alex Certify Live News | Kannada Dunia | Kannada News | Karnataka News | India News - Part 3709
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯ್ ಫ್ರೆಂಡ್ ಜೊತೆ ಸೇರಿ ತಾಯಿ ಹತ್ಯೆ ಮಾಡಿದ್ದ ಗರ್ಭಿಣಿಗೆ ಬಿಡುಗಡೆ ಭಾಗ್ಯ

ಗರ್ಭಿಣಿಯೊಬ್ಬಳು, ಬಾಯ್ ಫ್ರೆಂಡ್ ಜೊತೆ ಸೇರಿ ತನ್ನ ತಾಯಿ ಹತ್ಯೆ ಮಾಡಿದ್ದಾಳೆ. ಈಗ ಆರೋಪಿ ಯುವತಿಯನ್ನು ಅಮೆರಿಕಕ್ಕೆ ಗಡಿಪಾರು ಮಾಡಲಾಗಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಇಂಡೋನೇಷ್ಯಾ ಸರ್ಕಾರ ಯುವತಿಯನ್ನು Read more…

ಹಾನಗಲ್ ನಲ್ಲಿ ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ; ಉಪ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ ಎಂದ ಸಿಎಂ

ಬೆಂಗಳೂರು: ಉಪ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಸಿ.ಎಂ. ಉದಾಸಿ ಬೇಸ್ ಮುಂದುವರೆಸಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ Read more…

ಜೀವನ್ಮರಣ ಸ್ಥಿತಿಯಲ್ಲಿದ್ದ ನಾಯಿಯನ್ನು ಕಾಪಾಡಿದ ಡೆಲಿವರಿ ಚಾಲಕ

ಚೀನಾದಲ್ಲಿ ಡೆಲಿವರಿ ಚಾಲಕರೊಬ್ಬರು ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ನಾಯಿಯ ಜೀವವನ್ನು ಉಳಿಸಿದ್ದು, ಅಪಾರ ಪ್ರಶಂಸೆಗೆ ಒಳಗಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಯಿಯು ಸರಪಳಿ ಸಹಿತ ಲಿಫ್ಟ್ Read more…

SHOCKING NEWS: ನಿಲ್ಲದ ಅಪ್ಪು ಅಭಿಮಾನಿಗಳ ಸಾವಿನ ಸರಣಿ; ಪುನೀತ್ ಹಿಂಬಾಲಿಸಿದ ಮತ್ತೋರ್ವ ಅಭಿಮಾನಿ

ತುಮಕೂರು: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಇಡೀ ಭಾರತೀಯ ಚಿತ್ರರಂಗಕ್ಕೆ, ಕೋಟ್ಯಂತರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗದ ಸಂದರ್ಭ. ಪುನೀತ್ ಇನ್ನಿಲ್ಲ ಎಂಬ Read more…

ತಿಂಡಿ ಪ್ರಿಯರ ಬಾಯಲ್ಲಿ ನೀರೂರಿಸುತ್ತೆ ಈ ವಿಶಿಷ್ಠ ಮೊಮೊ…!

ಗಾಜಿಯಾಬಾದ್: ಸ್ಟ್ರೀಟ್ ಸ್ಟೈಲ್ ಮೊಮೊಗಳು ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಖಾದ್ಯವಾಗಿದೆ. ಬಹಳ ಜನರು ಇದನ್ನು ಇಷ್ಟಪಡುತ್ತಾರೆ. ಕ್ಲಾಸಿಕ್ ಸ್ಟೀಮ್ಡ್ ಮೊಮೊದಿಂದ ತಂದೂರಿ ಮೊಮೊವರೆಗೆ ಖಾದ್ಯದ ಹಲವಾರು ಬಗೆಗಳು ಇವೆ. Read more…

