alex Certify Live News | Kannada Dunia | Kannada News | Karnataka News | India News - Part 3830
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಧಾನಸೌಧದ ಸುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ವಿಧಾನಸೌಧದ ಸುತ್ತಮುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ Read more…

ತನ್ನ ಪ್ಯಾಡಲ್‌ಬೋರ್ಡ್‌ ಕಡಿಯಲು ಬಂದ ಮೊಸಳೆಯನ್ನು ನಾಜೂಕಾಗಿ ದೂರ ಸಾಗಿಸಿದ ಮಹಿಳೆ

ಕಾಡಿನ ಮಧ್ಯದ ಸಣ್ಣ ಕೆರೆಯಲ್ಲಿ ದೋಣಿ ವಿಹಾರದಲ್ಲಿದ್ದವಳಿಗೆ ಎದುರಾಯ್ತು ಮೊಸಳೆ! ಹಾಗಂತ ಆಕೆ ಕಿರುಚಾಡಿ, ಗಾಬರಿಯಿಂದ ಕುಣಿದು ದೋಣಿಯು ಮಗುಚಿಕೊಂಡು ಬೀಳುವಂತೆ ಮಾಡಿಕೊಳ್ಳಲಿಲ್ಲ. ಸಮಾಧಾನವಾಗಿ, ಮೊಸಳೆಯನ್ನೇ ಮಾತನಾಡಿಸಲು ಆರಂಭಿಸಿದಳು. Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಮಗಳನ್ನೇ ಒಳಗೆ ಬಿಟ್ಟುಕೊಳ್ಳಲಿಲ್ಲ ಪಬ್‌ ಮಾಲಕಿ

ಕೊರೊನಾ ಲಸಿಕೆಯ ಮಹತ್ವ ದಿನೇ ದಿನೇ ಜನರ ಅರಿವಿಗೆ ಬರುತ್ತಿದೆ. ಅದರಲ್ಲೂ ಕೊರೊನಾ ಲಸಿಕೆಯ ಎರಡೂ ಡೋಸ್‌ ಪಡೆದಿದ್ದರೆ, ಕೊರೊನಾ ಸೋಂಕಿನ ಗಂಭೀರ ಪರಿಣಾಮದಿಂದ ಬಚಾವಾಗಿ ಆಸ್ಪತ್ರೆಗೆ ದಾಖಲಾಗುವುದು Read more…

BIG NEWS: ಬೆಲೆ ಏರಿಕೆ ವಿರುದ್ಧ ‘ಕೈ’ ನಾಯಕರಿಂದ ಎತ್ತಿನ ಗಾಡಿ ಚಲೋ; ಎತ್ತಿನ ಗಾಡಿಯಲ್ಲಿ ಅಧಿವೇಶನಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕರು

ಬೆಂಗಳೂರು: ಇಂದಿನಿಂದ ಸೆ.23ರವರೆಗೆ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ರಾಜ್ಯ ಸರ್ಕಾರಕ್ಕೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಲು ಮುಂದಾಗಿರುವ ಕಾಂಗ್ರೆಸ್ ನಾಯಕರು ಎತ್ತಿನ ಗಾಡಿಯೇರಿ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ Read more…

ಔಷಧ-ಫಿಟ್‌ನೆಸ್‌ ಉತ್ಪನ್ನ ಪೂರೈಕೆ ಬಂದ್‌ ಮಾಡಿದ ’ಜೊಮ್ಯಾಟೊ’

2020ರಲ್ಲಿ ಭಾರಿ ಮಹತ್ವಾಕಾಂಕ್ಷೆಯಿಂದ ಆನ್‌ಲೈನ್‌ ಫುಡ್‌ ಡೆಲಿವರಿ ಕಂಪನಿ ’ಜೊಮ್ಯಾಟೊ’ ಆರಂಭಿಸಿದ್ದ ’ನ್ಯೂಟ್ರಾಸಿಕಲ್‌’ ವ್ಯಾಪಾರ ಬಂದ್‌ ಮಾಡುತ್ತಿದೆ. ವೈದ್ಯಕೀಯ, ಆರೋಗ್ಯ ವರ್ಧಕ ಉತ್ಪನ್ನಗಳ ಮಾರಾಟದಿಂದ ಲಾಭದ ನಿರೀಕ್ಷೆಯಲ್ಲಿದ್ದ ಕಂಪನಿಯು, Read more…

