alex Certify Live News | Kannada Dunia | Kannada News | Karnataka News | India News - Part 3688
ಕನ್ನಡ ದುನಿಯಾ
    Dailyhunt JioNews

Kannada Duniya

2018ರಲ್ಲಿ ನಾನು ಸಿಎಂ ಸ್ಥಾನದಲ್ಲಿದ್ದಿದ್ದು ನಿಜ; ಬಿಟ್ ಕಾಯಿನ್ ಬಗ್ಗೆ ಯಾರೂ ದೂರು ಕೊಟ್ಟಿರಲಿಲ್ಲ; BJPಯವರಿಗೆ ಗೊತ್ತಿದ್ದರೆ ಯಾಕೆ ಸುಮ್ಮನಿದ್ದರು….? ಕೇಸರಿ ನಾಯಕರಿಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ಬಿಟ್ ಕಾಯಿನ್ ಬಡಿದಾಟ ಪ್ರಕರಣ ತಾರಕಕ್ಕೇರಿದ್ದು, ಪರಸ್ಪರ ವಾಕ್ಸಮರ ಮುಂದುವರೆದಿದೆ. ಬಿಟ್ ಕಾಯಿನ್ ಹಗರಣದಲ್ಲಿ ಯಾರಿದ್ದಾರೆ ಎಂಬುದು Read more…

BIG NEWS: ಕಾಂಗ್ರೆಸ್ ಮುಚ್ಚಿಟ್ಟಿದ್ದ ಬಿಟ್ ಕಾಯಿನ್ ಹಗರಣ ಬಯಲಿಗೆಳೆದಿದ್ದೇ ಬಿಜೆಪಿ; ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಆರ್.ಅಶೋಕ್

ಬೆಂಗಳೂರು: ಬಿಟ್ ಕಾಯಿನ್ ಹಗರಣವನ್ನು ಕಾಂಗ್ರೆಸ್ ನಾಯಕರು ಮುಚ್ಚಿಟ್ಟಿದ್ದರು. ಅದನ್ನು ಬಯಲಿಗೆಳೆದಿದ್ದೇ ಬಿಜೆಪಿ ಸರ್ಕಾರ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ನಾಯಕರು Read more…

ಇನ್ನೊಂದು ವಾರ ರೈಲ್ವೆ ಟಿಕೆಟ್ ಬುಕ್ಕಿಂಗ್ ನಲ್ಲಾಗಲಿದೆ ತೊಂದರೆ

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದೆ. ಇನ್ನು ಒಂದು ವಾರಗಳ ಕಾಲ, ರೈಲ್ವೆ ಟಿಕೆಟ್ ಬುಕಿಂಗ್  ಮಾಡುವ ಸಂದರ್ಭದಲ್ಲಿ ತೊಂದರೆಯಾಗುವ ಸಾಧ್ಯತೆಯಿದೆ. ಕೊರೊನಾ ನಂತ್ರ ವ್ಯವಸ್ಥೆಯನ್ನು ಸುಧಾರಿಸಲು ರೈಲ್ವೆ ಇಲಾಖೆ Read more…

ಸಾಧನೆಗೆ ವಯಸ್ಸು ಅಡ್ಡಿಯಲ್ಲ ಅನ್ನೋದನ್ನು ಪ್ರೂವ್ ಮಾಡಿದ ಕೇರಳದ 104 ರ ವೃದ್ಧೆ

ಕೊಟ್ಟಾಯಂ: ನಿಮಗೆ ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯವಾಗುತ್ತದೆ ಅನ್ನೋದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ಕೇರಳದ ಈ ವೃದ್ಧೆ. ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂದು ಇವರು Read more…

ಟಿ-20 ವಿಶ್ವಕಪ್ ನ ಬೆಸ್ಟ್ ಪ್ಲೇಯಿಂಗ್ 12 ಆಟಗಾರರ ಪಟ್ಟಿ ರಿಲೀಸ್: ಐಸಿಸಿ ತಂಡದಲ್ಲಿಲ್ಲ ಭಾರತದ ಆಟಗಾರರು