ಫೋಟೋ ಟ್ವೀಟ್‌ ಮಾಡಿದ ವರದಿಗಾರನ ಕಾಲೆಳೆದ ನೆಟ್ಟಿಗರು

ಸಿಒಪಿ 26 ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನವು ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಅಕ್ಟೋಬರ್ 31 ರಂದು ಪ್ರಾರಂಭವಾಗಿದ್ದು, ನವೆಂಬರ್ 12 ರಂದು ಮುಕ್ತಾಯಗೊಳ್ಳಲಿದೆ. ಇದರಲ್ಲಿ ವಿಶ್ವದ ಅನೇಕ ನಾಯಕರು ಭಾಗವಹಿಸುತ್ತಿದ್ದಾರೆ. Read more…

ವಿಮಾನ ಖರೀದಿಗೂ ಸಿಗುತ್ತೆ ಸಾಲ….!

ವಿಮಾನದಲ್ಲಿ ಪ್ರಯಾಣ ಬೆಳೆಸುವುದು ಅನೇಕರ ಕನಸು. ಕೆಲವರು ವಿಮಾನ ಖರೀದಿ ಕಸನು ಕಾಣ್ತಾರೆ. ವಿಮಾನ ಖರೀದಿ ಮಾಡುವುದು ಕಷ್ಟವಾದ್ರೂ ಅಸಾಧ್ಯವೇನಲ್ಲ. ವಿಮಾನ ಖರೀದಿಗೆ ಸಾಲ ಪಡೆಯಬಹುದು. ಖಾಸಗಿ ವಿಮಾನ Read more…

ರಸ್ತೆ ಮಧ್ಯೆ ಏಕಾಏಕಿ ನುಗ್ಗಿದ ಹಸುವಿಗೆ ಮೋಟಾರ್‌ ಸೈಕಲ್‌ ಡಿಕ್ಕಿ

ಅಗಲವಾದ ರಸ್ತೆಯ ಒಂದು ಬದಿಯಿಂದ ಏಕಾಏಕಿಯಾಗಿ ಹಸುವೊಂದು ನುಗ್ಗಿದೆ. ಅಲ್ಲಿಯವರೆಗೂ ಸಮೀಪದ ಪಾರ್ಕಿಂಗ್‌ ಸ್ಥಳದಲ್ಲಿ ಆರಾಮಾಗಿ ಮಲಗಿದ್ದ ಹಸುವಿಗೆ ಅದೇನಾಯ್ತೊ ಸೀದಾ ರಸ್ತೆ ದಾಟುವ ಆತುರದಲ್ಲಿ ಬಂದೇಬಿಟ್ಟಿತು. ಅಷ್ಟಕ್ಕೆ Read more…

ದೀಪಾವಳಿಯಂದು LED ಲೈಟ್ ಸೀರೆ ಧರಿಸಿದ ಮಹಿಳೆ…! ಹಳೆ ವಿಡಿಯೋ ಮತ್ತೆ ವೈರಲ್

ಬೆಳಕಿನ ಹಬ್ಬ ದೀಪಾವಳಿ ಬಂದೇ ಬಿಟ್ಟಿದೆ. ದೇಶದಾದ್ಯಂತ ಈ ಹಬ್ಬವನ್ನು ಬಹಳ ವೈಭವ, ಸಂಭ್ರಮದಿಂದ ಆಚರಿಸಲಾಗುತ್ತದೆ. ಜನರು ತಮ್ಮ ಮನೆ ಮತ್ತು ಸುತ್ತಮುತ್ತಲಿನಲ್ಲಿ ದೀಪಗಳು, ಮಣ್ಣಿನ ದೀಪಗಳು, ಎಲ್ಇಡಿಗಳು Read more…

ದೀಪಾವಳಿ ಆಚರಿಸುವವರಿಗೆ ಮುಖ್ಯ ಮಾಹಿತಿ: ಹಸಿರು ಪಟಾಕಿ ಬಳಸಿ, ಮಾಲಿನ್ಯ ನಿಯಂತ್ರಿಸಿ

ಈ ಬಾರಿಯ ದೀಪಾವಳಿಯನ್ನು ಹಸಿರು ಪಟಾಕಿಗಳನ್ನು ಸುಡುವುದರ ಮೂಲಕ ಆಚರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮನವಿ ಮಾಡಿದೆ. ಪಟಾಕಿಗಳು ಶಬ್ಧ ಮಾಲಿನ್ಯ ಹಾಗೂ ವಾಯುಮಾಲಿನ್ಯ ಉಂಟುಮಾಡಿ Read more…

