alex Certify Live News | Kannada Dunia | Kannada News | Karnataka News | India News - Part 3810
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ದೀದಿ ವಿರುದ್ಧ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸ್ಪರ್ಧಿಸಲಿರುವ ಭವಾನಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಒಟ್ಟಾರೆ 12 ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ಇವರ ಪೈಕಿ ಒಬ್ಬರು ಆರ್ಥಿಕ ಕನ್ಸಲ್ಟೆಂಟ್ ಆದರೆ, ಒಬ್ಬರು ಶಾಸ್ತ್ರೀಯ ಸಂಗೀತಗಾರ್ತಿಯಾಗಿದ್ದರೆ, Read more…

ಬಂಧನಕ್ಕೆ ಕಾರಣವಾಯ್ತು ಮಗನ ಶಾಲೆ ʼವಾಟ್ಸಾಪ್ ಗ್ರೂಪ್ʼ ಗೆ ಈತ ಕಳುಹಿಸಿದ ಸಂದೇಶ

ತಮಿಳುನಾಡಿನ ಚೆನ್ನೈನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 44 ವರ್ಷದ ವ್ಯಕ್ತಿಯೊಬ್ಬ ಮಗನ ಶಾಲೆಯ ವಾಟ್ಸಾಪ್ ಗುಂಪಿಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಾನೆ. ಈ ಬಗ್ಗೆ ಪ್ರಕರಣ Read more…

ಸರ್ಕಾರಿ ಆಸ್ಪತ್ರೆಯಲ್ಲಿ ಮೊಮ್ಮಗನಿಗೆ ಚಿಕಿತ್ಸೆ ಕೊಡಿಸಿದ ಗೃಹ ಸಚಿವ ಜ್ಞಾನೇಂದ್ರ ಸರಳತೆಗೆ ಮೆಚ್ಚುಗೆ

ಶಿವಮೊಗ್ಗ: ಗೃಹಸಚಿವ ಆರಗ ಜ್ಞಾನೇಂದ್ರ ಅವರ ಮೊಮ್ಮಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ತೆರಳಿದ ಗೃಹಸಚಿವರು ಆರೋಗ್ಯ ವಿಚಾರಿಸಿದ್ದಾರೆ. ಒಂದು ವರ್ಷದ Read more…

ಉಳುವವರಿಗೆ ಜಮೀನು ಬಿಟ್ಟುಕೊಡಲು ಮಹತ್ವದ ನಿರ್ಧಾರ: ಡೀಮ್ಡ್ ಅರಣ್ಯದಲ್ಲಿ ಸಾಗುವಳಿ, ಮನೆ ನಿರ್ಮಿಸಿಕೊಂಡವರಿಗೆ ಸಿಹಿ ಸುದ್ದಿ

ಬೆಂಗಳೂರು: ಡೀಮ್ಡ್ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಮತ್ತು ಮನೆ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದ 9 ಲಕ್ಷ ಹೆಕ್ಟೇರ್ ಅರಣ್ಯದಲ್ಲಿ 6 ಲಕ್ಷ ಹೆಕ್ಟೇರ್ Read more…

ಸುರಕ್ಷತೆಗಾಗಿ ಸಣ್ಣ ಕಾರುಗಳಲ್ಲೂ ಆರು ಏರ್‌ ಬ್ಯಾಗ್‌ಗಳಿದ್ದರೆ ಸೂಕ್ತ ಎಂದ ಸಚಿವ ಗಡ್ಕರಿ

ಕಾರುಗಳಲ್ಲಿ ಕಂಡುಬರುವ ಸುರಕ್ಷತಾ ಉಪಕರಣಗಳ ಪೈಕಿ ಏರ್‌ಬ್ಯಾಗ್‌ಗಳು ಅಪಘಾತಗಳ ಸಂದರ್ಭದಲ್ಲಿ ಜೀವ ಉಳಿಸಲು ವಹಿಸುವ ನಿರ್ಣಾಯಕ ಪಾತ್ರಕ್ಕೆ ಬೆಲೆ ಕಟ್ಟಲಾಗದು. ಭಾರತದಲ್ಲಿ ದೊಡ್ಡ ಕಾರುಗಳಿಗೆ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ರಸ್ತೆ Read more…

ಫ್ಲೈಓವರ್ ನಲ್ಲಿ ಕಾರು ನಿಲ್ಲಿಸಿ ಹಾಸ್ಯ ನಟನ ಡಾನ್ಸ್: ವಿಡಿಯೋ ವೈರಲ್ ಬಳಿಕ ನೋಟಿಸ್ ನೀಡಿದ ಖಾಕಿ

