alex Certify Live News | Kannada Dunia | Kannada News | Karnataka News | India News - Part 3843
ಕನ್ನಡ ದುನಿಯಾ
    Dailyhunt JioNews

Kannada Duniya

ಮನುಷ್ಯರಂತೆ ನಡೆಯುತ್ತೆ ಈ ಶ್ವಾನ…! ಇದರ ಹಿಂದಿದೆ ಮನಕಲಕುವ ಕಾರಣ

ಅಪಘಾತದಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡ ನಂತರ ನಾಯಿಯೊಂದು ಮನುಷ್ಯನಂತೆ ನೇರವಾಗಿ ನಡೆಯಲು ಕಲಿತಿದೆ. ಡೆಕ್ಸ್ಟರ್ ಎಂಬ ಸಾಕು ನಾಯಿಗೆ ಆರು ವರ್ಷವಾಗಿದ್ದು, ಕಾರು ಅಪಘಾತವಾದ ಬಳಿಕ ಶಸ್ತ್ರಚಿಕಿತ್ಸೆಗೆ Read more…

ವೃದ್ಧರೊಬ್ಬರ ʼಮನಿಕೆ ಮ್ಯಾಗೆ ಹಿತೆʼ ಹಾಡು ಕೇಳಿ ಬಿದ್ದು ಬಿದ್ದು ನಕ್ಕ ಜನ

ಶ್ರೀಲಂಕಾದ ಗಾಯಕ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಹಾಡಿದ ಮನಿಕೆ ಮಾಗೆ ಹಿತೆ ಹಾಡು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಹಾಡಿಗೆ Read more…

ದೀಪಾವಳಿ ಹಬ್ಬದ ದಿನ ಅವಶ್ಯಕವಾಗಿ ಮಾಡಿ ಈ ಕೆಲಸ

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿಯಂದು ತಾಯಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಭಕ್ತರು ನಿರಂತರ ಪ್ರಯತ್ನ ನಡೆಸುತ್ತಾರೆ. ಸದಾ ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕೆನ್ನುವವರು Read more…

‌ʼಎಲೆಕ್ಟ್ರಿಕ್‌ ವಾಹನʼ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ದಾಖಲೆ ಮುಟ್ಟಿವೆ. ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಬೀಳುತ್ತಿದೆ. ಪ್ರತಿ ಲೀಟರ್‌ಗೆ 100 ರೂ. ಗಿಂತ ಹೆಚ್ಚಿನ ದರ ಪಾವತಿಸುವ ಅನಿವಾರ್ಯತೆ ಮತ್ತು Read more…

GOOD NEWS: ಕೇಂದ್ರದ ಬೆನ್ನಲ್ಲೇ ರಾಜ್ಯ ಸರ್ಕಾರದಿಂದಲೂ ಜನತೆಗೆ ದೀಪಾವಳಿ ಗಿಫ್ಟ್

ಬೆಂಗಳೂರು: ಕೇಂದ್ರ ಸರ್ಕಾರದ ಬೆನ್ನಲ್ಲೇ ರಾಜ್ಯ ಸರ್ಕಾರದಿಂದಲೂ ನಾಡಿನ ಜನತೆಗೆ ದೀಪಾವಳಿ ಕೊಡುಗೆ ನೀಡಲಾಗಿದೆ. ರಾಜ್ಯ ಸರ್ಕಾರ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ತಲಾ 7 ರೂಪಾಯಿ Read more…

ಗಮನಿಸಿ…! ವಾಯುಭಾರ ಕುಸಿತ ಪರಿಣಾಮ 2 ದಿನ ಗುಡುಗು, ಸಿಡಿಲು ಸಹಿತ ಭಾರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ನವೆಂಬರ್ 4, 5 ರಂದು ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ Read more…

