alex Certify Live News | Kannada Dunia | Kannada News | Karnataka News | India News - Part 3721
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಸಿದ ಚಹಾ ಪುಡಿ ಎಸೆಯುವ ಮುನ್ನ……!

ಮನೆಯಲ್ಲಿ ನಿತ್ಯ ಚಹಾ ತಯಾರಿಸುತ್ತೀರಿ ಅಲ್ಲವೇ…? ಹಾಲು ಬೆರೆಸದ ಆ ಚಹಾದ ಪುಡಿಯನ್ನು ಎಸೆಯುವ ಬದಲು ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿಯೋಣ. ಕೂದಲುಗಳು ಒರಟು ಆಗಿದ್ದರೆ, ಕೂದಲಿನ ಕಪ್ಪು Read more…

ಸೂಪರ್ ಸ್ಟಾರ್ ರಜನಿಕಾಂತ್ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂದಿನಂತೆ ವಾಡಿಕೆಯ ವೈದ್ಯಕೀಯ ಪರೀಕ್ಷೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿರುವುದಾಗಿ ಆಪ್ತ ಮೂಲಗಳು ತಿಳಿಸಿವೆ. ರಜನಿಕಾಂತ್ ಅವರು ಆರೋಗ್ಯವಾಗಿದ್ದಾರೆ Read more…

ʼಸ್ಕ್ರಾಂಬಲ್ಡ್ ಎಗ್ʼ ಮಾಡಿ ಸವಿಯಿರಿ

ಮೊಟ್ಟೆಯಿಂದ ಮೊಟ್ಟೆ ಮಸಾಲಾ, ಮೊಟ್ಟೆ ಫ್ರೈ, ಆಮ್ಲೇಟ್ ಮಾಡುತ್ತೇವೆ. ಇಲ್ಲಿ ಸಂಜೆ ಸಮಯಕ್ಕೆ ಸ್ನ್ಯಾಕ್ಸ್ ಆಗುವಂತಹ ರುಚಿಕರವಾದ ಸ್ಕ್ರಾಂಬಲ್ ಎಗ್ ಮಾಡುವ ವಿಧಾನ ಇದೆ. ತಿನ್ನುವುದಕ್ಕೆ ಸಖತ್ ರುಚಿಕರವಾಗಿರುತ್ತದೆ Read more…

‘ದೀಪಾವಳಿ’ಗೆ ಮನೆ ಸ್ವಚ್ಛಗೊಳಿಸುವಾಗ ಮಾಡಲೇಬೇಡಿ ಈ ತಪ್ಪು

ದೀಪಾವಳಿ ಹತ್ತಿರ ಬರ್ತಿದೆ. ಹಬ್ಬಕ್ಕಾಗಿ ಎಲ್ಲೆಡೆ ತಯಾರಿ ಜೋರಾಗಿ ನಡೆಯುತ್ತಿದೆ. ಹಬ್ಬಕ್ಕೆ ಒಂದು ತಿಂಗಳ ಮೊದಲೇ ಕ್ಲೀನಿಂಗ್ ಶುರುವಾಗಿರುತ್ತೆ. ಆದ್ರೆ ಕೊನೆ ಕ್ಷಣದಲ್ಲಿ ಮತ್ತೆ ಮನೆಯನ್ನು ಸ್ವಚ್ಛಗೊಳಿಸುವವರಿದ್ದಾರೆ. ಮನೆ Read more…

ಈ ರಾಶಿಯವರ ಮನೆಯಲ್ಲಿ ಜರುಗಲಿದೆ ಧಾರ್ಮಿಕ ಕಾರ್ಯ

ಮೇಷ : ಅನಗತ್ಯ ಖರ್ಚಿನಿಂದಾಗಿ ಆರ್ಥಿಕ ಹೊರೆ ಹೆಚ್ಚಾಗಲಿದೆ. ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ವೈಮನಸ್ಯ ಮೂಡಲಿದೆ. ಕಚೇರಿಯಲ್ಲಿ ಹಿತಶತ್ರುಗಳಿಂದ ಎಚ್ಚರಿಕೆಯಿಂದಿರಿ. ಬಹಳ ದಿನಗಳ ಬಳಿಕ ನೀವು ಸ್ನೇಹಿತರನ್ನು Read more…

ಈ ಕಾರಣಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ ಸಬ್ಯಸಾಚಿಯ ಮಂಗಳಸೂತ್ರ ಜಾಹೀರಾತು..!

