alex Certify Live News | Kannada Dunia | Kannada News | Karnataka News | India News - Part 3734
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಮಗಳು ತಂದ ಗೊಂಬೆ ನೋಡಿ ದಂಗಾದ ತಾಯಿ…!

ಮಕ್ಕಳು ತಮಗಿಷ್ಟವಾದ ಆಟದ ವಸ್ತುಗಳನ್ನು ಖರೀದಿಸಲು ಇಷ್ಟಪಡ್ತಾರೆ. ಆದ್ರೆ ಕೆಲವೊಮ್ಮೆ ಮಕ್ಕಳು ತರುವ ವಸ್ತುಗಳು ಚಿತ್ರವಿಚಿತ್ರವಾಗಿರುತ್ತವೆ. 6 ವರ್ಷದ ಬಾಲಕಿ ತಂದ ಆಟದ ವಸ್ತು ನೋಡಿ ತಾಯಿ ದಂಗಾಗಿದ್ದಾಳೆ. Read more…

ಮಹಾಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಗುಡುಗು, ಸಹಿತ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ ಅಕ್ಟೋಬರ್ 23, 24 ರಂದು ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ Read more…

ದೀಪಾವಳಿಯಲ್ಲಿ ಸಾಲು ದೀಪ ಬೆಳಗುವುದರ ಮಹತ್ವವೇನು…..?

ದೀಪಗಳ ಹಬ್ಬ ದೀಪಾವಳಿಯಲ್ಲಿ ಮನೆ ಮನೆಯಲ್ಲಿ ದೀಪಗಳನ್ನ ಬೆಳಗಿ ಸಂಭ್ರಮಿಸಲಾಗುತ್ತದೆ. ಬಗೆ ಬಗೆಯ ಹಣತೆಗಳನ್ನ ಕೊಂಡು ತಂದು ಅಂದವಾಗಿ ಜೋಡಿಸಿಟ್ಟು ಅದರಲ್ಲಿ ಎಣ್ಣೆಹಾಕಿ ಬತ್ತಿ ಇಟ್ಟು ದೀಪ ಬೆಳಗಿ Read more…

ದೀಪಾವಳಿಯ ಲಕ್ಷ್ಮಿ ಪೂಜೆಗೂ ಮುನ್ನ ಸ್ವಚ್ಛಗೊಳಿಸಿ ಮನೆಯ ಈ ಜಾಗ

ದೀಪಗಳ ಹಬ್ಬ ದೀಪಾವಳಿ ಹತ್ತಿರ ಬರ್ತಿದೆ. ಹಬ್ಬವನ್ನು ಆಚರಿಸಲು ತಯಾರಿ ಜೋರಾಗಿ ನಡೆಯುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯವೂ ನಡೆಯುತ್ತಿದೆ. ಮನೆಯ ಕೆಲವೊಂದು ಜಾಗವನ್ನು ದೀಪಾವಳಿಗೂ ಮುನ್ನ Read more…

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: 5 ಸಾವಿರ ಶಿಕ್ಷಕರ ನೇಮಕಾತಿಗೆ ಸಿಇಟಿ; ಸಚಿವ ನಾಗೇಶ್

ಬೆಂಗಳೂರು: ಶೀಘ್ರದಲ್ಲೇ 5 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಬೆಂಗಳೂರಿನ ಸಾರಕ್ಕಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನೂತನ Read more…

ರಾತ್ರಿ ಸುರಿದ ಭಾರಿ ಮಳೆಗೆ ತತ್ತರಿಸಿದ ಬೆಂಗಳೂರು, ಜನಜೀವನ ಅಸ್ತವ್ಯಸ್ತ

ಬೆಂಗಳೂರು: ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅನೇಕ ಕಡೆ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ. ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ Read more…

ದೀಪಾವಳಿ ಹಬ್ಬಕ್ಕೆ ಮಾಡಿ ಸವಿಯಿರಿ ʼಬೆಲ್ಲದ ಖೀರ್ʼ

ಈ ಬಾರಿ ದೀಪಾವಳಿಗೆ ಬೆಲ್ಲದ ಖೀರ್ ಮಾಡಿ. ರುಚಿ ರುಚಿ ಖೀರ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಬೆಲ್ಲದ ಖೀರ್ ಮಾಡಲು ಬೇಕಾಗುವ ಪದಾರ್ಥ: ಅಕ್ಕಿ 100 Read more…

