alex Certify Live News | Kannada Dunia | Kannada News | Karnataka News | India News - Part 3743
ಕನ್ನಡ ದುನಿಯಾ
    Dailyhunt JioNews

Kannada Duniya

ಸಖತ್‌ ಸದ್ದು ಮಾಡುತ್ತಿದೆ ಕಪಿಲ್‌ ದೇವ್‌ ರ ಈ ʼಜಾಹೀರಾತುʼ

ಬಾಲಿವುಡ್ ನಟ ರಣವೀರ್‌ ಸಿಂಗ್‌ ಜೊತೆಗೆ ಜಾಹೀರಾತೊಂದರಲ್ಲಿ ಕಾಣಿಸಿಕೊಂಡ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದಾರೆ. Read more…

BIG NEWS: ಟಿ-20 ವಿಶ್ವಕಪ್‌ಗೆ ಬರಲಿದೆ ಬ್ಯಾಟ್ ಟ್ರಾಕಿಂಗ್ ವ್ಯವಸ್ಥೆ

ಜಗತ್ತಿನಾದ್ಯಂತ ಕ್ರಿಕೆಟ್‌ ಅಭಿಮಾನಿಗಳಿಗೆ ಕ್ರಿಕೆಟ್‌ ವೀಕ್ಷಣೆಯ ಅನುಭೂತಿಯನ್ನು ಇನ್ನಷ್ಟು ಆಳವಾಗಿಸಲು ಮುಂದಾಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 2021ರ ಟಿ-20 ವಿಶ್ವಕಪ್‌ನಲ್ಲಿ ಬ್ಯಾಟ್‌-ಟ್ರಾಕಿಂಗ್ ತಂತ್ರಜ್ಞಾನವನ್ನು ಪರಿಚಯಿಸಲಿದೆ. ಇದೇ ಮೊದಲ Read more…

ಮಂಗಳೂರು: ಕಚೇರಿಯಲ್ಲೇ ಖ್ಯಾತ ವಕೀಲನಿಂದ ಲೈಂಗಿಕ ಕಿರುಕುಳ, ಆಡಿಯೋ ವೈರಲ್; ದೂರು ದಾಖಲು

ಮಂಗಳೂರು: ಇಂಟರ್ನ್ ಶಿಪ್ ಗೆ ಹೋಗುತ್ತಿದ್ದ ಯುವತಿಯ ಮೇಲೆ ಖ್ಯಾತ ವಕೀಲ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಮಂಗಳೂರಿನ ಪ್ರತಿಷ್ಠಿತ ವಕೀಲರ ಕಚೇರಿಯಲ್ಲಿ ಘಟನೆ ನಡೆದಿದೆ. ಯುವತಿ Read more…

ʼಕೋವಿಡ್ʼ ಸೋಂಕಿಗೊಳಗಾದರೂ ಲಸಿಕೆ ಹಾಕಿಸಿಕೊಳ್ಳೋದಿಲ್ಲವೆಂದ ನಟಿ…!

ಕೋವಿಡ್ ಪಾಸಿಟಿವ್‌ ಆಗಿರುವ ಬಾಲಿವುಡ್ ನಟಿ ಪೂಜಾ ಬೇಡಿ ಶೀಘ್ರ ಗುಣಮುಖರಾಗಲಿ ಎಂದು ಆಕೆಯ ಅಭಿಮಾನಿಗಳು ಆನ್ಲೈನ್‌ನಲ್ಲಿ ಹಾರೈಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡ ವಿಡಿಯೋವೊಂದರಲ್ಲಿ ಈ ಬಗ್ಗೆ Read more…

ಬಾಂಗ್ಲಾದೇಶ: 29 ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬಾಂಗ್ಲಾದೇಶದಲ್ಲಿ ಹೊತ್ತಿ ಉರಿಯುತ್ತಿರುವ ಕೋಮು ದಳ್ಳುರಿಯಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂಗಳ ಮನೆಗಳನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯವೆಸಗಿದ್ದಾರೆ. ಕಳೆದ ವಾರ ದುರ್ಗಾ ಪೂಜಾ ಸಂಭ್ರಮದ ವೇಳೆ ದಂಗೆಕೋರರು 29 ಮನೆಗಳಿಗೆ Read more…