BIG BREAKING: ಒಂದೇ ದಿನದಲ್ಲಿ 11,903 ಜನರಲ್ಲಿ ಕೋವಿಡ್ ದೃಢ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಕೊಂಚ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 11,903 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಒಂದೇ ದಿನದಲ್ಲಿ 311 ಜನ ಮಹಾಮಾರಿಗೆ Read more…

ಹೊಸ ದಾಖಲೆ ಬರೆದ ಅಮಿತಾಬ್ ಬಚ್ಚನ್ NFT: 3.8 ಕೋಟಿ ರೂ. ದಾಟಿದ ಬಿಡ್

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೂಡಿಕೆದಾರರಿಗೆ ಗಳಿಸುವ ಅವಕಾಶವನ್ನು ನೀಡುತ್ತಿದ್ದಾರೆ. ಅಮಿತಾಬ್ ಬಚ್ಚನ್, ಡಿಜಿಟಲ್ ಸಂಗ್ರಹವನ್ನು ಎನ್ಎಫ್ಟಿ ಮೂಲಕ ಹರಾಜು ಹಾಕಿದ್ದಾರೆ. ಇದು ನವೆಂಬರ್ 1 ರಿಂದ ಶುರುವಾಗಿದೆ. Read more…

ಈ ಗುಹೆಯಲ್ಲಿ ಇದೆಯಂತೆ ವಿಶ್ವದಲ್ಲೇ ಅತ್ಯಂತ ಬೃಹತ್‌ ’ಗೌಪ್ಯ ನಿಧಿ’……!

ಕಳೆದ 30 ವರ್ಷಗಳಿಂದಲೂ ಟ್ವೆಲ್ವ್‌ ಟೆಂಪಲ್‌ ಟೀಮ್‌ ಒಂದು ರಹಸ್ಯವಾದ, ಅತ್ಯಂತ ಪುರಾತನ ಕಾಲದ ನಿಧಿಯ ಶೋಧ ನಡೆಸುತ್ತಿದೆ. ಅವರು ಅನೇಕ ಪುರಾತತ್ವ ಶಾಸ್ತ್ರಜ್ಞರು, ಇತಿಹಾಸಕಾರರು, ಪುರಾತನ ಸಾಮ್ರಾಜ್ಯಗಳ Read more…

ಮದುವೆ ಮಂಟಪಕ್ಕೆ ಹೋಗೋ ಮುನ್ನ ಮ್ಯಾಗಿ ತಿಂದ ವಧು: ವಿಡಿಯೋ ವೈರಲ್

ಮದುವೆಯ ದಿನದಂದು ಕೆಲವು ವಧುಗಳಿಗೆ ತುಂಬಾ ಭಯವಿರುತ್ತದೆ. ಸರಿಯಾಗಿ ಆಹಾರವನ್ನು ಕೂಡ ಅವರು ಸೇವಿಸುವುದಿಲ್ಲ. ಆದರೆ, ಇನ್ನೂ ಕೆಲವು ತಿಂಡಿಪೋತ ವಧುಗಳು, ಮದುವೆಯ ದಿನದಂದು ಕೂಡ ತಮ್ಮ ಇಷ್ಟದ Read more…

ʼನಮಾಮಿ ಗಂಗೆʼ ಫೇಸ್‌ಬುಕ್‌ ಪುಟದಲ್ಲಿ ಅತಿ ಹೆಚ್ಚು ಫೋಟೋ ಶೇರ್: ಗಿನ್ನಿಸ್ ವಿಶ್ವದಾಖಲೆಯ ಸಾಧನೆ

