alex Certify Live News | Kannada Dunia | Kannada News | Karnataka News | India News - Part 3680
ಕನ್ನಡ ದುನಿಯಾ
    Dailyhunt JioNews

Kannada Duniya

SBI ಕ್ಲರ್ಕ್ ನೇಮಕಾತಿ ಮುಖ್ಯ ಪರೀಕ್ಷೆ ಬರೆದವರಿಗೆ ಫಲಿತಾಂಶ ವೀಕ್ಷಿಸಲು ಇಲ್ಲಿದೆ ಮಾಹಿತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ಲರ್ಕ್ ನೇಮಕಾತಿಯ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಎಸ್.ಬಿ.ಐ.  ಕ್ಲರ್ಕ್ ನೇಮಕಾತಿ ಮುಖ್ಯ ಪರೀಕ್ಷೆ  ಬರೆದ ಅಭ್ಯರ್ಥಿಗಳು ಎಸ್.ಬಿ.ಐ.  ವೆಬ್‌ಸೈಟ್‌ಗೆ ಭೇಟಿ ನೀಡುವ Read more…

ಮಗನಿಗೆ ಪ್ರಾಂಕ್ ಮಾಡಲು ಹಾರರ್‌ ಕಾಸ್ಟ್ಯೂಮ್‌ಧಾರಿಯಾದ ತಂದೆ

ನಿಜಜೀವನದಲ್ಲಿ ತಂದೆ ಪಾತ್ರ ನಿಭಾಯಿಸುವುದು ಎಷ್ಟು ಕಷ್ಟ ಎಂಬುದು ಬಿಡಿಸಿ ಹೇಳಬೇಕಾದ ಸಂಗತಿಯೇನಲ್ಲ. ಇಲ್ಲೊಬ್ಬ ವ್ಯಕ್ತಿ ಈ ಕೆಲಸವನ್ನು ಬೇರೆಯದೇ ಲೆವೆಲ್‌ಗೆ ಕೊಂಡೊಯ್ದಿದ್ದಾರೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ Read more…

ಅವಳಿ ಮಕ್ಕಳಿಗೆ ಪೋಷಕರಾದ ಬಾಲಿವುಡ್​ ನಟಿ ಪ್ರೀತಿ ಜಿಂಟಾ ದಂಪತಿ

ಬಾಲಿವುಡ್​ ನಟಿ ಪ್ರೀತಿ ಜಿಂಟಾ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಬರಮಾಡಿಕೊಂಡಿದ್ದಾರೆ. ಟ್ವಿಟರ್​ನ ಮೂಲಕ ಈ ಸಿಹಿಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಪತಿ ಜೀನ್ ಗುಡ್​ ಇನಫ್​ ಜೊತೆ Read more…

ಅನುದಾನದ ಹಣವನ್ನು ನಿರ್ಗತಿಕರ ಊಟಕ್ಕೆ ಉಪಯೋಗಿಸಿದ ಬಾಲಕ

ಬಾಲಕನೊಬ್ಬ ನಿರಾಶ್ರಿತರಿಗೆ ಆಹಾರ ವಿತರಿಸಲು ತನ್ನ ಅನುದಾನವನ್ನು ಬಳಸಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಅಮೆರಿಕಾದ ಮಿಸ್ಸಿಸ್ಸಿಪ್ಪಿಯ 13 ವರ್ಷದ ಬಾಲಕ ತನ್ನ ಮೇಕ್-ಎ-ವಿಶ್ ಅನುದಾನವನ್ನು ಒಂದು ವರ್ಷದವರೆಗೆ ನಿರಾಶ್ರಿತರಿಗಾಗಿ Read more…

ಬೆಚ್ಚಿಬೀಳಿಸುತ್ತೆ ಯುವತಿಯನ್ನು ತಬ್ಬಿ ಹಿಡಿದುಕೊಂಡ ಮೊಸಳೆ ವಿಡಿಯೋ

ಒಂದು ವೇಳೆ ಮೊಸಳೆ ಏನಾದ್ರೂ ನಿಮ್ಮ ಬಳಿ ಬರುತ್ತಿರುವುದನ್ನು ಕಂಡ್ರೆ ಏನ್ಮಾಡುತ್ತೀರಾ..? ಅಯ್ಯಯ್ಯೋ ಬದುಕಿದೆಯಾ ಬಡ ಜೀವವೇ ಅಂತಾ ಎದ್ನೋ ಬಿದ್ನೋ ಅಂತಾ ಓಡುತ್ತೀರಾ ಅಲ್ವಾ..? ಆದರೆ, ಅಮೆರಿಕಾದ Read more…