SBI ಗೆ ಒಂದು ಕೋಟಿ ರೂ. ದಂಡ ವಿಧಿಸಿದ RBI: ಇದರ ಹಿಂದಿದೆ ಈ ಕಾರಣ

ವಂಚನೆಗಳನ್ನು ವರದಿ ಮಾಡುವಲ್ಲಿ ಹಿಂದೆ ಬಿದ್ದಿರುವ ಆರೋಪದ ಮೇಲೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ.)ಗೆ ಒಂದು ಕೋಟಿ ರೂಪಾಯಿಗಳ ದಂಡವನ್ನು ರಿಸರ್ವ್ ಬ್ಯಾಂಕ್ ವಿಧಿಸಿದೆ. “‌ಬ್ಯಾಂಕಿನೊಂದಿಗೆ ಇರುವ Read more…

ನಿರುದ್ಯೋಗಿಗಳಿಗೆ ಮಾಸಿಕ 3,500 ರೂ. ಭತ್ಯೆ ನೀಡುತ್ತಿದೆಯೇ ಮೋದಿ ಸರ್ಕಾರ..? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

ನಿರುದ್ಯೋಗಿ ಯುವಕರಿಗೆ ಮಾಸಿಕ 3,500 ರೂ.ಗಳ ಭತ್ಯೆಯನ್ನು ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಹೇಳಲಾದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಧಾನ ಮಂತ್ರಿ ಬೆರೋಜ್ಗಾರ್‌ ಭತ್ತಾ Read more…

ʼಆಧಾರ್‌ʼ ನಲ್ಲಿ ವಿಳಾಸದ ವಿವರ ಪರಿಷ್ಕರಿಸಲು ಇಲ್ಲಿದೆ ಮಾಹಿತಿ

ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ವಿಳಾಸದ ವಿವರಗಳನ್ನು ಅಪ್ಡೇಟ್ ಮಾಡಲು ನೀವು ಮಾಡಬೇಕಾದ ಸರಳವಾದ ಪ್ರಕ್ರಿಯೆಗಳ ವಿವರ ಇಂತಿದೆ: 1. https://ssup.uidai.gov.in/ssup/ ಪೋರ್ಟಲ್‌ ತೆರೆಯಿರಿ. 2. ಹೋಂ ಪೇಜ್‌ನಲ್ಲಿ ‘continue Read more…

CBSE 10, 12 ನೇ ತರಗತಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಪರೀಕ್ಷಾ ವೇಳಾಪಟ್ಟಿ ಪ್ರಕಟ

ನವದೆಹಲಿ: ಸಿಬಿಎಸ್ಇ 10 ಮತ್ತು 12 ನೇ ತರಗತಿಗಳ ಪ್ರಥಮ ಅವಧಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ. ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಸಿಬಿಎಸ್ಇ ಒಂದನೇ ಹಂತದ ಪರೀಕ್ಷೆಗಳು ನಡೆಯಲಿವೆ. Read more…

ಅಪಸ್ವರ ಕೇಳಿಬಂದ ಬೆನ್ನಲ್ಲೇ ದೀಪಾವಳಿ ಜಾಹೀರಾತು ತೆಗೆದುಹಾಕಿದ ಫ್ಯಾಬ್ ಇಂಡಿಯಾ

ಉಡುಪುಗಳ ಬ್ರಾಂಡ್ ಫ್ಯಾಬ್ ಇಂಡಿಯಾ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲ್ ಆದ ಬಳಿಕ ದೀಪಾವಳಿಗೆ ತಮ್ಮ ಉಡುಪನ್ನು ಪ್ರಚಾರ ಮಾಡುವ ಟ್ವೀಟ್ ಅನ್ನು ತೆಗೆದುಹಾಕಿದೆ. ಆನ್‌ಲೈನ್‌ನಲ್ಲಿ ಹ್ಯಾಷ್ ಟ್ಯಾಗ್ Read more…