ಹಿಂದೂ ಧರ್ಮದಲ್ಲಿ ಮಂಗಳಸೂತ್ರವನ್ನು ಪವಿತ್ರ ಆಭರಣ ಎಂದು ಕರೆಯಲಾಗುತ್ತೆ. ಆದರೆ ಇದೇ ಮಂಗಳಸೂತ್ರ ಜಾಹೀರಾತಿನ ವಿಚಾರವಾಗಿ ಡಿಸೈನರ್​​ ಮುಖರ್ಜಿ ಸೋಶಿಯಲ್​ ಮೀಡಿಯಾದಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಂಟಿಮೇಟ್​ ಫೈನ್​ ಜ್ಯುವೆಲ್ಲರಿ Read more…

ಬೆರಗಾಗಿಸುತ್ತೆ ಐಟಿ ದಿಗ್ಗಜ ಅಜೀಂ ಪ್ರೇಮ್ ‌ಜಿ ಪ್ರತಿದಿನ ನೀಡುವ ದೇಣಿಗೆ…!

ಭಾರತೀಯ ಸಾಫ್ಟ್‌ವೇರ್ ದಿಗ್ಗಜ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರು ಭಾರತದ ಪರೋಪಕಾರಿ ಬಿಲಿಯನೇರ್ ‌ಗಳಲ್ಲಿ ಎರಡನೇ ಬಾರಿಗೆ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. 2020-21ರ ಆರ್ಥಿಕ ವರ್ಷದಲ್ಲಿ ಇವರು Read more…

OMG: ಒಂದೇ ಹೆರಿಗೆಯಲ್ಲಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!

27 ವರ್ಷದ ಮಹಿಳೆಯು ಒಂದೇ ಬಾರಿಗೆ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ವಿಸ್ಮಯಕಾರಿ ಘಟನೆಯು ಹೈದರಾಬಾದ್​​ನಲ್ಲಿ ನಡೆದಿದೆ. ಹೈದರಾಬಾದ್​​​ನ ಹಫೀಜ್​ಬಾಬಾ ನಗರದ ನಿವಾಸಿಯಾದ ಮಹಿಳೆಯು ಒಂದೇ ಬಾರಿಗೆ ಒಂದು Read more…

ಆರನೇ ಮಗುವಿಗೆ ಅಪ್ಪನಾಗುತ್ತಿದ್ದಾರೆ ಕ್ರಿಸ್ಟಿಯಾನೋ ರೊನಾಲ್ಡೊ…!

ಖ್ಯಾತ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತೊಮ್ಮೆ ತಂದೆಯಾಗಲು ರೆಡಿಯಾಗಿದ್ದಾರೆ..! ಈ ಸಂತೋಷದ ವಿಚಾರವನ್ನು ಕ್ರಿಸ್ಟಿಯಾನೋ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋರ ಗೆಳತಿ ಜಾರ್ಜಿಯಾ ರೋಡ್ರಿಗ್ರಿಸ್​​ ಅವಳಿ Read more…

ಗ್ರಾಹಕ ಸೇವಾ ಸಿಬ್ಬಂದಿ ಹೆಸರಿನಲ್ಲಿ ಧೋಖಾ..! ಸಿಮ್​ ಬ್ಲಾಕ್​ ಆಗುತ್ತೆ ಎಂದು ಬೆದರಿಸಿ 13 ಲಕ್ಷ ರೂ. ಪಂಗನಾಮ

