alex Certify Live News | Kannada Dunia | Kannada News | Karnataka News | India News - Part 3770
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಬೆಳಗಾವಿಯಲ್ಲಿ ಘೋರ ದುರಂತ, ಮನೆಗೋಡೆ ಕುಸಿದು 5 ಮಂದಿ ಸಾವು

ಬೆಳಗಾವಿ: ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಕುಸಿದು ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಭಾರಿ ಮಳೆಯಿಂದಾಗಿ ಮನೆ Read more…

ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅರೆಸ್ಟ್: ಲಖಿಂಪುರ್ ಖೇರಿಗೆ ರಾಹುಲ್, ಪ್ರಿಯಾಂಕಾ

ಕಾಂಗ್ರೆಸ್ ನಾಯಕರಾದ ಸಚಿನ್ ಪೈಲಟ್ ಮತ್ತು ಆಚಾರ್ಯ ಪ್ರಮೋದ್ ಅವರನ್ನು ಮೊರಾದಾಬಾದ್ ನಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಕುಟುಂಬಗಳನ್ನು ಭೇಟಿ Read more…

ಸೆಲ್ಫಿಗೆ ಪೋಸ್ ನೀಡಿ ವೈರಲ್ ಆಗಿದ್ದ ಗೊರಿಲ್ಲಾ ಇನ್ನಿಲ್ಲ

2019 ರಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ವಿರುಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಗೊರಿಲ್ಲಾಗಳು ಇಬ್ಬರು ರೇಂಜರ್‌ಗಳೊಂದಿಗೆ ಸೆಲ್ಫಿಗಾಗಿ ಪೋಸ್ ನೀಡಿದ್ದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿತ್ತು. Read more…

ತೀರ್ಥಸ್ವರೂಪಿಣಿಯಾಗಿ ದರ್ಶನ ನೀಡುವ ಕಾವೇರಿ ಕಣ್ತುಂಬಿಕೊಳ್ಳಲಿಚ್ಛಿಸುವ ಭಕ್ತರಿಗೆ ಗುಡ್ ನ್ಯೂಸ್

ಮಡಿಕೇರಿ: ಅಕ್ಟೋಬರ್ 17 ರಂದು ಕಾವೇರಿ ತೀರ್ಥೋದ್ಭವ ಹಿನ್ನೆಲೆಯಲ್ಲಿ ಭಕ್ತರಿಗೆ ವಿಧಿಸಿದ್ದ ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ತೀರ್ಥೋದ್ಭವ ವೀಕ್ಷಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಕೊರೋನಾ ನೆಗೆಟಿವ್ ವರದಿ ಮತ್ತು Read more…

‘ಕಪಿ ಚೇಷ್ಠೆ’ ತಂದ ಸಾವು: ಕೋತಿ ಎಸೆದ ಇಟ್ಟಿಗೆಯಿಂದ ಹೋಯ್ತು ಅಮಾಯಕನ ಪ್ರಾಣ…..!

ಕೋತಿಗಳ ಚೇಷ್ಠೆಯ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಆದರೆ ಇಲ್ಲೊಂದು ಕಡೆ ಕಪಿಚೇಷ್ಠೆಯು ವ್ಯಕ್ತಿಯೊಬ್ಬನ ಪ್ರಾಣವನ್ನೇ ತೆಗೆದಿದೆ. ಹೌದು..! ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡನೇ ಮಹಡಿಯಲ್ಲಿದ್ದ ಕೋತಿಯೊಂದು ಮೇಲಿನಿಂದ ಇಟ್ಟಿಗೆಯನ್ನು Read more…

ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ: ಗಂಡ ಹೊರ ಹೋದ ನಂತ್ರ ಮನೆಗೆ ನುಗ್ಗಿ ಮಹಿಳೆ, ಮಗು ಬರ್ಬರ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ತಾಯಿ, ಎರಡೂವರೆ ವರ್ಷದ ಮಗುವನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೇಗೂರು ಪೋಲಿಸ್ ಠಾಣೆ ವ್ಯಾಪ್ತಿಯ ವಿಶ್ವಪ್ರಿಯ ಲೇಔಟ್ ನಲ್ಲಿ ಘಟನೆ ನಡೆದಿದೆ. ಚಾಕುವಿನಿಂದ ಇರಿದು ದುಷ್ಕರ್ಮಿಗಳು Read more…

ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 12 ಮಂದಿ ಅಸ್ವಸ್ಥ

ಮಂಗಳೂರು: ಅಣಬೆ ಪದಾರ್ಥ ಸೇವಿಸಿ ಒಂದೇ ಕುಟುಂಬದ 12 ಮಂದಿ ಅಸ್ವಸ್ಥರಾದ ಘಟನೆ ಪುತ್ತೂರು ತಾಲೂಕಿನ ಪಡ್ನೂರಿನ ಕೊಡಂಗೆಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಡ್ನೂರಿನ Read more…

ಬೈಕ್​ ಸವಾರನ ಕುತ್ತಿಗೆಯನ್ನೇ ಇರಿದ ಗಾಳಿಪಟ…..!

ಬೈಕಿನಲ್ಲಿ ಸಾಗುತ್ತಿದ್ದ ವೇಳೆ ಗಾಳಿಪಟದ ದಾರ ಬಡಿದ ಪರಿಣಾಮ ಬೈಕ್​ ಸವಾರನ ಕುತ್ತಿಗೆ ಹಾಗೂ ಕೈ ಬೆರಳುಗಳಿಗೆ ಗಂಭೀರವಾದ ಗಾಯವಾದ ಘಟನೆ ಪುಣೆಯ ದಪೋಡಿ ಎಂಬಲ್ಲಿ ನಡೆದಿದೆ. ಗಾಯಾಳುವನ್ನು Read more…

BIG BREAKING: ಲಖಿಂಪುರ್ ಖೇರಿ ಹಿಂಸಾಚಾರ ವಿರೋಧಿಸಿ ಅ. 11 ರಂದು ಬಂದ್ ಘೋಷಣೆ

ಮುಂಬೈ: ಲಖಿಂಪುರ್ ಖೇರಿ ಹಿಂಸಾಚಾರದ ವಿರುದ್ಧ ಪ್ರತಿಭಟನೆಯ ನಿಮಿತ್ತ ಅಕ್ಟೋಬರ್ 11 ರಂದು ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟ ‘ಮಹಾ ವಿಕಾಸ ಅಘಾಡಿ’ (ಎಂವಿಎ) ರಾಜ್ಯಾದ್ಯಂತ ಬಂದ್ ಘೋಷಿಸಿದೆ. ಲಖಿಂಪುರ್ Read more…

BIG NEWS: ಬೆಂಗಳೂರು 205 ಸೇರಿ ರಾಜ್ಯದಲ್ಲಿಂದು 523 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 523 ಜನರಿಗೆ ಸೋಂಕು ತಗುಲಿದ್ದು, 9 ಮಂದಿ ಮೃತಪಟ್ಟಿದ್ದಾರೆ. 621 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,79,331 ಏರಿಕೆಯಾಗಿದೆ. ಇದುವರೆಗೆ Read more…

BIG NEWS: ಚಾಮರಾಜನಗರಕ್ಕೆ ಹೋಗಿ ಅಧಿಕಾರ ಕಳೆದುಕೊಳ್ತಾರಾ ಸಿಎಂ…? ನಂಬಿಕೆ ಪ್ರಶ್ನೆಯಲ್ಲ, ನನ್ನ ಕರ್ತವ್ಯ ಪಾಲಿಸುತ್ತೇನೆ ಎಂದ್ರು ಬಸವರಾಜ ಬೊಮ್ಮಾಯಿ