ನವದೆಹಲಿ: ನಮಾಮಿ ಗಂಗೆಯ ಫೇಸ್ಬುಕ್ ಪುಟದಲ್ಲಿ ಒಂದು ಗಂಟೆಯಲ್ಲಿ ಕೈಬರಹದ ಟಿಪ್ಪಣಿಗಳೊಂದಿಗೆ ಹೆಚ್ಚು ಫೋಟೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದೆ. ಮಂಗಳವಾರದಿಂದ ಪ್ರಾರಂಭವಾಗುವ ಮೂರು Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್: ಹೋಟೆಲ್ ಗಳಲ್ಲಿ ಊಟ-ತಿಂಡಿ ಬೆಲೆ ಹೆಚ್ಚಳ ಸಾಧ್ಯತೆ

ಬೆಂಗಳೂರು: ವಾಣಿಜ್ಯ ಬಳಕೆ ಸಿಲಿಂಡರ್ ದರ 2000 ರೂ. ಗಡಿ ದಾಟಿದ್ದು, ಅಗತ್ಯ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ. ಇದರಿಂದಾಗಿ ಹೋಟೆಲ್ ಗಳಲ್ಲಿ ಊಟ-ತಿಂಡಿ ಬೆಲೆ ಹೆಚ್ಚಳವಾಗುವ ಸಾಧ್ಯತೆ Read more…

ನಾಗಚೈತನ್ಯರಿಂದ ಬೇರ್ಪಟ್ಟ ಬಳಿಕ ಇಂಟ್ರಸ್ಟಿಂಗ್‌ ಪೋಸ್ಟ್‌ ಹಾಕಿದ ಸಮಂತಾ

’ಚೇಯ್‌ಸ್ಯಾಮ್‌’ ಎಂದೇ ಖ್ಯಾತವಾಗಿದ್ದ ತೆಲುಗು ಸಿನಿಮಾ ರಂಗದ ತಾರಾ ದಂಪತಿ ನಾಗಚೈತನ್ಯ ಮತ್ತು ಸಮಂತಾ ಅಧಿಕೃತವಾಗಿ ಬೇರೆಯಾಗುತ್ತಿರುವುದನ್ನು ಘೋಷಿಸಿಕೊಂಡಿದ್ದಾರೆ. ಅವರ ವಿವಾಹ ಮುರಿದುಬಿದ್ದಿರುವ ಬಗ್ಗೆ ಖಾತ್ರಿಪಡಿಸಿದ್ದಾರೆ. ನಟ ನಾಗಚೈತನ್ಯ Read more…

47 ವರ್ಷಗಳಿಂದ ನಿಂತಲ್ಲೇ ನಿಂತಿದ್ದ ಕಾರು ಇನ್ಮುಂದೆ ಸ್ಮಾರಕ…!

ಇಟಲಿಯ ರಸ್ತೆಯೊಂದರಲ್ಲಿ 47 ವರ್ಷಗಳಿಂದ ಒಂದೇ ಸ್ಥಳದಲ್ಲಿ ನಿಂತಿದ್ದ ಕಾರನ್ನು ಸ್ಮಾರಕವನ್ನಾಗಿ ಮಾಡಲಾಗುತ್ತಿದೆ. 1974ರಲ್ಲಿ ಇಟಲಿಯ ಕೊನೆಗ್ಲಿಯಾನೊದಲ್ಲಿ ಏಂಜೆಲೊ ಫ್ರಿಗೊಲೆಂಟ್ ಅವರು ತಮ್ಮ ಪತ್ನಿ ಬರ್ಟಿಲ್ಲಾ ಮೊಡೊಲೊ ಅವರೊಂದಿಗೆ Read more…

2021 ರ ಆಕ್ಸ್‌ಫರ್ಡ್ ನಿಘಂಟಿನ ವರ್ಷದ ಪದವಾಗಿ ʼVaxʼ ಆಯ್ಕೆ

ವ್ಯಾಕ್ಸ್ ಅನ್ನು ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿ (ಒಇಡಿ) 2021ರ ವರ್ಷದ ಪದವಾಗಿ ಆಯ್ಕೆ ಮಾಡಲಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಲಸಿಕೆಗಳಿಗೆ ಸಂಬಂಧಿಸಿದ ಪದಗಳು ಆವರ್ತನವನ್ನು ಹೆಚ್ಚಿಸಿವೆ. ಡಬಲ್ ವ್ಯಾಕ್ಸ್, ಅನ್‌ವ್ಯಾಕ್ಸ್ಡ್ Read more…