ಮಕ್ಕಳಿಗೆ ಇಷ್ಟವಾಗುವ ʼಸ್ಟ್ರಾಬೆರಿʼ ಬ್ರೌನಿ

ಮಕ್ಕಳು ಮನೆಯಲ್ಲಿ ಇದ್ದರೆ ಏನಾದರೂ ಹೊಸ ರುಚಿ ಮಾಡಿಕೊಡುವುದಕ್ಕೆ ಹೇಳುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯುವ ಬ್ರೌನಿ ಇದೆ. ಮಕ್ಕಳಿಗೆ ಮಾಡಿ ಕೊಡಿ ಇಷ್ಟಪಡುತ್ತಾರೆ. ಒಂದು ಪ್ಯಾನ್ Read more…

ಸಾಲದಿಂದ ಮುಕ್ತಿ ಹೊಂದಲು ದೀಪಾವಳಿಯಲ್ಲಿ ಹೀಗೆ ಮಾಡಿ

ತಾಯಿ ಲಕ್ಷ್ಮಿ ಪ್ರಸನ್ನಗೊಳಿಸಲು ಧನ್ ತೇರಸ್ ಹಾಗೂ ದೀಪಾವಳಿ ಶುಭಕರ. ಧನ್ ತೇರಸ್ ಹಾಗೂ ದೀಪಾವಳಿ ದಿನ ಲಕ್ಷ್ಮಿ ಪ್ರಸನ್ನಳಾದ್ರೆ ಆರ್ಥಿಕ ಅಭಿವೃದ್ಧಿಯಾಗಲಿದೆ. ಸಾಲ ಕಡಿಮೆಯಾಗಿ ಸುಖ ಸಂಸಾರ Read more…

BIG NEWS: ಆಕಸ್ಮಿಕವಾಗಿ ಮುಖಾಮುಖಿಯಾದ ನಾಯಕರ ನಡುವೆ ಆತ್ಮೀಯ ಮಾತುಕತೆ: ವಿಮಾನದಲ್ಲಿ ಭೇಟಿಯಾದ ಪ್ರಿಯಾಂಕಾ ಗಾಂಧಿ –ಅಖಿಲೇಶ್

ನವದೆಹಲಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ. ಉತ್ತರ Read more…

ನೂತನ ಜೋಡಿಗೆ ಪರೀಕ್ಷೆಯಿಟ್ಟ ಕುಟುಂಬಸ್ಥರು: ವಧು-ವರ ಮಾಡಿದ್ದೇನು ಗೊತ್ತಾ…..?

ಮದುವೆಯ ದಿನವು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ವಿಶೇಷವಾದ ದಿನವಾಗಿದೆ. ವಿವಾಹ ಅಂದ್ರೆ ಅವರದ್ದೇ ಆದ ಆಚರಣೆ, ಸಂಪ್ರದಾಯವಿರುತ್ತದೆ. ನೀರಿನಲ್ಲಿ ಉಂಗುರ ಹುಡುಕುವುದು, ಓಕುಳಿ ಎರಚುವುದು ಹೀಗೆ ನಾನಾ ಬಗೆಯ Read more…

ಮತದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ, ನ. 8 ರಿಂದ ವಿಶೇಷ ಪರಿಷ್ಕರಣೆ

ಬೆಂಗಳೂರು: ಮತದಾರರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ನವೆಂಬರ್ 8 ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕೈಗೊಳ್ಳಲಾಗಿದೆ. ಭಾರತ ಚುನಾವಣಾ ಆಯೋಗದಿಂದ ನವೆಂಬರ್ 8 ರಂದು ಕರಡು ಮತದಾರರ Read more…

100 ಕೋಟಿ ಲಸಿಕೆ ಮೈಲಿಗಲ್ಲನ್ನು ಸಂಭ್ರಮಿಸಿದ ಸ್ಪೈಸ್ ಜೆಟ್: ವಿಮಾನದಲ್ಲಿ ಪ್ರಧಾನಿ, ಆರೋಗ್ಯಕಾರ್ಯಕರ್ತರ ಫೋಟೋ

ನವದೆಹಲಿ: ಭಾರತವು 100 ಕೋಟಿ ಕೋವಿಡ್ -19 ಲಸಿಕೆ ಡೋಸ್ ನೀಡುವ ಮೈಲಿಗಲ್ಲನ್ನು ಆಚರಿಸುತ್ತಿದ್ದಂತೆ, ಕರೋನಾ ಯೋಧರ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ ಸ್ಪೈಸ್ ಜೆಟ್ ಈ ವಿಮಾನವನ್ನು ಅಲಂಕರಿಸಿದೆ. Read more…

