alex Certify Live News | Kannada Dunia | Kannada News | Karnataka News | India News - Part 3803
ಕನ್ನಡ ದುನಿಯಾ
    Dailyhunt JioNews

Kannada Duniya

ಸುರಕ್ಷತೆ ಮೇಲೆ ನಿಗಾ ಇರಿಸುವವರ ಕಣ್ಣಿಗೆ ಮಣ್ಣೆರೆಚಲು ಫೇಸ್‌ ಬುಕ್‌ ಹೊಸ ತಂತ್ರ..!

ನಿಮ್ಮ ಪೂರ್ಣ ಮಾಹಿತಿ, ಸಮಯ, ನಿಗಾ, ಜೀವನವೆಲ್ಲವನ್ನು ಆವರಿಸಲು ಫೇಸ್‌ಬುಕ್‌ ಮುಂದಾಗಿದೆ. ಈಗಾಗಲೇ ಜಗತ್ತಿನಲ್ಲಿ ಹಲವಾರು ಮಂದಿ ತಮ್ಮ ಜೀವನವನ್ನೇ ಫೇಸ್‌ಬುಕ್‌ ಖಾತೆಯೊಳಗೆ ಇರಿಸಿಬಿಟ್ಟಿದ್ದಾರೆ. ಆ ಮೂಲಕ ಬಾಹ್ಯ Read more…

15 ವರ್ಷಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಮತ್ತೊಮ್ಮೆ ವಾಯು ಗುಣಮಟ್ಟ ಮಾರ್ಗಸೂಚಿ ಬಿಡುಗಡೆ

ರಾಷ್ಟ್ರ ರಾಜಧಾನಿ ದೆಹಲಿಯಿಂದ ಆರಂಭಗೊಂಡು ಹಲವು ಮೆಟ್ರೋ ನಗರಗಳಲ್ಲಿ ಮಿತಿಮೀರುತ್ತಿರುವ ಜನಸಂದಣಿ, ಆ ಮೂಲಕ ಸಾರಿಗೆಗಾಗಿ ಹೆಚ್ಚುತ್ತಿರುವ ಖಾಸಗಿ ವಾಹನಗಳು, ಕೈಗಾರಿಕೆಗಳು, ಕಟ್ಟಡ ಕಾಮಗಾರಿಗಳ ಪರಿಣಾಮ ದೇಶಾದ್ಯಂತ ವಾಯುಮಾಲಿನ್ಯ Read more…

45.25 ಲಕ್ಷ ತೆರಿಗೆ ಪಾವತಿದಾರರಿಗೆ 74,158 ಕೋಟಿ ರೂ. ರೀಫಂಡ್‌

ಒಟ್ಟಾರೆಯಾಗಿ 2021-22ನೇ ಹಣಕಾಸು ಸಾಲಿನಲ್ಲಿ ಇದುವರೆಗೂ 43.6 ಲಕ್ಷ ತೆರಿಗೆ ಪಾವತಿದಾರರ ಅರ್ಜಿಗಳನ್ನು ಪರಿಶೀಲಿಸಿ, 18,873 ಕೋಟಿ ರೂ. ಆದಾಯ ತೆರಿಗೆ ರೀಫಂಡ್‌ಗಳನ್ನು ಕೊಡಲಾಗಿದೆ ಎಂದು ಕೇಂದ್ರೀಯ ನೇರ Read more…

ಚೀನಾದ ಮತ್ತೊಂದು ಕುತಂತ್ರ ಬಯಲು..! ಮಾಧ್ಯಮಗಳ ಮೇಲೂ ಇದೆ ’ಡ್ರ್ಯಾಗನ್‌’ ಕಳ್ಳಗಣ್ಣು

ಚೀನಾಗೆ ಬೇಕಿರುವುದು ಏಷ್ಯಾದ ಸಾರ್ವಭೌಮತ್ವ. ಅದಕ್ಕೆ ಪ್ರಮುಖವಾಗಿ ಅಡ್ಡಿಯಾಗಿರುವುದು ಅಭಿವೃದ್ಧಿಶೀಲ ರಾಷ್ಟ್ರವಾಗಿ ಮುನ್ನುಗ್ಗುತ್ತಿರುವ ನಮ್ಮ ಭಾರತ. ಇದನ್ನು ಸಹಿಸಲಾಗದ ಚೀನಾ ಸರ್ಕಾರವು, ತನ್ನ ಹ್ಯಾಕರ್ಸ್‌ಗಳ ಮೂಲಕ ಸರ್ಕಾರಿ ಅಧಿಕಾರಿಗಳು, Read more…