ಇಂದೋರ್‌ನಲ್ಲಿ ಇನ್‌ಸ್ಟಾಗ್ರಾಮ್ ಪ್ರಭಾವಶಾಲಿಯೊಬ್ಬರು ರಸ್ತೆಯಲ್ಲಿ ನೃತ್ಯ ಮಾಡಲು ಹೋಗಿ ತೊಂದರೆಗೆ ಸಿಲುಕಿದ ನಂತರ, ಕೋಲ್ಕತ್ತಾದಲ್ಲಿ ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ಆದರೆ ಈ ಬಾರಿ, ಬಂಗಾಳಿ ಸಾಮಾಜಿಕ Read more…

ಚಾಲಕರ ಪಾಲಿಗೆ ಸವಾಲೊಡ್ಡುವ ವಿಶ್ವ ನಗರಗಳ ಪಟ್ಟಿಯಲ್ಲಿ ಮುಂಬೈಗೆ ಪ್ರಥಮ ಸ್ಥಾನ

ವಾಹನ ಚಾಲಕರಿಗೆ ಭಾರೀ ತಲೆನೋವು ಕೊಡುವ ನಗರಗಳ ಪಟ್ಟಿಯಲ್ಲಿ ಮುಂಬೈ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದೇ ಪಟ್ಟಿಯಲ್ಲಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ. ಬ್ರಿಟನ್‌ನ ಕಾರು ಶೇರಿಂಗ್ Read more…

BIG BREAKING: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕಾಂಗ್ರೆಸ್ ಸೇರ್ಪಡೆ ವದಂತಿಗೆ ಸ್ಪಷ್ಟನೆ

ನಾನು ಕಾಂಗ್ರೆಸ್ ಸೇರುವ ವಿಚಾರ ಸತ್ಯಕ್ಕೆ ದೂರವಾಗಿದೆ ಎಂದು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಸುಳ್ಳುಸುದ್ದಿ ಹಬ್ಬಿಸಿ ರಾಜಕೀಯ ವಿರೋಧಿಗಳು ಷಡ್ಯಂತ್ರ ರೂಪಿಸಿದ್ದಾರೆ. ಕಾಂಗ್ರೆಸ್ ನಾಯಕರು Read more…

ಇಲ್ಲಿದೆ ಸಂಚಾರಕ್ಕೆ ಮುಕ್ತವಾಗಲಿರುವ ವಿಶ್ವದ ಅತಿ ಉದ್ದದ ಹೆದ್ದಾರಿಯ ವಿಶೇಷತೆ

ದೇಶದ ಆರ್ಥಿಕತೆಯ ಪ್ರಗತಿಗೊಂದು ಹೊಸ ದಿಕ್ಕನ್ನೇ ಕೊಡಬಲ್ಲಷ್ಟು ದೊಡ್ಡದಾದ ಯೋಜನೆಯಾದ ದೆಹಲಿ – ಮುಂಬೈ ಎಕ್ಸ್‌ಪ್ರೆಸ್‌ ವೇಯ ಕಾಮಗಾರಿ ಪ್ರಗತಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಎರಡು ದಿನಗಳ Read more…

ಬಾಲಕನ ಹೊಸ ಹೇರ್‌ ಸ್ಟೈಲ್ ತಂದಿಟ್ಟ ಎಡವಟ್ಟು

ವಿನೂತನ ರೀತಿಯ ಕೇಶ ವಿನ್ಯಾಸದ ಪ್ರಯೋಗ ಮಾಡಲು ಕೈ ಹಾಕಿದಾಗ ತೀರಾ ಎಡವಟ್ಟಿನ ಫಲಿತಾಂಶ ಸಿಕ್ಕು ಭಾರೀ ಮುಜುಗರಕ್ಕೊಳಗಾಗುವ ಸಾಧ್ಯತೆಗಳು ಬಹಳ ಇರುತ್ತವೆ. ಇದರಿಂದ ನಮ್ಮನ್ನು ನೋಡಿದ ಮಂದಿಗೆ Read more…

ಬಗರ್ ಹುಕುಂ ಸಾಗುವಳಿದಾರರಿಗೆ ಗುಡ್ ನ್ಯೂಸ್

ಬೆಂಗಳೂರು: ಬಗರ್ ಹುಕುಂ ಸಾಗುವಳಿದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಎಲ್ಲ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚಿಸಲು 10 ದಿನಗಳೊಳಗೆ ಆದೇಶ Read more…