ರುಚಿಕರವಾದ ʼಮಶ್ರೂಮ್ʼ ಬಿರಿಯಾನಿ ರೆಸಿಪಿ

ಮಶ್ರೂಮ್ ನಲ್ಲಿ ನಾನಾ ಬಗೆಯ ಅಡುಗೆಗಳನ್ನು ಮಾಡುತ್ತೇವೆ. ಮಶ್ರೂಮ್ ಪ್ರಿಯರಿಗಾಗಿ ಇಲ್ಲಿ ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ ಇದೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 2 Read more…

ಕಡಲತೀರದಲ್ಲಿ ನಗ್ನವಾಗಿ ಮಲಗಿದ 200 ಮಂದಿ: ಕಾರಣವೇನು ಗೊತ್ತಾ..?

ಕಡಲತೀರದ ಹಿಮ್ಮೆಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು 200 ಜನರು ಡೆಡ್‌ ಸೀ ಮೂಲಕ ನಗ್ನವಾಗಿ ಸಾಗಿದ್ದಾರೆ. ಲೈವ್ ಇನ್‌ಸ್ಟಾಲೇಶನ್‌ನ ಭಾಗವಾಗಿ, ಇಸ್ರೇಲ್‌ನಲ್ಲಿ 200 ಜನರನ್ನು ನಗ್ನವಾಗಿ ಸಮುದ್ರ ತೀರದ Read more…

ಡಾಬಾದಲ್ಲಿ ರೋಟಿ ತಿನ್ನುವ ಮುನ್ನ 10 ಬಾರಿ ಯೋಚಿಸುವಂತೆ ಮಾಡುತ್ತೆ ಈ ವಿಡಿಯೋ

ಗಾಜಿಯಾಬಾದ್ ಡಾಬಾದಲ್ಲಿ ಅಡುಗೆ ಮಾಡುವಾಗ ತಂದೂರಿ ರೋಟಿಯ ಮೇಲೆ ಉಗುಳಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಚಿಕನ್ ಪಾಯಿಂಟ್ ಹೆಸರಿನ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಡಾಬಾದಲ್ಲಿ ಕೆಲಸ ಮಾಡುವ ವೃದ್ಧರೊಬ್ಬರು ರೋಟಿಗೆ Read more…

ಪಂದ್ಯದ ವೇಳೆ ಅಭಿಮಾನಿಗೆ ಹೃದಯಾಘಾತ: ರಕ್ಷಣೆಗೆ ಓಡೋಡಿ ಬಂದ ಆಟಗಾರರು, ವೈದ್ಯರು

ಪಂದ್ಯದ ಸಮಯದಲ್ಲಿ ಫುಟ್ಬಾಲ್ ಅಭಿಮಾನಿಯೊಬ್ಬ ಹೃದಯಾಘಾತಕ್ಕೆ ಒಳಗಾದ ಘಟನೆ ನಡೆದಿದೆ. ತಕ್ಷಣವೇ ಆಟಗಾರರು, ದಾದಿಯರು ಮತ್ತು ವೈದ್ಯರು ಆತನ ರಕ್ಷಣೆಗೆ ಧಾವಿಸಿದ್ದಾರೆ. ಪ್ರೀಮಿಯರ್ ಲೀಗ್ ಪಂದ್ಯದ ಸಮಯದಲ್ಲಿ, ಅವರ Read more…

ಈ ಹಾಸಿಗೆಯ ಮೇಲೆ ಮಲಗಿದ್ರೆ ಸಾಕು…… ಸಿಗುತ್ತೆ ವಾರ್ಷಿಕ 24 ಲಕ್ಷ ರೂಪಾಯಿ..!

ಬ್ರಿಟನ್​​ನ ಪ್ರಸಿದ್ಧ ಹಾಸಿಗೆಗಳ ಕಂಪನಿಯಾದ ಕ್ರಾಫ್ಟೆಡ್​ ಬೆಡ್ಸ್​ ನೆಟ್​ಫ್ಲಿಕ್ಸ್​ & ಚಿಲ್​ ಎಂಬ ಐಡಿಯಾಗೆ ಹೊಸ ವ್ಯಾಖ್ಯಾನವನ್ನು ನೀಡಿದೆ. ದಿನವಿಡೀ ಹಾಸಿಗೆಯ ಮೇಲೆ ಮಲಗಿ ನೆಟ್​ಫ್ಲಿಕ್ಸ್​​ ವೀಕ್ಷಿಸುವ ಬ್ರಿಟನ್​ Read more…