ಮೈಸೂರು: ಚಾಮರಾಜನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ತಾರೆ ಎಂಬ ನಂಬಿಕೆ/ಅಪನಂಬಿಕೆ ಬೆಳೆದುಬಂದಿದೆ. ಈ ಕಾರಣಕ್ಕೆ ಚಾಮರಾಜನಗರಕ್ಕೆ ಅನೇಕ ಮುಖ್ಯಮಂತ್ರಿಗಳು ಭೇಟಿ ನೀಡಿಲ್ಲ. ಭೇಟಿ ನೀಡಿದ್ದವರು ಅಧಿಕಾರ ಕಳೆದುಕೊಂಡಿದ್ದಾರೆ. Read more…

ಧೋನಿ ಅಭಿಮಾನಿಗಳಿಗೊಂದು ಮಹತ್ವದ ಸುದ್ದಿ…! ಕೂಲ್ ಕ್ಯಾಪ್ಟನ್ ನಿವೃತ್ತಿ ಬಗ್ಗೆ CSK ಹೇಳಿದ್ದೇನು…?

ಐಪಿಎಲ್ 2021ರ ಪಂದ್ಯಗಳಲ್ಲಿ ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅಧ್ಬುತ ಪ್ರದರ್ಶನ ನೀಡ್ತಿದೆ. ಈಗಾಗಲೇ ಟೀಂ ಪ್ಲೇಆಫ್ ನಲ್ಲಿ ಸ್ಥಾನ ಪಡೆದಿದೆ. ಐಪಿಎಲ್ ನಲ್ಲಿ Read more…

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಬಗ್ಗೆ NCB ಅಧಿಕಾರಿಗಳಿಂದ ಮಹತ್ವದ ಮಾಹಿತಿ

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಸಿ.ಬಿ. ಅಧಿಕಾರಿಗಳು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಪ್ರಕರಣದಲ್ಲಿ ಇದುವರೆಗೆ 16 ಆರೋಪಿಗಳನ್ನು ಬಂಧಿಸಲಾಗಿದೆ. ಪಾರದರ್ಶಕವಾಗಿ ಪ್ರಕರಣದ Read more…

ಉದ್ಯೋಗಿಗಳಿಗೆ ವಿಶೇಷ ಗಿಫ್ಟ್ ನೀಡಲು ಸಂಪುಟದಲ್ಲಿ ನಿರ್ಧಾರ: ರೈಲ್ವೆ ಸಿಬ್ಬಂದಿಗೆ ಸಿಗಲಿದೆ 78 ದಿನಗಳ ವೇತನ ಬೋನಸ್

ನವದೆಹಲಿ: ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನವನ್ನು ಬೋನಸ್ ಆಗಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು Read more…

ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೆ ಸಿಕ್ಕಿದೆ ಗುಡ್ ನ್ಯೂಸ್

ಕೇಂದ್ರ ಸರ್ಕಾರಿ ನೌಕರರಿಗೆ, ಕೇಂದ್ರ ಸರ್ಕಾರ ಮತ್ತೆ ಖುಷಿ ಸುದ್ದಿ ನೀಡಲು ಮುಂದಾಗಿದೆ. ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರು ಸೆಪ್ಟೆಂಬರ್‌ನಿಂದ ಶೇಕಡಾ 28 ರಷ್ಟು ಡಿಎ ಪಡೆಯಲು ಆರಂಭಿಸಿದ್ದಾರೆ. Read more…

BIG NEWS: ಅಚ್ಛೇದಿನದ ಭ್ರಮೆಯಲ್ಲಿ ಬೆಂಕಿಯಲ್ಲಿ ಬೇಯುತ್ತಿದೆ ಜನರ ಬದುಕು…; ಬೆಲೆ ಏರಿಕೆ ವಿರುದ್ಧ ಬಿಜೆಪಿ ನಾಯಕರಿಗೆ ಮತ್ತೆ ಟಾಂಗ್ ನೀಡಿದ ಕುಮಾರಸ್ವಾಮಿ