BIG BREAKING: ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ; ಸಿಲಿಂಡರ್ ಸ್ಫೋಟಗೊಂಡು ಮೂವರ ಸಾವು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಲು ಸಾಲು ದುರಂತಗಳು ಸಂಭವಿಸುತ್ತಿದ್ದು, ಮೊನ್ನೆಯಷ್ಟೇ ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಜೀವ ದಹನಗೊಂಡ ಘಟನೆ ಮಾಸುವ ಮುನ್ನವೇ ಇದೀಗ Read more…

SHOCKING NEWS: ಬೆಂಗಳೂರಿಗರನ್ನೇ ಬೆಚ್ಚಿ ಬೀಳಿಸುತ್ತೆ ಟೆಕ್ಕಿಗಳಿಂದಲೇ ಟೆಕ್ಕಿಯ ಕಿಡ್ನಾಪ್ ಕಹಾನಿ….!

ಬೆಂಗಳೂರು: ಹಣದ ಆಸೆಗಾಗಿ ಟೆಕ್ಕಿಗಳೇ ಇನ್ನೋರ್ವ ಟೆಕ್ಕಿಯನ್ನು ಕಿಡ್ನಾಪ್ ಮಾಡಿದ ಕಥೆಯಿದು. ಪಾರ್ಟನರ್ ಶಿಪ್ ನಲ್ಲಿ ಕಂಪನಿ ನಡೆಸಲು ಮುಂದಾಗಿದ್ದ ಟೆಕ್ಕಿ ವಿನೀತ್ ವರ್ಧನ್ ಎಂಬಾತನನ್ನು ಅಪಹರಿಸಿದ್ದ ಆತನ Read more…

“ಈ ಕಾರಣಕ್ಕೆ 2028ರ ವೇಳೆಗೆ ಒಂದೇ ಆಗಲಿದೆ ಹಿಂದೂ-ಮುಸ್ಲಿಂ ಜನಸಂಖ್ಯೆ’’

ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಮತ್ತೊಮ್ಮೆ ಹಿಂದೂಗಳು ಮತ್ತು ಮುಸ್ಲಿಮರ ಜನಸಂಖ್ಯೆ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ದಿಗ್ವಿಜಯ್ ಸಿಂಗ್ ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ. 2028ರ Read more…

‘ದೂಕುಡು’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 10 ವರ್ಷ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹಾಗೂ ಸಮಂತಾ ಅಕ್ಕಿನೇನಿ ಅಭಿನಯದ ಬಹುನಿರೀಕ್ಷಿತ ‘ದೂಕುಡು’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 10ವರ್ಷಗಳಾಗಿವೆ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ Read more…

BIG NEWS: ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ; ಕೆಲಸದ ಮಹಿಳೆ ಮೇಲೆ ಕಾಮುಕ ಮಾಲೀಕನ ಅಟ್ಟಹಾಸ

ಬೆಳಗಾವಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತ ಭಯದ ವಾತಾವರಣ ನಿರ್ಮಾಣವಾಗಿದೆ. ತೋಟದಲ್ಲಿ ಕೆಲಸಕ್ಕೆ ಇದ್ದ ಮಹಿಳೆಯ ಮೇಲೆ ಮಾಲೀಕನೇ ಅತ್ಯಾಚಾರವೆಸಗಿರುವ ಕೃತ್ಯ Read more…

