಂದು ಇವಿ ಸ್ಕೂಟರ್‌ ಮಾರುಕಟ್ಟೆಗೆ

ಬೆಂಗಳೂರು ಮೂಲದ ವಿದ್ಯುತ್ ಚಾಲಿತ ವಾಹನ ತಯಾರಕರಾದ ಎಥರ್ ಎನರ್ಜಿ ಕಂಪನಿಯು ಎಥರ್ 450 ಪ್ಲಸ್ ಮತ್ತು ಎಥರ್ 450 ಎಕ್ಸ್ ಸ್ಕೂಟರ್‌ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. Read more…

ಉಗುರಿನಲ್ಲಿ ಅರಳಿದೆ ಕೊರೊನಾ ಜಾಗೃತಿ ಸಂದೇಶ

ಪಾಟ್ನಾ ಮೂಲದ ಕಲಾವಿದೆಯೊಬ್ಬರು ಉಗುರಿನ ಮೇಲೆ ಲಸಿಕೆಯ ಬಗ್ಗೆ ಜಾಗೃತಿ ಸಂದೇಶ ಮೂಡಿಸಿ ಗಮನ ಸೆಳೆಯುತ್ತಿದ್ದಾರೆ. ಇದೊಂದು ವಿನೂತನ ಸೃಜನಾತ್ಮಕ ಪ್ರಯೋಗವಾಗಿದ್ದು, ಕೋವಿಡ್ ಮತ್ತು ಲಸಿಕೆ ಬಗ್ಗೆ ಜಾಗೃತಿ Read more…

ಹರಾಜಿಗೆ ಸಿದ್ಧವಾಗಿದೆ ಅನೇಕ ಬಾರಿ ಬಳಸಿರುವ ಒಳ ಉಡುಪು…..! ಖರೀದಿಗೆ ಕ್ಯೂ ನಿಂತ ಜನ

ಮನೆ, ಕಾರು, ಆಭರಣಗಳ ಹರಾಜಿನ ಬಗ್ಗೆ ನಾವು ಕೇಳಿರ್ತೇವೆ. ಆದ್ರೆ ಜಗತ್ತಿನಲ್ಲಿ ಕೆಲ ವಿಚಿತ್ರ ವಸ್ತುಗಳ ಹರಾಜು ನಡೆಯುತ್ತದೆ. ಅಮೆರಿಕಾದಲ್ಲಿ ಒಳ ಉಡುಪಿನ ಹರಾಜು ನಡೆಯಲಿದೆ. ಆಶ್ಚರ್ಯವಾದ್ರೂ ಇದು Read more…

BIG NEWS: ಬೆಲೆ ಏರಿಕೆಯಿಂದ ಯಾರಿಗೂ ಸಮಸ್ಯೆಯಾಗಿಲ್ಲ; ಇದು ರಾಜಕಾರಣದ ಪಿತೂರಿ ಅಷ್ಟೇ; ಸಚಿವ ನಾರಾಯಣಗೌಡ ಉಡಾಫೆ ಹೇಳಿಕೆ

ಬೆಂಗಳೂರು : ಪೆಟ್ರೋಲ್, ಡೀಸೆಲ್, ಎಲ್ ಪಿ ಜಿ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಜನರು ಕಂಗಾಲಾಗಿದ್ದು, ಕೋವಿಡ್ ಸಂಕಷ್ಟದ ನಡುವೆ ಬೆಲೆ ಏರಿಕೆ ಜನ Read more…

ರಾಜಮನೆತನ ಬಿಟ್ಟು ಸಾಮಾನ್ಯ ಹುಡುಗನ ಕೈ ಹಿಡಿಯಲಿದ್ದಾರೆ ಈ ರಾಜಕುಮಾರಿ

ಜಪಾನ್ ರಾಜಕುಮಾರಿ ಮಾಕೊ ಅಕಿಶಿನೋ, ರಾಜವಂಶ ತೊರೆದು, ಜನಸಾಮಾನ್ಯನೊಬ್ಬನನ್ನು ಮದುವೆಯಾಗಲು ಮುಂದಾಗಿದ್ದಾರೆ. ತನ್ನ ಪ್ರೇಮಿಗಾಗಿ ಆಕೆ, 7 ಬಾರಿ ಮದುವೆ ಮುರಿದುಕೊಂಡಿದ್ದರು. 29 ವರ್ಷದ ರಾಜಕುಮಾರಿ ಮಾಕೊ, ಜಪಾನ್‌ನ Read more…