BIG NEWS: ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಭಾರಿ ಇಳಿಕೆ; ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು 378 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 11 ಜನರು ಮೃತಪಟ್ಟಿದ್ದಾರೆ. 8891 ಸಕ್ರಿಯ ಪ್ರಕರಣಗಳು ಇವೆ. ರಾಜ್ಯದಲ್ಲಿ ಇಂದು 464 ಜನ ಗುಣಮುಖರಾಗಿ Read more…

ರಾಜ್ಯದಲ್ಲಿರೋದು ಗಾಂಧಿ ಕಾಂಗ್ರೆಸ್​ ಅಲ್ಲ, ಡುಪ್ಲಿಕೇಟ್​ ಕಾಂಗ್ರೆಸ್​​; ಹೆಚ್​.ಡಿ. ರೇವಣ್ಣ ಕಿಡಿ

ರಾಜ್ಯದಲ್ಲಿ ಈಗ ಗಾಂಧಿ ಕಾಂಗ್ರೆಸ್​ ಇಲ್ಲ. ಡುಪ್ಲಿಕೇಟ್​ ಕಾಂಗ್ರೆಸ್​ ಇದೆ ಎಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಕಿಡಿಕಾರಿದ್ದಾರೆ. 180 ಸೀಟು ಹೊಂದಿದ್ದ ಕಾಂಗ್ರೆಸ್​​ Read more…

ಕಾಂಗ್ರೆಸ್​ಗೆ ಕಾಮಾಲೆ, ಸಿದ್ದರಾಮಯ್ಯಗೆ ದುರ್ಬುದ್ಧಿ; ವಿಪಕ್ಷ ನಾಯಕನ ಆರೋಪಗಳಿಗೆ ಸಿಎಂ ಬೊಮ್ಮಾಯಿ ತಿರುಗೇಟು

ಹಾನಗಲ್​ ಉಪಚುನಾವಣೆಯಲ್ಲಿ ನಮ್ಮ ಜಯ ನಿಶ್ಚಿತ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾನಗಲ್​ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ 15 ಲಕ್ಷ ಮನೆಗೆ ಕೊಟ್ಟಿದ್ದೀವಿ ಎಂದು ಹೇಳ್ತಾರೆ. Read more…

ಕೊರೊನಾ ಬೂಸ್ಟರ್​ ಡೋಸ್​ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಡಾ.ಅಶ್ವತ್ಥ ನಾರಾಯಣ

ದೇಶದಲ್ಲಿ ಕೊರೊನಾ ಲಸಿಕೆಯ 100 ಕೋಟಿ ಡೋಸ್​ ಲಸಿಕೆ ಹಂಚಿಕೆ ಕುರಿತಂತೆ ಐಟಿ, ಬಿಟಿ ಸಚಿವ ಡಾ. ಸಿ. ಅಶ್ವತ್ಥ ನಾರಾಯಣ ಸಂತಸ ವ್ಯಕ್ತಪಡಿಸಿದ್ರು. ಬೆಂಗಳೂರಿನಲ್ಲಿ ಈ ವಿಚಾರವಾಗಿ Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೊರೋನಾ ಸೋಂಕು ಕಡಿಮೆಯಾಗತೊಡಗಿದ್ದು, ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ. ಭಕ್ತರಿಗೆ ಅನುಕೂಲವಾಗುವಂತೆ Read more…

ಬಾಲ್ಕನಿಯಲ್ಲಿ ನಿಂತ ವಧುವಿನಿಂದ ವರನಿಗೆ ಫ್ಲೈಯಿಂಗ್ ಕಿಸ್ ಸ್ವಾಗತ – ವಿಡಿಯೋ ವೈರಲ್

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಕ್ಷಣವಾಗಿದೆ. ವಧು ಅಥವಾ ವರ ನೃತ್ಯ ಮಾಡುವುದು, ಹಾಡು ಹೇಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇಲ್ಲೊಂದೆಡೆ, ವಧು ವರನಿಗಾಗಿ ಕಾತುರದಿಂದ Read more…