’ಬಡವ ಜೆಟ್‌ ಏರಿದರೆ ಏನು ತೊಂದರೆ ಸ್ವಾಮಿ….? ’ ಸಿಎಂ ಖಡಕ್‌ ಪ್ರಶ್ನೆ

ರಾಜಕೀಯ ಮೇಲಾಟಗಳ ಬಳಿಕ ಪಂಜಾಬ್‌ ಕಾಂಗ್ರೆಸ್‌ನಲ್ಲಿ ನವಜೋತ್‌ ಸಿಂಗ್‌ ಸಿಧು ಪ್ರಾಬಲ್ಯ ಹೆಚ್ಚಿದ್ದು, ಹೈಕಮಾಂಡ್‌ ಕೂಡ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಸಿ ಚರಣಜೀತ್‌ ಸಿಂಗ್‌ Read more…

ವ್ಯವಹಾರ ಶುರು ಮಾಡಲು ಮಹಿಳೆಯರಿಗೆ ಸುಲಭವಾಗಿ ಸಿಗ್ತಿದೆ ಇಲ್ಲಿ ಸಾಲ

ಸ್ವಂತ ವ್ಯವಹಾರ ಆರಂಭಿಸಲು ಆರ್ಥಿಕ ಸಮಸ್ಯೆ ಅನೇಕರನ್ನು ಕಾಡುತ್ತದೆ. ಹಣ ಹೊಂದಿಸುವ ಪ್ರಶ್ನೆ ಎದುರಾಗುತ್ತದೆ. ವ್ಯವಹಾರ ಶುರು ಮಾಡಲು ಬಯಸುವವರು ಸರ್ಕಾರದ ಯೋಜನೆ ಮೂಲಕ ಸಾಲ ಸೌಲಭ್ಯ ಪಡೆಯಬಹುದು. Read more…

ರೈಲ್ವೆ ಇಲಾಖೆ ಶುರು ಮಾಡಿರುವ ʼಬಯೋಮೆಟ್ರಿಕ್ ಟೋಕನ್ʼ ಯಂತ್ರದ ಪ್ರಯೋಜನ ಏನು ಗೊತ್ತಾ…..?

ಭಾರತೀಯ ರೈಲ್ವೇ ಬಯೋಮೆಟ್ರಿಕ್ ಟೋಕನ್ ಯಂತ್ರವನ್ನು ಆರಂಭಿಸಿದೆ. ಕೊರೊನಾ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಸೇವೆ ಶುರು ಮಾಡಲಾಗಿದೆ. ಈ ಯಂತ್ರವನ್ನು ದಕ್ಷಿಣ ಮಧ್ಯ ರೈಲ್ವೇ Read more…

ತಿಂಗಳಿಗೊಮ್ಮೆ ಜೀನ್ಸ್ ಉಡುಪು ತೊಳೆಯಿರಿ: ತಜ್ಞರ ಸಲಹೆ

ಬಟ್ಟೆ ಒಗೆಯುವುದೆಂದರೆ ಕೆಲವರಿಗೆ ಬಹಳ ಕಷ್ಟದ ಕೆಲಸ. ಅದಕ್ಕಾಗಿ ಬಹುತೇಕರು ವಾಷಿಂಗ್ ಮೆಷಿನ್ ಮೊರೆ ಹೋಗುತ್ತಾರೆ. ಇದು ಪರಿಸರದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. Read more…

BIG NEWS: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ ಸಾಧ್ಯತೆ; ಯಾರಾಗಲಿದ್ದಾರೆ ನೂತನ ’ಕೈ’ ಸಾರಥಿ….?

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರನ್ನು ಬದಲಾವಣೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಪ್ರಮುಖವಾಗಿ ದೆಹಲಿ ಚುನಾವಣೆ ಮೇಲೆ ಕಣ್ಣಿಟ್ಟಿರುವ Read more…

ಮನಮುಟ್ಟುವಂತಿದೆ ‌ʼಲಸಿಕೆʼ ಮಹತ್ವ ಸಾರುವ ಈ ಕಾರ್ಟೂನ್

ಕೊರೊನಾ ನಮ್ಮ ನಡುವೆ ವಾಸಿಸುತ್ತಲೇ ಇದ್ದು, ಬೀಡುಬಿಟ್ಟು ಸುಮಾರು 2 ವರ್ಷಗಳು ಆಗುತ್ತಿದೆ. ಈ ಸಾಂಕ್ರಾಮಿಕದ ಗಂಭೀರ ಅನಾರೋಗ್ಯದಿಂದ ಪಾರಾಗಲು ಸದ್ಯ ನಮ್ಮ ಬಳಿ ಇರುವ ಅಸ್ತ್ರ ಎಂದರೆ Read more…