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: BHEL​​ ನ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹರಿದ್ವಾರದ ಭಾರತ್​ ಹೆವಿ ಎಲೆಕ್ಟ್ರಿಕಲ್ಸ್​​ ಲಿಮಿಟೆಡ್​​ 61 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಬಿಹೆಚ್​ಇಎಲ್​ನ ಅಧಿಕೃತ ವೆಬ್​ಸೈಟ್​ hwr.bhel.com.ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. Read more…

ಲಾನ್‌ ಮೋವರ್‌ ಅನ್ನೇ ಬೀಳಿಸಿದ ಪುಟ್ಟ ವಾಟರ್‌ ಗನ್

ಮಕ್ಕಳಿಗೆ ಆಟವಾಡಲೆಂದು ವಿವಿಧ ಗಾತ್ರ ಹಾಗೂ ಬಣ್ಣಗಳಲ್ಲಿ ಉತ್ಪಾದಿಸಲಾಗುವ ನೀರಿನ ಗನ್‌ಗಳು ನೀರನ್ನು ಶೂಟ್ ಮಾಡುವ ವೇಗದಲ್ಲಿ ಯಾರಿಗೂ ಸಾಮಾನ್ಯವಾಗಿ ಗಾಯಗಳಾಗುವುದಿಲ್ಲ. ಆದರೆ ಮರದ ಪ್ಲಾಟ್‌ಫಾರಂ ಮೇಲೆ ಇಟ್ಟಿದ್ದ Read more…

ಮೂರೇ ವರ್ಷದಲ್ಲಿ ಇಮ್ರಾನ್ ಸರ್ಕಾರದಿಂದ 149 ಲಕ್ಷ ಕೋಟಿ ರೂ. ಸಾಲ…! ಅಧೋಗತಿಗೆ ಇಳಿದ ಪಾಕಿಸ್ತಾನ

ಇಸ್ಲಾಮಾಬಾದ್: ಅಧ್ಯಕ್ಷರ ಕಚೇರಿಯ ದಿನನಿತ್ಯದ ಖರ್ಚುವೆಚ್ಚಕ್ಕಾಗಿ ಎಮ್ಮೆಗಳು, ಕಾರುಗಳನ್ನು ಮಾರಿಕೊಳ್ಳುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ದುಃಸ್ಥಿತಿ ಹೇಳತೀರದು. ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುವ ಬದಲು, ಸರ್ಕಾರದ ಆಡಳಿತ ಯಂತ್ರ Read more…

ಹೈಜಂಪ್ ನಲ್ಲಿ ಚಿನ್ನ ಗೆದ್ದ ಸ್ಯಾಮ್ ಗ್ರೀವ್ ಗೆ ಪಂದ್ಯಕ್ಕೂ ಮುನ್ನ ತಲುಪಿತ್ತು ʼಹೃದಯಸ್ಪರ್ಶಿʼ ಪತ್ರ

ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಹೈಜಂಪ್ ಟಿ-63 ವಿಭಾಗದಲ್ಲಿ ಯುಎಸ್ಎನ ಸ್ಯಾಮ್ ಗ್ರೀವ್ ಚಿನ್ನದ ಪದಕ ಗೆದ್ದಿದ್ದಾರೆ. ಅವರ ಗೆಲುವಿಗೆ ಮೊದಲೇ ಅಪರಿಚಿತರೊಬ್ಬರು ನೀಡಿದ ಪತ್ರವು ಆತನನ್ನು ಅದಾಗಲೇ Read more…