ಪ್ರಧಾನಿ ಮೋದಿಗೆ ಪ್ರತಿಮೆ ಉಡುಗೊರೆ ನೀಡಿದ ಸ್ಕಾಟ್ಲೆಂಡ್ ಮೂಲದ ಶಿಲ್ಪಿ

ಗ್ಲಾಸ್ಗೋ: ಭಾರತದ ಪ್ರಧಾನ ಮಂತ್ರಿಯ ಪ್ರತಿಮೆ ತಯಾರಿಸಿದ ಸ್ಕಾಟ್ಲೆಂಡ್ ಮೂಲದ ಶಿಲ್ಪಿ ನಾಡೆ ಹಕೀಮ್ ಅವರು, ಅದನ್ನು ಉಡುಗೊರೆಯಾಗಿ ಮೋದಿ ಅವರಿಗೆ ನೀಡಿದ್ದಾರೆ. ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ Read more…

ಮದುವೆ ದಿನದಂದು ವರನಿಗೆ ಸರ್ಫ್ರೈಸ್‌ ನೀಡಿದ ಸ್ನೇಹಿತರು

ಇತ್ತೀಚೆಗೆ ದೇಸಿ ಮದುವೆಯಲ್ಲಿ ವಿಶಿಷ್ಠ ಶೈಲಿಯ ಡ್ಯಾನ್ಸ್ ಗಳು ಗಮನಸೆಳೆದಿವೆ. ಇದೀಗ ಇಂಥದ್ದೇ ಮತ್ತೊಂದು ವಿಡಿಯೋ ವೈರಲಾಗಿದ್ದು, ವರನ ಸ್ನೇಹಿತರು ಸ್ಟೆಪ್ಸ್ ಹಾಕಿದ್ದಾರೆ. ಒಟಿಟಿ ಸೂಪರ್​ ಸ್ಟಾರ್​ ಬಿರುದನ್ನು Read more…

ಒಟಿಟಿ ಸೂಪರ್​ ಸ್ಟಾರ್​ ಬಿರುದನ್ನು ನಯವಾಗಿ ತಳ್ಳಿ ಹಾಕಿದ ಮನೋಜ್​ ಬಾಜಪೇಯಿ..!

ಫ್ಯಾಮಿಲಿ ಮ್ಯಾನ್​​​ ವೆಬ್​ ಸಿರೀಸ್​ಗಳ ಬಳಿಕ ಮನೋಜ್​ ಬಾಜಪೇಯಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫ್ಯಾಮಿಲಿ ಮ್ಯಾನ್​ ಸೀಸನ್​ 1 ಹಾಗೂ ಸೀಸನ್​ 2 ಮೂಲಕ ಖ್ಯಾತಿ ಗಳಿಸಿದ Read more…

ಶಿಕ್ಷಕರ ಹುದ್ದೆ ಆಕಾಂಕ್ಷಿಗಳಿಗೆ ಸಚಿವರಿಂದ ಸಿಹಿ ಸುದ್ದಿ

ಮಂಗಳೂರು: ಶಿಕ್ಷಕರ ನೇಮಕಾತಿಗೆ ಶೀಘ್ರವೇ ಸಿಇಟಿ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಕುಕ್ಕೆಸುಬ್ರಹ್ಮಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಕಾರಣದಿಂದ ಎರಡು Read more…

BIG NEWS: ಈ ವರ್ಷ ಪಠ್ಯ ಕಡಿತ ಇಲ್ಲ, ಮುಂದಿನ ವರ್ಷದಿಂದ NEP ಜಾರಿ

ಮಂಗಳೂರು: ಈ ವರ್ಷ ಯಾವುದೇ ಪಠ್ಯ ಕಡಿತಗೊಳಿಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಕುಕ್ಕೆಸುಬ್ರಹ್ಮಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ವರ್ಷ ಪಠ್ಯ Read more…

ನೆರೆಮನೆಯವರ ಕರೆ ಕೇಳಿ ಮರಳಿ ಮನೆಗೆ ಬಂದವನಿಗೆ ಕಾದಿತ್ತು ಶಾಕ್…!