ಟಿ-20 ವಿಶ್ವಕಪ್ ನಂತ್ರ ಐಸಿಸಿ, ಪಂದ್ಯಾವಳಿಯ ಅತ್ಯುತ್ತಮ ಆಟಗಾರರ ತಂಡ ಪ್ರಕಟಿಸಿದೆ. 12 ಆಟಗಾರರ ತಂಡದಲ್ಲಿ ಭಾರತದ ಒಬ್ಬ ಆಟಗಾರರೂ ಸ್ಥಾನ ಪಡೆದಿಲ್ಲ.‌ ಐಸಿಸಿ, ತಂಡದ ನಾಯಕತ್ವವನ್ನು ಪಾಕಿಸ್ತಾನದ Read more…

ಬೆಚ್ಚಿಬೀಳಿಸುವಂತಿದೆ ಅಫ್ಘನ್​ ಪರಿಸ್ಥಿತಿ: 20 ದಿನದ ಹೆಣ್ಣುಮಕ್ಕಳನ್ನೂ ಮಾರುತ್ತಿವೆ ಕುಟುಂಬಗಳು….!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತದ ಬಳಿಕ ಪರಿಸ್ಥಿತಿ ನರಕ ಸದೃಶವಾಗಿದೆ. ಈ ವಿಚಾರವಾಗಿ ಕಳವಳ ವ್ಯಕ್ತಪಡಿಸಿದ ಯುನಿಸೆಫ್​ ಕಾರ್ಯನಿರ್ವಾಹಕ ನಿರ್ದೇಶಕಿ ಹೆನ್ರಿಯೆಟ್ಟಾ ಫೋರ್​, ಯುದ್ಧ ಪೀಡಿತ ಅಫ್ಘಾನಿಸ್ತಾನದಲ್ಲಿ ವರದಕ್ಷಿಣೆಗೆ ಪ್ರತಿಯಾಗಿ Read more…

ಐಷಾರಾಮಿ ಕಾರಿನ ಬಾನೆಟ್‌ ಮೇಲೆ ಬೀದಿ ಆಹಾರ ಸವಿದ ನಟ…!

ಸೆಲೆಬ್ರೆಟಿಗಳೆಂದ್ರೆ ಕೇವಲ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮಾತ್ರ ಊಟ ಮಾಡುವುದಿಲ್ಲ. ಅವರೂ ಕೂಡ ನಮ್ಮಂತೆ ಸ್ಟ್ರೀಟ್ ಫುಡ್ ಅನ್ನು ಬಹಳ ಇಷ್ಟಪಡುತ್ತಾರೆ. ನಟ ಕಾರ್ತಿಕ್ ಆರ್ಯನ್ ಜುಹುವಿನಲ್ಲಿ Read more…

ಹಣ ಕಳೆದುಕೊಂಡು ಕಂಗಾಲಾಗಿದ್ದ ವೃದ್ದನಿಗೆ ಲಕ್ಷ ರೂ. ನೀಡಿದ ಪೊಲೀಸ್‌ ಅಧಿಕಾರಿ

ಮೊಳಕೆ ಕಾಳನ್ನು ಮಾರಿ ತಮ್ಮ ಅಂತ್ಯಕ್ರಿಯೆಗಾಗಿ ಹಣ ಕೂಡಿಟ್ಟಿದ್ದ ವೃದ್ಧನ ಉಳಿತಾಯದ ಮೊತ್ತವನ್ನು ಕಳ್ಳರು ಲೂಟಿ ಮಾಡಿದ್ದು ಗಮನಕ್ಕೆ ಬರುತ್ತಿದ್ದಂತೆಯೇ ಶ್ರೀನಗರದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಮ್ಮ ಕೈನಿಂದ Read more…

ಮನೆಯಲ್ಲೇ ಕುಳಿತು ವ್ಯವಹಾರ ಶುರು ಮಾಡಿ ಲಕ್ಷಾಂತರ ರೂ. ಗಳಿಸಿ

ಈಗಿನ ಪರಿಸ್ಥಿತಿಯಲ್ಲಿ ಆರ್ಥಿಕ ವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಒಂದು ಕೆಲಸ ನೆಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಬಿಡುವಿನ ಸಮಯದಲ್ಲಿ ಮತ್ತೊಂದು ಗಳಿಕೆ ದಾರಿ ಹುಡುಕಬೇಕು. ಕಚೇರಿ ಕೆಲಸದ ಜೊತೆಯೇ Read more…

ದ್ರಾವಿಡ್ ಪುತ್ರನೊಂದಿಗೆ ಮಾತನಾಡಿದ್ದ ಸಂಗತಿಯನ್ನು ಮೆಲುಕು ಹಾಕಿದ ಗಂಗೂಲಿ..!