ಹಬ್ಬಕ್ಕೂ ಮುನ್ನ ಮಾರಾಟಗಾರರಿಗೆ ಉಡುಗೊರೆ ನೀಡಿದ ಅಮೆಜಾನ್

ಹಬ್ಬದ ಋತುವಿನಲ್ಲಿ ಇ-ಕಾಮರ್ಸ್ ಕಂಪನಿ ಅಮೆಜಾನ್, ಮಾರಾಟಗಾರರಿಗೆ ಖುಷಿ ಸುದ್ದಿ ನೀಡಿದೆ. ಅಮೆಜಾನ್ ಡಾಟ್ ಇನ್ ನ ಮಾರಾಟಗಾರರು, ಆನ್‌ಲೈನ್ ವ್ಯವಹಾರವನ್ನು ಮಲಯಾಳಂ, ತೆಲುಗು ಮತ್ತು ಬಂಗಾಳಿ ಭಾಷೆಯಲ್ಲೂ Read more…

BIG NEWS: ಪೆರ್ಮ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿ; 8 ಸಾವು, 28 ಮಂದಿಗೆ ಗಾಯ

ಮಾಸ್ಕೋ: ರಷ್ಯಾದ ಪೆರ್ಮ್ ಸ್ಟೇಟ್ ಯೂನಿವರ್ಸಿಟಿಯ ಕಟ್ಟಡವೊಂದರಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದು, 28 ಮಂದಿ ಗಾಐಗೊಂಡಿದ್ದಾರೆ. ವಿದ್ಯಾರ್ಥಿ ರಷ್ಯಾದ ನಗರ ಪೆರ್ಮ್‌ನಲ್ಲಿರುವ ವಿಶ್ವವಿದ್ಯಾಲಯದ Read more…

ಕುತೂಹಲಕ್ಕೆ ಕಾರಣವಾಗಿದೆ ಈ ಕೆರೆ ಹಿಂದಿನ ʼಕತೆʼ

ಕೇವಲ 1.8 ಕಿ.ಮೀ ಉದ್ದ ಹಾಗೂ 400 ಮೀ. ಅಗಲವಾದ ಸರೋವರವೊಂದು ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಭಾರಿ ಅಚ್ಚರಿ ಮತ್ತು ಭಯಕ್ಕೆ ಕಾರಣವಾಗಿದೆ. ಯಾಕೆಂದರೆ ಈ ಸರೋವರಕ್ಕೆ ಇಳಿದವರು Read more…

ಇಲ್ಲಿದೆ ಪೌಷ್ಟಿಕಾಂಶಭರಿತ ಅಂಟಿನುಂಡೆ ಮಾಡುವ ವಿಧಾನ

ಅಂಟಿನುಡೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಡ್ರೈ ಫ್ರೂಟ್ಸ್ ಗಳನ್ನು ಹಾಕಿ ಇದನ್ನು ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಒಂದು ಪ್ಯಾನ್ ಗೆ ¼ ಕಪ್ ತುಪ್ಪ ಹಾಕಿ ಅದಕ್ಕೆ Read more…

ಗಮನಿಸಿ…! 2 ಗುಡುಗು, ಸಿಡಿಲು ಸಹಿತ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನೈರುತ್ಯ ಮುಂಗಾರು ಚುರುಕುಗೊಂಡಿರುವುದರಿಂದ ಇಂದು ಮತ್ತು ನಾಳೆ ರಾಜ್ಯದ Read more…

ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ರೈತ: ಪಿಂಚಣಿ ಪರಿಶೀಲನೆಗೆಂದು ತೆರಳಿದವನಿಗೆ ಶಾಕ್….!

ಮುಜಫರ್ ಪುರ್: ಬಿಹಾರದ ರೈತರೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಮುಜಫರ್‌ಪುರ ಜಿಲ್ಲೆ ಸಿಂಗಾರಿ ಗ್ರಾಮದ ರೈತ ರಾಮ್‌ ಬಹದ್ದೂರ್‌ ಶಾ ಎಂಬುವವರ ಖಾತೆಗೆ 51 ಕೋಟಿ ರೂ. ಹಣ ಜಮೆಯಾಗಿದೆ. Read more…

