alex Certify Live News | Kannada Dunia | Kannada News | Karnataka News | India News - Part 3792
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನನ್ನು ಮನೆಗೆ ಆಹ್ವಾನಿಸಿ ಕತ್ತು ಕೊಯ್ದ ಪಾಪಿ..!

ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿ ಶವದ ತಲೆ ಹಾಗೂ ದೇಹವನ್ನು ಪ್ರತ್ಯೇಕಿಸಿದ್ದು ಮಾತ್ರವಲ್ಲದೇ ಎರಡು ಬೇರೆ ಬೇರೆ ಪ್ಲಾಸ್ಟಿಕ್ ಚೀಲಗಳಲ್ಲಿ ಇವುಗಳನ್ನು ತುಂಬಿ ಕೆರೆಯಲ್ಲಿ ಎಸೆದ ಆಘಾತಕಾರಿ Read more…

ರಾಜ್ಯದಲ್ಲಿಂದು ಕೊರೋನಾ ಭಾರಿ ಇಳಿಕೆ: ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 504 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು 893 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 20 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು Read more…

BREAKING: ಹುಚ್ಚಗಣಿ ದೇಗುಲ ತೆರವು ಮಾಡಿದ ತಹಶೀಲ್ದಾರ್ ತಲೆದಂಡ

ಬೆಂಗಳೂರು: ಮೈಸೂರು ಜಿಲ್ಲೆ ನಂಜನಗೂಡಿನ ಹುಚ್ಚಗಣಿ ಮಹದೇವಮ್ಮ ದೇವಸ್ಥಾನ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಾಲಯ ತೆರವುಗೊಳಿಸಿದ ತಹಶೀಲ್ದಾರ್ ಟ್ರಾನ್ಸ್ಫರ್ ಮಾಡಲಾಗಿದೆ. ಮೈಸೂರು ಜಿಲ್ಲೆ ನಂಜನಗೂಡು ತಹಶೀಲ್ದಾರ್ ಮೋಹನ ಕುಮಾರಿ Read more…

ಭಾರತದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ: ಕೇರಳ ರಾಜ್ಯವೊಂದರಲ್ಲೇ 55% ದಾಖಲು

ನವದೆಹಲಿ: ಭಾರತದಲ್ಲಿ ಕಳೆದ ಆರು ತಿಂಗಳಿನಲ್ಲೇ ಮೊದಲ ಬಾರಿಗೆ ಕೋವಿಡ್ -19 ಸೋಂಕುಗಳ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಮೂರು ಲಕ್ಷಕ್ಕಿಂತ ಕಡಿಮೆ ಪ್ರಕರಣ (2,94,497) ವರದಿಯಾಗಿದೆ. Read more…

‘ನೀಟ್’ ಕೊನೆ ಕ್ಷಣದ ಬದಲಾವಣೆಗೆ ಸುಪ್ರೀಂ ಕೋರ್ಟ್ ಗರಂ: ಅಭ್ಯರ್ಥಿಗಳನ್ನು ಫುಟ್ ಬಾಲ್ ನಂತೆ ಪರಿಗಣಿಸದಿರಿ ಎಂದು ಕೇಂದ್ರಕ್ಕೆ ತಾಕೀತು

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಸೂಪರ್ ಸ್ಪೆಷಾಲಿಟಿ(ನೀಟ್-ಎಸ್‌ಎಸ್) ಪರೀಕ್ಷೆ 2021 ಕ್ಕೆ ರಾಷ್ಟ್ರೀಯ ಪರೀಕ್ಷಾ ಮಂಡಳಿ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದ್ದನ್ನು Read more…

ಸುತ್ತಿಗೆಯೊಳಗೆ ಅಡಗಿಸಿಟ್ಟಿದ್ದ ಚಿನ್ನ ಪತ್ತೆ ಮಾಡಿದ ಕಸ್ಟಮ್ಸ್​ ಅಧಿಕಾರಿಗಳು……!