ಟೀಂ ಇಂಡಿಯಾದ ಮುಖ್ಯ ಕೋಚ್​ ಆಗಿರುವ ರಾಹುಲ್​ ದ್ರಾವಿಡ್ ತಂಡವನ್ನು ಯಾವೆಲ್ಲ ರೀತಿಯಲ್ಲಿ ಮುನ್ನೆಡಸಬೇಕೆಂದು ಪ್ಲಾನ್​ ಮಾಡ್ತಿದ್ದಾರೆ. ಈ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ರಾಹುಲ್​ ದ್ರಾವಿಡ್​, Read more…

ಮತ್ತೆ ಕಾಂಗ್ರೆಸ್ ನತ್ತ ಮುಖ ಮಾಡಿದ ಮಾಜಿ ಸಚಿವ…?

ಬೆಂಗಳೂರು: ಮಾಜಿ ಸಚಿವ ಎ. ಮಂಜು ಬಿಜೆಪಿಗೆ ಕೈ ಕೊಟ್ಟು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಇದಕ್ಕೆ ಪೂರಕ ಎಂಬಂತೆ ಮಾಜಿ ಸಚಿವ ಎ. Read more…

ಸುಲಭವಾಗಿದೆ ಪಿಂಚಣಿದಾರರ ಕೆಲಸ: ವಿಡಿಯೋ ‘ಜೀವನ ಪ್ರಮಾಣ ಪತ್ರ’ ಸಲ್ಲಿಕೆಗೆ ಅವಕಾಶ

ಪಿಂಚಣಿದಾರರಿಗೆ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖುಷಿ ಸುದ್ದಿಯೊಂದನ್ನು ನೀಡಿದೆ. ಪಿಂಚಣಿದಾರರು, ಪಿಂಚಣಿಗಾಗಿ ಪ್ರತಿ ವರ್ಷ ನವೆಂಬರ್ ಅಂತ್ಯದೊಳಗೆ ಜೀವನ ಪ್ರಮಾಣ ಪತ್ರವನ್ನು Read more…

BIG NEWS: ಹೆಚ್ಚುತ್ತಿರುವ ವಾಯು ಮಾಲಿನ್ಯ: ಕಡ್ಡಾಯ ವರ್ಕ್ ಫ್ರಂ ಹೋಂಗೆ ಸೂಚಿಸಿದ ಸುಪ್ರೀಂ

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಕಡ್ಡಾಯವಾಗಿ ವರ್ಕ್ ಫ್ರಂ ಹೋಂಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ದೆಹಲಿಯಲ್ಲಿ ಮಾಲಿನ್ಯದಿಂದಾಗಿ ಉಸಿರಾಟಕ್ಕೂ ತೊಂದರೆಯಾಗುತ್ತಿದ್ದು, Read more…

ಕೃಷಿ ಮೇಳದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾದ ‘ಕೃಷ್ಣ’ : ಬರೋಬ್ಬರಿ 1 ಕೋಟಿ ರೂ. ಬೆಲೆಬಾಳುವ ಈ ಗೂಳಿಯ ವೀರ್ಯಕ್ಕೆ ಈಗ ಬಲು ಬೇಡಿಕೆ

ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಕೃಷ್ಣ ಎಂಬ ಮೂರೂವರೆ ವರ್ಷದ ಗೂಳಿಯೊಂದು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಗೂಳಿಯ ಮಾಲೀಕ ಬೋರೇಗೌಡ ನೀಡಿರುವ Read more…

ಪ್ರೇಕ್ಷಕರ ಗಮನ ಸೆಳೆದ ‘ಪೃಥ್ವಿರಾಜ್’ ಟೀಸರ್

ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಅಕ್ಷಯ್ ಕುಮಾರ್ ಅಭಿನಯದ ‘ಪೃಥ್ವಿರಾಜ್’ ಟೀಸರ್ ಇಂದು yrf ಯುಟ್ಯೂಬ್ ಚಾನೆಲ್ ರಿಲೀಸ್ ಮಾಡಿದ್ದು ಈ ಟೀಸರ್ 1 ಗಂಟೆಗಳಲ್ಲಿ 1 ಮಿಲಿಯನ್ ವೀವ್ಸ್ Read more…

ಬೆಚ್ಚಿ ಬೀಳಿಸುವಂತಿದೆ ಈ ಘಟನೆ: 6 ತಿಂಗಳ ಅವಧಿಯಲ್ಲಿ ಅಪ್ರಾಪ್ತೆ ಮೇಲೆ 400 ಮಂದಿಯಿಂದ ಅತ್ಯಾಚಾರ….!