ಬಾಲಕನ ಪ್ರಾಣ ಉಳಿಯಲು ಕಾರಣವಾಯ್ತು ಅಪರಿಚಿತನ ಸಮಯಪ್ರಜ್ಞೆ

ರೆಸ್ಟೋರೆಂಟ್ ಒಳಗೆ ತಿಂದ ತಿಂಡಿಯೊಂದು ನೆತ್ತೆಗೇರಿ ಕುಸಿದು ಬೀಳುತ್ತಿದ್ದ ಹುಡುಗನೊಬ್ಬನ ಜೀವ ಉಳಿಸುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. ಅಮೆರಿಕದ ವಿಸ್ಕಾನ್ಸಿನ್‌ನ ರೆಸ್ಟೋರೆಂಟ್ ಒಂದರಲ್ಲಿ ಈ ಘಟನೆ ನಡೆದಿದ್ದು, Read more…

ಪರಿಷತ್ ಚುನಾವಣೆ: ಸಂಜೆ ಅಥವಾ ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ಡಿಸೆಂಬರ್ 10ರಂದು ನಡೆಯಲಿರುವ ವಿಧಾನಪರಿಷತ್ 25 ಸ್ಥಾನಗಳ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿದ್ದು, ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ಆರಂಭವಾಗಿದೆ. ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿಗಳ Read more…

ಮಾರುಕಟ್ಟೆಗೆ ಬಂದಿದೆ ಐಫೋನ್‌ಗಿಂತ ದುಬಾರಿ ಸ್ಮಾರ್ಟ್‌ಫೋನ್‌..!

ಈಗ ಕಂಪನಿಗಳು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಕಂಪನಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿವೆ. ಆಪಲ್, ಎಲೆಕ್ಟ್ರಿಕ್ ವಾಹನಗಳು ಮತ್ತು ಡ್ರೋನ್‌  ತಯಾರಿಸುತ್ತಿದೆ. ಹಾಗೆ ಜಪಾನಿನ ಗೃಹೋಪಯೋಗಿ Read more…

ರಾಣಿ ಮುಖರ್ಜಿ ನಿರಾಕರಿಸಿದ್ರೂ ಮುತ್ತಿಟ್ಟಿದ್ದ ಸೈಫ್ ಅಲಿ ಖಾನ್

ಬಾಲಿವುಡ್ ನಲ್ಲಿ ಅನೇಕ ಜೋಡಿಗಳು ತೆರೆ ಮೇಲೆ ಮೋಡಿ ಮಾಡುತ್ತವೆ. ಈಗ್ಲೂ ಕೆಲ ಹಿರಿಯ ನಟರನ್ನು ತೆರೆ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಬಯಸ್ತಾರೆ. ಅದ್ರಲ್ಲಿ ಸೈಫ್ ಅಲಿ Read more…

BIG NEWS: 164 ಮತಗಳೊಂದಿಗೆ ಯುನೆಸ್ಕೋ ಕಾರ್ಯಕಾರಿ ಮಂಡಳಿಗೆ ಮರು ಆಯ್ಕೆಗೊಂಡ ಭಾರತ

ವಿಶ್ವಸಂಸ್ಥೆಯ ಸಾಂಸ್ಕೃತಿಕ ಹಾಗೂ ಶಿಕ್ಷಣ ಸಂಸ್ಥೆಯ ಕಾರ್ಯಕಾರಿ ಮಂಡಳಿಗೆ ಭಾರತವು ಮರು ಆಯ್ಕೆಯಾಗಿದೆ. 164 ಮತಗಳೊಂದಿಗೆ ಮರುಚುನಾವಣೆಯಲ್ಲಿ ಗೆಲುವು ಸಾಧಿಸಿದ ಭಾರತವು 2021-25ರ ಅವಧಿಯವರೆಗೆ ಈ ಸದಸ್ಯತ್ವವನ್ನು ಹೊಂದಿರಲಿದೆ. Read more…

ಸಿದ್ದರಾಮಯ್ಯರಿಂದ ಹೊಸ ಟ್ರೆಂಡ್; ಬೂಟಾಟಿಕೆ ಹೇಳಿಕೆ ಶುರು ಮಾಡಿದ ವಿಪಕ್ಷ ನಾಯಕ; ಸಚಿವ ಶ್ರೀರಾಮುಲು ವಾಗ್ದಾಳಿ

ಗದಗ: ವಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಬೂಟಾಟಿಕೆ ಹೇಳಿಕೆಗಳನ್ನು ನೀಡಲು ಶುರು ಮಾಡಿದ್ದಾರೆ ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ. ಗದಗದಲ್ಲಿ ಮಾತನಾಡಿದ ಶ್ರೀರಾಮುಲು, Read more…