ಜಿಂಕೆ ಕೊಂದು ಹೆಗಲ ಮೇಲೆ ಹೊತ್ತು ಸಾಗಿದ ಕಳ್ಳರು; ಓರ್ವನಿಗೆ ಗುಂಡೇಟು, ಮೂವರು ಪರಾರಿ

ಮಂಡ್ಯ: ಜಿಂಕೆ ಬೇಟೆಯಾಡಿ ಬಳಿಕ ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ನಾಲ್ವರು ಕಳ್ಳರ ಮೇಲೆ ವನಪಾಲಕರು ಫೈರಿಂಗ್ ನಡೆಸಿದ್ದು, ಓರ್ವನಿಗೆ ಗುಂಡೇಟು ತಗುಲಿದ್ದು, ಮೂವರು ಪರಾರಿಯಾಗಿರುವ ಘಟನೆ ಮಂಡ್ಯದ Read more…

ಮೊಬೈಲ್ ನೋಡ್ತಿದ್ದ ಮಗನನ್ನು ಬೈದಿದ್ದೇ ತಪ್ಪಾಯ್ತು…..!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಜನರ ಅವಿಭಾಜ್ಯ ಅಂಗವಾಗಿದೆ. ಜನರು ಮೊಬೈಲ್ ಇಲ್ಲದೆ ಜೀವನ ಇಲ್ಲ ಎನ್ನುವಷ್ಟು ಮೊಬೈಲ್ ಗೆ ಅಂಟಿಕೊಂಡಿದ್ದಾರೆ. ಗುಜರಾತ್ ನ ಸೂರತ್ ನಲ್ಲಿ ಮೊಬೈಲ್ ಗೆ Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಕಂದನ ಜೊತೆ ತಾಯಿ ಮಾಡಿದ ಕ್ರೌರ್ಯ

ತಾಯಿ ಎಂದಿಗೂ ಮಕ್ಕಳಿಗೆ ಕೆಟ್ಟದ್ದು ಬಯಸುವುದಿಲ್ಲ. ತಾಯಿಯನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಆದ್ರೆ ಇಲ್ಲೊಬ್ಬ ತಾಯಿ ಮಾಡಿದ ಕೆಲಸ ದಂಗಾಗಿಸುವಂತಿದೆ. ಮಾಸ್ಕೋದಲ್ಲಿ ಕ್ರೂರ ತಾಯಿಯೊಬ್ಬಳು ತನ್ನ ಮಗುವನ್ನು ಕತ್ತಲ Read more…

ಮನಮುಟ್ಟುವಂತಿದೆ 90 ವರ್ಷದ ವೃದ್ದ ಮಾಡಿದ ಕಾರ್ಯ

ಕೆಲವೊಮ್ಮೆ ನಮ್ಮ ಚಿಕ್ಕ ಚಿಕ್ಕನಡುವಳಿಕೆ ಮತ್ತೊಬ್ಬರಿಗೆ ಹೆಚ್ಚು ಸಂತೋಷ ಮತ್ತು ಉತ್ಸಾಹ ನೀಡುತ್ತದೆ. ವೈದ್ಯಕೀಯ ವಿದ್ಯಾರ್ಥಿನಿ ಡಿನಾ ಮೆಹ್ಮೇಡೋವಿಕ್ ಅವರಿಗೆ ನೆರೆಯಲ್ಲಿನ ತೊಂಬತ್ತು ವರ್ಷದ ವಯೋವೃದ್ಧರು ಪ್ರತಿ ಸೋಮವಾರ Read more…

ಹೃದಯಾಘಾತಕ್ಕೆ ತುತ್ತಾಗುವ ಭಾರತೀಯ ಪುರುಷರ ಕುರಿತು ʼಶಾಕಿಂಗ್‌ʼ ಸಂಗತಿ ಬಹಿರಂಗ

ಯುವಕರಲ್ಲೇ ಹೃದಯಾಘಾತವಾಗುತ್ತಿರುವ ಸುದ್ದಿಗಳು ಪದೇ ಪದೇ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ನಟ ಸಿದ್ಧಾರ್ಥ್‌ ಶುಕ್ಲಾ ಸಾವು ನೆಟ್ಟಿಗರಲ್ಲಿ ಭಾರೀ ಶಾಕ್ ಸೃಷ್ಟಿಸಿದೆ. ಬಿಗ್ ಬಾಸ್ ಸೀಸನ್ 13ರ ವಿಜೇತ Read more…