ರಾಜ್ಯದಲ್ಲಿಂದು 378 ಜನರಿಗೆ ಸೋಂಕು ದೃಢ, 11 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 378 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 11 ಜನರು ಮೃತಪಟ್ಟಿದ್ದಾರೆ. 8891 ಸಕ್ರಿಯ ಪ್ರಕರಣಗಳು ಇವೆ. ರಾಜ್ಯದಲ್ಲಿ ಇಂದು 464 ಜನ ಗುಣಮುಖರಾಗಿ Read more…

ಡಿಕೆಶಿ – ಸಿದ್ದರಾಮಯ್ಯ ಗಲಾಟೆಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್​ ಮುಳುಗಲಿದೆ; ಜಗದೀಶ್​ ಶೆಟ್ಟರ್​ ಭವಿಷ್ಯ

ಬಿಜೆಪಿ 1 ಮತಕ್ಕೆ 2 ಸಾವಿರ ರೂಪಾಯಿ ನೀಡುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ Read more…

10 ಮಿಲಿಯನ್ ವೀಕ್ಷಣೆ ಪಡೆದ ರಜನಿಕಾಂತ್ ಅಭಿನಯದ ‘ಅನ್ನಾತೆ’ ಟೀಸರ್

ರಜನಿಕಾಂತ್ ನಟನೆಯ ಶಿವ ನಿರ್ದೇಶನದ ಬಹುನಿರೀಕ್ಷೆಯ ‘ಅನ್ನಾತೆ’ ಸಿನಿಮಾ ಟೀಸರ್ ಅನ್ನು 1 ವಾರದ ಹಿಂದೆ ಸನ್ ಟಿವಿ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು, ಈ ಟೀಸರ್ Read more…

ರೈತರ ಸಾಲ ಮನ್ನಾ ಮಾಡಿದ್ದು ಮೋದಿಯಲ್ಲ, ನಾನು…..! ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗು

ರಾಜ್ಯದಲ್ಲಿ ಉಪಚುನಾವಣಾ ಕಣ ರಂಗೇರಿದೆ. ಈಗಾಗಲೇ ಘಟಾನುಘಟಿ ನಾಯಕರು ಉಪಚುನಾವಣಾ ಕಣಗಳಿಗೆ ತೆರಳಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿದ್ದಾರೆ. ಇಂದು ಹಾನಗಲ್​​ನಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ Read more…

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ 1861 ರಲ್ಲಿ ದೆಹಲಿ ಪೊಲೀಸರು ಸಲ್ಲಿಸಿದ್ದ ಎಫ್​ಐಆರ್​ ಪ್ರತಿ…!

ದೆಹಲಿ ಪೊಲೀಸರು 1861ರಲ್ಲಿ ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವರದಿ(ಎಫ್​ಐಆರ್​​) ಪ್ರತಿಯೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಂದಹಾಗೆ ಇದು ದೆಹಲಿ ಪೊಲೀಸರಿಂದ ಮೊದಲ ಬಾರಿಗೆ ಸಲ್ಲಿಕೆಯಾದ ಎಫ್​ಐಆರ್​ Read more…

BIG NEWS: ʼಕೊರೊನಾʼ ಬಳಿಕ ಈಗ ಮತ್ತೊಂದು ಶಾಕ್‌ ; ಹಾಂಕಾಂಗ್ ನಲ್ಲಿ ಕಾಣಿಸಿಕೊಂಡಿರುವ ಹೊಸ ರೂಪದ ಸೋಂಕಿಗೆ ಹಲವರ ಬಲಿ

ಕೊರೊನಾ ಕಡಿಮೆಯಾಗ್ತಿರುವ ಬೆನ್ನಲ್ಲೆ ಹಾಂಕಾಂಗ್ ನಲ್ಲಿ ಬ್ಯಾಕ್ಟೀರಿಯಲ್ ಸೋಂಕು ಹರಡಿದ ಸುದ್ದಿ ಭಯ ಹುಟ್ಟಿಸಿದೆ. ಈ ಸೋಂಕಿಗೆ ಈಗಾಗಲೇ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಲಾಗಿದೆ. ಇದಕ್ಕೆ Read more…

BIG NEWS: ಅಲ್ಪಸಂಖ್ಯಾತ ಪರ ಎನ್ನುವ ಕಾಂಗ್ರೆಸ್​ ಈ ಕೆಲಸ ಮಾಡಿ ತೋರಿಸಲಿ; ಬಹಿರಂಗ ಸವಾಲೆಸೆದ ಸಚಿವ ಗೋವಿಂದ ಕಾರಜೋಳ