ಬೆಂಗಳೂರು: ಎಲ್ ಪಿ ಜಿ ಸಿಲಿಂಡರ್ ದರ ಮತ್ತೆ ಏರಿಕೆಯಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, 7 ವರ್ಷಗಳ ಅಚ್ಛೇದಿನದ ಭ್ರಮೆಯಲ್ಲಿ ಜನರ Read more…

BIG NEWS: ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ನರ್ಸಿಂಗ್ ವಿದ್ಯಾರ್ಥಿನಿ

ಮಂಗಳೂರು: ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು ಕಾಲೇಜು ಹಾಸ್ಟೇಲ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಕದ್ರಿ ಯಲ್ಲಿ ನಡೆದಿದೆ. ಕಾಲೇಜು ಶುಲ್ಕ ಪಾವತಿ ವಿಚಾರವಾಗಿ Read more…

ಮಕ್ಕಳನ್ನು ಬಿಡಲು ಶಾಲೆಗೆ ಹೋಗುವ ಪೋಷಕರಿಗೂ ಇದೆ ‌ʼಡ್ರೆಸ್‌ ಕೋಡ್ʼ

ಮಕ್ಕಳನ್ನು ಶಾಲೆಗೆ ಬಿಡಲು ಬರುವ ಪೋಷಕರು ಪೈಜಾಮಾ ಧರಿಸುವುದನ್ನು ಶಾಲೆ ನಿಷೇಧಿಸಿರುವುದು ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ವಿಚಿತ್ರ ಅನಿಸಿದ್ರೂ ಸತ್ಯ. ಯುಕೆ, ಮಿಡಲ್ಸ್‌ ಬರೋದಲ್ಲಿರುವ ಶಾಲೆಯು ಪೋಷಕರು Read more…

BIG NEWS: ನೀಲಿ ಚಿತ್ರಗಳ ವೀಕ್ಷಣೆ ಕುರಿತು ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ…!

ಹೆಚ್ಚುತ್ತಿರುವ ಇಂಟರ್ನೆಟ್​ ಸೌಕರ್ಯ ಹಾಗೂ ವೆಬ್​ ಸಂಪರ್ಕಗಳಿಂದಾಗಿ ಯುವಜನತೆಗೆ ಪೋರ್ನ್ ವಿಡಿಯೋಗಳನ್ನು ನೋಡುವುದು ಸುಲಭದ ಕೆಲಸವಾಗಿದೆ. ನೀಲಿ ಚಿತ್ರಗಳ ವೀಕ್ಷಣೆಯು ನಿಮ್ಮ ಸಂಬಂಧಗಳನ್ನು ಹಾಳು ಮಾಡುವುದು ಮಾತ್ರವಲ್ಲದೇ ನಿಮ್ಮ Read more…

ದುರಂತ ಅಂತ್ಯ ಕಂಡ ಸ್ನೇಹಿತರ ಪ್ರವಾಸ: ಮಿತ್ರರ ಕಣ್ಣೆದುರಲ್ಲೇ ಜಲ ಸಮಾಧಿಯಾದ ಟೆಕ್ಕಿ…..!

ಪ್ರವಾಸಕ್ಕೆಂದು ಬಂದಿದ್ದ 33 ವರ್ಷದ ಟೆಕ್ಕಿಯೊಬ್ಬ ನೀರಿನಲ್ಲಿ ಕಾಲ್ಜಾರಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆಯು ತೆಲಂಗಾಣದ ಮುಲುಗು ಜಿಲ್ಲೆಯ ಕೊಂಗಲಾ ಜಲಪಾತದಲ್ಲಿ ನಡೆದಿದೆ. ಹೈದರಾಬಾದ್​ನಿಂದ ತನ್ನ ಮೂವರು ಸ್ನೇಹಿತರ Read more…