ಪ್ರತ್ಯೇಕ ಪ್ರಕರಣಗಳಲ್ಲಿ ಚೆನ್ನೈನ ಏರ್​ ಕಸ್ಟಮ್ಸ್​ ಅಧಿಕಾರಿಗಳು ಬರೋಬ್ಬರಿ 1.588 ಕೆಜಿ ತೂಕದ ಅಂದ್ರೆ 66.34 ಲಕ್ಷ ರೂಪಾಯಿ ಬೆಲೆ ಬಾಳುವ ಅಕ್ರಮ ಚಿನ್ನವನ್ನು ಇಬ್ಬರು ಪ್ರಯಾಣಿಕರಿಂದ ವಶಕ್ಕೆ Read more…

ಗುಡ್ ನ್ಯೂಸ್: 3 ತಿಂಗಳಲ್ಲಿ ನಿವೇಶನ ಹಂಚಿಕೆ ಮಾಡಲು ಹೈಕೋರ್ಟ್ ಆದೇಶ

ಬೆಂಗಳೂರು: ಅರ್ಕಾವತಿ ಬಡಾವಣೆ ನಿವೇಶನದಾರರಿಗೆ ಹೈಕೋರ್ಟ್ ನಿಂದ ಗುಡ್ ನ್ಯೂಸ್ ಸಿಕ್ಕಿದೆ. ಅರ್ಕಾವತಿ ಬಡಾವಣೆ ಭೂಸ್ವಾಧೀನವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಮೂರು ತಿಂಗಳಲ್ಲಿ ಬಾಕಿ ನಿವೇಶನ ಹಂಚಿಕೆ ಮಾಡುವಂತೆ ಆದೇಶ Read more…

BIG NEWS: ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ, ಹೊಸಬರಿಗೆ ಅವಕಾಶ

ರಾಮನಗರ: ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಸರ್ಕಾರ ಅಧಿಕಾರಕ್ಕೆ ತರಬೇಕಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರ ಜಿಲ್ಲೆ ಕೇತಗಾನಹಳ್ಳಿಯಲ್ಲಿ ಜೆಡಿಎಸ್ ಸಂಘಟನೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, Read more…

SHOCKING NEWS: ಇದೆಂಥ ನೀಚ ಕೃತ್ಯ…..! ರೇಪ್ ಸಂತ್ರಸ್ತೆ ಮೇಲೆಯೇ ಪೊಲೀಸ್ ಕಾನ್ಸ್ ಟೇಬಲ್ ಅತ್ಯಾಚಾರ

ದಕ್ಷಿಣ ಕನ್ನಡ: ನ್ಯಾಯ ಕೇಳಲು ಹೋದ ಅತ್ಯಾಚಾರ ಸಂತ್ರಸ್ತೆ ಮೇಲೆಯೇ ಆರಕ್ಷಕ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ತನ್ನ ಮಗಳ ಮೇಲೆ ಪೊಲೀಸ್ ಪೇದೆ ಅತ್ಯಾಚಾರ ನಡೆಸಿ, ಗರ್ಭವತಿಯನ್ನಾಗಿ Read more…

ಮೋದಿ ಅಮೆರಿಕಾ ಭೇಟಿ ವೇಳೆ ಬಿಡೆನ್‌ ನಿಯೋಗದಲ್ಲಿದ್ದ ಸುಮೋನಾ ಗುಹಾ ಯಾರು ಗೊತ್ತಾ…?

ಮೂರು ದಿನಗಳ ಅಮೆರಿಕ ಪ್ರವಾಸದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಅಮೆರಿಕ ಸರ್ಕಾರದ ಅನೇಕ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು. Read more…

BREAKING: ರಾಜ್ಯಕ್ಕೆ ಗುಡ್ ನ್ಯೂಸ್, ಕೊರೋನಾ ಭಾರಿ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 504 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು 893 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 20 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ಇದರ Read more…

ತರಗತಿಯಲ್ಲೇ ಶಿಕ್ಷಕಿಯರ ಭರ್ಜರಿ ಡಾನ್ಸ್…!‌ ವಿಡಿಯೋ ವೈರಲ್‌ ಆಗ್ತಿದ್ದಂತೆ ಐವರು ಸಸ್ಪೆಂಡ್

ವಿದ್ಯಾರ್ಥಿಗಳು ಇಲ್ಲದ ಸಮಯದಲ್ಲಿ ತರಗತಿಯಲ್ಲಿ ಸಿನಿಮಾ ಗೀತೆಯ ಹಾಡಿಗೆ ನೃತ್ಯ ಮಾಡಲು ಹೋದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿಯರು ಅಮಾನತು ಶಿಕ್ಷೆಗೆ ಒಳಗಾದ ಘಟನೆಯು ಆಗ್ರಾ ಜಿಲ್ಲೆಯ ಸರ್ಕಾರಿ Read more…

ಕೊರೊನಾ 3ನೇ ಅಲೆ ಭೀತಿ; ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ವಿಸ್ತರಣೆ

ಬೆಂಗಳೂರು: ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಅಕ್ಟೋಬರ್ 11ರವರೆಗೂ ನೈಟ್ ಕರ್ಫ್ಯೂ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಬೆಂಗಳೂರು ಪೊಲೀಸ್ Read more…

ಗುಂಡೇಟು ತಗುಲಿ ಗಾಯಗೊಂಡಿದ್ದರೂ ಬೆಕ್ಕು ತರಚಿದೆ ಎಂದುಕೊಂಡಿದ್ದ ಭೂಪ…!