ಸಾರ್ವಜನಿಕರಿಗೆ ಗುಡ್‌ ನ್ಯೂಸ್: ಆಧಾರ್ ಕಾರ್ಡ್ ನೀಡಿದ್ರೆ ತಕ್ಷಣ ಸಿಗುತ್ತೆ LPG ಸಿಲಿಂಡರ್

ಅಡುಗೆ ಸಿಲಿಂಡರ್ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಗ್ಯಾಸ್ ಕಂಪನಿ ಇಂಡೇನ್ ಗ್ರಾಹಕರ ಕೆಲಸವನ್ನು ಸುಲಭಗೊಳಿಸಿದೆ. ಗ್ರಾಹಕರು ಕೇವಲ ಆಧಾರ್ ಕಾರ್ಡ್ ನೀಡಿ, Read more…

‘ಬಚ್‌ ಪನ್ ಕಾ ಪ್ಯಾರ್’ ಹಾಡಿದ ರಾನು ಮೊಂಡಲ್..! ಹಾಡು ಮೆಚ್ಚಿಕೊಂಡ ನೆಟ್ಟಿಗರು

ಇಂಟರ್ನೆಟ್ ಸೆನ್ಸೇಷನ್ ಆಗಿರುವ ರಾನು ಮೊಂಡಲ್ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದಾರೆ. ಇದೀಗ ಆಕೆ ಮತ್ತೊಂದು ವೈರಲ್ ಹಾಡು, ಬಚ್‌ಪನ್ ಕಾ ಪ್ಯಾರ್ ಹಾಡನ್ನು ಹಾಡಿದ್ದಾರೆ. ಸದ್ಯ, ಈ ವಿಡಿಯೋ Read more…

ಹವಾಮಾನ ಇಲಾಖೆ ಮುನ್ಸೂಚನೆ: ಚುರುಕುಗೊಂಡ ಮುಂಗಾರು, ಇನ್ನೂ ಮುಂದುವರಿಯಲಿದೆ ಮಳೆ

ಬೆಂಗಳೂರು: ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಮಳೆ ಮುಂದುವರಿಯಲಿದೆ. ಮುಂಗಾರು ಮತ್ತೆ ಚುರುಕುಗೊಂಡಿದ್ದು, ಮುಂದಿನ ಕೆಲ ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ Read more…

ರೇಷನ್ ಕಾರ್ಡ್ ಇದ್ದೂ ಆಹಾರ ಧಾನ್ಯ ಪಡೆದಿಲ್ವಾ…..? ಹಾಗಾದ್ರೆ ರದ್ದಾಗುತ್ತೆ ಪಡಿತರ ಚೀಟಿ

ರೇಷನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಸುದ್ದಿಯೊಂದಿದೆ. ರಾಜ್ಯ ಸರ್ಕಾರಗಳು ಪಡಿತರ ಚೀಟಿ ನಿಯಮಗಳಲ್ಲಿ ಬದಲಾವಣೆ ಮಾಡ್ತಿರುತ್ತದೆ. ರೇಷನ್ ಕಾರ್ಡ್ ನಲ್ಲಿ ಅಥವಾ ನಿಯಮ ಪಾಲನೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ Read more…

ಜನತೆಗೆ ಬಂಪರ್ ಗಿಫ್ಟ್: ನೀರಿನ ಬಿಲ್ ಮನ್ನಾ ಮಾಡಿದ ಸರ್ಕಾರ, ಪಂಜಾಬ್ ಸಿಎಂ ಚನ್ನಿ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಧಾರ

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೀರಿನ ಬಿಲ್ ಬಾಕಿ ಮನ್ನಾ ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ಕಾಂಗ್ರೆಸ್ Read more…

ರಜೆ ಕಡಿತವಾಗಿ ಭಾನುವಾರವೂ ಶಾಲೆ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಸಂಡೇ ನೋ ಕ್ಲಾಸ್, ಪಠ್ಯ ಕಡಿತ ಇಲ್ಲ