ದಾಖಲೆ ಕೊಡದೆ ಉಚಿತವಾಗಿ ಪಾನ್‌ ಕಾರ್ಡ್‌ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ಪ್ರತಿದಿನದ ಹಣದ ವಹಿವಾಟಿನಲ್ಲಿ ಪ್ಯಾನ್‌ ಕಾರ್ಡ್‌ ಅಗತ್ಯತೆ ಹೆಚ್ಚಾಗುತ್ತಿದೆ. ಆಧಾರ್‌ ಕಾರ್ಡ್‌ ರೀತಿಯಲ್ಲೇ ಗುರುತಿನ ನಿಖರ ದಾಖಲೆಯಾಗಿ ಪ್ಯಾನ್‌ ಕಾರ್ಡ್‌ ಕೂಡ ವ್ಯಾಪಾರ, ಹೂಡಿಕೆಯ ಭಾಗವಾಗುತ್ತಿದೆ. 10 ಅಂಕಿಗಳ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ; ಸಾವಿನ ಸಂಖ್ಯೆಯಲ್ಲೂ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇನ್ನಷ್ಟು ಕುಸಿತ ಕಂಡಿದ್ದು, ಕಳೆದ 24 ಗಂಟೆಯಲ್ಲಿ 27,254 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ Read more…

ಮರಳುಗಾಡಿನ ಮಧ್ಯದ ಈ ಒಂಟಿ ಮನೆ ಬೆಲೆ ಎಷ್ಟು ಗೊತ್ತಾ…?

ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಇದೆ. ಅದೇ ರೀತಿ ಮಹಾನಗರಗಳಲ್ಲಿ ಮನೆ ಕಟ್ಟಿಕೊಂಡು ಜುಮ್ಮೆಂದು ಬೀಗುವ ಮಂದಿಯ ನಡುವೆ ಇಲ್ಲೊಬ್ಬ ಭೂಪ, ಮರಳುಗಾಡಿನ ನಡುವೆ Read more…

ನಿಮ್ಮ ಬಳಿ ಇದೆಯಾ ಈ 10 ರೂ. ಹಳೆಯ ನೋಟು…? ಹಾಗಾದರೆ ನೀವು ಗಳಿಸಬಹುದು ಲಕ್ಷಾಂತರ ರೂ.

ಹಳೆಯ ವಸ್ತುಗಳನ್ನು ಗುಜರಿಗೆ ಹಾಕುವ ಕಾಲ ಮುಗಿದಿದೆ. ಈಗ ಹಳೆಯ ಸ್ಕೂಟರ್‌, ತಾಮ್ರದ ಪಾತ್ರೆಗಳು, ಹಳೆಯ ವಿನ್ಯಾಸದ ಕರಕುಶಲ ವಸ್ತುಗಳನ್ನು ’ಆ್ಯಂಟಿಕ್‌’ ಹೆಸರಲ್ಲಿ ಲಕ್ಷ ಗಟ್ಟಲೆ ಹಣ ಕೊಟ್ಟು Read more…

ಗಣಪತಿ ವಿಸರ್ಜನೆ ವೇಳೆಯಲ್ಲೇ ಘೋರ ದುರಂತ: ಮೂವರು ನೀರುಪಾಲು

ಬೆಂಗಳೂರು: ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಅವಘಡದಲ್ಲಿ ಮೂವರು ಮೃತಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕೊಂಡಾಪುರ ಗ್ರಾಮದಲ್ಲಿ ಗಣಪತಿ ವಿಸರ್ಜನೆ ವೇಳೆ ಯುವಕನೊಬ್ಬ ಭದ್ರಾ ಮೇಲ್ದಂಡೆ ಯೋಜನೆ Read more…