ತನ್ನ ಮನೆಯಿಂದ ದೂರವಿದ್ದು ಬೇರೆ ನಗರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ರಜೆಯಲ್ಲಿ ನಿವಾಸಕ್ಕೆ ಹಿಂದಿರುಗಿದವನಿಗೆ ಶಾಕ್ ಆದ ಘಟನೆ ಇಂಗ್ಲೆಂಡ್ ನ ಲುಟಾನ್ ನಲ್ಲಿ ನಡೆದಿದೆ. ರೆವರೆಂಡ್ ಮೈಕ್ Read more…

ಎಲ್ಲರ ಮನ ಗೆದ್ದಿದೆ ʼದೀಪಾವಳಿʼ ಸಂದರ್ಭದಲ್ಲಿ ಈತ ಮಾಡುತ್ತಿರುವ ಕಾರ್ಯ

ಬೆಳಕಿನ ಹಬ್ಬ ದೀಪಾವಳಿ ಬಂದೇ ಬಿಟ್ಟಿದೆ. ದೇಶದಾದ್ಯಂತ ಎಲ್ಲರೂ ಸಡಗರ, ಸಂಭ್ರಮದಿಂದ ಹಬ್ಬವನ್ನು ಸ್ವಾಗತಿಸಿದ್ದಾರೆ. ದೀಪಾವಳಿ ಹಬ್ಬದಲ್ಲಿ ಪರಸ್ಪರ ಸಿಹಿತಿಂಡಿಗಳನ್ನು ಹಂಚುತ್ತಾರೆ. ಈ ನಡುವೆ ವ್ಯಕ್ತಿಯೊಬ್ಬನ ಚಿಂತನಶೀಲ ನಡೆ Read more…

ಮದುವೆ ದಿನ ಗೆಳತಿಯರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ವಧು

ಈಗಂತೂ ದೇಸಿ ವಿವಾಹ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಗಳಿಲ್ಲದೆ ಮದುವೆ ಪೂರ್ಣವಾಗುವುದೇ ಇಲ್ಲ ಎಂಬಂತಾಗಿದ್ದು, ವಧ, ವರ ತಮ್ಮ ವಿವಾಹದಲ್ಲಿ ಬಿಂದಾಸ್ ಆಗಿ ಕುಣಿದು ಕುಪ್ಪಳಿಸುತ್ತಾರೆ. ಇದೀಗ ವೈರಲ್ ಆಗಿರುವ Read more…

BIG NEWS: ನ. 8 ರಿಂದ ಅಂಗನವಾಡಿ ಆರಂಭ; LKG, UKG ಗೆ ಅನುಮತಿ ಇಲ್ಲ

ಬೆಂಗಳೂರು: ನವೆಂಬರ್ 8 ರಿಂದ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ದಿನಕ್ಕೆ ಎರಡು ಗಂಟೆಗಳ ಕಾಲ ಅಂಗನವಾಡಿಗಳು ಕಾರ್ಯನಿರ್ವಹಿಸಲಿವೆ. ಎಲ್ಕೆಜಿ-ಯುಕೆಜಿ ಆರಂಭಿಸಲು ಅನುಮತಿ ನೀಡಿಲ್ಲ. Read more…

ದೀಪಾವಳಿಗೆ ಗುಡ್ ನ್ಯೂಸ್: ‘ಆಯುಷ್ಮಾನ್’ ಆರೋಗ್ಯ ವಿಮೆ ಯೋಜನೆಯಡಿ CAPF ಸಿಬ್ಬಂದಿಗೆ ಉಚಿತ ಚಿಕಿತ್ಸೆ ಸೌಲಭ್ಯ

ನವದೆಹಲಿ: ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಗೆ(CAPF) ಆಯುಷ್ಮಾನ್ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಿದ್ದು, 35 ಲಕ್ಷ ಸಿಬ್ಬಂದಿಗೆ ಅನುಕೂಲವಾಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, Read more…