ರಾಜ್ಯದಲ್ಲಿ ಬೈ ಎಲೆಕ್ಷನ್​ ಭರಾಟೆ ಜೋರಾಗಿದ್ದು, ರಾಜಕೀಯ ಪಕ್ಷಗಳು ಪರಸ್ಪರ ಆರೋಪ – ಪ್ರತ್ಯಾರೋಪಗಳಲ್ಲೇ ನಿರತವಾಗಿವೆ. ಸಿಂದಗಿ ಉಪ ಚುನಾವಣಾ ಕಣದಲ್ಲಿ ಪಕ್ಷದ ಅಭ್ಯರ್ಥಿಯ ಪ್ರಚಾರ ಕಾರ್ಯ ಕೈಗೊಂಡ Read more…

ದೀಪಾವಳಿ ಸಂದರ್ಭದಲ್ಲಿ 1 ರೂಪಾಯಿಗೆ ʼಚಿನ್ನʼ ಖರೀದಿಸಿ

ಧನ್ ತೇರಸ್ ಅಥವಾ  ದೀಪಾವಳಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರು ಚಿನ್ನ ಖರೀದಿಗೆ ಇಷ್ಟಪಡ್ತಾರೆ. ಚಿನ್ನದ ಬೆಲೆ ಸದ್ಯ ಏರಿಕೆ ಮುಖ ಮಾಡಿದೆ. ಆಭರಣ ಖರೀದಿ ಸಾಧ್ಯವಿಲ್ಲ ಎನ್ನುವವರು ಕೇವಲ Read more…

ರಾಹುಲ್​ ʼಡ್ರಗ್​ ಪೆಡ್ಲರ್ʼ​​ ಎಂದಿದ್ದ ನಳೀನ್​ ಕುಮಾರ್​​ ​ಗೆ ಫಿನಾಯಿಲ್​ ಬಾಟಲಿ ಪಾರ್ಸಲ್​..!

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಒಬ್ಬ ಮಾದಕ ವ್ಯಸನಿ ಹಾಗೂ ಡ್ರಗ್​ ಪೆಡ್ಲರ್​ ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​​​ ವಿರುದ್ಧ ಕೊಪ್ಪಳದ ಕಾಂಗ್ರೆಸ್​ ಮಹಿಳಾ Read more…

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಜಾರಿಬಿದ್ದ ಮಹಿಳೆ; ಪವಾಡಸದೃಶ್ಯ ರೀತಿಯಲ್ಲಿ ರಕ್ಷಿಸಿದ ಆರ್‌.ಪಿ.ಎಫ್ ಪೇದೆ

ಮುಂಬೈನಲ್ಲಿ ಸ್ಥಳೀಯ ರೈಲುಗಳು ದಿನನಿತ್ಯ ಲಕ್ಷಾಂತರ ಪ್ರಯಾಣಿಕರನ್ನು ಹೊತ್ತೊಯ್ಯುತ್ತವೆ. ಆದರೆ, ಕೆಲವೊಮ್ಮೆ ಪ್ರಯಾಣಿಕರು ರೈಲುಗಳನ್ನು ಹಿಡಿಯುವ ಆತುರದಲ್ಲಿ ಅಪಘಾತಗಳು ಸಂಭವಿಸಬಹುದು. ಹಾಗೆಯೇ ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸಿದ ಮಹಿಳೆ Read more…

ಟಿ-20 ವಿಶ್ವಕಪ್: ಸ್ಟುಡಿಯೋಗೆ ವಾಪಸ್ ಆದ ಈ ಆಟಗಾರನ ಪತ್ನಿ

ಯುಎಇಯಲ್ಲಿ ಟಿ-20 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದೆ. ಅಕ್ಟೋಬರ್ 24ರಂದು ಭಾರತ-ಪಾಕಿಸ್ತಾನದ ಮಧ್ಯೆ ಮೊದಲ ಪಂದ್ಯ ನಡೆಯಲಿದೆ. ಪಂದ್ಯಕ್ಕೆ ಆಟಗಾರರು ಸಿದ್ಧತೆ ನಡೆಸುತ್ತಿದ್ದಾರೆ. ಭಾರತದ ವೇಗದ ಬೌಲರ್  ಜಸ್ಪ್ರೀತ್ ಬುಮ್ರಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...