ಪಬ್‌ ಪ್ರವೇಶಿಸಿದ 8 ವರ್ಷದ ಹುಡುಗಿ…! ಕೇಸ್‌ ದಾಖಲಿಸಿದ ಪೊಲೀಸ್

ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳಿಗೆ ಪಬ್ಬೊಳಗೆ ಪವೇಶಿಸಲು ಅನುವು ಮಾಡಿಕೊಟ್ಟ ಪಬ್ ಮಾಲೀಕರಿಗೆ ಹೈದರಾಬಾದ್ ಪೊಲೀಸ್ ಕೇಸೊಂದನ್ನು ದಾಖಲಿಸಿದ್ದಾರೆ. ಎಂಟು ವರ್ಷದ ಹುಡುಗಿಯೊಬ್ಬಳು, ಪಬ್ ಒಳಕ್ಕೆ ಇತರರೊಂದಿಗೆ ಕುಣಿಯುತ್ತಿದ್ದ ವಿಡಿಯೋ Read more…

ಮತ್ತೊಂದು ಪದಕ ಗೆಲ್ಲುವ ಮೂಲಕ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ‘ಚಿನ್ನ’ದ ಹುಡುಗಿ ಅವನಿ ಲೇಖಾರಾ

ಭಾರತದ ಚಿನ್ನದ ಹುಡುಗಿ ಅವನಿ ಲೇಖಾರ ಒಂದೇ ಪ್ಯಾರಾಲಿಂಪಿಕ್​​ನ 2 ವಿಭಾಗಗಳಲ್ಲಿ ಪದಕವನ್ನು ಗೆದ್ದ ದೇಶ ಮೊದಲ ಪ್ಯಾರಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅವನಿ ಮಹಿಳೆಯರ 50 Read more…

BIG NEWS: ರೋಹಿಣಿ ಸಿಂಧೂರಿ ವಿರುದ್ಧ 6 ಕೋಟಿ ಕಿಕ್ ಬ್ಯಾಕ್ ಆರೋಪ; ಕ್ರಮ ಕೈಗೊಳ್ಳದಿದ್ದರೆ ಸಿಎಸ್ ಮನೆ ಮುಂದೆ ಧರಣಿ; ಸಾ.ರಾ.ಮಹೇಶ್ ಎಚ್ಚರಿಕೆ

ಮೈಸೂರು: ಮೈಸೂರು ಜಿಲ್ಲೆ ಮಾಜಿ ಡಿ.ಸಿ.ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಶಾಸಕ ಸಾ.ರಾ.ಮಹೇಶ್, ರೋಹಿಣಿ ಬರೋಬ್ಬರಿ 6 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ ಎಂದು ಗಂಭೀರ Read more…

BIG BREAKING: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಗೆ ಮುಂದಾದ ಮುಲ್ಲಾ ಬರದಾರ್​

ಅಫ್ಘಾನಿಸ್ತಾನದಲ್ಲಿ ಪಾರುಪತ್ಯ ಸಾಧಿಸಿರುವ ತಾಲಿಬಾನಿಗಳು ದಿನಕ್ಕೊಂದು ಹೈಡ್ರಾಮಾ ಮಾಡುತ್ತಲೇ ಇದ್ದಾರೆ. ಇದೀಗ ತಾಲಿಬಾನ್​ ರಾಜಕೀಯ ಕಚೇರಿ ಮುಖ್ಯಸ್ಥ ಮುಲ್ಲಾಬರದಾರ್​ ಹೊಸ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. Read more…

ಬಾಹ್ಯಾಕಾಶದಲ್ಲಿ ತಲೆಗೂದಲು ಸ್ವಚ್ಚಗೊಳಿಸುವುದು ಹೇಗೆ ಗೊತ್ತಾ…..?

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ನಾಸಾ ಗಗನಯಾತ್ರಿ ಮೆಗಾನ್ ಮೆಕ್ ಅರ್ಥರ್ ಇತ್ತೀಚೆಗೆ ಬಹಳ ಆಸಕ್ತಿದಾಯಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನಿಮ್ಮನ್ನು ಕುತೂಹಲ ಕೆರಳಿಸುವುದು ಮಾತ್ರ ಗ್ಯಾರಂಟಿ. ಬಾಹ್ಯಾಕಾಶದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...