ಮನೆಯಲ್ಲೇ ಸುಲಭವಾಗಿ ಮಾಡಿ ʼಫೇಸ್ ಪ್ಯಾಕ್ʼ

ಬೇಸಿಗೆಯ ಬೇಗೆ ನಿಮ್ಮನ್ನು ಕಂಗಾಲಾಗಿಸಿದೆಯೇ, ತ್ವಚೆ ಸಂರಕ್ಷಣೆ ಹೇಗೆಂದೇ ತಿಳಿಯುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ. ಸರಳ ಸುಲಭ ಫೇಸ್ ಪ್ಯಾಕ್ ಗಳ ಮುಖಾಂತರ ನಿಮ್ಮ ತ್ವಚೆಯ ಸೌಂದರ್ಯವನ್ನು ಮರಳಿ Read more…

ಪ್ರತಿ ವರ್ಷದಂತೆ ಈ ವರ್ಷವೂ ಯೋಧರೊಂದಿಗೆ ಮೋದಿ ದೀಪಾವಳಿ, ಪಾಕ್ ಗಡಿಯಲ್ಲಿ ಪ್ರಧಾನಿ ಹಬ್ಬ ಆಚರಣೆ

ನವದೆಹಲಿ: ಪ್ರತಿವರ್ಷದಂತೆ ಈ ವರ್ಷವೂ ಪ್ರಧಾನಿ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. ಇಂದು ಜಮ್ಮು ಮತ್ತು ಕಾಶ್ಮೀರದ ನೌಶೇರಾ ಮತ್ತು ರಜೌರಿ ಗಡಿಗೆ ಪ್ರಧಾನಿ ತೆರಳಲಿದ್ದಾರೆ. 2014ರಲ್ಲಿ ಪ್ರಧಾನಿಯಾದ Read more…

ಹಬ್ಬಕ್ಕೆ ಮಾಡಿ ಸವಿಯಿರಿ ʼಖರ್ಜೂರʼದ ಹೋಳಿಗೆ

ಬೇಳೆ ಹೋಳಿಗೆ, ಕಾಯಿ ಹೋಳಿಗೆ ಮಾಡಿಕೊಂಡು ಆಗಾಗ ತಿನ್ನುತ್ತಿರುತ್ತೇವೆ. ಖರ್ಜೂರದಿಂದಲೂ ರುಚಿಕರವಾದ ಹೋಳಿಗೆ ಮಾಡಿಕೊಂಡು ಸವಿಯಬಹುದು. ಇದಕ್ಕೆ ಬೆಲ್ಲ ಕೂಡ ಬೇಕಾಗಿಲ್ಲ. ಹಬ್ಬಹರಿದಿನಗಳು ಬಂದಾಗ ರುಚಿಕರವಾದ ಈ ಹೋಳಿಗೆ Read more…

ಇಲ್ಲಿದೆ ʼಸಿಹಿ ಗೆಣಸಿನʼ ಸೂಪ್ ಮಾಡುವ ವಿಧಾನ

ಬಿಸಿ ಬಿಸಿ ಸೂಪ್ ಕುಡಿಯುತ್ತಿದ್ದರೆ ಅದರ ಮಜಾವೇ ಬೇರೆ. ಅದರಲ್ಲೂ ಸಿಹಿಗೆಣಸಿನಲ್ಲಿ ನಾರಿನಾಂಶ ಹೇರಳವಾಗಿದೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೇಕಾಗುವ ಸಾಮಾಗ್ರಿಗಳು: ಸಿಹಿ ಗೆಣಸು-1, ಬೆಣ್ಣೆ-1 ಟೀ Read more…

ನೀವೂ ನಾಯಿ ಪ್ರೇಮಿನಾ……!