ರುಚಿಕರವಾದ ತಿಂಡಿ ತಯಾರಿಸಿದ್ರು ನಟಿ ಸಮೀರಾ ರೆಡ್ಡಿ, ಅತ್ತೆ

ನಟಿ ಸಮೀರಾ ರೆಡ್ಡಿ ಬಿಡುವಿದ್ದಾಗಲೆಲ್ಲಾ ಅಡುಗೆ ಕೆಲಸ ಕಲಿಯುತ್ತಾರಂತೆ. ತನ್ನ ಅತ್ತೆ ಮಾಂಜ್ರಿ ವರ್ದೇ ಜೊತೆ ಉತ್ತಮ ಸಂಬಂಧವನ್ನು ಇವರು ಹಂಚಿಕೊಂಡಿದ್ದಾರೆ. ತಮ್ಮ ಅಡುಗೆ ಸಾಹಸಗಳ ಬಗ್ಗೆ ಸಮೀರಾ Read more…

BIG NEWS: ಮಹಂತ್ ಗಿರಿ ಅನುಮಾನಾಸ್ಪದ ಸಾವು

ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯ ಭಾಗಂಬರಿ ಮಠದ ತಮ್ಮ ಕೋಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವಿಧಿವಿಜ್ಞಾನ Read more…

ಗ್ರಾಮೀಣ ನಿವಾಸಿಗಳಿಗೆ ಗುಡ್ ನ್ಯೂಸ್: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಸಕ್ರಮ ಅರ್ಜಿ ಅವಧಿ ವಿಸ್ತರಣೆ

ಬೆಂಗಳೂರು: ಗ್ರಾಮೀಣ ಪ್ರದೇಶದ ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಸಕ್ರಮಕ್ಕೆ ಅರ್ಜಿ ಸ್ವೀಕಾರ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ವಾಸದ ಮನೆ ನಿರ್ಮಿಸಿಕೊಂಡಿದ್ದರೆ Read more…

ಬೆನ್ನು ನೋವಿಗೆ ಸುಲಭ ʼಪರಿಹಾರʼ

ಇತ್ತೀಚೆಗೆ ಕಡಿಮೆ ವಯಸ್ಸಿನಲ್ಲೇ ಬೆನ್ನುನೋವು ಬರೋದು ಕಾಮನ್ ಆಗಿಬಿಟ್ಟಿದೆ. ಆಫೀಸ್ ನ ಕೆಲಸ, ಓಡಾಟ, ಮನೆ ಕೆಲಸ ಹೀಗೆ ಸದಾ ಬ್ಯುಸಿಯಿರುವ ಜನರಿಗೆ ಬೆನ್ನುನೋವು ಮಾಮೂಲಿ ಎನ್ನುವಂತಾಗಿದೆ. ಆರಂಭದಲ್ಲಿ Read more…

ಸವಿಯಿರಿ ಬ್ರೆಡ್ ಚೀಸ್ ಬಾಲ್

ಸಂಜೆಯ ಸ್ನ್ಯಾಕ್ಸ್ ಗೆ ಬ್ರೆಡ್ ಚೀಸ್ ಬಾಲ್ ಮಾಡಿಕೊಂಡು ಮನೆ ಮಂದಿಯೆಲ್ಲಾ ಸವಿಯಿರಿ. ಎರಡು ಪೀಸ್ ಇದ್ದರೆ ರುಚಿಕರವಾದ ಈ ಸ್ನ್ಯಾಕ್ಸ್ ಅನ್ನು ಮಾಡಿಕೊಂಡು ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು: Read more…

ಮದುವೆಗೂ ಮುನ್ನ ಹುಡುಗಿಯರು ಪಾಲಿಸ್ಬೇಕಾದ ಈ ನಿಯಮ ಕೇಳಿದ್ರೆ ದಂಗಾಗ್ತಿರಾ…..!

ಮದುವೆಯನ್ನು ಪ್ರಪಂಚದಾದ್ಯಂತ ಪವಿತ್ರ ಬಂಧನವೆಂದು ಪರಿಗಣಿಸಲಾಗಿದೆ. ಜನರು ತಮ್ಮದೆ ಆದ ನಂಬಿಕೆ ಮತ್ತು ಆಚರಣೆಗಳ ಪ್ರಕಾರ ಆಚರಿಸುತ್ತಾರೆ. ಮದುವೆಯಾಗುವ ಮೊದಲು ಹುಡುಗಿಯರು ತಮ್ಮ ಕೂದಲಿನ ಆರೈಕೆ ಮಾಡ್ತಾರೆ. ಆದ್ರೆ Read more…