ಬೆಂಗಳೂರು: ಪಠ್ಯ ಪೂರ್ಣಗೊಳಿಸಲು ಭಾನುವಾರವೂ ಶಾಲೆ ನಡೆಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಪಠ್ಯ ಕಡಿತಗೊಳಿಸುವುದಿಲ್ಲ ಮತ್ತು ಭಾನುವಾರ ಶಾಲೆ ಇರುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. Read more…

ವರ್ಗಾವಣೆಗೆ ಕಾಯುತ್ತಿದ್ದ ಶಿಕ್ಷಕರಿಗೆ ಕೊನೆಗೂ ಸಿಹಿ ಸುದ್ದಿ: KAT ತಡೆಯಾಜ್ಞೆ ತೆರವು, ಶೀಘ್ರವೇ ಕೌನ್ಸೆಲಿಂಗ್

ಬೆಂಗಳೂರು: ಶಿಕ್ಷಕರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ. ಕೆಎಟಿ ತಡಯಾಜ್ಞೆ ತೆರವುಗೊಂಡಿದ್ದು, ಶೀಘ್ರವೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಈ ಮೂಲಕ ವರ್ಗಾವಣೆಗಾಗಿ ಕಾಯುತ್ತಿದ್ದ ಶಿಕ್ಷಕರಿಗೆ ಸಿಹಿ ಸುದ್ದಿ Read more…

BIG NEWS: LKG, UKG ಸದ್ಯಕ್ಕಿಲ್ಲ, 1 -5 ನೇ ಕ್ಲಾಸ್ ಆರಂಭಕ್ಕೆ ಮುಹೂರ್ತ ಫಿಕ್ಸ್; ಹಾಜರಾತಿ ಕಡ್ಡಾಯವಲ್ಲ

ಬೆಂಗಳೂರು: ರಾಜ್ಯದಲ್ಲಿ ಅಕ್ಟೋಬರ್ 25 ರಿಂದ ಒಂದರಿಂದ ಐದನೇ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಹಾಜರಾತಿ Read more…

ಫಟಾಫಟ್‍ ತಯಾರಿಸಿ ಸಂಪಿಗೆ ಸ್ವೀಟ್‍

ಸಂಪಿಗೆ ಅಂದ್ರೆ ಎಲ್ಲರೂ ಹೂವಿನ ಬಗ್ಗೆ ಹೇಳ್ತಾರೆ. ಆದ್ರೆ ನಾವು ಹೇಳ್ತಿರೋದು ಸ್ವೀಟ್‍ ಬಗ್ಗೆ. ಫಟಾಫಟ್‍ ಅಂತಾ 10 ನಿಮಿಷದಲ್ಲೇ ತಯಾರಾಗೋ ಈ ಸ್ವೀಟ್ ತಿನ್ನಲು ಸಿಹಿ, ನೋಡಲು Read more…

ಈ ರಾಶಿಯವರಿಗಿದೆ ಇಂದು ಆಕಸ್ಮಿಕ ಧನಲಾಭ

ಮೇಷ : ಇಂದು ನಿಮಗೆ ಅನಿರೀಕ್ಷಿತ ಮೂಲದಿಂದ ಹಣ ಹರಿದು ಬರಲಿದೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾದೀತು. ವೃತ್ತಿ ರಂಗದಲ್ಲಿ ಹಿತಶತ್ರುಗಳ ಕಾಟ ತಪ್ಪಿದ್ದಲ್ಲ. ವಾಹನದಿಂದ ಅಪಘಾತ ಉಂಟಾಗುವ Read more…

ಶರದ್ ಪೂರ್ಣಿಮಾ ದಿನ ಮಾಡಬೇಡಿ ಈ ಕೆಲಸ

ಅಕ್ಟೋಬರ್ 19ರಂದು ಶರದ್ ಪೂರ್ಣಿಮಾವನ್ನು ಆಚರಿಸಲಾಗ್ತಿದೆ. ಈ ಹುಣ್ಣಿಮೆಯನ್ನು ಮಂಗಳಕರವೆಂದು ನಂಬಲಾಗಿದೆ. ಈ ದಿನ ಆಕಾಶದಿಂದ ಅಮೃತ ಮಳೆಯಾಗುತ್ತದೆ. ಲಕ್ಷ್ಮಿ ಆಶೀರ್ವಾದ ಭಕ್ತರಿಗೆ ಸಿಗುತ್ತದೆ ಎಂಬ ನಂಬಿಕೆಯಿದೆ. ಇದೇ Read more…