SHOCKING: ಆಡುವಾಗಲೇ ಕಾದಿತ್ತು ದುರ್ವಿದಿ: ಅಡಿಕೆ ಬೇಯಿಸುವ ಹಂಡೆಗೆ ಬಿದ್ದು ಬಾಲಕ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಡಿಕೆ ಬೇಯಿಸುವ ಹಂಡೆಗೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ಹೊಳೆಹೊನ್ನೂರು ಸಮೀಪದ ಅರಕೆರೆ ಗ್ರಾಮದ 4 ವರ್ಷದ Read more…

ಶಿಕ್ಷಕರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ನೇಮಕಾತಿ ಶೀಘ್ರ; ಸಚಿವ ಬಿ.ಸಿ. ನಾಗೇಶ್ ಮಾಹಿತಿ

ಶಿವಮೊಗ್ಗ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಶೀಘ್ರವೇ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆ Read more…

ಯಾದಗಿರಿಯಲ್ಲಿ ಪೈಶಾಚಿಕ ಕೃತ್ಯ: ರಾತ್ರಿ ಹೊತ್ತಲ್ಲಿ ಮಹಿಳೆ ಬೆತ್ತಲೆಗೊಳಿಸಿ ಅಂಗಾಂಗ ಮುಟ್ಟಿ ವಿಕೃತ ವರ್ತನೆ, ಕಬ್ಬಿನ ಜಲ್ಲೆಯಿಂದ ಹಲ್ಲೆ

ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಪೈಶಾಚಿಕ ಕೃತ್ಯವೆಸಗಿದ್ದಾರೆ. ರಾತ್ರಿ ವೇಳೆಯಲ್ಲಿ ಮಹಿಳೆಯ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಲಾಗಿದೆ. ಮಹಿಳೆಯನ್ನು ಬೆತ್ತಲೆಗೊಳಿಸಿ ಕಬ್ಬಿನ ಜಲ್ಲೆಯಿಂದ ಥಳಿಸಲಾಗಿದ್ದು, ಅಂಗಾಂಗಗಳನ್ನು ಮುಟ್ಟಿ ವಿಕೃತವಾಗಿ Read more…

ಸುಲಭವಾಗಿ ಮಾಡಿ ರುಚಿ ರುಚಿ ವಡೆ

ಬೇಕಾಗುವ ಸಾಮಾಗ್ರಿಗಳು: ಅಕ್ಕಿ ಹಿಟ್ಟು – 1 ಕಪ್, ಮೊಸರು -1 ಕಪ್, ಶುಂಠಿ -1 ಟೀ ಸ್ಪೂನ್ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ಹಸಿಮೆಣಸು -1, ಈರುಳ್ಳಿ -1, ಕೊತ್ತಂಬರಿ Read more…

ನಿಗಮ -ಮಂಡಳಿ ಅಧಿಕಾರದಲ್ಲಿರುವವರಿಗೆ ಬಿಗ್ ಶಾಕ್: BSY ಬೆಂಬಲಿಗರಿಗೆ ಕೊಕ್…?

ಬೆಂಗಳೂರು: ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ನಿಗಮ-ಮಂಡಳಿಗಳ ಮೇಜರ್ ಸರ್ಜರಿಗೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ. ಒಂದೂವರೆ ವರ್ಷ ಅಧಿಕಾರ ಅನುಭವಿಸಿದ ಶೇಕಡ 40 ರಷ್ಟು ಮಂದಿಗೆ ಕೊಕ್ ನೀಡಲು Read more…

73 ವರ್ಷದ ವೃದ್ಧನ ಸ್ಕೇಟ್ ಬೋರ್ಡ್ ಆಟ ನೋಡಿ ನೆಟ್ಟಿಗರು ಶಾಕ್..! ವಿಡಿಯೋ ವೈರಲ್

ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸ್ಕೇಟ್ ಬೋರ್ಡ್ ಆಟವನ್ನು ಹಲವು ಮಂದಿ ಇಷ್ಟಪಡುತ್ತಾರೆ. ಇದೀಗ 73 ವರ್ಷದ ವೃದ್ಧರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಹೌದು, ವಯಸ್ಸು ಕೇವಲ ನಂಬರ್ Read more…

ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್: ಪೋಸ್ಟ್‌ ಆಫೀಸ್‌ಗೆ ಭೇಟಿ ನೀಡದೆಯೇ ಪಡೆಯಬಹುದು ಹಣ

ಕೊರೊನಾ ಸಂಕಷ್ಟದಲ್ಲಿ ಕಾಲದಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಅನೇಕ ಹಿರಿಯ ನಾಗರಿಕರು ಬಳಲುತ್ತಿದ್ದಾರೆ. ಅಂಥವರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇಂಡಿಯಾ ಪೋಸ್ಟ್‌ (ಭಾರತೀಯ ಅಂಚೆ ಇಲಾಖೆ)ನವರು 60 ವರ್ಷದ ಮೇಲ್ಪಟ್ಟ Read more…

ಮನೆ ಬಾಗಿಲಿಗೆ ಬಂದ ಆನೆಗೆ ಕೈತುತ್ತು ಕೊಟ್ಟ ವೃದ್ದೆ

ತಾಯಿ ಹೃದಯದಲ್ಲಿ ಎಲ್ಲರಿಗೂ ಮಮತೆಯ ಬೆಚ್ಚನೆಯ ಆಶ್ರಯವಿದೆ. ಹಾಗಾಗಿಯೇ ಮಹಿಳೆಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ. ತನ್ನ ಮಕ್ಕಳಾದರೂ ಸರಿಯೇ, ಬೇರೆಯವರ ಮಕ್ಕಳಾದರೂ ಸರಿಯೇ ’ಅಮ್ಮಾ ಹಸಿವು’ ಎಂದ ಕೂಡಲೇ Read more…

ಟಿಂಡರ್‌ ನಲ್ಲಿ ಗರ್ಲ್‌ ಫ್ರೆಂಡ್‌ ಫೋಟೋ ಪೋಸ್ಟ್‌ ಮಾಡಿ ಎಡವಟ್ಟು ಮಾಡಿಕೊಂಡ ಪ್ರೇಮಿ

ಟಿಂಡರ್‌ನಲ್ಲಿ ತನ್ನ ಗರ್ಲ್‌ಫ್ರೆಂಡ್‌ ಹೆಸರಿನಲ್ಲಿ ಪ್ರೊಫೈಲ್ ಸೃಷ್ಟಿ ಮಾಡಿದ್ದ ವ್ಯಕ್ತಿಯೊಬ್ಬರಿಗೆ ತಲೆ ಕೆಟ್ಟುಹೋಗುವ ಅನುಭವ ಆಗಿದೆ. ತನ್ನ ಗರ್ಲ್‌ಫ್ರೆಂಡ್ ಚಿತ್ರಗಳನ್ನು ಬಳಸಿಕೊಂಡು ಪ್ರೊಫೈಲ್ ಸೃಷ್ಟಿ ಮಾಡಿದ್ದ ಈತ ತನ್ನ Read more…

ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯಿಂದ ಮತ್ತೊಂದು ಗುಡ್ ನ್ಯೂಸ್: ಸೆ. 30 ರ ವರೆಗೆ ಇ –ಕೆವೈಸಿ ಅವಧಿ ವಿಸ್ತರಣೆ

ಬೆಂಗಳೂರು: ಪಡಿತರ ಚೀಟಿದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಆಧಾರ್ ದೃಢೀಕರಣ ದಿನಾಂಕವನ್ನು ಆಹಾರ ಇಲಾಖೆ ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ ಮಾಡಿದೆ. ಸೆಪ್ಟೆಂಬರ್ 11 ರಿಂದ 30ರವರೆಗೆ ಪ್ರತಿದಿನ Read more…