ನೀವು ನಾಯಿ ಪ್ರೇಮಿನಾ ಅಥವಾ ಇಲ್ವಾ? ಅನ್ನೋದು ನಿರ್ಧಾರವಾಗುವುದು ನಿಮ್ಮ ವಂಶವಾಹಿನಿಗಳಿಂದ. ಸ್ವೀಡನ್ ನಲ್ಲಿ ನಡೆದ ಅಧ್ಯಯನವೊಂದು ಇದನ್ನು ಬಹಿರಂಗಪಡಿಸಿದೆ. ಕ್ರಿಕೆಟ್​​ ಜೀವನಕ್ಕೆ ಕಾಲಿಟ್ಟರಾ ನಟಿ ಅನುಷ್ಕಾ ಶರ್ಮಾ..? Read more…

ಕಾಡುವ ಮುಖದ ರಂಧ್ರದ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹೆಣ್ಣು ಗಂಡೆಂಬ ಬೇಧವಿಲ್ಲದೆ ಎಲ್ಲರನ್ನೂ ಕಾಡುವ ಸಮಸ್ಯೆ ಎಂದರೆ ಮುಖದ ಮೇಲಿನ ರಂಧ್ರಗಳು. ಇದನ್ನು ಹೋಗಲಾಡಿಸುವ ಸರಳ ಉಪಾಯಗಳನ್ನು ನೋಡೋಣ. ಅರ್ಧ ಸೌತೆಕಾಯಿಯನ್ನು ಸಣ್ಣದಾಗಿ ಕತ್ತರಿಸಿ ರುಬ್ಬಿ. ಇದಕ್ಕೆ Read more…

ದೀಪಾವಳಿ ರಾತ್ರಿಗೂ ಮೊದಲು ಮಾಡಿ ಈ ಕೆಲಸ

ದೀಪಾವಳಿಯಂದು ಮಹಾಲಕ್ಷ್ಮಿ ಸ್ವಾಗತಕ್ಕಾಗಿ ಭಕ್ತರು ತಯಾರಿ ನಡೆಸುತ್ತಿದ್ದಾರೆ. ಮಹಾಲಕ್ಷ್ಮಿ ಸ್ವಚ್ಛತೆಯನ್ನು ಬಯಸ್ತಾಳೆ. ಹಾಗಾಗಿ ದೀಪಾವಳಿ ರಾತ್ರಿಗೂ ಮೊದಲು ಮನೆಯಲ್ಲಿರುವ ಕಸವನ್ನೆಲ್ಲ ಹೊರಗೆ ಹಾಕಿ. ಈ ಮೂಲಕ ಮಹಾಲಕ್ಷ್ಮಿ ಪ್ರವೇಶಕ್ಕೆ Read more…

ಟೀಂ ಇಂಡಿಯಾ ಮುಖ್ಯ ಕೋಚ್​ ಆಗಿ ರಾಹುಲ್​ ದ್ರಾವಿಡ್ ಅಧಿಕೃತ ನೇಮಕ

ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್​ ದ್ರಾವಿಡ್​​ ಭಾರತೀಯ ಕ್ರಿಕೆಟ್​ ಟೀಂ ಮುಖ್ಯ ಕೋಚ್​ ಆಗಿ ಅಧಿಕೃತವಾಗಿ ಆಯ್ಕೆಯಾಗಿಲ್ಲ. ಸುಲಕ್ಷಣ ನಾಯಕ್​, ಆರ್​ಪಿ ಸಿಂಗ್​​ರನ್ನೊಳಗೊಂಡ ಕ್ರಿಕೆಟ್​ ಸಲಹಾ ಸಮಿತಿ Read more…

ರಾಜ್ಯದಲ್ಲಿಂದು ಕೊರೋನಾ ಭಾರಿ ಇಳಿಕೆ: ಬಹುತೇಕ ಜಿಲ್ಲೆಗಳಲ್ಲಿ ಶೂನ್ಯ, 254 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 254 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. 316 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,89,014 Read more…

ACB ದಾಳಿ ವೇಳೆ ಸಮವಸ್ತ್ರ ಕಿತ್ತೆಸೆದು ಪರಾರಿಯಾಗಿದ್ದ PSI ಕೊನೆಗೂ ಅರೆಸ್ಟ್

ತುಮಕೂರು: ಎಸಿಬಿ ದಾಳಿಯ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ಪಿಎಸ್ಐನನ್ನು ಜನ್ನೇನಹಳ್ಳಿ ಅರಣ್ಯದ ಸಮೀಪ ಪೊಲೀಸರು ಹಿಡಿದಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಜನ್ನೆನಹಳ್ಳಿ ಅರಣ್ಯದ ಬಳಿ ಪಿಎಸ್ಐ ಸೋಮಶೇಖರ್ ಅವರನ್ನು Read more…

ಶಾಕಿಂಗ್​: ಊದುತ್ತಿದ್ದ ಬಲೂನು ಗಂಟಲಿಗೆ ಸಿಕ್ಕಿ ಬಾಲಕ ಸಾವು….!