ಅಮೆರಿಕಾ ಯೂಟ್ಯೂಬರ್ ಸ್ಪಷ್ಟ ಬಂಗಾಳ ಭಾಷೆ ಕೇಳಿ ಅಚ್ಚರಿಗೊಳಗಾದ ಜನ: ವಿಡಿಯೋ ವೈರಲ್

ನ್ಯೂಯಾರ್ಕ್: ಭಾರತಕ್ಕೆ ಪ್ರವಾಸ ಬರುವ ವಿದೇಶಿಗರು ಸ್ಥಳೀಯ ಖಾದ್ಯವನ್ನು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು. ಆದರೆ ವಿದೇಶದಲ್ಲಿ, ಆ ದೇಶದ ವ್ಯಕ್ತಿ ಬಂಗಾಳಿ ಆಹಾರ ಆರ್ಡರ್ ಮಾಡುವುದನ್ನು ಎಂದಾದ್ರೂ ಕೇಳಿದ್ದೀರಾ..? Read more…

ಇಲ್ಲಿದೆ 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಕರಡು ಪಟ್ಟಿ

ಬೆಂಗಳೂರು: 2022ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜೆಗಳ ಕರಡು ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ನೂತನ ವರ್ಷದಲ್ಲಿ ಎಷ್ಟು ರಜೆಗಳಿರಲಿವೆ ಎಂಬುದು ಬಳಿಕ ಅಂತಿಮವಾಗಲಿದೆ. 2022ರ Read more…

ಝಿಕಾ ವೈರಸ್​ ಬಳಿಕ ಶುರು ಮತ್ತೊಂದು ಆತಂಕ…..! ಉತ್ತರ ಪ್ರದೇಶದಲ್ಲಿ ಸ್ಕ್ರಬ್​ ಟೈಫಸ್​ ಸೋಂಕು ಪತ್ತೆ

ಝಿಕಾ ವೈರಸ್​​​ ಆತಂಕದ ನಡುವೆಯೇ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಹನಸ್​ಗಂಜ್​​ ಪ್ರದೇಶದಲ್ಲಿ ಸ್ಕ್ರಬ್​ ಟೈಫಸ್​ ಪ್ರಕರಣವು ವರದಿಯಾಗಿದೆ. ಐಡಿಎಸ್​ಪಿ ನೋಡಲ್​ ಅಧಿಕಾರಿ ಡಾ.ವಿ.ಕೆ. ಗುಪ್ತಾ ಸ್ಕ್ರಬ್​ ಟೈಫಸ್​ Read more…

ಹಿಂಸಾಚಾರದ ಮಧ್ಯೆಯೇ ಅಪ್ಘಾನಿಸ್ತಾನದ ಬಾಲಕಿಯರಿಗೆ ಖುಷಿ ಸುದ್ದಿ

ತಾಲಿಬಾನಿಗಳ ಆಕ್ರಮಣದ ನಂತ್ರ ಅಫ್ಘಾನಿಸ್ತಾನಿಗಳ ಸ್ಥಿತಿ ಚಿಂತಾಜನಕವಾಗಿದೆ. ಅಫ್ಘಾನಿಸ್ತಾನದ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಅಲ್ಲಿನ ಮಹಿಳೆಯರು ಹಾಗೂ ಹುಡುಗಿಯರು ನರಕ ಅನುಭವಿಸುತ್ತಿದ್ದಾರೆ. ಅನೇಕರ ಮೇಲೆ ಅತ್ಯಾಚಾರ ನಡೆದ ವರದಿಯಾಗಿದೆ. Read more…

ನಾಳೆ ಸಂಭವಿಸಲಿದೆ ದೊಡ್ಡ ಚಂದ್ರಗ್ರಹಣ: ಈ ರಾಶಿಯವರಿಡಿ ಎಚ್ಚರಿಕೆ ಹೆಜ್ಜೆ

ನವೆಂಬರ್ 19 ಅಂದ್ರೆ ನಾಳೆ ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಚಂದ್ರಗ್ರಹಣ ಸಂಭವಿಸುತ್ತಿದೆ. ಇದನ್ನು ಕಾರ್ತಿಕ ಪೂರ್ಣಿಮಾ ಎಂದೂ ಕರೆಯುತ್ತಾರೆ. Read more…