ಗಂಡನ ʼವರ್ಕ್‌ ಫ್ರಂ ಹೋಮ್‌ʼ ನಿಂದ ಸಾಕಾಗಿ ಹೋಗಿದೆ…! ನೊಂದ ಪತ್ನಿಯ ಅಳಲು

ಕೊರೊನಾ ದಾಳಿ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಪ್ರಸರಣ ತಡೆಯಲು ಸಾಫ್ಟ್‌ವೇರ್‌ ಕಂಪನಿಗಳಂತೂ ತಮ್ಮ ಎಲ್ಲ ಸಿಬ್ಬಂದಿಗೆ ಕಳೆದ ಎರಡು ವರ್ಷಗಳಿಂದ ವರ್ಕ್‌ ಫ್ರಂ ಹೋಮ್‌ ಕಡ್ಡಾಯಗೊಳಿಸಿಬಿಟ್ಟಿವೆ. ಬೆಳಗಾದರೆ ಸಾಕು, ಲ್ಯಾಪ್‌ಟಾಪ್‌ Read more…

ಜನಸಾಮಾನ್ಯನ ಜೇಬಿಗೆ ಮತ್ತೆ ಬೀಳಲಿದೆ ದೊಡ್ಡ ಕತ್ತರಿ: ಸಿಎನ್‌ಜಿ, ಪೈಪ್ಡ್‌ ಅಡುಗೆ ಅನಿಲ ಬೆಲೆ ಏರಿಕೆ ಸಾಧ್ಯತೆ

ಸೆಂಚುರಿ ಬಾರಿಸಿ, ಕೆಳಗೆ ಇಳಿಯದೆ ಇರುವ ಪೆಟ್ರೋಲ್‌ ದರ ಮತ್ತು ಸಾವಿರದ ಗಡಿಯಲ್ಲಿರುವ ಸಬ್ಸಿಡಿ ರಹಿತ ಅಡುಗೆ ಅನಿಲ ಎಲ್‌ಪಿಜಿ ಸಿಲಿಂಡರ್‌ ಬೆಲೆಗಳಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ನಿತ್ಯ ಜೀವನ Read more…

ʼಬಿಗ್‌ ಬಿʼ ಜೊತೆ ಹಾಟ್‌ ಸೀಟ್ ಹಂಚಿಕೊಳ್ಳಲಿರುವ ಒಲಿಂಪಿಕ್ ಚಾಂಪಿಯನ್ಸ್

ಜನಪ್ರಿಯ ರಿಯಾಲಿಟಿ ಶೋ ‌ʼಕೌನ್ ಬನೇಗಾ ಕ್ರೋರ್‌ಪತಿʼ (ಕೆಬಿಸಿ) ಹಾಟ್‌ಸೀಟ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಪುರುಷರ ಹಾಕಿ ತಂಡದ ಪಿ.ಆರ್‌. ಶ್ರೀಜೇಶ್ ಕಾಣಿಸಿಕೊಳ್ಳಲಿದ್ದಾರೆ. Read more…

ಸಾವಿರಕ್ಕೂ ಅಧಿಕ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ: ಲಿಖಿತ ಪರೀಕ್ಷೆಗೆ ತರಬೇತಿ

ಶಿವಮೊಗ್ಗ: ರಾಜ್ಯ ಸರ್ಕಾರವು ಮುಂದಿನ ದಿನಗಳಲ್ಲಿ ನಡೆಸಲಿರುವ ಪೊಲೀಸ್ ಇಲಾಖೆಯಲ್ಲಿನ ಸಾವಿರಕ್ಕೂ ಹೆಚ್ಚು ಸಿವಿಲ್ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಕರ್ನಾಟಕ ರಾಜ್ಯ ಮುಕ್ತ Read more…

ಅಕ್ರಮ –ಸಕ್ರಮ: ಮನೆ, ನಿವೇಶನದಾರರಿಗೆ ಗುಡ್ ನ್ಯೂಸ್

ಬೆಂಗಳೂರು: ನಿವೇಶನ ಮತ್ತು ಮನೆಗಳಿಗೆ ಶಾಶ್ವತ ದಾಖಲೆ ಪತ್ರ ನೀಡಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, Read more…

ಪ್ರೀತಿಗೆ ಬಿದ್ದವರ ತೂಕ ಹೆಚ್ಚಾಗುತ್ತೆ…..!