ಗುಂಡೇಟಿಗೂ ಬೆಕ್ಕು ಪರಚಿದಾಗ ಆಗುವ ನೋವಿಗೂ ಅಜಗಜಾಂತರ ವ್ಯತ್ಯಾಸವಿದೆ. ಬೆಕ್ಕು ಪರಚಿದಾಗ ಲಘುವಾದ ಗುರುತು ಮೂಡಿ ಸ್ವಲ್ಪ ನೋವಾದರೆ, ಗುಂಡೇಟು ಪ್ರಾಣಕ್ಕೇ ಸಂಚಕಾರ ತರಬಲ್ಲದು. ಆದರೆ ರಾಜಸ್ಥಾನದ ಈ Read more…

ಕೊರೊನಾದಿಂದ ಚೇತರಿಸಿಕೊಂಡ ಜನರಿಗೆ ಕಾಡ್ತಿದೆ ಈ ಸಮಸ್ಯೆ

ಕೊರೊನಾ ಸೋಂಕು ಒಂದಾದ್ಮೇಲೆ ಒಂದರಂತೆ ಹೊಸ ಸಮಸ್ಯೆ ಹುಟ್ಟು ಹಾಕ್ತಿದೆ. ಕೊರೊನಾದಿಂದ ಚೇತರಿಸಿಕೊಂಡ ಜನರು ಬೇರೆ ಬೇರೆ ಸಮಸ್ಯೆ ಎದುರಿಸುತ್ತಿದ್ದಾರೆ. ಕೋವಿಡ್‌ನಿಂದ ಚೇತರಿಸಿಕೊಂಡ ಕೆಲವರಿಗೆ ಧ್ವನಿ ಸಮಸ್ಯೆಯುಂಟಾಗಿದೆ. ಇದು Read more…

ಮೆರವಣಿಗೆಯಲ್ಲಿ ಸಾಗುತ್ತಿದ್ದ ವಧು – ವರರಿಗೆ ಕಾದಿತ್ತು ʼಅಚ್ಚರಿʼ

ವಾರದ ಹಿಂದಷ್ಟೇ ಪಂಜಾಬ್​ನ 16ನೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಚರಣ್​ಪ್ರೀತ್​ ಸಿಂಗ್​ ಚನ್ನಿ ಈಗಾಗಲೇ ಸ್ಥಳೀಯ ಜನರ ಮನಸ್ಸನ್ನು ಗೆಲ್ಲುವಲ್ಲಿ ಶಕ್ತರಾಗಿದ್ದಾರೆ. ಭಾನುವಾರದಂದು ರಸ್ತೆಯಲ್ಲಿ ಕಾರು ನಿಲ್ಲಿಸಿದ Read more…

BIG NEWS: ಅಮೆಜಾನ್ ಕಂಪನಿಯನ್ನು ‘ಈಸ್ಟ್ ಇಂಡಿಯಾ ಕಂಪನಿ 2.0’ ಎಂದು ಕರೆದ ಆರ್.ಎಸ್.ಎಸ್

ಮುಂಬೈ: ಆರ್.ಎಸ್.ಎಸ್. ಮುಖವಾಣಿ ಪಾಂಚಜನ್ಯ ಪತ್ರಿಕೆಯಲ್ಲಿ ಅಮೆಜಾನ್ ಕಂಪನಿ ವಿರುದ್ಧ ಕಿಡಿ ಕಾರಲಾಗಿದ್ದು, ‘ಈಸ್ಟ್ ಇಂಡಿಯಾ ಕಂಪನಿ 2.0’ಗೆ ಹೋಲಿಕೆ ಮಾಡಲಾಗಿದೆ. ಅಕ್ಟೋಬರ್ 3ರಂದು ಮಾರುಕಟ್ಟೆಗೆ ಬರಲಿರುವ ಸಂಚಿಕೆಯಲ್ಲಿ Read more…