ಆರು ತಿಂಗಳಲ್ಲಿ 400 ಮಂದಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದ ಅಮಾನವೀಯ ಘಟನೆಯು ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಸಂಬಂಧ ದೂರು ದಾಖಲಿಸಲು ಪ್ರಯತ್ನಿಸಿದ ವೇಳೆಯಲ್ಲಿ Read more…

ಜೈಲಿನಿಂದ ಬಿಡುಗಡೆಗೊಂಡ ತಿಂಗಳಲ್ಲೇ ಮತ್ತೊಂದು ಕೊಲೆ ಮಾಡಿದ ಪಾಪಿ

ಕೊಲೆ ಪ್ರಕರಣವೊಂದು ಸಾಬೀತಾಗಿ 2016ರಲ್ಲಿ ಜೈಲು ಸೇರಿದ್ದ ವ್ಯಕ್ತಿಯೊಬ್ಬ ಕಳೆದ ತಿಂಗಳಷ್ಟೇ ಜೈಲಿನಿಂದ ಹೊರಬಂದಿದ್ದ. ಆದರೆ ಅಷ್ಟರಲ್ಲಾಗಲೇ ಮುಂಬೈನಲ್ಲಿ ಮತ್ತೊಬ್ಬ ಮಹಿಳೆಯನ್ನು ಕೊಲೆಗೈದ ಬೆಚ್ಚಿ ಬೀಳಿಸುವ ಘಟನೆ ಮುಂಬೈನಲ್ಲಿ Read more…

‘ಗನಿ’ ಚಿತ್ರದ ಟೀಸರ್ ರಿಲೀಸ್

ವರುಣ್ ತೇಜ್ ನಟನೆಯ ಕಿರಣ್ ನಿರ್ದೇಶನದ ಬಹುನಿರೀಕ್ಷೆಯ ‘ಗನಿ’ ಸಿನಿಮಾ ಟೀಸರ್ ಅನ್ನು ಇಂದು ಗೀತಾ ಆರ್ಟ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ಈ ಟೀಸರ್ ರಿಲೀಸ್ Read more…

ಕಂಗನಾರ ‘ಭಿಕ್ಷೆ’ ಹೇಳಿಕೆಯನ್ನು ಮುಸ್ಲಿಂ ನೀಡಿದ್ದರೆ ಗುಂಡು ಹಾರಿಸುತ್ತಿದ್ರು: ಒವೈಸಿ ಹೇಳಿಕೆಯ ಈ ವಿಡಿಯೋ ವೈರಲ್

1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ ಭಿಕ್ಷೆ ಎಂದ ಬಾಲಿವುಡ್​ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಂಗನಾ ರಣಾವತ್​ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಕಿಡಿಕಾರಿದ್ದಾರೆ. ಸೋಶಿಯಲ್​ Read more…

ಮಹಿಳೆಗೆ ಬ್ಲಾಕ್ ಮೇಲ್; ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಅರೆಸ್ಟ್

ಚಿತ್ರದುರ್ಗ: ನ್ಯಾಯಬೆಲೆ ಅಂಗಡಿ ಮಹಿಳೆಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮ್ ಆರ್ಮಿ ಜಿಲ್ಲಾಧ್ಯಕ್ಷನನ್ನು ಪೊಲೀಸರು ಬಂಧಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಆರೋಪಿ ಅವಿನಾಶ್ ಬಂಧಿತ ಭೀಮ್ Read more…

ಹೂಡಿಕೆಗೆ ಉತ್ತಮ ಅಂಚೆ ಕಛೇರಿಯ ಈ ʼಯೋಜನೆʼ

ದೊಡ್ಡ ನಿರೀಕ್ಷೆಯ ಯಾವುದೇ ಹೂಡಿಕೆಯು ಸಾಮಾನ್ಯವಾಗಿ ಕೆಲವು ಅಪಾಯ ಇದ್ದೇ ಇರುತ್ತದೆ. ಆದರೆ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಕಡಿಮೆ ಅಪಾಯದೊಂದಿಗೆ ಉತ್ತಮ ಲಾಭವನ್ನು ತಂದುಕೊಡಲಿದೆ. Read more…