BIG NEWS: ಅರ್ಚಕರ ಮೇಲೆ ಮಾರಣಾಂತಿಕ ಹಲ್ಲೆ; ಮಚ್ಚು, ಲಾಂಗ್ ನಿಂದ ದಾಳಿ ನಡೆಸಿದ ದುಷ್ಕರ್ಮಿಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಹೆಣ್ಣೂರು ಅಂಡರ್ ಪಾಸ್ ಬಳಿ ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳು ದಾಳಿ Read more…

ಆಟೋ ಚಾಲಕನಿಗೆ ಖುಲಾಯಿಸಿದ ಅದೃಷ್ಟ, ಲಾಟರಿಯಲ್ಲಿ ಬಂತು 12 ಕೋಟಿ ರೂ. ಬಂಪರ್ ಪ್ರೈಜ್

ಕೊಚ್ಚಿ: ಆಟೋ ಚಾಲಕರೊಬ್ಬರಿಗೆ 12 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಮರಾಡ ಗ್ರಾಮದ ನಿವಾಸಿ ಜಯಪಾಲನ್ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಖರೀದಿಸಿದ್ದ ಲಾಟರಿ Read more…

ರ್ಯಾಪ್ ಹಾಡಿನಲ್ಲಿ ಟಿಎಂಸಿ ನಾಯಕ ಮದನ್ ಮಿತ್ರಾ ಮಿಂಚಿಂಗ್

ತೃಣಮೂಲ ಕಾಂಗ್ರೆಸ್ ನ ಮದನ್ ಮಿತ್ರ ಮತ್ತೆ ಸುದ್ದಿಯಲ್ಲಿದ್ದಾರೆ. ಯಾವುದೇ ವಿವಾದಗಳಿಂದ ಸುದ್ದಿಯಾಗಿಲ್ಲ, ಬದಲಾಗಿ ರ್ಯಾಪ್ ಹಾಡಿನ ಮುಖಾಂತರ ಅವರು ನಿಮ್ಮ ಮುಂದೆ ಬಂದಿದ್ದಾರೆ. ಹೌದು, ದುರ್ಗಾ ಪೂಜೆಗೆ Read more…

BIG NEWS: ಶಾಲೆ ಆರಂಭದ ಬೆನ್ನಲ್ಲೇ ದಾವಣಗೆರೆಯಲ್ಲಿ 14 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢ; ಕಲಬುರ್ಗಿಯಲ್ಲಿ ಹೆಚ್ಚುತ್ತಿದೆ ಡೆಂಘಿ ಪ್ರಕರಣ

ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದೆಯಾದರೂ ಶಾಲಾ-ಕಾಲೇಜುಗಳು ಆರಂಭವಾಗಿರುವ ಬೆನ್ನಲ್ಲೇ ಮಕ್ಕಳಲ್ಲಿ ಸೋಂಕು ಹೆಚ್ಚುತ್ತಿದೆ. ಇದೀಗ ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ 14 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ಶಾಲೆ Read more…

‌ʼಅಲೆಕ್ಸಾʼ ಗಣಪತಿ ಭಜನೆ ಹೇಳು ಎಂದ ಅಜ್ಜಿ…..! ವಿಡಿಯೋ ವೈರಲ್

ಈ ಹಿಂದೆ ಮಕ್ಕಳನ್ನು ಒಂದು ಕಡೆ ಕೂರಿಸಿ‌ ದೇವರ ನಾಮ ಅಥವಾ ಶ್ಲೋಕ ಹೇಳಿ ಅಂತ ನೆಂಟರೋ ಅಥವಾ ಅಜ್ಜಿ ಕೇಳ್ತಾ ಇದ್ದದ್ದು ನೆನಪಿದೆಯಾ? ಪ್ರತಿ‌‌ಮನೆಯಲ್ಲಿ ಈ ರೀತಿ Read more…

ಮಳೆ ಬರುತ್ತಿದ್ದಾಗ ಕೊಡೆಯಡಿ ನಿಂತು ಟ್ರಾಫಿಕ್‌ ಪೊಲೀಸ್‌ ಗೆ ಸಾಥ್ ನೀಡಿದ ಶ್ವಾನ…!