ವ್ಯಕ್ತಿಯ ಮೊಬೈಲ್​ ಫೋನ್​ನಲ್ಲಿ ಆ್ಯಪ್​ ಇನ್​ಸ್ಟಾಲ್​ ಮಾಡಿ ವಂಚಿಸಿದ ಆರೋಪದ ಅಡಿಯಲ್ಲಿ ಚೆನ್ನೈ ನಗರ ಸೈಬರ್​ ಕ್ರೈಂ ಪೊಲೀಸರು ಮೂವರನ್ನು ಕೊಲ್ಕತ್ತಾದಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ 20 ಮೊಬೈಲ್​ ಪೋನ್​, Read more…

ಶಾಕಿಂಗ್​: ಉಪನ್ಯಾಸಕರ ಕೊಠಡಿಯಲ್ಲಿ ನೇಣಿಗೆ ಶರಣಾದ ಪ್ರಾಂಶುಪಾಲ..!

ಉಪನ್ಯಾಸಕರ ಕೊಠಡಿಯಲ್ಲಿ ಪ್ರಾಂಶುಪಾಲ ನೇಣಿಗೆ ಶರಣಾದ ಆಘಾತಕಾರಿ ಘಟನೆ ಚತ್ತೀಸಗಢದ ಸರ್ಕಾರಿ ಕಾಲೇಜೊಂದರಲ್ಲಿ ನಡೆದಿದೆ. ಅಹಿವಾರದ ಸರ್ಕಾರಿ ನಾಗರಿಕ ಕಲ್ಯಾಣ ಕಾಲೇಜಿನ ಪ್ರಾಂಶುಪಾಲರಾದ ಬಿ.ಪಿ. ನಾಯಕ್​(60) ಉಪನ್ಯಾಸಕರ ಕೊಠಡಿಯಲ್ಲಿ Read more…

BIG BREAKING: ಮತದಾನಕ್ಕೆ ಮೊದಲು ಡಿಕೆಶಿ ಹೊಸ ಬಾಂಬ್: ಹಣದ ಹೊಳೆಯ ವಿಡಿಯೋ ರಿಲೀಸ್, ಸಿಂದಗಿಯಲ್ಲಿ ಪ್ರತಿ ಮನೆಗೆ 10 ಸಾವಿರ ರೂ. ಹಂಚಿಕೆ ಆರೋಪ

ಬೆಂಗಳೂರು: ಅಕ್ಟೋಬರ್ 30ರಂದು ಸಿಂದಗಿ, ಹಾನಗಲ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯಲಿದೆ. ಸಿಂದಗಿಯಲ್ಲಿ ಬಿಜೆಪಿಯವರು ಮನೆಮನೆಗೆ 10 ಸಾವಿರ ರೂಪಾಯಿ ಹಣ ಹಂಚುತ್ತಿದ್ದು, ಅಭ್ಯರ್ಥಿ ರಮೇಶ ಭೂಸನೂರ Read more…

ಮಾರುಕಟ್ಟೆಯಲ್ಲಿ ‘ತರಕಾರಿ’ ಖರೀದಿ ಮಾಡುವ ಮುನ್ನ ಈ ವಿಡಿಯೋ ನೋಡಿ

ತರಕಾರಿ ವ್ಯಾಪಾರಿಯೊಬ್ಬ ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪನ್ನು ತೊಳೆದಿದ್ದು, ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಭೋಪಾಲ್​​ನ ಸಿಂಧಿ ಮಾರ್ಕೆಟ್​​​ನಲ್ಲಿ ಈ ಘಟನೆ ಸಂಭವಿಸಿದೆ. ವಿಡಿಯೋ Read more…

ಶಾಕಿಂಗ್..! ಪಿಜ್ಜಾ – ಬರ್ಗರ್ ನಲ್ಲಿ ಡಿಟರ್ಜೆಂಟ್ಸ್ ನಲ್ಲಿ ಬಳಸುವ ಕೆಮಿಕಲ್ ಪತ್ತೆ

ಪಿಜ್ಜಾ, ಬರ್ಗರ್ ಸೇರಿದಂತೆ ಜಂಕ್ ಫುಡ್ ಗಳನ್ನು ಸೇವಿಸುವವರ ಸಂಖ್ಯೆ ಸಾಕಷ್ಟಿದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಾರಿಸಾರಿ ಹೇಳಿದ್ರೂ ಜನ ಕೇಳುವುದಿಲ್ಲ. ಈ ಹಿಂದೆ ಈ ಜಂಕ್ Read more…