ಡಿಜಿಟಲ್ ಆರೋಗ್ಯ ಅಭಿಯಾನದಲ್ಲಿ ಹೀಗಿರಲಿದೆ ನಿಮ್ಮ ವೈದ್ಯಕೀಯ ದಾಖಲೆ ನಿರ್ವಹಣೆ

ದೇಶಾದ್ಯಂತ ಸಾರ್ವಜನಿಕರು ತಮ್ಮ ಆರೋಗ್ಯ ಸಂಬಂಧಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ನೆರವಾಗುವ ಯೋಜನೆಯೊಂದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಚಾಲನೆ ಕೊಟ್ಟಿದ್ದಾರೆ. ಕಳೆದ ವರ್ಷವಷ್ಟೇ ಕೆಂಪು ಕೋಟಿಯ ಆವರಣದಲ್ಲಿ Read more…

BIG NEWS: ರೈತ ಸಂಘಟನೆ ಪ್ರತಿಭಟನೆ ಅಂತ್ಯ; ನವೆಂಬರ್ ನಲ್ಲಿ ಮತ್ತೊಂದು ಬೃಹತ್ ರ್ಯಾಲಿ ಘೋಷಿಸಿದ ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ನಡೆಯುತ್ತಿದ್ದ ರೈತ ಸಂಘಟನೆಗಳ ಪ್ರತಿಭಟನೆ ಮುಕ್ತಾಯಗೊಂಡಿದೆ. ಭಾರತ್ ಬಂದ್ ಯಶಸ್ವಿಯಾಗಿದೆ ಎಂದು ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಬೆಂಗಳೂರಿನ Read more…

ಟಿ-20 ವಿಶ್ವಕಪ್ ತಂಡದಿಂದ ಹೊರ ಹೋಗ್ತಾರಾ ಈ ಆಟಗಾರ….!?

ಕ್ರಿಕೆಟ್ ಅಭಿಮಾನಿಗಳು ಟಿ 20 ವಿಶ್ವಕಪ್ ಗೆ ಕಾಯ್ತಿದ್ದಾರೆ. ಐಪಿಎಲ್ ನಂತ್ರ ನಡೆಯುವ ಟಿ-20 ವಿಶ್ವಕಪ್ ಗೆ ಇನ್ನು ಕೆಲವೇ ದಿನ ಉಳಿದಿದೆ. ಅಕ್ಟೋಬರ್ 17ರಿಂದ ನಡೆಯುವ ಟಿ-20 Read more…

ಶಾಲೆ ಆರಂಭದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಅಕ್ಟೋಬರ್‌ 1ರ ಬಳಿಕ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಿವೆ ಎಂದು ಘೋಷಿಸಿದ ರಾಜ್ಯ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್, “ಮಧ್ಯಾಹ್ನದ Read more…

2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ; ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ಮುಂದುವರೆಸಿದ HDK

ರಾಮನಗರ: ಮಾತನಾಡುವವರು ಮಾತನಾಡಲಿ, 2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ Read more…

ನಗು ತರಿಸುತ್ತಿದೆ RCB ಅಭಿಮಾನಿಯ ಈ ಫೋಟೋ..!

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್​ ದ್ವಿತೀಯಾರ್ಧದಲ್ಲಿ ನಡೆದ ಪಂದ್ಯಗಳಲ್ಲಿ ಯಾಕೋ ಆರ್​ಸಿಬಿ ಅದೃಷ್ಟ ಚೆನ್ನಾಗಿಲ್ಲ ಅನ್ನೋವಾಗಲೇ ಕೊಹ್ಲಿ ಪಡೆ ನಿನ್ನೆ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲವು ದಾಖಲಿಸಿದೆ. Read more…

ಹರಿದ ನೋಟಿದ್ರೆ ಚಿಂತೆ ಬೇಡ..! ಬ್ಯಾಂಕ್ ನಲ್ಲಿ ಸುಲಭವಾಗಿ ಬದಲಿಸಿ

ಮಾರುಕಟ್ಟೆಗಳಲ್ಲಿ ಅಥವಾ ಬೇರೆ ಪ್ರದೇಶಗಳಲ್ಲಿ ನಮಗೆ ಹರಿದ ನೋಟುಗಳು ಸಿಗ್ತಿರುತ್ತವೆ. ಕೆಲವೊಮ್ಮೆ ಪರ್ಸ್ ನಲ್ಲಿಟ್ಟಿರುವ ನೋಟುಗಳು ಹರಿದಿರುತ್ತವೆ. ಈ ನೋಟುಗಳ ಬಗ್ಗೆ ನಮಗೆ ಸಾಮಾನ್ಯವಾಗಿ ಟೆನ್ಷನ್ ಇರುತ್ತದೆ. ಆದ್ರೆ Read more…