ಕೆ -ಸೆಟ್ ಫಲಿತಾಂಶ ಪ್ರಕಟ: 4779 ಮಂದಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ

ಮೈಸೂರು ವಿಶ್ವವಿದ್ಯಾಲಯ ಜುಲೈ 25 ರಂದು ನಡೆಸಿದ್ದ ಕೆ -ಸೆಟ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 4779 ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆದುಕೊಂಡಿದ್ದಾರೆ. ರಾಜ್ಯದ 11 ಕೇಂದ್ರಗಳಲ್ಲಿ 41 Read more…

OMG: ಮದುವೆ ಸಮಾರಂಭಗಳಿಗೆ ಬಾಡಿಗೆಗೆ ಸಿಕ್ತಾರೆ ಸಂಬಂಧಿಕರು..!

ಮದುವೆ ಸಮಾರಂಭಗಳಲ್ಲಿ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರಿಲ್ಲವೆಂದ್ರೆ ಆ ಸಂಭ್ರಮ ಇರುವುದಿಲ್ಲ. ಕೊರೊನಾಗಿಂತ ಮೊದಲು ಭಾರತ ಸೇರಿದಂತೆ ಎಲ್ಲ ದೇಶಗಳಲ್ಲೂ ಮದುವೆ ಸೇರಿದಂತೆ ಸಮಾರಂಭಗಳನ್ನು ಅದ್ಧೂರಿಯಾಗಿ ಮಾಡಲಾಗ್ತಾಯಿತ್ತು. ಸಾವಿರಾರು ಮಂದಿ, Read more…

ಧಾರಾವಾಹಿಯ ಈ ದೃಶ್ಯ ನೋಡಿ ಬಿದ್ದು ಬಿದ್ದು ನಗ್ತಿದ್ದಾರೆ ಜನ….!

ಹಲವಾರು ಮಂದಿ ಧಾರಾವಾಹಿ, ವೆಬ್ ಸಿರೀಸ್ ಮುಂತಾದವುಗಳನ್ನು ಬಹಳ ಇಷ್ಟಪಟ್ಟು ನೋಡ್ತಾರೆ. ಅದ್ರಲ್ಲಿ ಕೆಲವು ಧಾರಾವಾಹಿಗಳ ಸೀನ್ ಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೋಲ್ ಆಗುತ್ತಿರುತ್ತವೆ. ಹಾಗೆ ಈ Read more…

ಡಿಐಜಿ ತಂದೆಗೆ ಡಿಎಸ್ಪಿ ಪುತ್ರಿ ಸೆಲ್ಯೂಟ್: ಹೃದಯಸ್ಪರ್ಶಿ ಫೋಟೋ ವೈರಲ್

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ನಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಗಿರುವ ತನ್ನ ತಂದೆಗೆ ಉಪ ಪೊಲೀಸ್ ವರಿಷ್ಠಾಧಿಕಾರಿ ಸೆಲ್ಯೂಟ್ ಮಾಡುವ ಹೃದಯಸ್ಪರ್ಶಿ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ Read more…

ದೀಪಾವಳಿಯ ವಿಶಿಷ್ಟ ಆಚರಣೆ ಹಟ್ಟಿ ಲಕ್ಕವ್ವ

ದೇಶದೆಲ್ಲೆಡೆ ದೀಪಾವಳಿಯನ್ನು ಆಚರಿಸಿದರೂ, ಆಯಾ ಪ್ರದೇಶಕ್ಕೆ ಅನುಗುಣವಾಗಿ ಹಬ್ಬದ ಆಚರಣೆಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ದೀಪಾವಳಿಯನ್ನು ಕೆಲವು ಪ್ರದೇಶಗಳಲ್ಲಿ ‘ಹಟ್ಟಿ ಹಬ್ಬ’ ಎಂದೂ ಕರೆಯಲಾಗುತ್ತದೆ. ಮನೆಯ ಮುಂದೆ ‘ಹಟ್ಟಿ ಲಕ್ಕವ್ವ’ನನ್ನು Read more…