ಆನ್‌ಲೈನ್ ಶಾಪಿಂಗ್ ನಲ್ಲಿ ಫುಟ್‌ಬಾಲ್ ಸ್ಟಾಕಿಂಗ್ಸ್ ಆರ್ಡರ್ ಮಾಡಿದವನಿಗೆ ಬಂದಿದ್ದೇನು ಗೊತ್ತಾ…..?

ಆನ್‌ಲೈನ್ ಶಾಪಿಂಗ್ ನಲ್ಲಿ ಭರ್ಜರಿ ರಿಯಾಯಿತಿ ಘೋಷಿಸುವುದು, ಮನೆಬಾಗಿಲಿಗೇ ತಾವು ಆರ್ಡರ್ ಮಾಡಿದ ವಸ್ತುಗಳು ಬರುವುದರಿಂದ ಬಹುತೇಕರು ಆನ್‌ಲೈನ್ ನತ್ತ ಮೊರೆ ಹೋಗುತ್ತಿದ್ದಾರೆ. ಆದರೆ, ಇಂತಹ ಶಾಪಿಂಗ್ ಸೈಟ್ Read more…

ಕ್ರಿಕೆಟ್​ ಲೋಕದಲ್ಲಿ ಹಣದ ಪಾತ್ರದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಹಾರ್ದಿಕ್​ ಪಾಂಡ್ಯ

ಬರೋಡಾದ ಸಣ್ಣ ಅಪಾರ್ಟ್​ಮೆಂಟ್​ ಒಂದರಲ್ಲಿ ವಾಸವಿದ್ದ ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯ ಇಂದು ಮುಂಬೈನ ಐಷಾರಾಮಿ ಮನೆಯಲ್ಲಿ ವಾಸವಿದ್ದಾರೆ ಅಂದರೆ ಅದಕ್ಕೆ ಕ್ರಿಕೆಟ್​ ಕಾರಣ ಎಂದು ಹೇಳಿದರೆ Read more…

ಸೆಕ್ಸ್ ಗಿಂತ ಮೊದಲು ಹುಡುಗರು ಏನು ಯೋಚಿಸ್ತಾರೆ ಗೊತ್ತಾ….?

ಸೆಕ್ಸ್ ಶಬ್ಧ ಕೇಳ್ತಾ ಇದ್ದಂತೆ ಕೆಲವರು ಮೂಗು ಮುರಿತಾರೆ. ಇನ್ನೂ ಕೆಲವರು ಮಡಿವಂತಿಕೆ ಪ್ರದರ್ಶನ ಮಾಡ್ತಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಈ ಬಗ್ಗೆ ನೇರವಾಗಿ ಮಾತನಾಡ್ತಾರೆ. ಹಾಗೆ ಹುಡುಗರು Read more…

ಬೆಳಿಗ್ಗೆ ಸಣ್ಣಗಿರುವ ಹೊಟ್ಟೆ ಸಂಜೆಯಾಗ್ತಿದ್ದಂತೆ ದೊಡ್ಡದಾಗುತ್ತಾ……?

ಬೊಜ್ಜಿನಿಂದ ಹೊಟ್ಟೆ ಬರುವುದು ಬೇರೆ ಸಂಗತಿ. ಕೆಲವರಿಗೆ ಆಹಾರ ಸೇವಿಸಿದ ನಂತ್ರ ಹೊಟ್ಟೆ ದೊಡ್ದದಾಗುತ್ತದೆ. ಬೆಳಿಗ್ಗೆ ಸಣ್ಣಗಿದ್ದ ಹೊಟ್ಟೆ ರಾತ್ರಿಯಾಗುವ ವೇಳೆಗೆ ದೊಡ್ಡದಾಗಿರುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದು ಇದಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...