BIG NEWS: ಕೇಂದ್ರ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ; ಜವಳಿ ಪಾರ್ಕ್ ಸ್ಥಾಪಿಸಲು ʼಪಿಎಂ ಮಿತ್ರʼ ಯೋಜನೆಗೆ 4,445 ಕೋಟಿ ರೂ. ಮೀಸಲು

ಬುಧವಾರ, ಸಚಿವ ಸಂಪುಟ ಸಭೆ ನಡೆದಿದೆ. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ  ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ. ಬೃಹತ್ ಜವಳಿ ಪಾರ್ಕ್ Read more…

ವಯಸ್ಸು 88 ಆದರೂ ಯುವಕರನ್ನು ನಾಚಿಸುತ್ತೆ ಈ ವೃದ್ದನ ಆಟ…!

ವಯಸ್ಸು ಕೇವಲ ಸಂಖ್ಯೆಯಷ್ಟೇ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗ್ತಿದೆ. ಅಲನ್ ಕ್ಯಾಮ್ಸೆಲ್ ಎಂಬ ಫುಟ್ಬಾಲ್ ಆಟಗಾರನಿಗೆ ವಯಸ್ಸು 88 ದಾಟಿದ್ರೂ ಇನ್ನೂ ಆಡುವ ಹುಮ್ಮಸ್ಸು ನೋಡಿದ್ರೆ ಎಂಥವರಿಗೂ Read more…

Shocking: ಬಿಗಿಯಾದ ಜೀನ್ಸ್ ಧರಿಸಿ ಆಸ್ಪತ್ರೆ ಸೇರಿದ ಹುಡುಗಿ…!

ಜೀನ್ಸ್ ಧರಿಸುವುದು ಈಗ ಸಾಮಾನ್ಯ ಸಂಗತಿ. ಪುರುಷರಿಂದ ಹಿಡಿದು ಹುಡುಗಿಯರು, ಮಹಿಳೆಯರು ಎಲ್ಲರೂ ಜೀನ್ಸ್ ಧರಿಸುತ್ತಾರೆ. ಆದ್ರೆ ಬಿಗಿಯಾದ ಜೀನ್ಸ್, ಹುಡುಗಿಯೊಬ್ಬಳು ಆಸ್ಪತ್ರೆ ಸೇರುವಂತೆ ಮಾಡಿದೆ. ಬಿಗಿಯಾದ ಹಾಫ್ Read more…

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ; ಉತ್ತರ ಕರ್ನಾಟಕ ಜನರ ಸಮಸ್ಯೆಗೆ ಸಿಗುತ್ತಾ ಪರಿಹಾರ…?

ಹುಬ್ಬಳ್ಳಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಈ ಬಾರಿಯ ಚಳಿಗಾಲದ ಅಧಿವೇಶನ ನಡೆಸಲಾಗುವುದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸುವರ್ಣ ವಿಧಾನಸೌಧದಲ್ಲೇ ಚಳಿಗಾಲದ Read more…

ಪುಟ್ಟ ಮಗನಿಗೆ ಬೈಗುಳ ಹೇಳಿಕೊಟ್ಟು ಅಭಿಮಾನಿಗಳನ್ನು ಕಳೆದುಕೊಂಡ ಮಹಿಳೆ

‘ಚೆಲ್ಸಿ’ ಎಂಬ ಟಿಕ್‌ಟಾಕ್‌ ಬಳಕೆದಾರಳಿಗೆ ಸಾವಿರಾರು ಮಂದಿ ಅಭಿಮಾನಿಗಳು ಇದ್ದಾರೆ. ಆಕೆಯ ವಿಶಿಷ್ಟ ವಿಡಿಯೊಗಳು, ಅದರಲ್ಲೂ ಮಕ್ಕಳನ್ನು ಬೆಳೆಸುವ ಬಗ್ಗೆ ಆಕೆ ನೀಡುವ ಹೊಸ ಮಾದರಿಯ ಸೂತ್ರಗಳಿಂದ ಟಿಕ್‌ಟಾಕ್‌ Read more…