ಎಲ್ಲಾ ಶಾಲೆಗಳ ಶಿಕ್ಷಕರಿಗೆ ಗುಡ್ ನ್ಯೂಸ್: ಶಿಕ್ಷಣ ಇಲಾಖೆಯಿಂದ ಇದೇ ಮೊದಲ ಬಾರಿಗೆ ಗುರುತಿನ ಚೀಟಿ ವಿತರಣೆ

ಬೆಂಗಳೂರು: ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ಗುರುತಿನ ಚೀಟಿ ವಿತರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. 1.98 ಲಕ್ಷ Read more…

ʼಪಟಾಕಿʼ ಶುರುವಾಗಿದ್ದರ ಇತಿಹಾಸದ ಹಿಂದಿದೆ ಕುತೂಹಲಕಾರಿ ಕಥೆ

ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಸಂತೋಷವನ್ನು ಪಟಾಕಿ ಸಿಡಿಸುವ ಮೂಲಕ ವ್ಯಕ್ತಪಡಿಸ್ತಾರೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚುವವರ ಸಂಖ್ಯೆ ಹೆಚ್ಚು. ಪಟಾಕಿ ಯಾವಾಗ ಮತ್ತು ಎಲ್ಲಿಂದ ಶುರುವಾಯ್ತು ಎಂಬ Read more…

ಕೊರೋನಾ ಸಂಪೂರ್ಣ ತಡೆಗೆ ಮೋದಿ ಮತ್ತೊಂದು ಮಹತ್ವದ ಕ್ರಮ: ಲಸಿಕೆ ಅಭಿಯಾನಕ್ಕೆ ವೇಗ ನೀಡಲು ಸಭೆ

ನವದೆಹಲಿ: ಕೋವಿಡ್ ಲಸಿಕೆ ಅಭಿಯಾನ ಉತ್ತೇಜಿಸಲು ಇಂದು ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ ಮಧ್ಯಾಹ್ನ 12 ಗಂಟೆಗೆ ಲಸಿಕೆ ಕಡಿಮೆ ನೀಡಿರುವ ಜಿಲ್ಲಾಡಳಿತಗಳೊಂದಿಗೆ ವರ್ಚುಯಲ್ ಮೂಲಕ ಸಭೆ Read more…

BIG NEWS: 5 -11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಒಪ್ಪಿಗೆ ನೀಡಿದ ಅಮೆರಿಕ

ವಾಷಿಂಗ್ಟನ್: ಅಮೆರಿಕದಲ್ಲಿ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಒಪ್ಪಿಗೆ ನೀಡಲಾಗಿದೆ. 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಫೈಜರ್ ಕಂಪನಿಯ ಲಸಿಕೆ ನೀಡುವುದಕ್ಕೆ ಅನುಮತಿ ನೀಡಲಾಗಿದೆ. Read more…

ಇಂದಿನಿಂದ ಸಾರ್ವಜನಿಕರಿಗೆ ಅಪ್ಪು ಸಮಾಧಿ ವೀಕ್ಷಣೆಗೆ ಅವಕಾಶ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಮಾಧಿ ವೀಕ್ಷಣೆಗೆ ಇಂದಿನಿಂದ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಮಾಧಿ ವೀಕ್ಷಣೆಗೆ ಅವಕಾಶ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪ್ರತಿ ತಿಂಗಳು 1500 ರೂ.: ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ

ಶಿವಮೊಗ್ಗ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2021-22ನೇ ಸಾಲಿಗೆ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿವೇನ ನೀಡಲು ಅರ್ಜಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...