ಪರದಾಡುತ್ತಿದ್ದ ಭಕ್ತರಿಗೆ ‘ದರ್ಶನ’ ನೀಡಿದ ‘ತಿರುಪತಿ ತಿಮ್ಮಪ್ಪ’

ತಿರುಪತಿ: ಟಿಕೆಟ್ ಇಲ್ಲದೆ ಪರದಾಡುತ್ತಿದ್ದ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಸುಮಾರು 1300 ಭಕ್ತರಿಗೆ ಟಿಟಿಡಿ ಟ್ರಸ್ಟ್ ಸದಸ್ಯರಾಗಿರುವ ಶಾಸಕ ಎಸ್.ಆರ್. ವಿಶ್ವನಾಥ್ ಅವರು Read more…

ಮಣಿಪಾಲ ಕಾಲೇಜ್ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಅತ್ಯಾಚಾರ, ಗೆಳೆಯ ಅರೆಸ್ಟ್

ಉಡುಪಿ: ಉಡುಪಿ ಜಿಲ್ಲೆ ಮಣಿಪಾಲದಲ್ಲಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಅಕ್ಟೋಬರ್ 16 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಗೆ Read more…

BIG NEWS: ರಾಜ್ಯದಲ್ಲಿಂದು ಕೊರೋನಾ ಏರಿಕೆ, 478 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು 478 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 17 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. 334 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 29,87,313 Read more…

ಶಿಕ್ಷಕರನ್ನು ನೇಮಿಸುವುದು ಪಾಠ ಮಾಡಲು ಹೊರತು ಸಂಸಾರ ನೋಡಲಿಕ್ಕಲ್ಲ; ಗರಂ ಆದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ದಾವಣಗೆರೆ: ಶಿಕ್ಷಕರ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಗರಂ ಆಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಿಕ್ಷಕರನ್ನು ನೇಮಕ ಮಾಡುವುದು ಮಕ್ಕಳಿಗೆ ಪಾಠ ಮಾಡಲಿ ಎಂದು ಹೊರತು ಸಂಸಾರ ನೋಡಿಕೊಳ್ಳಲಿ ಎಂದಲ್ಲ Read more…

BIG BREAKING: ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ನೇಮಕ, ಸಂಸಾರ ನೋಡಿಕೊಳ್ಳೋಕೆ ಅಲ್ಲ: ವರ್ಗಾವಣೆ ಬಗ್ಗೆ ಸಚಿವ ನಾಗೇಶ್ ಪ್ರತಿಕ್ರಿಯೆ

ದಾವಣಗೆರೆ: ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರನ್ನು ನೇಮಿಸಲಾಗಿದೆ. ಸಂಸಾರ Read more…

BIG NEWS: 30 ಲಕ್ಷ ಬಿಜೆಪಿ ಕಾರ್ಯಕರ್ತರಿಗೆ ಸ್ಪೆಷಲ್ ‘ದೀಪಾವಳಿ’ ಗಿಫ್ಟ್

ಲಕ್ನೋ: ಉತ್ತರ ಪ್ರದೇಶ ಬಿಜೆಪಿ ಕಾರ್ಯಕರ್ತರಿಗೆ ದೀಪಾವಳಿ ಉಡುಗೊರೆ ನೀಡಲಾಗಿದೆ. ವಿಧಾನಸಭೆ  ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದ ಸಂಘಟನೆ ಉದ್ದೇಶದೊಂದಿಗೆ 30 ಲಕ್ಷ ಕಾರ್ಯಕರ್ತರಿಗೆ ಉಡುಗೊರೆ ನೀಡಲಾಗಿದೆ. ಮುಂಬರುವ ವಿಧಾನಸಭೆ Read more…