BIG BREAKING: ಬೆಂಗಳೂರಿನಲ್ಲಿ ಮತ್ತೊಂದು ದುರಂತ; ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ಬಹುಮಹಡಿ ಕಟ್ಟಡ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದ ಘಟನೆ ಲಕ್ಕಸಂದ್ರದಲ್ಲಿ ನಡೆದಿದೆ. ಮೆಟ್ರೋ ಕಾಮಗಾರಿಗೆ ಆಗಮಿಸಿದ್ದ ಕಾರ್ಮಿಕರು ವಾಸವಾಗಿದ್ದ ಬಹುಮಹಡಿ ಕಟ್ಟಡ Read more…

ಕ್ಷೌರಿಕರಿಗೂ ಕಂಡೀಷನ್‌ ವಿಧಿಸಿದ ತಾಲಿಬಾನ್​….!

ಅಫ್ಘಾನಿಸ್ತಾನದ ಹೆಲ್ಮಡ್​ ಪ್ರಾಂತ್ಯದಲ್ಲಿ ಕ್ಷೌರಿಕರಿಗೆ ಕ್ಷೌರ ಮಾಡುವುದು ಹಾಗೂ ಗಡ್ಡ ಕತ್ತರಿಸುವುದಕ್ಕೆ ನಿರ್ಬಂಧ ಹೇರಿ ತಾಲಿಬಾನ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ಅಫ್ಘಾನಿಸ್ತಾನದ ದಕ್ಷಿಣ ಭಾಗದಲ್ಲಿರುವ ಹೆಲ್ಮಂಡ್​ ಪ್ರಾಂತ್ಯದಲ್ಲಿ Read more…

BIG NEWS: ಭಾರತ್ ಬಂದ್; ಪ್ರತಿಭಟನಾನಿರತ ರೈತ ಸಾವು

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಗೆ ದೇಶಾದ್ಯಂತ ರೈತ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. Read more…

BIG NEWS: ರೈತ ಸಂಘಟನೆಗಳಿಂದ ಬೃಹತ್ ಕಾಲ್ನಡಿಗೆ ಜಾಥಾ ಆರಂಭ; ಕಂದಾಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನ; ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಜಾಮ್

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಅಂತಿಮ ಘಟ್ಟ ತಲುಪಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ. ಕೇಂದ್ರದ ಕೃಷಿ Read more…

ವಿಚ್ಛೇದನದ ಬಳಿಕವೂ ಮಾಜಿ ಪತ್ನಿಯೊಂದಿಗೆ ಕಾಣಿಸಿಕೊಂಡ ಆಮೀರ್​ ಖಾನ್​

ಬಾಲಿವುಡ್​ ನಟ ಆಮೀರ್ ಖಾನ್​​ ತಮ್ಮ ಪತ್ನಿ ಕಿರಣ್​ ರಾವ್​ ರಿಂದ ವಿಚ್ಛೇದನ ಘೋಷಿಸಿರೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ವಿಚ್ಛೇದನದ ಬಳಿಕವೂ ಒಟ್ಟಾಗಿಯೇ ಕಾಣಿಸಿಕೊಳ್ಳುವ ಮೂಲಕ ಇವರಿಬ್ಬರು Read more…

ಈ ರೆಸ್ಟೋರೆಂಟ್ ನಲ್ಲಿ ಸಿಗುತ್ತೆ ‘ಆಯುರ್ವೇದ’ ಐಸ್ ಕ್ರೀಂ

ಐಸ್ ಕ್ರೀಂ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಬೇಸಿಗೆ ಮಾತ್ರವಲ್ಲ ಮಳೆಗಾಲದಲ್ಲೂ ಕೂಡ ಕೆಲವರು ಐಸ್ ಕ್ರೀಂ ಸವಿಯಲು ಇಷ್ಟಪಡುತ್ತಾರೆ. ಸಖತ್ ಕೋಲ್ಡ್ ಆಗಿದ್ರೂ ಕೂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...