alex Certify ಮಗನಿಗೆ ಪ್ರಾಂಕ್ ಮಾಡಲು ಹಾರರ್‌ ಕಾಸ್ಟ್ಯೂಮ್‌ಧಾರಿಯಾದ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗನಿಗೆ ಪ್ರಾಂಕ್ ಮಾಡಲು ಹಾರರ್‌ ಕಾಸ್ಟ್ಯೂಮ್‌ಧಾರಿಯಾದ ತಂದೆ

ನಿಜಜೀವನದಲ್ಲಿ ತಂದೆ ಪಾತ್ರ ನಿಭಾಯಿಸುವುದು ಎಷ್ಟು ಕಷ್ಟ ಎಂಬುದು ಬಿಡಿಸಿ ಹೇಳಬೇಕಾದ ಸಂಗತಿಯೇನಲ್ಲ. ಇಲ್ಲೊಬ್ಬ ವ್ಯಕ್ತಿ ಈ ಕೆಲಸವನ್ನು ಬೇರೆಯದೇ ಲೆವೆಲ್‌ಗೆ ಕೊಂಡೊಯ್ದಿದ್ದಾರೆ.

ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ; ತನ್ನ ಮಗನಿಗೆ ಪ್ರಾಂಕ್ ಮಾಡಲೆಂದು ಚಿತ್ರವೊಂದರ ಪಾತ್ರವಾದ ವೆನಂ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವೆನಂ ಮಾಸ್ಕ್‌ ಅನ್ನು ಸಜ್ಜುಗೊಳಿಸುತ್ತಿರುವ ತಂದೆಯೊಂದಿಗೆ ವಿಡಿಯೋ ಆರಂಭಗೊಳ್ಳುತ್ತದೆ.

ರಾಣಿ ಮುಖರ್ಜಿ ನಿರಾಕರಿಸಿದ್ರೂ ಮುತ್ತಿಟ್ಟಿದ್ದ ಸೈಫ್ ಅಲಿ ಖಾನ್

ಇದಾದ ಬಳಿಕ ಕಪ್ಪು ದಿರಿಸು ಧರಿಸುವ ಈತ ವೆನಂ ಮಾಸ್ಕ್ ಧರಿಸಿಕೊಂಡು ಮೆಟ್ಟಿಲುಗಳ ಹಿಂದೆ ಬಚ್ಚಿಟ್ಟುಕೊಂಡು ಮಗನ ಮೇಲೆ ಪ್ರಾಂಕ್ ಮಾಡುತ್ತಾರೆ. ಅಪ್ಪ-ಮಗನ ಈ ಸುಂದರ ಕ್ಷಣಗಳ ಬಗ್ಗೆ ಪದಗಳಲ್ಲಿ ವಿವರಿಸಿ ಹೇಳುವುದಕ್ಕಿಂತಲೂ ಈ ವಿಡಿಯೋ ನೋಡಿ ಮಜಾ ಮಾಡಿ.

ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಭಾರೀ ವೈರಲ್ ಆದ ವಿಡಿಯೋಗೆ ಐದು ಲಕ್ಷ ವೀವ್ಸ್ ಸಿಕ್ಕಿದ್ದು, ಇನ್‌ಸ್ಟಾಗ್ರಾಂನಲ್ಲೂ 33 ಸಾವಿರದಷ್ಟು ಲೈಕ್ಸ್ ಸಿಕ್ಕಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...