SHOCKING NEWS: 5 ವರ್ಷದ ಬಾಲಕಿ ಮೇಲೆ ಬಾಲಕನ ಅಟ್ಟಹಾಸ; ಟೀಚರ್ ಮಗನಿಂದಲೇ ಹೇಯ ಕೃತ್ಯ

ಲಖನೌ: 5 ವರ್ಷದ ಪುಟ್ಟ ಕಂದಮ್ಮನ ಮೇಲೆ 13 ವರ್ಷದ ಅಪ್ರಾಪ್ತ ಬಾಲಕ ಅತ್ಯಾಚಾರ ನಡೆಸಿರುವ ಘೋರ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಟ್ಯೂಷನ್ Read more…

7 ಸಚಿವರಿದ್ದರೂ ಬೆಂಗಳೂರು ರಸ್ತೆಗುಂಡಿಗಿಲ್ಲ ಮುಕ್ತಿ; ಯಾವ ಪುರುಷಾರ್ಥಕ್ಕಾಗಿ ಬಿಜೆಪಿ ಸರ್ಕಾರ….?; ರಾಮಲಿಂಗಾರೆಡ್ಡಿ ವಾಗ್ದಾಳಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗದ ಬಿಜೆಪಿ ನಾಯಕರು ಯಾವ ಪುರುಷಾರ್ಥಕ್ಕಾಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ದಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ Read more…

BREAKING NEWS: ನಟ ಶಾರೂಕ್​ ಕುಟುಂಬಕ್ಕೆ ಬಿಗ್​ ರಿಲೀಫ್​; ಪುತ್ರ ಆರ್ಯನ್ ಖಾನ್ ​ಗೆ ಕೊನೆಗೂ ಜಾಮೀನು ಮಂಜೂರು..!

ಡ್ರಗ್ಸ್​ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ಗೆ ಕೊನೆಗೂ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನಿನ್ನೆ ಕೂಡ ಆರ್ಯನ್​ ಖಾನ್​ ಜಾಮೀನು Read more…

21 ನೇ ವಯಸ್ಸಿನಲ್ಲೇ ನಾಲ್ಕನೇ ಮಗುವಿಗೆ ತಾಯಿಯಾಗ್ತಿದ್ದಾಳೆ ಯುವತಿ..!

ತಾಯಿಯಾಗುವುದು ಸಾಮಾನ್ಯ ಸಂಗತಿಯಲ್ಲ. ಇದನ್ನು ಪುನರ್ಜನ್ಮ ಎನ್ನಲಾಗುತ್ತದೆ. ಮಗು ಹೊಟ್ಟೆಯಲ್ಲಿದೆ ಎಂಬ ಸಂಗತಿ ತಿಳಿಯುತ್ತಿದ್ದಂತೆ, ಈ ಖುಷಿ ವಿಷ್ಯವನ್ನು ಹಂಚಿಕೊಳ್ಳಲು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಗರ್ಭ ಧರಿಸಿದ ವಿಷ್ಯವನ್ನು Read more…

BIG NEWS: ಪುರುಷ – ಸ್ತ್ರೀ ಇಬ್ಬರೂ ಬಳಸಬಹುದು ಸ್ತ್ರೀರೋಗ ತಜ್ಞರು ಕಂಡು ಹಿಡಿದಿರುವ ಈ ಕಾಂಡೋಮ್…!‌

ಮಲೇಷಿಯಾದ ಸ್ತ್ರೀರೋಗ ತಜ್ಞರಾದ ಜಾನ್​ ಟಾಂಗ್​ ಇಂಗ್​​ ಚಿನ್​ ಎಂಬವರು ಎರಡೂ ಲಿಂಗದವರು ಬಳಕೆ ಮಾಡಲು ಯೋಗ್ಯವಾದ ಕಾಂಡೋಮ್​ ಒಂದನ್ನು ಕಂಡುಹಿಡಿದಿದ್ದಾರೆ. ಪುರುಷ ಹಾಗೂ ಮಹಿಳೆ ಇಬ್ಬರೂ ಬಳಕೆ Read more…