ಬಲೂನಿನ ಜೊತೆ ಆಟವಾಡೋದನ್ನು ಮಕ್ಕಳು ತುಂಬಾನೇ ಇಷ್ಟಪಡ್ತಾರೆ. ಬಲೂನು ಊದೋದು, ಅದರ ಜೊತೆ ಆಟವಾಡೋದು ಇವೆಲ್ಲ ಪ್ರತಿಯೊಬ್ಬರೂ ಮಾಡಿದ ಕೆಲಸವೇ. ಆದರೆ ಬಲೂನು ಊದುತ್ತಿದ್ದ ವೇಳೆ ಗಂಟಲಿಗೆ ಸಿಲುಕಿದ Read more…

ರಾಜ್ಯದ ದೇವಾಲಯಗಳಲ್ಲಿ ಗೋಪೂಜೆ, ಸರ್ಕಾರದಿಂದ ಅಧಿಕಾರಿಗಳ ನಿಯೋಜನೆ

ಬೆಂಗಳೂರು: ದೀಪಾವಳಿ ಪ್ರಯುಕ್ತ ಬಲಿಪಾಡ್ಯಮಿಯಂದು ರಾಜ್ಯದ ಎಲ್ಲಾ ದೇಗುಲಗಳಲ್ಲಿ ಗೋ ಪೂಜೆಗೆ ಆದೇಶ ನೀಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ದೇವಾಲಯಗಳಲ್ಲಿ ಗೋಪೂಜೆಗೆ ಆದೇಶಿಸಲಾಗಿದ್ದು, ಗೋಪೂಜೆ ನಡೆಸುವುದಕ್ಕೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. Read more…

BIG BREAKING: ದೀಪಾವಳಿ ಹೊತ್ತಲ್ಲಿ ಬೆಳಗಿದ 12 ಲಕ್ಷ ದೀಪ, ರಾಮ ಜನ್ಮಭೂಮಿಯಲ್ಲಿ ವಿಶ್ವದಾಖಲೆ

ಲಖ್ನೋ: ಉತ್ತರ ಪ್ರದೇಶದ ಅಯೋಧ್ಯೆ ನಗರದಲ್ಲಿ ದೀಪಾವಳಿ ಅಂಗವಾಗಿ ನಡೆಸಿದ ದೀಪೋತ್ಸವದಲ್ಲಿ 12 ಲಕ್ಷ ದೀಪಗಳನ್ನು ಬೆಳಗಲಾಗಿದೆ. 12 ಲಕ್ಷ ದೀಪಗಳು ಬೆಳಗಿ ಅಯೋಧ್ಯೆ ನಗರಿ ದೀಪದ ಬೆಳಕಲ್ಲಿ Read more…

ದೀಪಾವಳಿ ಹೊತ್ತಲ್ಲೇ ರೈತರಿಗೆ ಸಿಹಿ ಸುದ್ದಿ: ಭತ್ತ ಖರೀದಿ ಆರಂಭಿಸುವುದಾಗಿ ಸಿಎಂ ಮಾಹಿತಿ

ಹುಬ್ಬಳ್ಳಿ: ದೀಪಾವಳಿ ಹೊತ್ತಲ್ಲೇ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹಬ್ಬ ಮುಗಿದ ನಂತರ ಭತ್ತ ಖರೀದಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭತ್ತ ಖರೀದಿ ಕೇಂದ್ರಗಳನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...