ಕೋಲ್ಕತ್ತಾ: ಕಳೆದ ಕೆಲ ದಿನಗಳಿಂದ ಕೋಲ್ಕತ್ತಾದಲ್ಲಿ ಭಾರಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ನಗರದ ಹಲವು ಪ್ರಮುಖ ರಸ್ತೆಗಳು ಮತ್ತು ಒಂದೆರಡು ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಈ ಮಧ್ಯೆ Read more…

BREAKING NEWS: ಎನ್ ಕೌಂಟರ್ ನಲ್ಲಿ ಭಯೋತ್ಪಾದಕ ಫಿನಿಶ್

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ನಡೆದ ಎನ್ಕೌಂಟರ್ ನಲ್ಲಿ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಬುಧವಾರ ರಾತ್ರಿ ಜಮ್ಮು ಕಾಶ್ಮೀರದ ಶೋಪಿಯಾನ್ ನ ಕಾಶ್ವಾ ಗ್ರಾಮದಲ್ಲಿ ಎನ್ಕೌಂಟರ್ ಆರಂಭವಾಗಿದ್ದು, Read more…

ವಿಶ್ವದ ಅತಿದೊಡ್ಡ ಮರಗಳಿಗೆ ಅಲ್ಯೂಮಿನಿಯಂ ಹೊದಿಕೆ…! ಇದರ ಹಿಂದಿದೆ ಮಹತ್ವದ ಕಾರಣ

ಕ್ಯಾಲಿಫೋರ್ನಿಯಾ: ವಿಶ್ವದ ಅತಿದೊಡ್ಡದಾದ ಹಾಗೂ 3000 ಮತ್ತು 2,000 ವರ್ಷಗಳ ಇತಿಹಾಸವಿರುವ ಮರಗಳನ್ನು ಅಗ್ನಿ ನಿರೋಧಕ ಹೊದಿಕೆಗಳಿಂದ ಸುತ್ತಿಡಲಾಗಿದೆ. ಇದಕ್ಕೆ ಕಾರಣವೇನು ಗೊತ್ತಾ..? ಯುಎಸ್ ನ ಕ್ಯಾಲಿಫೋರ್ನಿಯಾದ ಸಿಕ್ವೊಯ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳ; 24 ಗಂಟೆಯಲ್ಲಿ 282 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 31,923 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, ಕಳೆದ Read more…

ಶಿಶುವಿಗೆ ಸ್ತನ್ಯಪಾನ ಮಾಡಿಸಿದ ಮಹಿಳೆಯನ್ನು ಹೊರದಬ್ಬಿದ ರೆಸ್ಟೋರೆಂಟ್

ವಾಷಿಂಗ್ಟನ್: ತನ್ನ ನವಜಾತ ಶಿಶುವಿಗೆ ಎದೆಹಾಲುಣಿಸುತ್ತಿದ್ದ ಕಾರಣಕ್ಕೆ ಮಹಿಳೆಯೊಬ್ಬಳನ್ನು ರೆಸ್ಟೋರೆಂಟ್ ನಿಂದ ಹೊರಹಾಕಿದ್ದಲ್ಲದೆ, ಮತ್ತೆ ಹಿಂತಿರುಗಬೇಡ ಎಂದು ಹೇಳಿ ಅವಮಾನಿಸಿರುವ ಘಟನೆ ನಡೆದಿದೆ. ಅಮೆರಿಕಾದ ವಾಷಿಂಗ್ಟನ್‌ನ ಅನಾಕೋರ್ಟಸ್‌ನಲ್ಲಿರುವ ಗ್ರೀಕ್ Read more…

ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ನವದೆಹಲಿ : ದೇಶದ ಎಲ್ಲಾ ಜನತೆಗೆ ಅವರ ಆರೋಗ್ಯದ ಸಂಪೂರ್ಣ ಮಾಹಿತಿ ಇರುವ ಡಿಜಿಟಲ್ ಕಾರ್ಡ್ ವಿತರಿಸಲಾಗುವುದು. ಪ್ರಧಾನಮಂತ್ರಿ ಡಿಜಿಟಲ್ ಹೆಲ್ತ್ ಮಿಷನ್ ಯೋಜನೆಗೆ ಸೆ. 27ರಂದು ಪ್ರಧಾನಿ Read more…

ವಿಮಾನದಲ್ಲಿ ಹೆಚ್ಚುವರಿ ಬಟ್ಟೆ ತೆಗೆದುಕೊಂಡು ಹೋಗಲು ಯುವತಿ ಮಾಡಿದ ಪ್ಲಾನ್​ ಕಂಡು ನೆಟ್ಟಿಗರು ಫಿದಾ..!

ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಹೆಚ್ಚುವರಿ ಲಗೇಜ್​ಗಳ ಕಷ್ಟವೇನು ಅನ್ನೋದು ಚೆನ್ನಾಗಿ ತಿಳಿದಿರುತ್ತೆ. ಎಷ್ಟೋ ಬಾರಿ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬ್ಯಾಗ್ ​ಗಳನ್ನೇ ಬಿಟ್ಟು ಹೋಗಬೇಕಾದ ಪ್ರಸಂಗ ಕೂಡ Read more…

ಲಸಿಕೆ ಹಾಕಿಸಿಕೊಳ್ಳಲು ಈತ ಮಾಡಿದ ರಂಪಾಟ ನೋಡಿದ್ರೆ ಶಾಕ್‌ ಆಗ್ತೀರಾ …!

ಭಾರತದಾದ್ಯಂತ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಸಂಪೂರ್ಣ ಜಾರಿಯಲ್ಲಿದ್ದರೂ, ಕೆಲವು ಜನರು ಲಸಿಕೆ ಹಾಕಿಸಿಕೊಳ್ಳಲು ಇನ್ನೂ ಹಿಂಜರಿಯುತ್ತಾರೆ. ಕೆಲವರು ಸೂಜಿ ಫೋಬಿಯಾದಿಂದ ಇಂಜೆಕ್ಷನ್ ತೆಗೆದುಕೊಳ್ಳಲು ತುಂಬಾ ಹೆದರುತ್ತಾರೆ. ಅಂತಹ Read more…

ಅತಿದೊಡ್ಡ ಮತಾಂತರ ಸಿಂಡಿಕೇಟ್ ನಡೆಸುತ್ತಿದ್ದ ಆರೋಪದ ಮೇಲೆ ಮೌಲಾನಾ ಕಲೀಂ ಸಿದ್ದಿಕಿ ಅರೆಸ್ಟ್

ಮೀರತ್: ಅತಿದೊಡ್ಡ ಮತಾಂತರ ಸಿಂಡಿಕೇಟ್ ನಡೆಸುತ್ತಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಮಂಗಳವಾರ ಮೀರತ್‌ನ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಕಲೀಂ ಸಿದ್ದಿಕಿಯನ್ನು ಬಂಧಿಸಿದೆ. Read more…

17 ವರ್ಷದ ಹುಡುಗ ಮಾಡಿದ ಕೆಲಸಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಐಆರ್‌ಸಿಟಿಸಿಯ ಆನ್ಲೈನ್ ಟಿಕೆಟಿಂಗ್ ವ್ಯವಸ್ಥೆಯಲ್ಲಿದ್ದ ಲೋಪವೊಂದನ್ನು ಪತ್ತೆ ಮಾಡಿದ ಚೆನ್ನೈನ 17 ವರ್ಷದ ಬಾಲಕನೊಬ್ಬ ಅದನ್ನು ಸರಿಪಡಿಸಲು ನೆರವಾಗಿದ್ದಾನೆ. ಈ ಲೋಪದಿಂದಾಗಿ ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಬಹಿರಂಗವಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...