ದೀಪಾವಳಿಯಂದು ಮನೆ ಅಲಂಕಾರ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್

ನವರಾತ್ರಿ ನಂತ್ರ ದೀಪಾವಳಿಗಾಗಿ  ಸಿದ್ಧತೆ ಜೋರಾಗಿ ನಡೆದಿದೆ. ದೀಪಾವಳಿಯಲ್ಲಿ ಮನೆಯ ಅಂದಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ದೀಪಾವಳಿಯಲ್ಲಿ ಮನೆಯನ್ನು ಸುಂದರಗೊಳಿಸುವ ಸರಳ ಟಿಪ್ಸ್ ಇಲ್ಲಿದೆ. ಪ್ರೀತಿ ನಿರಾಕರಿಸಿದ ಯುವತಿ; Read more…

ತಂಗಿಯನ್ನು ಪ್ರೀತಿಸಿದ ಸ್ನೇಹಿತ; ಗೆಳೆಯನನ್ನೇ ಹತ್ಯೆಗೈದ ಅಣ್ಣ

ಕಲಬುರ್ಗಿ: ತಂಗಿಯನ್ನು ಪ್ರೀತಿಸಿದ ಕಾರಣಕ್ಕೆ ಸ್ನೇಹಿತನನ್ನೇ ಅಣ್ಣನೊಬ್ಬ ಬೀಕರವಾಗಿ ಹತ್ಯೆ ಗೈದಿರುವ ಘಟನೆ ಕಲಬುರ್ಗಿ ಹೊರವಲಯದ ಕಾಳನೂರ್ ಡಾಬಾ ಬಳಿ ಬೆಳಕಿಗೆ ಬಂದಿದೆ. 21 ವರ್ಷದ ಆಕಾಶ್ ಕೊಲೆಯಾದ Read more…

BREAKING: ನವೆಂಬರ್ 30ರವರೆಗೆ ಕೊರೊನಾ ಮಾರ್ಗಸೂಚಿ ವಿಸ್ತರಿಸಿದ ಕೇಂದ್ರ ಸಚಿವಾಲಯ

ದೇಶದಲ್ಲಿ ಸಾಲು ಸಾಲು ಹಬ್ಬಗಳನ್ನು ಗಮನದಲ್ಲಿ ಇರಿಸಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನವೆಂಬರ್​ 30ರವರೆಗೂ ಕೋವಿಡ್ ಮಾರ್ಗಸೂಚಿಗಳನ್ನು ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ. ಕೊರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಮುಖ Read more…

ನವೆಂಬರ್ 1ರಂದು ‘ಮದಗಜ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಹಾಡುಗಳ ಹಬ್ಬ ಜೋರಾಗೇ ಇದೆ. ಇತ್ತೀಚೆಗೆ ‘ಮದಗಜ’ ಚಿತ್ರದ ‘ಗೆಳೆಯ ನನ್ನ ಗೆಳೆಯ’ ಎಂಬ ಹಾಡು ಯುಟ್ಯೂಬ್ ನಲ್ಲಿ ಧೂಳೆಬ್ಬಿಸಿತ್ತು. ‍ಇದೀಗ ಈ ಸಿನಿಮಾದ Read more…

ʼಕೋವ್ಯಾಕ್ಸಿನ್ʼ ಲಸಿಕೆ ಪಡೆದವರು ಯಾವೆಲ್ಲಾ ದೇಶಗಳಿಗೆ ಹೋಗಬಹುದು ಗೊತ್ತಾ..? ಇಲ್ಲಿದೆ ಈ ಕುರಿತ ಮಾಹಿತಿ

ಕೋವಿಡ್​​​ 19 ವಿರುದ್ಧ ಹೋರಾಟಕ್ಕಾಗಿ ಸ್ವದೇಶದಲ್ಲೇ ನಿರ್ಮಾಣಗೊಂಡ ಕೋವ್ಯಾಕ್ಸಿನ್ ಲಸಿಕೆಯು ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ದೇಶದ ಪಾಲಿಗೆ ಬಹುದೊಡ್ಡ ಅಸ್ತ್ರವಾಗಿ ಮಾರ್ಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಲಸಿಕೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...