ಗಾಯಗೊಂಡು ಆಸ್ಪತ್ರೆಗೆ ಧಾವಿಸಿದ ಜಿಂಕೆ

ಆಸ್ಪತ್ರೆಗೆ ಬಂದ ಗಾಯಗೊಂಡ ಜಿಂಕೆಯೊಂದು ಎಸ್ಕಲೇಟರ್‌ ಏರಿ ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಗಾಯಗೊಂಡಾಗ ಈ ಆಸ್ಪತ್ರೆಯ ಯಾವ ವಿಭಾಗಕ್ಕೆ ಹೋಗಬೇಕೆಂದು ಜಿಂಕೆಗೆ ಗೊತ್ತೇನೋ ಎಂಬಂತೆ ಅನಿಸುತ್ತಿದೆ ಈ Read more…

ದುನಿಯಾ ವಿಜಯ್ ಗೆ ಪಿತೃವಿಯೋಗ

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಿಜಯ್ ತಂದೆ ರುದ್ರಪ್ಪ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. Read more…

ಎರಡು ಭಾರತಗಳಿಂದ ಬಂದಿದ್ದೇನೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ ಕಾಮೆಡಿಯನ್

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುವ ಕಾಮೆಡಿಯನ್ ವೀರ್‌ ದಾಸ್‌ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದರ ಮೂಲಕ ಹೊಸದೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ವಾಷಿಂಗ್ಟನ್‌ ಡಿ.ಸಿ.ಯ ಜಾನ್‌ Read more…

YZF-R15S ಸೀರೀಸ್‌ನ ಹೊಸ ಬೈಕುಗಳ ಲಾಂಚ್ ಮಾಡಿದ ಯಮಹಾ

ರೇಸಿಂಗ್ ಥೀಂನ ಬೈಕುಗಳ ಟ್ರೆಂಡ್ ಎಲ್ಲೆಲ್ಲೂ ಸದ್ದು ಮಾಡುತ್ತಿರುವ ನಡುವೆ ಇಂಥದ್ದೇ ಹೊಸ ಬೈಕ್ ಒಂದನ್ನು ಇಂಡಿಯಾ ಯಮಹಾ ಮೋಟರ್‌‌ ಬಿಡುಗಡೆ ಮಾಡಿದೆ. ವೈಜ಼ಡ್‌ಎಫ್‌-ಆರ್‌15ಎಸ್‌ ವಿ3 ಹೆಸರಿನ ಈ Read more…

ಇನ್ಮುಂದೆ ಟೆನ್ಷನ್ ಇಲ್ಲದೆ ವಾಹನ ಚಲಾಯಿಸಿ..! ದಂಡದಿಂದ ನಿಮ್ಮನ್ನು ರಕ್ಷಿಸುತ್ತೆ ಸ್ಮಾರ್ಟ್ಫೋನ್

ಇತ್ತೀಚಿಗೆ ಜನರ ಬಳಿ ಒಂದಕ್ಕಿಂತ ಹೆಚ್ಚು ವಾಹನಗಳಿರುತ್ತವೆ. ಬೇರೆ ಬೇರೆ ಜಾಗಕ್ಕೆ ಹೋಗಲು ಬೇರೆ ಬೇರೆ ವಾಹನ ಬಳಸುವವರಿದ್ದಾರೆ. ಪ್ರತಿಯೊಂದು ವಾಹನದ ಜೊತೆ ವಾಹನ ದಾಖಲೆ, ಡ್ರೈವಿಂಗ್ ಲೈಸೆನ್ಸ್, Read more…

BIG NEWS: ರಾಜ್ಯದಲ್ಲಿಯೂ ಭಾರಿ ಮಳೆ ಎಚ್ಚರಿಕೆ; ಚೆನ್ನೈ ನಲ್ಲಿ ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದತೆ ಹಲವು ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದ್ದು ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕಟ್ಟೆಚ್ಚರ ಘೋಷಿಸಲಾಗಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ Read more…

ತನ್ನ ಮಕ್ಕಳನ್ನೇ ಮಾರಾಟ ಮಾಡಲು ಮುಂದಾದ ಪೇದೆ…! ಇದರ ಹಿಂದಿದೆ ಮನಕಲಕುವ ಕಥೆ

ತನ್ನದೇ ಮಕ್ಕಳನ್ನು 50,000 ರೂ.ಗಳಿಗೆ ಮಾರಾಟ ಮಾಡಲು ಮುಂದಾದ ಪೊಲೀಸಪ್ಪನ ಮನಕಲಕುವ ಪಾಕಿಸ್ತಾನದ ಕಥೆಯೊಂದು ವೈರಲ್ ಆಗಿದೆ. ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ವಿಡಿಯೋದಲ್ಲಿ Read more…

ಮೊದಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ರೋಹಿತ್ ಪಡೆ: ಆಸ್ಟ್ರೇಲಿಯಾ ಹಿಂದಿಕ್ಕಿದ ಟೀಂ ಇಂಡಿಯಾ

ನ್ಯೂಜಿಲೆಂಡ್ ವಿರುದ್ಧ ನಡೆದ ಟಿ-20 ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದೆ. ಜೈಪುರದಲ್ಲಿ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಸಾವಿನ ಸಂಖ್ಯೆಯೂ ಹೆಚ್ಚಳ; ಒಂದೇ ದಿನದಲ್ಲಿ 470 ಜನರು ಹೆಮ್ಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 11,919 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇನ್ನು ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಒಂದೇ ದಿನದಲ್ಲಿ Read more…

ನಿಶ್ಚಿತ ವರನಿಂದಲೇ ಮಾಡೆಲ್ ಮೇಲೆ ಅತ್ಯಾಚಾರ

ಕೋಲ್ಕತ್ತಾ: ಮಾಡೆಲ್ ಮೇಲೆ ನೈಟ್ ಕ್ಲಬ್ ಮ್ಯಾನೇಜರ್‌ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ನಂತರ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯನ್ನು ಗರ್ಭಪಾತ Read more…

ರೈತರಿಗೆ ಬೆಳೆ ಹಾನಿ ಪರಿಹಾರ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದಾದ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗಿದೆ. ರೈತರಿಗೆ ಆದಷ್ಟು ಬೇಗ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಾರಿ ಮಳೆಯಿಂದಾಗಿ ಬೆಳೆಹಾನಿಯಾಗಿ ತರಕಾರಿ, Read more…

ರೋಹಿತ್ ಶರ್ಮಾ ನಾಯಕತ್ವಕ್ಕೆ ಅಭಿಮಾನಿಗಳು ಫುಲ್ ಖುಷ್: 9 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಮತ್ತೆ ವೈರಲ್

ಜೈಪುರ: ನ್ಯೂಜಿಲೆಂಡ್ ವಿರುದ್ಧ ಪೂರ್ಣಾವಧಿಯ ನಾಯಕನಾಗಿ ಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ಭಾರತವು ಬ್ಲ್ಯಾಕ್ ಕ್ಯಾಪ್ಸ್ ಅನ್ನು ತೆಗೆದುಕೊಳ್ಳುವ ಮೊದಲು, ಭಾರತೀಯ ಆರಂಭಿಕ Read more…

ಭಾರತದಲ್ಲಿದೆ ಜಗತ್ತಿನ ಅತಿ ಸ್ವಚ್ಛ ನದಿ; ಜಲಶಕ್ತಿ ಸಚಿವಾಲಯ ಟ್ವೀಟ್‌ ಮಾಡಿದ ಫೋಟೋಗೆ ನೆಟ್ಟಿಗರು ಫಿದಾ

ಅಂತರ್ಜಾಲದಲ್ಲಿ ಬಹಳ ದಿನಗಳಿಂದಲೂ ನೆಟ್ಟಿಗರಿಂದ ’ಅಬ್ಬಾ’ ಎನಿಸಿಕೊಳ್ಳುತ್ತಾ ಬಂದಿರುವ ಮೇಘಾಲಯದ ಅಮ್ಗಾಟ್‌ ನದಿಯ ಚಿತ್ರವೊಂದು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ದೇಶದ ಇತರೆ ಯಾವ ನದಿಯಲ್ಲೂ ಸಿಗದ ಪರಿಶುದ್ಧ ಅನುಭವಕ್ಕಾಗಿ Read more…

ಎಲ್ಲರೆದುರಲ್ಲೇ ಮೂತ್ರ ವಿಸರ್ಜನೆ, ಬುದ್ಧಿವಾದ ಹೇಳಿದ ಮಹಿಳೆಯರ ಮುಂದೆ ಬೆತ್ತಲಾದ ಮಾನಗೇಡಿ

ಕೊಪ್ಪಳ: ಕೊಪ್ಪಳ ಜಿಲ್ಲೆ ಕನಕಗಿರಿ ಸಮೀಪದ ಉಮಳಿ ಕಾಟಾಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಬೆತ್ತಲೆ ತಿರುಗಾಡಿ ಮುಜುಗರ ಉಂಟುಮಾಡಿದ್ದಾನೆ. ಕೆ. ಮಲ್ಲಾಪುರ ಗ್ರಾಮದ ನರಿಯಪ್ಪ ಬುಡ್ಡಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...