ಮಲಗುವ ಮುನ್ನ ಪ್ರತಿಯೊಂದು ದಂಪತಿ ಮಾಡಬೇಕು ಈ ಕೆಲಸ

ಮದುವೆಯಾದ ಕೆಲವು ದಿನ ಅಥವಾ ಕೆಲ ವರ್ಷ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಸುಖ ಸಂಸಾರಿ ಎಂದುಕೊಳ್ಳುವ ಮೊದಲೇ ಸಂಸಾರದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ದಾಂಪತ್ಯದ ಬಿರುಕಿಗೆ ಪತಿ-ಪತ್ನಿ ಮಲಗುವ ರೀತಿ, Read more…

ಪ್ರಿಯತಮೆಯೊಂದಿಗೆ ಸೇರಿ ಪತಿಯಿಂದಲೇ ಘೋರ ಕೃತ್ಯ: ಮಗಳ ಕಣ್ಣೆದುರಲ್ಲೇ ಪತ್ನಿ ಉಸಿರು ನಿಲ್ಲಿಸಿದ ಪಾಪಿ

ಬಿಹಾರದ ಅರಾರ್ಯಾದಲ್ಲಿ ಭಾನುವಾರ ತಡರಾತ್ರಿ ವ್ಯಕ್ತಿಯೊಬ್ಬ ಪ್ರಿಯತಮೆಯ ನೆರವಿನಿಂದ ತನ್ನ ಪತ್ನಿಯನ್ನು  ಅಪ್ರಾಪ್ತ ಮಗಳ ಮುಂದೆ ಕೊಲೆ ಮಾಡಿದ್ದಾನೆ. ಆರೋಪಿ ಮತ್ತು ಆತನ ಗೆಳತಿಯನ್ನು ಗ್ರಾಮಸ್ಥರ ಸಹಾಯದಿಂದ ಪೊಲೀಸರು Read more…

ಬಿಜೆಪಿ ಶಾಸಕರಿಗೆ ಡಿಕೆಶಿ ಗಾಳ ಎಂದು BSY ಹೇಳಿಕೆ ಬೆನ್ನಲ್ಲೇ ಪಕ್ಷ ತೊರೆಯಲ್ಲ ಎಂದ್ರು ಬೆಲ್ಲದ್

ನಾನು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ನಾನು ಪಕ್ಷವನ್ನು ತೊರೆಯುತ್ತೇನೆ Read more…

30 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಅಪರಾಧಿ ಮಾಡಿದ್ದೇನು ಗೊತ್ತಾ….?

ಕೊರೊನಾ, ಪ್ರಪಂಚದಾದ್ಯಂತದ ಜನರ ಜೀವನ ಶೈಲಿಯನ್ನು ಬದಲಿಸಿದೆ. ಲಾಕ್‌ಡೌನ್‌ನಿಂದಾಗಿ, ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಜನರು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಕೊರೊನಾದಿಂದಾಗಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಮಹತ್ವದ ಘಟನೆ Read more…

ಲಸಿಕೆ ಮೈತ್ರಿ ಯೋಜನೆ: ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ

ನವದೆಹಲಿ: ಅಕ್ಟೋಬರ್ ನಿಂದ ಲಸಿಕೆ ಮೈತ್ರಿ ಯೋಜನೆಯಡಿ ವಿದೇಶಗಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ಲಸಿಕೆ ಕೊರತೆಯ ಕಾರಣಕ್ಕೇ ಯೋಜನೆಯನ್ನು ನಿಲ್ಲಿಸಲಾಗಿತ್ತು. ಇದುವರೆಗೆ ಭಾರತ Read more…

BIG BREAKING: ಮಠದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮಹಾಂತ ನರೇಂದ್ರಗಿರಿ ಶವ ಪತ್ತೆ, ಅನುಮಾನಾಸ್ಪದ ಸಾವಿನ ತನಿಖೆಗೆ ಆಗ್ರಹ

ಪ್ರಯಾಗ್ ರಾಜ್ ನಲ್ಲಿ ಮಹಾಂತ ನರೇಂದ್ರ ಗಿರಿ ಅವರ ಶವ ಪತ್ತೆಯಾಗಿದೆ. ಅಖಾರ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸಲಾಗಿದೆ. ಉನ್ನತ Read more…

BIG BREAKING: ರಾಜ್ಯಕ್ಕೆ ಗುಡ್ ನ್ಯೂಸ್, ಕೊರೋನಾ ಮತ್ತಷ್ಟು ಇಳಿಕೆ –ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 677 ಜನರಿಗೆ ಸೋಂಕು ತಗುಲಿದ್ದು, 24 ಜನ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸಂಖ್ಯೆ 29,68,543 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 37,627 ಜನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...