ಪಾಕಿಸ್ತಾನದಲ್ಲೊಂದು ಅಮಾನವೀಯ ಕೃತ್ಯ: ಮಹಿಳಾ ಖೈದಿಯನ್ನು ಬೆತ್ತಲೆಯಾಗಿಸಿ ನೃತ್ಯಕ್ಕೆ ಒತ್ತಾಯ

ಬಂಧಿತ ಮಹಿಳಾ ಖೈದಿಯ ಬಟ್ಟೆಯನ್ನು ಬಲವಂತವಾಗಿ ಬಿಚ್ಚಿಸಿ, ಇತರ ಖೈದಿಗಳ ಮುಂದೆ ನೃತ್ಯ ಮಾಡಿಸಿದ ಅಮಾನುಷ ಕೃತ್ಯವೊಂದು ನಡೆದಿದೆ. ಈ ಹೇಯ ಕೃತ್ಯ ಬಹಿರಂಗವಾಗುತ್ತಿದ್ದಂತೆ ಈ ಘಟನೆಗೆ ಕಾರಣೀಭೂತರಾದ Read more…

ಹಸುವಿನ ಸಗಣಿ, ಗೋಮೂತ್ರದ ನೆರವಿನಿಂದ ದೇಶದ ಆರ್ಥಿಕತೆ ಸದೃಢ: ಮಧ್ಯಪ್ರದೇಶ ಮುಖ್ಯಮಂತ್ರಿ ಹೇಳಿಕೆ

ಧಾರ್ಮಿಕ ವಿಚಾರಗಳು, ಸನಾತನ ಆಚರಣೆಗಳಿಗೆ ವೈಜ್ಞಾನಿಕ ಮಹತ್ವವನ್ನು ಅರಿತುಕೊಂಡು ಆಚರಿಸಿದರೆ, ಖಂಡಿತವಾಗಿಯೂ ಮಾನವ ವಿಕಾಸಕ್ಕೆ ಸಹಕಾರಿ. ಅದರಲ್ಲೂ ಗೋವಿನ ಪಾಲನೆ ಜತೆಗೆ ಹೈನುಗಾರಿಕೆ ಉದ್ಯಮವನ್ನು ಗಂಭೀರವಾಗಿ ಪರಿಗಣಿಸಿದವರು ಹಾಲಿನ Read more…

ಕಂಟ್ರಿ ಮೇಡ್ ಪಿಸ್ತೂಲ್ ಮಾರಾಟ; ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗ್ಯಾಂಗ್

ಬೆಳಗಾವಿ: ಕಂಟ್ರಿ ಮೇಡ್ ಪಿಸ್ತೂಲನ್ನು ಮಾರಾಟ ಮಾಡುತ್ತಿದ್ದ 8 ಜನರ ಗ್ಯಾಂಗ್ ಒಂದನ್ನು ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಪಿಸ್ತೂಲ್ ಟ್ರೇನಿಂಗ್ Read more…

ಏರ್ಟೆಲ್ ನ ಈ ಯೋಜನೆ ಗ್ರಾಹಕರಿಗೆ ಪ್ರತಿ ದಿನ ಉಚಿತವಾಗಿ ಸಿಗಲಿದೆ 500ಎಂಬಿ ಡೇಟಾ

ವರ್ಕ್ ಫ್ರಂ ಹೋಮ್ ಗಮನದಲ್ಲಿಟ್ಟುಕೊಂಡು ಭಾರತದ ಎಲ್ಲ ಟೆಲಿಕಾಂ ಕಂಪನಿಗಳು ಅಗ್ಗದ ಆಫರ್ ನೀಡ್ತಿವೆ. ಕರೆಗಿಂತ ಹೆಚ್ಚು ಡೇಟಾ ಆಫರ್ ಮಾಡ್ತಿವೆ. ಇದ್ರಲ್ಲಿ ಏರ್ಟೆಲ್ ಹಿಂದೆ ಬಿದ್ದಿಲ್ಲ. ಕಂಪನಿ Read more…

ಟಿ-20 ವಿಶ್ವಕಪ್ ವಿಜೇತ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತಾ…? ಇಲ್ಲಿದೆ ಮಾಹಿತಿ