ಕೃತಕ ಹೃದಯ ಹೊಂದಿದ್ದ ವ್ಯಕ್ತಿಗೆ ಮತ್ತೆ ಹೊಸ ಜೀವನ

56 ವರ್ಷದ ಇರಾಕ್‌ ಪ್ರಜೆಯ ಕೃತಕ ಹೃದಯವನ್ನು ಬಹಳ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನೊಯ್ಡಾದ ಫೋರ್ಟಿಸ್‌ ಆಸ್ಪತ್ರೆಯ ತಜ್ಞವೈದ್ಯ ಡಾ. ಅಜಯ್‌ ಕೌಲ್‌ ಅವರು ತೆಗೆದುಹಾಕಿದ್ದಾರೆ. ಹಾಗಿದ್ದರೆ, Read more…

ರಸ್ತೆ ಮಧ್ಯೆ ಏಕಾಏಕಿ ಸ್ಫೋಟಗೊಂಡ ಕಾರಿನ ಟೈರ್; ತಾಯಿ – ಮಗ ದುರಂತ ಅಂತ್ಯ

ಮೈಸೂರು: ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಸಂಭವಿಸಿದೆ. ಕುಶಾಲನಗರಕ್ಕೆ Read more…

ಹಕ್ಕಾನಿ ಸಚಿವಾಲಯದಿಂದ ಭದ್ರತೆ ನಿರಾಕರಿಸಿದ ತಾಲಿಬಾನ್​ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್​ ಘನಿ

ತಾಲಿಬಾನ್​ ಸರ್ಕಾರ ಉಪ ಪ್ರಧಾನಿ ಮುಲ್ಲಾ ಅಬ್ದುಲ್​ ಘನಿ ಬರಾದಾರ್​​ ಕಾಬೂಲ್​ಗೆ ಮರಳಿದ್ದು ಜಾಗತಿಕ ಉಗ್ರ ಸಿರಾಜುದ್ದೀನ್​ ಹಕ್ಕಾನಿ ನೇತೃತ್ವದ ಆಂತರಿಕ ಸಚಿವಾಲಯದಿಂದ ಭದ್ರತೆಯನ್ನು ನಿರಾಕರಿಸಿದ್ದಾನೆ. ಕಾಬೂಲ್​ನ ಗುಪ್ತಚರ Read more…

NCB ಬಳಿ ವಿಶೇಷ ಕೋರಿಕೆ ಇಟ್ಟ ಶಾರೂಕ್​ ಪುತ್ರ ಆರ್ಯನ್

ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್​ ಸೇವನೆ ಪ್ರಕರಣದ ಅಡಿಯಲ್ಲಿ ಎನ್​ಸಿಬಿ ವಶದಲ್ಲಿದ್ದಾನೆ. ಗುರುವಾರದರವರೆಗೂ ಪೊಲೀಸರ ವಶದಲ್ಲೇ ಇರಲಿರುವ ಆರ್ಯನ್​, ಎನ್​ಸಿಬಿ ಬಳಿ ಬೇಡಿಕೆಯೊಂದನ್ನು Read more…

ಅಡಿಕೆ ಕಳ್ಳತನಕ್ಕೆ ಕಡಿವಾಣ ಹಾಕಲು ಶಿವಮೊಗ್ಗದಲ್ಲಿ ಆರಂಭವಾಯ್ತು ಹೆಲ್ಪ್ ಲೈನ್

ಶಿವಮೊಗ್ಗ; ಅಡಿಕೆ ಕಳ್ಳತನ ತಡೆಗಟ್ಟುವ ಬಗ್ಗೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಹಲವು ಸಲಹೆಗಳನ್ನು ನೀಡಿದೆ. ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅಡಕೆ ಬೆಳೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...