alex Certify ಹಾಟ್ ಲುಕ್ ನಲ್ಲಿ ಮಿಂಚಿದ ನಟಿ ಕವಿತಾ ಕೌಶಿಕ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಟ್ ಲುಕ್ ನಲ್ಲಿ ಮಿಂಚಿದ ನಟಿ ಕವಿತಾ ಕೌಶಿಕ್….!

ನಟಿ ಕವಿತಾ ಕೌಶಿಕ್ ಹೊಸ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಈ ಬಾರಿ ಅವರು ತಮ್ಮ ತಲೆಗೂದಲಿಗೆ ಕತ್ತರಿ ಹಾಕಿದ್ದಾರೆ. ಆದರೆ, ನಟಿ ಕವಿತಾ ಕೌಶಿಕ್ ಅವರ ಹೊಸ ಲುಕ್ ನ ಹಿಂದಿನ ಕಾರಣ ಸ್ವಲ್ಪ ವಿಭಿನ್ನವಾಗಿದೆ.

ಹೌದು, ನಟಿ ಕವಿತಾ ಕೌಶಿಕ್ ಅವರು ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ್ದಾರೆ. ಕೂದಲು ಕತ್ತರಿಸುತ್ತಿರುವ ವಿಡಿಯೋವನ್ನು ನಟಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕ್ಯಾನರ್ ರೋಗಿಗಳಿಗಾಗಿ ತನ್ನ ಕೂದಲನ್ನು ದಾನ ಮಾಡಿರುವುದಾಗಿ ಶೀರ್ಷಿಕೆಯಲ್ಲಿ ನಟಿ ಬರೆದುಕೊಂಡಿದ್ದಾರೆ.

ಮರದ ಬೋರ್ಡ್‌ ಪೀಸ್‌ ಮಾಡಿದ ಕರಾಟೆ ಪಟು: ಬಾಲಕಿಯ ಮುಖ ಭಾವನೆಗೆ ಮನ ಸೋತ ನೆಟ್ಟಿಗರು….!

ಇನ್ನು ನಟಿಯ ಹೊಸ ಲುಕ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ತಲೆಗೂದಲು ಕತ್ತರಿಸಿದ ಬಳಿಕ ನೀಲಿ ಬಣ್ಣದ ಈಜುಡುಗೆ ತೊಟ್ಟ ನಟಿ ಕವಿತಾ ಕೌಶಿಕ್ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಕೂಡ ನಟಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ವಯಸ್ಸು 40 ಆದ್ರೂ ಕವಿತಾ ಕೌಶಿಕ್ ಮಾತ್ರ ಹದಿಹರೆಯದ ಹುಡುಗಿಯರಂತೆ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ.

ಇನ್ನು ಕವಿತಾ ಕೌಶಿಕ್ ಯೋಗ ಪಟು ಕೂಡ ಆಗಿದ್ದು, ಆಗಾಗ್ಗೆ ತಮ್ಮ ಯೋಗ ಪ್ರದರ್ಶನದ ಭಂಗಿಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

https://www.instagram.com/p/CWF-TMnAvET/?utm_source=ig_embed&ig_rid=8559034d-f04f-4e26-ae7b-a401ac3a9d4e

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...