ಪ್ರೀತಿ ಒಂದು ಸುಂದರ ಅನುಭವ. ಅದನ್ನು ಅನುಭವಿಸಬಹುದು. ವರ್ಣಿಸಲು ಸಾಧ್ಯವಿಲ್ಲ. ಈ ಪ್ರೀತಿ ನಿಮ್ಮ ಸಂತೋಷದ ಜೊತೆ ತೂಕವನ್ನು ಹೆಚ್ಚಿಸುತ್ತೆ ಎಂಬ ಸಂಗತಿ ನಿಮಗೆ ಗೊತ್ತಾ? ಯಸ್, ಪ್ರೀತಿ Read more…

ಹೆಸರು ಬೇಳೆ ʼದೋಸೆʼ ಮಾಡುವ ವಿಧಾನ

ಬೆಳಿಗ್ಗೆ ದಿನಾ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವವರು ಒಮ್ಮೆ ಈ ಹೆಸರು ಬೇಳೆ ದೋಸೆ ಮಾಡಿಕೊಂಡು ತಿನ್ನಿರಿ. ತೂಕ ಇಳಿಸಿಕೊಳ್ಳುವವರಿಗೆ ಕೂಡ ಇದು ಸಹಾಯಕಾರಿಯಾಗಿದೆ. ಬೇಕಾಗುವ ಸಾಮಗ್ರಿಗಳು: Read more…

10 ವರ್ಷದ ಮಗನನ್ನೇ ಕೊಂದ ಪಾಪಿ ಮಾಡಿದ್ದೇನು ಗೊತ್ತಾ…..?

ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ 10 ವರ್ಷದ ಮಗು ತಂದೆಯ ಎದುರಿಗೆ ನಿಂತುಕೊಂಡು ಆತನ ಅನೈತಿಕ ಸಂಬಂಧದ ಬಗ್ಗೆ ಮಾತನಾಡಿದೆ. ಕೋಪಗೊಂಡ 30 ವರ್ಷದ ತಂದೆ, ಕಬ್ಬಿಣ ಸರಳಿನಿಂದ ಮಗುವಿನ ತಲೆಗೆ Read more…

ಕೋರ್ಟ್‌ ತರಾಟೆ ಬೆನ್ನಲ್ಲೇ ಕೋವಿಡ್‌ ಮರಣ ಪ್ರಮಾಣಪತ್ರದ ನಿಯಮಾವಳಿ ಬಿಡುಗಡೆ ಮಾಡಿದ ಕೇಂದ್ರ

ಮೂರನೇ ಕೊರೊನಾ ಅಲೆ ಅಪ್ಪಳಿಸುವ ಆತಂಕವಿದ್ದರೂ ಇದುವರೆಗೂ ಕೊರೊನಾದಿಂದ ಮೃತಪಟ್ಟಿರುವವರಿಗೆ ಸೂಕ್ತ ಮರಣ ಪ್ರಮಾಣಪತ್ರ ನೀಡಲು ಮಾರ್ಗಸೂಚಿಗಳ ರಚನೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡ ಬೆನ್ನಿಗೇ Read more…

ಮಕ್ಕಳಿಗೆ ಕೋವಿಡ್-19 ಲಸಿಕೆ ಬೇಕೆಂದ 63% ಮಂದಿ: ಅಧ್ಯಯನ ವರದಿ

ಕೋವಿಡ್-19 ವಿರುದ್ಧ ಮಕ್ಕಳಿಗೂ ಲಸಿಕೆ ಹಾಕಬೇಕೆಂದು ಸರ್ವೇಯೊಂದರಲ್ಲಿ ಭಾಗಿಯಾದ 63%ನಷ್ಟು ಪೋಷಕರು ಆಗ್ರಹಿಸಿದ್ದಾರೆ. ’ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್ ಅಂಡ್ ಫ್ಯಾಮಿಲಿ ಹೆಲ್ತ್‌ಕೇರ್‌’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾದ ಸರ್ವೇ ವರದಿಯನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...