ಟಿ-20 ವಿಶ್ವಕಪ್ ಮುಕ್ತಾಯಗೊಂಡಿದೆ. ನ್ಯೂಜಿಲ್ಯಾಂಡ್ ತಂಡವನ್ನು 8 ವಿಕೆಟ್ ಗಳಿಂದ ಸದೆಬಡಿದ ಆಸ್ಟ್ರೇಲಿಯಾ, ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಈ ಮೂಲಕ ಮೊದಲ ಬಾರಿ, ಟಿ-20 ವಿಶ್ವಕಪ್ ಚಾಂಪಿಯ್ Read more…

BIG NEWS: ಶಿಶುಪಾಲನಿಗೆ ಕೃಷ್ಣನೇ ತಕ್ಕ ಶಾಸ್ತಿ ಮಾಡಿದ್ದ; ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಲ್ಲ; ಹಂಸಲೇಖ ಹೇಳಿಕೆಗೆ ವಿಶ್ವಪ್ರಸನ್ನ ತೀರ್ಥರ ತಿರುಗೇಟು

ಉಡುಪಿ: ದಲಿತರ ಮನೆಯಲ್ಲಿ ಪೇಜಾವರ ಶ್ರೀ ವಾಸ್ತವ್ಯದ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವಪ್ರಸನ್ನ ಶ್ರೀಗಳು, ಹಂಸಲೇಖ ಬಾಯಲ್ಲಿ ಇಂತಹ ಮಾತುಗಳು ಬರಬಾರದಿತ್ತು. ಪ್ರಚಾರಕ್ಕಾಗಿ Read more…

ಸಿನಿಪ್ರಿಯರಿಗೆ ಬಂಪರ್‌ ಆಫರ್..! ಈ ಬ್ಯಾಂಕ್ ನೀಡ್ತಿದೆ ಕಡಿಮೆ ದರದಲ್ಲಿ ಸಿನಿಮಾ ನೋಡುವ ಅವಕಾಶ

ಕೊರೊನಾ ಮಧ್ಯೆಯೇ ದೇಶದಲ್ಲಿ ಸಿನಿಮಾ ಥಿಯೇಟರ್ ಗಳು ತೆರೆಯಲು ಶುರುವಾಗಿವೆ. ಶೇಕಡಾ 100ರಷ್ಟು ಹಾಜರಾತಿಗೆ ಅವಕಾಶ ನೀಡಲಾಗಿದೆ. ಹೊಸ ಹೊಸ ಚಿತ್ರಗಳು ತೆರೆಗೆ ಬರ್ತಿದ್ದು,‌ ಭಯದ ಮಧ್ಯೆಯೇ ಜನರು Read more…

ಮತ್ತೊಂದು ರೂಪದಲ್ಲಿ ವಿಶ್ವವಿಖ್ಯಾತ ʼಮನಿಕೆ ಮಗೆ ಹಿತೆʼ ಹಾಡು

ಶ್ರೀಲಂಕಾದ ಯುವ ಗಾಯಕಿ ಯೊಹಾನಿ ದಿಲೊಕಾ ಡಿಸಿಲ್ವಾ ಹಾಡಿದ ಮನಿಕೆ ಮಗೆ ಹಿಥೇ ಹಾಡು ವಿಶ್ವವಿಖ್ಯಾತ ಆಗಿದೆ. ಇಂಪಾದ ಗಾಯನ, ತಲೆದೂಗಿಸುವಂಥ ತಾಳ, ಸುಶ್ರಾವ್ಯ ರಾಗಕ್ಕೆ ಮನಸೋಲದವರೇ ಇಲ್ಲ. Read more…

BIG NEWS: CBI ಹಾಗೂ ED ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಿಸಿ ಸುಗ್ರೀವಾಜ್ಞೆ ಹೊರಡಿಸಿದ ಕೇಂದ್ರ

ನವದೆಹಲಿ: ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಮುಖ್ಯಸ್ಥರ ಅಧಿಕಾರಾವಧಿಯನ್ನು 5 ವರ್ಷಗಳ ಕಾಲ ವಿಸ್ತರಿಸಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಪ್ರಸ್ತುತ ಸಿಬಿಐ ಮುಖ್ಯಸ್ಥರ ಅಧಿಕಾರಾವಧಿ 2 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...